alex Certify France | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ತರಕಾರಿ ಎಂದುಕೊಂಡು ಸತ್ತ ಇಲಿಯ ತಲೆಯನ್ನೆ ಅಗಿದ ಫ್ರೆಂಚ್ ವ್ಯಕ್ತಿ..!

ಫ್ರೋಜ಼ನ್ ತರಕಾರಿಗಳಲ್ಲಿ ಸತ್ತ ಇಲಿಯ ತಲೆ ಪತ್ತೆಯಾಗಿರುವ ಘಟನೆ ಫ್ರಾನ್ಸ್ ನಲ್ಲಿ ನಡೆದಿದೆ. ಕ್ರಿಸ್ಮಸ್ ಶಾಪಿಂಗ್ ವೇಳೆ ಫ್ರೆಂಚ್ ಸೂಪರ್ ಮಾರ್ಕೆಟ್ ನಿಂದ ಜುವಾನ್ ಜೋಸ್ ಎನ್ನುವ ವ್ಯಕ್ತಿ Read more…

ಕೋವಿಡ್-19 ಲಸಿಕಾಕರಣ ವೇಗದ ಕುರಿತು ಆರೋಗ್ಯ ಸಚಿವಾಲಯದಿಂದ ಮಹತ್ವದ ಮಾಹಿತಿ

ಕೋವಿಡ್-19 ಲಸಿಕಾಕರಣದ ಗುರಿಯನ್ನು ಭಾರತ ತಲುಪಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾದ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಆರೋಗ್ಯ ಇಲಾಖೆ, “ಇಂಥ ವರದಿಗಳು ದಾರಿ ತಪ್ಪಿಸುತ್ತಿದ್ದು, ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಟ್ಟಿಲ್ಲ,” ಎಂದಿದೆ. Read more…

ಫ್ರಾನ್ಸ್ ಜನರ ಹುಚ್ಚು ಸಂಪ್ರದಾಯ, ಹೊಸ ವರ್ಷಕ್ಕೆ 874 ಕಾರುಗಳಿಗೆ ಬೆಂಕಿ

ದಶಕಗಳ ಹಿಂದಿನ ಸಂಪ್ರದಾಯದ ಭಾಗವಾಗಿ ಹೊಸ ವರ್ಷದ ಮುನ್ನಾದಿನದಂದು ಫ್ರಾನ್ಸ್‌ನ ಜನರು 874 ಕಾರುಗಳನ್ನು ಸುಟ್ಟು ಹಾಕಿದ್ದಾರೆ ಎಂದು ವರದಿಯಾಗಿದೆ‌. ಸುಟ್ಟ ವಾಹನಗಳು ಮತ್ತು ಕಸದ ತೊಟ್ಟಿಗಳನ್ನು ಇಳಿಸಿರುವ Read more…

ಒಂದೇ ದಿನದಲ್ಲಿ ಒಂದು ಲಕ್ಷ ಕೊರೋನಾ ಕೇಸ್, ಫ್ರಾನ್ಸ್ ನಲ್ಲಿ ಟಫ್ ರೂಲ್ಸ್ ಜಾರಿ

ಫ್ರಾನ್ಸ್ ನಲ್ಲಿ ಕೋವಿಡ್ ಸೋಂಕು ದಿನೇದಿನೇ ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ 104,611 ಜನ ಕೊರೋನಾ ಪಾಸಿಟಿವ್ Read more…

ಸರ್ನೇಮ್ ಆಯ್ಕೆ ಮಾಡಿಕೊಳ್ಳಲು ಮಕ್ಕಳಿಗೆ ಸಿಗ್ತಿದೆ ಸಂಪೂರ್ಣ ಸ್ವಾತಂತ್ರ

ಮಕ್ಕಳು ಸಾಮಾನ್ಯವಾಗಿ ತಮ್ಮ ತಂದೆಯ ಸರ್ನೇಮ್ ಬಳಸುತ್ತಾರೆ. ಮದುವೆಯ ನಂತರ ಮಹಿಳೆ ತನ್ನ ಪತಿ ಸರ್ನೇಮ್ ಬಳಲಸು ಶುರು ಮಾಡ್ತಾಳೆ. ಅಡ್ಡ ಹೆಸರಿನ ವಿಷ್ಯಕ್ಕೆ ಗಲಾಟೆಗಳಾಗಿರುವ ಉದಾಹರಣೆಗಳಿವೆ. ಆದ್ರೆ Read more…

