alex Certify Grandma | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟ ನೋಡಲು ಬಂದ ಅಜ್ಜಿಯನ್ನು ನೋಡಿ ಭಾವುಕನಾದ ಸಾಕರ್​ ಆಟಗಾರ; ಕಣ್ಣಂಚನ್ನು ತೇವಗೊಳಿಸುತ್ತೆ ವಿಡಿಯೋ

ಅಜ್ಜಿ ಮತ್ತು ಮೊಮ್ಮಕ್ಕಳ ನಡುವಿನ ಬಾಂಧವ್ಯ ವರ್ಣನಾತೀತ. ಈ ಸಂಬಂಧ ಪದಗಳಲ್ಲಿ ಹೇಳಲಾಗುವುದಿಲ್ಲ. ಅದು ಇನ್ನಷ್ಟು ಬಲಗೊಳ್ಳುವುದು ಅಥವಾ ಪ್ರೀತಿಯ ಅರಿವಾಗುವುದು ಅವರು ದೂರ ಉಳಿದಾಗ. ಇದೀಗ ವೈರಲ್​ Read more…

VIDEO: ಆನ್‌ ಲೈನ್‌ ವಂಚನೆಗೆ ಮುಂದಾಗಿದ್ದವರಿಗೆ ತಕ್ಕ ಶಾಸ್ತಿ ಮಾಡಿದ ಚಾಲಾಕಿ ಅಜ್ಜಿ…!

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಬ್ಯಾಂಕ್ ವಿವರಗಳು ಮತ್ತು ಹಣಕಾಸಿನ ಸಂಬಂಧ ಇತರ ರುಜುವಾತುಗಳನ್ನು (ವಿವರಗಳನ್ನು) ಅಪರಿಚಿತರಿಗೆ ನೀಡಬಾರದೆಂದು ಹಂಚಿಕೊಳ್ಳುವ ಮೂಲಕ ಸ್ಕ್ಯಾಮರ್‌ಗಳ (ವಂಚಕರ) ಫೋನ್ ಕರೆಗಳಿಗೆ ಬಲಿಯಾಗುತ್ತಾರೆ Read more…

ತನ್ನ ಸಂಕಷ್ಟದ ದಿನಗಳನ್ನು ನೆನೆದ ಶತಾಯುಷಿ: ವಿಡಿಯೋ ನೋಡಿ ಕರಗಿತು ನೆಟ್ಟಿಗರ ಮನ

103 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಪ್ರತಿದಿನ 12 ಗಂಟೆಗಳಿಗೂ ಹೆಚ್ಚು ಕಾಲ ಹತ್ತಿ ಕೀಳುತ್ತಿದ್ದ  ಅನುಭವವನ್ನು ಬಹಿರಂಗಪಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದ್ದಾರೆ Read more…

ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಹಳೆಯ ಬಲೂನು….!

ಶುಭ ಕಾರ್ಯಗಳ ವೇಳೆ ಮನೆಯನ್ನ ಅಲಂಕಾರ ಮಾಡೋಕೆ ಬಲೂನುಗಳನ್ನ ಬಳಕೆ ಮಾಡೋದು ಸರ್ವೇ ಸಾಮಾನ್ಯ. ಇದಕ್ಕಾಗಿ ಹೊಸ ಹೊಸ ಬಗೆಯ ಬಲೂನುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಎಂದಾದರೂ ಅತ್ಯಂತ Read more…

ಮಗುವಿನ ಮೇಲೆ ಅಜ್ಜಿ – ತಾತ ಪೋಷಕರಂತೆ ಹಕ್ಕು ಚಲಾಯಿಸಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

ಅಜ್ಜಿ ಹಾಗೂ ಮೊಮ್ಮಕ್ಕಳ ನಡುವಿನ ಸಂಬಂಧ ಬಹಳವೇ ವಿಶೇಷವಾಗಿರುತ್ತೆ. ಹಾಗಂತ ಈ ಸಂಬಂಧವು ಪೋಷಕರು ಹಾಗೂ ಮಗುವಿನ ನಡುವಿನ ಸಂಬಂಧಕ್ಕೆ ಸರಿದೂಗಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್​ ಆದೇಶ Read more…

