alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರದ ಕೈಸೇರಿದೆ ಅನುಮಾನಾಸ್ಪದ ಕಂಪನಿಗಳ ಬ್ಯಾಂಕ್ ವಹಿವಾಟು ವಿವರ

ನೋಟು ನಿಷೇಧದ ನಂತರ ಅನುಮಾನಾಸ್ಪದ ಕಂಪನಿಗಳು ನಡೆಸಿರುವ ವಹಿವಾಟಿನ ಬಗ್ಗೆ 13 ಬ್ಯಾಂಕ್ ಗಳು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿವೆ. ಮೊದಲ ಹಂತದಲ್ಲಿ ಅಂಕಿ-ಅಂಶಗಳನ್ನು ಸಲ್ಲಿಸಿವೆ. 2 ಲಕ್ಷ Read more…

‘ಮರಣದಂಡನೆ ಶಿಕ್ಷೆಯ ಸ್ವರೂಪ ಬದಲಿಸಬಹುದೇ?’

ನವದೆಹಲಿ: ಮರಣದಂಡನೆಯಲ್ಲಿ ನೇಣು ಹಾಕುವ ಬದಲು, ಬೇರೆ ವಿಧಾನ ಬಳಸಬಹುದೇ? ಎಂದು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಮರಣದಂಡನೆ ವೇಳೆ ನೇಣು ಹಾಕಲಾಗುತ್ತದೆ. Read more…

ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬದ ಕೊಡುಗೆಯಾಗಿ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. ಶೇ. 2 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಶೇ. 43.25 Read more…

ಓವರ್ ಟೈಮ್ ಕೆಲಸ ಮಾಡಿದ್ದ ಬ್ಯಾಂಕ್ ಸಿಬ್ಬಂದಿಗೆ ಇನ್ನೂ ಬಂದಿಲ್ಲ ಬಾಕಿ

ಕಳೆದ ನವೆಂಬರ್ 8ರಿಂದ ಡಿಸೆಂಬರ್ 30ರವರೆಗೆ ಭಾರತದ ವಿವಿಧ ಬ್ಯಾಂಕ್ ಗಳ ಸಿಬ್ಬಂದಿಗೆ ನಿದ್ದೆಯೇ ಇರಲಿಲ್ಲ. ಯಾಕಂದ್ರೆ ಕೇಂದ್ರ ಸರ್ಕಾರ ನಿಷೇಧ ಮಾಡಿದ್ದ 500 ಮತ್ತು 1000 ರೂಪಾಯಿಗಳ Read more…

ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ದೀಪಾವಳಿ ವೇಳೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಬಹುದೆಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹೇಳಿದ್ದ ಸುದ್ದಿ ನಿಜವಾಗ್ತಿದೆ. Read more…

ಈ ಬಾರಿ ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸಲಿದ್ದಾರೆ ಯೋಗಿ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಈ ವರ್ಷ ಅಕ್ಟೋಬರ್ 18ರಂದು ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸಲಿದ್ದಾರೆ. ಸಿಎಂ ಯೋಗಿಯೊಂದೇ ಅಲ್ಲ ರಾಜ್ಯಪಾಲ ರಾಮ್ ನಾಯ್ಕ್ ಸೇರಿದಂತೆ ಪೂರ್ತಿ ಕ್ಯಾಬಿನೆಟ್ Read more…

ಹಳೆ MRP ಇರುವ ಉತ್ಪನ್ನಗಳನ್ನು ವಶಕ್ಕೆ ಪಡೆಯಲಿದೆ ಸರ್ಕಾರ

ಸರಕು ಮತ್ತು ಸೇವಾ ತೆರಿಗೆ ಜಾರಿಗೂ ಮೊದಲಿನ ಎಂ ಆರ್ ಪಿ ಹೊಂದಿರುವ ಉತ್ಪನ್ನಗಳನ್ನೆಲ್ಲ ಅಕ್ಟೋಬರ್ 1ರಿಂದ ವಶಪಡಿಸಿಕೊಳ್ಳಲಾಗುತ್ತದೆ. ಜಿಎಸ್ಟಿ ಜಾರಿ ಬಳಿಕ ಆಹಾರ ಮತ್ತು ಗ್ರಾಹಕ ವ್ಯವಹಾರಗಳ Read more…

ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಅಂತಿಮ ತಯಾರಿ

ಬೆಂಗಳೂರು: ಮುಂದಿನ ಅಧಿವೇಶನದಲ್ಲಿಯೇ ಮೌಢ್ಯ ನಿಷೇಧ ವಿಧೇಯಕ ಮಂಡಿಸಲು ಸರ್ಕಾರ ಮುಂದಾಗಿದೆ. ಕಾನೂನು ಸಚಿವರ ಅಧ್ಯಕ್ಷತೆಯ ಪರಿಶೀಲನಾ ಸಮಿತಿ ವಿಧೇಯಕದ ಕರಡನ್ನು ಅಂತಿಮಗೊಳಿಸಿದ್ದು, ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು. ಭಾರೀ Read more…

ಪ್ರತಿ ಮನೆಗೆ 5 LED ಬಲ್ಬ್, ಬ್ಯಾಟರಿ, ಫ್ಯಾನ್

ನವದೆಹಲಿ: ವಸಂತ್ ಕುಂಜ್ ನ ನೆಲ್ಸನ್ ಮಂಡೇಲಾ ಮಾರ್ಗದಲ್ಲಿ ಇಂಧನ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ದೀನ್ ದಯಾಳ್ ವಿದ್ಯುತ್ ಭವನ(ONGC ಕಾರ್ಪೋರೇಟ್ ಕಚೇರಿ) Read more…

ದುರ್ಗಾ ವಿಸರ್ಜನೆ ವಿಚಾರದಲ್ಲಿ ಮಮತಾ ಬ್ಯಾನರ್ಜಿಗೆ ಹಿನ್ನೆಡೆ

ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಭಾರೀ ಹಿನ್ನೆಡೆಯಾಗಿದೆ. ಕೋಲ್ಕತ್ತಾ ಹೈಕೋರ್ಟ್ ದೊಡ್ಡ ಆಘಾತ ನೀಡಿದೆ. ಮೊಹರಂ ಹಿನ್ನೆಲೆಯಲ್ಲಿ ದುರ್ಗಾ ವಿಸರ್ಜನೆಯನ್ನು ಒಂದು ದಿನ ವಿಳಂಬ ಮಾಡಬೇಕೆಂದು ಸರ್ಕಾರದ Read more…

‘ಹೊರವರ್ತುಲ ರಸ್ತೆ ಹೆಸರಲ್ಲಿ ಖಜಾನೆ ಲೂಟಿ’

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯೋಜನೆಗಳ ಹೆಸರಲ್ಲಿ ಖಜಾನೆ ಲೂಟಿಗೆ ಮುಂದಾಗಿದೆ ಎಂದು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ. ಪಕ್ಷದ ವತಿಯಿಂದ ಏರ್ಪಡಿಸಿದ್ದ ಬೂತ್ Read more…

ಮರದ ಕೆಳಗೆ ಗರ್ಭಿಣಿಗೆ ಡ್ರಿಪ್ ಕೊಟ್ಟ ವೈದ್ಯರು…!

ಮಧ್ಯಪ್ರದೇಶದ ಆರೋಗ್ಯ ವ್ಯವಸ್ಥೆ ಕಳಪೆಯಾಗಿದೆ ಎಂಬುದಕ್ಕೆ ಮತ್ತೊಂದು ಆಘಾತಕಾರಿ ಘಟನೆ ಸಾಕ್ಷಿಯಾಗಿದೆ. ರಾಜ್ಗಡ್ ಜಿಲ್ಲೆಯಲ್ಲಿ ಗರ್ಭಿಣಿಯನ್ನು ಮರದ ಕೆಳಗೆ ಮಲಗಿಸಿ ಗ್ಲುಕೋಸ್ ನೀಡಲಾಗ್ತಿದೆ. ಘಟನೆ ನಡೆದಿರುವುದು ರಾಜ್ಗಡ್ ಜಿಲ್ಲೆಯ Read more…

GST ರಿಟರ್ನ್ಸ್: ರದ್ದಾಯ್ತು ದಂಡ ಶುಲ್ಕ, ಆದರೆ….

