alex Certify Glass | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗಿರಲಿ ಕನ್ನಡಕ ಹಾಕುವವರ ಕಣ್ಣಿನ ಮೇಕಪ್‌

ಕನ್ನಡಕ ಹಾಕಿಕೊಳ್ಳುವ ಮಹಿಳೆಯರು ಮೇಕಪ್ ಮಾಡಿಕೊಳ್ಳುವಾಗ ಕೆಲವು ವಿಷಯಗಳ ಬಗ್ಗೆ ಜಾಗ್ರತೆ ವಹಿಸಬೇಕು. ನಿಮ್ಮ ಕಣ್ಣನ್ನು ಕನ್ನಡಕ ಮುಚ್ಚುವುದರಿಂದ ಈ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು. ನಿಮ್ಮ ಹುಬ್ಬುಗಳಿಗೆ ಮೇಕಪ್ Read more…

ಎಲ್ಲರಿಗೂ ಅನ್ವಯಿಸಲ್ಲ ʼಆರೋಗ್ಯʼಕ್ಕೆ ಸಂಬಂಧಿಸಿದ ಈ ನಿಯಮಗಳು

ಕೊರೊನಾ ವೈರಸ್ ಸಂದರ್ಭದಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದ ಸೇರಿದಂತೆ ಎಲ್ಲೆಡೆ ಆರೋಗ್ಯದ ಬಗ್ಗೆ ಮಾಹಿತಿ ಹರಿದಾಡ್ತಿದೆ. ಆದ್ರೆ ಇದ್ರಲ್ಲಿ ಬರುವ ಎಲ್ಲ Read more…

ಬೆಂಗಳೂರಿನಲ್ಲಿ ಮತ್ತೆ ಪುಂಡರ ಅಟ್ಟಹಾಸ: ಬೇಕರಿಗೆ ನುಗ್ಗಿ ಗಾಜು ಒಡೆದು ಆಹಾರ ಉತ್ಪನ್ನ ನಾಶ

ಬೆಂಗಳೂರು: ಬೆಂಗಳೂರಿನಲ್ಲಿ ಪುಂಡರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಬೇಕರಿಯೊಂದಕ್ಕೆ ನುಗ್ಗಿ ಗಾಜು ಒಡೆದು ಆಹಾರ ಉತ್ಪನ್ನಗಳನ್ನು ರಸ್ತೆಗೆ ಎಸೆದು ದಾಂಧಲೆ ಮಾಡಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತುಂಗಾನಗರ Read more…

ʼಪ್ಲಾಸ್ಟಿಕ್ʼ ಬಾಟಲ್ ನಿರಂತರ ಬಳಕೆಯಿಂದ ಕಾಡುತ್ತೆ ಈ ಸಮಸ್ಯೆ

ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರು ಕುಡಿಯುವುದು ಇಂದಿನ ಫ್ಯಾಶನ್ ಗಳಲ್ಲಿ ಒಂದು. ಇದರಿಂದ ಪರಿಸರಕ್ಕೂ ಹಾನಿ, ಆರೋಗ್ಯಕ್ಕೂ ಅಪಾಯಕಾರಿ. ಏನಿದರ ಮರ್ಮ…? ಸಂಶೋಧನೆಗಳ ಪ್ರಕಾರ ಪ್ಲಾಸ್ಟಿಕ್ ಅನ್ನು ಗಟ್ಟಿಯಾಗಿಸಲು Read more…

ಆರೋಗ್ಯಕ್ಕೂ ಬಹಳ ಒಳ್ಳೆಯದು ಬೆಣ್ಣೆ ಹಣ್ಣಿನ ಸ್ಮೂಥಿ

ಬೆಣ್ಣೆಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇದರ ಸ್ಮೂಥಿ ಮಾಡಿಕೊಂಡು ಸೇವಿಸುವುದರಿಂದ ಆರೋಗ್ಯಕ್ಕೂ ಬಹಳ ಒಳ್ಳೆಯದು. ಬೇಗನೆ ಮಾಡಿಕೊಂಡು ಸವಿಯಬಹುದು. ಬೇಕಾಗುವ ಸಾಮಾಗ್ರಿಗಳು: 1 ಬೆಣ್ಣೆ ಹಣ್ಣು, ½ ಬಾಳೆ ಹಣ್ಣು, Read more…

