alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ಡಕ್ಕೆ ಡಿಕ್ಕಿ ಹೊಡೆದ ಕಾರು: ಮೂವರ ಸಾವು

ಚಾಲಕನ ನಿಯಂತ್ರಣ ತಪ್ಪಿದ ಸ್ಕಾರ್ಪಿಯೋ ವಾಹನ ಗುಡ್ಡಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಮೂರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಆರೊಳ್ಳಿ ಕ್ರಾಸ್ Read more…

ಮೊದಲ ಬಾರಿ ಈ ರಾಜ್ಯಗಳಲ್ಲಿ ದುಬಾರಿಯಾಯ್ತು ಪೆಟ್ರೋಲ್ ಗಿಂತ ಡಿಸೇಲ್ ಬೆಲೆ…!

ತೈಲ ಬೆಲೆಯಲ್ಲಿ ನಿರಂತರ ಕುಸಿತ ಕಾಣುತ್ತಿದ್ದರೂ ಮೂರು ರಾಜ್ಯಗಳಲ್ಲಿ ಪೆಟ್ರೋಲ್ ಗಿಂತ ಡಿಸೇಲ್ ಬೆಲೆ ದುಬಾರಿಯಾಗಿದೆ. ಗುಜರಾತ್, ಒರಿಸ್ಸಾ ಮತ್ತು ಗೋವಾದಲ್ಲಿ ಪೆಟ್ರೋಲ್ ಗಿಂತ ಡಿಸೇಲ್ ಬೆಲೆ ದುಬಾರಿಯಾಗಿದೆ. Read more…

‘ಆರೋಗ್ಯ’ಕ್ಕಿಂತ ‘ಅಧಿಕಾರ’ವೇ ಮುಖ್ಯವಾಯ್ತಾ ಬಿಜೆಪಿಗೆ…?

ಅನಾರೋಗ್ಯಕ್ಕೊಳಗಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್, ಈ ಹಿಂದೆ ಅಮೆರಿಕಾದಲ್ಲಿ ಚಿಕಿತ್ಸೆ ಪಡೆದುಕೊಂಡು ಹಿಂದಿರುಗಿದ್ದು, ಆರೋಗ್ಯದಲ್ಲಿ ಮತ್ತೇ ಏರುಪೇರಾದ ಕಾರಣ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ Read more…

ಶಾಕಿಂಗ್: ಸೋದರ ಸೊಸೆ ಮೇಲೆ ಸಹೋದರರಿಬ್ಬರಿಂದ ಅತ್ಯಾಚಾರ

ಪಣಜಿ: ಸೋದರ ಸೊಸೆ ಎಂದೂ ನೋಡದ ಕಾಮುಕ ಸಹೋದರರು ಆಕೆ ಮೇಲೆ 10 ವರ್ಷದಿಂದ ಅತ್ಯಾಚಾರ ಎಸಗಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ಗೋವಾ ರಾಜ್ಯದ ವೆರೆಮ್ ಎಂಬ ಹಳ್ಳಿಯಲ್ಲಿ Read more…

ಸರ್ಕಾರ ರಚಿಸುವ ಕನಸು ಕಾಣುತ್ತಿದ್ದ ಕಾಂಗ್ರೆಸ್ ಗೆ ಬಿಗ್ ಶಾಕ್…!

ಗೋವಾದ ಇಬ್ಬರು ಕಾಂಗ್ರೆಸ್ ಶಾಸಕರಾದ ದಯಾನಂದ್ ಸೊಪ್ಟೆ ಹಾಗೂ ಸುಭಾಷ್ ಶಿರೋಡ್ಕರ್ ಸೋಮವಾರ ಮಧ್ಯರಾತ್ರಿ ದೆಹಲಿಯತ್ತ ಹೋಗಿದ್ದಾರೆ. ಅವರು ಬಿಜೆಪಿ ಸೇರಲಿದ್ದಾರೆ ಎಂಬ ದಟ್ಟ ವದಂತಿ ಹಬ್ಬಿದೆ. ರಾಷ್ಟ್ರ Read more…

ಅತ್ಯಾಚಾರ ಮಾಡಿ ಕೊಲೆಗೈದವ ಗೋವಾ ಪೊಲೀಸರಿಗೆ ಸೆರೆಯಾದ

ಮಧ್ಯ ವಯಸ್ಕ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಬಳಿಕ ಆಕೆಯನ್ನು ಕೊಲೆಗೈದ ಕರ್ನಾಟಕ ಮೂಲದ ಯುವಕನನ್ನು ಗೋವಾ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಅತ್ಯಾಚಾರಿ ಹಾಗೂ ಕೊಲೆಗಾರ ಬೆಳಗಾವಿ ಮೂಲದ Read more…

