alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವೀಟರ್ ನಲ್ಲಿ ರಾಹುಲ್ ಗಾಂಧಿ ಅನ್ ಫಾಲೋ ಮಾಡಿದ ಕಾಂಗ್ರೆಸ್ ನಾಯಕ..!

ಗುಜರಾತ್ ವಿಧಾನಸಭಾ ಚುನಾವಣೆಗೂ ಮೊದಲು ಗುಜರಾತ್ ಕಾಂಗ್ರೆಸ್ ನಾಯಕ ಶಂಕರ್ ಸಿಂಗ್ ವಘೇಲಾ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಪಕ್ಷದ ಮುಖಂಡರ ನಿರ್ಧಾರದಿಂದ ವಘೇಲಾ ಅಸಂತುಷ್ಟರಾಗಿದ್ದು, ಹಾಗಾಗಿ Read more…

ಚುನಾವಣೆಗೆ ಈಗಿನಿಂದಲೇ ರಾಹುಲ್ ರಣತಂತ್ರ

ಈ ವರ್ಷಾಂತ್ಯದಲ್ಲಿ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆದ್ರೆ ಈಗ್ಲೇ ಕಾಂಗ್ರೆಸ್ ಚುನಾವಣಾ ರಣತಂತ್ರ ಶುರುಮಾಡಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್ ನಾಯಕರ Read more…

ವ್ಯಾಘ್ರನಂತಾದ ಗೋವನ್ನು ಕಂಡು ಬೆಚ್ಚಿಬಿದ್ದ ಜನ

ಸೂರತ್: ಸಿಟ್ಟಿಗೆದ್ದ ಹಸುವೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಿದ ಘಟನೆ ಗುಜರಾತ್ ನ ಸೂರತ್ ಸಮೀಪದ ಕಟರಗಂನಲ್ಲಿ ನಡೆದಿದೆ. ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದ ಹಸು Read more…

ಬಂದ್ ಆಯ್ತು ಮಹಾತ್ಮಾ ಗಾಂಧಿ ಓದಿದ್ದ ಸ್ಕೂಲ್

ಮಹಾತ್ಮಾ ಗಾಂಧಿಯವರು ವ್ಯಾಸಂಗ ಮಾಡಿದ್ದ ಗುಜರಾತ್ ನ ರಾಜ್ಕೋಟ್ ನಲ್ಲಿರುವ ಆಲ್ಫ್ರೆಡ್ ಹೈಸ್ಕೂಲ್ ನ್ನು ಈಗ ಮುಚ್ಚಲಾಗಿದ್ದು, ಇಲ್ಲಿ ವ್ಯಾಸಂಗ ಮಾಡುತ್ತಿದ್ದ 150 ಮಂದಿ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ Read more…

ಜೈನ ಮುನಿ ಅಂತಿಮ ಸಂಸ್ಕಾರಕ್ಕೆ 33.5 ಕೋಟಿ ಹಣ ಬಿಡ್ ಮಾಡಿದ ಕುಟುಂಬ

ಭಾನುವಾರ ಜೈನ ಮುನಿ ಜಯಂಸೇನ್ ಸುರಿಶ್ವರ್ಜಿ ಮಹಾರಾಜಸಾಹೇಬ್ ದೇಹಾಂತ್ಯವಾಗಿದೆ. ರಾಜಸ್ಥಾನದ Bhandavpur ದಲ್ಲಿ ಭಾನುವಾರ ಮಧ್ಯರಾತ್ರಿ 12 ಗಂಟೆಗೆ ಜೈನ ಮುನಿಗಳು ಇಹಲೋಕ ತ್ಯಜಿಸಿದ್ದಾರೆ. ಅವರ ಲಕ್ಷಾಂತರ ಜೈನ Read more…

ಸೂರತ್ ನಲ್ಲಿ 11 ಕಿಲೋಮೀಟರ್ ರೋಡ್ ಶೋ ನಡೆಸಿದ ಪಿಎಂ

ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೂರತ್ ತಲುಪಿದ್ದಾರೆ. ಸೂರತ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಮೋದಿ ರೋಡ್ ಶೋ ಶುರುವಾಯ್ತು. 11 ಕಿಲೋಮೀಟರ್ ರೋಡ್ Read more…

