alex Certify God | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಾಲಯಗಳಲ್ಲಿ ಘಂಟೆ ಬಾರಿಸುವುದರ ಹಿಂದಿದೆ ಈ ʼಮಹತ್ವʼದ ಸಂಗತಿ

ಭಕ್ತರು ದೇವಾಲಯ ಪ್ರವೇಶಿಸುತ್ತಿದ್ದಂತೆಯೇ ಮಾಡುವ ಮೊದಲ ಕೆಲಸ ಘಂಟೆ ಬಾರಿಸುವುದು. ಅಲ್ಲದೇ ದೇವರಿಗೆ ಆರತಿ ಮಾಡುವ ವೇಳೆ ಘಂಟಾನಾದ ನಿರಂತರವಾಗಿ ಮೊಳಗುತ್ತಿರುತ್ತದೆ. ದೇವಾಲಯಗಳಲ್ಲಿ ಘಂಟೆ ಮೊಳಗಿಸುವುದರ ಮಹತ್ವ ಇಲ್ಲಿದೆ ನೋಡಿ. Read more…

ಗಣೇಶ ಬಂದ… ಕಾಯಿ ಕಡುಬು ತಿಂದ…!

ಗಣಪತಿ ಹಬ್ಬ ಅಂದರೆ ನಿಜಕ್ಕೂ ಹಬ್ಬವೇ, ಮನೆಗಳಲ್ಲಿ ಗಣಪನಿಗೆ ಪ್ರಿಯವಾದ ನಾನಾ ರೀತಿಯ ಉಂಡೆಗಳನ್ನು ಮಾಡಲಾಗುತ್ತದೆ. ಭಕ್ಷ್ಯ ಭೋಜನಗಳನ್ನು ಮಾಡಿ ನೈವೇದ್ಯ ಮಾಡಲಾಗುತ್ತದೆ. ಗಣಪತಿ ಹಬ್ಬ ಯುವಕರಿಗೆ ಹೆಚ್ಚು Read more…

ʼಗಣೇಶ ಚತುರ್ಥಿʼ ಯಂದು ಚಂದ್ರನನ್ನು ನೋಡಬಾರದಾ…?

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದೆಂಬ ನಂಬಿಕೆ ಇದೆ. ಗಣೇಶ ಚತುರ್ಥಿ ದಿನ ಚಂದ್ರನನ್ನು ನೋಡಿದರೆ ಅಪವಾದ ತಪ್ಪದು ಎಂಬ ಮಾತಿದೆ. Read more…

‘ಸಂಜೆ’ ವೇಳೆ ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ಪ್ರತಿ ಕೆಲಸಕ್ಕೂ ಒಂದು ಸಮಯವಿದೆ. ಅದರಲ್ಲೂ ಕೆಲವೊಂದು ಕೆಲಸವನ್ನು ಯಾವುದೇ ಕಾರಣಕ್ಕೂ ಸಂಜೆ ಮಾಡಬಾರದು. ಹಾಗೆ ಮಾಡಿದ್ರೆ ಲಕ್ಷ್ಮಿ ಜೊತೆಗೆ ಎಲ್ಲ ದೇವಾನುದೇವತೆಗಳು ಮನೆ ತೊರೆದು ಹೋಗುತ್ತವೆ ಎಂದು Read more…

ದೇಗುಲದಲ್ಲಿ ಕಳವು ಮಾಡುವ ಮುನ್ನ ಕೈಮುಗಿದು ದೇವರ ಆಶೀರ್ವಾದ ಬೇಡಿದ ಕಳ್ಳ….!

ಕಳ್ಳನೊಬ್ಬ ತಾನು ದೇವಾಲಯದಲ್ಲಿ ಕಳವು ಮಾಡುವ ಮುನ್ನ ದೇವಿಗೆ ಕೈಮುಗಿದು ಆಶೀರ್ವಾದ ಬೇಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಫುಲ್ ವೈರಲ್ ಆಗಿದೆ. ಇಂಥದೊಂದು Read more…