2022 ರ ಕುರಿತು ನಾಸ್ಟ್ರಡಾಮಸ್‌ ಭವಿಷ್ಯ…! ಕಾಲಜ್ಞಾನಿಯ ಪುಸ್ತಕದ ಅಂಶಗಳು ಮತ್ತೆ ಮುನ್ನೆಲೆಗೆ

ಫ್ರೆಂಚ್‌ ಕಾಲಜ್ಞಾನಿ ಮೈಕೇಲ್ ಡಿ ನಾಸ್ಟ್ರಡಾಮಸ್‌ ತನ್ನ ’ಲೆಸ್ ಪ್ರಾಫೆಸಿಸ್’ ಪುಸ್ತಕದಲ್ಲಿ ಸಾವಿರಾರು ಊಹೆಗಳನ್ನು 465 ವರ್ಷಗಳ ಹಿಂದೆ ಬರೆದಿಟ್ಟಿದ್ದಾನೆ. 942 ಕವನ ಸಂಕಲನಗಳನ್ನು ಹೊಂದಿರುವ ಈ ಪುಸ್ತಕದಲ್ಲಿ Read more…

ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ…! ಮಾಲ್ ‘ಬಂದ್’ ಮಾಡಿಸಿದ ಅಧಿಕಾರಿಗಳು

ಮೊಟ್ಟಮೊದಲ ಬಾರಿಗೆ ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಈ ಮಾರಣಾಂತಿಕ ಸೋಂಕಿಗೆ ಈಗಾಗಲೇ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದು, Read more…

ಹೊತ್ತಿ ಉರಿಯುತ್ತಿದ್ದ ಕಟ್ಟಡದಿಂದ ವೃದ್ಧ ವ್ಯಕ್ತಿಯ ರಕ್ಷಣೆ: ರೋಚಕ ವಿಡಿಯೋ ವೈರಲ್

ಇತ್ತೀಚೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫ್ಲಾಟ್ ಒಂದರಲ್ಲಿ ನಡೆದ ಬೆಂಕಿ ಅವಘಡದಿಂದ ತಾಯಿ-ಮಗಳು ಸಜೀವ ದಹನವಾಗಿರುವ ದುರ್ಘಟನೆ ನಡೆದಿತ್ತು. ಇಂಥದ್ದೇ ಘಟನೆ ಫ್ರಾನ್ಸ್ ನಲ್ಲಿ ನಡೆದಿದೆ. ಉರಿಯುತ್ತಿರುವ ಕಟ್ಟಡದಲ್ಲಿ Read more…

ಮರು ಆಯ್ಕೆ ಬಯಸುತ್ತಿರುವ ಫ್ರೆಂಚ್ ಅಧ್ಯಕ್ಷರಿಗೆ ಮೊಟ್ಟೆಯೇಟು….!

ಫ್ರಾನ್ಸ್‌ನ ಲ್ಯಾನ್ ನಗರದಲ್ಲಿ ಹಮ್ಮಿಕೊಂಡಿರುವ ರೆಸ್ಟೋರೆಂಟ್ ಹಾಗೂ ಹೊಟೇಲ್ ಉತ್ಸವದಲ್ಲಿ ಭಾಗಿಯಾಗಿದ್ದ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್‌ ಮೇಲೆ ಮೊಟ್ಟೆಗಳಿಂದ ದಾಳಿ ಮಾಡಲಾಗಿದೆ. ಮ್ಯಾಕ್ರನ್ ತೋಳಿಗೆ ಬಡಿದ ಮೊಟ್ಟೆ ಒಡೆಯದೇ Read more…

