alex Certify
ಕನ್ನಡ ದುನಿಯಾ       Mobile App
       

Kannada Duniya

ವಾವ್! ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸೂಪರ್ ಸ್ಟಾರ್ಸ್

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಮಣಿರತ್ನಂ ‘ಕಾಟ್ರು ವೆಲಿಯಿದೈ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಪ್ರಾಜೆಕ್ಟ್ ಮುಗಿದ ಬಳಿಕ ಮೆಗಾ ಪ್ರಾಜೆಕ್ಟ್ ಗೆ ಕೈ ಹಾಕಲಿದ್ದಾರೆ. ಮಣಿರತ್ನಂ ನಿರ್ದೇಶನದ ಹೊಸ Read more…

ಈ ನಟಿಗೆ ತಲೆ ಬೋಳಿಸಿಕೊಳ್ಳುವಾಸೆ….

ನಟಿ ಅಕ್ಷರಾ ಹಾಸನ್ ಎಲ್ಲರಂತಲ್ಲ. ಎಲ್ಲವೂ ಡಿಫರೆಂಟ್ ಆಗಿರಬೇಕು ಅಂತಾ ಬಯಸ್ತಾರೆ. ವಿಭಿನ್ನ ಪಾತ್ರಗಳಲ್ಲಿ ನಟಿಸಲು ಉತ್ಸಾಹ ತೋರಿಸ್ತಾರೆ. ಎಲ್ಲ ನಟಿಯರು ಪಾತ್ರಕ್ಕಾಗಿ ಒಂದೆರಡು ಇಂಚು ಕೂದಲು ಕತ್ತರಿಸಿಕೊಳ್ಳಲು Read more…

ಫಿಲ್ಮ್ ನೋಡ್ತಾ ಬಸ್ ಚಲಾಯಿಸಿದ ಬಿಎಂಟಿಸಿ ಚಾಲಕ

ಕಿಲ್ಲರ್ ಬಿಎಂಟಿಸಿ ಎಂದೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹೆಸರು ಪಡೆದಿದೆ. ಚಾಲಕರ ನಿರ್ಲಕ್ಷ್ಯಕ್ಕೆ ಅನೇಕ ಜೀವಗಳು ಬಲಿಯಾದ ಉದಾಹರಣೆಗಳಿವೆ. ಚಾಲನೆ ಮಾಡುವಾಗ ಮೊಬೈಲ್ ನಿಷಿದ್ಧ. ಆದ್ರೂ ಒಂದು Read more…

ಮುಂಬೈಗೆ ವಾಪಸ್ಸಾದ ‘ಪದ್ಮಾವತಿ’ ಚಿತ್ರತಂಡ

ಭಾರೀ ವಿರೋಧ, ಗಲಾಟೆ ನಂತ್ರ ಸಂಜಯ್ ಲೀಲಾ ಬನ್ಸಾಲಿ ಚಿತ್ರತಂಡ ಜೈಪುರದಿಂದ ಮುಂಬೈಗೆ ತೆರಳಿದೆ. ಜೈಪುರದಲ್ಲಿ ‘ಪದ್ಮಾವತಿ’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಇದಕ್ಕೆ ರಜಪೂತ ಕಾರ್ನಿ ಸೇನಾ ಸಂಘಟನೆ Read more…

ರಾಜಮೌಳಿ ಚಿತ್ರದಲ್ಲಿ ‘ಕೃಷ್ಣ’ನಾಗುವೆ ಎಂದ ಮಿ. ಪರ್ಫೆಕ್ಷನಿಸ್ಟ್

ಹೈದರಾಬಾದ್: ಬಾಲಿವುಡ್ ಸ್ಟಾರ್ ಅಮೀರ್ ಖಾನ್, ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಚಿತ್ರದಲ್ಲಿ ನಟಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ‘ದಂಗಾಲ್’ ಚಿತ್ರದ ತೆಲುಗು ಅವತರಣಿಕೆ ಪ್ರಮೋಷನ್ ಗಾಗಿ ಹೈದರಾಬಾದ್ Read more…

