alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಚಿತ್ರದ ಫೇಕ್ ಟ್ರೇಲರ್ ಗೂ ಸಿಕ್ಕಿದೆ 6 ಮಿಲಿಯನ್ ವೀಕ್ಷಣೆ

ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಮತ್ತು ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ಥಗ್ಸ್ ಆಫ್ ಹಿಂದುಸ್ತಾನ್ ಚಿತ್ರದ ಟ್ರೇಲರ್ ಇನ್ನೂ ಬಿಡುಗಡೆಯಾಗಿಲ್ಲ. ಹಾಗಿದ್ರೂ ಚಿತ್ರದ Read more…

‘ಬಿಗ್ ಬಿ’ ಗೆ ಆಕ್ಷನ್-ಕಟ್ ಹೇಳ್ತಾರಾ ಕಿರಿಕ್ ಡೈರೆಕ್ಟರ್?

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ನಲ್ಲಿ ಮನೆ ಮಾತಾದ ನಿರ್ದೇಶಕ ರಿಷಬ್ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಮೂಲಕ ಮತ್ತೆ ಜನರ ಮುಂದೆ ಬರ್ತಿದ್ದಾರೆ. Read more…

ಕೈಕೊಟ್ಟ ಪ್ರಿಯಾಂಕ ಸ್ಥಾನ ತುಂಬಲಿದ್ದಾಳೆ ಸಲ್ಲು ಮಾಜಿ ಪ್ರೇಯಸಿ

ಭಾರತ್ ಚಿತ್ರವನ್ನು ನಟಿ ಪ್ರಿಯಾಂಕ ಚೋಪ್ರಾ ಕೈಬಿಟ್ಟಿದ್ದಾಳೆ. ಪ್ರಿಯಾಂಕ, ಭಾರತ್ ಬಿಡ್ತಿದ್ದಂತೆ ಆ ಜಾಗಕ್ಕೆ ಯಾರು ಎಂಬ ಪ್ರಶ್ನೆ ಮನೆ ಮಾಡಿತ್ತು. ಅನೇಕ ನಟಿಯರ ಹೆಸರುಗಳು ಕೇಳಿ ಬಂದಿದ್ದವು. Read more…

‘ಸಂಜು’ ಬಾಕ್ಸ್ ಆಫೀಸ್ ಓಟಕ್ಕೆ ಬ್ರೇಕ್ ಹಾಕುತ್ತಾ ‘ದಢಕ್’

ಸಂಜಯ್ ದತ್ ಬಯೋಪಿಕ್ ಸಂಜು ಸಿನಿಮಾ ಬಾಲಿವುಡ್ ನ ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲಾ ಧೂಳೀಪಟ ಮಾಡಿ ಮುನ್ನುಗ್ಗುತ್ತಿದೆ. ಆದ್ರೆ ಬಿಟೌನ್ ಮಂದಿಯ ಪ್ರಕಾರ ಸಂಜು ಓಟಕ್ಕೆ ದಢಕ್ ಬ್ರೇಕ್ Read more…

769 ಕೋಟಿ ರೂ. ನಲ್ಲಿ ನಿರ್ಮಾಣವಾದ ಚಿತ್ರ 3 ದಿನವೂ ಓಡಲಿಲ್ಲ

ಬೌದ್ಧ ಪೌರಾಣಿಕ ಕಥೆ ಆಧರಿತ ಅಸುರಾ ಚಿತ್ರ ಬಿಡುಗಡೆಯಾಗಿದೆ. ಚೀನಾದಲ್ಲಿ ನಿರ್ಮಾಣವಾದ ಚಿತ್ರಗಳಲ್ಲಿ ಇದು ದುಬಾರಿ ಚಿತ್ರ. ಆದ್ರೆ ಗಳಿಕೆ ವಿಚಾರದಲ್ಲಿ ಅಸುರಾ ಹಿಂದೆ ಬಿದ್ದಿದೆ. ಇದನ್ನು ನಿರ್ಮಿಸಲು Read more…

‘ಧಡಕ್’ ಚಿತ್ರದ ಕ್ಲೈಮ್ಯಾಕ್ಸ್ ಹೇಳಿದ್ಲು ಜಾಹ್ನವಿ ಕಪೂರ್…!