ವಿಶ್ವದ ಮೊದಲ ಕೈ – ಮುಖ ಕಸಿ ಮಾಡಿದ್ದ ವೈದ್ಯ ಇನ್ನಿಲ್ಲ

ಕೈಗಳು ಹಾಗೂ ಮುಖದ ಕಸಿಯನ್ನು ಮೊಟ್ಟ ಮೊದಲ ಬಾರಿಗೆ ನೆರವೇರಿಸಿದ ಫ್ರೆಂಚ್‌ ಸರ್ಜನ್ ಜೀನ್ ಮೈಕೇಲ್ ಡುಬರ್ನಾರ್ಡ್ ತಮ್ಮ 80ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ನ್ಯೂಜಿಲೆಂಡ್‌ನ ವ್ಯಕ್ತಿಯೊಬ್ಬರಿಗೆ 1998ರಲ್ಲಿ Read more…

ಪ್ರಾಣಿ ಮಾಂಸಗಳ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ…!

ಪ್ರತಿಯೊಂದು ವಸ್ತುವಿಗೂ ಒಂದೊಂದು ಹೆಸರಿದೆ ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಆ ಹೆಸರುಗಳ ಹಿಂದೆ ಆಳವಾದ ಇತಿಹಾಸವೂ ಇರುತ್ತದೆ ಎಂದು ಬಹುತೇಕ ಬಾರಿ ನಾವು ಮನಗಾಣುವುದಿಲ್ಲ. ವಿವಿಧ Read more…

ಸುಂದರ ವಿಡಿಯೋದೊಂದಿಗೆ ಲಸಿಕೆ ಮಹತ್ವ ಸಾರಿದ ಫ್ರಾನ್ಸ್ ಆರೋಗ್ಯ ಇಲಾಖೆ

“ಪ್ರತಿಯೊಂದು ಲಸಿಕೆ ಜೊತೆ ಜೀವನ ಮತ್ತೊಮ್ಮೆ ಆರಂಭವಾಗಲಿದೆ. ನಾವೆಲ್ಲಾ ಈಗ ಲಸಿಕೆ ಪಡೆಯೋಣ” ಎಂಬ ಕ್ಯಾಚಿ ಕ್ಯಾಪ್ಷನ್‌ನೊಂದಿಗೆ ವಿಡಿಯೋವೊಂದನ್ನು ಶೇರ್‌ ಮಾಡಿರುವ ಫ್ರಾನ್ಸ್‌ನ ಆರೋಗ್ಯ ಇಲಾಖೆ ಕೋವಿಡ್ ಸಾಂಕ್ರಮಿಕದ Read more…

ಲಸಿಕೆ ಪಡೆದವರಿಗೆ ಮಾತ್ರ ದೇಶಕ್ಕೆ ಬರಲು ಅವಕಾಶವೆಂದ ಫ್ರಾನ್ಸ್…!

ಕೊರೊನಾ ಸೋಂಕಿನ ಬಳಿಕ ಪ್ರವಾಸೋದ್ಯಮಕ್ಕೆ ನಿರ್ಬಂಧ ಹೇರಿದ್ದ ಫ್ರಾನ್ಸ್ ಇದೀಗ ತನ್ನ ನಿಯಮಗಳಲ್ಲಿ ಸಡಿಲಿಕೆ ಮಾಡಿದೆ. ಕೊರೊನಾ ಲಸಿಕೆ ಸ್ವೀಕರಿಸಿದ ವಿದೇಶಿ ಪ್ರವಾಸಿಗರು ಪ್ಯಾರೀಸ್​ ಪ್ರವಾಸ ಮಾಡಬಹುದು ಎಂದು Read more…

ಫ್ರೆಂಚ್‌ ಉದ್ಯಮಿ ಈಗ ಜಗತ್ತಿನ ಅತಿ ʼಸಿರಿವಂತʼ

ಜಗತ್ತಿನ ಅತಿ ಸಿರಿವಂತ ವ್ಯಕ್ತಿಯಾಗಿ ಫ್ರಾನ್ಸ್‌ನ ಫ್ಯಾಶನ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್‌ ಅವರು ಸೋಮವಾರದ ಮಟ್ಟಿಗೆ ಹೊರಹೊಮ್ಮಿದ್ದಾರೆ. ಒಟ್ಟಾರೆ $186.3 ಶತಕೋಟಿ ಮೌಲ್ಯದ ಆಸ್ತಿಯೊಂದಿಗೆ ಈತ ಈಗ ಜಗತ್ತಿನ Read more…

