alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಂದ್ರ ಸರ್ಕಾರಿ ನೌಕರರಿಗೊಂದು ಬ್ಯಾಡ್ ನ್ಯೂಸ್

ಕೇಂದ್ರ ಸರ್ಕಾರಿ ನೌಕರರಿಗೆ ತೀವ್ರ ನಿರಾಸೆಯ ಸುದ್ದಿಯೊಂದು ಕಾದಿದೆ. ಕೇಂದ್ರ ಹಣಕಾಸು ಸಚಿವಾಲಯದ ಮಾಹಿತಿ ಪ್ರಕಾರ ಸರ್ಕಾರಿ ನೌಕರರ ಕನಿಷ್ಠ ವೇತನದಲ್ಲಿ ಸರ್ಕಾರ ಹೆಚ್ಚಳ ಮಾಡುತ್ತಿಲ್ಲ ಎನ್ನಲಾಗ್ತಿದೆ. 18,000 Read more…

ಬದಲಾಗಲಿದೆ ಆದಾಯ ತೆರಿಗೆ ಕಾಯ್ದೆ

ನವದೆಹಲಿ: ಜಾರಿಯಲ್ಲಿರುವ 50 ವರ್ಷಗಳಷ್ಟು ಹಳೆಯದಾದ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸಿ, ಹೊಸ ಕಾಯ್ದೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 2009 ರಲ್ಲಿ ಯು.ಪಿ.ಎ. ಸರ್ಕಾರ Read more…

ಚೆಕ್ ಬುಕ್ ನಿಷೇಧಕ್ಕೆ ಮುಂದಾಗಿದೆ ಕೇಂದ್ರ ಸರ್ಕಾರ..?

ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿ ವರ್ಷ ಕಳೆದಿದೆ. ಭಾರತದಲ್ಲಿ ಡಿಜಿಟಲ್ ಅರ್ಥವ್ಯವಸ್ಥೆ ಜಾರಿಗಾಗಿ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡಿದೆ. ಇದೀಗ ಚೆಕ್ ಬುಕ್ ಗಳನ್ನೇ ನಿಷೇಧ Read more…

210 ವೆಬ್ ಸೈಟ್ ಗಳಲ್ಲಿ ಆಧಾರ್ ಮಾಹಿತಿ ಬಹಿರಂಗ

ನವದೆಹಲಿ: 210 ಸರ್ಕಾರಿ ವೆಬ್ ಸೈಟ್ ಗಳಲ್ಲಿ ಆಧಾರ್ ಮಾಹಿತಿ ಬಹಿರಂಗವಾಗಿವೆ ಎಂದು ಭಾರತೀಯ ವಿಶಿಷ್ಠ ಗುರುತು ಚೀಟಿ ಪ್ರಾಧಿಕಾರ ತಿಳಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸುಮಾರು Read more…

ಮಧ್ಯಮ ವರ್ಗದವರಿಗಾಗಿ ಅಗ್ಗದ ದರದಲ್ಲಿ ಮನೆ ಸಾಲ

ನರೇಂದ್ರ ಮೋದಿ ಸರ್ಕಾರ ಅಗ್ಗದ ಸಾಲ ಸೌಲಭ್ಯ ನೀಡ್ತಿದೆ. ಮಧ್ಯಮ ವರ್ಗದ ಜನರು ಖರೀದಿಸುವ ದೊಡ್ಡ ಮನೆಗಳಿಗೆ ಅಗ್ಗದಲ್ಲಿ ಸಾಲ ದೊರೆಯಲಿದೆ. ರಿಯಲ್ ಎಸ್ಟೇಟ್ ವಲಯವನ್ನು ಪ್ರೋತ್ಸಾಹಿಸಲು ಸರ್ಕಾರ Read more…

ಮನೆ ಬಾಗಿಲಲ್ಲೇ ಲಭ್ಯವಾಗಲಿದೆ ಸರ್ಕಾರಿ ಸೇವೆ

ದೆಹಲಿಯ ಆಮ್ ಆದ್ಮಿ ಸರ್ಕಾರ ಸಾರ್ವಜನಿಕರಿಗಾಗಿ ವಿನೂತನ ಯೋಜನೆಯೊಂದನ್ನು ಜಾರಿ ಮಾಡ್ತಿದೆ. ಎಲ್ಲಾ ಸರ್ಕಾರಿ ಸೇವೆಗಳನ್ನೂ ಹೋಮ್ ಡೆಲಿವರಿ ಮಾಡುವುದಾಗಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರಕಟಿಸಿದ್ದಾರೆ. ಸಿಎಂ Read more…

ಇನ್ನು ಮುಂದೆ ಇರಲ್ಲ ಚೆಕ್ ಬುಕ್ ಸೌಲಭ್ಯ..?

