alex Certify
ಕನ್ನಡ ದುನಿಯಾ       Mobile App
       

Kannada Duniya

ಪಶ್ಚಿಮ ಘಟ್ಟದಲ್ಲಿ ಪತ್ತೆಯಾಗಿದೆ ಹೊಸ ಹಾವು…!

ಪಶ್ಚಿಮ ಘಟ್ಟಗಳಲ್ಲಿ ಹೊಸ ಹಾವೊಂದು ಪತ್ತೆಯಾಗಿದೆ. ಪ್ರಸ್ತುತ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಅನಾಕಟ್ಟೆ ಕಾಡುಗಳಲ್ಲಿ ಮಾತ್ರ ಈ ಹಾವು ಕಾಣಸಿಗುತ್ತಿದೆ. ಈ ಕ್ಷೇತ್ರಕ್ಕೆ ಸಸ್ಯಶಾಸ್ತ್ರಜ್ಞ ಎಸ್. ಭೂಪತಿ ನೀಡಿದ Read more…

ವಿಮಾನದ ಸೀಟಿನಡಿ ಸಿಕ್ತು 2.59 ಕೋಟಿ ಮೌಲ್ಯದ ಚಿನ್ನದ ಗಟ್ಟಿ

ವಿಮಾನಗಳ ಮೂಲಕ ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡೋದು, ಏರ್ ಪೋರ್ಟ್ ನಲ್ಲಿ ಸಿಕ್ಕಿಬೀಳೋದು ಕಾಮನ್ ಆಗ್ಬಿಟ್ಟಿದೆ. ಇದೀಗ ಮುಂಬೈನಲ್ಲಿ ವಿಮಾನದ ಸೀಟಿನ ಅಡಿಯಲ್ಲಿ 2.59 ಕೋಟಿ ರೂಪಾಯಿ ಬೆಲೆಬಾಳುವ Read more…

ಚೀನಾದಲ್ಲಿ ಸಿಕ್ಕಿದೆ ದೈತ್ಯಾಕಾರದ ಸೊಳ್ಳೆ

ಚೀನಾದ ಸಿಚುವಾನ್ ಪ್ರದೇಶದಲ್ಲಿ ದೈತ್ಯ ಸೊಳ್ಳೆಯೊಂದು ಪತ್ತೆಯಾಗಿದೆ. ಈ ಸೊಳ್ಳೆಯ ರೆಕ್ಕೆಗಳು 11.15 ಸೆಂಮೀ ಉದ್ದವಾಗಿವೆ. ಇದು ವಿಶ್ವದ ಅತಿ ದೊಡ್ಡ ಸೊಳ್ಳೆಯಾದ ಹೋಲೋರೊಸಿಯಾ ಮಿಕಾಡೋ ಜಾತಿಗೆ ಸೇರಿದ್ದು Read more…

ಕಾಣೆಯಾಗಿದ್ದ 3000 ಮಕ್ಕಳನ್ನು 4 ದಿನಗಳಲ್ಲಿ ಪತ್ತೆ ಮಾಡಿದೆ ಈ ಟೆಕ್ನಾಲಜಿ

ಇದು ತಂತ್ರಜ್ಞಾನ ಯುಗ. ಪ್ರತಿಯೊಂದು ಕೆಲಸವೂ ನಡೆಯೋದು ಟೆಕ್ನಾಲಜಿಯಿಂದ್ಲೇ. ಹೊಸದಾಗಿ ಬಂದಿರೋ ಫೇಸ್ ರೆಕಗ್ನಿಶನ್ ಟೆಕ್ನಾಲಜಿಯಿಂದ ಸಾಕಷ್ಟು ಸಹಾಯವಾಗ್ತಿದೆ. ಕಾಣೆಯಾಗಿರುವವರನ್ನು ಪತ್ತೆ ಮಾಡಲು ಇದು ಸಹಕಾರಿಯಾಗಿದೆ. ದೆಹಲಿ ಹೈಕೋರ್ಟ್ Read more…

