alex Certify
ಕನ್ನಡ ದುನಿಯಾ       Mobile App
       

Kannada Duniya

`ಬೇಗ ವಂಶಾಭಿವೃದ್ಧಿ ಮಾಡಿ, ವಿಳಂಬ ಮಾಡ್ಬೇಡಿ’ ಎಂದ ಸರ್ಕಾರ

ವಿಶ್ವದ ಅನೇಕ ದೇಶಗಳಲ್ಲಿ ಜನಸಂಖ್ಯಾ ಸ್ಫೋಟವಾಗ್ತಿದೆ. ಆ ದೇಶಗಳು ಕುಟುಂಬ ಯೋಜನೆಗೆ ಜನರನ್ನು ಪ್ರೋತ್ಸಾಹಿಸುತ್ತಿವೆ. ಆದ್ರೆ ವಿಶ್ವದಲ್ಲಿ ಅತಿ ಕಡಿಮೆ ಜನಸಂಖ್ಯೆಯ ದೇಶಗಳೂ ಇವೆ. ಅಲ್ಲಿ ಜನಸಂಖ್ಯೆ ಗಣನೀಯವಾಗಿ Read more…

ಈ ಸರ್ಕಾರಿ ಆಸ್ಪತ್ರೆಯಲ್ಲಿದೆ ಉದ್ಯೋಗಾವಕಾಶ

ದೆಹಲಿಯ ಗುರು ಗೋಬಿಂದ್ ಸಿಂಗ್ ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 10 ರಂದು ಸಂದರ್ಶನದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಹುದ್ದೆಗೆ ಸಂಬಂಧಿಸಿದ Read more…

ರಾಜ್ಯದ ಜನತೆಗೆ ‘ಶಾಕ್’: ಆಸ್ತಿ ನೋಂದಣಿ ಶುಲ್ಕದಲ್ಲಿ ಭಾರಿ ಏರಿಕೆ

ಸರ್ಕಾರ ರಾಜ್ಯದ ಜನತೆಗೆ ಶಾಕ್ ನೀಡಿದೆ. ಆಸ್ತಿಗಳ ನೋಂದಣಿ ಶುಲ್ಕದಲ್ಲಿ ಶೇಕಡಾ 5 ರಿಂದ 20 ರಷ್ಟು ಏರಿಕೆ ಮಾಡಲಾಗಿದ್ದು, ನೂತನ ದರ ಡಿಸೆಂಬರ್ 10 ರಿಂದ ಜಾರಿಗೆ Read more…

ಡಿ. 5 ರಿಂದ ಬದಲಾಗಿದೆ ‘ಪಾನ್ ಕಾರ್ಡ್’ ನಿಯಮ

ಪಾನ್ ಕಾರ್ಡ್ ಗೆ ಸಂಬಂಧಪಟ್ಟಂತೆ ಆದಾಯ ತೆರಿಗೆ ಇಲಾಖೆ ಡಿಸೆಂಬರ್ 5 ರಿಂದ ಕೆಲ ಬದಲಾವಣೆಗಳನ್ನು ಮಾಡಿದೆ. ಹೊಸ ನಿಯಮಗಳು ಈಗಾಗಲೇ ಜಾರಿಗೆ ಬಂದಿದ್ದು, ಇದರ ಕುರಿತು ಮಾಹಿತಿ Read more…

ಗಮನಿಸಿ: “ಆಧಾರ್” ಬಗ್ಗೆ ಸರ್ಕಾರದಿಂದ ಮಹತ್ವದ ನಿರ್ಧಾರ

ಭಾರತ ಸರ್ಕಾರ ಮಹತ್ವದ ಕೆಲಸವೊಂದಕ್ಕೆ ಕೈ ಹಾಕಿದೆ. ನಾಗರೀಕರು ಬಯಸಿದ್ರೆ ಆಧಾರ್ ವ್ಯವಸ್ಥೆಯಿಂದ ಸಂಪೂರ್ಣ ಹೊರಗೆ ಬರಬಹುದಾಗಿದೆ. ಆಧಾರ್ ಕಾರ್ಡ್ ನಿಂದ ನಿಮ್ಮ ಹೆಸರು ತೆಗೆಯುತ್ತಿದ್ದಂತೆ ಬಳಕೆದಾರರ ಡೇಟಾ Read more…