‘ಮೋದಿ ಕಾ ಗಾಂವ್’ ಫಸ್ಟ್ ಲುಕ್ ರಿಲೀಸ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಧಾರಿತ ‘ಮೋದಿ ಕಾ ಗಾಂವ್’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಮೋದಿಯಂತೆ ಕಾಣುವ ಉದ್ಯಮಿ ವಿಕಾಸ್ ಮಹಂತೆ ಈ ಚಿತ್ರದಲ್ಲಿ ಮೋದಿ Read more…

ಗಳಿಕೆಯಲ್ಲಿ ಹೊಸ ದಾಖಲೆ ಬರೆದ ‘ಪುಲಿ ಮುರುಗನ್’

ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ. ಬಹು ಭಾಷಾ ನಟ, ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ‘ಪುಲಿ ಮುರುಗನ್’ ಚಿತ್ರ 100 ಕೋಟಿ ರೂ. ಗಳಿಸಿದ Read more…

ಐಶ್ ಬೋಲ್ಡ್ ಸೀನ್ ಬಗ್ಗೆ ಅತ್ತೆ ಜಯಾ ಹೇಳಿದ್ದೇನು..?

ಬಾಲಿವುಡ್ ನ ಹಿರಿಯ ನಟಿ, ಅಮಿತಾಬ್ ಬಚ್ಚನ್ ಪತ್ನಿ ಜಯಾ ಬಚ್ಚನ್ ಈಗಿನ ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ. ಹಿಂದಿನ ಕಾಲದಲ್ಲಿ ನಿರ್ದೇಶಕರು ಕಲಾತ್ಮಕ ಚಿತ್ರಗಳಿಗೆ ಮಹತ್ವ ನೀಡ್ತಾ ಇದ್ದರು. Read more…

ತೆರೆ ಮೇಲೆ ಬರಲಿದೆಯಾ ಮತ್ತೊಬ್ಬ ಕ್ರಿಕೆಟಿಗನ ಜೀವನ ಚಿತ್ರಣ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವನಾಧಾರಿತ ಚಿತ್ರ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ‘ಎಂ.ಎಸ್. ಧೋನಿ-ದಿ ಅನ್ ಟೋಲ್ಡ್ Read more…

ಇಲ್ಲಿದೆ ಕಾಂಡೊಮ್ ಕುರಿತ ಕುತೂಹಲದ ಸುದ್ದಿ

ಲಂಡನ್: ಸುರಕ್ಷಿತ ಲೈಂಗಿಕತೆಗಾಗಿ ಕಾಂಡೊಮ್ ಬಳಸಿ ಎಂದು ಈಗಾಗಲೇ ಎಷ್ಟೋ ಜಾಹೀರಾತು, ಸಾಕ್ಷ್ಯಚಿತ್ರಗಳು ಬಂದಿವೆ. ಈಗ ಇಂಗ್ಲೆಂಡ್ ವಿಶ್ವವಿದ್ಯಾಲಯವೊಂದು ಕಾಂಡೊಮ್ ಕುರಿತ ವಿಶೇಷ ಸಾಕ್ಷ್ಯ ಚಿತ್ರವನ್ನು ತಯಾರಿಸಲು ಸಿದ್ಧತೆ Read more…

ಬಾಲಿವುಡ್ ಚಿತ್ರ ಬ್ಯಾನ್ ಮಾಡಿ ಆಪತ್ತು ತಂದುಕೊಳ್ತಿದೆ ಪಾಕ್

ಪಾಕಿಸ್ತಾನ, ಭಾರತೀಯ ಚಿತ್ರಗಳನ್ನು ಬ್ಯಾನ್ ಮಾಡಿದೆ. ಈಗ ಡಿಟಿಹೆಚ್ ಹಾಗೂ ರೆಡಿಯೋ ಸೇವೆ ಮೇಲೂ ನಿಷೇಧ ಹೇರಲು ಮುಂದಾಗಿದೆ. ಆದ್ರೆ ಬಾಲಿವುಡ್ ಚಿತ್ರಗಳ ಮೇಲೆ ನಿಷೇಧ ಹೇರಿ ತನ್ನ Read more…

