alex Certify God | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಾಲಯಗಳಲ್ಲಿ ಘಂಟೆ ಮೊಳಗಿಸುವುದರ ಮಹತ್ವವೇನು….? ತಿಳಿಯಿರಿ ಈ ಸಂಗತಿ

ಭಕ್ತರು ದೇವಾಲಯ ಪ್ರವೇಶಿಸುತ್ತಿದ್ದಂತೆಯೇ ಮಾಡುವ ಮೊದಲ ಕೆಲಸ ಘಂಟೆ ಬಾರಿಸುವುದು. ಅಲ್ಲದೇ ದೇವರಿಗೆ ಆರತಿ ಮಾಡುವ ವೇಳೆ ಘಂಟಾನಾದ ನಿರಂತರವಾಗಿ ಮೊಳಗುತ್ತಿರುತ್ತದೆ. ದೇವಾಲಯಗಳಲ್ಲಿ ಘಂಟೆ ಮೊಳಗಿಸುವುದರ ಮಹತ್ವ ಇಲ್ಲಿದೆ ನೋಡಿ. Read more…

ಮಹಿಳೆಯರು ದೇವರ ಲಾಕೆಟ್ ಯಾಕೆ ಹಾಕ್ಬಾರದು ?

ನಮ್ಮ ಜೀವನಕ್ಕೆ ಸಂಬಂಧಿಸಿದ ಎಲ್ಲ ವಿಷ್ಯಗಳು ವಾಸ್ತು ಶಾಸ್ತ್ರದಲ್ಲಿ ಇದೆ. ವ್ಯಕ್ತಿ ಯಾವ ವಸ್ತುವನ್ನು ಧರಿಸಬೇಕು, ಯಾವುದನ್ನು ಧರಿಸಬಾರದು ಎಂಬುದನ್ನು ಕೂಡ ಹೇಳಲಾಗಿದೆ. ಅನೇಕರು ದೇವರ ಮೇಲಿನ ಭಕ್ತಿಗೆ Read more…

ಪೂಜೆಯ ವೇಳೆ ಧೂಪ ಬೆಳಗುವುದರ ಹಿಂದಿದೆ ವಿಶಿಷ್ಟ ನಂಬಿಕೆ……

ವಿಶೇಷ ಪೂಜೆ-ಪುನಸ್ಕಾರಗಳ ಸಂದರ್ಭದಲ್ಲಿ, ಹಬ್ಬಗಳಲ್ಲಿ ದೇವರ ಎದುರು ದೀಪದ ಜೊತೆಗೆ ಧೂಪವನ್ನೂ ಬೆಳಗುವ ಸಂಪ್ರದಾಯವಿದೆ. ಅದರ ಮಹತ್ವ ಅನೇಕರಿಗೆ ತಿಳಿದಿಲ್ಲ. ಮನೆ ಅಥವಾ ಕಚೇರಿಯಲ್ಲಿ ಬಹಳಷ್ಟು ನಕಾರಾತ್ಮಕ ಶಕ್ತಿ Read more…

ʼಸೂರ್ಯದೇವʼನಿಗೆ ಜಲ ಅರ್ಪಿಸುವ ವೇಳೆ ಮಾಡಬೇಡಿ ಈ ತಪ್ಪು

ಹಿಂದೂ ಧರ್ಮದಲ್ಲಿ ಸೂರ್ಯನನ್ನು ದೇವರೆಂದು ಪೂಜೆ ಮಾಡಲಾಗುತ್ತದೆ. ಭಾನುವಾರ ಸೂರ್ಯದೇವನ ವಾರವೆಂದು ನಂಬಲಾಗಿದೆ. ಸೂರ್ಯ ಪ್ರಸನ್ನನಾದ್ರೆ ಸಮಾಜದಲ್ಲಿ ಗೌರವ, ಸನ್ಮಾನ ದೊರಕುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಸೂರ್ಯದೇವನಿಗೆ Read more…