ಸಮುದ್ರದ ಭಾರೀ ಅಲೆಗಳಿಂದ ಕುಟೀರಗಳಿಗೆ ಕುತ್ತು

ಪಣಜಿ: ಕಳೆದೆರಡು ದಿನಗಳಿಂದ ಸಮುದ್ರದ ಅಲೆಗಳು ಭಾರೀ ಪ್ರಮಾಣದಲ್ಲಿ ತಟಕ್ಕೆ ಅಪ್ಪಳಿಸುತ್ತಿದ್ದು, ಗೋವಾದ ಪ್ರಮುಖ ಸಮುದ್ರ ತೀರದಲ್ಲಿರುವ ಚಿಕ್ಕ ಚಿಕ್ಕ ಪ್ರವಾಸಿಗರ ಕುಟೀರಗಳಿಗೆ (ಗುಡಿಸಲು) ತೀವ್ರತರದಲ್ಲಿ ಹಾನಿಯಾಗಿದೆ. ಬಾಗಾ Read more…

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಗೋವಾದ ಸಂಪುಟ ಸಭೆ

ನವದೆಹಲಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕ್ಯಾಬಿನೆಟ್ ಸಭೆ ಕರೆದಿದ್ದಾರೆ. ಇಂದಿನ ಸಭೆಯಲ್ಲಿ ಆಡಳಿತ ಮತ್ತು ಸಂಪುಟ ಪುನರ್ರಚನೆಯ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ. ಪ್ಯಾಂಕ್ರಿಯಾಟಿಕ್ Read more…

ಶವಾಗಾರದಲ್ಲಿದ್ದ ಫುಟ್ಬಾಲ್ ಆಟಗಾರನ ಶವ ನಾಪತ್ತೆ

ಗೋವಾದ ಪ್ರಸಿದ್ಧ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದ ಫುಟ್ಬಾಲ್ ಆಟಗಾರನ ಶವ ನಾಪತ್ತೆಯಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಗೋವಾ ಅಪರಾಧಿ ವಿಭಾಗಕ್ಕೆ ತನಿಖೆ ಜವಾಬ್ದಾರಿ ನೀಡಲಾಗಿದೆ. ಗೋವಾ ಮೆಡಿಕಲ್ ಕಾಲೇಜ್ Read more…

ಗೋವಾ ಆಸ್ಪತ್ರೆ ಸಿಬ್ಬಂದಿ ಮಾಡಿದ ಬೇಜವಾಬ್ದಾರಿ ಕೆಲಸ ಏನು ಗೊತ್ತಾ?!

ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ಬೇಜವಾಬ್ದಾರಿತನ ಅಕ್ಷರಶಃ ಶಾಕ್ ನೀಡಿದ್ದು ಆರೋಗ್ಯ ಇಲಾಖೆಯ ತಲೆ ಬಿಸಿಗೂ ಕಾರಣವಾಗಿದೆ. ಅದರ ಬದ್ಧತೆಯನ್ನೂ ಪ್ರಶ್ನಿಸುವಂತಾಗಿದೆ. ಅಷ್ಟಕ್ಕೂ ಆದದ್ದೇನು ಗೊತ್ತಾ? ಮೆಡಿಕಲ್ ಕಾಲೇಜು Read more…

ಆಸ್ಪತ್ರೆಯಲ್ಲಿ ಗೋವಾ ಸಿಎಂ: ಸರ್ಕಾರ ರಚನೆಗೆ ಕಾಂಗ್ರೆಸ್ ಯತ್ನ

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಆರೋಗ್ಯದಲ್ಲಿ ಏರುಪೇರಾಗಿದೆ. ಅನೇಕ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿರುವ ಪರಿಕ್ಕರ್, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಎಂ ಪರಿಕ್ಕರ್ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ Read more…

ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಸಿಎಂ

ಅನಾರೋಗ್ಯದ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ಮರಳಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆಂದು Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಎಕ್ಸಾಂ ಬರೆದ ಎಲ್ಲ ಅಭ್ಯರ್ಥಿಗಳೂ ಫೇಲ್…!