ಮನೆಯ ಯಾವ ಸ್ಥಳದಲ್ಲಿ ‘ಹನುಮಂತ’ನ ಫೋಟೋ ಇದ್ರೆ ಒಳಿತು

ಪ್ರಾಚೀನ ಕಾಲದಿಂದಲೂ ವಿವಿಧ ದೇವರ ಫೋಟೋಗಳನ್ನು, ಮೂರ್ತಿಗಳನ್ನು ಮನೆಯಲ್ಲಿ ಹಾಕಲಾಗುತ್ತದೆ. ಕೆಲವರ ಮನೆಯಲ್ಲಿ ದೇವರ ಮನೆ, ಹಾಲ್ ಸೇರಿದಂತೆ ಅನೇಕ ಕಡೆ ಫೋಟೋಗಳನ್ನು ಹಾಕಿರ್ತಾರೆ. ಇದು ಅನೇಕ ವಾಸ್ತು Read more…

ಪದ್ಧತಿಯಂತೆ ಮಾಡಿ ʼದೇವರ ಪೂಜೆʼ

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವದ ಸ್ಥಾನವಿದೆ. ಪದ್ಧತಿಯಂತೆ ಪೂಜೆ ಮಾಡಿ ದೇವರನ್ನು ಪ್ರಾರ್ಥಿಸುವುದ್ರಿಂದ ದೇವರ ಕೃಪೆಗೆ ಪಾತ್ರರಾಗಬಹುದು. ಪೂಜೆ ಮಾಡುವ ವಿಧಿ-ವಿಧಾನಗಳನ್ನೂ ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಕೆಲವೊಂದು Read more…

ರಾಶಿಗನುಗುಣವಾಗಿ ಪೂಜೆ ವೇಳೆ ಬಳಸಿ ಈ ವಸ್ತು

ಪ್ರತಿ ದಿನ ದೇವರ ಆರಾಧನೆ ಮಾಡುತ್ತೇವೆ. ನೆಚ್ಚಿನ ದೇವರ ಪೂಜೆ ವೇಳೆ ಕೆಲವೊಂದು ವಸ್ತುಗಳನ್ನು ಬಳಸ್ತೇವೆ. ಆದ್ರೆ ರಾಶಿಗನುಗುಣವಾಗಿ ಯಾವ ದೇವರನ್ನು ಯಾವ ವಸ್ತು ಬಳಸಿ ಪೂಜೆ ಮಾಡಬೇಕೆಂಬುದು Read more…

ನಿಮ್ಮ ಎಲ್ಲ ಆಸೆಗಳ ಈಡೇರಿಸಿಕೊಳ್ಳಲು ಪರ್ಸ್ ನಲ್ಲಿರಲಿ ಈ ಬಣ್ಣದ ಹೂ

ದೇವರ ಆರಾಧನೆಗೆ ಅನೇಕ ಬಣ್ಣದ ಹೂಗಳನ್ನು ಬಳಸಲಾಗುತ್ತದೆ. ಆದ್ರೆ ದೇವರ ಪೂಜೆಗೆ ಕೆಂಪು ಹಾಗೂ ಹಳದಿ ಬಣ್ಣದ ಹೂ ಶ್ರೇಷ್ಠವೆಂದು ನಂಬಲಾಗಿದೆ. ಕೆಂಪು ಬಣ್ಣದ ಹೂವಿನಲ್ಲಿ ದೇವರ ಆರಾಧನೆ Read more…

ಈ ಸಮಯದಲ್ಲಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ಬೈಯ್ಯಬೇಡಿ

ಕೆಲವರು ಮಕ್ಕಳಿಗೆ ಹೊಡೆಯುವುದು, ಕೆಟ್ಟ ಶಬ್ಧದಲ್ಲಿ ಬೈಯುವುದು ಮಾಡುತ್ತಿರುತ್ತಾರೆ. ಮಕ್ಕಳು ತಪ್ಪು ಎಸಗಿದಾಗ ತಿಳಿ ಹೇಳುವುದು ಸರಿ. ಆದರೆ ಯಾವುದೇ ಕಾರಣಕ್ಕೂ ಮುಸ್ಸಂಜೆ ವೇಳೆಯಲ್ಲಿ ಮಕ್ಕಳಿಗೆ ಕೆಟ್ಟ ಶಬ್ಧದಲ್ಲಿ Read more…