ಒಂದೊಂದು ಕನಸಿನ ಹಿಂದಿದೆ ಒಂದೊಂದು ಗುಟ್ಟು

ನಿಮಗೆ ಬೀಳುವ ಕನಸಿನ ಹಿಂದೆ ಒಂದೊಂದು ಗುಟ್ಟುಗಳು ಅಡಗಿರುತ್ತವೆ. ಕೆಲವು ಕನಸುಗಳನ್ನು ಶುಭ ಎಂದರೆ ಇನ್ನು ಕೆಲವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಅವುಗಳು ಹೇಗೆಂದಿರಾ..? ದೇವರ ಕನಸು ಬಿದ್ದರೆ Read more…

ಅರಿಯಿರಿ ಮನೆಯಲ್ಲಿ ಪೂಜೆ ಮಾಡುವ ಸರಿಯಾದ ವಿಧಾನ

  ಹಿಂದೂ ಧರ್ಮದಲ್ಲಿ ದೇವರ ಪೂಜೆ, ಆರಾಧನೆಗೆ ಮಹತ್ವದ ಸ್ಥಾನವಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ ನಡೆಯುತ್ತದೆ. ಹಬ್ಬಗಳಲ್ಲಿ, ಹೊಸ ಕೆಲಸದ ಆರಂಭದಲ್ಲಿ ದೇವರ ಪೂಜೆಯನ್ನು ಅವಶ್ಯವಾಗಿ Read more…

ನಿಮ್ಮ ಆಸೆ ಬಹು ಬೇಗ ಈಡೇರಬೇಕೆಂದರೆ ಪರ್ಸ್ ನಲ್ಲಿರಲಿ ಈ ಹೂ

ದೇವರ ಆರಾಧನೆಗೆ ಅನೇಕ ಬಣ್ಣದ ಹೂಗಳನ್ನು ಬಳಸಲಾಗುತ್ತದೆ. ಆದ್ರೆ ದೇವರ ಪೂಜೆಗೆ ಕೆಂಪು ಹಾಗೂ ಹಳದಿ ಬಣ್ಣದ ಹೂ ಶ್ರೇಷ್ಠವೆಂದು ನಂಬಲಾಗಿದೆ. ಕೆಂಪು ಬಣ್ಣದ ಹೂವಿನಲ್ಲಿ ದೇವರ ಆರಾಧನೆ Read more…

‘ವಾಸ್ತುಶಾಸ್ತ್ರ’ದ ಈ ವಿಷಯಗಳ ಬಗ್ಗೆ ಇರಲಿ ಗಮನ

ಆಧುನಿಕ ಕಾಲದಲ್ಲಿ ವಾಸ್ತುವಿಗೆ ಅನೇಕರು ಮಹತ್ವ ನೀಡ್ತಾ ಇದ್ದಾರೆ. ವಾಸ್ತು ಪ್ರಕಾರ ಮನೆ ನಿರ್ಮಾಣ ಮಾಡುವ ಜೊತೆಗೆ ಸಣ್ಣ ಪುಟ್ಟ ವಿಷಯಗಳ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ದೇವರ ಮನೆಯಲ್ಲಿರಬೇಕಾದ Read more…

ಮಕ್ಕಳಿಗೆ ದೇವರ ಹೆಸರನ್ನು ಇಡುವುದು ಯಾಕೆ ಗೊತ್ತಾ ? ಇದರ ಹಿಂದಿದೆ ಈ ಕಾರಣ

ಮಗು ಹುಟ್ಟುವ ಸೂಚನೆ ಸಿಕ್ಕ ಕೂಡಲೇ ಹೆಣ್ಣಾದರೆ ಈ ಹೆಸರು, ಗಂಡಾದರೆ ಈ ಹೆಸರು ಇಡಬೇಕು ಎಂದು ಹುಡುಕಾಟ ಶುರು ಮಾಡುವುದು ಸಾಮಾನ್ಯ. ಇತ್ತೀಚೆಗಂತೂ ತಮ್ಮ ಮಗುವಿನ ಹೆಸರು Read more…

ಮನೆಯಲ್ಲಿ ಸುಂದರ ಫೋಟೋ ಹಾಕುವುದರಿಂದ ಏನು ಲಾಭ…?