ಸುದೀಪ್ ಅಭಿನಯದ ‘ಹೆಬ್ಬುಲಿ’ ಬಿಡುಗಡೆಗೆ ಮುಹೂರ್ತ ಫಿಕ್ಸ್

ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಹೆಬ್ಬುಲಿ’ ಬಿಡುಗಡೆ ದಿನಾಂಕ ಹೊರಬಿದ್ದಿದೆ. ಇದೇ ವರ್ಷ ಚಿತ್ರ ತೆರೆಗೆ Read more…

ಕಬಾಲಿ ಪೋಸ್ಟರ್ ಗೆ ಬೆಂಕಿ – ಹೋರಾಟಕ್ಕೆ ಬೆಂಬಲ ನೀಡಿದ ಕನ್ನಡ ಚಿತ್ರರಂಗ

ಕರ್ನಾಟಕದಲ್ಲಿ ಕಾವೇರಿ ಹೋರಾಟ ಕ್ಷಣ ಕ್ಷಣಕ್ಕೂ ತೀವ್ರತೆ ಪಡೆಯುತ್ತಿದೆ. ಕನ್ನಡ ಚಿತ್ರರಂಗ ಕೂಡ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದೆ. ಸುಪ್ರೀಂ ಕೋರ್ಟ್ ಅನ್ಯಾಯದ ವಿರುದ್ಧ ನಟ-ನಟಿಯರು ದನಿ ಎತ್ತಿದ್ದಾರೆ. Read more…

ಖಾಸಗಿ ಅಂಗದ ಗುಟ್ಟು ಬಿಚ್ಚಿಟ್ಟ ರಾಖಿ ಸಾವಂತ್

ಸಿನಿಮಾ ಹಾಗೂ ಕಿರುತೆರೆಯಲ್ಲಿ ಸದಾ ವಿವಾದ ಹುಟ್ಟುಹಾಕುವ ಬೆಡಗಿ ರಾಖಿ ಸಾವಂತ್. ಒಂದಲ್ಲ ಒಂದು ಕಾರಣಕ್ಕೆ ರಾಖಿ ಸುದ್ದಿ ಮಾಡುತ್ತಿರುತ್ತಾಳೆ. ಆಕೆಯ ಬಿಂದಾಸ್ ಹೇಳಿಕೆ ಕೆಲವರಿಗೆ ಮುಜುಗರವನ್ನುಂಟು ಮಾಡೋದ್ರಲ್ಲಿ Read more…

ಸಿನಿಮಾ ಮಾಡೋಕೆ ಧೋನಿಗೆ ಕೊಟ್ಟಿದ್ದೆಷ್ಟು ಗೊತ್ತಾ ?

ಟೀಂ ಇಂಡಿಯಾ ನಾಯಕ ಎಂ.ಎಸ್. ಧೋನಿ ಬದುಕು ಆಧಾರಿತ ಸಿನಿಮಾ ಬರ್ತಿರೋದು ಎಲ್ರಿಗೂ ಗೊತ್ತೇ ಇದೆ. ಈಗಾಗ್ಲೇ ‘ಎಂ.ಎಸ್.ಧೋನಿ ದಿ ಅನ್ ಟೋಲ್ಡ್ ಸ್ಟೋರಿ’ ಚಿತ್ರದ ಟ್ರೇಲರ್ ಅಭಿಮಾನಿಗಳಲ್ಲಿ Read more…