BIG NEWS : ದುಬೈನಲ್ಲಿ ತಲೆಯೆತ್ತಲಿದೆ ಮತ್ತೊಂದು ಅತಿ ಎತ್ತರದ ಹೋಟೆಲ್…! ಮುಂದಿನ ವರ್ಷಾಂತ್ಯಕ್ಕೆ ಕಾರ್ಯಾರಂಭ

ಕಟ್ಟಡ ನಿರ್ಮಾಣದ ವಿಷಯಗಳಲ್ಲಿ ಹಲವು ಪ್ರಥಮಗಳಿಗೆ ಹೆಸರಾಗಿರುವ ದುಬೈ ಈಗ ಇನ್ನೊಂದು ದಾಖಲೆ ಬರೆಯಲು ಸಿದ್ಧವಾಗಿದೆ. ಜಗತ್ತಿನ ಅತಿ ಎತ್ತರದ ಮತ್ತೊಂದು ಹೋಟೆಲ್ ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷದ ಅಂತ್ಯದ Read more…

ಕನ್ನಡಕ ಒತ್ತಿ ಕಲೆ ಮೂಡಿದೆಯೇ…? ಇಲ್ಲಿದೆ ಪರಿಹಾರ

ನಿತ್ಯ ಕನ್ನಡಕ ಧರಿಸುವವರ ಮೂಗಿನ ಮೇಲೆ ಒತ್ತು ಬಿದ್ದು ಅಲ್ಲೇ ಕಲೆಗಳು ಮೂಡುತ್ತವೆ. ಮತ್ತೆ ಕೆಲವರ ಮೂಗೇ ಚಟ್ಟೆಯಾಗಿ ಗುಳಿ ಬೀಳುತ್ತದೆ. ಕಾಂಟಾಕ್ಟ್ ಲೆನ್ಸ್ ಗಳನ್ನು ಬಳಸಿ ಕನ್ನಡಕ Read more…

ಜನ್ಮ ಜನ್ಮದ ಪಾಪ ನಿವಾರಣೆಯಾಗಬೇಕೆಂದರೆ ಮಾಡಿ ಈ ಚಿಕ್ಕ ಕೆಲಸ

ನಾವು ಗೊತ್ತಿದ್ದೋ, ಗೊತ್ತಿಲ್ಲದೇಯೋ ಏನೋ ಪಾಪ ಮಾಡಿರುತ್ತೇವೆ. ಅದರ ಪ್ರತಿ ಫಲ ಒಂದಲ್ಲ ಒಂದು ದಿನ ನಮಗೆ ಸಿಕ್ಕೆ ಸಿಗುತ್ತದೆ. ಹಾಗಾಗಿ ಮಾಡಿದ ಪಾಪವನ್ನೆಲ್ಲಾ ಕಳೆದುಕೊಳ್ಳಬೇಕಾದರೆ ಪಾಪವಿಮೋಚನಾ ಏಕಾದಶಿಯಂದು Read more…

ಹೀಗಿರಲಿ ಗಾಜಿನ ಪಾತ್ರೆಗಳ ನಿರ್ವಹಣೆ

ಲೋಹದ ಪಾತ್ರೆಗಳಿಗಿಂತ ತುಂಬಾ ನಾಜೂಕಾಗಿರುವ ಗಾಜಿನ ಪಾತ್ರೆಗಳು ನೋಡಲು ತುಂಬಾ ಸುಂದರವಾಗಿರುತ್ತವೆ. ಆದರೆ ಇದರ ನಿರ್ವಹಣೆ ಮತ್ತು ಸ್ವಚ್ಛತೆ ತುಂಬಾ ಸೂಕ್ಷ್ಮವಾಗಿರಬೇಕು. ಇಲ್ಲದಿದ್ದರೆ ಒಡೆದು ಹೋಗುವ ಸಾಧ್ಯತೆ ಇರುತ್ತದೆ. Read more…

