alex Certify
ಕನ್ನಡ ದುನಿಯಾ       Mobile App
       

Kannada Duniya

ವರನಿಗೆ ಇಂಥ ಉಡುಗೊರೆ ನೀಡಿದ್ರು ಸ್ನೇಹಿತರು….

ಪೆಟ್ರೋಲ್-ಡಿಸೇಲ್ ಬೆಲೆ ಗಗನಕ್ಕೇರಿದೆ. ವಾಹನ ಸವಾರರು ಸೇರಿದಂತೆ ಜನ ಸಾಮಾನ್ಯರ ಬದುಕು ದುಸ್ತರವಾಗ್ತಿದೆ. ಈ ಮಧ್ಯೆ ತಮಿಳುನಾಡಿನಲ್ಲಿ ನಡೆದ ಮದುವೆಯೊಂದು ಎಲ್ಲರ ಗಮನ ಸೆಳೆದಿದೆ. ಮದುವೆಯಲ್ಲಿ ವಧು-ವರರಿಗೆ ಉಡುಗೊರೆ Read more…

ಇದ್ದರೆ ಇರಬೇಕು ಇಂತಹಾ ಸಹೋದ್ಯೋಗಿಗಳು

ಅಲ್ಲಿ ಸಂಭ್ರಮ ಸಡಗರ….ಎಲ್ಲರೂ ಸೇರಿ ಸಹೋದ್ಯೋಗಿಯ ಹುಟ್ಟು ಹಬ್ಬ ಆಚರಿಸಿದ್ರು. ತಮ್ಮ ಜೊತೆ ಕೆಲಸ ಮಾಡುವ ಉದ್ಯೋಗಿಯ ಕಷ್ಟವನ್ನು ಅರಿತು, ಆತನಿಗೆ ಬೆಸ್ಟ್ ಗಿಫ್ಟ್ ನೀಡಿದ್ದಾರೆ. ಅಮೆರಿಕದ ಬಜಾಜ್ Read more…

ತವರನ್ನು ನೆನಪಿಸುವ ಗೌರಿ ಹಬ್ಬ

ಶ್ರಾವಣ ಮಾಸದೊಂದಿಗೆ ಹಬ್ಬಗಳ ಸಾಲು ಆರಂಭವಾಗುತ್ತದೆ. ಶ್ರಾವಣ ಮಾಸ ಮುಗಿದ ಸಂದರ್ಭದಲ್ಲಿ ಬರುವ ಗೌರಿ, ಗಣಪತಿ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ. ಹೆಣ್ಣುಮಕ್ಕಳಿಗೆ ಗೌರಿ ಹಬ್ಬ ವಿಶೇಷವಾದುದು. ತವರು Read more…

ಅಭಿಮಾನಿಗೆ ನಟಿ ಮಹಿರಾ ನೀಡಿದ ಗಿಫ್ಟ್ ಏನು ಗೊತ್ತಾ…?

ಪಾಕಿಸ್ತಾನದ ನಟಿ ಮಹಿರಾ ಖಾನ್ ತನ್ನ ಹೆಜ್ಜೆ ಗುರುತುಗಳನ್ನು ಬಾಲಿವುಡ್ ನಲ್ಲಿ ಮೂಡಿಸುತ್ತಿದ್ದಾರೆ. ಶಾರೂಕ್ ಖಾನ್ ಅಭಿನಯದ ರಯೀಸ್ ಚಿತ್ರದಲ್ಲಿ ಅಭಿನಯಿಸಿರುವ ಮಹಿರಾ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇನ್ನು Read more…

ಶಿಕ್ಷಕರಿಗೆ ಭರ್ಜರಿ ಉಡುಗೊರೆ ನೀಡಿದ ಸರ್ಕಾರ

ಶಿಕ್ಷಕರ ದಿನಾಚರಣೆಯಂದು ಉತ್ತರ ಪ್ರದೇಶ ಯೋಗಿ ಸರ್ಕಾರ ಶಿಕ್ಷಕರಿಗೆ ಉಡುಗೊರೆ ನೀಡಿದೆ. 7ನೇ ವೇತನ ಆಯೋಗದ ಶಿಫಾರಸ್ಸಿನ ಅನುಷ್ಠಾನಕ್ಕೆ ಅಸ್ತು ಎಂದಿದೆ. ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜಿನ ಪ್ರಾಧ್ಯಾಪಕರ Read more…

