alex Certify
ಕನ್ನಡ ದುನಿಯಾ       Mobile App
       

Kannada Duniya

ವೈನ್ ದ್ರಾಕ್ಷಿಯನ್ನೂ ಬಿಡಲಿಲ್ಲ ಈ ಕಳ್ಳರು…!

ತೋಟಕ್ಕೆ ನುಗ್ಗಿ ಕೈ ಸಿಕ್ಕಷ್ಟನ್ನು ಕಿತ್ತುಕೊಂಡು ಬರುವವರ ಬಗ್ಗೆ ಕೇಳಿರುತ್ತೀರಿ. ಆದರೆ ಇಲ್ಲೊಂದು ಕಳ್ಳರ ತಂಡ ಇಡೀ ತೋಟವನ್ನೇ ಬರಿದಾಗಿಸುವಂತೆ ಕಳವು ಮಾಡಿದೆ. ಅಷ್ಟಕ್ಕೂ ಅವರು ಕದ್ದಿದ್ದು ದ್ರಾಕ್ಷಿ Read more…

ಅಕಾರ್ಡಿಯನ್ ನುಡಿಸಿದ ದೀದಿ

ಪಶ್ಚಿಮ ಬಂಗಾಳಕ್ಕೆ ಹೂಡಿಕೆದಾರರನ್ನು ಸೆಳೆಯುವ ನಿಟ್ಟಿನಲ್ಲಿ ಜರ್ಮನಿ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಜರ್ಮನಿಯ ರಸ್ತೆ ಪಕ್ಕದಲ್ಲಿ ಅಕಾರ್ಡಿಯನ್ ನುಡಿಸಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

5,300 ವರ್ಷಗಳ ಹಿಂದೆ ಈತ ಏನು ತಿಂದಿದ್ದನೆಂಬುದು ಈಗ ಬಹಿರಂಗವಾಗಿದೆ…!

ಸಂಶೋಧಕರು ಇತಿಹಾಸದ ಮಾಹಿತಿ ಅರಿಯಲು ಸಂಶೋಧನೆಗಳನ್ನು ನಡೆಸುತ್ತಲೇ ಇರುತ್ತಾರೆ. ಈಗ ಅಂತಹುದೇ ಒಂದು ಸಂಶೋಧನೆಯಲ್ಲಿ 5,300 ವರ್ಷಗಳ ಹಿಂದೆ ಹಿಮದ ರಾಶಿಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬ, ಸಾಯುವ ಮುನ್ನ ಏನು Read more…

ವಿದ್ಯುತ್ ತಂತಿ ಮೇಲೆ ಕುಳಿತ ಪಕ್ಷಿಯಿಂದಾಗಿದೆ ಭಾರೀ ಅನಾಹುತ

ಜರ್ಮನಿಯಲ್ಲಿ ಪಕ್ಷಿ ವಿದ್ಯುತ್ ಕಂಬದ ಮೇಲೆ ಕುಳಿತಾಗ, ಶಾರ್ಟ್ ಸರ್ಕಿಟ್ ನಿಂದ ಕೆಳಗೆ ಬಿದ್ದು ದೊಡ್ಡ ಅನಾಹುತ ಸಂಭವಿಸಿದೆ. ಪಕ್ಷಿಗೆ ಬೆಂಕಿ ಹತ್ತಿಕೊಂಡಿದ್ದು ಸುಮಾರು 17 ಎಕರೆ ಭೂಮಿಗೆ Read more…

ವಿಷಯುಕ್ತ ಬೀನ್ಸ್ ತಿಂದವರ ಗತಿಯೇನಾಯ್ತು ನೋಡಿ

ವಿಷಯುಕ್ತ ಬೀನ್ಸ್ ತಿಂದು ದಂಪತಿ ಪಾರ್ಶ್ವವಾಯುವಿಗೆ ತುತ್ತಾದ ಘಟನೆ ಜರ್ಮನ್ ನಲ್ಲಿ ನಡೆದಿದೆ. ಅದೃಷ್ಟವಶಾತ್ ಅವರ ಮಗ ತಿನ್ನದೇ ಇದ್ದ ಕಾರಣ ಆತ ಪಾರಾಗಿದ್ದಾನೆ. ಐದು ತಿಂಗಳುಗಳ ಕಾಲ Read more…