ʼಅಜೀರ್ಣʼ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು

ನೀವು ತಿಂದ ಆಹಾರ ಜೀರ್ಣವಾಗುತ್ತಿಲ್ಲವೆ, ಬೆಳಿಗ್ಗೆ ತಿಂದ ತಿಂಡಿ ಸಂಜೆಯಾದರೂ ಹೊಟ್ಟೆಯಲ್ಲಿದೆ ಎನಿಸುತ್ತಿದೆಯೇ, ಇದಕ್ಕೆ ಅಗ್ನಿಮಾಂದ್ಯ ಎಂದು ಕರೆಯುತ್ತಾರೆ. ನಾವು ತಿಂದಿರುವ ಆಹಾರ ಮೂರು ತಾಸಿನವರೆಗೆ ಜೀರ್ಣ ಆಗಬೇಕು. Read more…

ಬೆಚ್ಚಿಬೀಳಿಸುವಂತಿದೆ ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿ ಬಳಸಿದ ತಂತ್ರ….!

ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿಗಳು ನಾನಾ ಕಸರತ್ತು ಮಾಡುತ್ತಾರೆ, ಅನೇಕ ಬಾರಿ ಸಿಕ್ಕಿಬೀಳುತ್ತಾರೆ. ಇಲ್ಲೊಬ್ಬ ವಿದ್ಯಾರ್ಥಿ ಕಾಪಿ ಹೊಡೆಯಲು ಹೊಸ ದಾರಿ ಕಂಡುಕೊಂಡು ಸಿಕ್ಕಿಬಿದ್ದಿದ್ದಾನೆ. ಫತೇಹಾಬಾದ್ ಜಿಲ್ಲೆಯಲ್ಲಿ ತನ್ನ Read more…

BIG NEWS: ಸ್ಪೂನ್, ಲೋಟ ಸೇರಿ ಏಕಬಳಕೆ ಪ್ಲಾಸ್ಟಿಕ್ ನಿಷೇಧ, ಜುಲೈ 1 ರಿಂದ ಉತ್ಪಾದನೆ, ಸಂಗ್ರಹ, ವಿತರಣೆ, ಬಳಕೆಯೂ ಸಂಪೂರ್ಣ ಬ್ಯಾನ್

ನವದೆಹಲಿ: ಪ್ಲಾಸ್ಟಿಕ್ ಸ್ಪೂನ್, ಗ್ಲಾಸ್‌, ಫ್ಲ್ಯಾಗ್, ಬ್ಯಾನರ್‌ ಇಯರ್‌ ಬಡ್‌ಗಳು ಸೇರಿ ಏಕ ಬಳಕೆ ಪ್ಲಾಸ್ಟಿಕ್‌ ಗಳನ್ನು ಜುಲೈ 1 ರಿಂದ ನಿಷೇಧಿಸಲಾಗುವುದು. ಪ್ಲಾಸ್ಟಿಕ್ ಧ್ವಜಗಳಿಂದ ಹಿಡಿದು ಇಯರ್‌ Read more…

ಎಳನೀರಿನಲ್ಲಿದೆ ‘ಆರೋಗ್ಯ ಭಾಗ್ಯʼ

ಬೇಸಿಗೆಯಲ್ಲಿ ದಿನಕ್ಕೊಂದು ಎಳನೀರು ಕುಡಿಯುವುದರಿಂದ ದೇಹ ಡಿಹೈಡ್ರೇಷನ್ ಆಗುವುದನ್ನು ತಪ್ಪಿಸಬಹುದು. ಮತ್ತು ಇದು ದೇಹ ಉಷ್ಣ ಸಂಬಂಧಿ ಸಮಸ್ಯೆಗಳಿಂದ ಬಳಲುವುದನ್ನು ತಪ್ಪಿಸುತ್ತದೆ. ಎಳನೀರಿನಲ್ಲಿ ರೋಗ ನಿರೋಧಕ ಶಕ್ತಿ, ಸೋಂಕು Read more…