ಶಿಕ್ಷಕರ ದಿನದಂದು ಗುರುಗಳಿಗೆ ನೀಡಿ ಸುಂದರ ಗಿಫ್ಟ್

ಕೈ ಹಿಡಿದು ನಡೆಸುವವರೆಲ್ಲ ಗುರುಗಳು. ಸನ್ಮಾರ್ಗದಲ್ಲಿ ನಡೆಸಲು, ಉತ್ತಮ ಭವಿಷ್ಯಕ್ಕೆ ದಾರಿ ದೀಪ ಶಿಕ್ಷಕರು. ವಿದ್ಯಾಭ್ಯಾಸದಿಂದ ಹಿಡಿದು ಒಳ್ಳೆ ನಡತೆಯವರೆಗೆ ಎಲ್ಲವನ್ನೂ ಶಿಕ್ಷಕರು ಮಕ್ಕಳಿಗೆ ಕಲಿಸುತ್ತಾರೆ. ಶಾಲೆಗೆ ಹೋಗುವ Read more…

ವಿರಾಟ್ ಗೆ ಸಿಕ್ಕಿದೆ ಅಪರೂಪದ ಉಡುಗೊರೆ…!

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶುಕ್ರವಾರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸ ದಾಖಲೆಯನ್ನ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ ಆರು ಸಾವಿನ Read more…

ನೆಚ್ಚಿನ ನಟ ಕಿಚ್ಚ ಸುದೀಪ್ ಗೆ ಹುಟ್ಟುಹಬ್ಬದ ಶುಭ ಕೋರಲು ಅಭಿಮಾನಿಗಳ ಜನ ಸಾಗರ

ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮ್ಮ ಮೆಚ್ಚಿನ ನಟನಿಗೆ ಶುಭ ಕೋರಲು ಅಭಿಮಾನಿಗಳ ಜನಸಾಗರವೇ ಸುದೀಪ್ ಅವರ ಜೆ.ಪಿ. ನಗರ ನಿವಾಸದ ಮುಂದೆ Read more…

ರಕ್ಷಾ ಬಂಧನದ ದಿನ ಸಿಕ್ತು ಇಂಥ ವಿಶೇಷ ಉಡುಗೊರೆ

ಭಾನುವಾರ ದೇಶದಾದ್ಯಂತ ರಕ್ಷಾ ಬಂಧನವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಸಹೋದರರ, ಸಹೋದರಿಯರಿಗೆ ರಕ್ಷಣೆ ನೀಡುವ ಭರವಸೆ ಜೊತೆಗೆ ಉಡುಗೊರೆಗಳನ್ನು ನೀಡಿದ್ದಾರೆ. ಬಟ್ಟೆ, ಚಾಕೋಲೇಟ್, ಆಭರಣ ಹೀಗೆ ಬಗೆ ಬಗೆಯ Read more…

ಸಹೋದರಿಯನ್ನು ಖುಷಿಪಡಿಸಲು ನೀಡಿ ಈ ಸ್ಪೆಷಲ್ ಗಿಫ್ಟ್

ಅಣ್ಣ-ತಂಗಿಯ ಪ್ರೀತಿ ಬಾಂಧವ್ಯದ ಪ್ರತೀಕವಾದ  ರಕ್ಷಾಬಂಧನವನ್ನು ಪ್ರತಿ ವರ್ಷದ ಶ್ರಾವಣ ಮಾಸದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ. ಇದು ಈ ವರ್ಷ ಆಗಸ್ಟ್ 26 ರಂದು ಆಚರಿಸಲಾಗ್ತಿದೆ. ಸಹೋದರ-ಸಹೋದರಿ ಬಾಂಧವ್ಯವನ್ನು Read more…

ಬಿಎಂಟಿಸಿ ಬಸ್ ನಲ್ಲಿ ಸರಗಳ್ಳಿಯರ ಕೈಚಳಕ

ಎಸ್ ಎಸ್ ಎಲ್ ಸಿ ಪಾಸಾಗಿದ್ದಕ್ಕೆ ತನ್ನ ಮಗಳಿಗೆ ಗಿಫ್ಟ್ ಕೊಡಲೆಂದು ಶಿಕ್ಷಕಿಯೊಬ್ಬರು ಖರೀದಿಸಿದ್ದ ಚಿನ್ನದ ಸರವನ್ನು ಬಸ್ ನಲ್ಲಿ ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಬನ್ನೇರುಘಟ್ಟ ರಸ್ತೆಯಲ್ಲಿ Read more…