24 ವರ್ಷಗಳ ಬಳಿಕ ಹೆತ್ತವರನ್ನು ಸೇರಿದ್ದಾಳೆ ಕಾಣೆಯಾಗಿದ್ದ ಮಗಳು

ಮಗುವನ್ನು ಕಳೆದುಕೊಳ್ಳೋದಕ್ಕಿಂತ ನೋವಿನ ಸಂಗತಿ ಹೆತ್ತವರ ಪಾಲಿಗೆ ಬೇರೇನೂ ಇರಲಾರದು. ಆ ದುಃಖ, ಬೇಸರವನ್ನು ಮರೆಯೋದು ಕೂಡ ಅಸಾಧ್ಯ. ಆದ್ರೆ ಚೀನಾದ ವಾಂಗ್ ಮಿಂಗ್ ಕ್ವಿಂಗ್ ಎಂಬಾತನ ಬದುಕಿನಲ್ಲಿ Read more…

ಜಗತ್ತಿನ ಅತಿ ದೊಡ್ಡ ಡೈನೋಸರ್ ಹೆಜ್ಜೆ ಗುರುತು ಪತ್ತೆ

ಜಗತ್ತಿನಲ್ಲಿ ಅಸ್ತಿತ್ವದಲ್ಲಿದ್ದ ಅತಿದೊಡ್ಡ ಪ್ರಾಣಿ ಡೈನೋಸರ್. ಇವುಗಳ ಸಂತತಿ ನಶಿಸಿ ಹೋಗಿ ಹಲವು ವರ್ಷವೇ ಕಳೆದಿವೆ. ಇದೀಗ ಸ್ಕಾಟ್ಲೆಂಡ್ ನಲ್ಲಿ ಡೈನೋಸರ್ ನ ಅತಿ ದೊಡ್ಡ ಹೆಜ್ಜೆ ಗುರುತು Read more…

ಶಾಕಿಂಗ್! ಕೋಕಾಕೋಲ ಬಾಟಲಿಯಲ್ಲಿತ್ತು ಸತ್ತ ಇಲಿ

ಜಗತ್ತಿನ ಎಲ್ಲಾ ಕಡೆ ಜನರು ತಂಪು ಪಾನೀಯಗಳನ್ನು ಕುಡಿಯುತ್ತಾರೆ. ಆದ್ರೆ ಕೂಲ್ ಡ್ರಿಂಕ್ಸ್ ತಯಾರಿಕಾ ಕಂಪನಿಗಳು ಮಾತ್ರ ಗ್ರಾಹಕರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿವೆ. ಕಾಫಿಯಲ್ಲಿ ಸತ್ತ ಜಿರಳೆ, ಬರ್ಗರ್ Read more…

50 ವರ್ಷಗಳ ಬಳಿಕ ಸಿಕ್ಕಿದೆ ಕಾಣೆಯಾಗಿದ್ದ ಉಂಗುರ

ದಕ್ಷಿಣ ಅಲಬಾಮಾದಲ್ಲಿ 50 ವರ್ಷಗಳ ಹಿಂದೆ ಕಳೆದು ಹೋಗಿದ್ದ ಸರ್ಜನ್ ಒಬ್ಬ ಉಂಗುರವನ್ನು ಮೆಟಲ್ ಡಿಟೆಕ್ಟರ್ ಪತ್ತೆ ಮಾಡಿದೆ. ಟೆನ್ನೆಸ್ಸೀ ಯೂನಿವರ್ಸಿಟಿಯ ಡಾ.ಸ್ಟೀಫನ್ ಆರ್. ಶೆಫರ್ಡ್ ಎಂಬುವವರಿಗೆ ಸೇರಿದ Read more…

20 ವರ್ಷಗಳ ಬಳಿಕ ವರ್ಸೋವಾ ಬೀಚ್ ಗೆ ಬಂದಿವೆ ಅಪರೂಪದ ಆಮೆಗಳು

ಮುಂಬೈನ ವರ್ಸೋವಾ ಬೀಚ್ ನಲ್ಲಿ 20 ವರ್ಷಗಳ ಬಳಿಕ ಆಲಿವ್ ರಿಡ್ಲೆ ಆಮೆಗಳು ಕಾಣಿಸಿಕೊಂಡಿವೆ. ಬೀಚ್ ಸ್ವಚ್ಛಗೊಳಿಸುವ ವೇಳೆ ಹತ್ತಾರು ಆಮೆಗಳು ಪತ್ತೆಯಾಗಿವೆ. ಅವುಗಳನ್ನು ಸುರಕ್ಷಿತವಾಗಿ ಮತ್ತೆ ಸಮುದ್ರಕ್ಕೇ Read more…