ಕನ್ನಡಕ ಹಾಕುವ ಜಾಗದಲ್ಲಿ ಕಲೆ ಮೂಡಿದೆಯೇ…? ಇಲ್ಲಿದೆ ʼಪರಿಹಾರʼ

ನಿತ್ಯ ಕನ್ನಡಕ ಧರಿಸುವವರ ಮೂಗಿನ ಮೇಲೆ ಒತ್ತು ಬಿದ್ದು ಅಲ್ಲೇ ಕಲೆಗಳು ಮೂಡುತ್ತವೆ. ಮತ್ತೆ ಕೆಲವರ ಮೂಗೇ ಚಟ್ಟೆಯಾಗಿ ಗುಳಿ ಬೀಳುತ್ತದೆ. ಕಾಂಟಾಕ್ಟ್ ಲೆನ್ಸ್ ಗಳನ್ನು ಬಳಸಿ ಕನ್ನಡಕ Read more…

ಜಪಾನ್ ನಲ್ಲಿ ಹಾಲು ಕುಡಿಯುವಂತೆ ಪ್ರೋತ್ಸಾಹ ನೀಡುತ್ತಿರುವುದರ ಹಿಂದಿದೆ ಈ ಕಾರಣ

ತಂತ್ರಜ್ಞಾನದ ವಿಷ್ಯದಲ್ಲಿ ಜಪಾನ್ ಸದಾ ಸುದ್ದಿಯಲ್ಲಿರುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಜಪಾನ್ ಭಿನ್ನ ವಿಷ್ಯಕ್ಕೆ ಚರ್ಚೆಯಲ್ಲಿದೆ. ಜಪಾನ್ ಪ್ರಧಾನಿಯಿಂದ ಹಿಡಿದು ಅಧಿಕಾರಿಗಳವರೆಗೆ ಎಲ್ಲರೂ ದೇಶವಾಸಿಗಳಿಗೆ ಹಾಲು ಕುಡಿಯುವಂತೆ ಮನವಿ Read more…

ಬೆಳಗ್ಗೆ ಬಿಸಿ ಬಿಸಿ ನೀರು ಯಾಕೆ ಕುಡಿಯಬೇಕು ಗೊತ್ತಾ……?

ಕೆಲವರು ಸದಾಕಾಲ ಬಿಸಿಬಿಸಿ ನೀರನ್ನೇ ಕುಡಿಯಲು ಇಷ್ಟಪಡ್ತಾರೆ, ಇನ್ನು ಕೆಲವರಿಗೆ ನೀರು ಎಷ್ಟು ತಣ್ಣಗಿದ್ರೂ ಸಾಲದು. ಚರ್ಮದ ಆರೋಗ್ಯ, ಜೀರ್ಣಕ್ರಿಯೆ, ಮೈಗ್ರೇನ್ ನಿಂದ ಹಿಡಿದು ಎಲ್ಲದಕ್ಕೂ ನೀರು ಪರಿಹಾರ. Read more…

ಲೋಟದಿಂದ ನೀರು ಕುಡಿದ ಕರಿ ನಾಗರಹಾವು…!

