alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ ಪೋರ್ಟ್ ನಲ್ಲೇ ಮಾಡೆಲ್ ಅರೆಸ್ಟ್

ಮುಂಬೈ: ತಮಾಷೆ ಮಾಡಲು ಹೋದ ಮಾಡೆಲ್ ಬಂಧಿಯಾದ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದಿದೆ. 27 ವರ್ಷ ಕಾಂಚನ್ ಠಾಕೂರ್, ಮುಂಬೈನ ಸಹರಾ ಏರ್ ಪೋರ್ಟ್ ನಲ್ಲಿ ದೆಹಲಿಗೆ Read more…

ಗಗನಸಖಿಯರಿಗೆ ಪ್ರಯಾಣಿಕನಿಂದ ಕಿರುಕುಳ

ಕುಡಿದ ಅಮಲಿನಲ್ಲಿದ್ದ ಪ್ರಯಾಣಿಕನೊಬ್ಬ ವಿಮಾನದಲ್ಲೇ ಇಬ್ಬರು ಗಗನ ಸಖಿಯರ ಕೈ ಹಿಡಿದೆಳೆದು ಅನುಚಿತವಾಗಿ ವರ್ತಿಸಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ. ಶನಿವಾರದಂದು ಮುಂಬೈನಿಂದ ನಾಗಪುರಕ್ಕೆ ತೆರಳುತ್ತಿದ್ದ Read more…

ಕುರಿಗಳಂತೆ ಜನ ತುಂಬಿದ ಪಾಕ್ ವಿಮಾನ

ಇಸ್ಲಾಮಾಬಾದ್: ಗ್ರಾಮಾಂತರ ಪ್ರದೇಶದಲ್ಲಿ ಕುರಿಗಳನ್ನು ಸಾಗಿಸುವಾಗ, ಕಡಿಮೆ ಸ್ಥಳಾವಕಾಶದಲ್ಲಿ ಹೆಚ್ಚಿನ ಕುರಿಗಳನ್ನು ತುಂಬುತ್ತಾರೆ. ಸಾಮಾನ್ಯವಾಗಿ ಸಿಟಿ ಬಸ್ ಗಳಲ್ಲಿ ರಶ್ ಜಾಸ್ತಿ. ಕುಳಿತುಕೊಳ್ಳಲು ಅವಕಾಶ ಇಲ್ಲದಿದ್ದರೂ, ಹೆಚ್ಚಿನ ಪ್ರಯಾಣಿಕರು Read more…

ವಿಮಾನ ಹಾರಾಟದಲ್ಲೇ ನಿದ್ದೆಗೆ ಜಾರಿದ್ದ ಪೈಲಟ್

ಎತ್ತರದ ಪ್ರದೇಶದಲ್ಲಿ ವಿಮಾನ ಹಾರಾಟದಲ್ಲಿದ್ದಾಗಲೇ, ಪೈಲಟ್ ಗಳು ಮಾಡಿದ ಯಡವಟ್ಟಿಗೆ ಪ್ರಯಾಣಿಕರು ಆತಂಕಕ್ಕೆ ಒಳಗಾದ ಘಟನೆ ವರದಿಯಾಗಿದೆ. ಮುಂಬೈನಿಂದ ಲಂಡನ್ ಗೆ ಪ್ರಯಾಣ ಬೆಳೆಸಿದ್ದ ಜೆಟ್ ಏರ್ ವೇಸ್ Read more…

ಶಾಪಿಂಗ್ ಸೆಂಟರ್ ಗೆ ಅಪ್ಪಳಿಸಿದ ವಿಮಾನ

ಆಸ್ಟ್ರೇಲಿಯಾದ ಉತ್ತರ ಮೆಲ್ಬೋರ್ನ್ ನಲ್ಲಿ ವಿಮಾನ ಅಪಘಾತಕ್ಕೆ ಅನೇಕ ಮಂದಿ ಬಲಿಯಾಗಿದ್ದಾರೆ. ಖಾಸಗಿ ಚಾರ್ಟರ್ ಪ್ಲೇನ್, ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ನೆಲಕ್ಕಪ್ಪಳಿಸಿದೆ. ಶಾಪಿಂಗ್ ಸೆಂಟರೊಂದಕ್ಕೆ ವಿಮಾನ ಡಿಕ್ಕಿ Read more…