ಪತಿಯನ್ನು ಹೀಗೆ ಮುಷ್ಠಿಯೊಳಗಿಟ್ಟುಕೊಂಡಿರ್ತಾಳೆ ಪತ್ನಿ

ಮನೆಯಲ್ಲಿ ನಾನು ಹೇಳಿದ್ದೇ ವೇದವಾಕ್ಯ. ನಾನು ಹೇಳಿದಂತೆ ಎಲ್ಲರೂ ಕೇಳ್ತಾರೆ ಎಂದು ಅನೇಕ ಗಂಡಸರು ನಂಬಿರ್ತಾರೆ. ವಾಸ್ತವವಾಗಿ ಇದು ಸುಳ್ಳಾಗಿರುತ್ತದೆ. ಪತಿಗೆ ಗೊತ್ತಿಲ್ಲದೆ ಪತ್ನಿಯಾದವಳು ತನ್ನ ಕೆಲಸ ಸಾಧಿಸಿಕೊಂಡಿರುತ್ತಾಳೆ. Read more…

ರೆಸ್ಟೋರೆಂಟ್ ನಲ್ಲಿ ಜನಿಸಿದ ಮಗುವಿಗೆ ಸಿಕ್ಕಿದೆ ವಿಶೇಷ ಉಡುಗೊರೆ

ಅಮೆರಿಕದ ಟೆಕ್ಸಾಸ್ ನಲ್ಲಿರುವ ಖ್ಯಾತ ರೆಸ್ಟೋರೆಂಟ್ ಆದಂತಾ ಚಿಕ್ – ಫಿಲ್ – ಎ ಸಾಮಾಜಿಕ ಜಾಲತಾಣದಲ್ಲೀಗ ಭಾರೀ ಸಂಚಲನ ಸೃಷ್ಟಿಸಿಬಿಟ್ಟಿದೆ. ನಾವು ಕೇವಲ ಆಹಾರವನ್ನಷ್ಟೇ ಪೂರೈಕೆ ಮಾಡೋದಿಲ್ಲ. Read more…

ವೀರೇಂದ್ರ ಸೆಹ್ವಾಗ್ ತಮಗೆ ತಾವೇ ನೀಡಿದ ಉಡುಗೊರೆ ಯಾವುದು ಗೊತ್ತಾ?

ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಕ್ರಿಕೆಟ್ ನಿಂದ ಹಿಡಿದು ರಾಜಕೀಯದವರೆಗೆ, ದೇಶದಿಂದ ಹಿಡಿದು ವಿದೇಶದವರೆಗೆ ಎಲ್ಲ ಸಂಗತಿಗಳ ಬಗ್ಗೆ ಸಾಮಾಜಿಕ ಜಾಲತಾಣದ Read more…

‘ಸಿಎಂ ಸಮ್ಮತಿಯಿಂದಲೇ ಸಂಸದರಿಗೆ ಐಫೋನ್ ಗಿಫ್ಟ್’

ಕರ್ನಾಟಕವನ್ನು ಪ್ರತಿನಿಧಿಸುವ ಸಂಸದರಿಗೆ ಕೊಡುಗೆಯಾಗಿ ನೀಡಿರುವ ಐಫೋನ್ ವಿಚಾರ ಮುಖ್ಯಮಂತ್ರಿಗಳ ಗಮನಕ್ಕೆ ಬಾರದಿರಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು. ಶಿವಮೊಗ್ಗದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ Read more…

ನಟಿ ವಿದ್ಯಾ ಬಾಲನ್ ಗೆ ಸಿಕ್ಕಿರುವ ಗಿಫ್ಟ್ ಏನು ಗೊತ್ತಾ?