ಎನ್.ಎಸ್.ಜಿ. ಕಮಾಂಡೋ ಕುರಿತು ಒಂದಿಷ್ಟು ಮಾಹಿತಿ

ಅಪಾಯಕಾರಿ ಸನ್ನಿವೇಶದಲ್ಲಿ ಕೆಚ್ಚೆದೆಯಿಂದ ಹೋರಾಡುವ, ಎನ್.ಎಸ್.ಜಿ. ಕಮಾಂಡೋ ಪಡೆ ಕುರಿತಂತೆ ಒಂದಿಷ್ಟು ಮಾಹಿತಿ ಇಲ್ಲಿದೆ. ಅಮೃತಸರದ ಗೋಲ್ಡನ್ ಟೆಂಪಲ್ ನಲ್ಲಿ 1984ರಲ್ಲಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಬ್ಲೂ Read more…

ಇಲ್ಲಿದೆ ವಿಚಿತ್ರ ವೇಶ್ಯಾವಾಟಿಕೆ ಅಡ್ಡೆ

ಜರ್ಮನಿಯಲ್ಲಿ ವಿಚಿತ್ರವಾದ ವೇಶ್ಯಾವಾಟಿಕೆ ಅಡ್ಡೆಯೊಂದು ತಲೆ ಎತ್ತಿದೆ. ಡಾರ್ಟ್ಮಂಡ್ ನ ಎವಲಿನ್ ಶ್ವಾರ್ಜ್ ಈ ವೇಶ್ಯಾವಾಟಿಕೆ ಕೇಂದ್ರವನ್ನು ಆರಂಭಿಸಿದ್ದಾಳೆ. ಸೆಕ್ಸ್ ಗೊಂಬೆಗಳು ಇಲ್ಲಿ ಆಸೆಯನ್ನು ತಣಿಸುತ್ತವೆ. ಈ ಗೊಂಬೆ Read more…

ಪಾಸ್ಪೋರ್ಟ್ ಅದಲು ಬದಲಾದ್ರೂ ಗಮನಿಸಲೇ ಇಲ್ಲ ಅಧಿಕಾರಿಗಳು

ವ್ಯಕ್ತಿಯೊಬ್ಬ ಪ್ರಿಯತಮೆಯ ಪಾಸ್ಪೋರ್ಟ್ ಇಟ್ಟುಕೊಂಡು ಲಂಡನ್ ನಿಂದ ಜರ್ಮನಿಗೆ ಪ್ರಯಾಣಿಸಿದ್ದಾನೆ. ಪಾಸ್ಪೋರ್ಟ್ ನಲ್ಲಿರೋ ಯುವತಿಗೂ ಈ ವ್ಯಕ್ತಿಗೂ ವ್ಯತ್ಯಾಸವಿದೆ ಅನ್ನೋದನ್ನು ವಿಮಾನ ನಿಲ್ದಾಣ ಸಿಬ್ಬಂದಿ ಪತ್ತೆಹಚ್ಚಿಲ್ಲ. ಮೈಖೆಲ್ ರಾಂಡಾಲ್, Read more…

ಜರ್ಮನಿ ಜೊತೆ 8 ಒಪ್ಪಂದಗಳಿಗೆ ಮೋದಿ ಸಹಿ

ಜರ್ಮನಿ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ 8 ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇಂಧನ, ವಾಣಿಜ್ಯ ಸೇರಿದಂತೆ 8 ಒಪ್ಪಂದಗಳಿಗೆ ಸಹಿ ಹಾಕಿದ ಮೋದಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ರು. ಭಾರತದಲ್ಲಿ Read more…