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ರಿಟರ್ನ್ಸ್ ಸಲ್ಲಿಕೆ ವಿಳಂಬವಾದಲ್ಲಿ ವಿಧಿಸಲಾಗುತ್ತಿದ್ದ ದಂಡ ಶುಲ್ಕವನ್ನು ರದ್ದುಪಡಿಸಲಾಗಿದೆ. ಜಿ.ಎಸ್.ಟಿ. ರಿಟರ್ನ್ಸ್ ಸಲ್ಲಿಕೆ ವಿಳಂಬವಾದರೆ, ದಿನಕ್ಕೆ 200 ರೂಪಾಯಿ ದಂಡ ವಿಧಿಸುವ Read more…

ನಿಷೇಧಿತ ಹಳೆ ನೋಟು ಇಟ್ಟುಕೊಂಡವರಿಗೆ ನಿರಾಸೆ

ನಿಷೇಧಿತ 500 ಮತ್ತು 1000 ರೂಪಾಯಿ ನೋಟುಗಳನ್ನು ಠೇವಣಿ ಇಡಲು ಮತ್ತೆ ಅವಕಾಶ ನೀಡುವುದಿಲ್ಲ ಅಂತಾ ಕೇಂದ್ರ ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ. ಇನ್ನೊಂದ್ಕಡೆ ಸರ್ಕಾರ ಎಲ್ಲಾ ಹಳೆ ನೋಟುಗಳು Read more…

ಮೊಬೈಲ್ ಡೇಟಾ ಕಳವು ತಡೆಯಲು ಹೊಸ ನಿಯಮ

ಇತ್ತೀಚೆಗೆ ಸ್ಮಾರ್ಟ್ ಫೋನ್ ಡೇಟಾ ಕಳವು ಪ್ರಕರಣಗಳು ಹೆಚ್ಚಾಗ್ತಾನೇ ಇವೆ. ಹಾಗಾಗಿ ಮೊಬೈಲ್ ಹ್ಯಾಂಡ್ಸೆಟ್ ತಯಾರಕರಿಗೆ ಕಟ್ಟುನಿಟ್ಟಾದ ಭದ್ರತೆ ಮತ್ತು ಗೌಪ್ಯತಾ ಮಾರ್ಗದರ್ಶನಗಳನ್ನು ನೀಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ Read more…

ತಮಿಳುನಾಡಿನ ಪಳನಿಸ್ವಾಮಿ ಸರ್ಕಾರಕ್ಕೆ ಹೊಸ ಸಂಕಷ್ಟ

ರಾಜಕೀಯ ಹೈಡ್ರಾಮಾಕ್ಕೆ ತಮಿಳುನಾಡು ಮತ್ತೊಮ್ಮೆ ಸಾಕ್ಷಿಯಾಗಿದೆ. ದಿಢೀರ್ ಬೆಳವಣಿಗೆಯೊಂದರಲ್ಲಿ ಟಿ.ಟಿ.ವಿ. ದಿನಕರನ್ ಬೆಂಬಲಿತ 19 ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದಾರೆ. ಎಡಪ್ಪಾಡಿ ಪಳನಿಸ್ವಾಮಿ ಸರ್ಕಾರಕ್ಕೆ ನೀಡಿದ್ದ ಬೆಂಬಲ Read more…

ಅಬ್ಬಬ್ಬಾ! GST ಯಿಂದ ಬಂದಿದೆ ಭಾರೀ ಆದಾಯ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜುಲೈ 1 ರಿಂದಲೇ ಜಾರಿಯಾಗಿದ್ದು, 1 ತಿಂಗಳ ಅವಧಿಯಲ್ಲಿ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 42,000 ಕೋಟಿ ರೂ. ಆದಾಯ ಬಂದಿದೆ. ಜಿ.ಎಸ್.ಟಿ. Read more…

