alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಾ! ಈ ಪೈಲಟ್ ನ ಎದೆಗಾರಿಕೆಯನ್ನು ನೀವು ಮೆಚ್ಚದೆ ಇರಲಾರಿರಿ!!

ವಿಮಾನವೊಂದು ಲ್ಯಾಂಡ್ ಆಗುವ ಸಂದರ್ಭದಲ್ಲಿ ಬಿರುಗಾಳಿಯ ಕಾರಣಕ್ಕೆ ಅಪಘಾತಕ್ಕೀಡಾಗುವುದು ಸ್ವಲ್ಪದರಲ್ಲೇ ತಪ್ಪಿದೆಯಲ್ಲದೇ ಇದಕ್ಕೆ ಅಂಜದ ಪೈಲಟ್ ದ್ವಿತೀಯ ಪ್ರಯತ್ನದಲ್ಲಿ ಯಶಸ್ವಿಯಾಗಿ ವಿಮಾನವನ್ನು ಇಳಿಸಿದ್ದಾರೆ. ಜೆಕ್ ರಿಪಬ್ಲಿಕ್ ನ ಪ್ರೇಗ್ Read more…

ಕೆಳಮಟ್ಟದಲ್ಲಿ ವಿಮಾನ ಹಾರಿಸಿದ್ದ ಪೈಲಟ್ ಗಳು

ಲಂಡನ್ ನ ಹೀಥ್ರೂ ಏರ್ ಪೋರ್ಟ್ ನಿಂದ ಮುಂಬೈಗೆ ಹೊರಟಿದ್ದ ಜೆಟ್ ಏರ್ ವೇಸ್ ಗೆ ಸೇರಿದ ಬೋಯಿಂಗ್ 777-300 ಇಆರ್ ವಿಮಾನ ಕೂದಲೆಳೆ ಅಂತರದಲ್ಲಿ ಅವಘಡವೊಂದರಿಂದ ಪಾರಾಗಿದೆ. Read more…

ಸ್ವಲ್ಪದರಲ್ಲಿ ತಪ್ಪಿತು ದೊಡ್ಡ ದುರಂತ

ಹಲವು ಕಡೆಗಳಲ್ಲಿ ಸ್ಫೋಟಗೊಂಡಿದ್ದರಿಂದ ಗ್ಯಾಲಕ್ಸಿ ನೋಟ್ 7 ಮೊಬೈಲ್ ಗಳನ್ನು ಹಿಂಪಡೆಯುವುದಾಗಿ ಇತ್ತೀಚೆಗಷ್ಟೆ ಸ್ಯಾಮ್ ಸಂಗ್ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಅಮೆರಿಕದ ವಿಮಾನವೊಂದರಲ್ಲಿ ಸ್ಯಾಮ್ ಸಂಗ್ ನೋಟ್ 7 Read more…

ವಿಮಾನ ಭೂಸ್ಪರ್ಷವನ್ನೇ ತಪ್ಪಿಸಿದ ಗಾಳಿಯ ಅಬ್ಬರ

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಘಟನೆ ಇದು. ಭಾರೀ ಅಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಏರ್ ಬಸ್ ಎ321 ವಿಮಾನ ಬರ್ಮಿಂಗ್ ಹ್ಯಾಮ್ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಷ ಮಾಡಬೇಕಿತ್ತು. Read more…

ನಿಂತಿದ್ದ ವಿಮಾನಕ್ಕೆ ಮತ್ತೊಂದು ವಿಮಾನ ಡಿಕ್ಕಿ

ರನ್ ವೇ ನಲ್ಲಿ ನಿಂತಿದ್ದ ವಿಮಾನಕ್ಕೆ ಹಿಂಬದಿಯಿಂದ ಬಂದ ಮತ್ತೊಂದು ವಿಮಾನ ಢಿಕ್ಕಿ ಹೊಡೆದಿದ್ದು, ದುರಂತ ಸ್ವಲ್ಪದರಲ್ಲೇ ತಪ್ಪಿದೆ. ಕಳೆದ ವಾರ ಅಮೆರಿಕಾದ ನೆವಾಡದಲ್ಲಿ ಈ ಘಟನೆ ನಡೆದಿದ್ದು, ಇದರ Read more…

