alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಾತ್ ಚುನಾವಣೆ: ಇಂಟ್ರೆಸ್ಟಿಂಗ್ ಮಾಹಿತಿ

ಗುಜರಾತ್ ನಲ್ಲಿ ಡಿಸೆಂಬರ್ 9 ಮತ್ತು 14 ರಂದು ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, 4 ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದ್ದ ಬಿ.ಜೆ.ಪಿ.ಗೆ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ. Read more…

ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿರುವ ಗುಜರಾತ್ ವಿಧಾನಸಭೆ ಚುನಾವಣಾ ದಿನಾಂಕ ಪ್ರಕಟವಾಗಿದೆ. ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಪ್ರಕಟಿಸಿದೆ. ಗುಜರಾತ್ ವಿಧಾನಸಭೆಗೆ ಎರಡು Read more…

ಗುಜರಾತ್ ನಲ್ಲಿ ಮತ್ತೆ ಬಿ.ಜೆ.ಪಿ. ಜಯಭೇರಿ

ನವದೆಹಲಿ: ದೇಶದ ಗಮನಸೆಳೆದ ಗುಜರಾತ್ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಇಂದು ಪ್ರಕಟಿಸಲಿದೆ. ಇದೇ ವೇಳೆ ಇಂಡಿಯಾ ಟುಡೇ –ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಹೊರ Read more…

ಗುಜರಾತ್ ಚುನಾವಣೆಗೆ ನಾಳೆ ಮುಹೂರ್ತ ನಿಗದಿ

ನವದೆಹಲಿ: ದೇಶದ ಗಮನಸೆಳೆದಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಕೇಂದ್ರ ಚುನಾವಣಾ ಆಯೋಗ ನಾಳೆ ಅಧಿಕೃತ ಘೋಷಣೆ ಹೊರಡಿಸಲಿದೆ. ಗುಜಾರಾತ್ ನಲ್ಲಿ ಚುನಾವಣೆ ಘೋಷಿಸಲು ಆಯೋಗ ವಿಳಂಬ Read more…

ಗುಜರಾತ್ ವಿಧಾನಸಭೆ ಮೇಲೆ ರಾಹುಲ್ ಕಣ್ಣು

ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಆಗ್ಲೇ ರಾಜಕೀಯ ಪಕ್ಷಗಳು ಪ್ರಚಾರ ಶುರುಮಾಡಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ಗುಜರಾತ್ ಮೇಲೆ ಕಣ್ಣಿಟ್ಟಿವೆ. ಕಳೆದ 22 ದಿನಗಳಲ್ಲಿ ಪ್ರಧಾನ Read more…

BJP ಸೇರಲು 1 ಕೋಟಿ ರೂ.–ಟೋಕನ್ ಅಡ್ವಾನ್ಸ್ 10 ಲಕ್ಷ ರೂ.?

ಅಹಮದಾಬಾದ್: ಗುಜರಾತ್ ನಲ್ಲಿ ವಿಧಾನಸಭೆ ಚುನಾವಣೆ ಕಾವು ಏರತೊಡಗಿದ್ದು, ಆರೋಪ, ಪ್ರತ್ಯಾರೋಪಗಳು ಜೋರಾಗಿವೆ. ಪಟೇಲ್ ಸಮುದಾಯದ ಮುಖಂಡರೊಬ್ಬರಿಗೆ ಬಿ.ಜೆ.ಪಿ. ಸೇರಲು 1 ಕೋಟಿ ರೂ. ಆಫರ್ ಮಾಡಲಾಗಿದ್ದು, ಟೋಕನ್ Read more…

ಒಂದೇ ತಿಂಗಳಲ್ಲಿ ನಾಲ್ಕನೇ ಬಾರಿ ಮೋದಿ ಗುಜರಾತ್ ಪ್ರವಾಸ

ಗುಜರಾತ್ ವಿಧಾನಸಭಾ ಚುನಾವಣೆಗೆ ಇನ್ನೂ ದಿನಾಂಕ ಪ್ರಕಟವಾಗಿಲ್ಲ. ಆಗ್ಲೇ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯ ಶುರುಮಾಡಿವೆ. ಕಾಂಗ್ರೆಸ್ ಗುಜರಾತ್ ವಿಧಾನಸಭೆಯನ್ನು ತನ್ನ ಕೈವಶ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದರೆ ಬಿಜೆಪಿ ತನ್ನ Read more…

