alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಾತ್ ಫಲಿತಾಂಶ: ಬಿ.ಜೆ.ಪಿ.ಗೆ ಸಿಗುತ್ತಾ ಸಿಹಿ ಸುದ್ದಿ..?

ವಿವಿಧ ಕಾರಣಗಳಿಂದ ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಪ್ರಧಾನಿ ನರೇಂದ್ರ ಮೋದಿ, ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ತವರು Read more…

ಸಮೀಕ್ಷೆ: ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಬಿ.ಜೆ.ಪಿ. ಜಯಭೇರಿ

ನವದೆಹಲಿ: ದೇಶದ ಗಮನ ಸೆಳೆದಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬರಲಿದೆ. ಕಳೆದ 22 ವರ್ಷಗಳಿಂದ ಗುಜರಾತ್ ನಲ್ಲಿ ಅಧಿಕಾರದಲ್ಲಿರುವ ಬಿ.ಜೆ.ಪಿ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ Read more…

ಗುಜರಾತ್ ಚುನಾವಣೆ: 93 ಕ್ಷೇತ್ರಗಳಿಗೆ ಮತದಾನ

ಅಹಮದಾಬಾದ್: ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭೆ ಚುನಾವಣೆಯ 2 ನೇ ಹಂತದ ಮತದಾನ ಇಂದು ನಡೆಯಲಿದೆ. 93 ಕ್ಷೇತ್ರಗಳಿಗೆ ನಡೆಯುವ ಮತದಾನದಲ್ಲಿ 2.22 ಕೋಟಿ ಮತದಾರರು ತಮ್ಮ Read more…

ಮೋದಿ, ಅಮಿತ್ ಶಾಗೆ ಟಾಂಗ್ ಕೊಟ್ಟ ಸಿನ್ಹಾ

ನವದೆಹಲಿ: ಸಮಯ ಸಿಕ್ಕಾಗಲೆಲ್ಲಾ ಸ್ವಪಕ್ಷೀಯರೆಂದೂ ನೋಡದೇ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಟೀಕಿಸುವ ಸಂಸದ ಶತ್ರುಘ್ನ ಸಿನ್ಹಾ ಮತ್ತೆ ಟಾಂಗ್ Read more…

ಪ್ರಚಾರದ ಕೊನೆ ದಿನ ಜಗನ್ನಾಥ ಮಂದಿರದಲ್ಲಿ ರಾಹುಲ್

ಗುಜರಾತ್ ಎರಡನೇ ಹಂತದ ಮತದಾನಕ್ಕೆ ಇನ್ನೊಂದೇ ದಿನ ಬಾಕಿಯಿದೆ. ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಮತದಾರರನ್ನು ಒಲಿಸಿಕೊಳ್ಳಲು ಕೆಲವೇ ಗಂಟೆಗಳು ಬಾಕಿ ಇರುವುದ್ರಿಂದ ರಾಜಕೀಯ ನಾಯಕರ ಪ್ರಚಾರ Read more…

ಮೋದಿ ತವರಿನಲ್ಲಿ ರಾಹುಲ್ ಪ್ರಚಾರ

ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಮೊದಲ ಹಂತದ ನಂತ್ರ ನಾಯಕರ ಕಣ್ಣು ಈಗ ಎರಡನೇ ಹಂತದ ಚುನಾವಣೆ ಮೇಲೆ ನೆಟ್ಟಿದೆ. ಪ್ರಧಾನ ಮಂತ್ರಿ ನರೇಂದ್ರ Read more…

ಗುಜರಾತ್ ಮೊದಲ ಹಂತದ ಚುನಾವಣೆ: 89 ಕ್ಷೇತ್ರಗಳಲ್ಲಿ ಮತದಾನ

ಅಹಮದಾಬಾದ್: ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭೆ ಚುನಾವಣೆಯ ಕಾವು ರಂಗೇರಿದ್ದು, ಮೊದಲ ಹಂತದಲ್ಲಿ ಇಂದು 89 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 182 ಕ್ಷೇತ್ರಗಳಲ್ಲಿ 89 ಕ್ಷೇತ್ರಗಳಲ್ಲಿ Read more…

ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ನೀಡುತ್ತಂತೆ ಕಾಂಗ್ರೆಸ್

ಗುಜರಾತ್ ಚುನಾವಣೆ ಹತ್ತಿರವಾಗ್ತಿದ್ದಂತೆ ಕಾವು ಏರತೊಡಗಿದೆ. ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ಮಾಡ್ತಿವೆ. ಭಾರತೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಬುಧವಾರ ವಡೋದರದಲ್ಲಿ ಮಹತ್ವದ Read more…

ಮುಂಬೈ ಮತ್ತು ಗುಜರಾತ್ ನಲ್ಲಿ ಓಖಿ ಚಂಡಮಾರುತದ ಭೀತಿ

ಓಕಿ ಚಂಡಮಾರುತದ ಪ್ರಭಾವ ವಾಣಿಜ್ಯ ನಗರಿ ಮುಂಬೈ ಮೇಲೂ ಆಗ್ತಿದೆ. ಭಾರೀ ಮಳೆ ಮತ್ತು ಬಿರುಗಾಳಿಯ ಮುನ್ಸೂಚನೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮುಂಬೈನ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. Read more…

ಗುಜರಾತಿನಲ್ಲಿಂದು ಮೋದಿ ವರ್ಸಸ್ ರಾಹುಲ್

ಗುಜರಾತ್ ಚುನಾವಣಾ ಕಣ ರಂಗೇರಿದೆ. ಇಂದು ಗುಜರಾತ್ ನಲ್ಲಿ ಮೆಗಾ ರ್ಯಾಲಿ ನಡೆಯುತ್ತಿದೆ. ಇಬ್ಬರು ದಿಗ್ಗಜರು ಇಂದು ಪ್ರಚಾರ ಕಣಕ್ಕೆ ಧುಮುಕಿದ್ದಾರೆ. ಒಂದು ಕಡೆ ಪ್ರಧಾನ ಮಂತ್ರಿ ನರೇಂದ್ರ Read more…

ಕೆಸರಿನಲ್ಲೇ ಕಮಲ ಅರಳೋದು: ನರೇಂದ್ರ ಮೋದಿ

ಗುಜರಾತ್ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಇಂದಿನಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಚಾರ ಕಣಕ್ಕೆ ಧುಮುಕಿದ್ದಾರೆ. ಗುಜರಾತ್ ಪ್ರವಾಸ ಕೈಗೊಂಡಿರುವ ಮೋದಿ ಮೊದಲು ಆಶಾಪುರ ದೇವಿ ದರ್ಶನ Read more…

ಗುಜರಾತ್ ನಲ್ಲಿ ಹರಿಯುತ್ತಿದೆ ವಿದೇಶಿ ಮದ್ಯದ ಹೊಳೆ

ನವದೆಹಲಿ: ನಿಷೇಧದ ನಡುವೆಯೂ ಗುಜರಾತ್ ನಲ್ಲಿ ಮದ್ಯದ ಹೊಳೆ ಹರಿಯುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಭಾರೀ ಪ್ರಮಾಣದ ಮದ್ಯ ಹಂಚಿಕೆಯಾಗುತ್ತಿದ್ದು, ಇದಕ್ಕೆ ಪುಷ್ಠಿ ನೀಡುವಂತಹ ಪ್ರಕರಣವೊಂದು ನಡೆದಿದೆ. ಗಾಂಧಿನಗರದಲ್ಲಿ ಕಾರ್ಯಾಚರಣೆ Read more…

BJP ಟಿಕೆಟ್ ಗೆ ಪೈಪೋಟಿ: ಅತ್ತೆಗೆ ನಿರಾಸೆ – ಸೊಸೆಗೆ ಖುಷಿ

ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆ ಕಣ ಸ್ವಾರಸ್ಯದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಬಿ.ಜೆ.ಪಿ. ಸಂಸದ ಪ್ರಭಾತ್ ಸಿನ್ಹಾ ಅವರು ತಮ್ಮ ಪತ್ನಿಗೆ ಟಿಕೆಟ್ ನೀಡುವಂತೆ ಕೇಳಿದ್ದು, ಪಕ್ಷ ಅವರ ಸೊಸೆಗೆ Read more…