ಕಾಣೆಯಾಗಿದ್ದ ಚಾರಣಿಗ ಕಂದಕದಲ್ಲಿ ಶವವಾಗಿ ಪತ್ತೆ

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಾಪತ್ತೆಯಾಗಿದ್ದ ಚಾರಣಿಗನ ಶವ ಸಿಕ್ಕಿದೆ. 19 ವರ್ಷದ ಯುವಕ ಅಭಿನವ್ ಕುಮಾರ್ ಆದಿ ಹಿಮಾನಿ ಚಾಮುಂಡಾ ಬೆಟ್ಟ ಏರಿದ್ದ. ಆತ 12 ಕಿಮೀ ದೂರ Read more…

ಅನಾಥವಾಗಿ ಬಿದ್ದಿತ್ತು ಸುಟ್ಟು ಕರಕಲಾಗಿದ್ದ ಯುವಕನ ಶವ

ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ ದಲಿತ ಹುಡುಗನೊಬ್ಬನ ಮೃತದೇಹ ಪತ್ತೆಯಾಗಿದೆ. 17 ವರ್ಷದ ಅಜಯ್ ಜಾತವ್ ಶವ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಿಕ್ಕಿದೆ. ಮಾರ್ಚ್ 3ರಂದು ಭಿವಂಡಿಯಲ್ಲಿ ನಡೆದ ಘರ್ಷಣೆ Read more…

ಗೂಗಲ್ ಅರ್ತ್ ನಲ್ಲಿ ತಜ್ಞರಿಗೆ ಕಂಡಿದ್ದೇನು…?

ಗೂಗಲ್ ಅರ್ತ್ ನಲ್ಲಿ ವಿಚಿತ್ರ ವಸ್ತುವೊಂದು ಗೋಚರಿಸಿತ್ತು. ಏಲಿಯನ್ ಗಳೇ ಇರಬಹುದು ಅನ್ನೋ ಗುಲ್ಲೆದ್ದಿತ್ತು. ಆದ್ರೆ ಏಲಿಯನ್ ಗಳ ಹುಡುಕಾಟದಲ್ಲಿರೋ ತಜ್ಞರಿಗೆ ನಿರಾಸೆಯಾಗಿದೆ. ಯಾಕಂದ್ರೆ ಅಂಟಾರ್ಟಿಕಾ ಬಳಿ ಕಂಡುಬಂದಿರುವ Read more…

ಈಜಿಪ್ಟ್ ನ ಮಮ್ಮಿಗಳ ದೇಹದ ಮೇಲೆ ಟ್ಯಾಟೂ ಪತ್ತೆ

ಈಜಿಪ್ಟ್ ನ ಎರಡು ಪುರಾತನ ಮಮ್ಮಿಗಳ ಕೈಗಳ ಮೇಲೆ ಅತ್ಯಂತ ಹಳೆಯ ಸಾಂಕೇತಿಕ ಟ್ಯಾಟೂ ಪತ್ತೆಯಾಗಿದೆ. ಪುರುಷನ ಶವದ ತೋಳಿನ ಮೇಲೆ ಕಾಡುಕೋಣ ಹಾಗೂ ಬಾರ್ಬರಿ ಕುರಿಯ ಹಚ್ಚೆ Read more…

ವಾಮಾಚಾರಕ್ಕೆ ಬಲಿಯಾಗಿದ್ದಾನೆ ಪುಟ್ಟ ಬಾಲಕ

ಉತ್ತರ ಪ್ರದೇಶದ ಕಸ್ಗಂಜ್ ನಲ್ಲಿ ಕಾಣೆಯಾಗಿದ್ದ 6 ವರ್ಷದ ಬಾಲಕನ ಶವ ಪತ್ತೆಯಾಗಿದೆ. ಮಾಟ-ಮಂತ್ರಕ್ಕಾಗಿ ಮಗುವನ್ನು ನರಬಲಿ ಕೊಟ್ಟಿರಬಹುದು ಅನ್ನೊ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಬಾಲಕ ಪವನ್ ನ Read more…