ಛಾಯಾಚಿತ್ರ ಹಾಗೂ ವರ್ಣಚಿತ್ರಗಳು ಮನೆ ಅಲಂಕಾರವನ್ನು ಹೆಚ್ಚಿಸುತ್ತವೆ. ಅಲಂಕಾರಕ್ಕಾಗಿ ನಾವು ಬಳಸುವ ಕೆಲ ಫೋಟೋಗಳು ನಕಾರಾತ್ಮಕ ಪ್ರಭಾವ ಬೀರಿದ್ರೆ ಮತ್ತೆ ಕೆಲವು ಸಕಾರಾತ್ಮಕ ಪರಿಣಾಮ ಬೀರುತ್ತವೆ. ಪ್ರತಿಯೊಂದು ಫೋಟೋಕ್ಕೂ Read more…

ಬಾಲಕೃಷ್ಣನ ಮೈ ತುಂಬಾ ಅಷ್ಟೊಂದು ಒಡವೆಗಳು ಯಾಕೆ ಗೊತ್ತಾ ? ಇಲ್ಲಿದೆ ಇಂಟ್ರೆಸ್ಟಿಂಗ್ ವಿವರ

ಶ್ರೀ ಕೃಷ್ಣ, ಮಹಾವಿಷ್ಣುವಿನ ಅವತಾರಗಳಲ್ಲಿ ಒಬ್ಬ. “ಎಲ್ಲಿ, ಯಾವಾಗ ಅಧರ್ಮ ತಾಂಡವವಾಡುತ್ತೋ ಆಗೆಲ್ಲಾ ನಾನು ಧರ್ಮದ ರಕ್ಷಣೆಗೆ ಅವತಾರವೆತ್ತಿ ಬರುತ್ತೇನೆ” ಎಂದು ತನ್ನ ವಿರಾಟ್ ರೂಪದಲ್ಲಿ ಹೇಳಿದ್ದಾನೆ. ಧರ್ಮದ Read more…

ನೈವೇದ್ಯಕ್ಕೆ ಮಾಡಿ ಸಿಹಿ ಸಿಹಿ ‘ಹೆಸರುಬೇಳೆ ಪಂಚಕಜ್ಜಾಯ’

ಹಬ್ಬಕ್ಕೆ ಏನಾದರೂ ಸಿಹಿ ಮಾಡಿ ದೇವರಿಗೆ ನೈವೇದ್ಯ ಇಡುವ ಪದ್ಧತಿ ಇರುತ್ತದೆ. ಪಂಚಕಜ್ಜಾಯವಂತೂ ಎಲ್ಲರ ಮನೆಯಲ್ಲೂ ಮಾಡಿಯೇ ಮಾಡುತ್ತಾರೆ. ಇಲ್ಲಿ ಹೆಸರುಬೇಳೆ ಪಂಚಕಜ್ಜಾಯ ಮಾಡುವ ವಿಧಾನ ಇದೆ, ಟ್ರೈ Read more…

ನೆಲದ ಮೇಲೆ ಬಿದ್ದರೂ ಪೂಜೆಗೆ ಬಳಕೆಯಾಗುತ್ತೆ ಈ ಹೂವು….!