ಪಣಜಿ: ಇದು ನಂಬಲು ಸಾಧ್ಯವಿಲ್ಲ ಎನಿಸಿದ್ರೂ ನಂಬಲೇಬೇಕಾದ ಸತ್ಯ ಘಟನೆ. ಅಕೌಂಟೆಂಟ್ ಹುದ್ದೆಗಾಗಿ ರಾಜ್ಯ ಸರ್ಕಾರ ಕರೆದಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳೂ ಫೇಲಾಗಿರುವ ಘಟನೆ Read more…

ಚರ್ಚೆಗೆ ಕಾರಣವಾಗಿದೆ ಗೋಮಾಂಸ ಕುರಿತ ಬಿಜೆಪಿ ಶಾಸಕನ ಹೇಳಿಕೆ

ಗೋವಾದಲ್ಲಿ ಗೋ ರಕ್ಷಕ ದಳದಿಂದ ಗೋ ಮಾಂಸ ವಹಿವಾಟಿಗೆ ತೊಡಕಾಗುತ್ತಿದ್ದು, ಇದು ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುತ್ತಿದೆ. ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರ ಈ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ Read more…

ಕುಡುಕರಿಗೆ ಪಾಠ ಕಲಿಸಲು ಹೊರಟ ಗೋವಾ ಸಿಎಂ

ಗೋವಾ ಸಿಎಂ ಮನೋಹರ್ ಪರಿಕ್ಕರ್ ಮಹತ್ವದ ಆದೇಶವೊಂದನ್ನ ಜಾರಿ ಮಾಡುವ ಸಂಬಂಧ ಸಾರ್ವಜನಿಕರಿಗೆ ಈಗಾಗ್ಲೇ ಸೂಚನೆಯೊಂದನ್ನ ನೀಡಿದ್ದಾರೆ. ಆ ಪ್ರಕಾರ ಆಗಸ್ಟ್ 15ರಿಂದ ಗೋವಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ Read more…

ಮೋದಿಯವರ ಹೆಸರನ್ನು ಗಿನ್ನಿಸ್ ದಾಖಲೆಗೆ ಸೇರಿಸಿ ಎಂದ ಕಾಂಗ್ರೆಸ್, ಕಾರಣವೇನು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿಯವರ ನಾಲ್ಕು ವರ್ಷಗಳ ವಿದೇಶಿ ಪ್ರವಾಸದ ಬಗ್ಗೆ ಗೋವಾ ಕಾಂಗ್ರೆಸ್ ನ ಕಾರ್ಯಾಧ್ಯಕ್ಷ ಸಂಕಲ್ಪ್ ಅಮೋಲ್ಕರ್ ಕೊಂಕು ಮಾತುಗಳನ್ನಾಡಿದ್ದಾರೆ. ಪ್ರಧಾನಿಯವರ ವಿದೇಶಿ ಪ್ರಯಾಣವನ್ನ ಗಿನ್ನಿಸ್ ದಾಖಲೆಗೆ Read more…

ಈ ಮಂತ್ರ ಜಪಿಸಿ, ಉತ್ತಮ ಫಸಲು ಪಡೆಯಿರಿ

ಗೋವಾ ಬಿಜೆಪಿ ನೇತೃತ್ವದ ಸರ್ಕಾರ ಉತ್ತಮ ಬೆಳೆಗಾಗಿ ವೈದಿಕ ತಂತ್ರವನ್ನು ಪ್ರಾರಂಭಿಸಿದೆ. ರೈತರು ಉತ್ತಮ ಫಸಲಿಗಾಗಿ ದಿನಕ್ಕೆ 20 ನಿಮಿಷಗಳ ಕಾಲ ಮಂತ್ರ ಜಪಿಸಬೇಕೆಂದು ಹೇಳಲಾಗಿದೆ. ಓಂ ರೋಮ್ Read more…

ಕಿಕ್ ಬಾಕ್ಸಿಂಗ್ ನಲ್ಲಿ ಕೀರ್ತಿ ಪತಾಕೆ ಹಾರಿಸಿದ ಶಿವಮೊಗ್ಗ ಸ್ಪರ್ಧಿಗಳು

ಶಿವಮೊಗ್ಗ: ಗೋವಾದಲ್ಲಿ ಜೂನ್ 15, 16ರಂದು ಆಯೋಜಿಸಲಾಗಿದ್ದ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಜಿಲ್ಲಾ ಕಿಕ್ ಬಾಕ್ಸಿಂಗ್ ನ ಬಾಕ್ಸರ್ ಗಳು 2 ಚಿನ್ನದ ಪದಕ Read more…

ಬೀಚ್ ನಲ್ಲಿ ಬಟ್ಟೆ ಬಿಚ್ಚಿ ಫೋಟೋ ಕ್ಲಿಕ್ಕಿಸಿ ಬಾಯ್ ಫ್ರೆಂಡ್ ಮುಂದೆಯೇ….