ಈ ದಿನ ತೈಲ ʼಮಸಾಜ್ʼ ಮಾಡುವ ತಪ್ಪು ಮಾಡಲೇಬೇಡಿ

ಪ್ರತಿಯೊಂದು ಕೆಲಸವನ್ನು ಯಾವಾಗ ಮಾಡಬೇಕೆನ್ನುವ ಬಗ್ಗೆ ಶಾಸ್ತ್ರದಲ್ಲಿ ಉಲ್ಲೇಖವಿದೆ. ಕ್ಷೌರ ಮಾಡುವುದು, ಉಗುರು ತೆಗೆಯುವುದನ್ನು ಯಾವ ವಾರ ಮಾಡಬಾರದು, ಯಾವ ವಾರ ಮಾಡಬೇಕು ಅದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಂಡಿದ್ದಾಗಿದೆ. Read more…

ಒಂದೇ ತಿಂಗಳಲ್ಲಿ ಗ್ರಾಮದ ಆರು ಯುವಕರು ಅಪಘಾತಕ್ಕೆ ಬಲಿ; ಉಪವಾಸ ವ್ರತಕ್ಕೆ ಮೊರೆ ಹೋದ ಗ್ರಾಮಸ್ಥರು

ಕೇವಲ ಒಂದು ತಿಂಗಳ ಅವಧಿಯಲ್ಲಿ ತಮ್ಮ ಗ್ರಾಮದ 6 ಮಂದಿ ಯುವಕರು ಅಪಘಾತಕ್ಕೆ ಬಲಿಯಾಗಿರುವ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ಗ್ರಾಮಸ್ಥರು ದೇವರ ಮೊರೆ ಹೋಗಿರುವ ಘಟನೆ ನಡೆದಿದೆ. ವಿಜಯಪುರ ನಗರದ Read more…

ಸಂದರ್ಶನಕ್ಕೆ ಹೊರಟಾಗ ಅನುಸರಿಸಿ ಈ ವಿಧಾನ

ಓದು ಮುಗಿದ ಬಳಿಕ ಕೆಲಸಕ್ಕಾಗಿ ಅಲೆಯುವುದು ಶುರುವಾಗುತ್ತದೆ. ಒಳ್ಳೆಯ ಉದ್ಯೋಗ ಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಸಂದರ್ಶನಕ್ಕೆ ಹೋಗುವಾಗ ಈ ವಿಧಾನವನ್ನು ಅನುಸರಿಸಿದರೆ ದೇವರ ಅನುಗ್ರಹ ದೊರೆತು Read more…

ಈ ಕೋಣದ ದ್ವೇಷಕ್ಕೆ ಕಂಗಾಲಾಗಿದ್ದಾರೆ ಗ್ರಾಮಸ್ಥರು….!

ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ಮಾತಿದೆ. ಹೀಗಾಗಿ ಯಾರಾದರೂ ಹಾವನ್ನು ಹೊಡೆದರೆ ಸರ್ಪ ಶಾಂತಿ ಮಾಡಿಸುತ್ತಾರೆ. ಆದರೆ ಇಲ್ಲೊಂದು ಕೋಣದ ದ್ವೇಷ ಕಂಡು ಗ್ರಾಮಸ್ಥರು ಕಂಗಾಲಾಗಿ ಹೋಗಿದ್ದಾರೆ. Read more…

ಜನ್ಮ ಜನ್ಮದ ಪಾಪ ನಿವಾರಣೆಯಾಗಬೇಕೆಂದರೆ ಮಾಡಿ ಈ ಚಿಕ್ಕ ಕೆಲಸ

ನಾವು ಗೊತ್ತಿದ್ದೋ, ಗೊತ್ತಿಲ್ಲದೇಯೋ ಏನೋ ಪಾಪ ಮಾಡಿರುತ್ತೇವೆ. ಅದರ ಪ್ರತಿ ಫಲ ಒಂದಲ್ಲ ಒಂದು ದಿನ ನಮಗೆ ಸಿಕ್ಕೆ ಸಿಗುತ್ತದೆ. ಹಾಗಾಗಿ ಮಾಡಿದ ಪಾಪವನ್ನೆಲ್ಲಾ ಕಳೆದುಕೊಳ್ಳಬೇಕಾದರೆ ಪಾಪವಿಮೋಚನಾ ಏಕಾದಶಿಯಂದು Read more…