ಹಿಮಾಚಲ ವಿಧಾನಸಭೆ ಚುನಾವಣಾ ದಿನಾಂಕ ಪ್ರಕಟ

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ. ನವೆಂಬರ್ 9ರಂದು ಹಿಮಾಚಲ ಪ್ರದೇಶ ವಿಧಾನಸಭೆಗೆ Read more…

ಲೇಡಿಸ್ ಟಾಯ್ಲೆಟ್ ಗೆ ಎಂಟ್ರಿ ಕೊಟ್ಟ ರಾಹುಲ್ ಗಾಂಧಿ

ಗುಜರಾತ್ ಪ್ರವಾಸದ ಸಂದರ್ಭದಲ್ಲಿ ಎ.ಐ.ಸಿ.ಸಿ. ಉಪಾಧ್ಯಕ್ಷ ರಾಹುಲ್ ಗಾಂಧಿ ಮಹಿಳಾ ಶೌಚಾಲಯಕ್ಕೆ ಹೋದ ಘಟನೆ ನಡೆದಿದೆ. ಛೋಟಾ ಉದೇಪುರ್ ಜಿಲ್ಲೆಯ ಪ್ರವಾಸದ ಸಂದರ್ಭದಲ್ಲಿ ಅವರು ಯುವಕರೊಂದಿಗೆ ಸಂವಾದ ನಡೆಸಿದ್ದಾರೆ. Read more…

ಗುಜರಾತ್ ಬಳಿಕ ಇಲ್ಲಿಯೂ ಪೆಟ್ರೋಲ್ ಬೆಲೆ ಇಳಿಕೆ

ಮುಂಬೈ: ಗುಜರಾತ್ ನಂತರ ಮಹಾರಾಷ್ಟ್ರದಲ್ಲಿಯೂ ಮೌಲ್ಯವರ್ಧಿತ ತೆರಿಗೆಯನ್ನು(ವ್ಯಾಟ್) ಕಡಿತಗೊಳಿಸಲು ಕ್ಯಾಬಿನೆಟ್ ತೀರ್ಮಾನಿಸಿದೆ. ಇದರಿಂದಾಗಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 2 ರೂ., ಡೀಸೆಲ್ ಬೆಲೆ ಪ್ರತಿ ಲೀಟರ್ Read more…

“ಜಿಎಸ್ ಟಿ ಬದಲಾವಣೆಯಿಂದ 15 ದಿನ ಮೊದಲೇ ದೀಪಾವಳಿ ಬಂದಿದೆ’’

ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ಗುಜರಾತ್ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಿಗ್ಗೆ ಜಾಮ್ನಗರಕ್ಕೆ ತೆರಳಿದ ಮೋದಿಗೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸ್ವಾಗತ ಕೋರಿದ್ರು. ಇದ್ರ Read more…

ಅರ್ಥಶಾಸ್ತ್ರ ಪರೀಕ್ಷೆಯಲ್ಲಿ ಅಶ್ಲೀಲ ಕತೆ ಬರೆದ ವಿದ್ಯಾರ್ಥಿ

ಅಹಮದಾಬಾದ್: ಅರ್ಥಶಾಸ್ತ್ರ ವಿಷಯದ 12 ನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಅಶ್ಲೀಲ ಸ್ಟೋರಿಗಳನ್ನು ಬರೆದಿದ್ದಾನೆ. ಗುಜರಾತ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಷನ್ ಬೋರ್ಡ್ ನಡೆಸಿದ ಅರ್ಥಶಾಸ್ತ್ರ ಪರೀಕ್ಷೆಯಲ್ಲಿ Read more…

ಗುಜರಾತ್ ನಲ್ಲಿ ಮೋದಿ ವಿರುದ್ಧ ರಾಹುಲ್ ಗುಡುಗು

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್ ಗೆ ಭೇಟಿ ನೀಡಿದ್ದಾರೆ. ಗುಜರಾತ್ ಪ್ರವಾಸದ ಎರಡನೇ ದಿನವಾದ ಇಂದು ರಾಹುಲ್, ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಗುಜರಾತ್ ಜನರು Read more…