BIG NEWS: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕ್ಯೂಆರ್‌ ಕೋಡ್‌ ಸಹಿತ ಆರ್‌ಟಿ-ಪಿಸಿಆರ್‌ ವರದಿ ಕಡ್ಡಾಯ

ಕೋವಿಡ್ ಪೀಡಿತ ಕಾಲಘಟ್ಟದಲ್ಲಿ ಭಾರತೀಯರು ಇನ್ನು ಮುಂದೆ ವಿದೇಶಗಳಿಗೆ ತೆರಳುವಾಗ ಕ್ಯೂಆರ್‌ ಕೋಡ್‌ ಲಿಂಕ್ ಆಗಿರುವ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿಯನ್ನು ತೋರುವುದು ಕಡ್ಡಾಯವಾಗಿದೆ. ಅಂತಾರಾಷ್ಟ್ರೀಯ ವಿಮಾನವನ್ನೇರುವ ಮುನ್ನ ಈ Read more…

ಟ್ರ್ಯಾಕ್ಟರ್​ಗೆ ದಾರಿ ಬೇಕೆಂದು ಅಂತಾರಾಷ್ಟ್ರೀಯ ಗಡಿಯನ್ನೇ ಅದಲುಬದಲು ಮಾಡಿದ ರೈತ..!

ವಾಹನಗಳನ್ನ ಯು ಟರ್ನ್​ ಮಾಡಬೇಕಾದರೆ ಸ್ವಲ್ವ ಹೆಚ್ಚಿನ ಜಾಗವೇ ಬೇಕಾಗುತ್ತೆ. ಇದೇ ರೀತಿ ತನ್ನ ಟ್ರ್ಯಾಕ್ಟರ್​ನ್ನು ಟರ್ನ್​ ಮಾಡುತ್ತಿದ್ದ ವ್ಯಕ್ತಿಯೊಬ್ಬ ದಾರಿಗೆ ಅಡ್ಡಲಾದ ಕಲ್ಲನ್ನ ಸರಿಸಿದ್ದಾನೆ. ವಿಷಯ ಇಷ್ಟೇ Read more…

ವಿಮಾನ ಆಕೃತಿಯ ಈ ಬ್ಯಾಗ್‌ ರೇಟೆಷ್ಟು ಗೊತ್ತಾ….?

ತನ್ನ ಲಕ್ಸೂರಿ ಅಪೇರಲ್‌ಗಳಿಂದ ಪ್ರಸಿದ್ದಿ ಪಡೆದಿರುವ ಲೂಯಿ ವಿಟ್ಟಾನ್‌ ಹ್ಯಾಂಡ್‌ಬ್ಯಾಗ್‌ಗಳನ್ನು ಖರೀದಿಸುವ ಕ್ರೇಜ್ ಸಿರಿವಂತ ಸಮುದಾಯದಲ್ಲಿ ಬಹಳ ಇದೆ. ಇದೀಗ ವಿಮಾನ ಆಕೃತಿಯ ಹ್ಯಾಂಡ್‌ಬ್ಯಾಗ್‌ ಡಿಸೈನ್ ಒಂದನ್ನು ತಂದಿರುವ Read more…

ಫ್ರಾನ್ಸ್‌ ನ ಶೇ.96 ರಷ್ಟು ಪ್ರೌಢಶಾಲೆಗಳಲ್ಲಿದೆ ‌ʼಕಾಂಡೋಮ್ʼ‌ ವೆಂಡಿಂಗ್‌ ಮೆಷಿನ್…! ಇದರ ಹಿಂದಿದೆ ಈ ಕಾರಣ

ಫ್ರಾನ್ಸ್​ನಲ್ಲಿ 96 ಪ್ರತಿಶತಕ್ಕಿಂತಲೂ ಹೆಚ್ಚಿನ ಪ್ರೌಢಶಾಲೆಗಳಲ್ಲಿ ಕಾಂಡೋಮ್​ ವಿತರಣಾ ಯಂತ್ರಗಳನ್ನ ಇರಿಸಲಾಗಿದೆ. ಲೈಂಗಿಕ ಶಿಕ್ಷಣ ಹಾಗೂ ಹೆಚ್​ಐವಿ ವಿರುದ್ಧದ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅನುಸರಿಸಲಾಗಿದ್ದು, 96 ಪ್ರತಿಶತಕ್ಕಿಂತಲೂ Read more…