ಶಾರುಖ್ ಸಿನಿಮಾಕ್ಕೆ ಟಕ್ಕರ್ ಕೊಡಲಿವೆ ಈ ಚಿತ್ರಗಳು

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ 2016 ರಲ್ಲಿ ಕೊಟ್ಟಿದ್ದು ಒಂದೇ ಚಿತ್ರ. ‘ಫ್ಯಾನ್’ ಚಿತ್ರಕ್ಕಾಗಿ ಶಾರುಖ್ ಈ ವರ್ಷವನ್ನು ಮೀಸಲಿಟ್ಟಿದ್ದರು. ಆದ್ರೆ ‘ಫ್ಯಾನ್’ ಚಿತ್ರ ಶಾರುಖ್ ಅಂದುಕೊಂಡಷ್ಟು Read more…

ರಾತ್ರೋರಾತ್ರಿ ಕೋಟ್ಯಾಧಿಪತಿಯಾದವಳ ಕಥೆ….

ಸಣ್ಣ ಹಳ್ಳಿಯ ನಿವಾಸಿ ರಾಣಿ ದೇವಿ ಕಳೆದ ಮೂರು ವರ್ಷಗಳ ಹಿಂದೆ ರಾತ್ರಿ ಬೆಳಗಾಗುವುದರಲ್ಲಿ ಕೋಟ್ಯಾಧಿಪತಿಯಾಗಿದ್ದಳು. ಪಾಸ್ ಬುಕ್ ನಲ್ಲಿ ಹಣ ಇದೆ ಅಂತಾ ತೋರಿಸ್ತಾ ಇದೆ. ಆದ್ರೆ Read more…

ಬೆಳ್ಳಿತೆರೆ ಮೇಲೆ ಪುಲ್ಲೇಲಾ ಗೋಪಿಚಂದ್ ಬದುಕು

ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ತಾರೆಯಾಗಿ ಮಿನುಗುತ್ತಿರುವ ಭಾರತದ ಪಿ.ವಿ. ಸಿಂಧು ಸಾಧನೆಯ ಹಿಂದಿರುವವರು ಕೋಚ್ ಪುಲ್ಲೇಲಾ ಗೋಪಿಚಂದ್. ಗೋಪಿಚಂದ್ ಬ್ಯಾಡ್ಮಿಂಟನ್ ಜಗತ್ತಿನಲ್ಲಿ ಚಿರಪರಿಚಿತರು. ಕ್ರೀಡಾ ಪ್ರತಿಭೆಗಳಿಗೆ ಸ್ಪೂರ್ತಿಯಾಗಿರುವ Read more…

ತಮ್ಮ ಜೀವನಚರಿತ್ರೆ ಫಿಲ್ಮ್ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ಧೋನಿ

‘ಎಂಎಸ್ ಧೋನಿ ದಿ ಅನ್ಟೋಲ್ಡ್ ಸ್ಟೋರಿ’ ಬಿಡುಗಡೆಗೂ ಮುನ್ನವೇ ಸಾಕಷ್ಟು ಸುದ್ದಿ ಮಾಡ್ತಿದೆ. ಚಿತ್ರದ ಎರಡನೇ ಪೋಸ್ಟರ್ ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಎಂಎಸ್ ಧೋನಿ ಪಾತ್ರಕ್ಕೆ ಜೀವ ತುಂಬುತ್ತಿರುವ Read more…

ಮತ್ತೊಂದು ದಾಖಲೆಯತ್ತ ‘ಸುಲ್ತಾನ್’ ಚಿತ್ರ

ಬಾಲಿವುಡ್ ದಬಾಂಗ್ ಬಾಯ್ ಸಲ್ಮಾನ್ ಖಾನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಸಲ್ಲು ಅಭಿನಯದ ‘ಸುಲ್ತಾನ್’ ಚಿತ್ರ ಅಭಿಮಾನಿಗಳಿಗೆ ಮೋಡಿ ಮಾಡಿದೆ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಚಿತ್ರ ಇನ್ನೊಂದು Read more…

