alex Certify GST | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಔಷಧ ತೆರಿಗೆ ಕಡಿತಕ್ಕೆ ನಿರ್ಧಾರ ಸಾಧ್ಯತೆ

ನವದೆಹಲಿ: ಜೂನ್ 12 ರಂದು ಸರಕು ಮತ್ತು ಸೇವಾ ತೆರಿಗೆ(GST) ಮಂಡಳಿ ಸಭೆ ನಡೆಯಲಿದ್ದು, ಕೊರೋನಾ ವೈದ್ಯೋಕರಣ, ಕಪ್ಪು ಶಿಲೀಂಧ್ರ ಔಷಧಗಳ ಮೇಲಿನ ತೆರಿಗೆ ಕಡಿತಕ್ಕೆ ಸಂಬಂಧಿಸಿದಂತೆ ನಿರ್ಧಾರ Read more…

BREAKING: ಮೇ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ ಕುಸಿತ, 1.02 ಲಕ್ಷ ಕೋಟಿ ರೂ.ಗೆ ಇಳಿಕೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಮೇ ತಿಂಗಳ ಆದಾಯ ಸಂಗ್ರಹ ಏಪ್ರಿಲ್ ಗಿಂತ ಕುಸಿತ ಕಂಡಿದೆ. ಎಪ್ರಿಲ್ ತಿಂಗಳಲ್ಲಿ ದಾಖಲೆಯ 1.41 ಲಕ್ಷ ಕೋಟಿ ರೂಪಾಯಿ ಜಿಎಸ್ಟಿ Read more…

ರೇರಾ ಸೇರಿ ರಿಯಲ್ ಎಸ್ಟೇಟ್ ವಲಯಕ್ಕೆ ಗುಡ್ ನ್ಯೂಸ್: ಸಮಸ್ಯೆ ಸ್ಪಂದನೆಗೆ ಸಹಾಯವಾಣಿ ಆರಂಭ

ಬೆಂಗಳೂರು: ರಿಯಲ್ ಎಸ್ಟೇಟ್ ವಲಯದ ಸಮಸ್ಯೆಗಳಿಗೆ ಪರಿಹಾರ ನೀಡಲು ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ(ಎನ್ಎಆರ್ ಇಡಿಸಿಒ)ಯ ಕರ್ನಾಟಕ ಶಾಖೆ ಆರಂಭಿಸಿರುವ ವಾಟ್ಸ್ಅಪ್ ಸಹಾಯವಾಣಿಗೆ ನಗರಾಭಿವೃದ್ಧಿ ಸಚಿವ ಭೈರತಿ Read more…

ತೆರಿಗೆ ಪಾವತಿದಾರರಿಗೆ ರಿಲೀಫ್: ತಡವಾಗಿ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸಿದವರಿಗೆ ಲೇಟ್ ಫೀನಲ್ಲಿ ವಿನಾಯಿತಿ

ತಡವಾಗಿ ಪಾವತಿ ಮಾಡಲಾದ ಮಾಸಿಕ ಜಿಎಸ್‌ಟಿ ರಿಟರ್ನ್ಸ್ ಮೇಲೆ ತಡವಾದ ಶುಲ್ಕ ವಿಧಿಸುವ ಸಂಬಂಧ ಮಾಡಲಾದ ಮಾರ್ಪಾಡುಗಳ ಕಾರಣದಿಂದಾಗಿ ಸಣ್ಣ ಉದ್ಯಮಗಳಿಗೆ ರಿಲೀಫ್ ಕೊಟ್ಟು, ಸರ್ಕಾರದ ಆದಾಯದ ಮೂಲ Read more…

ತೆರಿಗೆ ಪಾವತಿದಾರರಿಗೆ ಕೇಂದ್ರದಿಂದ ಮತ್ತೊಂದು ಸಿಹಿ ಸುದ್ದಿ: ಇಲ್ಲಿದೆ ಮಾಹಿತಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕೊರೋನಾ ಚಿಕಿತ್ಸೆ ಪರಿಕರಗಳ ಮೇಲಿನ ಸುಂಕ ವಿನಾಯಿತಿ ನೀಡಲಾಗಿದ್ದು, Read more…