ವಾಯುಪಡೆಗೆ ಇನ್ನೂ 10 ರಫೇಲ್ ಸೇರ್ಪಡೆ: ಮತ್ತಷ್ಟು ಹೆಚ್ಚಲಿದೆ ವಾಯುಪಡೆ ಸಮರ ಶಕ್ತಿ

ಭಾರತೀಯ ವಾಯುಪಡೆಯ ಅಂಬಾಲದ 17ನೇ ಸ್ಕ್ವಾಡ್ರನ್ ನಲ್ಲಿ ಈಗಾಗಲೇ 11 ರಫೇಲ್ ಯುದ್ಧ ವಿಮಾನಗಳು ಸನ್ನದ್ಧ ಸ್ಥಿತಿಯಲ್ಲಿದ್ದು, ಇದೀಗ ಮುಂದಿನ ತಿಂಗಳ ಅಂತ್ಯದೊಳಗೆ ಮತ್ತೆ 10 ರಫೇಲ್ ಯುದ್ಧ Read more…

28 ವರ್ಷಗಳ ಬಳಿಕ ಬೇರ್ಪಟ್ಟ ಗ್ರಾಮಿ ಪ್ರಶಸ್ತಿ ಪುರಸ್ಕೃತ ಜೋಡಿ

    ಗ್ರಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ಜೋಡಿ ಡಾಫ್ಟ್‌ ಪಂಕ್‌ ಬೇರೆಯಾಗಲು ನಿರ್ಧರಿಸಿದ್ದಾರೆ. 1993ರಲ್ಲಿ ಸ್ಥಾಪನೆಯಾದ ಈ ಫ್ರೆಂಚ್‌ ಸಮೂಹ ಎಲೆಕ್ಟ್ರಾನಿಕ್ ಮ್ಯೂಸಿಕ್‌ಗೆ ಹೊಸ ಆಯಾಮವನ್ನೇ ಕೊಟ್ಟಿತ್ತು. Read more…

’ಐರನ್ ಮ್ಯಾನ್‌’ ಪುರಸ್ಕಾರಕ್ಕೆ ಭಾಜನರಾದ ಐಪಿಎಸ್ ಅಧಿಕಾರಿ

’ಐರನ್ ಮ್ಯಾನ್’ ಪುರಸ್ಕಾರಕ್ಕೆ ಭಾಜನರಾಗಿರುವ ಐಪಿಎಸ್ ಅಧಿಕಾರಿ ಕೃಷ್ಣ ಪ್ರಕಾಶ್, ತಮ್ಮ ಈ ಸಾಧನೆಯಿಂದ ವಿಶ್ವ ದಾಖಲೆಯ ಪುಸ್ತಕ ಸೇರಿದ್ದಾರೆ. ಈ ಗೌರವಕ್ಕೆ ಭಾಜನರಾದ ದೇಶದ ಮೊದಲ ಸರ್ಕಾರಿ Read more…

ಜೀವಂತವಿರುವುದನ್ನು ಸಾಬೀತುಪಡಿಸಲು ಮಹಿಳೆಯಿಂದ ಹೋರಾಟ

ಕಾರ್ಮಿಕ ನ್ಯಾಯಾಲಯವೊಂದು ಮೃತಪಟ್ಟಿರುವುದಾಗಿ ಘೋಷಿಸಿದ ಬಳಿಕ ಮಹಿಳೆಯೊಬ್ಬರು ತಾವು ಜೀವಂತ ಇರುವುದಾಗಿ ಸಾಬೀತು ಮಾಡಲು ಪಾಡು ಪಡುತ್ತಿರುವ ಘಟನೆ ಫ್ರಾನ್ಸ್‌ನ ಲ್ಯಾನ್‌ನಲ್ಲಿ ಜರುಗಿದೆ. ಜೆಯನ್ ಪೌಷಾಯಿನ್ ಹೆಸರಿನ 58 Read more…