ಹಿರಿಯ ನಟಿ ದಿವಂಗತ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅಭಿನಯದ ಧಡಕ್ ಚಿತ್ರ ಶುಕ್ರವಾರ ತೆರೆಗೆ ಬರ್ತಿದೆ. ಚಿತ್ರ ಮರಾಠಿ ಚಿತ್ರ ಸೈರಾಟ್ ರಿಮೇಕ್ ಎಂಬುದು ಎಲ್ಲರಿಗೂ ಗೊತ್ತು. Read more…

ಟ್ರಂಪ್ ಈ ನಿರ್ಧಾರದಿಂದ ಚೀನಾದಲ್ಲಿ ಧಮಾಲ್ ಮಾಡಲಿದೆ ಬಾಲಿವುಡ್ ಸಿನಿಮಾ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರ ಭಾರತೀಯ ಚಲನಚಿತ್ರಗಳಿಗೆ ಬಂಪರ್ ಕೊಡುಗೆಯಾಗುವ ಸಾಧ್ಯತೆಯಿದೆ. ಅಮೆರಿಕಾ-ಚೀನಾ ನಡುವಿನ ಟ್ರೇಡ್ ವಾರ್ ಭಾರತೀಯರಿಗೆ ಲಾಭವಾಗಲಿದೆ. ಎರಡೂ ದೇಶಗಳ ನಡುವೆ ಶುರುವಾಗಿರುವ ವ್ಯಾಪಾರಿ Read more…

ಇಂದು ಬಿಡುಗಡೆಯಾಗಲಿದೆ ಸನ್ನಿ ಜೀವನ ಚರಿತ್ರೆ

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಬಹಳ ದಿನಗಳಿಂದ ಅಭಿಮಾನಿಗಳು ಕಾಯ್ತಿದ್ದ  ಜೀವನ ಚರಿತ್ರೆ Karenjit Kaur: The Untold Story Of Sunny Read more…

ಸಿನಿ ಜಗತ್ತು ಶೇ.100ರಷ್ಟು ಸುರಕ್ಷಿತವಲ್ಲ ಎಂದ್ಲು ಈ ನಟಿ

ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಸಿನಿಮಾ ಪ್ರಪಂಚದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾಳೆ. ಸಿನಿಮಾ ಜಗತ್ತು ಸಂಪೂರ್ಣ ಸುರಕ್ಷಿತವೆಂದು ನಂಬುವುದು ಕಷ್ಟ. ಸಿನಿಮಾ ಜಗತ್ತು ವೇಗವಾಗಿ ಬದಲಾವಣೆಯಾಗ್ತಿದೆ. ಇಲ್ಲಿ Read more…

ಜುಲೈ 20 ರಿಂದ ತೆರೆ ಮೇಲೆ ರಾಮಾಚಾರಿ ಹವಾ…!

ಸಾಹಸಸಿಂಹ ವಿಷ್ಣುವರ್ಧನ ಹಾಗೂ ಅಂಬರೀಷ್​ ಅಭಿನಯದ ಸೂಪರ್ ಹಿಟ್ ಚಲನಚಿತ್ರ ನಾಗರಹಾವು, ಹೊಸ ರೂಪದಲ್ಲಿ ಅಭಿಮಾನಿಗಳನ್ನು ಸೆಳೆಯಲಿದೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರ ಮತ್ತೆ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. Read more…