BIG BREAKING NEWS: GST ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಧಾರ – ಕೋವಿಡ್ ಸಾಧನ, ಫಂಗಸ್ ಇಂಜೆಕ್ಷನ್ ಗೆ ತೆರಿಗೆ ವಿನಾಯಿತಿ

ನವದೆಹಲಿ: ಕೊರೋನಾ ಸಂಬಂಧಿತ ಸಾಧನ, ಸಲಕರಣೆಗಳಿಗೆ ಆಗಸ್ಟ್ 31 ರವರೆಗೆ ಸರಕು ಮತ್ತು ಸೇವಾ ತೆರಿಗೆಯಿಂದ(GST) ವಿನಾಯಿತಿ ನೀಡಲಾಗಿದೆ. ಕೋವಿಡ್ ಚಿಕಿತ್ಸೆಗೆ ಬಳಸುವ ವೈದ್ಯಕೀಯ ಉಪಕರಣಗಳ ಜಿಎಸ್ಟಿ ವಿನಾಯಿತಿ Read more…

SBI ಗ್ರಾಹಕರಿಗೆ ಬಿಗ್ ಶಾಕ್: ಮಿತಿ ನಂತ್ರ ಪ್ರತಿ ವಿತ್ ಡ್ರಾಗೆ 15 ರೂ. ಶುಲ್ಕದ ಜೊತೆ GST ಹೊರೆ

ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಶುಲ್ಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಜುಲೈ 1 ರಿಂದ ಪರಿಷ್ಕೃತ ನಿಯಮ ಜಾರಿಗೆ ಬರಲಿದ್ದು, ಬ್ಯಾಂಕ್ ಶಾಖೆಗಳಲ್ಲಿ Read more…

ಬಿಗ್‌ ನ್ಯೂಸ್: GST ಮುಕ್ತವಾಗಲಿದೆ ಕೊರೊನಾ ಔಷಧಿ….? ಶುಕ್ರವಾರದ ಸಭೆಯಲ್ಲಿ ಅಂತಿಮ ನಿರ್ಧಾರ

ಕೊರೊನಾ ಚಿಕಿತ್ಸೆಗೆ ಅಗತ್ಯವಾದ ಔಷಧಿಗಳು, ಉತ್ಪನ್ನಗಳು, ಉಪಕರಣಗಳು ಮತ್ತು ಲಸಿಕೆಗಳ ಮೇಲಿನ ಜಿಎಸ್‌ಟಿಯನ್ನು ಸರ್ಕಾರ ತೆಗೆದುಹಾಕುವ ಸಾಧ್ಯತೆಯಿದೆ. ಉತ್ಪನ್ನಗಳ ಮೇಲಿನ ಜಿಎಸ್ಟಿ ತೆಗೆದು ಹಾಕುವಂತೆ ಅನೇಕ ರಾಜ್ಯಗಳು ಕೇಂದ್ರ Read more…

ತೆರಿಗೆದಾರರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್: GST ವಿಳಂಬ ಶುಲ್ಕ ಮನ್ನಾ, ಬಡ್ಡಿ ಕಡಿತ

ನವದೆಹಲಿ: ಕೇಂದ್ರ ಸರ್ಕಾರದಿಂದ ಜಿಎಸ್ಟಿ ಸಲ್ಲಿಕೆ ವಿಳಂಬ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಜಿಎಸ್ಟಿಆರ್ ವಿಳಂಬ ಸಲ್ಲಿಕೆಗೆ ವಿಧಿಸುವ ಬಡ್ಡಿಯನ್ನು ಕಡಿತ ಮಾಡಲಾಗಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಸರಕು Read more…

GST ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ: 1.41 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹ

ನವದೆಹಲಿ: ಸತತ 7ನೇ ತಿಂಗಳು ಒಂದು ಲಕ್ಷ ಕೋಟಿಗೂ ಅಧಿಕ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಸಂಗ್ರಹವಾಗಿದೆ. ಏಪ್ರಿಲ್ ನಲ್ಲಿ ಸಾರ್ವಕಾಲಿಕ ದಾಖಲೆಯ 1.41 ಲಕ್ಷ ಕೋಟಿ ರೂಪಾಯಿ Read more…

BREAKING: ಲಸಿಕೆ ಪಡೆಯುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ, ಲಸಿಕೆ ಮೇಲಿನ GST ಮನ್ನಾ ಸಾಧ್ಯತೆ

ನವದೆಹಲಿ: ಕೊರೋನಾ ಲಸಿಕೆ ಮೇಲಿನ ಸರಕು ಮತ್ತು ಸೇವಾ ತೆರಿಗೆ(GST)ಯನ್ನು ಮನ್ನಾ ಮಾಡುವ ಸಾಧ್ಯತೆ ಇದೆ. ಈಗಾಗಲೇ ಕಸ್ಟಮ್ಸ್ ಸುಂಕವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ಭಾರತದಲ್ಲಿ ಕೊರೋನಾ Read more…

BIG NEWS: ಗಿಫ್ಟ್ ವೋಚರ್, ಕಾರ್ಡ್ ಗಳಿಗೂ GST ಅನ್ವಯ

ಚೆನ್ನೈ: ಗಿಫ್ಟ್ ವೋಚರ್ ಅಥವಾ ಕಾರ್ಡುಗಳಿಗೆ ಕೂಡ ಸರಕು ಮತ್ತು ಸೇವಾ ತೆರಿಗೆ ಅನ್ವಯವಾಗುತ್ತದೆ ಎಂದು ತಮಿಳುನಾಡಿನ ಅಡ್ವಾನ್ಸ್ ರೂಗ್ ಮೇಲ್ಮನವಿ ಪ್ರಾಧಿಕಾರ ತೀರ್ಪು ನೀಡಿದೆ. ಇದು ಪೂರೈಕೆ Read more…

GST ವ್ಯಾಪ್ತಿಗೆ ಪೆಟ್ರೋಲ್​ – ಡೀಸೆಲ್ ತರಬಹುದೆಂಬ ನಿರೀಕ್ಷೆಯಲ್ಲಿದ್ದ ಜನಸಾಮಾನ್ಯರಿಗೆ ‌ʼಬಿಗ್‌ ಶಾಕ್ʼ

ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್​ ಹಾಗೂ ಡೀಸೆಲ್​ ದರ ಏರಿಕೆ ಕಾಣುತ್ತಲೇ ಇದ್ದು ಶ್ರೀಸಾಮಾನ್ಯರಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ವಿಪಕ್ಷಗಳು ಕೇಂದ್ರ ಸರ್ಕಾರದ ಬಳಿ ಪೆಟ್ರೋಲ್​ ಹಾಗೂ Read more…

ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ನಿರೀಕ್ಷೆಯಲ್ಲಿದ್ದ ಜನ ಸಾಮಾನ್ಯರಿಗೆ ಮುಖ್ಯ ಮಾಹಿತಿ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(GST) ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡೀಸೆಲ್ ತಂದರೆ ಬೆಲೆ ದೇಶಾದ್ಯಂತ ಒಂದೇ ರೀತಿಯಲ್ಲಿ ಇರಲಿದೆ. ಇಂಧನ ಬೆಲೆ ಕಡಿಮೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, Read more…

ಗಮನಿಸಿ…! ಏಪ್ರಿಲ್ 1 ರಿಂದ ಇ -ಇನ್ವಾಯ್ಸ್ ಕಡ್ಡಾಯ

ನವದೆಹಲಿ: ಕೇಂದ್ರ ಸರ್ಕಾರ ಏಪ್ರಿಲ್ 1 ರಿಂದ ಇ -ಇನ್ವಾಯ್ಸ್ ಕಡ್ಡಾಯಗೊಳಿಸಿದೆ. 50 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸುವ ವಾಣಿಜ್ಯ ಸಂಸ್ಥೆಗಳು ಬೇರೆ ವಾಣಿಜ್ಯ ಸಂಸ್ಥೆಗಳೊಂದಿಗೆ Read more…

