alex Certify Google | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ಬೆಸ್ಟ್ ಅಪ್ಲಿಕೇಷನ್ ಪಟ್ಟಿ

ಗೂಗಲ್ ಪ್ರತಿ ವರ್ಷದಂತೆಯೇ ಈ ವರ್ಷವೂ ಗೂಗಲ್ ಪ್ಲೇ ಸ್ಟೋರ್ ನ ಅತ್ಯುತ್ತಮ ಗೇಮ್ ಹಾಗೂ ಅಪ್ಲಿಕೇಷನ್ ಪಟ್ಟಿ ಬಿಡುಗಡೆ ಮಾಡಿದೆ. Bitclass ಅತ್ಯುತ್ತಮ ಅಪ್ಲಿಕೇಶನ್ ಎಂಬ ಹೆಗ್ಗಳಿಕೆಗೆ Read more…

ಇಲ್ಲಿದೆ ಟ್ವಿಟರ್​ ನೂತನ ಸಿಇಓ ಪರಾಗ್​ ಅಗರ್​ವಾಲ್​ ಕುರಿತ ಇಂಟ್ರಸ್ಟಿಂಗ್​ ಸಂಗತಿ

ಟ್ವಿಟರ್​​ನ ಸಿಇಓ ಆಗಿದ್ದ ಜಾಕ್​ ಡೋರ್ಸೆ ತಮ್ಮ ಸ್ಥಾನದಿಂದ ಕೆಳಗಿಳಿದ ಬಳಿಕ ಆ ಸ್ಥಾನಕ್ಕೆ ಭಾರತೀಯ ಮೂಲದ ಅಮೆರಿಕದ ಪರಾಗ್​ ಅಗರ್​ವಾಲ್​ ನೇಮಕಗೊಂಡಿದ್ದಾರೆ. ಅಗರ್​ವಾಲ್​​ ಐಐಟಿ ಬಾಂಬೆಯ ಮಾಜಿ Read more…

ಅಪ್ಪಿತಪ್ಪಿಯೂ ಗೂಗಲ್‌ ನಲ್ಲಿ SBI ಹೆಲ್ಪ್ ಲೈನ್ ಸಂಖ್ಯೆ ಹುಡುಕಬೇಡಿ

ವಂಚಕರು ನಡೆಸುವ ಹುಸಿ ಗ್ರಾಹಕ ಸೇವಾ ಕೇಂದ್ರಗಳ ಕುರಿತಂತೆ ಜಾಗೃತೆಯಿಂದ ಇರಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದೆ. ಗೂಗಲ್‌ನಲ್ಲಿ Read more…

ನಿಮ್ಮ ಮೊಬೈಲ್ ನಲ್ಲೂ ಇದ್ಯಾ ಈ ಅಪ್ಲಿಕೇಷನ್……? ಖಾತೆ ಖಾಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳಿ

ಆನ್ಲೈನ್ ವ್ಯವಹಾರ ಹೆಚ್ಚಾಗ್ತಿದ್ದಂತೆ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗ್ತಿವೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅನೇಕ ಅಪ್ಲಿಕೇಷನ್ ಗಳು, ಬಳಕೆದಾರರ ಮೊಬೈಲ್ ನಲ್ಲಿರುವ ಡೇಟಾ ಕಳ್ಳತನ ಮಾಡ್ತಿವೆ. ಈ ವರ್ಷ Read more…

ಅಪ್ಪಿತಪ್ಪಿಯೂ ಗೂಗಲ್ ನಲ್ಲಿ ಈ ಶಬ್ಧವನ್ನು ಸರ್ಚ್ ಮಾಡ್ಬೇಡಿ….!

ಗೂಗಲ್ ಇಲ್ಲದೆ ನಾವಿಲ್ಲ ಎನ್ನುವಂತಾಗಿದೆ. ಸಣ್ಣ ಗಾಯವಾದ್ರೂ ಗೂಗಲ್ ಸರ್ಚ್ ಗೆ ಹೋಗಿ ಏನು ಔಷಧಿ ಎಂಬುದನ್ನು ಹುಡುಕಾಡುವ ಕಾಲವಿದು. ಕೊರೊನಾ ನಂತ್ರ ಗೂಗಲ್ ಸರ್ಚ್ ಮಾಡುವವರ ಸಂಖ್ಯೆ Read more…

ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಗುಡ್ ನ್ಯೂಸ್, ‘ಜಿಯೋ ಫೋನ್ ನೆಕ್ಸ್ಟ್’ ಖರೀದಿಗೆ ನೋಂದಣಿ ಕಡ್ಡಾಯ