ಕಾವಲುಗಾರ ಮಾಡಿದ ಕೆಲಸಕ್ಕೆ ಭೇಷ್ ಎನ್ನುತ್ತಿದೆ ದೇಶ

ಒಳ್ಳೆಯ ಹಾಗೂ ಪ್ರಾಮಾಣಿಕ ವ್ಯಕ್ತಿಗಳಿಂದ ಈ ಜಗತ್ತು ನಡೆಯುತ್ತಿದೆ. ಇಂತ ಜನರು ಸಮಾಜಕ್ಕೆ ಮಾದರಿಯಾಗಿರುತ್ತಾರೆ. ಗುಜರಾತಿನ ಸೂರತ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಹಾಗೂ ಆತನ ಮಗ ಅಚ್ಚರಿ ಕೆಲಸವನ್ನು Read more…

ಕುತೂಹಲ ಮೂಡಿಸಿದ ರಾಜ್ಯಸಭೆ ಚುನಾವಣೆ

ಅಹಮದಾಬಾದ್: ಗುಜರಾತ್ ನಿಂದ ರಾಜ್ಯಸಭೆಯ 3 ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದ್ದು, ಎ.ಐ.ಸಿ.ಸಿ. ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಗೆಲುವಿನ ಕುರಿತಾಗಿ ಕುತೂಹಲ ಮೂಡಿದೆ. 51 ಕಾಂಗ್ರೆಸ್ Read more…

ಗುಜರಾತ್ ಪ್ರವಾಸದಲ್ಲಿ ರಾಹುಲ್ ಕಾರಿಗೆ ಕಲ್ಲು

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಗುಜರಾತ್ ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಬನಸ್ಕಾಂತಾ ಪ್ರದೇಶಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ್ರು. Read more…

ಪ್ರವಾಸಕ್ಕೆ ಗುಜರಾತ್ ಕಾಂಗ್ರೆಸ್ ಶಾಸಕರು

ಬೆಂಗಳೂರು: ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಕುದುರೆ ವ್ಯಾಪಾರದ ಕಾರಣದಿಂದ, ರಾಜ್ಯಕ್ಕೆ ಆಗಮಿಸಿರುವ 44 ಕಾಂಗ್ರೆಸ್ ಶಾಸಕರು ಇಂದು ಪ್ರವಾಸಕ್ಕೆ ತೆರಳಲಿದ್ದಾರೆ. ಬಿಡದಿ ಬಳಿ ರೆಸಾರ್ಟ್ ನಲ್ಲಿ ಕಳೆದ 3 Read more…

3500 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ಪೋರ್ ಬಂದರ್: ಗುಜರಾತ್ ನ ಪೋರ್ ಬಂದರ್ ನಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 3500 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಪನಾಮಾದಿಂದ Read more…

11 ಶಾಸಕರ ಮೊಬೈಲ್ ಬಳಕೆಗೆ ಬ್ರೇಕ್

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಕುದುರೆ ವ್ಯಾಪಾರದ ಕಾರಣಕ್ಕೆ, ಬೆಂಗಳೂರಿನ ರೆಸಾರ್ಟ್ ನಲ್ಲಿ ತಂಗಿರುವ ಗುಜರಾತ್ ಕಾಂಗ್ರೆಸ್ ನ 11 ಶಾಸಕರಿಗೆ ಮೊಬೈಲ್ ಬಳಸದಂತೆ ನಿರ್ಬಂಧ ಹೇರಲಾಗಿದೆ. ಹಿರಿಯ ಮತ್ತು Read more…

ಮೂವರು ಕಾಂಗ್ರೆಸ್ ಶಾಸಕರ ರಾಜೀನಾಮೆ

ಅಹಮದಾಬಾದ್: ಹಿರಿಯ ನಾಯಕ ಶಂಕರ್ ಸಿಂಗ್ ವಘೆಲಾ ಕಾಂಗ್ರೆಸ್ ನಿಂದ ದೂರವಾದ ಬೆನ್ನಲ್ಲೇ, ಮೂವರು ಶಾಸಕರು ಪಕ್ಷದಿಂದ ಹೊರ ನಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಮೂವರು ಶಾಸಕರು ರಾಜೀನಾಮೆ ನೀಡಿದ್ದು, Read more…

ಪ್ರವಾಹ ಪೀಡಿತ ಗುಜರಾತ್ ಗೆ 500 ಕೋಟಿ ರೂ.