ಪ್ರವಾಸಿಗರ ಮೆಚ್ಚಿನ ಸ್ಥಳ ಗೋವಾದಲ್ಲಿ ವಿದೇಶಿ ಯುವತಿ ಮೇಲೆ ಅತ್ಯಾಚಾರ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಸಮುದ್ರ ತೀರದಲ್ಲಿ ವಿದೇಶಿ ಜೋಡಿಯನ್ನು ಬೇರ್ಪಡಿಸಿದ ಕಾಮುಕರು ಬಟ್ಟೆ ಬಿಚ್ಚಿ ಫೋಟೋ Read more…

ಸರ್ಕಾರ ರಚಿಸುವಂತೆ ಆಹ್ವಾನ ನೀಡಲು ಕೋರಿದ್ದಾರೆ ಈ ಪಕ್ಷದವರು

ಕರ್ನಾಟಕ ರಾಜಕಾರಣದ ಪ್ರಭಾವ ಇದೀಗ, ಗೋವಾ, ಮಣಿಪುರ ಮತ್ತು ಬಿಹಾರ ರಾಜ್ಯಕ್ಕೂ ಹಬ್ಬಿದೆ. ಅಲ್ಲೂ ಕೂಡಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕರ್ನಾಟಕದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ Read more…

ಬಾಲಿವುಡ್ ಬೆಡಗಿಯೊಂದಿಗೆ ಆಟವಾಡಿದ ಕ್ರಿಸ್ ಗೇಲ್

ಇಂಡಿಯನ್ ಪ್ರೀಮಿಯರ್ ಲೀಗ್(ಐ.ಪಿ.ಎಲ್.)ನಲ್ಲಿ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಕ್ರಿಸ್ ಗೇಲ್, ಪ್ರಸಕ್ತ ಟೂರ್ನಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪರ ಆಟವಾಡುತ್ತಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ Read more…

ಸುಂದರ ಬೀಚ್ ಗಳಿಂದ ಕಣ್ಮನ ಸೆಳೆಯುವ ಗೋವಾ

ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಲ್ಲಿ ಗೋವಾ ಕೂಡ ಒಂದಾಗಿದೆ. ಇಲ್ಲಿನ ಬೀಚ್ ಗಳು, ಸುಂದರವಾದ ಕಟ್ಟಡಗಳು, ಚರ್ಚ್, ದೇವಾಲಯಗಳು ನೋಡಬಹುದಾದ ಸ್ಥಳಗಳಾಗಿವೆ. ಮಳೆಗಾಲ ಹೊರತುಪಡಿಸಿ, ವರ್ಷವಿಡಿ ಪ್ರವಾಸಿಗರಿಂದ ಗೋವಾ Read more…

ಮಹದಾಯಿ: ಕರ್ನಾಟಕ ವಿರುದ್ಧದ ಅರ್ಜಿ ಹಿಂಪಡೆದ ಗೋವಾ

ನವದೆಹಲಿ: ಮಹದಾಯಿ ನ್ಯಾಯಾಧೀಕರಣದಲ್ಲಿ ಕರ್ನಾಟಕದ ವಿರುದ್ಧ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಗೋವಾ ಸರ್ಕಾರ ಹಿಂಪಡೆದಿದೆ. ಮಹದಾಯಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಗೋವಾ Read more…

20 ವರ್ಷಗಳ ಕಾಲ ಕೋಣೆಯಲ್ಲಿ ಬಂಧಿಯಾಗಿದ್ಲು ಮಹಿಳೆ

ಉತ್ತರ ಗೋವಾದ ಸಂಕ್ಲೀನ್ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ತಾಯಿಯೊಬ್ಬಳು ಮಗನ ನೆರವಿನೊಂದಿಗೆ ಸ್ವಂತ ಮಗಳನ್ನೆ 20 ವರ್ಷಗಳ ಕಾಲ ಕೋಣೆಯಲ್ಲಿ ಕೂಡಿ ಹಾಕಿದ್ದಾಳೆ. ಬಂಧಿಯಾಗಿದ್ದ ಮಹಿಳೆಯ Read more…