SHOCKING NEWS: ಪರೀಕ್ಷಾ ಶುಲ್ಕಕ್ಕೂ ದುಬಾರಿ GST: ವೈದ್ಯಕೀಯ ಶುಲ್ಕ 3750 ರೂ.ನಿಂದ 5015 ರೂ.ಗೆ ಏರಿಕೆ

ಸ್ನಾತಕೋತ್ತರ ಪದವಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ವೈದ್ಯಕೀಯ ಶುಲ್ಕಕ್ಕೆ ಸರಕು ಮತ್ತು ಸೇವಾ ತೆರಿಗೆ(GST) ಕಟ್ಟಬೇಕಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆ ಶುಲ್ಕ 3750 ರೂ.ನಿಂದ 5015 ರೂಪಾಯಿಗೆ ಏರಿಕೆಯಾಗಿದೆ. Read more…

ಮಾರ್ಚ್ 31ರೊಳಗಾಗಿ ಪೂರ್ಣಗೊಳಿಸಿ ಎಫ್​ಡಿ, ಜಿಎಸ್​ಟಿ, ಕೆಸಿಸಿ ಸಂಬಂಧಿ ಈ ಮುಖ್ಯ ಕೆಲಸ

ಏಪ್ರಿಲ್​ 1 ರಿಂದ ಹೊಸ ಆರ್ಥಿಕ ವರ್ಷ ಶುರುವಾಗಲಿದೆ. ಹೀಗಾಗಿ ನೀವು ಮಾರ್ಚ್​ 31ರೊಳಗಾಗಿ ಕೆಲ ಮುಖ್ಯ ಕೆಲಸಗಳನ್ನ ಮಾಡಿಕೊಳ್ಳಬೇಕಿದೆ.  ಇಲ್ಲವಾದಲ್ಲಿ ಮುಂದೆ ನಿಮಗೆ ಬಹಳ ತೊಂದರೆ ಉಂಟಾಗುವ Read more…

BIG NEWS: ರಾಜ್ಯಗಳನ್ನು ಶೋಷಿಸಿ ದೇಶ ಕಟ್ಟಲು ಸಾಧ್ಯವೇ….? ಕೇಂದ್ರದ ವಿರುದ್ಧ ಹೆಚ್.ಡಿ.ಕೆ. ಕಿಡಿ

ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ಚಿಂತನೆ ನಡೆಸಿರುವ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದು, ರಾಜ್ಯದ ಪ್ರಮುಖ ನಾಯಕರು ಈ ಬಗ್ಗೆ Read more…

BIG BREAKING: ಪೆಟ್ರೋಲ್ ಬೆಲೆ ಇಳಿಕೆ ಬಗ್ಗೆ ಮೊದಲ ಹೆಜ್ಜೆ; ಸುಳಿವು ನೀಡಿದ ನಿರ್ಮಲಾ ಸೀತಾರಾಮನ್

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆ ಕಡಿತದ ಬಗ್ಗೆ ಒಗ್ಗೂಡಿ ನಿರ್ಧಾರ ಕೈಗೊಳ್ಳಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ Read more…

BIG NEWS: ಪೆಟ್ರೋಲ್ ಲೀಟರ್ ಗೆ 75 ರೂ.ಗೆ ಇಳಿಸಲು ಇಲ್ಲಿದೆ ಸುಲಭ ದಾರಿ

ದೇಶದಲ್ಲಿ ಸದ್ಯ ಪೆಟ್ರೋಲ್​ ಬೆಲೆ ಏರಿಕೆಯದ್ದೇ ಚರ್ಚೆ. ಈ ಸಂಬಂಧ ವಿಪಕ್ಷಗಳು ಕೇಂದ್ರ ಸರ್ಕಾರವನ್ನ ದೂಷಿಸುತ್ತಿವೆ. ಆದರೆ ಪೆಟ್ರೋಲ್​ ದರವನ್ನ ಜಿಎಸ್​ಟಿ ವ್ಯಾಪ್ತಿಗೆ ತಂದಲ್ಲಿ ಪೆಟ್ರೋಲ್​ ದರ 75 Read more…

ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟವರಿಗೆ ‘ಗುಡ್ ನ್ಯೂಸ್’

ಪೆಟ್ರೋಲ್ – ಡೀಸೆಲ್ ಬೆಲೆ ಈಗ ಮುಗಿಲು ಮುಟ್ಟಿದ್ದು ಶ್ರೀಸಾಮಾನ್ಯರು ಹೈರಾಣಾಗಿ ಹೋಗಿದ್ದಾರೆ. ಈ ತೈಲ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದ್ದು, ಹೀಗಾಗಿ ಜೀವನ ನಡೆಸುವುದೇ Read more…

ಬಿಗ್‌ ಬ್ರೇಕಿಂಗ್: GST ರಿಟರ್ನ್ ಸಲ್ಲಿಕೆ ಗಡುವು ಮತ್ತೆ ವಿಸ್ತರಣೆ

ನವದೆಹಲಿ: 2019 – 20 ನೇ ಹಣಕಾಸು ವರ್ಷದ GSTR -9 ಮತ್ತು GSTR -9c ಸಲ್ಲಿಕೆ ದಿನಾಂಕವನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ. 2019 -20 ರ Read more…

ಗಮನಿಸಿ..! ಶುಕ್ರವಾರ ಭಾರತ್ ಬಂದ್ ಗೆ ಭಾರೀ ಬೆಂಬಲ, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಚಕ್ಕಾ ಜಾಮ್

ನವದೆಹಲಿ: ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿರೋಧಿಸಿ ಫೆಬ್ರವರಿ 26 ರಂದು ವ್ಯಾಪಾರಿಗಳ ಸಂಘಟನೆ ಭಾರತ್ ಬಂದ್ ಗೆ ಕರೆ ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ Read more…

BIG BREAKING: ದೇಶದ ಜನತೆಗೆ ಭರ್ಜರಿ ಸಿಹಿ ಸುದ್ದಿ; ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯತ್ತ ಮೊದಲ ಹೆಜ್ಜೆ

ನವದೆಹಲಿ: ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕೆಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಜಿಎಸ್ಟಿ ಕೌನ್ಸಿಲ್ ಗೆ ಒತ್ತಾಯಿಸಿದ್ದಾರೆ. ಪ್ರಸ್ತುತ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಅಬಕಾರಿ Read more…

ಬಿಗ್ ನ್ಯೂಸ್: GST ಬಗ್ಗೆ ಕೇಂದ್ರದ ಮತ್ತೊಂದು ಮಹತ್ವದ ನಿರ್ಧಾರ –ತೆರಿಗೆ ಸ್ಲ್ಯಾಬ್ ವಿಲೀನ

 ನವದೆಹಲಿ: ದೇಶದ ಫೆಡರಲ್ ಪರೋಕ್ಷ ತೆರಿಗೆ ಸಂಸ್ಥೆಯಾದ ಜಿಎಸ್ಟಿ ಕೌನ್ಸಿಲ್ ಮಾರ್ಚ್ ನಲ್ಲಿ ನಡೆಯಲಿರುವ ಸಭೆಯಲ್ಲಿ ಜಿಎಸ್ಟಿ ಸ್ಲ್ಯಾಬ್ ಗಳನ್ನು ವಿಲೀನಗೊಳಿಸಲು ಮುಂದಾಗಿದೆ. ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) Read more…

ಬಿಗ್‌ ನ್ಯೂಸ್: GST ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ‌ – ವಿಲೀನವಾಗಲಿದೆ ಎರಡು ಸ್ಲ್ಯಾಬ್