ವೈರಲ್ ಆಗಿದೆ ಈ ರಾಜಕಾರಣಿ ಮಗಳ ಫೋಟೋ

ಗುಜರಾತ್ ನ ಮಾಜಿ ಆರೋಗ್ಯ ಸಚಿವ ಜಯನಾರಾಯಣ್ ವ್ಯಾಸ್ ಮಗಳು ಸ್ವಪ್ನ ವ್ಯಾಸ್ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆಯುತ್ತಿದ್ದಾಳೆ. ಸ್ವಪ್ನ ಫಿಟ್ನೆಸ್ ತರಬೇತಿ ನೀಡುತ್ತಾಳೆ. ವರ್ಕ್ಔಟ್ ಮಾಡಲು ಜನರಿಗೆ Read more…

13 ವರ್ಷದ ಮೊಮ್ಮಗಳು ಗರ್ಭ ಧರಿಸಲು ಕಾರಣವಾದ 56 ವರ್ಷದ ಅಜ್ಜ

ಸಾಮಾನ್ಯವಾಗಿ ಅಪ್ಪ-ಅಮ್ಮನಿಗಿಂತ ಅಜ್ಜ-ಅಜ್ಜಿಗೆ ಮೊಮ್ಮಕ್ಕಳ ಮೇಲೆ ಹೆಚ್ಚಿನ ಪ್ರೀತಿ, ಕಾಳಜಿ. ಆದ್ರೆ ಇಲ್ಲೊಬ್ಬ, ಅಜ್ಜ-ಮೊಮ್ಮಗಳ ಪವಿತ್ರ ಸಂಬಂಧಕ್ಕೆ ಕಳಂಕ ತಂದಿದ್ದಾನೆ. 13 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿ ಆಕೆ Read more…

ಹುಡುಗನ ಕಣ್ಣಿಗೆ ಖಾರದ ಪುಡಿ…ಹುಡುಗಿ ಕಿಡ್ನಾಪ್

ಸಿನಿಮಾ ರೀತಿಯಲ್ಲಿಯೇ ಹುಡುಗನ ಕಣ್ಣಿಗೆ ಖಾರದ ಪುಡಿ ಎರಚಿ ಹುಡುಗಿಯನ್ನು ಕಿಡ್ನಾಪ್ ಮಾಡಿದ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. ಕೋರ್ಟ್ ಮುಂದೆ ನಿಂತಿದ್ದ ಹುಡುಗನ ಕಣ್ಣಿಗೆ ಖಾರದ ಪುಡಿ Read more…

ಗುಜರಾತ್ ಚುನಾವಣೆಗೆ ಮೋದಿ ತಯಾರಿ

ಇವತ್ತು ಗುಜರಾತ್ ಮತ್ತು ರಾಜಸ್ತಾನದ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಉಪಹಾರ ಕೂಟದಲ್ಲಿ ಪಾಲ್ಗೊಂಡಿದ್ರು. ಡಿಸೆಂಬರ್ ನಲ್ಲಿ ಗುಜರಾತ್ ಚುನಾವಣೆ ನಡೆಯಲಿದ್ದು ಈ ಕುರಿತಂತೆ ಸಂಸದರ Read more…

ತಂದೆ ಎದುರಲ್ಲೇ ಕಾಮುಕರ ಅಟ್ಟಹಾಸ

ದಾಹೋದ್: ಗುಜರಾತ್ ನಲ್ಲಿ ನಡೆದ ಆಘಾತಕಾರಿ ಬೆಳವಣಿಗೆಯೊಂದರಲ್ಲಿ ತಂದೆಯ ಎದುರಿನಲ್ಲೇ, ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ದಾಹೋದ್ ಜಿಲ್ಲೆಯ ದೇವಗಡ ಬರಿಯಾ ತಹಶೀಲ್ ವ್ಯಾಪ್ತಿಯ Read more…

ಸಿಂಹವನ್ನೇ ಬೆದರಿಸಿ ಓಡಿಸಿದ ಭೂಪ

ಸೂರತ್: ಗುಜರಾತ್ ನ ಗೀರ್ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಸಿಂಹವನ್ನೇ ಓಡಿಸಿದ್ದು, ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಹಸುಗಳನ್ನು ಮೇಯಿಸಲು ಕಾಡಿಗೆ ಹೋಗಿದ್ದ ಸಂದರ್ಭದಲ್ಲಿ, ಸಿಂಹ ಹಸುಗಳಿಗೆ Read more…