ಗುಜರಾತ್ ಚುನಾವಣೆ : ಮೋದಿ ಪ್ರಚಾರ ಯುದ್ಧಕ್ಕೆ ಮುಹೂರ್ತ ಫಿಕ್ಸ್

ಗುಜರಾತ್ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದೆ. ಬಿಜೆಪಿ –ಕಾಂಗ್ರೆಸ್ ಜಿದ್ದಾಜಿದ್ದಿ ಕಣವಾಗಿ ಗುಜರಾತ್ ಮಾರ್ಪಟ್ಟಿದೆ. ಬಿಜೆಪಿ ಭದ್ರಕೋಟೆಯಾಗಿದ್ದ ಗುಜರಾತ್ ವಿಧಾನಸಭೆಯನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ Read more…

ಗುಜರಾತ್ ನಲ್ಲಿ ರಾಹುಲ್ ಗಾಂಧಿಗೆ ಸಿಕ್ಕಿದೆ ಸ್ಪೆಷಲ್ ಗಿಫ್ಟ್

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಕಚೇರಿಯಿಂದ ನಿರಾಕರಿಸಿದ್ದ ರಾಷ್ಟ್ರೀಯ ಧ್ವಜವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ವೀಕರಿಸಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರ 125 ನೇ ಜನ್ಮ Read more…

ಮೋದಿ ಸೂಟ್ ಖರೀದಿ ಮಾಡಿದ್ದ ವ್ಯಾಪಾರಿ ಸಂಬಂಧಿಗೆ ಬಿಜೆಪಿ ಟಿಕೆಟ್

ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಸೋಮವಾರ 29 ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದ್ರಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಸೂಟ್ ಖರೀದಿ ಮಾಡಿದ್ದ ವಜ್ರ ವ್ಯಾಪಾರಿ Read more…

ಅಧಿಕೃತ ಪಟ್ಟಿಗೂ ಮುನ್ನವೇ ಹರಿದಾಡ್ತಿತ್ತು ನಕಲಿ ಪಟ್ಟಿ

ಗುಜರಾತ್ ವಿಧಾನಸಭೆ ಚುನಾವಣೆಗೆ ತಯಾರಿ ಜೋರಾಗಿ ಸಾಗಿದೆ. ಬಿಜೆಪಿ-ಕಾಂಗ್ರೆಸ್ ಹಗ್ಗಜಗ್ಗಾಟ ಕೂಡ ಮುಂದುವರೆದಿದೆ. ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ 76 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಸಂಜೆ ಬಿಡುಗಡೆ ಮಾಡಿದೆ. Read more…

ಗುಜರಾತ್ ಚುನಾವಣೆ : ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಗುಜರಾತ್ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 70 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ Read more…

6 ಸಚಿವರು, 35 ಶಾಸಕರಿಗೆ ಸಿಗಲ್ವಂತೆ ಟಿಕೆಟ್

ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಬಿ.ಜೆ.ಪಿ. ಕಾರ್ಯತಂತ್ರ ರೂಪಿಸಿದೆ. ಇದರ ಭಾಗವಾಗಿ 6 ಸಚಿವರು, 35 ಶಾಸಕರಿಗೆ ಟಿಕೆಟ್ ನಿರಾಕರಿಸಲಾಗ್ತಿದೆ. Read more…