ಮುಂಬೈ: ರಿಲಯನ್ಸ್ ಜಿಯೋ ಕಂಪನಿ ಮತ್ತು ಗೂಗಲ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಕಡಿಮೆ ಬೆಲೆಯ ಜಿಯೋ ಫೋನ್ ನೆಕ್ಸ್ಟ್ ಸ್ಮಾರ್ಟ್ಫೋನ್ ಖರೀದಿಗೆ ನೋಂದಣಿ ಕಡ್ಡಾಯವಾಗಿದೆ. ಈ ಮೊದಲೇ ತಿಳಿಸಿದಂತೆ ದೇಶಾದ್ಯಂತ Read more…

ಬಳಕೆದಾರರ ಸುರಕ್ಷತೆಗಾಗಿ ʼಗೂಗಲ್ʼ​ ನಿಂದ ಮತ್ತೊಂದು ಮಹತ್ವದ ಕ್ರಮ

ಈ ವರ್ಷದ ಅಂತ್ಯದ ಒಳಗಾಗಿ ಗೂಗಲ್​​​ 150 ಮಿಲಿಯನ್​ ಬಳಕೆದಾರರನ್ನು 2 ಸ್ಟೆಪ್​ ವೆರಿಫಿಕೇಷನ್​ ವ್ಯವಸ್ಥೆಯ ಮೂಲಕ ಸ್ವಯಂ ನೋಂದಾವಣಿ ಮಾಡಲು ಮುಂದಾಗಿದೆ. 2FA/2SVಯೊಂದಿಗೆ ಅಪ್ಲಿಕೇಶನ್​ ಪಾಸ್​ವರ್ಡ್​ ನಮೂದಿಸುವಾಗ Read more…

ಎಚ್ಚರ..! ನಿಮ್ಮ ಫೋನ್ ನಲ್ಲಿಯೂ ಈ ಅಪ್ಲಿಕೇಷನ್ ಇದ್ರೆ ಖಾಲಿಯಾಗುತ್ತೆ ಬ್ಯಾಂಕ್ ಖಾತೆ

ಫೋನ್ ಬಳಸದ ಜನರಿಲ್ಲ. ಫೋನ್ ನಲ್ಲಿ ಸಾಕಷ್ಟು ಅಪ್ಲಿಕೇಷನ್ ಡೌನ್ಲೋಡ್ ಆಗಿರುತ್ತದೆ. ಆದ್ರೆ ನೀವು ಡೌನ್ಲೋಡ್ ಮಾಡಿರುವ ಅಪ್ಲಿಕೇಷನ್ ಗಳಿಂದ ನಿಮಗೆ ತಿಳಿಯದೆ ನಿಮ್ಮ ಖಾತೆಯಲ್ಲಿರುವ ಹಣ ಖಾಲಿಯಾಗ್ತಿರುತ್ತದೆ. Read more…

ಖ್ಯಾತ ನಟ ಶಿವಾಜಿ ಗಣೇಶನ್​​ಗೆ ಗೂಗಲ್​ ಡೂಡಲ್​ ಗೌರವ

ನಟ ಶಿವಾಜಿ ಗಣೇಶನ್​​ 93ನೇ ಜಯಂತಿಯ ಪ್ರಯುಕ್ತ ಗೂಗಲ್,​​ ಡೂಡಲ್​ ಮೂಲಕ ಗೌರವ ಅರ್ಪಿಸಿದೆ. ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಶಿವಾಜಿ ಗಣೇಶನ್​​​ ದೇಶ ಕಂಡ ಅತ್ಯಂತ Read more…

ವಿಶೇಷ ಡೂಡಲ್‌ನೊಂದಿಗೆ 23ನೇ ಹುಟ್ಟುಹಬ್ಬ ಆಚರಿಸಿಕೊಂಡ ಗೂಗಲ್

ಪುಟ್ಟದೊಂದು ಜಾಲತಾಣವಾಗಿ ಆನ್ಲೈನ್ ಲೋಕ ಪ್ರವೇಶಿಸಿದ 23 ವರ್ಷಗಳ ಬಳಿಕ ಗೂಗಲ್ ಅದ್ಯಾವ ಪರಿ ಬೆಳೆದಿದೆ ಎಂಬುದು ನಮ್ಮೆಲ್ಲರಿಗೂ ಚೆನ್ನಾಗಿ ತಿಳಿದ ವಿಚಾರ. ಇಂದಿಗೆ 23ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ Read more…