ಗರ್ಭಿಣಿ ಮಗಳ ಬಾಯ್ ‌ಫ್ರೆಂಡ್‌ ಜೊತೆ ಓಡಿಹೋದ ತಾಯಿ

ತಮ್ಮ ಗರ್ಭಿಣಿ ಮಗಳ ಬಾಯ್‌ಫ್ರೆಂಡ್ ಜೊತೆಗೆ ಓಡಿಹೋದ ಅಜ್ಜಿಯೊಬ್ಬಳು ’ಈ ಥರ ಆಗುತ್ತಾ ಇರುತ್ತವೆ’ ಎಂದಿದ್ದಾಳೆ. ಜೆಸ್ ಆಲ್ಡ್ರಿಡ್ಜ್ ತನ್ನ ತಾಯಿ ಜಾರ್ಜಿನಾ ತನ್ನ ಬಾಯ್‌ಫ್ರೆಂಡ್ ರ‍್ಯಾನ್‌ ಶೆಲ್ಟನ್‌ Read more…

ಅಜ್ಜಿಯ ಪ್ರೀತಿ ಶೇರ್‌ ಮಾಡಿಕೊಂಡ ಹವಾಮಾನ ವರದಿಗಾರ

ಅಜ್ಜ-ಅಜ್ಜಿಯರು ತಮ್ಮ ಮೊಮ್ಮಗುವಿಗೆ ತೋರುವ ಪ್ರೀತಿಗೆ ಸರಿಸಮನಾದ ಮತ್ತೊಂದು ವಿಚಾರವಿಲ್ಲ ಎನ್ನಬಹುದು. ಮೊಮ್ಮಕ್ಕಳು ಆಡಿ ಬೆಳೆಯುವವರೆಗೂ ಅಜ್ಜ-ಅಜ್ಜಿಯ ಆರೈಕೆ ಸಖತ್ತಾಗೇ ಇರುತ್ತದೆ. ಮೆಕ್ಸಿಕೋ ಸಂಸ್ಕೃತಿ ಇದಕ್ಕೇನೂ ಭಿನ್ನವಾಗಿಲ್ಲ. ನ್ಯೂನ್ Read more…

ಮಕ್ಕಳಂತೆ ಜೋಕಾಲಿ ಆಡಿ ಸಂಭ್ರಮಿಸಿದ್ದಾರೆ 76 ವರ್ಷದ ಅಜ್ಜಿ

ಅನಂತಪುರ: ಹಿರಿಯರು ಸಾಕಷ್ಟು‌ ಜೀವನಾನುಭವ ಹೊಂದಿರುತ್ತಾರೆ. ಸವಿ ನೆನಪು ಹಾಗೂ ಸಂತೋಷದ ಕ್ಷಣಗಳ ನೆನಪಿನ ಮೂಟೆ ಅವರ ಬಳಿ ಇರುತ್ತದೆ. ಬಿಡುವಿಲ್ಲದ ದಿನಗಳ ನಡುವೆ ಕೆಲವು ಹಿರಿಯರು ಮಕ್ಕಳಂತೆ Read more…

ಮೊಮ್ಮಕ್ಕಳನ್ನು ಭೇಟಿಯಾಗಲು ವೃದ್ದೆಯಿಂದ ಸಖತ್ ಪ್ಲಾನ್…!

ಕೊರೊನಾ ಹಾಗೂ ಲಾಕ್ ಡೌನ್ ಕುಟುಂಬ ಹಾಗೂ ಆತ್ಮೀಯರು ಭೇಟಿಯಾಗುವುದನ್ನು ತಪ್ಪಿಸಿದೆ.‌ ಪ್ರೀತಿ ಪಾತ್ರರನ್ನು ಒಮ್ಮೆ ಭೇಟಿಯಾಗಿ ಬಿಗಿದಪ್ಪೋಣ ಎಂದರೆ, ಸಾಮಾಜಿಕ‌ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದರಿಂದ Read more…

ವಿಷಕಾರಿ ಹಾವನ್ನು ದರದರನೆ ಎಳೆದೊಯ್ದ ಅಜ್ಜಿ…!

ಅಜ್ಜಿಯೊಬ್ಬರು ವಿಷಕಾರಿ ಹಾವನ್ನು ಕೈಯಲ್ಲಿ ಹಿಡಿದು ದರದರನೆ ಎಳೆದೊಯ್ದು ದೂರಕ್ಕೆ ಎಸೆದು ವಾಪಸಾಗುವ ವಿಡಿಯೋವೊಂದು ವೈರಲ್ ಆಗಿದೆ. ಅರಣ್ಯ ಇಲಾಖೆಯ ಅಧಿಕಾರಿ ಸುಸಾಂತ್ ನಂದಾ ಅವರು ಈ ವಿಡಿಯೋವನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...