ಭೋಪಾಲ್: ಕಳೆದ ವರ್ಷ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, ಹಣಕಾಸು ವಿಚಾರವಾಗಿ ಅನೇಕ ಬದಲಾವಣೆಗಳಾಗಿವೆ. ವಿವಿಧ ಮುಖಬೆಲೆಯ ಹೊಸ ನೋಟ್ ಗಳನ್ನು ಬಿಡುಗಡೆ ಮಾಡಲಾಗಿದೆ. ಇದೇ Read more…

ಬಿಂದಿ, ಕಾಡಿಗೆಗೆ ಇಲ್ಲದ GST ಸ್ಯಾನಿಟರಿ ನ್ಯಾಪ್ಕಿನ್ ಗೆ ಯಾಕೆ?

ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ ಬಗ್ಗೆ ಚರ್ಚೆಯಾಗ್ತಾನೇ ಇದೆ. ಈ ಮಧ್ಯೆ ದೆಹಲಿ ಹೈಕೋರ್ಟ್ ಕೂಡ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಬಿಂದಿ, ಸಿಂದೂರ, ಕಾಡಿಗೆಗೆ Read more…

ನೋಟು ನಿಷೇಧದ ನಂತ್ರ ಬ್ಯಾಂಕ್ ಗಳ ಕ್ರೆಡಿಟ್ ಎಷ್ಟು?

ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿ ವರ್ಷ ಕಳೆದಿದೆ. ಬ್ಯಾಂಕ್ ಗಳು ಇನ್ನೂ ಆ ಹೊಡೆತದಿಂದ ಚೇತರಿಸಿಕೊಂಡಿಲ್ಲ. 2016ರ ಅಕ್ಟೋಬರ್ ಅಂತ್ಯದಲ್ಲಿ, ನೋಟು ನಿಷೇಧಕ್ಕೂ ಮುನ್ನ ಬ್ಯಾಂಕ್ ಕ್ರೆಡಿಟ್ Read more…

ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಉಡುಗೊರೆ

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಉಡುಗೊರೆಯೊಂದನ್ನು ನೀಡಿದೆ. ಇನ್ಮುಂದೆ ಕೇಂದ್ರ ಸರ್ಕಾರಿ ನೌಕರರು ಹೊಸ ಮನೆ ನಿರ್ಮಾಣ ಅಥವಾ ಖರೀದಿಗೆ ಶೇಕಡಾ 8.50 ಸರಳ ಬಡ್ಡಿ ದರದಲ್ಲಿ Read more…

ದಾಖಲೆಯ 23 ದಿನ ಸಾರ್ವತ್ರಿಕ ರಜೆ ಘೋಷಣೆ

ಬೆಂಗಳೂರು: ದಾಖಲೆ ಎನ್ನುವಂತೆ 2018 -2019 ನೇ ಸಾಲಿನಲ್ಲಿ 23 ದಿನಗಳ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ. ಮುಂದಿನ ವರ್ಷಕ್ಕೆ 23 ದಿನ ಸಾರ್ವತ್ರಿಕ ರಜೆ ಹಾಗೂ 17 ದಿನಗಳ Read more…

ನೋಟ್ ಬ್ಯಾನ್ ಗೆ 1 ವರ್ಷ: ಆಗಿದ್ದೇನು..?