ಮನೆಯಲ್ಲಿರುವ ಮುರಿದ ವಿಗ್ರಹದಿಂದ ಕಾಡಲಿದೆ ಈ ಎಲ್ಲ ಸಮಸ್ಯೆ

ಹಿಂದೂ ಧರ್ಮದಲ್ಲಿ ಮೂರ್ತಿ ಪೂಜೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ ನಡೆಯುತ್ತದೆ. ದೇವರಿಗಾಗಿ ಪ್ರತ್ಯೇಕ ಕೋಣೆಯನ್ನು ಮೀಸಲಿಡುತ್ತಾರೆ. ಪ್ರತಿ ದಿನ ಬೆಳಿಗ್ಗೆ ದೇವರ ಪೂಜೆ ನಡೆಯುತ್ತದೆ. Read more…

ಈ ʼಮಂತ್ರʼ ಪಠಿಸಿದ್ರೆ ಶಿವ ಒಲಿಯೋದು ಗ್ಯಾರಂಟಿ..…!

ಸೋಮವಾರವನ್ನ ಶಿವನ ವಾರ ಅಂತಾನೇ ಕರೆಯುತ್ತಾರೆ. ಸೋಮವಾರದಂದು ಭಕ್ತಿ ನಿಷ್ಟೆಯಿಂದ ಶಿವನನ್ನ ಆರಾಧಿಸಿದ್ರೆ ನಮ್ಮ ಸಂಕಷ್ಟಗಳೆಲ್ಲ ದೂರವಾಗುತ್ತೆ ಅನ್ನೋ ನಂಬಿಕೆ ನಮ್ಮಲ್ಲಿದೆ. ಹೀಗಾಗಿ ಸೋಮವಾರ ಶಿವನ ದೇವಾಲಯಗಳಲ್ಲಿ ಜನ Read more…

ಈ ಘಟನೆ ನಡೆದ್ರೆ ನಿಮ್ಮ ಮೇಲೆ ದೇವರ ಕೃಪೆಯಿದೆ ಎಂದರ್ಥ

ಭಗವಂತನ ಕೃಪೆಯಿದ್ದರೆ ಜೀವನ ಸುಖಕರವಾಗಿರುತ್ತದೆ. ಯಾವುದಕ್ಕೂ ಕೊರತೆ ಎದುರಾಗುವುದಿಲ್ಲ. ಸದಾ ಭಗವಂತನ ಕೃಪೆಯಿರುವ ವ್ಯಕ್ತಿಗಳು ಸಿಗೋದು ಅಪರೂಪ. ಕೆಲವೊಂದು ಲಕ್ಷಣಗಳು ಭಗವಂತನ ಆಶೀರ್ವಾದ ನಮ್ಮ ಮೇಲಿದೆ ಎಂಬುದನ್ನು ತಿಳಿಸುತ್ತದೆ. Read more…

ತಿರುಪತಿ ವೆಂಕಟೇಶ್ವರ ದೇಗುಲಕ್ಕೆ ಬರೋಬ್ಬರಿ 10 ಕೋಟಿ ರೂ. ದೇಣಿಗೆ

ತಿರುಪತಿ ವೆಂಕಟೇಶ್ವರ ವಿಶ್ವದ ಅತಿ ಸಿರಿವಂತ ದೇವರು. ಈ ದೇಗುಲಕ್ಕೆ ಭಕ್ತರು ಕಾಣಿಕೆ ರೂಪದಲ್ಲಿ ಹಣ ಮಾತ್ರವಲ್ಲದೆ ವಜ್ರಾಭರಣ ಸಹ ಸಲ್ಲಿಸುತ್ತಾರೆ. ದೇಶ – ವಿದೇಶಗಳಿಂದ ಇಲ್ಲಿಗೆ ಆಗಮಿಸುವ Read more…

ದೇವಸ್ಥಾನದಲ್ಲಿ ಹಣ ಅರ್ಪಿಸುವ ವಿಧಾನದಲ್ಲಿ ತಪ್ಪಾದರೆ ಬಡತನ ಗ್ಯಾರಂಟಿ

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ, ಆರಾಧನೆ ನಡೆಯುತ್ತದೆ. ಪೂಜೆ ವೇಳೆ ಹಿಂದಿನಿಂದ ನಡೆದು ಬಂದ ಪದ್ಧತಿಗಳನ್ನು ಪಾಲಿಸಲಾಗುತ್ತದೆ. ಮನೆಯಲ್ಲಿ ಅಥವಾ Read more…