ಅಹಮದಾಬಾದ್: ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ನಲುಗಿರುವ ಗುಜರಾತ್ ಗೆ, ತುರ್ತು ಕಾರ್ಯ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ 500 ಕೋಟಿ ರೂ. ನೆರವು ಘೋಷಿಸಿದ್ದಾರೆ. ಉತ್ತರ ಗುಜರಾತ್ ನ Read more…

ಗುಜರಾತಿನಲ್ಲಿ ವರುಣನ ಆರ್ಭಟಕ್ಕೆ 70 ಬಲಿ

ಗುಜರಾತಿನಲ್ಲಿ ವರುಣನ ಅಬ್ಬರ ಜೋರಾಗಿದೆ. ಬನಸ್ಕಾಂತ ಜಿಲ್ಲೆ ಮಳೆಯ ಆರ್ಭಟಕ್ಕೆ ಕೊಚ್ಚಿ ಹೋಗಿದೆ. ಸೋಮವಾರ ರಾತ್ರಿ ಭಾರೀ ಮಳೆಯಾಗಿದ್ದು, 25 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ Read more…

ವರುಣನ ಅಬ್ಬರಕ್ಕೆ ಶಾಲಾ ಕಾಲೇಜಿಗೆ ರಜೆ ಘೋಷಣೆ

ಗುಜರಾತ್ ನಲ್ಲಿ ವರುಣನ ಅಬ್ಬರ ಜೋರಾಗಿದೆ. ಕೆಲ ಪ್ರದೇಶಗಳ ಜನರು ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದ್ದಾರೆ. ಮನೆಗಳು ಜಲಾವೃತಗೊಂಡಿದ್ದು, ಕೆಲ ಪ್ರದೇಶದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. Read more…

ಕಣ್ಮನ ಸೆಳೆಯುತ್ತೆ ಗುಜರಾತ್ ನ ಈ ಸುಂದರ ಪ್ರದೇಶ

ಹಿಮಾಚಲ ಪ್ರದೇಶ, ಊಟಿ, ಗೋವಾ ಎಲ್ಲ ಸುತ್ತಿ ಬಂದಾಯ್ತು ಇನ್ನೆಲ್ಲಿ ಹೋಗೋಣ ಎಂದು ಪ್ರಶ್ನೆ ಮಾಡುವ ಪ್ರವಾಸಿಗರು ನೋಡಲೇಬೇಕಾದ ಸ್ಥಳವೊಂದಿದೆ. ಅದು ಗುಜರಾತ್. ಹೌದು ಗುಜರಾತಿನಲ್ಲಿಯೂ ಸಾಕಷ್ಟು ನೋಡುವಂತಹ, Read more…

ಮಹಿಳೆಯರಿಂದ ಮಹಿಳೆಯರಿಗಾಗಿ ಆರಂಭವಾಗಿದೆ ಈ ಸೇವೆ

ಮಹಿಳೆಯರ ಮೇಲಿನ ಕಿರುಕುಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಗುಜರಾತ್ ನ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಹೊಸ ಸೇವೆಯೊಂದನ್ನು ಆರಂಭಿಸಿದೆ. ಅರ್ಹ ಮಹಿಳೆಯರನ್ನು ಗುರುತಿಸಿ ಅವರಿಗೆ ಆಟೋ ಚಾಲನೆ ತರಬೇತಿ Read more…

