alex Certify God | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿಥಿಗೆ ತಣ್ಣನೆ ʼನೀರುʼ ನೀಡಿದ್ರೆ ದೂರವಾಗುತ್ತೆ ಈ ದೋಷ

ದೇವರ ಪೂಜೆ ಜೊತೆಗೆ ಕೆಲವೊಂದು ನಂಬಿಕೆಗಳು ಅನಾದಿ ಕಾಲದಿಂದ ನಡೆದುಕೊಂಡು ಬಂದಿವೆ. ಈ ಮೂಲಕ ಕೂಡ ಭಗವಂತನನ್ನು ಪ್ರಸನ್ನಗೊಳಿಸಬಹುದು. ಮನೆಗೆ ಅತಿಥಿ ಬಂದಾಗ ಅವರಿಗೆ ಅವಶ್ಯವಾಗಿ ತಣ್ಣನೆ ನೀರನ್ನು Read more…

‘ಸಹಸ್ರಲಿಂಗ’ ದರ್ಶನಕ್ಕೆ ಬನ್ನಿ

ಉತ್ತರ ಕನ್ನಡ ಪ್ರಕೃತಿಯ ಸೌಂದರ್ಯದ ಮೂಲಕವೇ ಜನರ ಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಸುಂದರ ಜಿಲ್ಲೆ. ಇಂತಹ ಉತ್ತರ ಕನ್ನಡದ ಶಿರಸಿ ಸಮೀಪದಲ್ಲಿ ಝುಳು ಝುಳು ನಾದಗೈಯುತ್ತಾ ವೈಯ್ಯಾರವಾಗಿ ಹರಿಯುವ Read more…

ರಾಶಿಗನುಗುಣವಾಗಿ ಪೂಜೆ ವೇಳೆ ಅರ್ಪಿಸಿ ಈ ವಸ್ತು

ಪ್ರತಿ ದಿನ ದೇವರ ಆರಾಧನೆ ಮಾಡುತ್ತೇವೆ. ನೆಚ್ಚಿನ ದೇವರ ಪೂಜೆ ವೇಳೆ ಕೆಲವೊಂದು ವಸ್ತುಗಳನ್ನು ಬಳಸ್ತೇವೆ. ಆದ್ರೆ ರಾಶಿಗನುಗುಣವಾಗಿ ಯಾವ ದೇವರನ್ನು ಯಾವ ವಸ್ತು ಬಳಸಿ ಪೂಜೆ ಮಾಡಬೇಕೆಂಬುದು Read more…

‘ದೇವರನ್ನು ಕೋರ್ಟ್​ಗೆ ಕರೆತರಲು ಸಾಧ್ಯವೇ…? ಮದ್ರಾಸ್​ ಹೈಕೋರ್ಟ್ ಮಹತ್ವದ ಪ್ರಶ್ನೆ

ತಮಿಳುನಾಡಿನ ತಿರುಪ್ಪೂರ್​ ಜಿಲ್ಲೆಯ ದೇವಾಲಯದ ಅಧಿಕಾರಿಗಳಿಗೆ ದೇವಾಲಯದ ಮುಖ್ಯ ವಿಗ್ರಹದ ಪರಿಶೀಲನೆಗಾಗಿ ನ್ಯಾಯಾಲಯದ ಮುಂದೆ ವಿಗ್ರಹ ಹಾಜರುಪಡಿಸುವಂತೆ ಹೇಳಿದ್ದ ಕೆಳಹಂತದ ನ್ಯಾಯಾಲಯದ ಆದೇಶವನ್ನು ಮದ್ರಾಸ್​ ಹೈಕೋರ್ಟ್​ ರದ್ದುಗೊಳಿಸಿದೆ. ಕುಂಭಕೋಣಂನ Read more…

ಧನುರ್ಮಾಸ ಪೂಜೆ ಮಾಡುವವರು ಈ ತಪ್ಪುಗಳನ್ನು ಮಾಡಬೇಡಿ….!