ಆನ್ಲೈನ್ ಹಣ ವರ್ಗಾವಣೆ ಮಾಡುವಾಗ ಇಂಟರ್ನೆಟ್ ಕೈಕೊಡ್ತಾ….? ಚಿಂತೆ ಬೇಡ, ಹೀಗೆ ಮಾಡಿ

ಇದು ಡಿಜಿಟಲ್ ಯುಗ. ಜನರು, ಆನ್ಲೈನ್ ಪಾವತಿ ವಿಧಾನವನ್ನು ಹೆಚ್ಚು ಇಷ್ಟಪಡ್ತಿದ್ದಾರೆ. ಸಣ್ಣ ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ಅಂಗಡಿಗಳವರೆಗೆ ಎಲ್ಲರೂ ಈಗ ಆನ್ಲೈನ್ ಪೇಮೆಂಟ್ ಗೆ ಅವಕಾಶ Read more…

Good News: ಗೂಗಲ್ ಟಿವಿ ಮೂಲಕ ಉಚಿತವಾಗಿ ಸಿಗಲಿದೆ ಟಿವಿ ಚಾನೆಲ್ಸ್

ಸ್ಮಾರ್ಟ್ ಟಿವಿ ಪ್ಲಾಟ್‌ಫಾರಂ ಅನ್ನು ಪರಿಚಯಿಸುತ್ತಿರುವ ಗೂಗಲ್ ಟಿವಿ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಡುವ ಸಾಧ್ಯತೆ ಇದೆ. ಉಚಿತ ಹಾಗೂ ಜಾಹೀರಾತು ಬೆಂಬಲಿತ ಟಿವಿ ಸ್ಟ್ರೀಮಿಂಗ್ Read more…

ʼಪ್ಲೇ ಸ್ಟೋರ್‌ʼನಲ್ಲಿರುವ ಅಪಾಯಕಾರಿ ಅಪ್ಲಿಕೇಶನ್‌ಗಳ ಬಗ್ಗೆ ಎಚ್ಚರವಿರಲಿ

ದುಡ್ಡು ಸಂಪಾದಿಸಲು ನಕಲಿ ಅಪ್ಲಿಕೇಶನ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಪ್ರೇರೇಪಣೆ ಕೊಡುತ್ತಿದ್ದ ಎಂಟು ಅಪ್ಲಿಕೇಶನ್‌ಗಳನ್ನು ಗೂಗಲ್‌ ತನ್ನ ಪ್ಲೇಸ್ಟೋರ್‌‌ನಿಂದ ಬ್ಯಾನ್ ಮಾಡಿದೆ. ಮೇ ತಿಂಗಳಲ್ಲಿ ಹಮ್ಮಿಕೊಂಡಿದ್ದ ತನ್ನ ಆಂತರಿಕ ಸಭೆಯೊಂದರಲ್ಲಿ Read more…

BIG NEWS: ಅಪ್ಘನ್​ ಸರ್ಕಾರದ ಇ ಮೇಲ್​ ಖಾತೆಗಳನ್ನು ಲಾಕ್​ ಮಾಡಿದ ಗೂಗಲ್​ ಸಂಸ್ಥೆ

ಅಪ್ಘಾನಿಸ್ತಾನದ ಮಾಜಿ ಅಧಿಕಾರಿಗಳ ಇಮೇಲ್​​ಗಳನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಗೂಗಲ್​ ಸಂಸ್ಥೆಯು ಅಪ್ಘನ್​ ಸರ್ಕಾರದ ಕೆಲವು ಇ ಮೇಲ್​​ ಖಾತೆಗಳನ್ನು ತಾತ್ಕಾಲಿಕವಾಗಿ ಲಾಕ್​ ಮಾಡಿದೆ. Read more…

GOOD NEWS: ಇನ್ಮುಂದೆ ಈ ಕಂಪನಿಗಳೂ ನೀಡಲಿವೆ ಸಾಲ ಸೌಲಭ್ಯ

ಭಾರತದಲ್ಲಿ ಡಿಜಿಟಲ್ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಡಿಜಿಟಲ್ ವ್ಯವಹಾರ ಹೆಚ್ಚಾಗಿದೆ. ಫೇಸ್ಬುಕ್, ಶಿಯೋಮಿ ಕೋರ್ಪ್, ಅಮೆಜಾನ್ ಮತ್ತು ಗೂಗಲ್ ಕೂಡ ಡಿಜಿಟಲ್ ಸಾಲ ಮಾರುಕಟ್ಟೆ ಪ್ರವೇಶ ಮಾಡಲು ತಯಾರಿ Read more…