ಮತ್ತೆ ದೇಸಾಯಿ ಕ್ಯಾಂಪ್ ನಲ್ಲಿ ಚಿಟ್ಟೆ ಹರ್ಷಿಕಾ

ಸ್ಯಾಂಡಲ್ವುಡ್ ಚಿಟ್ಟೆ ಹರ್ಷಿಕಾ ಪೂಣಚ್ಚಗೆ ಇದು ನಿಜಕ್ಕೂ ಸೆಲೆಬ್ರೇಷನ್ ಟೈಮ್. ಯಾಕೆ ಗೊತ್ತಾ…? ಕನ್ನಡ ಚಿತ್ರರಂಗದ ಮಾಂತ್ರಿಕ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಕ್ಯಾಂಪ್ ನಲ್ಲಿ ಮತ್ತೆ ಹರ್ಷಿಕಾ Read more…

ರಣಬೀರ್ ಜೊತೆ 5 ಚಿತ್ರ ಮಾಡಲಿದ್ದಾರೆ ರಾಜ್ಕುಮಾರ್ ಹಿರಾನಿ…!

ಮುನ್ನಾಭಾಯಿ, 3 ಈಡಿಯಟ್ಸ್, ಪಿಕೆ ಮತ್ತು ಸಂಜು ಚಿತ್ರಗಳನ್ನು ನೀಡಿರುವ ರಾಜ್ಕುಮಾರ್ ಹಿರಾನಿ ಈಗ ಹಿಟ್ ಚಿತ್ರ ನೀಡುವ ನಿರ್ಮಾಪಕರಾಗಿ ಹೊರ ಹೊಮ್ಮಿದ್ದಾರೆ. ರಾಜ್ಕುಮಾರ್ ಹಿರಾನಿ ಸಂಜು ಚಿತ್ರ Read more…

ಚಿತ್ರ ಬಿಡುಗಡೆಯಾಗಿ 7 ತಿಂಗಳ ನಂತ್ರ ಮತ್ತೊಂದು ದಾಖಲೆ ಬರೆದ ಸಲ್ಲು

ಸಲ್ಮಾನ್ ಖಾನ್ ಅಭಿನಯದ ಟೈಗರ್ ಜಿಂದಾ ಹೇ ಚಿತ್ರ 2018 ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪಟ್ಟಿಗೆ ಸೇರಿದೆ. ಚಿತ್ರ ತೆರೆಗೆ ಬಂದ ಮೂರನೇ ದಿನವೇ Read more…

‘ಅಮ್ಮ’ದಿಂದ ದೂರ ಉಳಿಯಲು ನಿರ್ಧರಿಸಿದ ನಟ ದಿಲೀಪ್

ಮಲಯಾಳಂ ಚಿತ್ರರಂಗದ ಖ್ಯಾತ ನಾಯಕ ನಟ ದಿಲೀಪ್ ಗೆ ಕಷ್ಟಕಾಲ ಮುಂದುವರೆದಿದೆ. ದಿಲೀಪ್ ಸದ್ಯ ‘ಅಮ್ಮ’ದಿಂದ ದೂರ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಸೋಷಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ Read more…

ಇನ್ಮುಂದೆ ಸಿನಿಮಾದಲ್ಲಿ ಮಿಂಚಲಿದ್ದಾರೆ ಲಾಲು ಪುತ್ರ

ಬಿಹಾರದ ಪ್ರಮುಖ ವಿರೋಧಿ ಪಕ್ಷ ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್  ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ರಾಜಕಾರಣದ ನಂತ್ರ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. Read more…

ರಾತ್ರಿ ಮಸಾಜ್ ಗಾಗಿ ತಿಂಗಳಿಗೆ 75 ಸಾವಿರ ರೂ. ನೀಡ್ತಿದ್ದ ನಿರ್ಮಾಪಕಿ ವಿರುದ್ಧ ಕೇಸ್

ಟಾಯ್ಲೆಟ್ ಏಕ್ ಪ್ರೇಮ್ ಕಥಾ, ರುಸ್ತಮ್, ಪ್ಯಾಡ್ ಮೆನ್ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಿಸಿರುವ ಪ್ರೇರಣಾ ಅರೋರಾ ವಿವಾದದಲ್ಲಿ ಸಿಲುಕಿದ್ದಾರೆ. ನ್ಯೂಕ್ಲಿಯರ್ ಹಾಗೂ ಕೇದಾರನಾಥ ಚಿತ್ರದ ಚಿತ್ರೀಕರಣ ನಿಂತ Read more…