ಪತ್ರಕರ್ತನ ತಾಯಿ, ಮಗಳ ಬರ್ಬರ ಹತ್ಯೆ

ನಾಗ್ಪುರದಲ್ಲಿ ಪತ್ರಕರ್ತನೊಬ್ಬನ ತಾಯಿ ಹಾಗೂ 1 ವರ್ಷದ ಮಗಳನ್ನು ಹತ್ಯೆ ಮಾಡಲಾಗಿದೆ. ನುಲ್ಲಾ ಎಂಬಲ್ಲಿ ಅವರ ಮೃತದೇಹ ಪತ್ತೆಯಾಗಿದೆ. 52 ವರ್ಷದ ಉಷಾ ಕಾಂಬ್ಳೆ ಹಾಗೂ 1 ವರ್ಷದ Read more…

ಬಾಡಿಗೆದಾರನ ಸೂಟ್ ಕೇಸ್ ನಲ್ಲಿತ್ತು ಕಾಣೆಯಾಗಿದ್ದ ಬಾಲಕನ ಶವ

ದೆಹಲಿಯ ಸ್ವರೂಪ್ ನಗರದಲ್ಲಿ ಮನೆಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿಯೇ 7 ವರ್ಷದ ಬಾಲಕನನ್ನು ಕೊಲೆ ಮಾಡಿ ಸೂಟ್ ಕೇಸ್ ನಲ್ಲಿ ಅಡಗಿಸಿಟ್ಟಿದ್ದ. ಬಾಲಕ ಆಶಿಶ್ ಕಾಣೆಯಾಗಿ ಒಂದು ತಿಂಗಳ Read more…

ಮಂಚದ ಬಾಕ್ಸ್ ಒಳಗಿತ್ತು ಮಹಿಳೆಯ ಕೊಳೆತ ಶವ

ದೆಹಲಿಯ ತುಘಲಕ್ ಬಾದ್ ಎಕ್ಸ್ ಟೆನ್ಷನ್ ನಲ್ಲಿ ಪತ್ನಿಯನ್ನು ಕೊಂದು ಮಂಚದ ಬಾಕ್ಸ್ ನೊಳಗೆ ಅಡಗಿಸಿಟ್ಟಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದ ಆತ ಮೊದಲ ಪತ್ನಿಯಿಂದ Read more…

ಬೋಧ್ ಗಯಾದಲ್ಲಿ 2 ಸಜೀವ ಬಾಂಬ್ ಪತ್ತೆ

ಬಿಹಾರದ ಬೋಧ್ ಗಯಾದಲ್ಲಿ ಎರಡು ಕ್ರೂಡ್ ಬಾಂಬ್ ಪತ್ತೆಯಾಗಿದೆ. ಬೋಧ್ ಗಯಾ ಬೌದ್ಧರ ಪವಿತ್ರ ಕ್ಷೇತ್ರ. 2013ರಲ್ಲೂ ಇದನ್ನು ಟಾರ್ಗೆಟ್ ಮಾಡಲಾಗಿತ್ತು. ಮಹಾಬೋಧಿ ದೇವಾಲಯದ ಆವರಣದಲ್ಲಿ ಸರಣಿ ಬಾಂಬ್ Read more…

ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ತೊಗಾಡಿಯಾ

ನವದೆಹಲಿ: ಸೋಮವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದ ವಿಶ್ವ ಹಿಂದೂ ಪರಿಷತ್ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಹಮದಾಬಾದ್ ಶಾಹಿಭಾಗ್ ಪ್ರದೇಶದಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, Read more…

ಚೀನಾದಲ್ಲಿ ಸಿಕ್ಕಿದೆ ಡೈನೋಸರ್ ಮೊಟ್ಟೆ

ಜುರಾಸಿಕ್ ಯುಗದ ಬಗ್ಗೆ ಒಂದಿಲ್ಲೊಂದು ಕುತೂಹಲಕಾರಿ ಅಂಶ ಬೆಳಕಿಗೆ ಬರುತ್ತಲೇ ಇರುತ್ತದೆ. ಮಿಲಿಯನ್ ಗಟ್ಟಲೆ ವರ್ಷಗಳ ಹಿಂದೆ ಭೂಮಿಯ ಮೇಲೆ ಡೈನೋಸರ್ ಗಳು ಅಸ್ತಿತ್ವದಲ್ಲಿದ್ವು ಅನ್ನೋದು ವಿಜ್ಞಾನಿಗಳ ಅಭಿಪ್ರಾಯ. Read more…

103 ವರ್ಷಗಳ ಬಳಿಕ ಬಯಲಾಯ್ತು ರಹಸ್ಯ…!