ವಟಗುಟ್ಟುವ ಕಪ್ಪೆಗಳನ್ನು ಕೊಳದಿಂದ ತೆರವುಗೊಳಿಸಲು ನ್ಯಾಯಾಲಯದ ತೀರ್ಪು

ಹೀಗೂ ಉಂಟೇ ಎಂದು ಅಚ್ಚರಿ ಪಡುವ ಬೆಳವಣಿಗೆಯೊಂದರಲ್ಲಿ ಫ್ರಾನ್ಸ್‌ನ ಗ್ರಿಂಗ್ನಾಲ್ಸ್‌ ಗ್ರಾಮದ ಕೊಳದಲ್ಲಿರುವ ಕಪ್ಪೆಗಳನ್ನು ತೆರವುಗೊಳಿಸಲು ಅಲ್ಲಿನ ನ್ಯಾಯಾಲಯವೊಂದು ಆದೇಶ ಕೊಟ್ಟಿದೆ. ಈ ಊರಿನ ವಾಸಿಗಳಾದ ಮೈಕೆಲ್ ಹಾಗೂ Read more…

BREAKING: ವಿದೇಶಕ್ಕೆ ಪರಾರಿಯಾಗಿದ್ದ ಉದ್ಯಮಿ ವಿಜಯ್ ಮಲ್ಯಗೆ ಬಿಗ್ ಶಾಕ್, ಇಡಿಯಿಂದ ಆಸ್ತಿ ಜಪ್ತಿ

ನವದೆಹಲಿ: ಉದ್ಯಮಿ ವಿಜಯ್ ಮಲ್ಯಗೆ ಸೇರಿದ 14 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಫ್ರಾನ್ಸ್ ನಲ್ಲಿದ್ದ ಆಸ್ತಿಯನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಭಾರತದ ಬ್ಯಾಂಕ್ Read more…

ಕೊರೊನಾ ಎಫೆಕ್ಟ್‌: ಎಂಟು ತಿಂಗಳಿಂದ ಒಂದೇ ಊರಿನಲ್ಲಿ ಬೀಡು ಬಿಟ್ಟ ಸರ್ಕಸ್ ಕಂಪನಿ

ಕೋವಿಡ್-19 ವೈರಸ್‌ನಿಂದ ಜಗತ್ತಿನೆಲ್ಲೆಡೆ ಬಹುತೇಕ ಚಟುವಟಿಕೆಗಳು ಸ್ಥಬ್ದಗೊಂಡಿವೆ. ಇದಕ್ಕೆ ಯೂರೋಪ್‌ನ ಜವಾಟೆಲ್ಲಿ ಸರ್ಕಸ್ ಹೊರತಲ್ಲ. ಫ್ರೆಂಚ್‌ ಕುಟುಂಬವೊಂದು ನಡೆಸಿಕೊಂಡು ಹೋಗುತ್ತಿರುವ ಈ ಸರ್ಕಸ್‌ ಕಂಪನಿಯು ಯೂರೋಪ್‌ನಾದ್ಯಂತ ಸಂಚರಿಸುತ್ತಾ ಪ್ರದರ್ಶನಗಳನ್ನು Read more…

ಆನ್ಲೈನ್ ಕಂಪನಿಗಳಿಗೆ ಡಿಜಿಟಲ್ ತೆರಿಗೆ ವಿಧಿಸಲು ಮುಂದಾದ ಫ್ರಾನ್ಸ್

ಆನ್ಲೈನ್ ದಿಗ್ಗಜರ ಕಣ್ಣು ಕೆಂಪಾಗಿಸುವ ನಡೆಯೊಂದರಲ್ಲಿ ’ಡಿಜಿಟಲ್ ತೆರಿಗೆ’ ಪರಿಚಯಿಸಲು ಫ್ರಾನ್ಸ್ ಸರ್ಕಾರ ಮುಂದಾಗಿದೆ. ಟೆಕ್ ಕಂಪನಿಗಳ 2020ರ ವರ್ಷದ ಆದಾಯದ ಮೇಲೆ ಈ ಡಿಜಿಟಲ್ ತೆರಿಗೆ ವಿಧಿಸುವುದಾಗಿ Read more…

ಕ್ಯಾಪ್ಸೂಲ್ ನಲ್ಲಿತ್ತು ಪ್ರಥಮ ವಿಶ್ವ ಮಹಾಯುದ್ಧ ಕಾಲದ ಪತ್ರ…!