 ನವದೆಹಲಿ: ಭಾರತದ ಫೆಡರಲ್ ಪರೋಕ್ಷ ತೆರಿಗೆ ಸಂಸ್ಥೆಯಾದ ಜಿಎಸ್ಟಿ ಕೌನ್ಸಿಲ್ ಮಾರ್ಚ್ ನಲ್ಲಿ ನಡೆಯಲಿರುವ ಸಭೆಯಲ್ಲಿ ಜಿಎಸ್ಟಿ ಸ್ಲ್ಯಾಬ್ ಗಳನ್ನು ವಿಲೀನಗೊಳಿಸಲು ಮುಂದಾಗಿದೆ. ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) Read more…

GST ವ್ಯಾಪ್ತಿಗೆ ನೈಸರ್ಗಿಕ ಅನಿಲ: ಪ್ರಧಾನಿ ಮೋದಿಯವರಿಂದ ಮಹತ್ವದ ಹೇಳಿಕೆ

ದಶಕಾಂತ್ಯದ ವೇಳೆಗೆ ಭಾರತವು ತನ್ನ ಇಂಧನ ಅಗತ್ಯದ 40%ನಷ್ಟನ್ನು ನವೀಕರಿಸಬಲ್ಲ ಮೂಲಗಳಿಂದಲೇ ಉತ್ಪಾದನೆ ಮಾಡಿಕೊಳ್ಳಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ನೈಸರ್ಗಿಕ ಅನಿಲದ ಬೆಲೆಯನ್ನು ಜಿಎಸ್‌ಟಿ Read more…

BIG NEWS: ತಪ್ಪಾದ ತೆರಿಗೆ ರಿಟರ್ನ್ಸ್ ಸಲ್ಲಿಸಿದವರ ವ್ಯಾಪಾರ ನೋಂದಣಿ ರದ್ದು

ಮಾರಾಟದ ರಿಟರ್ನ್ಸ್‌ನಲ್ಲಿ ಸೂಚಿಸಿದ್ದಕ್ಕಿಂತ ವ್ಯತ್ಯಯವಾಗಿ ಆಯವ್ಯಯಗಳು ಕಂಡು ಬಂದಲ್ಲಿ ವ್ಯಾಪರಸ್ಥರು ತಮ್ಮ ಜಿಎಸ್‌ಟಿ ನೋಂದಣಿಯನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ಕೇಂದ್ರ ನೇರ ತೆರಿಗೆ ಹಾಗೂ ಸುಂಕ ಮಂಡಳಿ (ಸಿಬಿಐಸಿ) Read more…

BIG NEWS: ಸಾರ್ವಕಾಲಿಕ ದಾಖಲೆ ಬರೆದ ಡಿಸೆಂಬರ್ GST ಸಂಗ್ರಹ

ನವದೆಹಲಿ: ಜಿಎಸ್ಟಿ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ ಆಗಿದೆ. 2020 ರ ಡಿಸೆಂಬರ್ ನಲ್ಲಿ ದಾಖಲೆ ಪ್ರಮಾಣದ ಜಿಎಸ್ಟಿ ಸಂಗ್ರಹವಾಗಿದ್ದು, ಬರೋಬ್ಬರಿ 1.15 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. 1,15,174 Read more…

ಗಮನಿಸಿ..! ತೆರಿಗೆ ವಂಚನೆ ತಡೆಗೆ ಮತ್ತೊಂದು ಕ್ರಮ, ಜನವರಿ 1 ರಿಂದ ನಗದು GST ಪಾವತಿ ಕಡ್ಡಾಯ

ನವದೆಹಲಿ: ನಕಲಿ ಇನ್ವಾಯ್ಸಿಂಗ್ ಮೂಲಕ ತೆರಿಗೆ ವಂಚಿಸುವುದನ್ನು ತಡೆಯಲು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ ಜಿಎಸ್ಟಿ ನಿಯಮಗಳಿಗೆ ತಿದ್ದುಪಡಿ ಮಾಡಿದೆ. ಅಂತೆಯೇ ಮಾಸಿಕ 50 ಲಕ್ಷ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...