ಆಸ್ಟ್ರೇಲಿಯಾ ತನ್ನ ನೌಕಾಸೇನೆಯ ಇತಿಹಾಸದಲ್ಲೇ ಅತ್ಯಂತ ಹಳೆಯದಾದ ರಹಸ್ಯವನ್ನು ಭೇದಿಸಿದೆ. 103 ವರ್ಷಗಳ ಹಿಂದೆ ಕಾಣೆಯಾಗಿದ್ದ HMAS AE1 ಜಲಾಂತರ್ಗಾಮಿ ಹಡಗು ಕೊನೆಗೂ ಪತ್ತೆಯಾಗಿದೆ. 1914ರ ಸಪ್ಟೆಂಬರ್ 14ರಂದು Read more…

ಫುಟ್ಬಾಲ್ ಆಟಗಾರನಿಗೆ ಸಿಕ್ಕಿದೆ 1 ಮಿಲಿಯನ್ ಡಾಲರ್ ನಿಧಿ…!

ಬೆಲ್ಜಿಯಂನ ಫುಟ್ಬಾಲ್ ಆಟಗಾರ ಮೌಸಾ ಡೆಂಬೆಲೆಯನ್ನು ಅದೃಷ್ಟವೇ ಅರಸಿ ಬಂದಿದೆ. ಹೊಸ ಹೋಟೆಲ್ ನ ನೆಲಮಾಳಿಗೆಯಲ್ಲಿ 1 ಮಿಲಿಯನ್ ಡಾಲರ್ ಮೌಲ್ಯದ ನಿಧಿ ಪತ್ತೆಯಾಗಿದೆ. ತಮ್ಮ ಹುಟ್ಟೂರು ಆಂಟ್ವರ್ಪ್ Read more…

ತುಂಡು ತುಂಡಾಗಿ ಕತ್ತರಿಸಿ ಮಹಿಳೆಯ ಬರ್ಬರ ಹತ್ಯೆ

ಹರಿಯಾಣದ ರೋಹ್ಟಕ್ ನಲ್ಲಿ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಗರದ ಹೊರವಲಯದಲ್ಲಿ ಮಹಿಳೆಯನ್ನು ಯಾರೋ ದುಷ್ಕರ್ಮಿಗಳು ತುಂಡು ತುಂಡಾಗಿ ಕತ್ತರಿಸಿ ಹಾಕಿದ್ದಾರೆ. ಅವನ್ನೆಲ್ಲ ನಾಯಿಗಳು ಸಹ ಕಚ್ಚಿ Read more…

ನೋಟು ನಿಷೇಧದ ಬೆನ್ನಲ್ಲೇ ಶುರುವಾಗಿತ್ತು ನಕಲಿ ನೋಟುಗಳ ಹಾವಳಿ

ಕಪ್ಪು ಹಣ, ನಕಲಿ ನೋಟುಗಳ ಹಾವಳಿ ತಡೆಯಲೆಂದೇ ಕೇಂದ್ರ ಸರ್ಕಾರ ಕಳೆದ ವರ್ಷ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧ ಮಾಡಿತ್ತು. ನವೆಂಬರ್ 8ರಂದು ಪ್ರಧಾನಿ ಮೋದಿ Read more…

ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾಗಿದ್ದವಳು ಸಿಕ್ಕಿದ್ದೆಲ್ಲಿ ಗೊತ್ತಾ?

ನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಯುವತಿಯೊಬ್ಬಳನ್ನು ಪೊಲೀಸರು ನೊಯ್ಡಾದಲ್ಲಿ ಪತ್ತೆ ಮಾಡಿದ್ದಾರೆ. ಲೋಹಿತ್ ಜಿಲ್ಲೆಯ ಜೆಂಟಿ ಬೆಲೈ ಎಂಬಾಕೆಗೆ ಫೇಸ್ಬುಕ್ ನಲ್ಲಿ ಅಹ್ತರ್ ಹಸನ್ ಎಂಬಾತನ ಪರಿಚಯವಾಗಿತ್ತು. ದೆಹಲಿಯಲ್ಲಿ ಕೆಲಸ Read more…