ದೇವರ ಪೂಜೆಗೆ ನಾವು ಸರ್ವಶ್ರೇಷ್ಠವಾದ ಪದಾರ್ಥಗಳನ್ನೇ ಆಯ್ಕೆ ಮಾಡುತ್ತೇವೆ. ಹೂವು, ಹಣ್ಣು, ನೈವೇದ್ಯ, ಪೂಜಾ ಸಲಕರಣೆಗಳು ಎಲ್ಲವೂ ಶುದ್ಧ ಹಾಗೂ ಚೊಕ್ಕವಾಗಿರುವಂತೆ ನಿಗಾ ವಹಿಸುತ್ತೇವೆ. ಯಾವುದೇ ಕಾರಣಕ್ಕೂ ಇದರಲ್ಲಿ Read more…

ನಮ್ಮ ದೇಹದ ಅಮೂಲ್ಯ ಅಂಗ ಕಣ್ಣಿನ ರಕ್ಷಣೆ ಹೀಗಿರಲಿ

ಕಣ್ಣು ದೇವರು ಕೊಟ್ಟ ವರ ಅಂದ್ರೆ ತಪ್ಪಾಗಲಾರದು. ಕಣ್ಣಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲು ಅಸಾಧ್ಯ. ನಮ್ಮ ದೇಹದ ಅಮೂಲ್ಯ ಅಂಗವನ್ನು ರಕ್ಷಿಸಿಕೊಳ್ಳುವುದು ನಮ್ಮ ಹೊಣೆ. ಈಗಿನ ಲೈಫ್ ಸ್ಟೈಲ್, ಸದಾ Read more…

‘ಸರ್ವಾಂಗ ಸುಂದರ’ ನಾಗಲು ಬಯಸಿ ದೇವರ ಮೊರೆ ಹೋದ ಭಕ್ತ; ಕಾಣಿಕೆ ಹುಂಡಿಯಲ್ಲಿತ್ತು ಬೇಡಿಕೆ ಪತ್ರ….!

ಇಷ್ಟಾರ್ಥಗಳನ್ನು ನೆರವೇರಿಸುವಂತೆ ಕೋರಿ ದೇವರ ಮೊರೆ ಹೋಗುವುದು ಸಾಮಾನ್ಯ ಸಂಗತಿ. ಅದರಲ್ಲೂ ಸಂಕಷ್ಟಗಳನ್ನು ನಿವಾರಣೆ ಮಾಡುವಂತೆ ಕೋರುವ ಬೇಡಿಕೆಯೇ ಹೆಚ್ಚು. ಇದರ ಮಧ್ಯೆ ನಟನಾಗಲು ಬಯಸಿದ್ದ ವ್ಯಕ್ತಿಯೊಬ್ಬ ಸರ್ವಾಂಗ Read more…

ದೇವರನ್ನೇ ಯಾಮಾರಿಸಲು ಹೊರಟ ಭಕ್ತ: ಹುಂಡಿಗೆ ನಕಲಿ ನೋಟು

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಕಳಸದ ಕಳಸೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ 2,000 ರೂ. ಮುಖಬೆಲೆಯ ಜೆರಾಕ್ಸ್ ನೋಟುಗಳು ಪತ್ತೆಯಾಗಿವೆ. ದೇವಾಲಯಕ್ಕೆ ಬಂದ ಭಕ್ತ ದೇವರಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಿ Read more…

ಹಿಂದೂ ದೇವರ ಅವಹೇಳನ, ಅಶ್ಲೀಲ ಸಂದೇಶ ಪೋಸ್ಟ್: ಯುವಕ ಅರೆಸ್ಟ್

ಮಂಗಳೂರು: ಹಿಂದೂ ದೇವರ ಅವಹೇಳನ ಮಾಡಿದ ಆರೋಪಿಯನ್ನು ಮಂಗಳೂರಿನ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಬಿಕರ್ನಕಟ್ಟೆ ಮಸೀದಿ ಹಿಲ್ ರಸ್ತೆ ಸಮೀಪದ ನಿವಾಸಿ ಮಹಮ್ಮದ್ ಸಲ್ಮಾನ್(22) ಬಂಧಿತ Read more…

ದೇವರ ಪೂಜೆಯಲ್ಲಿ ಈ ನಿಯಮಗಳನ್ನು ತಪ್ಪದೇ ಅನುಸರಿಸಿ, ಇಲ್ಲದಿದ್ದರೆ ಸಿಗುವುದಿಲ್ಲ ಪೂಜಾಫಲ….!