ಸಾಮಾಜಿಕ ಮಾಧ್ಯಮದಲ್ಲಿ ನಾವು ಆಗಾಗ್ಗೆ ಪ್ರಾಣಿಗಳ, ಸರೀಸೃಪಗಳ ಅದ್ಭುತ ಚಿತ್ರಗಳು ಮತ್ತು ವಿಡಿಯೋಗಳನ್ನು ನೋಡುತ್ತೇವೆ. ಕೆಲವೊಂದು ವಿಸ್ಮಯಕಾರಿ ವಿಡಿಯೋಗಳು ಅಚ್ಚರಿಗೊಳಿಸುತ್ತವೆ. ಅದರಲ್ಲಿ ಹಾವಿನ ವಿಡಿಯೋಗಳು ಯಾವಾಗಲೂ ಭಯವನ್ನುಂಟು ಮಾಡುತ್ತವೆ. Read more…

ಹಾಲಿಗೆ ಇದನ್ನು ಹಾಕಿ ಕುಡಿದ್ರೆ ಬೇಕಾಗಲ್ಲ `ವಯಾಗ್ರ’

ಸೆಕ್ಸ್ ಸುಖ ಹೆಚ್ಚಿಸಿಕೊಳ್ಳಲು ಕೆಲವರು ವಯಾಗ್ರ ಸೇವನೆ ಮಾಡ್ತಾರೆ. ನಮ್ಮ ಅಡುಗೆ ಮನೆಯಲ್ಲಿಯೇ ಲೈಂಗಿಕತೆ ಬಲಪಡಿಸುವ ವಸ್ತುವಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಹಾಲಿನ ಜೊತೆ ಇವುಗಳನ್ನು ಬೆರೆಸಿ ಸೇವನೆ Read more…

ನವರಾತ್ರಿಯಲ್ಲಿ ತಯಾರಿಸಿ ಸವಿಯಿರಿ ರುಚಿ ರುಚಿ ರಸಗುಲ್ಲಾ

ರಸಗುಲ್ಲಾ  ಸವಿದವರಿಗಷ್ಟೇ ಗೊತ್ತಿರುತ್ತದೆ. ಮನೆಯಲ್ಲಿ ಏನಾದರೂ ಸಿಹಿ ಮಾಡಬೇಕು ಅನಿಸಿದಾಗ ರುಚಿಕರವಾದ ರಸಗುಲ್ಲಾ ಮಾಡಿಕೊಂಡು ಸವಿಯಿರಿ. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ ಸಾಮಾಗ್ರಿಗಳು: 1 ಲೀಟರ್- ಕೆನೆಭರಿತ Read more…

ಮನೆಯಲ್ಲಿ ಗಾಜು ಒಡೆದ್ರೆ ಅಶುಭವಲ್ಲ: ಶುಭ ಸಂಕೇತ

ಮನೆಯಲ್ಲಿ ಗಾಜಿನ ಒಂದಲ್ಲ ಒಂದು ವಸ್ತುವಿರುತ್ತದೆ. ಕೆಲವರು ಮನೆಯಲ್ಲಿ ಅತಿ ಹೆಚ್ಚು ಗಾಜಿನ ವಸ್ತುಗಳನ್ನು ಬಳಸ್ತಾರೆ. ಟೀ ಕಪ್ ನಿಂದ ಹಿಡಿದು ಎಲೆಕ್ಟ್ರಾನಿಕ್ ವಸ್ತುಗಳವರೆಗೆ ಅನೇಕ ವಸ್ತುಗಳು ಗಾಜಿನದ್ದಾಗಿರುತ್ತವೆ. Read more…

ಮಾಂಸ ಕತ್ತರಿಸುವ ಕತ್ತಿಯಿಂದ ತಲೆ ಕೂದಲಿಗೆ ಕತ್ತರಿ….!

ಲಾಹೋರ್‌ನ ಕ್ಷೌರಿಕ ಅಲಿ ಅಬ್ಬಾಸ್ ಎಂಬಾತ ಈಗ ತನ್ನ ಅಪರಿಮಿತ ಕೌಶಲದಿಂದ ಸುದ್ದಿಯಾಗಿದ್ದಾನೆ‌. ಆತ ಮಾಡಿದ್ದೇನೆಂದರೆ, ಗ್ರಾಹಕನ ತಲೆ ಕೂದಲನ್ನು ಕತ್ತರಿಯಿಂದ ಕತ್ತರಿಸುವ ಬದಲು ಮಾಂಸ ಕತ್ತರಿಸುವ ಕತ್ತರಿ Read more…