ನದಿ ಮೇಲೆ ನಿರ್ಮಾಣವಾಗಿದೆ ನದಿ

ಪ್ರಪಂಚದಲ್ಲಿ ಅನೇಕ ಸೇತುವೆಗಳು ತಮ್ಮದೆ ವಿಶಿಷ್ಠತೆಗಳಿಂದಾಗಿ ಪ್ರಸಿದ್ಧಿ ಪಡೆದಿವೆ. ಕೆಲವು ಸೇತುವೆಗಳ ಉದ್ದ ಮತ್ತೆ ಕೆಲವು ಸೇತುವೆಗಳ ಅಗಲ, ವಿಭಿನ್ನವಾಗಿ ಕಟ್ಟಿದ ರೀತಿಗಳು ಗಮನ ಸೆಳೆಯುತ್ತವೆ. ಆದ್ರೆ ನಾವು Read more…

eBay ನಲ್ಲಿ ಮಗು ಮಾರಾಟಕ್ಕಿಟ್ಟವನಿಗಾಗಿ ಶೋಧ

ವ್ಯಕ್ತಿಯೊಬ್ಬ ಕೇವಲ ಒಂದು ತಿಂಗಳ ಹಸುಗೂಸನ್ನು eBay ನಲ್ಲಿ ಮಾರಾಟಕ್ಕಿಟ್ಟಿದ್ದು, ಇದು ಗಮನಕ್ಕೆ ಬರುತ್ತಲೇ ಪೊಲೀಸರು, ಈ ಜಾಹೀರಾತು ಹಾಕಿದವನ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ. ಜರ್ಮನಿಯಲ್ಲಿ ಈ ಘಟನೆ ನಡೆದಿದ್ದು, Read more…

ಬಾಯ್ಬಿಡಿಸುವ ಮುನ್ನವೇ ಆತ್ಮಹತ್ಯೆ ಮಾಡಿಕೊಂಡ ಉಗ್ರ..!

ಜರ್ಮನಿಯಲ್ಲಿ ಸಿಕ್ಕಿಬಿದ್ದಿದ್ದ ಸಿರಿಯಾದ ಶಂಕಿತ ಭಯೋತ್ಪಾದಕನೊಬ್ಬ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲೀಪ್ಜಿಗ್ ಜೈಲಿನಲ್ಲಿದ್ದ ಜಾಬೇರ್ ಅಲ್ಬಕ್ರ್ ಉಪವಾಸ ಕೂರಬಹುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಶಂಕೆ ಮೇಲೆ Read more…

ಅಂದು ಬಿಕ್ಕಿ-ಬಿಕ್ಕಿ ಸಚಿನ್ ತೆಂಡೂಲ್ಕರ್ ಅತ್ತಿದ್ದೇಕೆ ?

ಮನುಷ್ಯ ಎಷ್ಟೇ ಹೆಸರು ಮಾಡಿರಲಿ ಇಲ್ಲ ಶ್ರೀಮಂತನಾಗಿರಲಿ. ಕೆಲವೊಂದು ಭಾವನಾತ್ಮಕ ವಿಚಾರಗಳು ಆತನನ್ನು ಕಟ್ಟಿ ಹಾಕುತ್ತವೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಇದರಿಂದ ಹೊರತಾಗಿಲ್ಲ. ಮಗನ ವಿಚಾರಕ್ಕೆ Read more…

1 ಸಾವಿರ ಕೆ.ಜಿ. ತೂಗುತ್ತೇ ಈ ಬೃಹತ್ ಬೈಕ್..!