ಗಮನಿಸಿ: ಬ್ಯಾಂಕ್ ರೀತಿಯಲ್ಲೇ ಗೂಗಲ್ ಪೇನಲ್ಲೂ ಇಡಬಹುದು FD

ಬ್ಯಾಂಕುಗಳು ಮತ್ತು ಬ್ಯಾಂಕೇತರ ಸಂಸ್ಥೆಗಳಂತೆ, ಗೂಗಲ್ ಕೂಡ ಎಫ್ಡಿ ಯೋಜನೆ ಶುರು ಮಾಡಲಿದೆ. ಭಾರತದ ಗ್ರಾಹಕರಿಗಾಗಿ ಗೂಗಲ್ ಈ ವಿಶೇಷ ಯೋಜನೆಯನ್ನು ಆರಂಭಿಸಲಿದೆ. ಗ್ರಾಹಕರು, ಗೂಗಲ್ ಪೇನಲ್ಲಿ ಸ್ಥಿರ Read more…

ಅಚ್ಚರಿಗೊಳಿಸುವಂತಿದೆ ʼಗೂಗಲ್ʼ ನಲ್ಲಿ ಸದ್ಯ ಟ್ರೆಂಡ್ ಆಗಿರುವ ವಿಷಯ

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದಿದೆ. ಆಗಸ್ಟ್ ಆರಂಭದಿಂದಲೂ ಅಫ್ಘಾನಿಸ್ತಾನ ಸುದ್ದಿಯಲ್ಲಿದೆ. ಸಾಮಾನ್ಯವಾಗಿ ಪ್ರಸ್ತುತ ನಡೆಯುತ್ತಿರುವ ಘಟನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಜನರು ಗೂಗಲ್ ಮೊರೆ ಹೋಗ್ತಾರೆ. ಅಫ್ಘಾನಿಸ್ತಾನದ Read more…

ಗೂಗಲ್ – ವಾಟ್ಸಾಪ್‌ ಗೆ ರಷ್ಯಾದಿಂದ ಭಾರೀ ದಂಡ

ರಷ್ಯಾದ ಬಳಕೆದಾರರ ಡೇಟಾವನ್ನು ರಷ್ಯಾದ ಗಡಿಯೊಳಗೇ ಸಂಸ್ಕರಿಸಲು ವಿಫಲವಾದ ಕಾರಣ ಫೇಸ್ಬುಕ್‌ ಮಾಲೀಕತ್ವದ ವಾಟ್ಸಾಪ್‌ ವಿರುದ್ಧ ರಷ್ಯಾ ಸರ್ಕಾರವು ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಇದಕ್ಕೂ ಒಂದು ದಿನ Read more…

ಗೂಗಲ್ ಮೀಟ್ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಸುದ್ದಿ

ಈಗ ಎಲ್ಲವೂ ಆನ್ಲೈನ್ ನಲ್ಲಿ ಆಗ್ತಿದೆ. ಕಚೇರಿ ಸಭೆಗಳಿಂದ ಹಿಡಿದು ಶಾಲೆ ಶಿಕ್ಷಣ ಸೇರಿದಂತೆ ಸಂಬಂಧಿಕರು, ಸ್ನೇಹಿತರ ಮಾತುಕತೆ ಕೂಡ ಆನ್ಲೈನ್ ಮೂಲಕ ನಡೆಯುತ್ತಿದೆ. ಅನೇಕರು ಮೀಟಿಂಗ್ ಗೆ Read more…

ಜನವರಿ 2022ರವರೆಗೆ ʼವರ್ಕ್‌ ಫ್ರಮ್‌ ಹೋಮ್‌ʼ ಮುಂದುವರಿಸಿದೆ ಈ ಕಂಪನಿ

ಕೋವಿಡ್ ಸೋಂಕಿನ ಡೆಲ್ಟಾ ಅವತರಣಿಕೆ ಎಲ್ಲೆಡೆ ಭೀತಿ ಮೂಡಿಸುತ್ತಿರುವ ಕಾರಣ ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್ಬುಕ್ ಅಮೆರಿಕದಲ್ಲಿರುವ ತನ್ನ ಕಚೇರಿಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಜನವರಿ Read more…