ಈಗ ಧನುರ್ಮಾಸ ನಡೆಯುತ್ತಿದೆ. ಈ ಧನುರ್ಮಾಸದಲ್ಲಿ ವಿಷ್ಣುವನ್ನು ಪೂಜೆ, ಮಾಡಲಾಗುತ್ತದೆ. ಆದರೆ ಈ ವೇಳೆ ಕೆಲವರು ಸಣ್ಣಪುಟ್ಟ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಅವರಿಗೆ ಪೂಜಾಫಲ ದೊರೆಯುವುದಿಲ್ಲ. ಇದರಿಂದ ಅವರ Read more…

ಬೇವಿನ ಮರದಲ್ಲಿ ಹಾಲು – ವೀಕ್ಷಿಸಲು ಸಾಗರೋಪಾದಿಯಲ್ಲಿ ಆಗಮಿಸುತ್ತಿರುವ ಜನ

ಕೊಪ್ಪಳ ಜಿಲ್ಲೆಯ ಬಿಜಕಲ್ ಗ್ರಾಮದಲ್ಲಿ ಬೇವಿನ ಮರವೊಂದರಲ್ಲಿ ಹಾಲು ಬರುತ್ತಿದ್ದು, ಜನರು ಮುಗಿಬಿದ್ದು ಪೂಜೆ ಸಲ್ಲಿಸುತ್ತಿದ್ದಾರೆ. ಗ್ರಾಮದಲ್ಲಿನ ಗೋಪಾಲರಾವ್ ದೇಸಾಯಿ ಎಂಬುವವರ ಹೊಲದಲ್ಲಿದ್ದ ಬೇವಿನ ಮರವೊಂದರಿಂದ ಈ ರೀತಿ Read more…

ಮಹಾರಾಷ್ಟ್ರ: 9 ವರ್ಷಗಳ ಬಳಿಕ ಮೂಲಸ್ಥಾನಕ್ಕೆ ಮರಳಿದ ಸುವರ್ಣ ಗಣೇಶ

ಮಂಗಳವಾರ ಆಚರಿಸಲಾದ ಅಗ್ನಿ ಚತುರ್ಥಿಯ ಸಂದರ್ಭದಲ್ಲಿ ಮಹಾರಾಷ್ಟ್ರದ ’ಚಿನ್ನದ ಗಣೇಶನ ದೇವಸ್ಥಾನ’ದಲ್ಲಿರುವ ದೇವರ ಮೂರ್ತಿಗೆ ಚಿನ್ನದ ಮುಕುಟವನ್ನು ಒಂಬತ್ತು ವರ್ಷಗಳ ಬಳಿಕ ಮರಳಿ ಅಳವಡಿಸಲಾಗಿದೆ. ಮಾರ್ಚ್ 2012ರಲ್ಲಿ ದೇವಸ್ಥಾನದ Read more…

‘ತುಳಸಿ ಪೂಜೆ’ಯಿಂದ ವಿಶೇಷ ಪುಣ್ಯ ಪ್ರಾಪ್ತಿ

ದೀಪಾವಳಿ ಹಬ್ಬ ಮುಗಿದ ನಂತರ ಕಾರ್ತೀಕ ಮಾಸದ ಶುಕ್ಲಪಕ್ಷ ದ್ವಾದಶಿಯಂದು ತುಳಸಿ ಹಬ್ಬ ಬರುತ್ತದೆ. ಈ ದಿನದಂದು ಶ್ರೀಮನ್ನಾರಾಯಣ ಹಾಗೂ ತುಳಸಿಗೆ ಮದುವೆಯಾಯಿತು ಎಂಬ ನಂಬಿಕೆ ಪುರಾಣದ ಕಾಲದಿಂದಲೂ Read more…