GST ರಿಟರ್ನ್ಸ್ ಸಲ್ಲಿಕೆಗೆ ದಿನಾಂಕ ವಿಸ್ತರಣೆ

ನವದೆಹಲಿ: ಕೇಂದ್ರ ಸರ್ಕಾರ ಜಿ.ಎಸ್.ಟಿ. ಅಡಿಯಲ್ಲಿ ರಿಟರ್ನ್ಸ್ ಸಲ್ಲಿಕೆಯ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಿದೆ. ಜುಲೈ ತಿಂಗಳ ಜಿ.ಎಸ್.ಟಿ. ರಿಟರ್ನ್ಸ್ ಸಲ್ಲಿಕೆಗೆ ಆಗಸ್ಟ್ 20 ಕ್ಕೆ ಅಂತಿಮ ದಿನಾಂಕವನ್ನು Read more…

BSY ವಿರುದ್ಧ ಸೇಡಿನ ರಾಜಕಾರಣ ..?

ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ಐ.ಟಿ. ದಾಳಿ ನಡೆದ ಬಳಿಕ ಬಿ.ಜೆ.ಪಿ., ಕಳಂಕಿತ ಸಚಿವರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಕೈಗೊಂಡಿದೆ. ಇದಕ್ಕೆ ಪ್ರತೀಕಾರವಾಗಿ Read more…

ಪೆಟ್ರೋಲ್ ಬಂಕ್ ನಲ್ಲಿ ಸಿಗಲಿದೆ ಔಷಧಿ

ಕೇಂದ್ರ ಸರ್ಕಾರ ದೇಶದಾದ್ಯಂತ ಇರುವ ಸರ್ಕಾರಿ ಪೆಟ್ರೋಲ್ ಬಂಕ್ ಗಳ ಗಳಿಕೆ ಹೆಚ್ಚಿಸಲು ಕ್ರಮ ಕೈಗೊಂಡಿದೆ. ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್ ಗಳಲ್ಲಿ ಜೆನೆರಿಕ್ ಔಷಧಿ ಅಂಗಡಿ ತೆರೆಯುವ Read more…

ಭಾರೀ ಇಳಿಕೆಯಾಯ್ತು ಶಸ್ತ್ರ ಚಿಕಿತ್ಸೆ ವೆಚ್ಚ

ನವದೆಹಲಿ: ಈ ಹಿಂದೆ ಸ್ಟೆಂಟ್ ಬೆಲೆಯನ್ನು ಇಳಿಕೆ ಮಾಡುವ ಮೂಲಕ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ನೆಮ್ಮದಿ ತಂದಿದ್ದ ಕೇಂದ್ರ ಸರ್ಕಾರ, ಆರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಕ್ರಮವನ್ನು Read more…

ಆಧಾರ್–ಪಾನ್ ಕಾರ್ಡ್ ಲಿಂಕ್ ಗೆ ನಿಗದಿಯಾಗಿಲ್ಲ ಗಡುವು

ನವದೆಹಲಿ: ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವ ಕುರಿತಾಗಿ ಯಾವುದೇ ಸಮಯವನ್ನು ನಿಗದಿ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ Read more…

ರೈಲ್ವೇ ಟಿಕೆಟ್ ಗೆ ಆಧಾರ್ ಕಡ್ಡಾಯವಲ್ಲ

ನವದೆಹಲಿ: ರೈಲ್ವೇ ಟಿಕೆಟ್ ಬುಕಿಂಗ್ ಮಾಡಲು ಆಧಾರ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರೈಲ್ವೇ ಖಾತೆ ರಾಜ್ಯ ಸಚಿವ ರಾಜೆನ್ ಗೋಹೆನ್ ರಾಜ್ಯಸಭೆಯಲ್ಲಿ ಈ ಕುರಿತು ಮಾಹಿತಿ Read more…

ನಿಷ್ಕ್ರಿಯವಾದ್ವು 11.44 ಲಕ್ಷ ಪಾನ್ ಕಾರ್ಡ್

ನವದೆಹಲಿ: ದೇಶದಲ್ಲಿ ಸುಮಾರು 11.44 ಲಕ್ಷ ನಕಲಿ ಪಾನ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ತಿಳಿಸಿದ್ದಾರೆ. ಒಬ್ಬರು ಒಂದಕ್ಕಿಂತ Read more…