ಅಪ್ರಾಪ್ತರ ಸುರಕ್ಷತೆಗೆ ಮತ್ತೊಂದು ಹೊಸ ನೀತಿ ಘೋಷಿಸಿದ ʼಗೂಗಲ್ʼ

ಅಪ್ರಾಪ್ತರಿಗೆ ಇಂಟರ್ನೆಟ್​ ಬಳಕೆಯನ್ನು ಇನ್ನಷ್ಟು ಸುರಕ್ಷಿತವಾಗಿಸಲು ಗೂಗಲ್​ ತನ್ನ ನೀತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಇದರದ್ದೇ ಮುಂದುವರಿದ ಭಾಗವಾಗಿ ಇದೀಗ ಅಪ್ರಾಪ್ತರು ಬಯಸಿದಲ್ಲಿ ಗೂಗಲ್​ ಸರ್ಚ್​ನಲ್ಲಿರುವ ತಮ್ಮ ಫೋಟೋವನ್ನು Read more…

ಮನೆಯಿಂದ ಕೆಲಸ ಮಾಡುವವರಿಗೆ ಶಾಕ್….! ಈ ಕಂಪನಿ ಕಡಿಮೆ ಮಾಡ್ತಿದೆ ಸಂಬಳ

ಕೊರೊನಾದಿಂದಾಗಿ ವಿಶ್ವದಾದ್ಯಂತ ಲಾಕ್ ಡೌನ್ ಜಾರಿಯಾಗಿತ್ತು. ಆ ಸಂದರ್ಭದಲ್ಲಿ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಘೋಷಣೆ ಮಾಡಿದ್ದವು. ಇನ್ನೂ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಮುಂದುವರೆಸಿವೆ. Read more…

ಡೇಟಾ ಪೋರ್ಟಬಿಲಿಟಿಯನ್ನು ಮತ್ತಷ್ಟು ಸರಳಗೊಳಿಸಿದ ಫೇಸ್ಬುಕ್

ತನ್ನ ಬಳಕೆದಾರರಿಗೆ ವೈಯಕ್ತಿಕ ಮಾಹಿತಿಯನ್ನು ನಿಯಂತ್ರಿಸಲು ಇನ್ನಷ್ಟು ಆಯ್ಕೆಗಳನ್ನು ಕೊಡಲು ಮುಂದಾಗಿರುವ ಫೇಸ್ಬುಕ್, ಸೋಮವಾರ ಈ ಸಂಬಂಧ ಕೆಲವೊಂದು ಅಪ್ಡೇಟ್‌ಗಳನ್ನು ಘೋಷಿಸಿದೆ. ಡೇಟಾ ಪೋರ್ಟಬಿಲಿಟಿ ಟೂಲ್‌ ಅನ್ನು ಮತ್ತೊಮ್ಮೆ Read more…

ವೃದ್ಧರಿಗೆ ಶಾಕ್….! ಇನ್ಮುಂದೆ ಕಿರಿಯರ ಜೊತೆ ಪ್ರೀತಿಗೆ ಬ್ರೇಕ್

ಗೂಗಲ್ ಡೇಟಿಂಗ್ ಅಪ್ಲಿಕೇಷನ್ ಬಳಸುವವರಿಗೊಂದು ಬೇಸರದ ಸುದ್ದಿಯಿದೆ. ಗೂಗಲ್ ತನ್ನ ಶುಗರ್ ಡೇಟಿಂಗ್ ಅಪ್ಲಿಕೇಷನ್ ಮೇಲೆ ನಿಷೇಧ ಹೇರುತ್ತಿದೆ. ಸೆಪ್ಟೆಂಬರ್ ಒಂದರಿಂದ ಇದು ಜಾರಿಗೆ ಬರಲಿದೆ. ಕೆಲವು ಬದಲಾವಣೆಗಳ Read more…

ಒಲಿಂಪಿಕ್​ ಸಂಭ್ರಮವನ್ನು ಈ ರೀತಿಯಲ್ಲಿ ಆಚರಿಸಿದೆ ʼಗೂಗಲ್ʼ​ ಡೂಡಲ್

ಟೋಕಿಯೋ ಒಲಿಂಪಿಕ್ಸ್​ನ್ನು ಸಂಭ್ರಮಿಸುವ ಸಲುವಾಗಿ ಗೂಗಲ್​ ಡೂಡಲ್​​​ ಆನಿಮೇಷನ್​ ಗೇಮ್​ಗಳನ್ನ ಲಾಂಚ್​ ಮಾಡಿದ್ದು ಇದಕ್ಕೆ ಡೂಡಲ್​ ಚಾಂಪಿಯನ್​ ದ್ವೀಪಗಳ ಗೇಮ್​ ಎಂದು ಹೆಸರಿಸಿದೆ. ಈ ಸಣ್ಣ ಆಟಗಳು ಒಲಿಂಪಿಕ್ಸ್​ Read more…