ಅಂಕಾರದಲ್ಲಿ ಅತಂತ್ರರಾದ ಏರ್ ಇಂಡಿಯಾ ಪ್ರಯಾಣಿಕರು

ವಿಮಾನ ಆಗಸದಲ್ಲಿದ್ದ ವೇಳೆ ಪ್ರಯಾಣಿಕರೊಬ್ಬರಿಗೆ ತುರ್ತು ವೈದ್ಯಕೀಯ ನೆರವು ಬೇಕಾಗಿದ್ದ ಕಾರಣ ಲಂಡನ್ ನ ಹೀಥ್ರೋ ವಿಮಾನ ನಿಲ್ದಾಣದಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಂಕಾರಾ ವಿಮಾನ Read more…

ಡೀಪ್ ನೆಕ್ ಇರೋ ಡ್ರೆಸ್ ಧರಿಸಿದ್ದಕ್ಕೆ ವಿಮಾನದಿಂದ ಔಟ್

ಆಳವಾದ ಕುತ್ತಿಗೆಯುಳ್ಳ ಉಡುಪು ತೊಟ್ಟು ಮೈಮಾಟ ಪ್ರದರ್ಶಿಸುತ್ತಿದ್ದಾಳೆ ಅನ್ನೋ ಕಾರಣಕ್ಕೆ 21 ವರ್ಷದ ಯುವತಿಯೊಬ್ಬಳನ್ನು ಅಮೆರಿಕದಲ್ಲಿ ವಿಮಾನದಿಂದ್ಲೇ ಕೆಳಗಿಳಿಸಲಾಗಿದೆ. ಬ್ರೆಂಡಾ ಎಂಬ ಯುವತಿ ನ್ಯೂ ಒರ್ಲೀನ್ಸ್ ನಿಂದ ಫ್ಲೋರಿಡಾದ Read more…

ಏರ್ ಇಂಡಿಯಾ ಮಾಡಿದ ಯಡವಟ್ಟಿಗೆ ಪರಿತಪಿಸಿದ್ದಾರೆ ಪ್ರಯಾಣಿಕರು

ಭಾನುವಾರದಂದು ಮುಂಬೈನಿಂದ ಗ್ವಾಲಿಯಾರ್ ಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ 70 ಮಂದಿ ಪ್ರಯಾಣಿಕರು ವಿಮಾನ ರದ್ದಾಗುವ ಸೂಚನೆ ದೊರಕುವ ಮುನ್ನ ಮೂರು ಗಂಟೆಗಳ ಕಾಲ ಅಕ್ಷರಶಃ ಬಂಧಿಗಳಾಗಿದ್ದಾರೆ. Read more…

ವ್ಯತ್ಯಯವಾಯ್ತು ವಿಮಾನ, ರೈಲು ಸಂಚಾರ

ನವದೆಹಲಿ: ಉತ್ತರ ಭಾರತದಾದ್ಯಂತ ದಟ್ಟ ಮಂಜು ಆವರಿಸಿರುವ ಹಿನ್ನಲೆಯಲ್ಲಿ, ವಿಮಾನ ಹಾಗೂ ರೈಲು ಸಂಚಾರದಲ್ಲಿ ಭಾರೀ ವ್ಯತ್ಯಯವಾಗಿದೆ. ನವದೆಹಲಿಯಿಂದ ಹೊರಡಬೇಕಿದ್ದ 10 ಡೊಮೆಸ್ಟಿಕ್ ಹಾಗೂ 8 ಅಂತರರಾಷ್ಟ್ರೀಯ ವಿಮಾನಗಳ Read more…