ಮನೆ ಖರೀದಿ ಕನಸು ಕಾಣ್ತಿರುವವರಿಗೆ ಮೋದಿ ಸರ್ಕಾರದಿಂದ “ಗುಡ್ ನ್ಯೂಸ್”…?

ಸ್ವಂತಕ್ಕೊಂದು ಮನೆ ಬೇಕು ಎಂಬುದು ಎಲ್ಲರ ಕನಸು. ಆದ್ರೆ ಇದು ಸುಲಭವಾಗಿ ಈಡೇರುವಂತಹದ್ದಲ್ಲ. ನರೇಂದ್ರ ಮೋದಿ ಸರ್ಕಾರ ಈಗಾಗಲೇ ಅನೇಕರ ಕನಸನ್ನು ನನಸು ಮಾಡಿದೆ. ಈವರೆಗೂ ಮನೆ ಖರೀದಿ Read more…

ವಿದ್ಯಾರ್ಥಿನಿಯರಿಗೆ “ಗುಡ್ ನ್ಯೂಸ್”: ಶುಲ್ಕ ರಹಿತ ಶಿಕ್ಷಣಕ್ಕೆ ಸಂಪುಟ ಸಭೆ ತೀರ್ಮಾನ

ರಾಜ್ಯ ಸರ್ಕಾರ, ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಈ ವಿದ್ಯಾರ್ಥಿನಿಯರ ಶುಲ್ಕವನ್ನು ಸರ್ಕಾರವೇ ಭರಿಸಲು ತೀರ್ಮಾನಿಸಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ Read more…

ಡಿ. 19 ರ ಬಳಿಕ ರಾಜ್ಯ ಸರ್ಕಾರಕ್ಕೆ ಕಾದಿದೆ ‘ಕಂಟಕ’…?

ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ತೀವ್ರ ಕುತೂಹಲಕ್ಕೀಡು ಮಾಡಿರುವ ಮಧ್ಯೆ ರಾಜಗುರು ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ ಗುರೂಜಿ ನುಡಿದಿರುವ ಭವಿಷ್ಯವೊಂದರ ಕುರಿತು ಈಗ Read more…

ಮತ್ತಷ್ಟು ‘ಉದ್ಯಮಿ ಸ್ನೇಹಿ’ಯಾಗಲು ಮೋದಿ ಸರ್ಕಾರದ ಸಿದ್ದತೆ

ದೇಶದಾದ್ಯಂತ ಏಕರೂಪ ತೆರಿಗೆ ನಿಯಮ ಜಿ.ಎಸ್.ಟಿ. ಜಾರಿಗೆ ತಂದು ಯಶಸ್ವಿಯಾಗಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಈಗ ಉದ್ಯಮಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನವೊಂದನ್ನು ಕೈಗೊಳ್ಳಲು ಮುಂದಾಗಿದೆ. Read more…

ಕೇಂದ್ರದಿಂದ 91,149 ಕೋಟಿ ರೂ. ಜಿ.ಎಸ್.ಟಿ. ಮರುಪಾವತಿ; ಇನ್ನೂ ಬಾಕಿ ಇದೆ 6,053 ಕೋಟಿ ರೂಪಾಯಿ !