ಹಿಂದೂ ಧರ್ಮದಲ್ಲಿ ದೇವರು ಮತ್ತು ದೇವತೆಗಳನ್ನು ಪ್ರತಿದಿನ ಪೂಜಿಸಲಾಗುತ್ತದೆ. ಅದು ಮನೆ ಮತ್ತು ದೇವಾಲಯದಲ್ಲಿರಬಹುದು. ಪೂಜೆ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುವುದಲ್ಲದೇ, ಸಂಪತ್ತು, ಭಗವಂತನ ಆಶೀರ್ವಾದ ನಮ್ಮದಾಗುತ್ತದೆ. ಆದರೆ Read more…

ಮನೆಯಲ್ಲಿ ಸುಖ-ಶಾಂತಿ ನೆಲೆಸಿರಲು ಹನುಮಂತನ ಈ ಫೋಟೋ ಇದ್ರೆ ಒಳಿತು

ಪ್ರಾಚೀನ ಕಾಲದಿಂದಲೂ ವಿವಿಧ ದೇವರ ಫೋಟೋಗಳನ್ನು, ಮೂರ್ತಿಗಳನ್ನು ಮನೆಯಲ್ಲಿ ಹಾಕಲಾಗುತ್ತದೆ. ಕೆಲವರ ಮನೆಯಲ್ಲಿ ದೇವರ ಮನೆ, ಹಾಲ್ ಸೇರಿದಂತೆ ಅನೇಕ ಕಡೆ ಫೋಟೋಗಳನ್ನು ಹಾಕಿರ್ತಾರೆ. ಇದು ಅನೇಕ ವಾಸ್ತು Read more…

ಆರತಿ ತಟ್ಟೆ ಮುಟ್ಟಿದ ಪರಿಶಿಷ್ಟ ಶಿಕ್ಷಕನ ಮೇಲೆ ಹಲ್ಲೆ, ಕೊಲೆ ಬೆದರಿಕೆ

ರಾಮನಗರ: ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹೇಮಾಪುರದ ಗ್ರಾಮ ದೇವರ ಉತ್ಸವದಲ್ಲಿ ಆರತಿ ತಟ್ಟೆ ಮುಟ್ಟಿದ ಪರಿಶಿಷ್ಟ ಸಮುದಾಯದ ಶಿಕ್ಷಕರೊಬ್ಬರ ಮೇಲೆ ಒಕ್ಕಲಿಗ ಸಮುದಾಯದವರು ಮನಬಂದಂತೆ ಥಳಿಸಿ ಕೊಲೆ Read more…

ಶುಭ ಕಾರ್ಯಗಳಿಗೆ ತೊಂದರೆ ಬಂದರೆ ಸಕ್ಕರೆಯಿಂದ ಹೀಗೆ ‘ಪರಿಹಾರ’ ಮಾಡಿ

ಮನೆಯಲ್ಲಿ ಶುಭ ಕಾರ್ಯಗಳು ನಡೆಯಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಕೆಲವೊಮ್ಮೆ ಶುಭ ಕೆಲಸಗಳಿಗೆ ಅಡೆತಡೆಗಳು ಎದುರಾಗುತ್ತವೆ. ಈ ರೀತಿ ಸಮಸ್ಯೆ ಎದುರಾದರೆ ಅದನ್ನು ನಿವಾರಿಸಲು ಈ ಪರಿಹಾರವನ್ನು ಮಾಡಿ. Read more…

