alex Certify five | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಜೇನುತುಪ್ಪ’ ಅಸಲಿಯಾಗಿದೆಯಾ……? ಮನೆಯಲ್ಲೇ ಮಾಡಿ ಈ ಪರೀಕ್ಷೆ

ಜೇನುತುಪ್ಪ ಆರೋಗ್ಯಕ್ಕೆ ಒಳ್ಳೆಯದು. ಜೇನುತುಪ್ಪದಲ್ಲಿ ಅನೇಕ ಔಷಧಿ ಗುಣಗಳಿವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಜೇನುತುಪ್ಪವನ್ನು ಕಲಬೆರಕೆ ಮಾಡಲಾಗ್ತಿದೆ. ಜೇನು ತುಪ್ಪಕ್ಕೆ ಸಕ್ಕರೆ ಪಾಕ ಸೇರಿಸಿ ಜನರಿಗೆ ಮೋಸ ಮಾಡಲಾಗ್ತಿದೆ. Read more…

ಬಯಲಾಯ್ತು ‘ದೃಶ್ಯಂ’ ರೀತಿಯ ಕೊಲೆ ರಹಸ್ಯ: ಯುವ ಕಾಂಗ್ರೆಸ್ ಮುಖಂಡ ಸೇರಿ ಐವರು ಅರೆಸ್ಟ್

ಮಲಪ್ಪುರಂ: ಬ್ಲಾಕ್‌ ಬಸ್ಟರ್ ಸಿನಿಮಾ ‘ದೃಶ್ಯಂ’ ರೀತಿಯ ಕೊಲೆಯೊಂದು ಕೇರಳದ ಮಲಪ್ಪುರಂನಲ್ಲಿ ನಡೆದಿದ್ದು, ಯುವ ಕಾಂಗ್ರೆಸ್ ಮುಖಂಡ ಸೇರಿ ಐವರನ್ನು ಬಂಧಿಸಲಾಗಿದೆ. ಮಲಪ್ಪುರಂನ ತುವ್ವೂರ್‌ ನಲ್ಲಿ ಮೂವರು ಸಹೋದರರು Read more…

ಮನೆ ಮುಂದೆ ಎಂದೂ ಬೆಳೆಸಬೇಡಿ ನಕಾರಾತ್ಮಕ ಶಕ್ತಿ ಹೆಚ್ಚಿಸುವ ಈ ಮರ

ಮರ-ಗಿಡಗಳಿಂದ ನಾವು ಬದುಕಿದ್ದೇವೆ. ಈಗಿನ ದಿನಗಳಲ್ಲಿ ಶುದ್ಧ ಗಾಳಿಯ ಅವಶ್ಯಕತೆ ಹೆಚ್ಚಿದೆ. ಮನುಷ್ಯ ಸ್ವಾರ್ಥಕ್ಕೆ ಮರಗಿಡಗಳನ್ನು ಕಡಿದು ಬಯಲು ಮಾಡಿದ್ದರಿಂದ ಸಮಸ್ಯೆ ಜಾಸ್ತಿಯಾಗ್ತಿದೆ. ಪ್ರತಿಯೊಬ್ಬರೂ ಮನೆ ಆಸುಪಾಸು ಗಿಡ Read more…

ಸೂರ್ಯ ಹಾಗೂ ಮಂಗಳ ದೋಷ ನಿವಾರಣೆಗೆ ತಾಮ್ರದ ಉಂಗುರ ಧರಿಸಿ ಶೀಘ್ರವೇ ʼಫಲಿತಾಂಶʼ ನೋಡಿ

ಪ್ರತಿಯೊಂದು ಲೋಹವೂ ತನ್ನದೆ ವಿಶೇಷತೆ ಹೊಂದಿದೆ. ಗ್ರಹ ದೋಷದ ಜೊತೆ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಗುಣಪಡಿಸುವ ಗುಣ ಲೋಹಗಳಲ್ಲಿದೆ. ಚಮತ್ಕಾರಿ ಲೋಹದಲ್ಲಿ ತಾಮ್ರ ಕೂಡ ಒಂದು. ತಾಮ್ರದ ಉಂಗುರ Read more…