ನವದೆಹಲಿ: ಜಿ.ಎಸ್.ಟಿ. ಪಾವತಿದಾರರಿಗೆ ಇದುವರೆಗೆ 91,149 ಕೋಟಿ ರೂಪಾಯಿಯನ್ನು ಮರು ಪಾವತಿಸಲಾಗಿದ್ದು, ಶೇಕಡಾ 93.77 ರಷ್ಟು ಪೂರ್ಣಗೊಂಡಂತಾಗಿದೆ ಎಂದು ಕೇಂದ್ರದ ಹಣಕಾಸು ಇಲಾಖೆ ಪ್ರಕಟಣೆ ಹೊರಡಿಸಿದೆ. ಇನ್ನು ಕೇವಲ Read more…

ಭತ್ತ ಬೆಳೆದ ರೈತರಿಗೆ “ಗುಡ್ ನ್ಯೂಸ್”: ನಾಳೆಯಿಂದ ಆರಂಭವಾಗಲಿದೆ ಖರೀದಿ ಪ್ರಕ್ರಿಯೆ

ಭತ್ತದ ಬೆಲೆ ಇಳಿಕೆಯಾಗಿದೆ ಎಂಬ ಕಾರಣಕ್ಕೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ರೈತರಿಗೆ ನೆರವಾಗಲು ಸರ್ಕಾರ, ಬೆಂಬಲ ಬೆಲೆ ನೀಡಿ ಭತ್ತ ಖರೀದಿಗೆ ನಿರ್ಧರಿಸಿತ್ತು. ಇದಕ್ಕಾಗಿ ಕ್ವಿಂಟಾಲ್ Read more…

ಶೀಘ್ರದಲ್ಲೇ ಜಾರಿಗೆ ಬರುತ್ತಾ ಕ್ಯೂಆರ್ ಕೋಡ್ ಆಧಾರಿತ ಆಫ್‌ ಲೈನ್ ‘ಆಧಾರ್’?

ಶೀಘ್ರದಲ್ಲೇ ಕ್ಯೂಆರ್ ಕೋಡ್ ಆಧಾರಿತ ಆಫ್‌ ಲೈನ್ ಆಧಾರ್ ಜಾರಿಗೆ ಬರುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಮಾತುಕತೆ ನಡೆಸುತ್ತಿವೆ. ಬ್ಯಾಂಕ್ ಖಾತೆಗಳನ್ನು ತೆರೆಯಲು, Read more…

ಮಾಲಿನ್ಯ ನಿಯಂತ್ರಣಕ್ಕೆ ವಿಫಲ: ದೆಹಲಿ ಸರ್ಕಾರಕ್ಕೆ 25 ಕೋಟಿ ರೂ.ದಂಡ

ಮಾಲಿನ್ಯ ನಿಯಂತ್ರಣಕ್ಕೆ ವಿಫಲವಾದ ದೆಹಲಿ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ದಂಡ ವಿಧಿಸಿದೆ. ಸರ್ಕಾರದ ವಿರುದ್ಧ ಕ್ರಮಕ್ಕೆ ಮುಂದಾದ ಎನ್ಜಿಟಿ, ಎಎಪಿ ಸರ್ಕಾರಕ್ಕೆ 25 ಕೋಟಿ ರೂಪಾಯಿ Read more…

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಕೃಷಿ ಆದಾಯ ಹೆಚ್ಚಳಕ್ಕೆ ಯೋಜನೆ

ರಾಜ್ಯದ ರೈತರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಕೃಷಿ ಆದಾಯದ ಹೆಚ್ಚಳಕ್ಕಾಗಿ ಕೆಲ ಯೋಜನೆಗಳನ್ನು ರೂಪಿಸಲು ಸರ್ಕಾರ ಮುಂದಾಗಿದ್ದು, ಇದಕ್ಕೆ ಅಂತಿಮ ರೂಪ ನೀಡಲು ಡಿಸೆಂಬರ್ 5 ರಂದು Read more…