ವಿಮಾನದಲ್ಲಿ ನಡೆಯಿತು ಅಸಾರಾಮ್ ಭಕ್ತರ ಹೈಡ್ರಾಮಾ

ಸೋಮವಾರದಂದು ಜೋದ್ಪುರದಿಂದ ದೆಹಲಿಗೆ ಜೆಟ್ ಏರ್ವೇಸ್ ನ 9W 2552 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು, ಸ್ವಯಂ ಘೋಷಿತ ದೇವಮಾನವ ಅಸರಾಮ್ ಬಾಪು ಭಕ್ತರು ವಿಮಾನದಲ್ಲಿ ಮಾಡಿದ ಹಾವಳಿಗೆ ಹೈರಾಣಾಗಿ ಹೋಗಿದ್ದಾರೆ. Read more…

ದುರಂತದಲ್ಲಿ ಅಂತ್ಯವಾಯ್ತು ವಿಮಾನ ನಾಪತ್ತೆ ಪ್ರಕರಣ

ತಾಂಜಾನಿಯಾದಲ್ಲಿ ಪತ್ತೆಯಾದ ಅವಶೇಷ 2014 ರಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ MH 370 ವಿಮಾನದ್ದು ಅಂತಾ ಮಲೇಷಿಯಾ ಖಚಿತಪಡಿಸಿದೆ. ಕಳೆದ ಜೂನ್ ನಲ್ಲಿ ತಾಂಜಾನಿಯಾದ ಪೆಂಬಾ ಐಸ್ ಲ್ಯಾಂಡ್ ನಲ್ಲಿ Read more…

ಪದಕ ವಿಜೇತರಿಗೆ ಏರ್ ಏಷ್ಯಾದಿಂದ ಭರ್ಜರಿ ಕೊಡುಗೆ

ರಿಯೋದಲ್ಲಿ ನಡೆದ ಒಲಂಪಿಕ್ಸ್ ಹಾಗೂ ಪ್ಯಾರಾಲಂಪಿಕ್ಸ್ ನಲ್ಲಿ ಪದಕ ಪಡೆದ ಭಾರತೀಯ ಕ್ರೀಡಾಪಟುಗಳಿಗೆ ಏರ್ ಏಷ್ಯಾ ಭಾರೀ ಕೊಡುಗೆ ಪ್ರಕಟಿಸಿದೆ. ಚಿನ್ನದ ಪದಕ ಪಡೆದ ಕ್ರೀಡಾಪಟುಗಳಿಗೆ ಜೀವನಪರ್ಯಂತ, ಬೆಳ್ಳಿ Read more…

ಸೆಲ್ಫಿ ಕ್ರೇಝ್ ಗೆ ಬ್ರೇಕ್ ಹಾಕಿದ ಡಿಜಿಸಿಎ

ಇನ್ಮೇಲೆ ವಿಮಾನದ ಅಕ್ಕಪಕ್ಕದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವಂತಿಲ್ಲ. ಯಾಕಂದ್ರೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಪ್ರಯಾಣಿಕರು ವಿಮಾನ ಹತ್ತುವಾಗ ಅಥವಾ ಇಳಿಯುವ ಸಂದರ್ಭದಲ್ಲಿ ವಿಮಾನದ Read more…

ಮಧ್ಯರಾತ್ರಿ ಕತ್ರಿನಾ ಕೈಫ್ ಹೈಡ್ರಾಮಾ

ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಮೂಡ್ ಯಾವಾಗ ಹೇಗಿರುತ್ತೆ ಹೇಳೋಕೆ ಸಾಧ್ಯವಿಲ್ಲ. ಕೆಲ ದಿನಗಳಿಂದ ಕತ್ರಿನಾ, ಮಾಧ್ಯಮ ಪ್ರತಿನಿಧಿಗಳ ಜೊತೆ ಚೆನ್ನಾಗಿದ್ಲು. ನಗ್ತಾ ನಗ್ತಾ ಫೋಟೋಕ್ಕೆ ಫೋಸ್ ಕೊಡುವ Read more…