ವಿಶ್ವ ದಾಖಲೆ ಮಾಡಲು ಹಲವರು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಇಂತದ್ದೇ ಒಂದು ಪ್ರಯತ್ನ ಈಗ ಜರ್ಮನಿ ವ್ಯಕ್ತಿಯಿಂದಾಗಿದೆ. ದಾಖಲೆಗಾಗಿ ಈತ ನಿರ್ಮಿಸಿರುವ ಬೃಹತ್ ಬೈಕ್ ಬರೋಬ್ಬರಿ 1 Read more…

ಜರ್ಮನ್ ನಲ್ಲಿ ಬುರ್ಖಾ ನಿಷೇಧಕ್ಕೆ ತಯಾರಿ

ಸಾರ್ವಜನಿಕ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವ ಬಗ್ಗೆ ಜರ್ಮನಿಯಲ್ಲಿ ಬಿಸಿಬಿಸಿ ಚರ್ಚೆಯಾಗ್ತಿದೆ. ಬುರ್ಖಾ ಬೇಕೆ ಬೇಡವೇ ಎನ್ನುವ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ. ಈ ನಡುವೆ ಅಲ್ಲಿನ Read more…

69 ರ ವೃದ್ಧಾಪ್ಯದಲ್ಲೂ ಇವರು ಕೆಲಸ ಮಾಡಲೇಬೇಕು!

ಸಾಮಾನ್ಯವಾಗಿ ಎಲ್ಲಾ ದೇಶಗಳಲ್ಲಿ ಅರವತ್ತಾಯ್ತು ಅಂದ್ರೆ ನಿವೃತ್ತಿ ಕಾಮನ್. ಉದ್ಯೋಗಿಗಳ ನಿವೃತ್ತಿ ವಯಸ್ಸು 60ರ ಆಸುಪಾಸಿನಲ್ಲಿದೆ. ಆದ್ರೆ ಜರ್ಮನಿಯಲ್ಲಿ ಮಾತ್ರ ಇನ್ಮೇಲೆ ವೃದ್ಧಾಪ್ಯದಲ್ಲೂ ಅಲ್ಲಿನ ಪ್ರಜೆಗಳು ಕೆಲಸ ಮಾಡಬೇಕಾಗಬಹುದು, Read more…

ನಿರಾಶ್ರಿತ ಯುವತಿಗೆ ‘ವೈನ್ ರಾಣಿ’ ಪಟ್ಟ

ಸಿರಿಯಾ ನಿರಾಶ್ರಿತೆಯೊಬ್ಬಳು ಜರ್ಮನಿಯ ಪ್ರತಿಷ್ಠಿತ ವೈನ್ ರಾಣಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾಳೆ. ನಿರಾಶ್ರಿತಳೊಬ್ಬಳಿಗೆ ಈ ಪಟ್ಟ ಸಿಗ್ತಾ ಇರುವುದು ಇದೇ ಮೊದಲು. ಅತ್ಯುತ್ತಮವಾಗಿ ವೈನ್ ತಯಾರಿಸುವ ಬೆಡಗಿಗೆ ಈ ಬಿರುದನ್ನು Read more…

ಈ ಕಾರಿನ ಮೈಲೇಜ್ ಕೇಳಿದ್ರೆ ತಿರುಗುತ್ತೆ ತಲೆ..!

ಜರ್ಮನಿಯ ಟೆಕ್ನಿಕಲ್ ಯುನಿವರ್ಸಿಟಿ ಆಫ್ ಮ್ಯೂನಿಕ್ ನ ಟ್ಯೂಫಾಸ್ಟ್ ಇಕೋ ಗುಂಪು ಈಎಲ್ಐ – 14 ಹೆಸರಿನ ಎಲೆಕ್ಟ್ರಿಕ್ ಕಾರ್ ತಯಾರಿಸಿದೆ. ಇದು ಕೇವಲ ಒಂದು ಲೀಟರ್ ಇಂಧನದಲ್ಲಿ Read more…

ಗುಂಡಿನ ದಾಳಿಯಲ್ಲಿ 9 ನಾಗರಿಕರ ಹತ್ಯೆ

ಬರ್ಲಿನ್: ಜರ್ಮನಿಯಲ್ಲಿ ಅಟ್ಟಹಾಸ ಮೆರೆದಿರುವ ಭಯೋತ್ಪಾದಕರು, ಜನನಿಬಿಡ ಪ್ರದೇಶದಲ್ಲಿ ಮನಬಂದಂತೆ ಗುಂಡಿನ ದಾಳಿ ನಡೆಸಿ 9 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಜರ್ಮನಿಯ ಪ್ರಮುಖ ನಗರ ಮ್ಯೂನಿಚ್ ನಲ್ಲಿ ಈ Read more…

ಪಾರ್ಟಿಗೆ ಬಂದ ಪೊಲೀಸರನ್ನು ಮಹಿಳೆಯರು….