ಕೈಯಲ್ಲಿ ಹಣ ನಿಲ್ತಿಲ್ಲವೆಂದ್ರೆ ಗಣೇಶನಿಗೆ ಇದನ್ನು ಅರ್ಪಿಸಿ

ಬುಧವಾರ ಗಣೇಶನಿಗೆ ಪ್ರಿಯವಾದ ದಿನ. ಈ ದಿನ ಗಣೇಶನಿಗೆ ವಿಶೇಷ ಪೂಜೆ ಮಾಡಿದ್ರೆ ಫಲ ಪ್ರಾಪ್ತಿಯಾಗುತ್ತದೆ. ಗಣೇಶ ಬುದ್ದಿ ಹಾಗೂ ಜ್ಞಾನದ ದೇವರು. ಗಣೇಶನ ಆರಾಧನೆ ಮಾಡುವವರಿಗೆ ಜ್ಞಾನದ Read more…

’ಹನುಮಂತ ದೇವರೇ ಅಲ್ಲ’: ಪೊಲೀಸ್ ಭದ್ರತೆ ಬಳಿಕ ’ಆದಿಪುರುಷ್’ ಡೈಲಾಗ್ ಬರಹಗಾರನ ಮತ್ತೊಂದು ಹೇಳಿಕೆ

ರಾಮಾಯಣವನ್ನು ಅವಹೇಳನಕಾರಿಯಾಗಿ ತೋರಿದ್ದಾರೆ ಎಂಬ ಆಪಾದನೆ ಮೇಲೆ ತೀವ್ರ ವಿವಾದಕ್ಕೆ ಕಾರಣವಾಗಿರುವ ’ಆದಿಪುರುಷ್’ ಸಿನೆಮಾದಲ್ಲಿ ಡೈಲಾಗ್‌ ಗಳನ್ನು ಬರೆದಿರುವ ಮನೋಜ್ ಮುಂತಾಸಿರ್‌ ತಮಗೆ ಜೀವ ಬೆದರಿಕೆ ಇರುವುದಾಗಿ ಹೇಳಿಕೊಂಡ Read more…

ಎಂದೂ ದೇವರ ಮುಂದೆ ಇಡಬಾರದು ಬೇಡಿಕೆ

ಸಂಕಟ ಬಂದಾಗ ವೆಂಕಟ ರಮಣ ಎನ್ನುವವರಿದ್ದಾರೆ. ಅನೇಕರು ಹೀಗೆ ಮಾಡ್ತಾರೆ. ಯಾವುದೋ ಬೇಡಿಕೆ ಮುಂದಿಟ್ಟುಕೊಂಡು ದೇವರಿಗೆ ತಮ್ಮ ಭಕ್ತಿ ಪ್ರದರ್ಶಿಸಲು ಮುಂದಾಗ್ತಾರೆ. ಭಕ್ತಿ, ಆರಾಧನೆ, ಪೂಜೆ ಬದಲು ಅವ್ರು Read more…

ಮನೆಯಲ್ಲಿ ಈ ʼಪ್ರತಿಮೆʼಗಳನ್ನಿಡಬೇಡಿ

ಹಿಂದೂ ಧರ್ಮದ ಪ್ರಕಾರ ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ ಮಾಡ್ತಾರೆ. ಮನೆಯಲ್ಲಿ ದೇವರ ಪೂಜೆ ಮಾಡುವುದರಿಂದ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ವಿಗ್ರಹಗಳನ್ನು ಹಾಗೂ ದೇವರ ಫೋಟೋಗಳನ್ನು ಪೂಜೆ ಮಾಡ್ತಾರೆ. Read more…

ಪೂಜೆ ಮಾಡುವ ವೇಳೆ ಈ ಶುಭ ಸಂಕೇತ ಸಿಕ್ಕಿದ್ರೆ ‘ಅದೃಷ್ಟ’ ಬದಲಾದಂತೆ

ಶುದ್ಧ ಮನಸ್ಸಿನಿಂದ ಮಾಡಿದ ಪೂಜೆಗೆ ಭಗವಂತ ಬೇಗ ಕರುಣೆ ತೋರುತ್ತಾನಂತೆ. ಪೂಜೆ ಮಾಡುವ ವೇಳೆ ಕೆಲವೊಂದು ಘಟನೆಗಳು ನಡೆಯುತ್ತವೆ. ಇದು ಮುಂದಾಗುವ ಘಟನೆಗಳ ಸಂಕೇತವನ್ನು ನೀಡುತ್ತವೆ. ಕೆಲವೊಂದು ಘಟನೆಗಳು Read more…

