alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗು ಬಡಿಸುತ್ತೆ ಕ್ರೆಡಿಟ್ ಕಾರ್ಡ್ ವಂಚಕರ ಕಾರ್ಯವಿಧಾನ

ಕೆಲವರು ಇನ್ನೊಬ್ಬರ ಖಾತೆಗೆ ಕನ್ನ ಹಾಕಿ ಮೋಸ ಮಾಡಿದರೆ ಇಲ್ಲೊಂದಿಷ್ಟು ಖದೀಮರು ಮೋಸ ಮಾಡಲೆಂದೇ ಅಕೌಂಟ್ ಓಪನ್ ಮಾಡಿದ್ದಷ್ಟೇ ಅಲ್ಲ, ಬ್ಯಾಂಕ್‍ಗೆ ಬರೋಬ್ಬರಿ 2 ಕೋಟಿ ರೂಪಾಯಿ ವಂಚಿಸಿದ್ದಾರೆ. Read more…

4,800 ಶಾಲಾ ಮಕ್ಳಿಗೆ ಸಿಕ್ತು ಕಾಲೇಜು ಸ್ಕಾಲರ್‌ಶಿಪ್…!

ತಮಿಳುನಾಡಿನಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಇತರೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಇರುವ ಸರ್ಕಾರಿ ಸ್ಕಾಲರ್‌ಶಿಪ್ ಅನ್ನು ಕನಿಷ್ಠವೆಂದರೂ 4,800 ಚಿಕ್ಕಮಕ್ಕಳು (14 ವರ್ಷಕ್ಕಿಂತ ಕೆಳಗಿನವರು) ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಮೆಟ್ರಿಕ್ Read more…

ಬಾಡಿಗೆ ಹಣ ನೀಡದೇ ವಂಚಿಸಿದ್ರಾ ಅಭಿನಯ ಚಕ್ರವರ್ತಿ…?

ಅಭಿನಯಚಕ್ರವರ್ತಿ ಕಿಚ್ಚ ಸುದೀಪ್ ವಿರುದ್ಧ ಫಿಲ್ಮ್ ಚೇಂಬರ್ ನಲ್ಲಿ ವಂಚನೆ ಆರೋಪ ದಾಖಲಾಗಿದೆ. ಶೂಟಿಂಗ್ ಮಾಡಿ ಬಾಡಿಗೆ ಹಣ ನೀಡಿಲ್ಲ ಎಂದು ಸುದೀಪ್ ವಿರುದ್ಧ ದೂರು ದಾಖಲಾಗಿದೆ. ಚಿಕ್ಕಮಗಳೂರಿನ Read more…

ಹಿರಿಯ ನಟಿಯನ್ನು ವಂಚಿಸಿದ ಸ್ಯಾಂಡಲ್ ವುಡ್ ನಿರ್ದೇಶಕ

ಸ್ಯಾಂಡಲ್ ವುಡ್ ಯುವ ನಿರ್ದೇಶಕನೊಬ್ಬ ಹಿರಿಯ ನಟಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ನಡೆದಿದ್ದು, ಈ ಕುರಿತು ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಠಾರ, ಬದುಕು, ರಂಗೋಲಿ Read more…

ಶಾಕಿಂಗ್: ವಂಚಕ ವಿಜಯ್ ಮಲ್ಯ ಜೊತೆ ಕಾಣಿಸಿಕೊಂಡ ಕೊಹ್ಲಿ…?

ಭಾರತೀಯ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂ.ಗಳನ್ನು ವಂಚಿಸಿ ಮದ್ಯದ ದೊರೆ ವಿಜಯ್ ಮಲ್ಯ ವಿದೇಶಕ್ಕೆ ಪರಾರಿಯಾಗಿದ್ದಾರೆ. ವಿಜಯ್ ಮಲ್ಯನನ್ನು ಭಾರತಕ್ಕೆ ಮರಳಿ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನ Read more…

ವಿದ್ಯಾರ್ಥಿನಿಯನ್ನು ವಂಚಿಸಿದ ಫೇಸ್ ಬುಕ್ ಫ್ರೆಂಡ್ ಅರೆಸ್ಟ್

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರಿಚಿತಳಾಗಿದ್ದ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಬಳಸಿಕೊಂಡು ಬಳಿಕ ವಂಚಿಸಲೆತ್ನಿಸಿದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಕರ್ನೂಲಿನ 25 ವರ್ಷದ ನರೇಶ್ ಬಂಧಿತ Read more…