ಕಳೆದ ವರ್ಷ ನವೆಂಬರ್ 8 ರಂದು 500 ರೂ. ಮತ್ತು 1000 ರೂ. ಮುಖಬೆಲೆಯ ನೋಟ್ ಗಳನ್ನು ಬ್ಯಾನ್ ಮಾಡಲಾಗಿದೆ. ಕಳೆದ 1 ವರ್ಷದ ಅವಧಿಯಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ Read more…

ವೈದ್ಯರ ಮುಷ್ಕರ: ರೋಗಿಗಳ ಪರದಾಟ

ಬೆಂಗಳೂರು: ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ 2017 ಕ್ಕೆ ಮಾಡಲಾಗಿರುವ ಕೆಲವು ತಿದ್ದುಪಡಿಗಳನ್ನು ಕೈಬಿಡಬೇಕೆಂದು ಒತ್ತಾಯಿಸಿ, ರಾಜ್ಯಾದ್ಯಂತ ಖಾಸಗಿ ವೈದ್ಯರು ಮುಷ್ಕರ ಕೈಗೊಂಡಿದ್ದಾರೆ. ಖಾಸಗಿ ವೈದ್ಯರ ಮುಷ್ಕರದಿಂದಾಗಿ Read more…

100 CC ಬೈಕ್ ಗೆ ನಿರ್ಬಂಧ: ವಾಹನ ತಯಾರಕರು ಹೇಳಿದ್ದೇನು..?

ನವದೆಹಲಿ: 100 ಸಿ.ಸಿ.ಗಿಂತ ಕಡಿಮೆ ಇಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರಿಗೆ ನಿರ್ಬಂಧ ಹೇರಲು ರಾಜ್ಯ ಸರ್ಕಾರ ತೀರ್ಮಾನಿಸಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದ್ದು, 1 ಬೈಕ್ ನಲ್ಲಿ Read more…

ಕೇಂದ್ರ ಸರ್ಕಾರಿ ನೌಕರರಿಗೆ ಸದ್ಯದಲ್ಲೇ ಸಿಗಲಿದೆ ಸಿಹಿ ಸುದ್ದಿ

ಜಸ್ಟಿಸ್ ಎ.ಕೆ.ಮಾಥುರ್ ನೇತೃತ್ವದ 7ನೇ ವೇತನ ಆಯೋಗದ ಶಿಫಾರಸಿನಂತೆ ನೌಕರರ ತಿಂಗಳ ಕನಿಷ್ಟ ವೇತನವನ್ನು 7000 ರೂ.ನಿಂದ 18,000 ರೂಪಾಯಿಗೆ ಏರಿಕೆ ಮಾಡಲು ಕಳೆದ ವರ್ಷವೇ ಕೇಂದ್ರ ಸಚಿವ Read more…

GST ರಿಟರ್ನ್ಸ್: ಸಿಹಿ ಸುದ್ದಿ ನೀಡಿದ ಕೇಂದ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ರಿಟರ್ನ್ಸ್ ಸಲ್ಲಿಸದವರು ಮತ್ತು ವಿಳಂಬವಾಗಿ ರಿಟರ್ನ್ಸ್ ಸಲ್ಲಿಕೆ ಮಾಡಿದವರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳ ಜಿ.ಎಸ್.ಟಿ. Read more…

ಇಂಟರ್ನೆಟ್ ವೇಗವನ್ನು 4 ಪಟ್ಟು ಹೆಚ್ಚಳ ಮಾಡ್ತಿದೆ ಕೇಂದ್ರ ಸರ್ಕಾರ

ಮೊಬೈಲ್ ಹಾಗೂ ಬ್ರಾಡ್ ಬ್ಯಾಂಡ್ ನೆಟ್ವರ್ಕ್ ಗಳಲ್ಲಿ ಇಂಟರ್ನೆಟ್ ಸ್ಪೀಡ್ ಸಮಸ್ಯೆ ಸದ್ಯದಲ್ಲೇ ಬಗೆಹರಿಯಲಿದೆ. ಸದ್ಯ ಕನಿಷ್ಠ ಇಂಟರ್ನೆಟ್ ವೇಗ 512kbps ಇದೆ. ಇದನ್ನು 2 mbpsಗೆ ಹೆಚ್ಚಿಸಲು Read more…