ಹೆಲಿಕಾಪ್ಟರ್ ಗೆ ರಣಹದ್ದು ಡಿಕ್ಕಿ: ಡಿ.ಕೆ. ಶಿವಕುಮಾರ್ ಪಾರಾದ ಬಗ್ಗೆ ಖ್ಯಾತ ಜ್ಯೋತಿಷಿ ಮಹತ್ವದ ಮಾಹಿತಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ರಣಹದ್ದು ಡಿಕ್ಕಿ ಹೊಡೆದಿದ್ದು ಅದೃಷ್ಟವಶಾತ್ ಡಿ.ಕೆ. ಶಿವಕುಮಾರ್ ಸೇರಿದಂತೆ ಹೆಲಿಕಾಪ್ಟರ್ ನಲ್ಲಿದ್ದ ಎಲ್ಲರೂ ಪಾರಾಗಿದ್ದಾರೆ. ಈ ಬಗ್ಗೆ Read more…

ಪ್ರತಿದಿನ ‌ʼಶುದ್ಧ ತುಪ್ಪದ ದೀಪʼ ಹಚ್ಚಿ ಆರ್ಥಿಕ ಸಮಸ್ಯೆ ದೂರಮಾಡಿ

ಪ್ರತಿದಿನ ಭಗವಂತನ ಪೂಜೆ ಮಾಡುವುದರಿಂದ ಎಲ್ಲ ಕಷ್ಟಗಳು ದೂರವಾಗುತ್ತವೆ. ಪೂಜೆಯಿಂದ ಸುಖ-ಸಮೃದ್ಧಿ ನೆಲೆಸುತ್ತದೆ. ದೇವರ ಪೂಜೆಗೆ ಅನೇಕ ವಸ್ತುಗಳನ್ನು ಬಳಸ್ತಾರೆ. ಅದ್ರಲ್ಲಿ ತುಪ್ಪದ ದೀಪ ಕೂಡ ಒಂದು. ತುಪ್ಪದ Read more…

ಕನಸಿನಲ್ಲಿ ಕಾಣುವ ದೇವರು ನೀಡುವ ಸಂಕೇತ ಏನು ಗೊತ್ತಾ…..?

ಗಾಢ ನಿದ್ರೆಯಲ್ಲಿ ಜನರು ಕನಸು ಕಾಣ್ತಾರೆ. ಕನಸಿನಲ್ಲಿ ಅನೇಕ ವಿಷ್ಯಗಳು ಕಾಣಿಸುತ್ತವೆ. ಕೆಲ ಶುಭ ಘಟನೆಗಳಾಗಿದ್ದರೆ ಮತ್ತೆ ಕೆಲವು ಅಶುಭ ಘಟನೆಗಳಾಗಿರುತ್ತವೆ. ಕನಸಿನಲ್ಲಿ ದೇವರನ್ನು ಕಂಡರೆ ಯಾವ ಫಲ Read more…

ಸಂಜೆ ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ….!

ಪ್ರತಿ ಕೆಲಸಕ್ಕೂ ಒಂದು ಸಮಯವಿದೆ. ಅದರಲ್ಲೂ ಕೆಲವೊಂದು ಕೆಲಸವನ್ನು ಯಾವುದೇ ಕಾರಣಕ್ಕೂ ಸಂಜೆ ಮಾಡಬಾರದು. ಹಾಗೆ ಮಾಡಿದ್ರೆ ಲಕ್ಷ್ಮಿ ಜೊತೆಗೆ ಎಲ್ಲ ದೇವಾನುದೇವತೆಗಳು ಮನೆ ತೊರೆದು ಹೋಗುತ್ತವೆ ಎಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...