‘ಹಂಪಿ ಉತ್ಸವ’ ನಡೆಸಲು ಸರ್ಕಾರದ ಒಪ್ಪಿಗೆ

ಬರಗಾಲದ ಹಿನ್ನೆಲೆಯಲ್ಲಿ ಈ ಬಾರಿಯ ಹಂಪಿ ಉತ್ಸವವನ್ನು ನಡೆಸಲಾಗುವುದಿಲ್ಲವೆಂಬ ಸರ್ಕಾರದ ತೀರ್ಮಾನಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ಆಕ್ರೋಶಕ್ಕೆ ಗೆಲುವು ಲಭಿಸಿದೆ. ಸಾರ್ವಜನಿಕರ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ, ಜನವರಿ Read more…

ವಿದ್ಯಾರ್ಥಿಗಳ ಉಚಿತ ಸೈಕಲ್ ಯೋಜನೆಗೆ “ಬ್ರೇಕ್”

ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಜಾರಿಗೆ ತಂದಿದ್ದ ಗ್ರಾಮೀಣ ಪ್ರದೇಶದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ಯೋಜನೆಗೆ ಈಗ ಬ್ರೇಕ್ ಬಿದ್ದಿದೆ. ಮಂಗಳವಾರದಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳು Read more…

ಬಡ ಜನತೆಗೆ ಸಿಹಿ ಸುದ್ದಿ: ಡಿ. 15 ರೊಳಗೆ ‘ಸಿಎಂ ಅನಿಲ ಭಾಗ್ಯ’ ಯೋಜನೆ ಜಾರಿ

ಬಡ ಕುಟುಂಬಗಳು ಉರುವಲು ಬಳಕೆ ಮಾಡುವುದನ್ನು ತಪ್ಪಿಸಿ ಅಡುಗೆ ಅನಿಲ ಬಳಸುವಂತೆ ಮಾಡಲು ಜಾರಿಗೆ ತರಲಾಗಿರುವ ‘ಸಿಎಂ ಅನಿಲ ಭಾಗ್ಯ’ ಯೋಜನೆ ಡಿಸೆಂಬರ್ 15 ರೊಳಗೆ ಜಾರಿಗೆ ಬರಲಿದೆ. Read more…

ನಿರುದ್ಯೋಗಿಗಳಿಗೆ ಸುವರ್ಣಾವಕಾಶ: 2 ದಿನಗಳ ಕಾಲ ಚಿಕ್ಕಬಳ್ಳಾಪುರದಲ್ಲಿ ಬೃಹತ್ “ಉದ್ಯೋಗ” ಮೇಳ

ಕರ್ನಾಟಕ ಕೌಶಲ್ಯ ಮಿಷನ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಎಸ್.ಜೆ.ಸಿ.ಐ.ಟಿ. ಚಿಕ್ಕಬಳ್ಳಾಪುರ ಹಾಗೂ ಆಳ್ವಾಸ್ Read more…

ನಿರುದ್ಯೋಗಿಗಳಿಗೆ “ಗುಡ್ ನ್ಯೂಸ್”: ಉದ್ಯೋಗಾವಕಾಶ ಸೃಷ್ಟಿಗೆ ಸರ್ಕಾರದ ಭರ್ಜರಿ ಪ್ಲಾನ್

ನಿರುದ್ಯೋಗ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ಹೊಸ ಯೋಜನೆಯೊಂದನ್ನು ಸಿದ್ಧಪಡಿಸಿಕೊಂಡಿದ್ದು, ಶೀಘ್ರದಲ್ಲೇ ಇದನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮೈಸೂರಿನಲ್ಲಿ ಈ ವಿಚಾರ ತಿಳಿಸಿದ್ದು, 9 ಜಿಲ್ಲೆಗಳಲ್ಲಿ Read more…

BIG NEWS: ಇಲ್ಲಿದೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪಡೆದವರ ಸಂಪೂರ್ಣ ಪಟ್ಟಿ

ಕರ್ನಾಟಕದ ನಾಡಹಬ್ಬ “ಕನ್ನಡ ರಾಜ್ಯೋತ್ಸವ”ದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿತ್ತು. ಆದರೆ ಈ ಬಾರಿ ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ Read more…

ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ “ಬಂಪರ್” ನ್ಯೂಸ್

ಕರ್ನಾಟಕ ಲೋಕಸೇವಾ ಆಯೋಗ, ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್ ಸುದ್ದಿ ನೀಡಿದೆ. ಖಾಲಿ ಇರುವ 554 ಶಿಕ್ಷಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಆನ್ ಲೈನ್ ಮೂಲಕ ಅರ್ಜಿ Read more…

ಟಾಯ್ಲೆಟ್ ನೀರು ಮಾರಾಟ ಮಾಡಿ ಸರ್ಕಾರಿ ಏಜೆನ್ಸಿ ಗಳಿಸಿದೆ ಕೋಟಿ ಕೋಟಿ

ಟಾಯ್ಲೆಟ್ ನೀರು ಎಂದ್ರೆ ಮೂಗು ಮುರಿಯುವವರೇ ಜಾಸ್ತಿ. ಟಾಯ್ಲೆಟ್ ನೀರನ್ನು ಏಕೆ ಬಳಸ್ತಾರೆ ಅಂತಾ ಪ್ರಶ್ನೆ ಮಾಡಿದ್ರೆ ಬರುವ ಉತ್ತರ ಒಂದೆ. ಟಾಯ್ಲೆಟ್ ನೀರು ತ್ಯಾಜ್ಯ. ಅದ್ರಿಂದ ಏನು Read more…

ರೈತರಿಗೆ ಗುಡ್ ನ್ಯೂಸ್: ಡಿ.16 ರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ

ಭತ್ತದ ಬೆಲೆ ಕಡಿಮೆಯಾಗಿದೆ ಎಂಬ ಆತಂಕದಲ್ಲಿದ್ದ ರೈತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಡಿಸೆಂಬರ್ 16ರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಹಕಾರ Read more…

‘ಕನಕ ಜಯಂತಿ’ ಮುಂದೂಡಿಕೆಯಾದರೂ ಇಂದು ಇರಲಿದೆ ಸರ್ಕಾರಿ ರಜೆ

ರಾಜ್ಯದಲ್ಲಿ ಇಂದು ಕನಕ ಜಯಂತಿ ಆಚರಿಸಬೇಕಿದ್ದು, ಆದರೆ ಖ್ಯಾತ ನಟ ಅಂಬರೀಶ್ ಹಾಗೂ ಮಾಜಿ ಕೇಂದ್ರ ಸಚಿವ ಜಾಫರ್ ಶರೀಫ್ ನಿಧನದ ಹಿನ್ನೆಲೆಯಲ್ಲಿ ಕನಕ ಜಯಂತಿಯನ್ನು ಮುಂದೂಡಲಾಗಿದೆ. ಕನಕ Read more…

ಸಣ್ಣ ಉದ್ಯಮ ಆರಂಭಿಸುವವರಿಗೆ ಭರ್ಜರಿ ‘ಗುಡ್ ನ್ಯೂಸ್’: ಡಿಸೆಂಬರ್ ನಲ್ಲಿ ಆರಂಭವಾಗಲಿದೆ ‘ಕಾಯಕ’

ಬೀದಿ ಬದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ನೀಡುವ ‘ಬಡವರ ಬಂಧು’ ಯೋಜನೆಗೆ ಚಾಲನೆ ನೀಡಿರುವ ರಾಜ್ಯ ಸರ್ಕಾರ, ಈಗ ಸಣ್ಣ ಉದ್ಯಮ ಸ್ಥಾಪಿಸುವವರಿಗೆ ನೆರವಾಗುವ ಮತ್ತೊಂದು ಮಹತ್ವದ Read more…

8ನೇ ತರಗತಿ ಪಾಸ್ ಆದವರಿಗೆ ಉದ್ಯೋಗಾವಕಾಶ

ಮಧ್ಯಪ್ರದೇಶ ಸರ್ಕಾರ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ನೀಡಲು ಮುಂದಾಗಿದೆ. ಗುತ್ತಿಗೆ ಆಧಾರದ ಮೇಲೆ ಕ್ಲೀನರ್ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ. ನವೆಂಬರ್ 30,2018 ಅರ್ಜಿ ಸಲ್ಲಿಸಲು ಕೊನೆ ದಿನ. ಹುದ್ದೆಗೆ ಸಂಬಂಧಿಸಿದ Read more…