ಗುಜರಾತ್ ಚುನಾವಣೆ ಮೇಲೆ ಭಯೋತ್ಪಾದಕರ ಕಣ್ಣು

ಗುಜರಾತ್ ವಿಧಾನಸಭಾ ಚುನಾವಣೆ ಹತ್ತಿರ ಬರ್ತಿದೆ. ರಾಜಕೀಯ ನಾಯಕರ ಪ್ರಚಾರ ಚುರುಕು ಪಡೆದಿದೆ. ಇದೇ ವೇಳೆ ಗುಜರಾತ್ ಚುನಾವಣೆ ಮೇಲೆ ಭಯೋತ್ಪಾದಕರು ಕಣ್ಣಿಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪಾಕಿಸ್ತಾನಿ ಭಯೋತ್ಪಾದನಾ Read more…

“ಸೆಕ್ಸ್ ಮೂಲಭೂತ ಹಕ್ಕು’’ – ಹಾರ್ದಿಕ್ ಗೆ ಬೆಂಬಲ ನೀಡಿದ ಜಿಗ್ನೇಶ್

ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ವೈರಲ್ ಆಗಿರುವ ಪಾಟಿದಾರ್ ಹೋರಾಟದ ಪ್ರಮುಖ ನಾಯಕ ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ ಎಲ್ಲೆಡೆ ಸದ್ದು ಮಾಡ್ತಿದೆ. ಹಾರ್ದಿಕ್ ಈ ಸಿಡಿ ವಿರೋಧ Read more…

ಹಲ್ ಚಲ್ ಎಬ್ಬಿಸಿದೆ ಯುವ ನಾಯಕನ ಸೆಕ್ಸ್ ಸಿ.ಡಿ.

ಗುಜರಾತ್ ವಿಧಾನಸಭೆ ಚುನಾವಣೆ ಕಾವು ಏರತೊಡಗಿದ್ದಂತೆಯೇ ಆರೋಪ –ಪ್ರತ್ಯಾರೋಪಗಳ ಜೊತೆಗೆ ಡರ್ಟಿ ಪಾಲಿಟಿಕ್ಸ್ ಕೂಡ ಶುರುವಾಗಿದೆ. ಗುಜರಾತ್ ಎಲೆಕ್ಷನ್ ವೇಳೆಯೇ ಯುವ ನಾಯಕ ಹಾರ್ದಿಕ್ ಪಟೇಲ್ ಅವರ ಸೆಕ್ಸ್ Read more…

ನವಸರ್ಜನ್ ಯಾತ್ರೆಯಲ್ಲಿ ಗುಜರಾತ್ ಸಂಸ್ಕೃತಿ ಅರಿತ ರಾಹುಲ್

ಗುಜರಾತ್ ವಿಧಾನಸಭೆ ಚುನಾವಣೆ ಹತ್ತಿರ ಬರ್ತಿದ್ದಂತೆ ಪ್ರಚಾರದ ಭರಾಟೆ ಕೂಡ ಜೋರಾಗಿದೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷದ ನಾಯಕರು ಗುಜರಾತ್ ನಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಕಾಂಗ್ರೆಸ್ Read more…

ವೈರಲ್ ಆಗಿದೆ ಸಿಂಹಗಳನ್ನೇ ಚೇಸಿಂಗ್ ಮಾಡಿದ ವಿಡಿಯೊ

ಅಹಮದಾಬಾದ್: ಗುಜರಾತ್ ನ ಗಿರ್ ಅಭಯಾರಣ್ಯದಲ್ಲಿ ಬೈಕ್ ಸವಾರರು ಸಿಂಹಗಳನ್ನು ಚೇಸಿಂಗ್ ಮಾಡಿದ್ದು, ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 2 ಬೈಕ್ ಗಳಲ್ಲಿ ನಾಲ್ವರು ಅಭಯಾರಣ್ಯದೊಳಗೆ Read more…

ರಾಹುಲ್ ಮುಂದೆ ಮೋದಿ ಪರ ಜಯಘೋಷ

ನೋಟು ನಿಷೇಧಕ್ಕೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ವ್ಯಾಪಾರಿಗಳ ಸ್ಥಿತಿ ಅರಿಯಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಗುಜರಾತ್ ಪ್ರವಾಸ ಕೈಗೊಂಡಿದ್ದಾರೆ. ಸೂರತ್ ನಲ್ಲಿ ವ್ಯಾಪಾರಿಗಳನ್ನು ಭೇಟಿ ಮಾಡಿದ Read more…