ಪ್ರಯಾಣಿಕರ ವೇಳಾಪಟ್ಟಿ ಬದಲಿಸಲು ಏರ್ ಏಷ್ಯಾ ಸಮ್ಮತಿ

ಬೆಂಗಳೂರಲ್ಲಿ ಕಾವೇರಿ ಕಿಚ್ಚು ತಾರಕಕ್ಕೇರಿರುವುದರಿಂದ ವಿಮಾನ ಪ್ರಯಾಣಿಕರು ಕೂಡ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ಹಲವರು ಇಂದು ಕೆಂಪೇಗೌಡ ವಿಮಾನ ನಿಲ್ದಾಣದಿಂದ ತೆರಳಲು ಏರ್ ಟಿಕೆಟ್ ಬುಕ್ ಮಾಡಿದ್ದರು. ಆದ್ರೆ ಕೆಲ ಕಡೆಗಳಲ್ಲಿ Read more…

ಏರ್ ಪೋರ್ಟ್ ನಲ್ಲಿ ಕನ್ವೇಯರ್ ಬೆಲ್ಟ್ ಮೇಲೆ ಹತ್ತಿದ್ದ ಮಗು ಬಚಾವ್

ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಗುವೊಂದು ಕನ್ವೇಯರ್ ಬೆಲ್ಟ್ ಮೇಲೆ ಹತ್ತಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ದೆಹಲಿ ಏರ್ ಪೋರ್ಟ್ ನ ಬ್ಯಾಗೇಜ್ ಸಿಸ್ಟಮ್ ನಲ್ಲಿ 5 Read more…

ಅಮೆರಿಕವನ್ನು ನಡುಗಿಸಿದ್ದ ಆ 102 ನಿಮಿಷಗಳು….

ಇವತ್ತು ಜಗತ್ತಿನ ದೊಡ್ಡಣ್ಣ ಅಮೆರಿಕದ ಪಾಲಿಗೆ ಕರಾಳ ದಿನ. 15 ವರ್ಷಗಳ ಹಿಂದೆ ಇದೇ ದಿನ ನಡೆದ ಭೀಕರ ದಾಳಿಯೊಂದು 3000 ಮಂದಿ ಅಮಾಯಕರನ್ನು ಬಲಿ ಪಡೆದಿತ್ತು. 2001 ರ Read more…

ವಿಮಾನದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಬಳಸುವಂತಿಲ್ಲ..

ನಿಮ್ಹತ್ರ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಮೊಬೈಲ್ ಇದ್ಯಾ? ಹಾಗಿದ್ರೆ, ಮೊದಲು ಅದನ್ನು ವಾಪಸ್ ಮಾಡಿ, ಬೇರೆ ಹ್ಯಾಂಡ್ ಸೆಟ್ ತಗೊಳ್ಳಿ. ಇಲ್ಲಾ ಅಂದ್ರೆ ಸಮಸ್ಯೆ ತಪ್ಪಿದ್ದಲ್ಲ. Read more…

900 ರೂ.ಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿ

ವಿಮಾನಯಾನ ಸಂಸ್ಥೆಗಳೆಲ್ಲ ಪೈಪೋಟಿಗೆ ಬಿದ್ದು ಪ್ರಯಾಣಿಕರಿಗೆ ಭರ್ಜರಿ ಡಿಸ್ಕೌಂಟ್ ಆಫರ್ ನೀಡುತ್ತಿವೆ. ಏರ್ ಏಷ್ಯಾ ಮತ್ತು ವಿಸ್ತಾರಾದ ಬೆನ್ನಲ್ಲೇ ಇಂಡಿಗೋ ಕೂಡ ಸ್ಥಳೀಯ ಪ್ರಯಾಣಕ್ಕೆ ಅಗ್ಗದ ದರವನ್ನು ಪ್ರಕಟಿಸಿದೆ. Read more…