118 ಮಂದಿ ಪ್ರಯಾಣಿಕರಿದ್ದ ವಿಮಾನ ಹೈಜಾಕ್

ಲಿಬಿಯಾದಲ್ಲಿ ಪ್ರಯಾಣಿಕರ ಸೋಗಿನಲ್ಲಿದ್ದ ಉಗ್ರರು, 118 ಮಂದಿ ಇದ್ದ ವಿಮಾನವನ್ನು ಹೈಜಾಕ್ ಮಾಡಿದ್ದಾರೆ. ಲಿಬಿಯಾದಿಂದ ಹೊರಟಿದ್ದ ಆಫ್ರಿಖಿಯಾ ಏರ್ ಲೈನ್ಸ್ ಗೆ ಸೇರಿದ ಎ 320 ಸಂಖ್ಯೆಯ ವಿಮಾನದಲ್ಲಿ Read more…

‘ಡೆಲ್ಟಾ ಏರ್ ಲೈನ್ಸ್’ ವಿರುದ್ಧ ಯುಟ್ಯೂಬ್ ಸ್ಟಾರ್ ಗರಂ

ಯೆಮನ್ ಮೂಲದ ಯುಟ್ಯೂಬ್ ಸ್ಟಾರ್ ಆ್ಯಡಮ್ ಸಲೆಹ್, ಡೆಲ್ಟಾ ಏರ್ ಲೈನ್ಸ್ ಅನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾನೆ. ಅರೇಬಿಕ್ ಮಾತನಾಡಿದ್ದಾನೆ ಎಂಬ ಕಾರಣಕ್ಕೆ ಡೆಲ್ಟಾ ಏರ್ ಲೈನ್ಸ್ ಆತನನ್ನು Read more…

ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಆಗಲು ಮೇಕೆ ಬಲಿ..!

ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್ ಲೈನ್ಸ್ ಗೆ ಸೇರಿದ ವಿಮಾನಗಳು ಸೇಫ್ ಆಗಿ ಲ್ಯಾಂಡ್ ಆಗಲೆಂದು ಹಾರೈಸಿ ಅಧಿಕಾರಿಗಳು ವಿಮಾನ ನಿಲ್ದಾಣದ ರನ್ ವೇ ನಲ್ಲೇ ಮೇಕೆ ಬಲಿ Read more…

ವಿಮಾನ 3 ತುಂಡಾದರೂ ಬದುಕುಳಿದ ಪ್ರಯಾಣಿಕರು

ರಷ್ಯಾದ ಮಿಲಿಟರಿ ವಿಮಾನ IL-18 ಸ್ಥಳೀಯ ಕಾಲಮಾನ 4-45 ಕ್ಕೆ ಪತನಗೊಂಡಿದ್ದು, ಅದರಲ್ಲಿದ್ದ ಸಿಬ್ಬಂದಿ ಸೇರಿದಂತೆ ಎಲ್ಲ 39 ಮಂದಿ ಜೀವಂತವಾಗಿದ್ದಾರೆಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿದೆ. Read more…

ಒಳ ಉಡುಪಿನಲ್ಲೇ ವಿಮಾನ ಏರಲು ಮುಂದಾದ ಪ್ರಯಾಣಿಕ

ಚಾರಿಟಿಯೊಂದಕ್ಕೆ ನೆರವಾಗಲು ಏರ್ಪಡಿಸಲಾಗಿದ್ದ ಈಜು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವನೊಬ್ಬ ವಾಪಾಸ್ ವಿಮಾನದಲ್ಲಿ ಹೊರಟ ವೇಳೆ ಸಹ ಸ್ಪರ್ಧಿಗಳು ಒಳ ಉಡುಪಿನಲ್ಲೇ ವಿಮಾನದಲ್ಲಿ ಪ್ರಯಾಣಿಸಿದರೆ ತಮಗೆ ಬಂದ ಹಣವನ್ನೂ ಚಾರಿಟಿಗೆ ನೀಡುವುದಾಗಿ Read more…

