alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಲ್ಮ್ ಫೇರ್ ಪ್ರಶಸ್ತಿ : ವಿದ್ಯಾ ಪಾಲಾಯ್ತು ಅತ್ಯುತ್ತಮ ನಟಿ ಪ್ರಶಸ್ತಿ

2018 ರ 63ನೇ ಫಿಲ್ಮ್ ಫೇರ್ ಪ್ರಶಸ್ತಿ ಘೋಷಣೆಯಾಗಿದೆ. ಇರ್ಫಾನ್ ಗೆ ಅತ್ಯುತ್ತಮ ನಟ ಹಾಗೂ ವಿದ್ಯಾ ಬಾಲನ್ ಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ. ವಿಮರ್ಶಕರ ವಿಭಾಗದಲ್ಲಿ Read more…

ಕವರ್ ಪೇಜ್ ನಲ್ಲಿ ಮಿಂಚ್ತಿದ್ದಾರೆ ‘ವಿರುಷ್ಕಾ’ ದಂಪತಿ

2017 ರಲ್ಲಿ ಅತಿ ಹೆಚ್ಚು ಸುದ್ದಿ ಮಾಡಿದ ಜೋಡಿ ಅಂದ್ರೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ. ಇಟಲಿಯಲ್ಲಿ ನಡೆದ ಸ್ಟಾರ್ ಜೋಡಿಯ ವೈಭವೋಪೇತ ಮದುವೆ ಕೂಡ ಸಾಕಷ್ಟು Read more…

ಶಾಹಿದ್ ನೋಡಿ ಮುಖ ತಿರುಗಿಸಿಕೊಂಡ್ಲು ಮಾಜಿ ಪ್ರೇಯಸಿ

ಮದುವೆಯಾಗಿ ಮಕ್ಕಳಾದ್ರೂ ಮಾಜಿ ಪ್ರೇಮಿ ಜೊತೆ ಮುಖಕ್ಕೆ ಮುಖಕೊಟ್ಟು ಮಾತನಾಡೋದು ಕಷ್ಟ. ಇದು ಶ್ರೀಸಾಮಾನ್ಯನಿಂದ ಹಿಡಿದು ಬಾಲಿವುಡ್ ಸ್ಟಾರ್ ವರೆಗೆ ಎಲ್ಲರಿಗೂ ಅನ್ವಯಿಸುತ್ತದೆ. ಬಾಲಿವುಡ್ ನ ಮಾಜಿ ಪ್ರೇಮಿಗಳಾದ Read more…

ಅನಂತ್ ನಾಗ್, ರಕ್ಷಿತ್ ಶೆಟ್ಟಿಗೆ ಫಿಲ್ಮ್ ಫೇರ್ ಅವಾರ್ಡ್

ಹೈದರಾಬಾದ್: ಹೈದರಾಬಾದ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಸೌತ್ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಹಿರಿಯ ನಟ ಅನಂತ್ ನಾಗ್ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ Read more…

ಫಿಲ್ಮ್ ಫೇರ್ ಮುಖಪುಟದಲ್ಲಿ ಬಚ್ಚನ್ ಸೊಸೆ

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಗೆ ಬೇಡಿಕೆ ಕಡಿಮೆಯಾಗಿಲ್ಲ. ಹಿಂದಿನ ವರ್ಷ ಯೇ ದಿಲ್ ಹೇ ಮುಷ್ಕಿಲ್, ಸರಬ್ಜಿತ್ ಚಿತ್ರಗಳನ್ನು ಮಾಡಿರುವ ಐಶ್ ಯಾವ ಹೊಸ ಚಿತ್ರದಲ್ಲಿ Read more…

ಪವರ್ ಸ್ಟಾರ್ ಪುನೀತ್ ಗೆ ಫಿಲ್ಮ್ ಫೇರ್ ಅವಾರ್ಡ್

ಹೈದರಾಬಾದ್ ನಲ್ಲಿ ನಡೆದ 63ನೇ ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಪ್ರದಾನ ಸಮಾರಂಭ ವರ್ಣರಂಜಿತವಾಗಿತ್ತು. ಸ್ಯಾಂಡಲ್ ವುಡ್ ಸ್ಟಾರ್ ಪುನೀತ್ ರಾಜ್ ಕುಮಾರ್ ‘ರಣವಿಕ್ರಮ’ ಚಿತ್ರದ ನಟನೆಗಾಗಿ ಅತ್ಯುತ್ತಮ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...