ದೇವರಿಗೆ ʼಪ್ರಸಾದʼ ಅರ್ಪಿಸುವ ಮುನ್ನ ಇದನ್ನು ತಿಳಿದುಕೊಳ್ಳಿ

ದೇವಸ್ಥಾನವಿರಲಿ, ಮನೆಯಿರಲಿ ದೇವರಿಗೆ ಪಂಚಾಮೃತ ಪೂಜೆ ಮಾಡಲಾಗುತ್ತದೆ. ಇದರ ಜೊತೆಗೆ ದೇವರಿಗೆ ಬೇರೆ ಆಹಾರಗಳನ್ನು ನೈವೇದ್ಯ ಮಾಡಿ ಪ್ರಸಾದ ರೂಪದಲ್ಲಿ ವಿತರಣೆ ಮಾಡಲಾಗುತ್ತದೆ. ಪ್ರತಿಯೊಂದು ದೇವರಿಗೂ ಪ್ರಿಯವಾದ ಪ್ರಸಾದಗಳು Read more…

ಹೀಗಿರಲಿ ಪ್ರತಿ ದಿನ ಮಾಡುವ ದೇವರ ಪೂಜಾ ಕ್ರಮ

ಪ್ರತಿದಿನ ದೇವರ ಪೂಜೆ ಮಾಡೋದು ಶುಭ. ಅನೇಕರ ದಿನ ಆರಂಭವಾಗುವುದು ದೇವರ ಪೂಜೆ ಮೂಲಕ. ಆದ್ರೆ ಪೂಜಾ ನಿಯಮ ಅನೇಕರಿಗೆ ತಿಳಿದಿಲ್ಲ. ಒಟ್ಟಾರೆ ಪೂಜೆ ಮಾಡಿ ಎದ್ದು ಹೋಗ್ತಾರೆ. Read more…

ಲಕ್ಷ್ಮಿ ಬರುವುದಕ್ಕಿಂತ ಮುನ್ನ ಕುಬೇರನ ಸ್ವಾಗತಕ್ಕೆ ಸಿದ್ಧರಾಗಿ

ತ್ರಯೋದಶಿಯನ್ನು ಧನತ್ರಯೋದಶಿ ಎಂದೂ ಕರೆಯುತ್ತಾರೆ. ಕುಬೇರ ಹಾಗೂ ಯಮರಾಜನ ಪೂಜೆಯನ್ನು ಧನತ್ರಯೋದಶಿಯಂದು ಮಾಡಲಾಗುತ್ತದೆ. ಕಡಿಮೆ ಹೂಡಿಕೆಯಲ್ಲಿ ಸುಲಭವಾಗಿ ಈ ವ್ಯವಹಾರ ಶುರು ಮಾಡಿ ಗಳಿಸಿ ʼಲಾಭʼ ಉತ್ತರ ದಿಕ್ಕು Read more…

ದೇವಸ್ಥಾನದಲ್ಲಿ ಹಣ ಅರ್ಪಿಸುವ ವಿಧಾನದಲ್ಲಿ ತಪ್ಪಾದರೆ ಎದುರಾಗುತ್ತೆ ಸಾಕಷ್ಟು ಸಂಕಷ್ಟ

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ, ಆರಾಧನೆ ನಡೆಯುತ್ತದೆ. ಪೂಜೆ ವೇಳೆ ಹಿಂದಿನಿಂದ ನಡೆದು ಬಂದ ಪದ್ಧತಿಗಳನ್ನು ಪಾಲಿಸಲಾಗುತ್ತದೆ. ಮನೆಯಲ್ಲಿ ಅಥವಾ Read more…