ಯಾರ ಬಳಿಯೂ ಹೇಳಲೇಬಾರದಂತಹ ʼರಹಸ್ಯʼಗಳಿವು

ವ್ಯಕ್ತಿಯ ಜೀವನದಲ್ಲಿ ಬೇರೆಯವರಿಗೆ ಹೇಳಬಾರದ ಕೆಲವು ರಹಸ್ಯಗಳಿರುತ್ತವೆ. ಅದನ್ನು ಎಂದಿಗೂ, ಯಾರೊಂದಿಗೂ ಹಂಚಿಕೊಳ್ಳಬಾರದು. ಹಂಚಿಕೊಂಡಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಆ ರಹಸ್ಯಗಳ ಬಗ್ಗೆ ನೀವು ತಿಳಿದಿದ್ದರೆ ನಿಮಗೆ ಎಂದೂ ಸಮಸ್ಯೆ Read more…

ಐದು ಸಿಂಹಗಳ ನಡುವೆ ಸಿಲುಕಿದರೂ ಜೀವ ಉಳಿಸಿಕೊಂಡ ಎಮ್ಮೆ…..!

ಆಯಸ್ಸು ಗಟ್ಟಿಯಾಗಿದ್ದರೆ ಎಂಥದ್ದೇ ತೊಂದರೆಯಲ್ಲಿ ಸಿಲುಕಿದರೂ ಜೀವ ಉಳಿಸಿಕೊಳ್ಳಬಹುದು ಎನ್ನುವುದಕ್ಕೆ ಈ ವಿಡಿಯೋ ಉದಾಹರಣೆ. ಸಿಂಹಗಳ ಗುಂಪೊಂದು ಎಮ್ಮೆಯನ್ನು ತಿನ್ನಲು ತಯಾರಿ ನಡೆಸುತ್ತಿರುವ ಹಳೆಯ ವಿಡಿಯೋ ಮತ್ತೊಮ್ಮೆ ವೈರಲ್​ Read more…

ಬಾಸ್ಕೆಟ್​ಬಾಲ್​ ಆಟಗಾರನ ಅದ್ಭುತ ವಿಡಿಯೋ ವೈರಲ್​: ಸ್ಟೆಫ್​ ಆಟಕ್ಕೆ ನೆಟ್ಟಿಗರು ಫಿದಾ

ಅಮೆರಿಕದ ಬಾಸ್ಕೆಟ್‌ಬಾಲ್ ಆಟಗಾರ ಸ್ಟೆಫ್ ಕರ್ರಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಬಾಸ್ಕೆಟ್‌ಬಾಲ್ ಅಂಕಣದಲ್ಲಿ ಇವರು ಐದು ಬಾಲ್​ಗಳನ್ನು ಬಾಸ್ಕೆಟ್​ಗೆ ಹಾಕಿರುವುದನ್ನು ನೋಡಬಹುದಾಗಿದೆ. Read more…

3 ದಶಕದ ನಂತ್ರ ತಮಿಳುನಾಡು ಜೈಲಿಂದ ರಾಜೀವ್ ಗಾಂಧಿ ಹಂತಕರು ರಿಲೀಸ್

ಚೆನ್ನೈ: ತಮಿಳುನಾಡು ಜೈಲಿನಿಂದ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡಲಾಗಿದೆ. ತಮಿಳುನಾಡಿನ ವೆಲ್ಲೂರು ಜೈಲಿನಿಂದ ನಳಿನಿ ಶ್ರೀಹರನ್ ಬಿಡುಗಡೆ ಮಾಡಲಾಗಿದೆ. ರಾಜೀವ್ ಗಾಂಧಿ ಅವರನ್ನು ಕೊಂದ ಎಲ್ಲಾ ಆರು Read more…