ಜರ್ಮನಿಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಪಾರ್ಟಿಯೊಂದರಿಂದ ಸುತ್ತಮುತ್ತಲಿನವರಿಗೆ ತೊಂದರೆಯಾಗ್ತಿದೆ ಎಂಬ ವರದಿಯೊಂದು ಪೊಲೀಸರಿಗೆ ಬಂದಿತ್ತು. ಹಾಗಾಗಿ ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ಇಬ್ಬರು ಪೊಲೀಸ್ ಅಧಿಕಾಗಳು ಬಂದ್ರು. ಆದ್ರೆ Read more…

ರೈಲಿನಲ್ಲಿ ಅಪ್ರಾಪ್ತನಿಂದ ನಡೀತು ಅಮಾನವೀಯ ಕೃತ್ಯ

ಬರ್ಲಿನ್: ರೈಲಿನೊಳಗೆ ಏಕಾಏಕಿ ನುಗ್ಗಿದ ದುಷ್ಕರ್ಮಿಯೊಬ್ಬ, ಮಾರಕಾಸ್ತ್ರಗಳಿಂದ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಘಟನೆ ಜರ್ಮನಿಯಲ್ಲಿ ನಡೆದಿದೆ. ದಕ್ಷಿಣ ಜರ್ಮನಿಯ ವುರೇಜ್ ಬರ್ಗ್ ನಗರದಲ್ಲಿ ಈ ದುರ್ಘಟನೆ ಸಂಭವಿಸಿದ್ದು, Read more…

ಜರ್ಮನಿಯಲ್ಲಿದ್ದಾನೆ ನಟ ಶಾರೂಕ್ ರ ಅಪ್ಪಟ ಅಭಿಮಾನಿ

ಬಾಲಿವುಡ್ ಚಿತ್ರಗಳು ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಇಂದು ಮಾರುಕಟ್ಟೆ ಹೊಂದಿದ್ದು, ಸಹಜವಾಗಿಯೇ ನಟ- ನಟಿಯರಿಗೆ ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಸದ್ಯ ಬಾಲಿವುಡ್ ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವ ಕಿಂಗ್ ಖಾನ್ ಶಾರೂಕ್ ರ ಅಪ್ಪಟ Read more…

ಜರ್ಮನಿ: ರೈಲು ನಿಲ್ದಾಣದಲ್ಲಿ ನಾಲ್ವರಿಗೆ ಚಾಕು ಇರಿತ

ದಕ್ಷಿಣ ಜರ್ಮನಿಯ ಮ್ಯೂನಿಚ್ ನಗರದ ರೈಲು ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ‘ಅಲ್ಲಾ ಹೋ ಅಕ್ಬರ್’ ಎಂದು ಕೂಗುತ್ತಾ ನಾಲ್ವರಿಗೆ ಚಾಕುವಿನಿಂದ ಇರಿದಿದ್ದು, ಇದರಿಂದಾಗಿ ಒಬ್ಬ ಸಾವಿಗೀಡಾಗಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. Read more…

ಬಾಂಬ್ ಇದೆ ಎಂದು ಭಾವಿಸಿದ್ದವರಿಗೆ ಕಂಡದ್ದು ಮಾತ್ರ..!