ಮಹಾಲಕ್ಷ್ಮಿ ಒಲಿಸಿಕೊಳ್ಳಲು ಇಲ್ಲಿದೆ ಸುಲಭ ʼಉಪಾಯʼ

ಮಹಾಲಕ್ಷ್ಮಿ ಕೃಪೆಯಿದ್ರೆ ಮಾತ್ರ ಮನುಷ್ಯ ಸುಖವಾಗಿ ಜೀವಿಸಲು ಸಾಧ್ಯ. ತಾಯಿ ಒಂದೇ ಮನೆಯಲ್ಲಿ ತುಂಬಾ ದಿನಗಳ ಕಾಲ ಇರೋದಿಲ್ಲ. ಅದ್ರಲ್ಲೂ ಆಕೆಗೆ ಇಷ್ಟವಾಗದ ಘಟನೆಗಳು ಮನೆಯಲ್ಲಿ ನಡೆಯುತ್ತಿದ್ದರೆ ತಾಯಿ Read more…

ಸಹೋದ್ಯೋಗಿಗಳ ಕೊಡುಗೆ ಕಂಡು ಆನಂದಭಾಷ್ಪ ಸುರಿಸಿದ ಉದ್ಯೋಗಿ

ಕೆಲವೊಮ್ಮೆ ಮನುಷ್ಯನ ಕರುಣೆಗೆ ಮಿತಿ ಇಲ್ಲ. ಆದರೆ ಅದು ಈಗಿನ ಜಗತ್ತಿನಲ್ಲಿ ಅತಿ ವಿರಳವಾಗಿದೆ. ಪ್ರಾಣಿಗಳ ಮೇಲೆ ಬಹುತೇಕ ಬಾರಿ ಆತ ತೋರಿಸುವ ದಯೆ, ಕರುಣೆಗಳು ತನ್ನೊಡನೆಯೇ ದಿನಂಪ್ರತಿ Read more…

ಗಣಪತಿ ಹಬ್ಬದಂದು ಚಂದ್ರನನ್ನು ನೋಡಬಾರದಾ…..? ಈ ನಂಬಿಕೆ ಹಿಂದಿನ ಕಾರಣವೇನು…..?

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದೆಂಬ ನಂಬಿಕೆ ಇದೆ. ಗಣೇಶ ಚತುರ್ಥಿ ದಿನ ಚಂದ್ರನನ್ನು ನೋಡಿದರೆ ಅಪವಾದ ತಪ್ಪದು ಎಂಬ ಮಾತಿದೆ. Read more…

ಈ ರೀತಿಯ ದೇವರ ಫೋಟೋಗಳನ್ನು ದೇವರ ಕೋಣೆಯಲ್ಲಿ ಇಡಲೇಬೇಡಿ

ಮನೆ ಅಂದಮೇಲೆ ಅಲ್ಲಿ ದೇವರ ಕೋಣೆ ಇರೋದು ಸರ್ವೇ ಸಾಮಾನ್ಯ. ದೇವರ ಕೋಣೆಯಲ್ಲಿ ಕಣ್ಣಿಗೆ ಚಂದ ಎನಿಸುವ ಎಲ್ಲಾ ದೇವರ ಫೋಟೋ ಹಾಗೂ ಮೂರ್ತಿಗಳನ್ನು ಇಟ್ಟು ಬಿಡುತ್ತೇವೆ. ಆದರೆ Read more…

ಗರ್ಲ್​‌ ಫ್ರೆಂಡ್​ ಆಸೆ ತೀರಿಸಲು ಹೋಗಿ ಆಸ್ಪತ್ರೆ ಸೇರಿದ ಯುವಕ..!