ಚಿತ್ರ ನಟನ ವಿರುದ್ಧ ದಾಖಲಾಯ್ತು ಮತ್ತೊಂದು ದೂರು

ಈಗಾಗಲೇ ವಂಚನಾ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಟಗರು ಸಿನಿಮಾ ನಟ ದೇವನಾಥ್ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಈಗ ಮತ್ತೊಂದು ಪ್ರಕರಣ ದಾಖಲಾಗಿದೆ. ಜಮೀನು ಮಾರುವುದಾಗಿ ಹೇಳಿ ದೇವನಾಥ್ ತಮ್ಮಿಂದ Read more…

ವಿವಾಹವಾಗುವುದನ್ನೇ ಕಾಯಕ ಮಾಡಿಕೊಂಡಿದ್ದಳು ಈ ಸುಂದರಿ…!

ಚಿತ್ರದುರ್ಗ ಪೊಲೀಸರ ಬಲೆಗೆ ಬಿದ್ದಿರುವ ಮಹಾರಾಷ್ಟ್ರ ಯುವತಿಯೊಬ್ಬಳ ಕಥೆ ಬೆಚ್ಚಿಬೀಳಿಸುವಂತಿದೆ. ವಿವಾಹವಾಗಿ ವಂಚನೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಈಕೆ, ಈವರೆಗೆ ಬರೋಬ್ಬರಿ ಆರು ಮಂದಿಯನ್ನು ವಿವಾಹವಾಗಿದ್ದಳೆಂಬ ಅಂಶ ಪೊಲೀಸ್ Read more…

ಡೇಟಿಂಗ್ ವೆಬ್ ಸೈಟ್ ಗೆ ಭೇಟಿ ನೀಡ್ತಿರಾ? ಹಾಗಿದ್ರೆ ಈ ಸುದ್ದಿ ಓದಿ

ಮುಂಬೈನಲ್ಲಿ 41 ವರ್ಷದ ವಿವಾಹಿತನೊಬ್ಬ, ಸುಂದರ ಹುಡುಗಿಯ ಸಂಗಕ್ಕೆ ಹಾತೊರೆದು ಬರೋಬ್ಬರಿ 12.55 ಲಕ್ಷ ರೂ. ಗಳನ್ನು ಕಳೆದುಕೊಂಡಿದ್ದಾನೆ. ಅತ್ತ ಹುಡುಗಿಯೂ ಸಿಗದೆ ಇತ್ತ ಹಣವೂ ವಾಪಸ್ ಬಾರದ Read more…

ಈ ಸುದ್ದಿ ಓದಿದ ಮೇಲಾದ್ರೂ ಆನ್ ಲೈನ್ ವಂಚನೆ ಕುರಿತು ಎಚ್ಚೆತ್ತುಕೊಳ್ಳಿ

ಆನ್ಲೈನ್ ವಂಚನೆ ಕುರಿತು ಎಷ್ಟೇ ಎಚ್ಚರಿಕೆಯ ಸೂಚನೆಗಳನ್ನು ನೀಡಲಾಗುತ್ತಿದ್ದರೂ ಜನ ಮಾತ್ರ ಮೋಸ ಹೋಗುವುದು ತಪ್ಪುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂದರೆ ಮುಂಬೈ ಮಹಿಳೆಯೊಬ್ಬಳು ಕೇವಲ ಒಂದೇ ವಾರದ Read more…

ಶಾಕಿಂಗ್: ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ವಂಚನೆ ವಿವರಗಳ ಫೈಲುಗಳಿದ್ದ ಕಚೇರಿಗೆ ಬೆಂಕಿ

ಮುಂಬೈನ ಬಲಾರ್ಡ್ ಎಸ್ಟೇಟ್ ನಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿ ‘ಸಿಂಧಿಯಾ ಹೌಸ್’ ಗೆ ಬೆಂಕಿ ತಗುಲಿದ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕಚೇರಿಯಲ್ಲಿ ಬಹುಕೋಟಿ ವಂಚನೆ Read more…

ನಿರ್ಮಾಪಕ ಆನಂದ್ ಅಪ್ಪುಗೋಳರಿಗೆ ಸೇರಿದ ವಾಹನಗಳ ವಶ

ಬಹುಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರ ನಿರ್ಮಾಪಕ ಆನಂದ್ ಅಪ್ಪುಗೋಳರಿಗೆ ಸೇರಿದ ಸುಮಾರು 41.35 ಲಕ್ಷ ರೂ. ಮೌಲ್ಯದ ವಾಹನಗಳನ್ನು ಬೆಳಗಾವಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶುಕ್ರವಾರದಂದು ಬೆಳಗಾವಿಯ ಹನುಮಾನ್ Read more…

34 ವರ್ಷಗಳ ಬಳಿಕ ಬಹಿರಂಗವಾಯಿತು ಬೆಚ್ಚಿಬೀಳಿಸುವ ಸತ್ಯ…!