ವಿಮಾನದಲ್ಲಿ ಜನಿಸಿದ್ದ ಮಗುವಿಗೆ ಮರು ಹುಟ್ಟು

ಮಿಸೆಸ್ ಹಾಲಿಡೇ 8 ತಿಂಗಳ ಗರ್ಭಿಣಿ. ದುಬೈನಿಂದ ಸೆಬು ಪೆಸಿಫಿಕ್ ಏರ್ ವಿಮಾನದಲ್ಲಿ ಪ್ರಯಾಣಿಸ್ತಾ ಇದ್ರು. ಇದ್ದಕ್ಕಿದ್ದಂತೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ್ತು, ವಿಮಾನದಲ್ಲೇ ಮಗು ಕೂಡ ಜನಿಸಿತ್ತು. Read more…

ವಿಮಾನದಲ್ಲಿ ಪ್ರಯಾಣಿಸಲು ಒಂದು ಚಾನ್ಸ್….

ಒಮ್ಮೆಯಾದ್ರೂ ವಿಮಾನದಲ್ಲಿ ಹಾರಾಡಬೇಕು ಅನ್ನೋ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದ್ರೆ ವಿಮಾನ ಪ್ರಯಾಣ ದರ ಕೇಳಿದ್ರೆ ಬಡ ಮತ್ತು ಮಧ್ಯಮ ವರ್ಗದವರ ಕನಸು ನುಚ್ಚುನೂರಾಗುತ್ತದೆ. ಅದೇ ಕಾರಣಕ್ಕೆ Read more…

ಟೇಕ್ ಆಫ್ ಆದ್ರೂ ಹಾರಲಿಲ್ಲ ವಿಮಾನ….

ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ಅವಘಡವೊಂದು ತಪ್ಪಿದೆ. ಪ್ರಯಾಣಿಕರನ್ನು ಹೊತ್ತಿದ್ದ ಜೆಟ್ ವಿಮಾನ ಟೇಕ್ ಆಫ್ ಮಾಡುವ ವಿಫಲ ಯತ್ನದಲ್ಲಿ ರನ್ ವೇಯನ್ನು ಸ್ಪರ್ಶಿಸಿದೆ. ಜರ್ಮನಿಯ ಫ್ರಾಂಕ್ ಫರ್ಟ್ Read more…

ವಿಮಾನಕ್ಕೆ ಟ್ರಕ್ ಡಿಕ್ಕಿ ಹೊಡೆಸಿದ್ದವನ ಅರೆಸ್ಟ್

ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಒಳ ನುಗ್ಗಿದ ವ್ಯಕ್ತಿಯೊಬ್ಬ ರನ್ ವೇ ನಲ್ಲಿದ್ದ ಟ್ರಕ್ ಅಪಹರಿಸಿ ಅದನ್ನು ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆಸಿದ್ದು, ಆತನನ್ನು ವಶಕ್ಕೆ Read more…

ವಿಮಾನದಲ್ಲೂ ಸಿಗಲಿದೆ ವೈಫೈ ಸೌಲಭ್ಯ

ಇನ್ನು 10 ದಿನಗಳಲ್ಲಿ ಭಾರತದ ವಿಮಾನ ಪ್ರಯಾಣಿಕರಿಗೆಲ್ಲ ಗುಡ್ ನ್ಯೂಸ್ ಕಾದಿದೆ. ವಿಮಾನ ಪ್ರಯಾಣದ ವೇಳೆ ವೈಫೈ ಸೌಲಭ್ಯ, ಹಾಗೂ ಮೊಬೈಲ್ ಕರೆ ಮಾಡಲು ಅವಕಾಶ ಕಲ್ಪಿಸುವ ಸಾಧ್ಯತೆ Read more…