ಬೇಸಿಗೆಯಲ್ಲಿ ನಿಮ್ಮ ʼಆರೋಗ್ಯʼದ ಮೇಲೆ ಪರಿಣಾಮ ಬೀರುತ್ತೆ ಈ ಆಹಾರ

ಬೇಸಿಗೆಯಲ್ಲಿ ಕೆಲ ಆಹಾರ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಂದು ಪದಾರ್ಥಗಳ ಸೇವನೆ ಮಾಡದಿರುವುದು ಬಹಳ ಒಳ್ಳೆಯದು. ಮಸಾಲೆ ಪದಾರ್ಥ : ಮಸಾಲೆ ಆಹಾರದ ರುಚಿ ಹೆಚ್ಚಿಸುತ್ತದೆ. Read more…

ವಿಚಿತ್ರವೆನಿಸಿದರೂ ಇದು ಸತ್ಯ…! ಜಪಾನ್‌ ನಲ್ಲಿ ಮಾತ್ರ ಕಂಡು ಬರುತ್ತೆ ಈ 5 ವಿಶಿಷ್ಟ ಸಂಗತಿ

ಉದಯಿಸುವ ಸೂರ್ಯನ ನಾಡು ಎಂಬ ಖ್ಯಾತಿಯ ಜಪಾನ್‌ನಲ್ಲಿ ವಿಶಿಷ್ಟ ಸಂಸ್ಕೃತಿ ಮತ್ತು ಶ್ರಮ-ಬುದ್ಧಿವಂತಿಕೆಯ ಕೆಲಸಕ್ಕೆ ಜನರು ಹೆಸರು ವಾಸಿಯಾಗಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಗೆ ಹೆಸರುವಾಸಿಯಾಗಿ, ರೋಬಾಟ್‌ಗಳು, ಬುಲೆಟ್‌ ರೈಲುಗಳ Read more…

ʼಕೊರೊನಾʼದಿಂದ ಚೇತರಿಸಿಕೊಂಡ ನಂತ್ರ ಅವಶ್ಯವಾಗಿ ಮಾಡಿಸಿ ಈ ಪರೀಕ್ಷೆ

ಸಾಮಾನ್ಯವಾಗಿ ಯಾವುದೇ ರೋಗ ಗುಣಮುಖವಾದ ಮೇಲೆ ಚಿಂತಿಸುವ ಅಗತ್ಯವಿರುವುದಿಲ್ಲ. ಆದ್ರೆ ಕೊರೊನಾ ವೈರಸ್ ದೇಹದಿಂದ ಹೊರ ಹೋದ ನಂತ್ರವೂ ವೈರಸ್ ನ ಅಡ್ಡಪರಿಣಾಮಗಳು ದೇಹದಲ್ಲಿ ದೀರ್ಘಕಾಲದವರೆಗೆ ಇರುತ್ತದೆ. ಈ Read more…

ಐವರು ಮಕ್ಕಳನ್ನು ದತ್ತು ಪಡೆದ ಅನಾಥ…!

ಓಹಿಯೋ: ಒಡಹುಟ್ಟಿದವರನ್ನು ಬೇರೆ ಮಾಡಬಾರದು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ಐವರು ಒಡಹುಟ್ಟಿದವರನ್ನು ದತ್ತು ಪಡೆದು ಸುದ್ದಿಯಾಗಿದ್ದಾರೆ. ನೆಟ್ಟಿಗರಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಮೆರಿಕಾದ ಓಹಿಯೋದ ರಾಬರ್ಟ್ ಕಾರ್ಟರ್ ಎಂಬ 29 Read more…

250 ರೂ.ಗಿಂತಲೂ ಕಡಿಮೆ ಬೆಲೆಗೆ ಈ ಪ್ಲಾನ್ ನೀಡ್ತಿದೆ ಜಿಯೋ

ನೀವು ಜಿಯೋ ಗ್ರಾಹಕರಾಗಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಜಿಯೋ 250 ರೂಪಾಯಿಗಿಂತ ಕಡಿಮೆ ಬೆಲೆಗೆ ಅನೇಕ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಜಿಯೋದ ಐದು ಯೋಜನೆಗಳು 250 ರೂಪಾಯಿಗಿಂತ ಕಡಿಮೆಯಿದ್ದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...