ಮಧ್ಯಪ್ರದೇಶದ ಅನುಪುರ್ ಜಿಲ್ಲೆಯ ಚುಲ್ಕಾರಿ ಗ್ರಾಮದಲ್ಲಿ 34 ವರ್ಷಗಳ ಬಳಿಕ ಬೆಳಕಿಗೆ ಬಂದಿರುವ ಸತ್ಯವೊಂದು ಗ್ರಾಮಸ್ಥರನ್ನು ಮಾತ್ರವಲ್ಲದೆ ಸರ್ಕಾರಿ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ಮಸೇನ್ ಕೀವತ್ ಎಂಬಾತ ತನ್ನದೇ ಗ್ರಾಮದ Read more…

ಮನ ಕಲಕುತ್ತೆ ಈ ಹುಡುಗಿಯ ದುರಂತ ಸಾವು

ದೆಹಲಿಯ ದ್ವಾರಕಾದಲ್ಲಿ ಮಂಗಳವಾರ ಬೆಳಿಗ್ಗೆ 15 ವರ್ಷದ ಬಾಲಕಿಯೊಬ್ಬಳು ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು, ಆದರೆ ಆಕೆಯ ಸಾವಿಗೆ ಕಾರಣವೇನು ಎಂಬುದನ್ನು ತಿಳಿದರೆ ಕಲ್ಲು ಹೃದಯವೂ ಮರುಗುತ್ತೆ. Read more…

ಮೋದಿಗೆ ದುಬಾರಿ ಕೋಟ್ ಕೊಟ್ಟಿದ್ಯಾರು? ಸಿ.ಎಂ. ತಿರುಗೇಟು

ವಂಚಕ ಉದ್ಯಮಿಯಿಂದ ದುಬಾರಿ ಗಿಫ್ಟ್ ಪಡೆದಿದ್ದಾರೆ ಎಂದು ಬಿ.ಜೆ.ಪಿ. ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರಾ ಮಾಡಿರುವ ಆರೋಪಕ್ಕೆ ಸಿ.ಎಂ. ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಉದ್ಯಮಿ ವಿಜಯ್ ಈಶ್ವರನ್ ಯಾರೆಂದು Read more…

ಸಿ.ಎಂ. ಭ್ರಷ್ಟಾಚಾರದ ದಾಖಲೆ ರಿಲೀಸ್ ಮಾಡಿದ ಬಿಜೆಪಿ

ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆಯೇ ಬಿ.ಜೆ.ಪಿ.ಯಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಬಿ.ಜೆ.ಪಿ. ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರಾ, ಹಲವು ದಾಖಲೆ ಬಿಡುಗಡೆ ಮಾಡಿದ್ದು, Read more…

ಮದುವೆ ಹೆಸರಲ್ಲಿ ದೈಹಿಕ ಸಂಪರ್ಕ, ವಿಡಿಯೋ ಹರಿಬಿಟ್ಟು ಕೈಕೊಟ್ಟ

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ ಕಾಂಗ್ರೆಸ್ ಮುಖಂಡ, ಬಳಿಕ ಕೈಕೊಟ್ಟ ಆರೋಪ ಕೇಳಿ ಬಂದಿದ್ದು, ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಂಟ್ವಾಳದ ಕಾಂಗ್ರೆಸ್ Read more…

ಮದುವೆ ಹೆಸರಲ್ಲಿ ವೈದ್ಯನಿಂದ ನೀಚಕೃತ್ಯ, ಮಹಿಳಾ ಕ್ರೀಡಾಪಟು ದೂರು

ಕೊಲ್ಲಾಪುರ: ಮಹಾರಾಷ್ಟ್ರದ ಅಂತರರಾಷ್ಟ್ರೀಯ ಮಹಿಳಾ ಕ್ರೀಡಾಪಟು ಮೇಲೆ ಕರ್ನಾಟಕದ ವೈದ್ಯನೊಬ್ಬ ಅತ್ಯಾಚಾರ ಎಸಗಿದ್ದಾನೆ. ಕಲಬುರಗಿಯ ವೈದ್ಯ 2016 ರಲ್ಲಿ ಫೇಸ್ ಬುಕ್ ಮೂಲಕ ಪರಿಚಿತನಾಗಿದ್ದು, ಗೆಳೆತನವಾಗಿ ಮದುವೆಯಾಗುವ ಭರವಸೆ Read more…