‘ಅಟಲ್ ಪಿಂಚಣಿ’ದಾರರಿಗೆ ಬಂಪರ್: ಲೋಕಸಭಾ ಚುನಾವಣೆಗೂ ಮುನ್ನ ದುಪ್ಪಟ್ಟು ಹಣ ನೀಡಲು ಮುಂದಾದ ಸರ್ಕಾರ

ದೇಶದಲ್ಲಿ ಚುನಾವಣೆ ಪರ್ವ ನಡೆಯುತ್ತಿದೆ. ದೇಶದ ಅನೇಕ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದರೆ ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಎಲ್ಲ ಪಕ್ಷಗಳೂ ಸಿದ್ಧತೆ ನಡೆಸುತ್ತಿವೆ. ಲೋಕಸಭೆ ಚುನಾವಣೆ Read more…

ಸರ್ಕಾರಕ್ಕೆ ವಂಚಿಸಿದ್ದ 7 ಶಾಸಕರ ವಿರುದ್ಧ ದೂರು

ಬಿಬಿಎಂಪಿ ಚುನಾವಣೆಯಲ್ಲಿ ಮತದಾನದ ಹಕ್ಕು ಪಡೆಯಲೆಂದೇ ತಪ್ಪು ವಿಳಾಸ ಕೊಟ್ಟು ಹಾಗೂ ನಕಲಿ ಬಿಲ್ ಸಲ್ಲಿಸಿ ಹೆಚ್ಚುವರಿ ಭತ್ಯೆ ಪಡೆದಿದ್ದ ಆರೋಪದ ಮೇಲೆ ಏಳು ಮಂದಿ ಹಾಲಿ ಶಾಸಕರು Read more…

ಗಮನಿಸಿ: ಬಾರ್ ಗಳಲ್ಲಿ ಇಂದಿನಿಂದ ಸಿಗೋಲ್ಲ ‘ಸಿಗರೇಟ್’

ರಾಜ್ಯ ಸರ್ಕಾರ ಬಾರ್, ಪಬ್ ಹಾಗೂ ಹೋಟೆಲ್ ಗಳಲ್ಲಿ ತಂಬಾಕು ಸೇವನೆಯನ್ನು ನಿಷೇಧಿಸಿ ಆದೇಶ ಹೊರಡಿಸಿರುವ ಕಾರಣ ಈ ಸ್ಥಳಗಳಲ್ಲಿ ಇಂದಿನಿಂದ ಸಿಗರೇಟ್ ಲಭ್ಯವಾಗುವುದಿಲ್ಲ. ನಗರಾಭಿವೃದ್ಧಿ ಸಚಿವ ಯು.ಟಿ. Read more…

ಮನೆಗೆ ಲಕ್ಷ್ಮಿಯಾದ ಮಗಳು, ಬದಲಾಯ್ತು ಮನೆಯ ಅದೃಷ್ಟ

ಪಂಜಾಬಿನ ಬಥಿಂಡಾ ಜಿಲ್ಲೆಯ ಬಡ ಕುಟುಂಬವೊಂದಕ್ಕೆ ಮನೆ ಮಗಳೇ ಲಕ್ಷ್ಮಿಯಾಗಿ ಹಣದ ಹೊಳೆ ಹರಿಸಿದ್ದಾಳೆ. ಪಂಜಾಬ್ ಸರ್ಕಾರದ ಲಾಟರಿ ಗುಲಾಬಗಂಟ್ ಗ್ರಾಮದ ಹುಡುಗಿಗೆ ಬಂದಿದೆ. ಗ್ರಾಮದ ಪರಮ್ ಜಿತ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...