ಏರ್ ಲ್ಯಾಂಡರ್-10 ಪರೀಕ್ಷಾರ್ಥ ಹಾರಾಟದ ವೇಳೆ ತಪ್ಪಿದ ದುರಂತ

ವಿಶ್ವದ ಅತಿ ಉದ್ದದ ವಿಮಾನ ಏರ್ ಲ್ಯಾಂಡರ್ 10 ವಾಯುನೌಕೆಯ ಪರೀಕ್ಷಾರ್ಥ ಹಾರಾಟ ವಿಫಲವಾಗಿದೆ. ಬೆಡ್ ಫೋರ್ಡ್ ಶೈರ್ ನಲ್ಲಿ ಅದು ಪರೀಕ್ಷಾರ್ಥ ಹಾರಾಟದ ಬಳಿಕ ಅಪಘಾತಕ್ಕೀಡಾಗಿ ಭೂ Read more…

ವಿಮಾನ ಪ್ರಯಾಣಿಕರಿಗೆ ಐಸಿಸ್ ವಿಚಾರ ತಂದಿಟ್ಟ ಕುತ್ತು

ಐಸಿಸ್ ಬಗೆಗಿನ ವಿಷಯ ಓದುತ್ತಿದ್ದಾರೆಂದು ಸಹ ಪ್ರಯಾಣಿಕರು ಆರೋಪ ಮಾಡಿದ್ದರಿಂದ ಬ್ರಿಟನ್ ನ ಸಹೋದರ, ಸಹೋದರಿಯರನ್ನು ವಿಮಾನದಿಂದ್ಲೇ ಹೊರ ಹಾಕಿದ್ದ ಘಟನೆ ನಡೆದಿದೆ. 19 ವರ್ಷದ ಮರ್ಯಮ್, 24 Read more…

ಈತ ಜಗತ್ತಿನಲ್ಲೇ ಅತ್ಯಂತ ಅದೃಷ್ಟವಂತ….

ಅದೃಷ್ಟ ಅನ್ನೋದು ಹೇಳಿ ಕೇಳಿ ಬರೋದಿಲ್ಲ. ಈ ಮಾತಿಗೆ ಜೀವಂತ ನಿದರ್ಶನ ಭಾರತದ ಮೊಹಮ್ಮದ್ ಬಶೀರ್ ಅಬ್ದುಲ್ ಖಾದರ್. ದುಬೈನಲ್ಲಿ ನಡೆದ ಭಯಾನಕ ವಿಮಾನ ಅವಘಡದಲ್ಲಿ ಮೊಹಮ್ಮದ್ ಬಶೀರ್ Read more…

ಅಲ್ಲಾಹ್ ನನ್ನು ನೆನೆದಿದ್ದಕ್ಕೆ ಇಂದೆಂಥಾ ಶಿಕ್ಷೆ..!

ಅಲ್ಲಾಹ್ ನನ್ನು ನೆನೆದಿದ್ದಕ್ಕೆ ಮುಸ್ಲಿಂ ದಂಪತಿಯನ್ನು ವಿಮಾನದಿಂದ್ಲೇ ಹೊರಹಾಕಿದ ಅಮಾನವೀಯ ಘಟನೆ ಚಿಕಾಗೋದಲ್ಲಿ ನಡೆದಿದೆ. ಡೆಲ್ಟಾ ಏರ್ ಲೈನ್ಸ್ ಗೆ ಸೇರಿದ ಈ ವಿಮಾನ ಪ್ಯಾರಿಸ್ ನಿಂದ ಸಿನ್ಸಿನಾಟಿಗೆ Read more…

ಅಂತಹ ಸಂದರ್ಭದಲ್ಲೂ ಲಗೇಜ್ ಹುಡುಕುತ್ತಿದ್ದರು ಪ್ರಯಾಣಿಕರು

ಬುಧವಾರದಂದು ಕೇರಳದ ತಿರುವನಂತಪುರಂನಿಂದ ದುಬೈಗೆ ತೆರಳುತ್ತಿದ್ದ ಏರ್ ಎಮಿರೇಟ್ಸ್ ವಿಮಾನ, ದುಬೈ ವಿಮಾನ ನಿಲ್ದಾಣದಲ್ಲಿ ಅಪಾಯಕಾರಿ ರೀತಿಯಲ್ಲಿ ಭೂಸ್ಪರ್ಶ ಮಾಡಿದ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟಶಾತ್ ಅದರಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ Read more…