ತಮನ್ನಾ ಈ ಲುಕ್ ಗೆ ಅಭಿಮಾನಿಗಳು ಬೋಲ್ಡ್

‘ಬಾಹುಬಲಿ’ ನಾಯಕಿ ತಮನ್ನಾ ಭಾಟಿಯಾ ದೇವಿಯಾಗಿ ಬರ್ತಿದ್ದಾಳೆ. ಮೂರು ಭಾಷೆಗಳಲ್ಲಿ ತಯಾರಾಗ್ತಿರುವ ದೇವಿ ಚಿತ್ರದಲ್ಲಿ ಡಾನ್ಸ್ ಝಲಕ್ ಮೂಲಕ ರೆಕಾರ್ಡ್ ಬ್ರೇಕ್ ಮಾಡುವ ತಯಾರಿ ನಡೆಸಿದ್ದಾಳೆ. ಚಿತ್ರದ ಟ್ರೈಲರ್ Read more…

ಒಂದು ಚಿತ್ರಕ್ಕೆ ಅಕ್ಷಯ್ ಕುಮಾರ್ ಎಷ್ಟು ಚಾರ್ಜ್ ಮಾಡ್ತಿದ್ದಾರೆ ಗೊತ್ತಾ?

ಬಾಲಿವುಡ್ ನ ಬಹು ಬೇಡಿಕೆಯ ನಟರಲ್ಲಿ ನಟ ಅಕ್ಷಯ್ ಕುಮಾರ್ ಕೂಡ ಒಬ್ಬರು. 2016ರಲ್ಲಿ ಇಲ್ಲಿಯವರೆಗೆ ತೆರೆಗೆ ಬಂದ ಚಿತ್ರಗಳಲ್ಲಿ ಅಕ್ಷಯ್ ಅಭಿನಯದ ಎರಡು ಚಿತ್ರಗಳು 100 ಕೋಟಿ Read more…

ಫಿಲ್ಮ್ ನಲ್ಲಿ ಕಿಸ್ಸಿಂಗ್ ದೃಶ್ಯವನ್ನು ಹೇಗೆ ಶೂಟ್ ಮಾಡ್ತಾರೆ ಗೊತ್ತಾ?

ಚಿತ್ರಗಳಲ್ಲಿ ಕಿಸ್ಸಿಂಗ್ ಸೀನ್ ಮಾಡುವುದು ಸಾಮಾನ್ಯ ಕೆಲಸವಲ್ಲ. ಬಾಲಿವುಡ್ ಹಾಗೂ ಹಾಲಿವುಡ್ ನಿರ್ದೇಶಕರಿಗೆ ಇದು ಕಷ್ಟದ ಕೆಲಸವೇನಲ್ಲ ಬಿಡಿ. ಆದ್ರೆ ಸೌತ್ ಚಿತ್ರರಂಗದ ನಿರ್ದೇಶಕರಿಗೆ ಇದು ಸ್ವಲ್ಪ ತಲೆನೋವಿನ Read more…

‘ನಾನು ಪಾಕಿಸ್ತಾನಕ್ಕೆ ಹೋಗಲು ಕಾತರನಾಗಿದ್ದೇನೆ’ –ಅನಿಲ್ ಕಪೂರ್

ಪಾಕಿಸ್ತಾನದ ಅನೇಕ ನಾಯಕ- ನಾಯಕಿಯರು ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗೆ ಬಾಲಿವುಡ್ ನ ಕೆಲ ನಟ- ನಟಿಯರು ಪಾಕಿಸ್ತಾನಿ ಚಿತ್ರ ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸಲು ಮುಂದಾಗಿದ್ದಾರೆ. Read more…

ನಟನೆ ಆಸೆ ತೋರಿಸಿ ಬಾಲಿವುಡ್ ನಿರ್ಮಾಪಕ ಮಾಡ್ದ ಇಂಥ ಕೆಲಸ..!