ಟ್ಯಾಂಕರ್ ಪಲ್ಟಿಯಾಗಿದ್ದಕ್ಕೆ ಇಡೀ ಗ್ರಾಮವೇ ಖಾಲಿ

ಅಮೋನಿಯಾ ತುಂಬಿಕೊಂಡು ತೆರಳುತ್ತಿದ್ದ ಟ್ಯಾಂಕರ್ ಒಂದು ಪಲ್ಟಿಯಾದ ಪರಿಣಾಮ ಗ್ಯಾಸ್ ಲೀಕ್  ಆಗತೊಡಗಿದ್ದು, ಇದರಿಂದಾಗಿ ಸಮೀಪದ ಗ್ರಾಮದಲ್ಲಿನ ಗ್ರಾಮಸ್ಥರನ್ನು ತೆರವುಗೊಳಿಸಲಾಗಿದೆ. ಶುಕ್ರವಾರ ಬೆಳಗಿನ ಜಾವ 2.45 ರ ಸುಮಾರಿಗೆ Read more…

ಬಿಗ್ ಶಾಕ್ ! ನಿಗೂಢವಾಗಿ ಮೃತಪಟ್ಟ ಮತ್ತೊಬ್ಬ ನಟ

ಮಲಯಾಳಂ ಚಿತ್ರ ನಟ ಸಿಧು ಆರ್. ಪಿಳ್ಳೈ ಅವರ ಮೃತದೇಹ ಗೋವಾ ಬೀಚ್ ನಲ್ಲಿ ಪತ್ತೆಯಾಗಿದೆ. ‘ಸೆಕೆಂಡ್ ಶೋ’, ‘ಚಿತ್ರಂ’, ‘ವಂದನಂ’, ‘ಅಮೃತಂ ಗಮಯ’ ಮೊದಲಾದ ಚಿತ್ರಗಳಲ್ಲಿ ಅವರು Read more…

ಗೋವಾದಲ್ಲಿ ರಜೆಯ ಮೂಡ್ ನಲ್ಲಿ ಸೋನಿಯಾ ಗಾಂಧಿ

ಸುದೀರ್ಘ ಅವಧಿಗೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು, ಪುತ್ರ ರಾಹುಲ್ ಗಾಂಧಿ ಅವರಿಗೆ ಜವಾಬ್ದಾರಿಯನ್ನು ವರ್ಗಾಯಿಸಿದ್ದಾರೆ. ಅವರೀಗ ರಜೆ ಕಳೆಯಲು ಗೋವಾಕ್ಕೆ ಬಂದಿದ್ದಾರೆ. ಗೋವಾದಲ್ಲಿ ರಜೆಯ ಮಜಾ Read more…

ಸಮುದ್ರದಲ್ಲಿ ಕೆಟ್ಟು ನಿಂತ ಬೋಟ್: ಕನ್ನಡಿಗರ ಪರದಾಟ

ಗೋವಾ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಣಜಿ ಬಳಿ ಸಮುದ್ರದಲ್ಲಿ ಬೋಟ್ ಕೆಟ್ಟು ನಿಂತಿದ್ದು, 45 ಮಂದಿ ಪ್ರವಾಸಿಗರು 3 ಗಂಟೆಯಿಂದ ಸಮುದ್ರದಲ್ಲೇ ಇದ್ದಾರೆ. ನೆರವಿಗಾಗಿ ಮನವಿ Read more…

ಗೋವಾ ವೇಶ್ಯಾವಾಟಿಕೆ ಅಡ್ಡೆಗೂ ಬೇಕು ಆಧಾರ್…!

ಬ್ಯಾಂಕ್ ಗಳು, ಟೆಲಿಕಾಂ ಕಂಪನಿಗಳು ಮಾತ್ರ ಆಧಾರ್ ಕಾರ್ಡ್ ಕೇಳ್ತಿಲ್ಲ, ಇನ್ಮೇಲೆ ಗೋವಾದ ಪಿಂಪ್ ಗಳಿಗೂ ಆಧಾರ್ ದಾಖಲೆ ಕೊಡಬೇಕು. ಇಲ್ಲಿ ವೇಶ್ಯಾವಾಟಿಕೆಗೂ ಆಧಾರ್ ಕಡ್ಡಾಯ ಅನ್ನೋದನ್ನು ದೆಹಲಿಯ Read more…

ಸೆಕ್ಸ್ ರಾಕೆಟ್ ನಲ್ಲಿ ಸಿಕ್ಕಿಬಿದ್ದ ಗೋವಾ ಸಚಿವ..?

ಗೋವಾ ಮಂತ್ರಿಯೊಬ್ಬರು ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಸಾಮಾಜಿಕ ಕಾರ್ಯಕರ್ತರ ವಾಟ್ಸಾಪ್ ಒಂದು ಈ ಬಗ್ಗೆ ಸಂದೇಶ ರವಾನೆ ಮಾಡಿದೆ. ಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಸೆಕ್ಸ್ ವಿಡಿಯೋ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...