‘ಗೂಗಲ್ ಮೀಟ್’ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಸುದ್ದಿ

ಕೊರೊನಾ ಸಂದರ್ಭದಲ್ಲಿ ಡಿಜಿಟಲ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ವರ್ಕ್ ಫ್ರಂ ಹೋಮ್ ಹೆಚ್ಚಾಗ್ತಿದ್ದಂತೆ ಜನರು ಸಿಬ್ಬಂದಿ ಜೊತೆ ಚರ್ಚೆ ನಡೆಸಲು ಗೂಗಲ್ ಮೀಟ್ ನಂತಹ ಫ್ಲಾಟ್ಫಾರ್ಮ್ ಬಳಸುತ್ತಿದ್ದಾರೆ. ಖಾಸಗಿ Read more…

ಬಹುತೇಕ ಪುರುಷರು ಗೂಗಲ್ ನಲ್ಲಿ ಸರ್ಚ್ ಮಾಡ್ತಾರೆ ಈ ವಿಷ್ಯ..!

ಇತ್ತೀಚಿನ ದಿನಗಳಲ್ಲಿ ಗೂಗಲ್ ಸರ್ಚ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಪ್ರತಿಯೊಂದು ಸಮಸ್ಯೆ,‌ ಪ್ರಶ್ನೆಗೂ ಜನರು ಗೂಗಲ್ ನಲ್ಲಿ ಹುಡುಕಾಟ ನಡೆಸುತ್ತಾರೆ. Frommars.com ವೆಬ್‌ಸೈಟ್, ಪುರುಷರ ಮನಸ್ಸನ್ನು ತಿಳಿಯುವ ಪ್ರಯತ್ನ Read more…

BREAKING: ಫೇಸ್ಬುಕ್, ಗೂಗಲ್ ಗೆ ಸಂಸದೀಯ ಸಮಿತಿ ಚಾಟಿ; ಹೊಸ ಐಟಿ ನಿಯಮ ಪಾಲಿಸಲು ತಾಕೀತು

ನವದೆಹಲಿ: ಹೊಸ ಐಟಿ ನಿಯಮಗಳನ್ನು ಪಾಲಿಸಬೇಕು. ದೇಶದ ಕಾನೂನನ್ನು ಅನುಸರಿಸಬೇಕು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿ ವತಿಯಿಂದ ಫೇಸ್ಬುಕ್ ಮತ್ತು ಗೂಗಲ್ ಗೆ ನಿರ್ದೇಶನ Read more…

ಸಂಚಲನ ಸೃಷ್ಟಿಸಿದ ’ಚೆಲ್ಲಮ್ ಸರ್‌’

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮನೋಜ್ ಬಾಜ್ಪೇಯಿ ನಟನೆಯ ’ದಿ ಫ್ಯಾಮಿಲಿ ಮ್ಯಾನ್’ ಸೀರೀಸ್‌ನ ಎರಡನೇ ಕಂತಿಗೆ ಭಾರೀ ರಿವ್ಯೂಗಳು ಸಿಕ್ಕಿವೆ. ಕ್ರಿಟಿಕ್‌ಗಳು ಹಾಗೂ ಅಭಿಮಾನಿಗಳು ಈ ಚಿತ್ರದ ಬಗ್ಗೆ Read more…

ಒಳ ಉಡುಪಿನ ಮೇಲೆ ಕನ್ನಡ ಬಾವುಟ ಬಣ್ಣ, ಇ – ಕಾಮರ್ಸ್ ದೈತ್ಯ ಅಮೆಜಾನ್ ಗೆ ಸರ್ಕಾರದಿಂದ ಬಿಗ್ ಶಾಕ್ – ಶೀಘ್ರದಲ್ಲೇ ಲೀಗಲ್ ನೋಟಿಸ್ ಜಾರಿ

ಬೆಂಗಳೂರು: ಬಿಕಿನಿ ಮೇಲೆ ಕನ್ನಡ ಬಾವುಟದ ಬಣ್ಣ ಮತ್ತು ರಾಜ್ಯ ಲಾಂಛನವನ್ನು ಬಳಸಿದ್ದ ಅಮೆಜಾನ್ ಕೆನಡಾ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಕನ್ನಡ ಬಾವುಟದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...