ಬಾಲಿವುಡ್‌ ನಟಿ ವಿದ್ಯಾಬಾಲನ್‌ ಗೆ ಅಂದದ ಸೀರೆಯೊಂದು ಉಡುಗೊರೆಯಾಗಿ ಸಿಕ್ಕಿದೆ. ಟಾಲಿವುಡ್‌ ನಲ್ಲಿ ಎನ್‌.ಟಿ.ಆರ್‌. ಎಂದೇ ಪ್ರಸಿದ್ಧರಾಗಿರುವ ದಿವಂಗತ ನಟ ನಂದಮೂರಿ ತಾರಕ ರಾಮರಾವ್‌ ಅವರ ಕುರಿತ ಚಿತ್ರದಲ್ಲಿ Read more…

ನಿಗದಿತ ಸಮಯಕ್ಕಿಂತ ಮುನ್ನ ಕಛೇರಿ ತಲುಪಿದ್ದವನಿಗೆ ಗಿಫ್ಟ್ ಆಗಿ ಸಿಕ್ತು ಕಾರ್

ಸಾಮಾನ್ಯವಾಗಿ ಕಛೇರಿಯಲ್ಲಿ ನೌಕರ ಹಾಗೂ ಬಾಸ್ ಸಂಬಂಧ ಅಷ್ಟಕಷ್ಟೇ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿ. ಸಮಯಕ್ಕೆ ಸರಿಯಾಗಿ ಕಛೇರಿಗೆ ತಲುಪುವ ಸಲುವಾಗಿ, ಏನೆಲ್ಲಾ ಪರದಾಟ  ನಡೆಸುತ್ತಾರೆಂಬುದು ಅನುಭವಿಸಿದವರಿಗಷ್ಟೇ ಗೊತ್ತು. Read more…

ಬಹಿರಂಗವಾಯ್ತು ಸಂಸದರಿಗೆ ಐಫೋನ್ ಕೊಟ್ಟಿದ್ಯಾರೆಂಬ ಸಂಗತಿ

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂದು ದೆಹಲಿಗೆ ಭೇಟಿ ನೀಡಿದ್ದು, ರಾಜ್ಯದ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ರಾಜ್ಯದ ಸಂಸದರೊಂದಿಗೆ ಸಭೆ ನಡೆಸಲಿದ್ದಾರೆ. ಇದರ ಮಧ್ಯೆ ಸಂಸದರಿಗೆ ಬೆಲೆಬಾಳುವ ಐಫೋನ್ ಮತ್ತು ಬ್ಯಾಗ್ Read more…

ತಮ್ಮ ಮದುವೆಯಲ್ಲಿ ಇವರು ಬಾಯ್ಬಿಟ್ಟು ಕೇಳಿದ್ದಾರೆ ಗಿಫ್ಟ್, ಏನದು ಗೊತ್ತಾ?

ಪ್ರತಿಯೊಬ್ಬರ ಜೀವನದಲ್ಲೂ ಮದುವೆಯೆಂಬುದು ಮಹತ್ವದ ಘಟ್ಟ. ಈ ಗಳಿಗೆಯನ್ನು ಸ್ಮರಣೀಯವಾಗಿಸಲು ಕೆಲವರು ವಿಭಿನ್ನವಾಗಿ ಮದುವೆಯಾಗುತ್ತಾರೆ. ಆದರೆ ಈ ದಂಪತಿ ತಮ್ಮ ಮದುವೆಯನ್ನು ಸಾಮಾಜಿಕ ಉದ್ದೇಶವೊಂದರ ಸಾಕಾರಕ್ಕಾಗಿ ಬಳಸಿಕೊಳ್ಳುವ ಮೂಲಕ Read more…

‘ತಾಯಂದಿರ ದಿನ’ದ ಮರುದಿನ ಸಿಕ್ಕಿತ್ತು ಮೃತ ಪುತ್ರಿಯ ಉಡುಗೊರೆ

ಉತ್ತರ ಪ್ರದೇಶದ ಮುಜಫರ್ಪುರದಲ್ಲೊಂದು ಮನ ಕಲಕುವ ಘಟನೆ ನಡೆದಿದೆ. ಯುವತಿಯೊಬ್ಬಳು ಆಕಸ್ಮಿಕವಾಗಿ ಸಾವನ್ನಪ್ಪಿದ್ದು, ಆಕೆ ಸಾವಿಗೀಡಾದ ಮರು ದಿನ ‘ವಿಶ್ವ ತಾಯಂದಿರ ದಿನ’ ವಿದ್ದು ಆ ನಿಮಿತ್ತ ಯುವತಿ, Read more…