ಮದುವೆಯಾಗುವುದಾಗಿ ದೈಹಿಕ ಸಂಪರ್ಕ, ಬಳಿಕ ಕೈಕೊಟ್ಟ

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಯುವಕನೊಬ್ಬ ಬಳಿಕ ಕೈಕೊಟ್ಟಿರುವ ಆರೋಪ ಕೇಳಿ ಬಂದಿದೆ. ನೊಂದ ಯುವತಿ ಕೆ.ಜಿ. ಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. Read more…

ಜ್ಯೋತಿಷ್ಯ ಕಲಿಕೆಗೆ ಬಂದ ಯುವತಿ, ನೀಚ ಕೃತ್ಯವೆಸಗಿದ ಜ್ಯೋತಿಷಿ

ಬೆಂಗಳೂರು: ಪ್ರಖ್ಯಾತ ಜ್ಯೋತಿಷಿಯೊಬ್ಬರಿಂದ ವಂಚನೆಗೊಳಗಾದ ಯುವತಿ ಯಶವಂತಪುರ ಉಪವಿಭಾಗದ ಎ.ಸಿ.ಪಿ.ಗೆ ದೂರು ನೀಡಿದ್ದಾರೆ. ಪರಿಚಿತಳಾದ ಯುವತಿಗೆ ಜ್ಯೋತಿಷ್ಯ ಹೇಳಿಕೊಡುವುದಾಗಿ ನಂಬಿಸಿದ್ದ ಜ್ಯೋತಿಷಿ, ಯುವತಿಯಿಂದ ಲಕ್ಷಾಂತರ ರೂ. ಹಣ ಪಡೆದುಕೊಂಡಿದ್ದಾನೆ. Read more…

ಡೇಟಿಂಗ್ ಸೈಟ್ ನಲ್ಲಿ ಪರಿಚಿತಳಾದ ಯುವತಿಯಿಂದ ವಂಚನೆ

ಬೆಂಗಳೂರು: ಡೇಟಿಂಗ್ ವೆಬ್ ಸೈಟ್ ನಲ್ಲಿ ಪರಿಚಿತಳಾಗಿದ್ದ ಯುವತಿ, 59 ಲಕ್ಷ ರೂ. ಪಡೆದು ಉದ್ಯಮಿಯೊಬ್ಬರನ್ನು ವಂಚಿಸಿದ ಪ್ರಕರಣ ನಡೆದಿದೆ. ವಂಚನೆಗೊಳಗಾದ ಉದ್ಯಮಿ ಸುರೇಶ್, ಸೈಬರ್ ಠಾಣೆಗೆ ದೂರು Read more…

ಪರಾರಿಯಾದ ನಕಲಿ ಎಂ.ಎಲ್.ಸಿ. ಸೋಮಣ್ಣಗೆ ಹುಡುಕಾಟ

ಚಿತ್ರದುರ್ಗ: ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವದ ಮುಕ್ತಿ ಬಾವುಟವನ್ನು ದುಬಾರಿ ಬೆಲೆಗೆ ಖರೀದಿಸಿದ್ದ ‘ನಕಲಿ ಎಂ.ಎಲ್.ಸಿ.’ ಸೋಮಣ್ಣ ವೃತ್ತಿಪರ ಕಳ್ಳನಂತೆ ಗೋಡೆ ಹಾರಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಉದ್ಯಮಿ Read more…

ತನಗೇ ಗೊತ್ತಿಲ್ಲದೇ ನಡೆದ ವಿಷಯ ತಿಳಿದ ನಟಿಗೆ ಶಾಕ್…!

ಬೆಂಗಳೂರು: ನಟಿ ಅಶ್ವಿನಿಗೌಡ ಅವರಿಗೆ ಗೊತ್ತಿಲ್ಲದಂತೆ ಅವರ ಹೆಸರಲ್ಲಿ ನಕಲಿ ಖಾತೆ ತೆರೆದು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಶ್ವಿನಿ ಗೌಡ ಅವರಿಗೆ ರಾಜಾಜಿನಗರ ಪೊಲೀಸ್ ಠಾಣೆಯಿಂದ Read more…

ಸ್ಯಾಂಡಲ್ ವುಡ್ ನಟನ ವಿರುದ್ಧ ಇಂತಹ ಆರೋಪ ಮಾಡಿದ ಮಹಿಳೆ

ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಿರ್ಮಾಪಕರೊಬ್ಬರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಮಹಿಳೆಯೊಬ್ಬರು ಗಿರಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ವಿಚಾರಣೆಗೆ ಹಾಜರಾಗಲು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. Read more…