ಮಹಿಳೆಯನ್ನು ಎಳೆದು ಹೊರ ಹಾಕಿದ ವಿಮಾನ ಸಿಬ್ಬಂದಿ

ಡೆಲ್ಟಾ ಫ್ಲೈಟ್ ನಲ್ಲಿ ಬೋರ್ಡಿಂಗ್ ಪ್ರಕ್ರಿಯೆಯನ್ನು ಸರಿಯಾಗಿ ಪಾಲಿಸಿಲ್ಲ ಎಂಬ ಕಾರಣಕ್ಕೆ ವಿಮಾನ ನಿಲ್ದಾಣ ಸಿಬ್ಬಂದಿ ಮಹಿಳೆಯೊಬ್ಬಳನ್ನು ಎಳೆದು ಹೊರಹಾಕಿದ್ದಾರೆ. ಮಿಚಿಗನ್ ನ ಡೆಟ್ರಾಯ್ಟ್ ಮೆಟ್ರೋಪಾಲಿಟನ್ ಏರ್ ಪೋರ್ಟ್ Read more…

ಪತನವಾದ ವಿಮಾನದಲ್ಲಿದ್ರು 47 ಮಂದಿ

ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಸೇರಿದ ಪ್ರಯಾಣಿಕರ ವಿಮಾನ ಅಬೋಟಾಬಾದ್ ಪ್ರದೇಶದಲ್ಲಿ ಪತನವಾಗಿದೆ. ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ಲೈನ್ಸ್ ಗೆ ಸೇರಿದ ವಿಮಾನ ಇದಾಗಿದ್ದು, ಚಿತ್ರಾಲ್ ನಿಂದ ಇಸ್ಲಾಮಾಬಾದ್ ಗೆ ಪ್ರಯಾಣ ಬೆಳೆಸಿತ್ತು. Read more…

ನಾಪತ್ತೆಯಾಯ್ತು ಪಾಕಿಸ್ತಾನಕ್ಕೆ ಸೇರಿದ ವಿಮಾನ

ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಸೇರಿದ ಪ್ರಯಾಣಿಕರ ವಿಮಾನವೊಂದು ಏಕಾಏಕಿ ನಾಪತ್ತೆಯಾಗಿದೆ. ಅಬೋಟಾಬಾದ್ ಪ್ರದೇಶದಲ್ಲಿ ಹಾರಾಟ ನಡೆಸುವಾಗ ವಿಮಾನ ಸಂಪರ್ಕ ಕಳೆದುಕೊಂಡಿದ್ದು, ಪತನವಾಗಿರಬಹುದೆಂದು ಶಂಕಿಸಲಾಗಿದೆ. ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್ Read more…

ವಿಮಾನದಲ್ಲೇ ಮಗುವಿನ ಜನನ

ನಿಜಕ್ಕೂ ಇದು ಅದೃಷ್ಟವಂತ ಮಗು, ಯಾಕಂದ್ರೆ ಆಗಸದಲ್ಲೇ ಜನಿಸಿದೆ. ದಕ್ಷಿಣ ಕೆರೊಲಿನಾದಲ್ಲಿ ಹಾರುತ್ತಿದ್ದ ವಿಮಾನದಲ್ಲೇ ಮಹಿಳೆಗೆ ಹೆರಿಗೆಯಾಗಿದೆ. ಸೌತ್ ವೆಸ್ಟ್ ಏರ್ ಲೈನ್ಸ್ ನ ವಿಮಾನ ಫಿಲಡೆಲ್ಫಿಯಾದಿಂದ ಫ್ಲೋರಿಡಾದ Read more…

ಜಾಲತಾಣದಲ್ಲಿ ಹರಿದಾಡುತ್ತಿದೆ ಮನ ಕಲಕುವ ವಿಡಿಯೋ

ಬ್ರೆಜಿಲ್ ಫುಟ್ಬಾಲ್ ಆಟಗಾರರು ಸೇರಿದಂತೆ 77 ಮಂದಿ ಪ್ರಯಾಣಿಸುತ್ತಿದ್ದ ಚಾರ್ಟರ್ಡ್ ವಿಮಾನವೊಂದು ಮಂಗಳವಾರ ಪತನಗೊಂಡ ಪರಿಣಾಮ 71 ಮಂದಿ ಸಾವಿಗೀಡಾಗಿ 6 ಮಂದಿ ಬದುಕುಳಿದಿದ್ದಾರೆ. ಕೊಲಂಬಿಯಾದಲ್ಲಿ ಆಯೋಜಿಸಿದ್ದ ಫುಟ್ ಬಾಲ್ Read more…

ವಿಮಾನ ಲ್ಯಾಂಡ್ ಆಗುವ ಮುನ್ನವೇ ಜಿಗಿದ ಮಹಿಳೆ..!