ಚಿನ್ನದ ಬಾಂಡ್: ಇಲ್ಲಿದೆ ನೋಂದಣಿ ಮಾಹಿತಿ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಚಿನ್ನದ ಬಾಂಡ್ ಯೋಜನೆಯಡಿ ಮತ್ತೆ ನೋಂದಣಿಗೆ ಅವಕಾಶ ನೀಡಿದ್ದು, ಪ್ರತಿ ಗ್ರಾಂ ಗೆ 2,971 ರೂ. ನಿಗದಿ ಮಾಡಲಾಗಿದೆ. ಈ ಯೋಜನೆ ಅನ್ವಯ Read more…

ಡೀಸೆಲ್ 4 ರೂ., ಪೆಟ್ರೋಲ್ 1.70 ರೂ. ಇಳಿಕೆ

ಭೋಪಾಲ್: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದ ಬಳಿಕ, ಕೆಲ ರಾಜ್ಯಗಳಲ್ಲಿ ವ್ಯಾಟ್ ಕಡಿತ ಮಾಡಲಾಗಿದೆ. ಬಿ.ಜೆ.ಪಿ. ಆಡಳಿತದಲ್ಲಿರುವ ಗುಜರಾತ್, ಮಹಾರಾಷ್ಟ್ರದಲ್ಲಿ ಪೆಟ್ರೋಲ್, Read more…

15,000 ಅಂಚೆ ಕಚೇರಿಗಳಲ್ಲಿ ಆಧಾರ್ ಕೇಂದ್ರ

ನವದೆಹಲಿ: ಆಧಾರ್ ಡೇಟಾ ಸಂಗ್ರಹಿಸುವ ಖಾಸಗಿ ಗುತ್ತಿಗೆದಾರರು ಭ್ರಷ್ಟಾಚಾರಕ್ಕೆ ಆಸ್ಪದ ನೀಡಿರುವುದರಿಂದ ಅವರನ್ನು ಹೊರಗಿಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಪೋಸ್ಟ್ ಆಫೀಸ್ ಗಳಲ್ಲಿ ಆಧಾರ್ ಕೇಂದ್ರಗಳನ್ನು ತೆರೆಯಲು Read more…

‘ಸಿದ್ಧರಾಮಯ್ಯ ನಾಯಕತ್ವದಲ್ಲೇ ಚುನಾವಣೆ’

ನವದೆಹಲಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಾಯಕತ್ವಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ದೆಹಲಿಯಲ್ಲಿ ಇಂದು Read more…

ಸಾಧಕರ ಪೋಸ್ಟರ್ ನಲ್ಲಿ ಮದರ್ ತೆರೇಸಾ ಜೊತೆ ಜಿಹಾದಿ ಮಹಿಳೆ

ಜಮ್ಮು-ಕಾಶ್ಮೀರದ ಸಮಾಜ ಕಲ್ಯಾಣ ಸಚಿವಾಲಯ, ಮೆಹಬೂಬ ಮುಫ್ತಿ ಸರ್ಕಾರ ತಲೆ ತಗ್ಗಿಸುವ ಕೆಲಸ ಮಾಡಿದೆ. ಅನಂತನಾಗ್ ಜಿಲ್ಲೆಯ ಅಧಿಕಾರಿಗಳ ಕಚೇರಿ ಮುಂದೆ ಹಾಕಲಾಗಿರುವ ಪೋಸ್ಟರ್ ಒಂದು ವಿವಾದಕ್ಕೆ ಕಾರಣವಾಗಿದೆ. Read more…

ಟಿಪ್ಪು ಜಯಂತಿ ವಿರೋಧಿಸಿ ನಿರ್ಣಯ

ಮಡಿಕೇರಿ: ಟಿಪ್ಪು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬಾರದು ಎಂದು ಒತ್ತಾಯಿಸಿ, ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಬಿ.ಜೆ.ಪಿ. ಅಧಿಕಾರದಲ್ಲಿದ್ದು, ನವೆಂಬರ್ 10 ರಂದು Read more…

ಛತ್ತೀಸ್ ಗಢ, ಬಾಂಬೆಯಲ್ಲೂ ಪಟಾಕಿ ಬ್ಯಾನ್

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಅಕ್ಟೋಬರ್ 31 ರವರೆಗೆ ಪಟಾಕಿ ಮಾರಾಟವನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಕಳೆದ ವರ್ಷ ಪಟಾಕಿಯಿಂದಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ವಾತಾವರಣದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾದ Read more…