ದುಬೈ ಏರ್ಪೋರ್ಟ್ ನಲ್ಲಿ ತಪ್ಪಿದ ಭಾರೀ ಅವಘಡ

ತಿರುವನಂತಪುರಂನಿಂದ ದುಬೈಗೆ ತೆರಳುತ್ತಿದ್ದ ಏರ್ ಎಮಿರೇಟ್ಸ್ ಗೆ ಸೇರಿದ ವಿಮಾನವೊಂದು ದುಬೈ ವಿಮಾನ ನಿಲ್ದಾಣದಲ್ಲಿ ಅಪಾಯಕಾರಿ ರೀತಿಯಲ್ಲಿ ಭೂಸ್ಪರ್ಶ ಮಾಡಿದ ವೇಳೆ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಆದರೆ Read more…

ಕುಡಿದ ಮತ್ತಿನಲ್ಲಿ ಯುವಕ ಮಾಡ್ದ ಯಡವಟ್ಟು

ಅಮೆರಿಕಾದ ವಿಮಾನವೊಂದರಲ್ಲಿ ಅಚ್ಚರಿಗೊಳಿಸುವಂತಹ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಯುವಕ ವಿಮಾನ ಸಿಬ್ಬಂದಿ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಮಹಿಳಾ ಫ್ಲೈಟ್ ಅಟೆಂಡೆಂಟ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಅಮೆರಿಕಾ ಏರ್ Read more…

ವಿಮಾನ ಯಾನ ಮಾಡಿದ ಒಲಂಪಿಕ್ ಕುದುರೆಗಳು..!

ರಿಯೋ ಡಿ ಜನೈರೋ: ಒಲಂಪಿಕ್ ನ ಈಕ್ವೆಸ್ಟಿಯನ್ ಡ್ರೆಸ್ಸೇಜ್ ಕ್ರೀಡೆಯಲ್ಲಿ ಪಾಲ್ಗೊಳ್ಳುವ  ಕುದುರೆಗಳು ವಿಮಾನ ಹತ್ತಿ ಸುರಕ್ಷಿತವಾಗಿ ರಿಯೋ ತಲುಪಿವೆಯಂತೆ! ಬೋಯಿಂಗ್ 777-ಎಫ್ ಸ್ಕೈ ಕಾರ್ಗೋ ಎಮಿರೇಟ್ಸ್ ವಿಮಾನದಲ್ಲಿ Read more…

ನಾಪತ್ತೆಯಾದ ವಿಮಾನದಲ್ಲಿ ಒಂದು ಫೋನ್ ಆನ್..!

ನವದೆಹಲಿ: ಜುಲೈ 22ರಂದು ನಾಪತ್ತೆಯಾಗಿದ್ದ ಎಎನ್ 32 ವಿಮಾನದಲ್ಲಿ ಪ್ರಯಾಣ ಮಾಡಿದ್ದ ರಘುವೀರ್ ವರ್ಮಾ ಅವರ ಮೊಬೈಲ್ ಶುಕ್ರವಾರ ಬೆಳಿಗ್ಗೆ ರಿಂಗ್ ಆಗಿದೆ ಎಂದು ಪರಿವಾರದವರು ಹೇಳುತ್ತಿದ್ದಾರೆ. ಈ Read more…

ನಾಪತ್ತೆಯಾದ ವಿಮಾನಕ್ಕಾಗಿ ನಡೆದಿದೆ ಹುಡುಕಾಟ

ಚೆನ್ನೈನ ತಾಂಬರಮ್ ಏರ್ ಬೇಸ್ ನಿಂದ ಅಂಡಮಾನ್ ನ ಪೋರ್ಟ್ ಬ್ಲೇರ್ ಗೆ ಹೊರಟಿದ್ದ ವಾಯುಪಡೆಗೆ ಸೇರಿದ್ದ AN-32 ವಿಮಾನ, ಇಂದು ಬೆಳಿಗ್ಗೆ ಚೆನ್ನೈನಿಂದ 150 ನಾಟಿಕಲ್ ಮೈಲು ದೂರದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...