ವಿಮಾನ ನಿಲ್ದಾಣದ ರನ್ ವೇ ನಲ್ಲಿ ಬಂದಿಳಿದ ವಿಮಾನವೊಂದು ಸುರಕ್ಷಿತವಾಗಿ ಇನ್ನೂ ಲ್ಯಾಂಡ್ ಆಗುವ ಮುನ್ನವೇ ಮಹಿಳೆಯೊಬ್ಬಳು ರೆಕ್ಕೆ ಬದಿಯ ತುರ್ತು ನಿರ್ಗಮನ ದ್ವಾರವನ್ನು ತೆರೆದು ಸುಮಾರು 15 Read more…

876 ವಿಮಾನಗಳ ಸಂಚಾರ ರದ್ದುಗೊಳಿಸಿದ ಲುಫ್ತಾನ್ಸಾ

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಜರ್ಮನಿಯ ವಿಮಾನಯಾನ ಸಂಸ್ಥೆ ಲುಫ್ತಾನ್ಸಾದ ಪೈಲಟ್ ಗಳು ಕರ್ತವ್ಯದಿಂದ ಹಿಂದೆ ಸರಿದ ಕಾರಣ 876 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. 876 ವಿಮಾನಗಳ ಸಂಚಾರ ಏಕಾಏಕಿ Read more…

ವಿಮಾನ ಪ್ರಯಾಣಿಕರಿಗೆ ಇಲ್ಲಿದೆ ಸಿಹಿ ಸುದ್ದಿ

ವಿಮಾನದಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಇದುವರೆಗೂ ವಿಮಾನ ಏರುತ್ತಿದ್ದಂತೆಯೇ ತಮ್ಮ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದವರು ಇನ್ನು ಮುಂದೆ ಪ್ರಯಾಣದ ಅವಧಿಯಲ್ಲೂ ವೈಫೈ ಮೂಲಕ ಸಂಪರ್ಕ Read more…

ಏರ್ ಇಂಡಿಯಾ ಕೊಟ್ಟ ಊಟದ ಜೊತೆ ಜಿರಲೆ ಫ್ರೀ..!

ಏರ್ ಇಂಡಿಯಾ ವಿಮಾನದಲ್ಲಿ ಸರ್ವ್ ಮಾಡಿದ್ದ ಊಟದಲ್ಲಿ ಜಿರಲೆ ಸಿಕ್ಕಿದೆ. ರಾಹುಲ್ ರಘುವಂಶಿ ಎಂಬುವವರು ಏರ್ ಇಂಡಿಯಾ ಫ್ಲೈಟ್ ನಲ್ಲಿ ಚಿಕಾಗೋಗೆ ಪ್ರಯಾಣಿಸುತ್ತಿದ್ರು. ಇದು ಹೈದ್ರಾಬಾದ್ ನಿಂದ ದೆಹಲಿ Read more…

ವಿಮಾನದ ಟಾಯ್ಲೆಟ್ ನಲ್ಲಿತ್ತು ಭಾರೀ ಚಿನ್ನ..!

ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆಯೇ ದೇಶದ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ಏರಿಕೆ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಕಳ್ಳ ಸಾಗಾಣಿಕೆದಾರರು ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದು, ಪುಣೆ ವಿಮಾನ ನಿಲ್ದಾಣದಲ್ಲಿ Read more…

ಕುಡಿದ ಮತ್ತಿನಲ್ಲಿ ವಿಮಾನ ಹಾರಿಸಲು ಹೋದ ಪೈಲಟ್ ಗಳ ಸಸ್ಪೆಂಡ್

ಮದ್ಯಪಾನ ಮಾಡಿ ವಿಮಾನ ಚಾಲನೆಗೆ ಮುಂದಾಗಿದ್ದ ಇಬ್ಬರು ಪೈಲಟ್ ಗಳನ್ನು ಡಿಜಿಸಿಎ ವಿಮಾನದಿಂದ ಕೆಳಗಿಳಿಸಿದೆಯಲ್ಲದೇ ಅವರ ಪೈಲಟ್ ಪರವಾನಿಗೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಮುಂಬೈನಿಂದ ಪ್ಯಾರಿಸ್ ಗೆ ತೆರಳಬೇಕಿದ್ದ Read more…