ಪತ್ತೆಯಾಗಿದೆ ಭೂಮಿಯಂತೆಯೇ ಇರುವ ಮತ್ತೊಂದು ಗ್ರಹ

ವಿಜ್ಞಾನಿಗಳು ಥೇಟ್ ಭೂಮಿಯಂತೆಯೇ ಇರುವ ಮತ್ತೊಂದು ಗ್ರಹವನ್ನು ಪತ್ತೆ ಮಾಡಿದ್ದಾರಂತೆ. ಭೂಮಿಯಷ್ಟೇ ದೊಡ್ಡದಾದ ಈ ಜಗತ್ತಿನಲ್ಲಿ ಮಾನವರ ವಾಸಕ್ಕೆ ಯೋಗ್ಯವಾದ ಉಷ್ಣಾಂಶವಿದೆ ಅಂತಾ ಹೇಳಲಾಗ್ತಿದೆ. ಈ ಗ್ರಹಕ್ಕೆ Ross Read more…

ಮಲಗೋ ಮುನ್ನ ಹಾಸಿಗೆ ಕೆಳಗೆ ಚೆಕ್ ಮಾಡಿ, ಇಲ್ಲದಿದ್ರೆ….

ಪ್ರತಿದಿನ ಮಲಗುವ ಮುನ್ನ ನಿಮ್ಮ ಹಾಸಿಗೆ ಕೆಳಗೆ ಏನಿದೆ ಅನ್ನೋದನ್ನು ಪರೀಕ್ಷಿಸಲು ಮರೆಯಬೇಡಿ. ಯಾಕಂದ್ರೆ ನಿಮಗೆ ಕೂಡ ಹರ್ ಪ್ರಸಾದ್ ಗೆ ಅದಂತಹ ಭಯಾನಕ ಅನುಭವ ಆಗಬಹುದು. ಈತ Read more…

ಫ್ರಿಡ್ಜ್ ನಲ್ಲಿತ್ತು ನಾಪತ್ತೆಯಾಗಿದ್ದ ಯುವಕನ ಮೃತದೇಹ

ದೆಹಲಿಯಲ್ಲಿ 26 ವರ್ಷದ ಬಾರ್ ಅಟೆಂಡರ್ ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ತುಂಡು ತುಂಡಾಗಿ ಕತ್ತರಿಸಿದ ಆತನ ಮೃತದೇಹ ಫ್ರಿಡ್ಜ್ ಒಂದರಲ್ಲಿ ಪತ್ತೆಯಾಗಿದೆ. ಉತ್ತರಾಖಂಡ್ ಮೂಲದ ವಿಪಿನ್ ಜೋಶಿ Read more…

ಮಗಳಾಗಿ ನನ್ನ ಕೆಲಸ ಮಾಡಿದ್ದೇನೆ ಎಂದ ಹನಿಪ್ರೀತ್

ನವದೆಹಲಿ: ಕಳೆದ 39 ದಿನಗಳಿಂದ ನಾಪತ್ತೆಯಾಗಿದ್ದ ಗುರ್ಮಿತ್ ರಾಮ್ ರಹೀಂ ಸಿಂಗ್ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್ ರಾಷ್ಟ್ರೀಯ ಮಾಧ್ಯಮವೊಂದರ ಎದುರು ಕಾಣಿಸಿಕೊಂಡಿದ್ದಾಳೆ. ಡೇರಾ ಸಚ್ಚ ಸೌಧ ಮುಖ್ಯಸ್ಥ ಗುರ್ಮಿತ್ Read more…

ಐಐಟಿ ದೆಹಲಿ ವಿದ್ಯಾರ್ಥಿಗೆ ನೀಡಿದ್ದ ತಿಂಡಿಯಲ್ಲಿತ್ತು ಸತ್ತ ಇಲಿ

ಐಐಟಿ-ಜೆಇಇ ಪರೀಕ್ಷೆ ದೇಶದಲ್ಲಿ ನಡೆಯೋ ಅತ್ಯಂತ ಕಠಿಣ ಎಕ್ಸಾಮ್ ಗಳಲ್ಲೊಂದು. ಅದನ್ನು ಪಾಸು ಪಾಡ್ಬೇಕು ಅಂತಾನೇ ಲಕ್ಷಾಂತರ ವಿದ್ಯಾರ್ಥಿಗಳು ಹಗಲು ರಾತ್ರಿ ಅಭ್ಯಾಸ ಮಾಡ್ತಾರೆ. ಐಐಟಿಯಲ್ಲಿ ಪ್ರವೇಶ ಸಿಕ್ಕಿದೆ Read more…

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...