ಈ ವಸ್ತುಗಳು ಮನೆಯಿಂದ ದೂರವಿದ್ರೆ ಎಂದೂ ಕಾಡಲ್ಲ ನಕಾರಾತ್ಮಕ ಶಕ್ತಿ

ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡಿದ್ರೆ ಮನೆಯಲ್ಲಿ ಅಶಾಂತಿ, ದುಃಖ, ನೋವು ನೆಲೆಸುತ್ತದೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಮನೆಯಲ್ಲಿರುವ ಕೆಲವೊಂದು ವಸ್ತುಗಳಿಂದಾಗಿ ಮನೆಯೊಳಗೆ ನಕಾರಾತ್ಮಕ ಶಕ್ತಿ ನಿರಾಯಾಸವಾಗಿ Read more…

ʼಗ್ಲಾಸ್ ಸ್ಕಿನ್ʼ ನಿಮ್ಮದಾಗಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಮುಖ ಗ್ಲಾಸ್ ರೀತಿ ಫಳ ಫಳ ಹೊಳೆಯಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಕೆಲವರ ಮುಖ ತುಂಬಾ ಕಲೆ, ಚುಕ್ಕಿಗಳು ಇರುತ್ತದೆ. ಇನ್ನು ಕೆಲವರಿಗೆ ಏನೇ ಮಾಡಿದರೂ Read more…

ಬೆಂಗಳೂರಲ್ಲಿ ಕಿಡಿಗೇಡಿಗಳ ಅಟ್ಟಹಾಸ: 15 ಕಾರ್ ಗಳ ಗಾಜು ಜಖಂ

ಬೆಂಗಳೂರಿನಲ್ಲಿ 15 ಕ್ಕೂ ಹೆಚ್ಚು ಕಾರ್ ಗಳ ಗಾಜುಗಳನ್ನು ಜಖಂ ಮಾಡಲಾಗಿದೆ. ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಚ್ಚು, ಲಾಂಗುಗಳಿಂದ ಇಬ್ಬರು ಯುವಕರು ದಾಳಿ ಮಾಡಿದ್ದಾರೆ. Read more…

ಒಡೆದ ಗಾಜಿನ ಚೂರುಗಳನ್ನು ಸ್ವಚ್ಛ ಮಾಡಲು ಈ ಟಿಪ್ಸ್‌ ಫಾಲೋ ಮಾಡಿ

ನೆಲದ ಮೇಲೆ ಗಾಜು ಬಿದ್ದಾಗ ಅದು ಒಡೆದು ಹೋಗುತ್ತದೆ. ಆದರೆ ಅದನ್ನು ಸರಿಯಾಗಿ ಕ್ಲೀನ್ ಮಾಡಬೇಕು, ಇಲ್ಲವಾದರೆ ಕಾಲುಗಳಿಗೆ ಚುಚ್ಚಿಕೊಳ್ಳುತ್ತದೆ. ಆದರೆ ಇದನ್ನು ಕ್ಲೀನ್ ಮಾಡುವುದು ತುಂಬಾ ಕಷ್ಟ. Read more…

SPECIAL NEWS: ಸಾಂಪ್ರದಾಯಿಕ ಗಾಜಿನ ಬದಲಿಗೆ ಬಳಕೆಯಾಗಲಿದೆ ಮರದ ಪರದೆ

ಗಾಜಿನ ಬದಲಿಗೆ ಮರದಿಂದ ಮಾಡಿದ ಪಾರದರ್ಶಕ ಕಿಟಕಿ ಪರದೆಗಳು ಇನ್ನೇನು ವಾಸ್ತವ ಜಗತ್ತಿಗೆ ಕಾಲಿಡಲಿವೆ. ಗಾಜು ಉತ್ಪಾದನೆಗೆ ಇಂಧನ ದಕ್ಷ ಮೂಲವಾಗಿ ಮರವನ್ನು ಬಳಸಲು ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ. ನ್ಯೂಯಾರ್ಕ್‌ನ Read more…