ವಿಶ್ವದೆಲ್ಲೆಡೆ ಈಗ ಭಯೋತ್ಪಾದಕರ ಅಟ್ಟಹಾಸ ಕಂಡು ಬರುತ್ತಿದೆ. ಜನನಿಬಿಡ ಪ್ರದೇಶಗಳಲ್ಲಿ ಸ್ಪೋಟ ನಡೆಸುವ ಮೂಲಕ ಅಮಾಯಕರ ಸಾವಿಗೆ ಉಗ್ರರು ಕಾರಣರಾಗುತ್ತಿದ್ದಾರೆ. ಹೀಗೆ ಮಾಲ್ ಒಂದರ ಟಾಯ್ಲೆಟ್ ಬಳಿ ಕೇಳಿ Read more…

ಆಪರೇಷನ್ ಬಳಿಕ ಸ್ತನದಲ್ಲಿ ಡ್ರಗ್ಸ್ ಇಟ್ಟುಕೊಂಡು ಹೋಗ್ತಿದ್ದಳು ಈ ಮಹಿಳೆ

ಜರ್ಮನಿಯ ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ಕೊಲಂಬಿಯಾ ಮೂಲದ  24 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಮಹಿಳೆ ಒಂದು ಕಿಲೋ ಕೊಕೇನ್ ನನ್ನು ತನ್ನ ಬ್ರೆಸ್ಟ್ ನಲ್ಲಿಟ್ಟುಕೊಂಡು ಹೋಗ್ತಾ ಇದ್ದಳು ಎನ್ನಲಾಗಿದೆ. Read more…

…..ಈ ಕಾರಣಕ್ಕಾಗಿ ಗರ್ಭಿಣಿ ಗೆಳತಿಯನ್ನು ಜೀವಂತ ಸುಟ್ಟ ಭೂಪ

ಚಿಕ್ಕ ವಯಸ್ಸಿನಲ್ಲಿ ಅಪ್ಪನಾಗಲು ಇಷ್ಟವಿಲ್ಲದ ವ್ಯಕ್ತಿಯೊಬ್ಬ ಗರ್ಭಿಣಿ ಗರ್ಲ್ ಫ್ರೆಂಡನ್ನು ಹತ್ಯೆಗೈದಿದ್ದಾನೆ. ಘಟನೆ ಜರ್ಮನಿಯ ಬರ್ಲಿನ್ ನಲ್ಲಿ ನಡೆದಿದೆ. ಮೊದಲು ಚಾಕುವಿನಿಂದ ಚುಚ್ಚಿದ ಪಾಪಿ, ನಂತರ ಜೀವಂತವಾಗಿ ಸುಟ್ಟು Read more…

ಮುಖಾಮುಖಿಯಾದ ರೈಲುಗಳು: ಹತ್ತಕ್ಕೂ ಹೆಚ್ಚು ಸಾವು

ಭಾರತದಲ್ಲಿ ರೈಲು ಅವಘಡಗಳು ಸಾಮಾನ್ಯ. ಆದರೆ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರೆದಿರುವ ಜರ್ಮನಿಯಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗಿ ಹತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ. ಹೌದು. ಇಲ್ಲಿನ Read more…

ಶಾಕಿಂಗ್ ! ಲೈವ್ ಕಾರ್ಯಕ್ರಮದಲ್ಲೇ ನಿರೂಪಕಿಗೆ ಲೈಂಗಿಕ ಕಿರುಕುಳ

ಕಾರ್ಯಕ್ರಮವೊಂದರ ನೇರ ಪ್ರಸಾರಕ್ಕೆ ತೆರಳಿದ್ದ ದೃಶ್ಯ ಮಾಧ್ಯಮದ ನಿರೂಪಕಿಗೆ ನೇರ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲೇ ಕೆಲವರು ಲೈಂಗಿಕ ಕಿರುಕುಳ ನೀಡಿದ್ದು, ಇದನ್ನು ನೋಡಿದ ವೀಕ್ಷಕರು ಶಾಕ್ ಆಗಿದ್ದಾರೆ. ಜರ್ಮನಿಯ ಕಾಲಿನ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...