ವಿಮಾನದ ಫ್ಲೋರ್ ಮೇಲೆ ಮಲಗಲು ಬಿಟ್ಟ ಸಿಬ್ಬಂದಿ ಸಸ್ಪೆಂಡ್

ಏರ್ ಇಂಡಿಯಾ ವಿಮಾನದಲ್ಲಿ ಸಂಸ್ಥೆಯ ಉದ್ಯೋಗಿಗೆ ನೆಲದ ಮೇಲೆ ಮಲಗಲು ಅವಕಾಶ ಮಾಡಿಕೊಟ್ಟ ತಪ್ಪಿಗೆ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಇವರಲ್ಲಿ ಇಬ್ಬರು ಗಗನಸಖಿಯರಿದ್ದಾರೆ. ಕಳೆದ ವಾರ ನ್ಯೂಯಾರ್ಕ್ Read more…

ಕೂದಲೆಳೆ ಅಂತರದಲ್ಲಿ ತಪ್ಪಿದೆ ದೊಡ್ಡ ದುರಂತ

ಅಹ್ಮದಾಬಾದ್ ನಿಂದ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಏರ್ ಇಂಡಿಯಾ ವಿಮಾನದ ಟೈರ್, ಲ್ಯಾಂಡಿಂಗ್ ವೇಳೆ ಬರ್ಸ್ಟ್ ಆಗಿದ್ದು, ಅದೃಷ್ಟವಶಾತ್ ವಿಮಾನ ಸಿಬ್ಬಂದಿ ಸೇರಿದಂತೆ Read more…

ದುಬೈ ರಾಜಕುಮಾರಿಯ ದೊಡ್ಡ ಮನಸ್ಸು….

ಭೀಕರ ಚಂಡಮಾರುತ ಮ್ಯಾಥ್ಯೂ ಹೊಡೆತಕ್ಕೆ ಸಿಕ್ಕು ಸಂಪೂರ್ಣ ನಲುಗಿರುವ ಹೈತಿ ನಗರ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಚಂಡಮಾರುತದ ಅಬ್ಬರದಲ್ಲಿ 842ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಪಾರ Read more…

ಪ್ರಯಾಣಿಕನ ಲಗೇಜ್ ಮಿಸ್ ಮಾಡಿದ್ದ ಇಂಡಿಗೋ ಸಂಸ್ಥೆಗೆ ದಂಡ

ಹೈದರಾಬಾದ್ ನಿಂದ ದುಬೈಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರೊಬ್ಬರ ಲಗೇಜ್ ನ್ನು ಮಿಸ್ ಮಾಡುವ ಮೂಲಕ ಸೇವಾ ನ್ಯೂನ್ಯತೆಯೆಸಗಿದ ಇಂಡಿಗೋ ಸಂಸ್ಥೆಗೆ ಹೈದ್ರಾಬಾದ್ ನ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ, Read more…

ವಿಮಾನದಲ್ಲಿ ನಗ್ನವಾಗಿ ನಿಂತಿದ್ದ ಪ್ರಯಾಣಿಕ..!

ವಿಮಾನದೊಳಕ್ಕೆ ಬಟ್ಟೆ ಬಿಚ್ಚಿಕೊಂಡು ಪ್ರಯಾಣಿಕನೊಬ್ಬ ಅಸಭ್ಯ ವರ್ತನೆ ತೋರಿದ್ದಾನೆ. ಭುವನೇಶ್ವರ- ದೆಹಲಿ ನಡುವಣ ಇಂಡಿಗೋ ವಿಮಾನದಲ್ಲಿ ಸುಮಾರು ಒಂದು ತಿಂಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...