ಅಸಭ್ಯವಾಗಿ ವರ್ತಿಸಿದ ಪೊಲೀಸನಿಗೆ ಬಿತ್ತು ಗೂಸಾ

ಕುಡಿದ ಅಮಲಿನಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಓರ್ವನಿಗೆ, ನೊಂದ ಮಹಿಳೆ ಸಾರ್ವಜನಿಕರ ಸಮ್ಮುಖದಲ್ಲೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗುಜರಾತಿನ ಅಹ್ಮದಾಬಾದ್ Read more…

”ಗುಜರಾತಿನ ಕತ್ತೆಗಳ ಬಗ್ಗೆ ಪ್ರಚಾರ ಮಾಡಬೇಡಿ”

ಉತ್ತರ ಪ್ರದೇಶದಲ್ಲಿ ನಾಲ್ಕನೇ ಹಂತದ ಮತಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ನಾಯಕರು ತಮ್ಮ ವಾಕ್ಚಾತುರ್ಯ ಪ್ರದರ್ಶಿಸ್ತಿದ್ದಾರೆ. ರಾಯ್ಬರೇಲಿಯ ಉಂಚಾಹಾರ್ ನಲ್ಲಿ ಪ್ರಚಾರ ರ್ಯಾಲಿ ನಡೆಸಿದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ Read more…

ಭ್ರಷ್ಟ ಅಧಿಕಾರಿಗೆ ನೋಟನ್ನೇ ತಿನ್ನಿಸಿದರು

ಅಹಮದಾಬಾದ್: ಭ್ರಷ್ಟ ಅಧಿಕಾರಿಯೊಬ್ಬನಿಗೆ ಪಾಠ ಕಲಿಸಲು ಪ್ರತಿಭಟನಾಕಾರರು, ನೋಟನ್ನೇ ತಿನ್ನಿಸಿದ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ. ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನ ನ್ಯೂ ವೆಸ್ಟ್ ಜೋನ್ Read more…

ಚೊಚ್ಚಲ ರಣಜಿ ಟ್ರೋಫಿ ಗೆದ್ದ ಗುಜರಾತ್

ಬಲಿಷ್ಠ ಮುಂಬೈ ತಂಡವನ್ನು ಮಣಿಸಿ ಗುಜರಾತ್ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದುಕೊಂಡಿದೆ. ಇಂದೋರ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾರ್ಥಿವ್ ಪಟೇಲ್ ನಾಯಕತ್ವದ ಗುಜರಾತ್ ತಂಡ Read more…

ಅಜೇಯ 357 ರನ್ ಗಳಿಸಿ ದಾಖಲೆ ಬರೆದ ಕ್ರಿಕೆಟರ್

ಜೈಪುರ: ರಣಜಿ ಕ್ರಿಕೆಟ್ ಪಂದ್ಯದಲ್ಲಿ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ. ಗುಜರಾತ್ ಆಟಗಾರ ಸಮಿತ್ ಗೋಹೆಲ್ ಬರೋಬ್ಬರಿ 359 ರನ್ ಗಳಿಸಿದ್ದಾರೆ. ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ, Read more…

ಹಾಡಹಗಲೇ ಗ್ರಾಮದಲ್ಲಿ ಅಡ್ಡಾಡಿದ ಸಿಂಹ

ಮಾನವನ ದುರಾಸೆಗೆ ಕಾಡು ನಾಶವಾಗುತ್ತಿರುವುದರ ಪರಿಣಾಮ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರಲಾರಂಭಿಸಿವೆ. ಹೀಗೆ ಗುಜರಾತ್ ನ ಗ್ರಾಮವೊಂದಕ್ಕೆ ಹಾಡಹಗಲೇ ನುಗ್ಗಿದ ಹೆಣ್ಣು ಸಿಂಹವೊಂದು ಗ್ರಾಮಸ್ಥರ ಕಣ್ಣ Read more…

ಕಾರ್ಡ್ ಮೂಲಕ 1 ಲಕ್ಷ ರೂ. ದೇಣಿಗೆ ನೀಡಿದ ಭಕ್ತ

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜೈನಿಯ ಮಹಾಕಾಲ ಮಂದಿರದಲ್ಲಿ ಆನ್ಲೈನ್ ದೇಣಿಗೆಗೆ ಅವಕಾಶ ನೀಡಲಾಗಿದೆ. ನವೆಂಬರ್ 8ರಂದು ಆನ್ಲೈನ್ ದೇಣಿಗೆ ಶುರುವಾಗಿದೆ. ಆದ್ರೆ ಇಂದು ಗುಜರಾತ್ ವ್ಯಾಪಾರಿಯೊಬ್ಬರು ಆನ್ಲೈನ್ ದೇಣಿಗೆ Read more…