ಸಿಂಹಗಳ ನಡುವೆ ಮಗುವಿಗೆ ಜನ್ಮ ನೀಡಿದ್ದಾಳೆ ಮಹಿಳೆ

ಗುಜರಾತ್ ನ 32 ವರ್ಷದ ಮಂಗುಬೆನ್ ಹಾಗೂ ಆಕೆಯೊಂದಿಗಿದ್ದವರಿಗೆ ಜೂನ್ 29 ಜೀವನದಲ್ಲಿ ಮರೆಯಲಾರದ ಘಟನೆಯಾಗಿ ಪರಿಣಮಿಸಿದೆ. ತುಂಬು ಗರ್ಭಿಣಿಯಾಗಿದ್ದ ಮಂಗುಬೆನ್ 108 ಅಂಬುಲೆನ್ಸ್ ನಲ್ಲಿ ಹೋಗುವಾಗ ಗಿರ್ Read more…

ಪೊಲೀಸರಿಗೆ ಯಾಮಾರಿಸುವ ಮುನ್ನ ಈಕೆ ಮಾಡಿದ್ದೇನು?

ವಂಚನೆ ಪ್ರಕರಣದಲ್ಲಿ ಬಂಧಿತಳಾಗಿದ್ದ ಸ್ವಯಂಘೋಷಿತ ಸಾಧ್ವಿಯೊಬ್ಬಳು ವೈದ್ಯಕೀಯ ಚಿಕಿತ್ಸೆ ನೆಪದಲ್ಲಿ ತಾತ್ಕಾಲಿಕ ಪೆರೋಲ್ ಮೇಲೆ ಹೊರ ಬಂದಿದ್ದು, ತನ್ನ ಮೇಲೆ ನಿಗಾ ವಹಿಸಲು ಬಂದಿದ್ದ ನಾಲ್ವರು ಯುವ ಪೊಲೀಸರಿಗೆ Read more…

ಸ್ಮೃತಿ ಇರಾನಿ ಮೇಲೆ ಬಳೆ ಎಸೆದ ಯುವಕ

ಅಮ್ರಪಾಲಿ: ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮೇಲೆ ಬಳೆಗಳನ್ನು ಎಸೆದ ಘಟನೆ ಗುಜರಾತ್ ರಾಜ್ಯದ ಅಮ್ರಪಾಲಿಯಲ್ಲಿ ನಡೆದಿದೆ. ಕೇಂದ್ರ ಸರ್ಕಾರದ 3 ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ Read more…

ಉತ್ತರ ಪತ್ರಿಕೆಯಲ್ಲಿತ್ತು ಅತ್ತಿಗೆ –ಅಡುಗೆಯವನ ಸೆಕ್ಸ್ ವಿಚಾರ..?

ಅಹಮದಾಬಾದ್: ಆಘಾತಕಾರಿ ಘಟನೆಯೊಂದರಲ್ಲಿ ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರ ಬರೆಯಬೇಕಿದ್ದ ವಿದ್ಯಾರ್ಥಿಯೊಬ್ಬ ಲೈಂಗಿಕ ಲೇಖನವನ್ನು ಬರೆದಿದ್ದಾನೆ. ಗುಜರಾತ್ ನ ಆನಂದ್ ಜಿಲ್ಲೆಯ ಬೋರ್ಸದ್ ನಲ್ಲಿ 12 ನೇತರಗತಿ ವಿದ್ಯಾರ್ಥಿಯೊಬ್ಬ ರಸಾಯನ Read more…

100 ರೂಪಾಯಿಗೆ ಅನಿಯಮಿತ ಗೋಲ್ಗಪ್ಪಾ

ರಿಲಾಯನ್ಸ್ ಜಿಯೋ 4ಜಿ ಆಫರ್ ಹೊಸ ಹೊಸ ಉದ್ಯೋಗಿಗಳಿಗೆ ಪ್ರೇರಣೆಯಾಗಿದೆ. ಜಿಯೋ ಆಫರ್ ಗಳನ್ನು ಉದಾಹರಣೆಯಾಗಿಟ್ಟುಕೊಂಡು ಉದ್ಯಮಿಗಳು ತಮ್ಮ ಗ್ರಾಹಕರಿಗೆ ವಿಭಿನ್ನ ಆಫರ್ ಗಳನ್ನು ನೀಡ್ತಾ ಇದ್ದಾರೆ. ಗುಜರಾತಿನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...