ರಿಯಲ್ ಸ್ಟಾರ್ ಉಪೇಂದ್ರಗೆ ಬಿಗ್ ರಿಲೀಫ್

ಬೆಂಗಳೂರು: ನಟ, ನಿರ್ದೇಶಕ ಉಪೇಂದ್ರ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ. ಉಪೇಂದ್ರ 2005 Read more…

ಇಲ್ಲಿದೆ ಹಳೆ 500, 1000 ರೂ. ನೋಟ್ ಕುರಿತ ಸುದ್ದಿ

ನವದೆಹಲಿ: ಕಳೆದ ವರ್ಷ ನವೆಂಬರ್ 8 ರಂದು 500 ರೂ. ಮತ್ತು 1000 ರೂ. ನೋಟ್ ನಿಷೇಧಿಸಲಾಗಿದ್ದು, ನೋಟ್ ವಿನಿಮಯಕ್ಕೆ ನೀಡಲಾಗಿದ್ದ ಗಡುವುಗಳೆಲ್ಲಾ ಮುಗಿದು ಹೋಗಿವೆ. ಸಕಾರಣವಿದ್ದಲ್ಲಿ ಇಂತಹ Read more…

”ಕೇಂದ್ರಕ್ಕೆ ಗಣಿತ ಶಿಕ್ಷಕರು ಬೇಕು” : ರಾಹುಲ್ ಗಾಂಧಿ

ಕೇಂದ್ರ ಸರ್ಕಾರ 500 ಮತ್ತು 1000 ರೂ. ನೋಟುಗಳನ್ನು ನಿಷೇಧ ಮಾಡಿ 8 ತಿಂಗಳುಗಳೇ ಕಳೆದಿವೆ. ಆದ್ರೆ ನೋಟು ನಿಷೇಧದ ಬಳಿಕ ಸಂಗ್ರಹವಾದ ಒಟ್ಟು ಹಳೆ ನೋಟುಗಳ ಮೌಲ್ಯದ Read more…

ನವ ವಿವಾಹಿತರಿಗೆ ಕಾಂಡೋಮ್ ಉಡುಗೊರೆ

ಉತ್ತರ ಪ್ರದೇಶ ಸರ್ಕಾರ ನವ ವಿವಾಹಿತರಿಗೆ ಉಡುಗೊರೆ ಕೊಡ್ತಿದೆ. ಅದೇನ್ ಗೊತ್ತಾ? ಕಾಂಡೋಮ್. ಹೌದು ಕುಟುಂಬ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲು ಕಾಂಡೋಮ್ ಹಾಗೂ ಗರ್ಭನಿರೋಧಕ ಮಾತ್ರೆಗಳುಳ್ಳ ಕಿಟ್ Read more…

ರಾಜ್ಯ ಸರ್ಕಾರದಿಂದ ಉಚಿತ ವೈಫೈ ಭಾಗ್ಯ

ಬೆಂಗಳೂರು: ಗ್ರಾಮಾಂತರ ಪ್ರದೇಶಗಳಲ್ಲಿ ಉಚಿತವಾಗಿ ವೈ ಫೈ ಸೇವೆಯನ್ನು ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಬಿ.ಎಸ್.ಎನ್.ಎಲ್. ನೊಂದಿಗೆ ರಾಜ್ಯ ಸರ್ಕಾರ 3 ವರ್ಷದ ಅವಧಿಗೆ ಒಪ್ಪಂದ ಮಾಡಿಕೊಳ್ಳಲಿದೆ. ರಾಜ್ಯದ Read more…

ತಮಿಳು ಸಿನಿಮಾ ಪರ ನಿಂತ ರಜನಿಕಾಂತ್

ತಮಿಳುನಾಡು ಚಿತ್ರಮಂದಿರಗಳು ಬಾಗಿಲು ಮುಚ್ಚಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ರಜನಿಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ. ಜಿ ಎಸ್ ಟಿ ಜೊತೆ ಶೇಕಡಾ 30ರಷ್ಟು ಹೆಚ್ಚುವರಿಯಾಗಿ ವಿಧಿಸಿರುವ ಸ್ಥಳೀಯ ತೆರಿಗೆಯನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...