ರಾಹುಲ್ ಗಾಂಧಿ ರೋಡ್ ಶೋನಲ್ಲಿ ಮಿಂಚಿದ ಬಾಲಕ

ವಲ್ಸಾಡ್: ಗುಜರಾತ್ ಚುನಾವಣಾ ಪ್ರಚಾರ ರಂಗೇರಿದ್ದು, ಎ.ಐ.ಸಿ.ಸಿ. ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬಿರುಸಿನ ಪ್ರಚಾರ ನಡೆಸಿದ್ದಾರೆ. ಇತ್ತೀಚೆಗೆ ಯುವತಿಯೊಬ್ಬಳು ರಾಹುಲ್ ವಾಹನವೇರಿ ಸೆಲ್ಫಿ ತೆಗೆದುಕೊಂಡಿದ್ದು, ಭಾರೀ ಸುದ್ದಿಯಾಗಿತ್ತು. Read more…

‘ಪದ್ಮಾವತಿ’ಗೆ ಶುರುವಾಗಿದೆ ಮತ್ತೊಂದು ಸಂಕಷ್ಟ

ಸಂಜಯ್ ಲೀಲಾ ಬನ್ಸಾಲಿ ಚಿತ್ರ ‘ಪದ್ಮಾವತಿ’ ಬಿಡುಗಡೆಗೂ ಮೊದಲೇ ಮತ್ತೊಂದು ಸಮಸ್ಯೆ ಶುರುವಾಗಿದೆ. ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಹಾಗೂ ಶಾಹಿದ್ ಕಪೂರ್ ಅಭಿನಯದ ಚಿತ್ರ ಬಿಡುಗಡೆಗೆ ಬಿಜೆಪಿ Read more…

ವಾಹನವೇರಿ ರಾಹುಲ್ ಜತೆ ಯುವತಿ ಸೆಲ್ಫಿ

ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರ ರಂಗೇರಿದ್ದು, ಎ.ಐ.ಸಿ.ಸಿ. ಉಪಾಧ್ಯಕ್ಷ ರಾಹುಲ್ ಗಾಂಧಿ ಹಳ್ಳಿ ಹಳ್ಳಿಗಳಲ್ಲೂ ಬಿರುಸಿನ ಪ್ರಚಾರ ನಡೆಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕಾರ್ಯತಂತ್ರ Read more…

ಗುಜರಾತ್ ವ್ಯಾಪಾರಿಗಳ ಮೇಲೆ ರಾಹುಲ್ ಕಣ್ಣು

ಗುಜರಾತ್ ಚುನಾವಣೆ ಯುದ್ಧ ಶುರುವಾಗಿದೆ. ಗುಜರಾತಿನ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಕ್ರಮಣಕಾರಿ ರಣನೀತಿ ಹೆಣೆದಿದ್ದಾರೆ. ಬುಧವಾರ ರಾಹುಲ್ ಗಾಂಧಿ ಮತ್ತೆ ಗುಜರಾತ್ ಪ್ರವಾಸ ಕೈಗೊಂಡಿದ್ದಾರೆ. Read more…

ಗುಜರಾತ್ ಮತದಾರರನ್ನು ಸೆಳೆಯಲು ಮೋದಿ ರಣತಂತ್ರ

ಗುಜರಾತ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಗುಜರಾತ್ ಬಿಜೆಪಿಯ ಪ್ರತಿಷ್ಠಿತ ಕಣ. ಆದ್ರೆ ಈ ಬಾರಿ ನರೇಂದ್ರ ಮೋದಿ ಸಿಎಂ ಅಭ್ಯರ್ಥಿಯಲ್ಲ. ಪ್ರಧಾನಿ ಪಟ್ಟಕ್ಕೇರಿರುವ ಮೋದಿ ವರ್ಚಸ್ಸು, ಸಾಧನೆಯನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...