ಸಿ.ಎಂ. ಭ್ರಷ್ಟಾಚಾರದ ದಾಖಲೆ ರಿಲೀಸ್ ಮಾಡಿದ ಬಿಜೆಪಿ

ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆಯೇ ಬಿ.ಜೆ.ಪಿ.ಯಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಬಿ.ಜೆ.ಪಿ. ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರಾ, ಹಲವು ದಾಖಲೆ ಬಿಡುಗಡೆ ಮಾಡಿದ್ದು, Read more…

ಕೆಲಸದ ಒತ್ತಡದಲ್ಲೂ ಅಮ್ಮನಿಗೆ ನೀಡಿ ಸ್ವಲ್ಪ ಸಮಯ

ತಾಯಿ-ಮಕ್ಕಳ ಸಂಬಂಧವನ್ನು ಶಬ್ಧಗಳಲ್ಲಿ ಹೇಳಲು ಸಾಧ್ಯವಿಲ್ಲ. ಮಕ್ಕಳಿಗಾಗಿ ತಾಯಿ ಪ್ರಾಣ ತ್ಯಾಗಕ್ಕೂ ಸಿದ್ಧವಿರ್ತಾಳೆ. ಹೇಳದೆ ಮಕ್ಕಳ ಸಂತೋಷ-ನೋವನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ತಾಯಿಗಿದೆ. ಅಮ್ಮ ಮಕ್ಕಳಿಗೆ ಸಾಗರದಷ್ಟು ಪ್ರೀತಿ Read more…

ಈ ಉಡುಗೊರೆ ನೀಡಿದವರು ನಿಮ್ಮ ಖುಷಿ ಬಯಸಲ್ಲ

ಉಡುಗೊರೆ ನೀಡುವುದು ಜೀವನದ ಒಂದು ಭಾಗ. ಉಡುಗೊರೆ ಪಡೆದವರು ತುಂಬಾ ಖುಷಿಯಾಗ್ತಾರೆ. ಆದ್ರೆ ಉಡುಗೊರೆ ನೀಡಿದವರು ನಿಮ್ಮ ಖುಷಿ ಬಯಸ್ತಾರಾ ಅಥವಾ ದುಃಖವನ್ನ ಎಂಬುದು ಉಡುಗೊರೆ ನೀಡಿದ ವಸ್ತುಗಳೇ Read more…

ಅಭಿಮಾನಿಯ ಈ ಅಭಿಮಾನಕ್ಕೆ ಮನಸೋತ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ಬಿಗ್ ಫ್ಯಾನ್ ಫಾಲೋಯರ್ಸ್ ಹೊಂದಿರುವ ದರ್ಶನ್ ಬಿಡುವಿನ ವೇಳೆಯಲ್ಲಿ ಅಭಿಮಾನಿಗಳೊಂದಿಗೆ ಬೆರೆಯುತ್ತಾರೆ. ದರ್ಶನ್ ಅವರನ್ನು ಭೇಟಿ ಮಾಡಲು ಅಪಾರ Read more…

ದಂಡ ಹಾಕಿದ್ದ ಪೊಲೀಸರಿಗೆ ಕೇಕ್ ಗಿಫ್ಟ್ ಕೊಟ್ಟ ರೈತ…!

ಕೇಕ್ ಅಂದ್ರೆ ಎಲ್ಲರಿಗೂ ಇಷ್ಟ. ಖುಷಿಯ ಸಂದರ್ಭಗಳಲ್ಲೆಲ್ಲ ಕೇಕ್ ಕತ್ತರಿಸೋದು ಕಾಮನ್. ಕೇರಳ ಪೊಲೀಸರಿಗೆ ರೈತನೊಬ್ಬನಿಂದ ಕೇಕ್ ಉಡುಗೊರೆಯಾಗಿ ಸಿಕ್ಕಿದೆ. ಕಣ್ಣಪ್ಪನ್ ಎಂಬ ರೈತ ತನಗೆ ಕುಡಿತ ಬಿಡಲು Read more…