ಲೋಕಸಭೆಯಲ್ಲಿ ಮಾತನಾಡಲು ಅವಕಾಶ ಸಿಗ್ತಿಲ್ಲ– ನರೇಂದ್ರ ಮೋದಿ

ನೋಟು ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೆ ಜನರ ಮುಂದೆ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ನೋಟು ನಿಷೇಧದ ಬಗ್ಗೆ ಜನರ ದಾರಿ ತಪ್ಪಿಸುತ್ತಿರುವವ ವಿರುದ್ಧ Read more…

ದೇವಸ್ಥಾನದ ಮುಂದೆ ಸ್ವೈಪ್ ಮಷಿನ್– ಡಿಜಿಟಲ್ ಆಗ್ತಿದೆ ದೇವಸ್ಥಾನ

ದೇವರಿಗೂ ನೋಟು ನಿಷೇಧದ ಬಿಸಿ ತಟ್ಟಿದೆ. ನೋಟು ನಿಷೇಧದ ನಂತ್ರ ದೇವಸ್ಥಾನಕ್ಕೆ ಬರುವ ದೇಣಿಗೆ ಪ್ರಮಾಣ ಗಣನೀಯವಾಗಿ ಇಳಿದಿದೆ. ಇದನ್ನು ಮನಗಂಡಿರುವ ದೇವಸ್ಥಾನದ ಆಡಳಿತ ಮಂಡಳಿಗಳು ಡಿಜಿಟಲ್ ವ್ಯವಸ್ಥೆಗೆ Read more…

ಸರ್ಕಾರಿ ಅಧಿಕಾರಿ ಕಾರಲ್ಲಿತ್ತು 40 ಲಕ್ಷ ರೂ.

ಅಹಮದಾಬಾದ್: ಮಹತ್ವದ ಕಾರ್ಯಾಚರಣೆ ನಡೆಸಿರುವ, ಗುಜರಾತ್ ನ ತಾಪಿ ಜಿಲ್ಲಾ ಪೊಲೀಸರು, ಕಾರಿನಲ್ಲಿ ಸಾಗಿಸುತ್ತಿದ್ದ 40 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ. ಪನಿಯಾರಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ Read more…

ಬಾಲಕಿ ಬಹಿರ್ದೆಸೆಗೆ ತೆರಳಿದ್ದಾಗಲೇ ನಡೀತು ದುರಂತ

ಸೂರತ್: ಬಹಿರ್ದೆಸೆಗೆ ತೆರಳಿದ್ದ ಬಾಲಕಿಯನ್ನು ಕೊಂದ ಚಿರತೆಗೆ, ಗ್ರಾಮಸ್ಥರು ಬೆಂಕಿ ಹಚ್ಚಿ ಜೀವಂತ ಸುಟ್ಟುಹಾಕಿದ ಘಟನೆ ಸೂರತ್ ಸಮೀಪ ನಡೆದಿದೆ. ಸೂರತ್ ಜಿಲ್ಲೆ ಉಮ್ರಪಾದ ಸಮೀಪದ ವಾಡಿ ಗ್ರಾಮದಲ್ಲಿ Read more…

ಮುಳುಗುತ್ತಿದ್ದವಳನ್ನು ರಕ್ಷಿಸಿದ್ದಕ್ಕೆ ಪತಿ ಕೇಳ್ತಿದ್ದಾನೆ ಈ ಪ್ರಶ್ನೆ

ಕೌಟುಂಬಿಕ ಕಲಹದಿಂದ ಬೇಸತ್ತ 37 ವರ್ಷದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಧುಮುಕಿದ್ದು, ಸಾವಿನಂಚಿನಲ್ಲಿದ್ದ ಆಕೆಯನ್ನು ಪಾರು ಮಾಡಿದ ಅಗ್ನಿಶಾಮಕ ಹಾಗೂ ತುರ್ತು ನಿರ್ವಹಣಾ ಸಿಬ್ಬಂದಿ, ಆಕೆಯ ಪತಿಗೆ Read more…