ಈ ವಸ್ತುಗಳ ಮೇಲೆ 28 ದಿನ ಜೀವಂತವಾಗಿರುತ್ತೆ ವೈರಸ್

ಕೊರೊನಾ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಆಸ್ಟ್ರೇಲಿಯಾದ ರಾಷ್ಟ್ರೀಯ ವಿಜ್ಞಾನ ಸಂಸ್ಥೆ ಸಿಎಸ್ಐಆರ್ಒ ಕೊರೊನಾ ವೈರಸ್ ಬಗ್ಗೆ ಹೊಸ ವಿಷ್ಯವನ್ನು ಬಹಿರಂಗಪಡಿಸಿದೆ. ಕೆಲ ವಸ್ತುಗಳ ಮೇಲೆ ಕೊರೊನಾ 28 Read more…

ಮದ್ಯದ ಅಮಲಲ್ಲಿ ಹುಚ್ಚಾಟ: ರಸ್ತೆ ಬದಿ ನಿಲ್ಲಿಸಿದ್ದ ಕಾರ್ ಗಳ ಗಾಜು ಪುಡಿ ಪುಡಿ

ಬೆಂಗಳೂರು: ಕುಡಿದ ಅಮಲಿನಲ್ಲಿ 8ಕ್ಕೂ ಹೆಚ್ಚು ಕಾರ್ ಗಳ ಗಾಜು ಒಡೆದು ಹಾಕಲಾಗಿದೆ. ಬೆಂಗಳೂರಿನ ಕೆಂಗೇರಿಯಲ್ಲಿ ಪಾನಮತ್ತ ಯುವಕ ಪುಂಡಾಟಿಕೆ ಮೆರೆದಿದ್ದು ತಡರಾತ್ರಿ ರಸ್ತೆ ಬದಿ ನಿಲ್ಲಿಸಿದ್ದ ಕಾರ್ Read more…

ʼಅದೃಷ್ಟʼ ಅನ್ನೋದು ಈ ರೂಪದಲ್ಲೂ ಬರುತ್ತೆ ನೋಡಿ…!

ಗಾಜೆಂದು ತಿಳಿದುಕೊಂಡ ಹೊಳೆಯುವ ವಸ್ತುವೊಂದು 9.07 ಕ್ಯಾರೆಟ್ ವಜ್ರವೆಂದು ತಿಳಿದ ಬ್ಯಾಂಕ್ ಮ್ಯಾನೇಜರ್‌ ಒಬ್ಬರು ಶಾಕ್ ಆಗಿದ್ದಾರೆ. ಕೆವಿನ್ ಕಿನಾರ್ಡ್ ಹೆಸರಿನ ಈ ವ್ಯಕ್ತಿ ಅರ್ಕಾನ್ಸಾಸ್‌ನ ರಾಜ್ಯ ಉದ್ಯಾನದಲ್ಲಿ Read more…

ತಲೆ ಮೇಲೆ ಹಾಲು ತುಂಬಿದ ಗ್ಲಾಸ್ ಇಟ್ಟುಕೊಂಡು ಈಜಿದ ಯುವತಿ

ಯುವತಿಯೊಬ್ಬಳು ತನ್ನ ತಲೆಯ ಮೇಲೆ ಹಾಲು ತುಂಬಿದ ಗ್ಲಾಸ್ ಇಟ್ಟುಕೊಂಡು ಈಜಿ ವಿಶ್ವ ದಾಖಲೆ ಮಾಡಿದ್ದಾಳೆ.‌ 23 ವರ್ಷದ ಕಾತೈ ಲೆಡಕಿ ಎಂಬ ಈಜುಗಾರ್ತಿ ಐದು ಒಲಿಂಪಿಕ್ ಗೋಲ್ಡ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...