ಶಾಸಕ ಮುನಿರತ್ನ ವಿರುದ್ಧ ಹುಚ್ಚ ವೆಂಕಟ್ ಕಿಡಿ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮತದಾರರನ್ನು ಸೆಳೆಯಲು ರಾಜಕಾರಣಿಗಳು ಗಿಫ್ಟ್ ಕೊಡುವ ಪ್ರಕ್ರಿಯೆ ಈಗಾಗಲೇ ಅನೇಕ ಕಡೆ ಆರಂಭವಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಶಾಸಕ ಮುನಿರತ್ನ ಬೆಂಬಲಿಗರು ಕುಕ್ಕರ್ Read more…

ರಹಸ್ಯ ಬಿಚ್ಚಿಟ್ಟಿದ್ದಾಳೆ ಕೊಹ್ಲಿ ಮುಂದೆ ಮದುವೆ ಬೇಡಿಕೆಯಿಟ್ಟಿದ್ದ ಬೆಡಗಿ

ವಿರಾಟ್ ಕೊಹ್ಲಿಯನ್ನು ಇಷ್ಟಪಡದ ಯುವತಿಯರೇ ಇಲ್ಲ. ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶದ ಬೆಡಗಿಯರು ಕೂಡ ಕೊಹ್ಲಿಗೆ ಬೋಲ್ಡ್ ಆಗಿದ್ದರು. ಕೊಹ್ಲಿಯ ಮದುವೆ ಸುದ್ದಿ ಕೇಳಿ ಎಲ್ಲರೂ ನಿರಾಸೆ ಅನುಭವಿಸಿದ್ದು Read more…

ಕೇವಲ 2 ಗಂಟೆಗಳಲ್ಲಿ ನಿರ್ಮಾಣವಾಗುತ್ತೆ ಥರ್ಮಕೋಲ್ ಟಾಯ್ಲೆಟ್…!

‘ಬಯಲು ಶೌಚ ಮುಕ್ತ’ ಭಾರತವನ್ನಾಗಿ ಮಾಡಬೇಕೆಂದು ನಮ್ಮ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿ ಮಾಡುತ್ತಲೇ ಇವೆ. ಆದರೆ ಇಲ್ಲೊಬ್ಬ ಥರ್ಮಕೋಲ್ ನಿಂದ ಟಾಯ್ಲೆಟ್ ನಿರ್ಮಿಸಿ ಈ ಕಾರ್ಯಕ್ಕೆ ತನ್ನದೇ Read more…

ಗಿಫ್ಟ್ ತೆಗೆಯುತ್ತಿದ್ದಂತೆ ಇಹಲೋಕ ತ್ಯಜಿಸಿದ ವರ

ಮದುವೆಯಾಗಿ ಐದು ದಿನವಾಗಿತ್ತು. ಕುಟುಂಬಸ್ಥರೆಲ್ಲ ರಿಸೆಪ್ಶನ್ ಮುಗಿಸಿ ಖುಷಿಯಲ್ಲಿದ್ದರು. ಬಂದ ಗಿಫ್ಟ್ ಒಂದನ್ನು ವರ ತೆಗೆದಿದ್ದಾನೆ ಅಷ್ಟೇ. ಸಂತೋಷದಿಂದ ತುಂಬಿ ತುಳುಕುತ್ತಿದ್ದ ಮನೆ ಸ್ಮಶಾನವಾಯ್ತು. ವರ, ಆತನ ಅಜ್ಜಿ Read more…

ವಾಸ್ತವ್ಯ ಹೂಡಿದ್ದ ಮನೆ ಮಾಲೀಕರಿಗೆ ಗಿಫ್ಟ್ ನೀಡಿದ ಬಿ.ಎಸ್.ವೈ.

ಬೆಂಗಳೂರು: ರಾತ್ರಿ ಬೆಂಗಳೂರು ಗಾಂಧಿನಗರದ ಲಕ್ಷ್ಮಣಪುರಿ ಸ್ಲಂನಲ್ಲಿ ತಂಗಿದ್ದ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮನೆ ಮಾಲೀಕರಿಗೆ ಗಿಫ್ಟ್ ಕೊಟ್ಟಿದ್ದಾರೆ. ತಾವು ತಂಗಿದ್ದ ಮನೆಯ ಮಾಲೀಕರಿಗೆ ಸೀರೆ, ಪಂಚೆ, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...