ನಟನೆಯ ಕನಸು ಹೊತ್ತು ಬರುವ ಅದೆಷ್ಟೋ ಮಂದಿ ಬಣ್ಣದ ಬದುಕು ಕಟ್ಟಿಕೊಳ್ಳುವ ಮುನ್ನವೇ ಕರಗಿ ಹೋಗ್ತಾರೆ. ಕಾಮುಕರ ಆಟಕ್ಕೆ ಬಲಿಯಾಗ್ತಾರೆ. ಬಣ್ಣದ ಕನಸು ಅವರನ್ನು ಕಾಮುಕರ ಕೈಗೆ ಸಿಕ್ಕು Read more…

ಮತ್ತೊಂದು ಮಲ್ಟಿ ಸ್ಟಾರ್ ಚಿತ್ರದಲ್ಲಿ ಶಿವಣ್ಣ

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಈಗಾಗಲೇ ಹಲವು ಮಲ್ಟಿಸ್ಟಾರ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಶಿವಣ್ಣ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರೊಂದಿಗೆ ಸ್ಕ್ರೀನ್ Read more…

ಸಲಿಂಗ ಕಾಮಿಯಾಗಿದ್ದಾರೆ ಈ ನಾಯಕ ನಟ

ಕಲಾವಿದರು ಏಕತಾನತೆಯ ಪಾತ್ರಗಳಿಂದ ಹೊರಬಂದು ವಿಭಿನ್ನ ಪಾತ್ರಗಳಲ್ಲಿ ಮಿಂಚುವುದು ಸಾಮಾನ್ಯ. ಅದರಲ್ಲಿಯೂ ಕೆಲವು ಕಲಾವಿದರಂತೂ ಸ್ಟಾರ್ ಇಮೇಜ್ ಗೆ ಅಂಟಿಕೊಳ್ಳದೇ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಸ್ಟಾರ್ Read more…

ಪುನೀತ್ ಅಭಿನಯದ ‘ಮೈತ್ರಿ’ಗೆ ಪ್ರಶಸ್ತಿ

ಬೆಂಗಳೂರು: 2015ನೇ ಸಾಲಿನ ಚಲನಚಿತ್ರ ವಾರ್ಷಿಕ ಪ್ರಶಸ್ತಿ ಪ್ರಕಟಿಸಲಾಗಿದ್ದು, ರಾಮ್ ರೆಡ್ಡಿ ನಿರ್ದೇಶನ, ಪ್ರತಾಪ್ ರೆಡ್ಡಿ ನಿರ್ಮಾಣದ ‘ತಿಥಿ’ ಚಿತ್ರಕ್ಕೆ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ Read more…

ಚಿತ್ರ ಪ್ರೇಮಿಗಳಿಗೊಂದು ಭಾರೀ ಸಿಹಿ ಸುದ್ದಿ

ಹೈದರಾಬಾದ್: ಚಲನಚಿತ್ರ ಮಂದಿರಗಳಲ್ಲಿ ಸಿನಿಮಾ ಪ್ರದರ್ಶನವನ್ನು ಹೆಚ್ಚು ಮಾಡಲು ಸರ್ಕಾರ ತೀರ್ಮಾನಿಸಿದ್ದು, ಇನ್ನು ಮುಂದೆ ದಿನಕ್ಕೆ 5 ಪ್ರದರ್ಶನ ನಡೆಸಲಾಗುವುದು. ತೆಲಂಗಾಣ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ. Read more…

ಶೂಟಿಂಗ್ ವೇಳೆ ಹಿರೋಯಿನ್ ಬಟ್ಟೆ ಎಳೆದ ನಿರ್ದೇಶಕ

ಫಿಲ್ಮ್ ಶೂಟಿಂಗ್ ವೇಳೆ ಯಡವಟ್ಟುಗಳಾಗೋದು ಮಾಮೂಲಿ. ನಾಯಕ, ನಾಯಕಿಗೆ ಪೆಟ್ಟಾಗೋದು, ಬೀಳೋದು ಹೀಗೆ ಒಂದಲ್ಲ ಒಂದು ಘಟನೆ ನಡೆಯುತ್ತಿರುತ್ತದೆ. ಕೇರಳದಲ್ಲೂ ಶೂಟಿಂಗ್ ವೇಳೆ ಒಂದು ಯಡವಟ್ಟು ನಡೆದಿದೆ. ಕೇಳಿದ್ರೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...