ನಮಗೆ ಬೇಕಾಗಿದ್ದು ಸಿಗಲಿ ಅಂತಾ ದೇವರ ಮೊರೆ ಹೋಗೋದು ಕಾಮನ್​. ಕೆಲವೊಮ್ಮೆ ದೇವರಿಗೆ ಹರಕೆಯನ್ನೂ ಕಟ್ಟಿಕೊಳ್ತೇವೆ. ಅದೇ ರೀತಿ ಇಲ್ಲೊಬ್ಬ ಯುವಕ ಲ್ಯಾಂಬರ್ಗಿನಿ ಕಾರಿಗಾಗಿ ಹರಕೆ ಹೊರಲು ಹೋಗಿ Read more…

ದೇವರ ಪೂಜೆ ಮಾಡುವಾಗ ಇರಲಿ ಈ ಬಗ್ಗೆ ಗಮನ

ಹಿಂದು ಕುಟುಂಬದಲ್ಲಿ ಪ್ರತಿದಿನ ದೇವರ ಪೂಜೆ ಮಾಡಲಾಗುತ್ತದೆ. ನಿಯಮ ತಪ್ಪದೇ ಭಕ್ತರು ದೇವರಿಗೆ ಪೂಜೆ ಮಾಡಿ, ಆಯುಷ್ಯ, ಆರೋಗ್ಯ ನೀಡುವಂತೆ ಬೇಡಿಕೊಳ್ಳುತ್ತಾರೆ. ಆದರೆ ಪೂಜೆ ಮಾಡುವ ವಿಧಾನ ಎಲ್ಲರಿಗೂ Read more…

ಇಂತಹ ಕೆಲಸ ಮಾಡಿದ್ರೆ ಕಡಿಮೆಯಾಗುತ್ತೆ ವ್ಯಕ್ತಿ ʼಆಯಸ್ಸುʼ

ವ್ಯಕ್ತಿಯ ಜನನ ಹಾಗೂ ಮರಣ ದೇವರ ಕೈನಲ್ಲಿದೆ. ಯಾವಾಗ ಮನುಷ್ಯ ಈ ಭೂಮಿಯನ್ನು ಬಿಟ್ಟು ಹೋಗ್ತಾನೆ ಎಂಬುದು ಯಾರಿಗೂ ತಿಳಿದಿರೋದಿಲ್ಲ. ಆದ್ರೆ ಗರುಡ ಪುರಾಣದಲ್ಲಿ ಇದಕ್ಕೆ ಸಂಬಂಧಿಸಿದಂತೆ ಕೆಲ Read more…

ʼದೇವರು ಪ್ರಪಂಚದ ಮೇಲೆ ಕೋಪಗೊಂಡಿದ್ದಾನೆʼ ಕೊರೊನಾ ಕುರಿತು ಅನುಪಮ್ ಖೇರ್ ತಾಯಿಯ ಮಾರ್ಮಿಕ ನುಡಿ

ಬಾಲಿವುಡ್ ನಟ ಅನುಪಮ್ ಖೇರ್ ಅವರ ಇತ್ತೀಚಿನ ಪೋಸ್ಟ್ ಸಾಮಾಜಿಕ‌ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ತನ್ನ ತಾಯಿ ದುಲಾರಿ ಖೇರ್ ಅವರ ವಿಡಿಯೋವನ್ನು ಅವರು ಸಾಮಾಜಿಕ‌ ಜಾಲತಾಣದಲ್ಲಿ ಹಂಚಿಕೊಂಡಿದ್ದು, Read more…

ದೇವರ ಜಪ ಮಾಡುವ ಮೊದಲು ತಿಳಿದುಕೊಳ್ಳಿ ಈ ವಿಧಿ ವಿಧಾನ

ಶಿವಪುರಾಣದಲ್ಲಿ ದೇವರು ಹಾಗೂ ಭಕ್ತರ ಪೂಜೆಗೆ ಸಂಬಂಧಿಸಿದಂತೆ ಅನೇಕ ಮಹತ್ವದ ವಿಷಯಗಳನ್ನು ಹೇಳಲಾಗಿದೆ. ಶಿವ ಪುರಾಣದಲ್ಲಿ ದೇವರ ಪೂಜೆ, ವಿಧಿ ವಿಧಾನ, ಮಹತ್ವ ಮತ್ತು ಲಾಭದ ಬಗ್ಗೆ ವಿವರವಾಗಿ Read more…

ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೊಂದು ಮುಖ್ಯ ಮಾಹಿತಿ

ದೇಶದಾದ್ಯಂತ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಹಲವು ನಿರ್ಬಂಧಗಳನ್ನು ಹೇರಲಾಗುತ್ತಿದೆ‌. ಇದರ ಮಧ್ಯೆ ವಿಷು ಹಬ್ಬದ ಪ್ರಯುಕ್ತ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲವನ್ನು ಏಪ್ರಿಲ್ 10 Read more…

ಶಿವರಾತ್ರಿಯಂದು ಮನೆದೇವರ ದರ್ಶನ ಪಡೆದ ಹೆಚ್.ಡಿ. ಕುಮಾರಸ್ವಾಮಿ

ಹಾಸನ: ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹುಟ್ಟೂರು ಹರದನಹಳ್ಳಿಗೆ ಭೇಟಿ ನೀಡಿ ಮನೆದೇವರ ದರ್ಶನ ಪಡೆದುಕೊಂಡಿದ್ದಾರೆ. ಮೈಸೂರಿನಿಂದ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಗೆ Read more…

ವಿಲಕ್ಷಣ ಪ್ರಸಂಗ: ಮೃತಪಟ್ಟ ದೇವರು…! ದೇಗುಲದ ಜಮೀನು ಕಬಳಿಸಲು ದೇವರನ್ನೇ ಸಾಯಿಸಿದ ದುರುಳರು…!!

ಲಖ್ನೋ: ಉತ್ತರಪ್ರದೇಶದಲ್ಲಿ ನಡೆದ ವಿಲಕ್ಷಣ ಪ್ರಕರಣವೊಂದರಲ್ಲಿ ದೇವರು ಸತ್ತಿದ್ದಾನೆ ಎಂದು ಹೇಳುವ ಮೂಲಕ ದೇವರ ಜಮೀನನ್ನೇ ಕಬಳಿಸಲಾಗಿದೆ. ಲಖ್ನೋದ ಮೋಹನ್ ಲಾಲ್ ಗಂಜ್ ಪ್ರದೇಶದ ಕುಶ್ಮೌರಾ ಹಲುವಾಪುರ ಗ್ರಾಮದ Read more…

ಬೆಚ್ಚಿಬೀಳಿಸುವ ಘಟನೆ: ದೇವರ ಕೃಪೆಗಾಗಿ 6 ವರ್ಷದ ಮಗನ ಬಲಿಕೊಟ್ಟ ತಾಯಿ

ಪಾಲಕ್ಕಾಡ್: ದೇವರನ್ನು ಮೆಚ್ಚಿಸಿ ಕೃಪೆ ಪಡೆಯಲು ಮಹಿಳೆಯೊಬ್ಬಳು ತನ್ನ ಆರು ವರ್ಷದ ಮಗುವನ್ನು ಬಲಿಕೊಟ್ಟ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ. 30 ವರ್ಷದ ಮಹಿಳೆ ಮದರಸಾ ಶಿಕ್ಷಕಿಯಾಗಿದ್ದು Read more…

ದೇವಾಲಯಗಳಲ್ಲಿ ಘಂಟೆ ಬಾರಿಸುವುದರ ಹಿಂದಿದೆ ಈ ‘ಮಹತ್ವ’ದ ಸಂಗತಿ

ಭಕ್ತರು ದೇವಾಲಯ ಪ್ರವೇಶಿಸುತ್ತಿದ್ದಂತೆಯೇ ಮಾಡುವ ಮೊದಲ ಕೆಲಸ ಘಂಟೆ ಬಾರಿಸುವುದು. ಅಲ್ಲದೇ ದೇವರಿಗೆ ಆರತಿ ಮಾಡುವ ವೇಳೆ ಘಂಟಾನಾದ ನಿರಂತರವಾಗಿ ಮೊಳಗುತ್ತಿರುತ್ತದೆ. ದೇವಾಲಯಗಳಲ್ಲಿ ಘಂಟೆ ಮೊಳಗಿಸುವುದರ ಮಹತ್ವ ಇಲ್ಲಿದೆ ನೋಡಿ. Read more…