ನಾನೇನಾದರೂ ತಪ್ಪು ಮಾಡಿದ್ರೆ ಚೌಡೇಶ್ವರಿ ದೇವಿ ನನಗೆ ಶಿಕ್ಷೆ ಕೊಡಲಿ; ಸಂಪುಟಕ್ಕೆ ಸೇರ್ಪಡೆ ವರಿಷ್ಠರ ನಿರ್ಧಾರ: ಕೆ.ಎಸ್. ಈಶ್ವರಪ್ಪ

ಬಾಗಲಕೋಟೆ: ನಾನೇನಾದರೂ ತಪ್ಪು ಮಾಡಿದ್ದರೆ ಚೌಡೇಶ್ವರಿ ದೇವಿ ನನಗೆ ಶಿಕ್ಷೆ ಕೊಡಲಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ನಮ್ಮ ಮನೆ ದೇವರು Read more…

BIG BREAKING: ಮಳಲಿ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ, ತಾಂಬೂಲ ಪ್ರಶ್ನೆಯಲ್ಲಿ ದೈವಜ್ಞ ಗೋಪಾಲಕೃಷ್ಣ ಮಾಹಿತಿ

ಮಂಗಳೂರು: ಮಳಲಿಯ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ ಎಂದು ತಾಂಬೂಲ ಪ್ರಶ್ನೆಯ ವೇಳೆ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಮಾಹಿತಿ ನೀಡಿದ್ದಾರೆ. ಕೇರಳದ ಪ್ರಖ್ಯಾತ ಜ್ಯೋತಿಷಿ ಜೆ.ಪಿ. ಗೋಪಾಲಕೃಷ್ಣ Read more…

ಭಗವಂತನ ʼಪಾರ್ಥನೆʼ ವೇಳೆ ಮಾಡಬಾರದು ಈ ತಪ್ಪು

ಹಿಂದೂ ಧರ್ಮದಲ್ಲಿ ಭಗವಂತನ ಪಾರ್ಥನೆಗೆ ವಿಶೇಷ ಮಹತ್ವವಿದೆ. ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿ ದಿನ ಭಗವಂತನ ಪ್ರಾರ್ಥನೆ ಮಾಡಬೇಕೆನ್ನಲಾಗುತ್ತದೆ. ಸಾಮಾನ್ಯವಾಗಿ ದೇವರ ಮುಂದೆ ಕೈ ಮುಗಿದು ನಿಂತು ಭಕ್ತನಾದವನು ಪ್ರಾರ್ಥನೆ Read more…

ಹರಕೆ ತೀರಿದ್ದಕ್ಕೆ ಕ್ವಿಂಟಾಲ್ ಚೀಲ ಹೊತ್ತು ಯುವಕನಿಂದ ‘ದೀರ್ಘದಂಡ’ ನಮಸ್ಕಾರ…!

ಭಕ್ತರು ತಾವು ಬಯಸಿದ್ದನ್ನು ಈಡೇರಿಸಿಕೊಳ್ಳುವ ಸಲುವಾಗಿ ದೇವರ ಮೊರೆ ಹೋಗುತ್ತಾರೆ. ಇದಕ್ಕಾಗಿ ಹರಕೆಯನ್ನು ಸಹ ಹೊತ್ತುಕೊಳ್ಳುತ್ತಾರೆ. ತಾವು ಬಯಸಿದ್ದು ಈಡೇರಿದ ಬಳಿಕ ಹರಕೆ ತೀರಿಸುವುದು ವಾಡಿಕೆ. ಇದೇ ರೀತಿ Read more…

ದೇವಾನುದೇವತೆಗಳನ್ನು ಆಕರ್ಷಿಸುತ್ತೆ ಗಂಗಾ ಜಲದ ಈ ಒಂದು ʼಉಪಾಯʼ

ಜಾತಕದಲ್ಲಿ ದೋಷವಿರುವ ಜೊತೆಗೆ ವಾಸ್ತು ದೋಷ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿರುವ ಕೆಲ ಉಪಾಯ ಜಾತಕ ದೋಷದ ಜೊತೆಗೆ ವಾಸ್ತು ದೋಷವನ್ನು ನಿವಾರಣೆ ಮಾಡುತ್ತದೆ. ದೇವಾನುದೇವತೆಗಳನ್ನು ಆಕರ್ಷಿಸಲು ಇದು Read more…