ಎಲ್ಇಡಿ ಬಲ್ಪ್ ರೀತಿಯಲ್ಲಿಯೇ ಸರ್ಕಾರ ನೀಡಲಿದೆ ಟ್ಯೂಬ್ ಲೈಟ್, ಫ್ಯಾನ್

ಉಜ್ವಲ ಯೋಜನೆ ಅಡಿಯಲ್ಲಿ ಕಡಿಮೆ ದರದಲ್ಲಿ ಕೇಂದ್ರ ಸರ್ಕಾರ ಎಲ್ಇಡಿ ಬಲ್ಪ್ ಗಳನ್ನು ದೇಶದ ಜನತೆಗೆ ನೀಡ್ತಾ ಇದೆ. ಇದರಂತೆ ಗುಜರಾತ್ ಸರ್ಕಾರ ಕೂಡ ಕಡಿಮೆ ದರದಲ್ಲಿ ಟ್ಯೂಬ್ Read more…

ಮಕ್ಕಳು ತಯಾರಿಸಿದ್ದಾರೆ 16 ಅಡಿ ಉದ್ದದ ಗಾಂಧಿ ಟೋಪಿ

ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರ ಉಜ್ವಲ ಭವಿಷ್ಯಕ್ಕೆ ದಾರಿ ದೀಪವಾಗುವುದು ಶಾಲೆಗಳು. ಪುಸ್ತಕದಲ್ಲಿರುವ ವಿಚಾರಗಳನ್ನು ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳನ್ನು ಶಾಲೆಯಲ್ಲಿ ಕಲಿಸಲಾಗುತ್ತದೆ. ಆಡ್ತಾ ಆಡ್ತಾ ಮಕ್ಕಳು ಪಾಠ Read more…

ಪಾಕಿಸ್ತಾನದಲ್ಲಿ ಸಿಗ್ತಿಲ್ಲ ಮೆಣಸು, ಟೊಮೊಟೋ?

ಭಾರತ- ಪಾಕಿಸ್ತಾನ ಗಡಿಯಲ್ಲಿ ನಡೆಯುತ್ತಿರುವ ಗಲಾಟೆ ಹಿನ್ನೆಲೆಯಲ್ಲಿ ಗುಜರಾತ್ ನಿಂದ ಪಾಕ್ ಗೆ ರವಾನೆಯಾಗ್ತಿದ್ದ ತರಕಾರಿ ಸಂಪೂರ್ಣ ಬಂದ್ ಆಗಿದೆ. ಗುಜರಾತ್ ವ್ಯಾಪಾರಿಗಳು ಭಾರತಕ್ಕೆ ಸಂಪೂರ್ಣ ಬೆಂಬಲ ನೀಡಿ Read more…

ಪೋರಬಂದರ್ ನೌಕಾನೆಲೆಯಲ್ಲಿ ಸ್ಪೋಟದ ಸದ್ದು

ಗುಜರಾತ್ ನ ಪೋರಬಂದರ್ ನೌಕಾನೆಲೆಯಲ್ಲಿ ಇಂದು ಬೆಳಿಗ್ಗೆ ಸ್ಪೋಟದ ಸದ್ದು ಕೇಳಿ ಬಂದಿದ್ದು, ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಹೊರ ಬೀಳಬೇಕಿದೆ. ಸ್ಪೋಟದ ಸದ್ದು ಕೇಳುತ್ತಿದ್ದಂತೆಯೇ ಗೊಂದಲದ Read more…

249 ರೂಪಾಯಿಗೆ ಏರ್ಟೆಲ್ ನೀಡ್ತಿದೆ 10 ಜಿಬಿ ಡೇಟಾ

ಒಂದಾದ ಮೇಲೆ ಒಂದು ಆಫರ್ ನೀಡಿ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಟೆಲಿಕಾಂ ಕಂಪನಿಗಳು ಮುಂದಾಗಿವೆ. ಇದ್ರಲ್ಲಿ ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್  ಹಿಂದೆ ಬಿದ್ದಿಲ್ಲ. ಗುಜರಾತ್ Read more…

ಐಸಿಯು ನಲ್ಲಿದ್ದ ಡೆಂಗ್ಯೂ ರೋಗಿ ಮೇಲೆ ಅತ್ಯಾಚಾರ

ಆಸ್ಪತ್ರೆಯಲ್ಲಿ ದಾಖಲಾಗಿದ್ದ ಡೆಂಗ್ಯೂ ರೋಗಿ ಮೇಲೆ ಕಾಮುಕ ವೈದ್ಯನೊಬ್ಬ ಅತ್ಯಾಚಾರವೆಸಗಿದ್ದಾನೆ. ನಾಲ್ಕು ದಿನಗಳ ಹಿಂದೆ ನೈಟ್ ಶಿಫ್ಟ್ ನಲ್ಲಿದ್ದ ವೈದ್ಯ, ರೋಗಿ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ರೋಗಿ ನೀಡಿದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...