ರಾಹುಲ್ ದ್ರಾವಿಡ್ ಗೆ 4 ಕೋಟಿ ರೂ. ವಂಚನೆ

ಬೆಂಗಳೂರು: ವಿಕ್ರಂ ಇನ್ವೆಸ್ಟ್ ಮೆಂಟ್ ಕಂಪನಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮತ್ತೊಂದು ದೂರು ದಾಖಲಾಗಿದೆ. ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೂ 4 ಕೋಟಿ ರೂ. ವಂಚಿಸಲಾಗಿದ್ದು, ಅವರು ಸದಾಶಿವ Read more…

SBI ಟ್ರಾವೆಲ್ ಕಾರ್ಡ್ ಬಳಸಿ ಭಾರೀ ವಂಚನೆ…!

ಮುಂಬೈನ ವ್ಯಕ್ತಿಯೊಬ್ಬ ಬ್ರಿಟನ್ ನ ಇ-ಕಾಮರ್ಸ್ ವೆಬ್ ಸೈಟ್ ನಲ್ಲಿ ಎಸ್ ಬಿ ಐ ನ ಫಾರಿನ್ ಟ್ರಾವೆಲ್ ಕಾರ್ಡ್ ಬಳಸಿ 9.1 ಕೋಟಿ ರೂಪಾಯಿಯ ಶಾಪಿಂಗ್ ಮಾಡಿದ್ದಾನೆ. Read more…

ನೈಜೀರಿಯಾದಲ್ಲಿ ಕೋಟ್ಯಾಂತರ ರೂಪಾಯಿ ಗೋಲ್ಮಾಲ್, ಆರೋಪಿ ಹಾವು ಮತ್ತು ಕೋತಿ…!

ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಅನ್ನೋ ಮಾತಿದೆ. ನೈಜೀರಿಯಾದ ವಂಚಕರು ಈ ಮಾತನ್ನು ಅಕ್ಷರಶಃ ಪಾಲಿಸ್ತಿದ್ದಾರೆ. ಭ್ರಷ್ಟಾಚಾರಕ್ಕೆ ಹಾವು, ಮಂಗಗಳೇ ಕಾರಣ ಅಂತಾ ತಿಪ್ಪೆ ಸಾರಿಸೋ ಕೆಲಸ ಮಾಡ್ತಿದ್ದಾರೆ. ಇತ್ತೀಚೆಗಷ್ಟೆ Read more…

ನೋಟು ನಿಷೇಧದ ಕೆಲ ಗಂಟೆಗೂ ಮುನ್ನ PNB ಯಲ್ಲಿ ನಡೆದಿದೆಯಂತೆ ಭಾರೀ ಅಕ್ರಮ

ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದು, ಆತನಿಗೆ ಸಂಬಂಧಪಟ್ಟ ಆಸ್ತಿಗಳನ್ನು ವಶಪಡಿಸಿಕೊಳ್ಳುವಲ್ಲಿ ಈ ಪ್ರಕರಣದ ತನಿಖೆ Read more…

ಎಲ್ಲಾ ಮುಗಿದ ಮೇಲೆ ಯುವತಿಗೆ ಕೈಕೊಟ್ಟ ಇಂಜಿನಿಯರ್ ಅರೆಸ್ಟ್

ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಕೈಕೊಟ್ಟ ಕೆ.ಪಿ.ಟಿ.ಸಿ.ಎಲ್. ಇಂಜಿನಿಯರ್ ನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಕಾವೇರಿ ಭವನದಲ್ಲಿ ಇಂಜಿನಿಯರ್ ಆಗಿರುವ ಯುವಕ, Read more…

ಬ್ಯಾಂಕ್ ಗಳಲ್ಲಿ ಸಾಲ ಪಡೆದು ವಂಚಿಸಿರುವವರೆಷ್ಟು ಗೊತ್ತಾ?

ಪಂಜಾಬ್ ನ್ಯಾಶನಲ್ ಬ್ಯಾಂಕ್ ನಲ್ಲಿ ನಡೆದ ಸಾವಿರಾರು ಕೋಟಿ ರೂಪಾಯಿ ವಂಚನೆ ಹಗರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಬ್ಯಾಂಕ್ ಗ್ರಾಹಕರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ವಿಪರ್ಯಾಸ ಅಂದ್ರೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...