ಶೀಘ್ರವೇ ಅಗ್ಗವಾಗಲಿದೆ ರೈಲು ಪ್ರಯಾಣ

ಸದ್ಯದಲ್ಲೇ ರೈಲು ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಲಿದೆ. ರೈಲ್ವೆ ಟಿಕೆಟ್ ಗಳ ಬೆಲೆ ಇಳಿಕೆ ಮಾಡಲಿದೆ. ಇ-ಟಿಕೆಟ್ ಗಳ ಮೇಲಿನ ಮರ್ಚಂಟ್ ಡಿಸ್ಕೌಂಟ್ ರೇಟ್ಸ್ (MDR) Read more…

ಚಿನ್ನ ಖರೀದಿದಾರರಿಗೆ ಒಂದು ಮಾಹಿತಿ

ನವದೆಹಲಿ: ಚಿನ್ನ ಖರೀದಿಗೆ ಸಂಬಂಧಿಸಿದ ಹೊಸ ಮಿತಿಯನ್ನು ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ, ಪರಿಷ್ಕೃತ ಆದೇಶ ಹೊರಡಿಸಲು ಉತ್ಸುಕವಾಗಿದೆ. 50,000 ರೂ.ಗಿಂತ ಮೇಲ್ಪಟ್ಟ ಚಿನ್ನಾಭರಣ ಖರೀದಿಗೆ ಪ್ಯಾನ್ Read more…

ಸರ್ಕಾರದ ಕೈಸೇರಿದೆ ಅನುಮಾನಾಸ್ಪದ ಕಂಪನಿಗಳ ಬ್ಯಾಂಕ್ ವಹಿವಾಟು ವಿವರ

ನೋಟು ನಿಷೇಧದ ನಂತರ ಅನುಮಾನಾಸ್ಪದ ಕಂಪನಿಗಳು ನಡೆಸಿರುವ ವಹಿವಾಟಿನ ಬಗ್ಗೆ 13 ಬ್ಯಾಂಕ್ ಗಳು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿವೆ. ಮೊದಲ ಹಂತದಲ್ಲಿ ಅಂಕಿ-ಅಂಶಗಳನ್ನು ಸಲ್ಲಿಸಿವೆ. 2 ಲಕ್ಷ Read more…

‘ಮರಣದಂಡನೆ ಶಿಕ್ಷೆಯ ಸ್ವರೂಪ ಬದಲಿಸಬಹುದೇ?’

ನವದೆಹಲಿ: ಮರಣದಂಡನೆಯಲ್ಲಿ ನೇಣು ಹಾಕುವ ಬದಲು, ಬೇರೆ ವಿಧಾನ ಬಳಸಬಹುದೇ? ಎಂದು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಮರಣದಂಡನೆ ವೇಳೆ ನೇಣು ಹಾಕಲಾಗುತ್ತದೆ. Read more…

ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬದ ಕೊಡುಗೆಯಾಗಿ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. ಶೇ. 2 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಶೇ. 43.25 Read more…

ಓವರ್ ಟೈಮ್ ಕೆಲಸ ಮಾಡಿದ್ದ ಬ್ಯಾಂಕ್ ಸಿಬ್ಬಂದಿಗೆ ಇನ್ನೂ ಬಂದಿಲ್ಲ ಬಾಕಿ

ಕಳೆದ ನವೆಂಬರ್ 8ರಿಂದ ಡಿಸೆಂಬರ್ 30ರವರೆಗೆ ಭಾರತದ ವಿವಿಧ ಬ್ಯಾಂಕ್ ಗಳ ಸಿಬ್ಬಂದಿಗೆ ನಿದ್ದೆಯೇ ಇರಲಿಲ್ಲ. ಯಾಕಂದ್ರೆ ಕೇಂದ್ರ ಸರ್ಕಾರ ನಿಷೇಧ ಮಾಡಿದ್ದ 500 ಮತ್ತು 1000 ರೂಪಾಯಿಗಳ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...