ದತ್ತ ಜಯಂತಿಯ ಪ್ರಯುಕ್ತ ದತ್ತಾತ್ರೇಯ ಸ್ವಾಮಿಯನ್ನು ಈ ರೀತಿಯಾಗಿ ಪೂಜಿಸಿ

ಇಂದು ದತ್ತ ಜಯಂತಿ ದಿನವಾಗಿದೆ. ನಾಳೆ ದತ್ತ ಪೂರ್ಣಿಮಾ ಬಂದಿದ್ದು, ಹಾಗಾಗಿ ಇಂದು, ನಾಳೆ ದತ್ತಾತ್ರೇಯ ಸ್ವಾಮಿಯನ್ನು ಪೂಜಿಸಿದರೆ ನಿಮಗೆ ವಿಶೇಷ ಫಲ ಸಿಗುತ್ತದೆ. ಇಂದು ದತ್ತಾತ್ರೇಯ ಸ್ವಾಮಿಯನ್ನು Read more…

‘ಗೌರಿಕುಂಡ’ವೆಂಬ ಪವಿತ್ರ ಕ್ಷೇತ್ರ

ಭಾರತದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳು ಧಾರ್ಮಿಕತೆಯನ್ನು ಸಾರುವುದರ ಜತೆಗೆ ಇಲ್ಲಿನ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಅಂತಹ ಪವಿತ್ರ ತಾಣಗಳಲ್ಲಿ ಉತ್ತರಾಖಂಡದ ಗೌರಿಕುಂಡವೂ ಅತ್ಯಂತ ಪ್ರಮುಖವಾಗಿದೆ. ಏನಿದರ ಇತಿಹಾಸ..? ಸಮುದ್ರ ಮಟ್ಟದಿಂದ Read more…

ವಿಲಕ್ಷಣ ಪ್ರಸಂಗ..! ಕೆಲಸ ಸಿಕ್ಕ ಖುಷಿಯಲ್ಲಿ ಪ್ರಾಣಕೊಟ್ಟು ಹರಕೆ ತೀರಿಸಿದ

ಕನ್ಯಾಕುಮಾರಿ: ನೌಕರಿ ಕೊಡಿಸಿದ ದೇವರ ಹರಕೆ ತೀರಿಸಲು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಬ್ಯಾಂಕ್ ನಲ್ಲಿ ಕೆಲಸ ಸಿಕ್ಕ ಖುಷಿಯಲ್ಲಿ ದೇವರ ಹರಕೆ ತೀರಿಸಲು ರೈಲ್ವೆ Read more…

ದೇವರ ಒಲಿಸಿಕೊಳ್ಳಲು ವಿಲಕ್ಷಣ ಕೃತ್ಯ: ನವರಾತ್ರಿಯಲ್ಲಿ ನಾಲಿಗೆಯನ್ನೇ ಅರ್ಪಿಸಿದ ಭಕ್ತ

ಉತ್ತರಪ್ರದೇಶದ ಬಾಂಡಾದ ಬಾಬೇರು ಪ್ರದೇಶದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. 22 ವರ್ಷದ ಯುವಕ ನಾಲಿಗೆ ಕತ್ತರಿಸಿ ದೇವರಿಗೆ ಅರ್ಪಿಸಿದ್ದಾನೆ. ಭತಿ ಗ್ರಾಮದ ದೇವಾಲಯವೊಂದರಲ್ಲಿ ಆತ್ಮರಾಮ್(22) ದೇವಸ್ಥಾನಕ್ಕೆ ಹೋಗಿದ್ದು ನಾಲಿಗೆಯನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...