ನೂರು ವರ್ಷಗಳ ಹಿಂದೆ ಸೈನಿಕರೊಬ್ಬರು ಸಂದೇಶವನ್ನು ಇಟ್ಟು ಕಳುಹಿಸಿದ್ದ ಕ್ಯಾಪ್ಸೂಲ್ ಒಂದು ವಾಕಿಂಗ್ ಮಾಡಲು ಹೊರಟಿದ್ದ ಹಿರಿಯ ದಂಪತಿಗೆ ಸಿಕ್ಕಿದೆ. ಜರ್ಮನ್ ಭಾಷೆಯಲ್ಲಿ ಬರೆದಿರುವ ಈ ಸಂದೇಶವನ್ನು ಇಲ್ಲಿನ Read more…

ಗರ್ಭಿಣಿಯರಿಗೆ ಮಾಸ್ಕ್‌ ಕಡ್ಡಾಯ ನಿಯಮದಿಂದ ವಿನಾಯಿತಿ…?

ಕೊರೋನಾ ವೈರಸ್ ಕಾರಣದಿಂದಾಗಿ ನಮ್ಮ ದೈನಂದಿನ ಬದುಕುಗಳಲ್ಲಿ ಸಾಕಷ್ಟು ಮಾರ್ಪಾಡುಗಳಾಗಿಬಿಟ್ಟಿವೆ. ಸಾಂಕ್ರಮಿಕದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಕೆಲವೊಮ್ಮೆ ಈ ಮಾರ್ಪಾಡುಗಳೇ ನಮಗೆ ಅಡಚಣೆಯಾಗಿಬಿಡುತ್ತಿವೆ. ಕೋವಿಡ್‌-19 ಕಾರಣದಿಂದಾಗಿ ಹೆರಿಗೆಗೆ Read more…

ಬಚ್ಚಲು ಮನೆಯಲ್ಲಿನ ಕನ್ನಡಿ ಹಿಂದಿನ ಕಥೆ ಕೇಳಿ ಕುಟುಂಬಸ್ಥರಿಗೆ ಅಚ್ಚರಿ…!

ತಮ್ಮ ಮನೆಯ ಬಚ್ಚಲುಮನೆಯಲ್ಲಿದ್ದ ಕನ್ನಡಿಯು ಫ್ರಾನ್ಸ್‌ನ ಕೊನೆಯ ರಾಣಿ ಮಾರಿ ಆಂಟೊನಿಯೇಗೆ ಸೇರಿದ್ದು ಎಂದು ತಿಳಿದ ಕುಟುಂಬವೊಂದು ಭಾರೀ ಅಚ್ಚರಿಗೀಡಾಗಿದೆ. 19 ಇಂಚು x 15 ಇಂಚು ವಿಸ್ತಾರವಿರುವ Read more…

ಮೈಮರೆತ ಜನ – ತೀವ್ರ ಏರಿದ ಕೊರೋನಾ: ಮತ್ತೆ ಕಠಿಣ ಲಾಕ್ ಡೌನ್ ಜಾರಿಗೆ ಯುರೋಪ್ ರಾಷ್ಟ್ರಗಳ ನಿರ್ಧಾರ

ಕೊರೋನಾ ನಿಯಂತ್ರಣಕ್ಕೆ ಬರುವ ಮೊದಲೇ ಮೈಮರೆತ ಕಾರಣ ಯುರೋಪ್ ದೇಶಗಳಲ್ಲಿ 2 ನೇ ಅಲೆ ಎದ್ದಿದೆ. ವಾತಾವರಣದಲ್ಲಿನ ಬದಲಾವಣೆ, ಜನರ ನಿರ್ಲಕ್ಷ್ಯದ ಕಾರಣ ಕೊರೋನಾ 2 ನೇ ಅಲೆಯಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...