ಪದ್ಧತಿಯಂತೆ ಮಾಡಿ ದೇವರ ‘ಪೂಜೆ’

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವದ ಸ್ಥಾನವಿದೆ. ಪದ್ಧತಿಯಂತೆ ಪೂಜೆ ಮಾಡಿ ದೇವರನ್ನು ಪ್ರಾರ್ಥಿಸುವುದ್ರಿಂದ ದೇವರ ಕೃಪೆಗೆ ಪಾತ್ರರಾಗಬಹುದು. ಪೂಜೆ ಮಾಡುವ ವಿಧಿ-ವಿಧಾನಗಳನ್ನೂ ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಕೆಲವೊಂದು Read more…

ಶುಕ್ರವಾರ ಲಕ್ಷ್ಮಿಗೆ 11 ಗುಲಾಬಿ ಅರ್ಪಿಸಿ ʼಅದೃಷ್ಟʼ ನಿಮ್ಮದಾಗಿಸಿಕೊಳ್ಳಿ

ಪೂಜೆಗೆ ಅನೇಕ ಹೂಗಳನ್ನು ಬಳಸ್ತಾರೆ. ಅದ್ರಲ್ಲೂ ಗುಲಾಬಿ ಹೂ ಅತ್ಯಂತ ಶ್ರೇಷ್ಠವಾದದ್ದು. ಗುಲಾಬಿ ಹೂವನ್ನು ಎಲ್ಲ ದೇವಾನುದೇವತೆಗಳಿಗೆ ಅರ್ಪಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಗುಲಾಬಿ ಹೂವಿನಲ್ಲಿ ಜಾತಕ ದೋಷ ನಿವಾರಣೆ Read more…

ಅಪ್ಪಿತಪ್ಪಿಯೂ ಮನೆಯ ಈ ದಿಕ್ಕಿನಲ್ಲಿ ʼಕಸದ ಡಬ್ಬಿʼ ಇಡಬೇಡಿ…..!

ಮನೆ ಅಥವಾ ಕಚೇರಿಯಲ್ಲಿ ನಾವು ಎಲ್ಲೆಂದರಲ್ಲಿ ಡಸ್ಟ್ ಬಿನ್ ನ್ನು ಇಡುತ್ತೇವೆ. ಆದರೆ ಈ ರೀತಿ ಮಾಡಿದರೆ ನಮಗೆ ದಟ್ಟ ದಾರಿದ್ರ ಕಾಡುತ್ತದೆಯಂತೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ Read more…

ಇಂತಹ ಕೆಲಸ ಮಾಡಿದ ಮೇಲೆ ಅಪ್ಪಿತಪ್ಪಿಯೂ ʼದೇವರ ಪೂಜೆʼ ಮಾಡಬೇಡಿ

ದೇವರನ್ನು ಶೃದ್ಧಾ-ಭಕ್ತಿಯಿಂದ ಪೂಜಿಸಬೇಕು. ಯಾವುದೇ ಅಪೇಕ್ಷೆಗಳಿಲ್ಲದೇ ದೇವರನ್ನು ಪೂಜಿಸಿದರೆ ಅಂತವರಿಗೆ ದೇವರು ಬೇಗ ಒಲಿಯುತ್ತಾನೆ ಎಂದು ಹೇಳುತ್ತಾರೆ. ದೇವರ ಪೂಜೆ ಮಾಡುವವರು ಶುದ್ಧವಾಗಿರಬೇಕು. ಪ್ರತಿಯೊಬ್ಬರು ದೇವರ ಪೂಜೆ ಮಾಡುವಾಗ Read more…

‘ಅದೃಷ್ಟಲಕ್ಷ್ಮಿʼ ಒಲಿಯಬೇಕೆಂದರೆ ಇವುಗಳನ್ನು ಪಾಲಿಸಿ

ಸಾಮಾನ್ಯವಾಗಿ ಈಗಿನ ಕಾಲದ ಮಹಿಳೆಯರಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಆಸಕ್ತಿ ಕಡಿಮೆ. ಮನೆಯಲ್ಲಿ ಅನುಸರಿಸಬೇಕಾದ ಕ್ರಮಗಳು, ನಿಯಮಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುವುದಿಲ್ಲ. ಅಂತಹ ಮಹಿಳೆಯರಿಗೆ ಒಂದಿಷ್ಟು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...