ಮೊದಲ ದಿನವೇ ದಾಖಲೆ ಗಳಿಕೆ ಕಂಡ ರೇಸ್-3

ನಿರ್ದೇಶಕ ರೆಮೊ ಡಿಸೋಜಾ ನಿರ್ದೇಶನದ ಮಲ್ಟಿಸ್ಟಾರ್ ಚಿತ್ರ ರೇಸ್-3 ಶುಕ್ರವಾರ ತೆರೆಗೆ ಬಂದಿದೆ. ಬಾಲಿವುಡ್ ಈ ಚಿತ್ರದ ಮೇಲೆ ಬಹು ನಿರೀಕ್ಷೆಯಿಟ್ಟಿತ್ತು. ವಿಮರ್ಶಕರು ರೇಸ್-3 ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ Read more…

ಈ ನಟ ಪಡೆಯುತ್ತಿರುವ ಸಂಭಾವನೆ ಕೇಳಿದರೆ ದಂಗಾಗ್ತೀರಾ!

ಜೇಮ್ಸ್ ಬಾಂಡ್ ಸರಣಿಯ 25 ನೇ ಚಿತ್ರ ಸೆಟ್ಟೇರುತ್ತಿದ್ದು, 2019 ರ ನವೆಂಬರ್ ನಲ್ಲಿ ಚಿತ್ರ ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿದೆ. ಡೇನಿಯಲ್ ಕ್ರೇಗ್ ಜೇಮ್ಸ್ ಬಾಂಡ್ 007  Read more…

ಮೊಬೈಲ್ ನಲ್ಲಿ ಪೋರ್ನ್ ನೋಡುವ ಹವ್ಯಾಸವಿದ್ರೆ ಈಗ್ಲೇ ಎಚ್ಚೆತ್ತುಕೊಳ್ಳಿ

ಈಗ ಮೊಬೈಲ್ ಎಲ್ಲವೂ ಆಗಿದೆ. ಬಹುತೇಕರು ಮೊಬೈಲ್ ನಲ್ಲಿಯೇ ಪೋರ್ನ್ ನೋಡ್ತಾರೆ. ನೀವೂ ಮೊಬೈಲ್ ನಲ್ಲಿ ಪೋರ್ನ್ ಚಿತ್ರಗಳನ್ನು ನೋಡಿವವರಾಗಿದ್ದರೆ ಈಗ್ಲೇ ಈ ಹವ್ಯಾಸವನ್ನು ಬಿಟ್ಟುಬಿಡಿ. ಮೊಬೈಲ್ ನಲ್ಲಿ Read more…

ಚಿತ್ರದ ಪ್ರಮೋಷನ್ ಗೆ ಇವರು ಮಾಡಿದ್ದೇನು ಗೊತ್ತಾ…?

ಹೊಸ ಚಿತ್ರಗಳು ತೆರೆಗೆ ಬರುವುದಕ್ಕೂ ಮುನ್ನ, ಅವುಗಳ ಪ್ರಮೋಷನ್ ಗೆ ನಿರ್ದೇಶಕರು, ನಿರ್ಮಾಪಕರು, ನಟರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಪ್ರಮೋಷನ್ ಗಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಾರೆ. ಅಂತೆಯೇ Read more…

ಚೈನೀಸ್ ಬಾಕ್ಸ್ ಆಫೀಸ್ ನಲ್ಲಿ ‘ಬಾಹುಬಲಿ-2’ ಗಳಿಕೆ ಎಷ್ಟು ಗೊತ್ತಾ…?

‘ಬಾಹುಬಲಿ -2 ದಿ ಕನ್ ಕ್ಲೂಷನ್’ ಚಿತ್ರ ಚೀನಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಚೀನಾದಲ್ಲಿ ರಿಲೀಸ್ ಆಗಿ ಒಂದೇ ದಿನಕ್ಕೆ 20 ಕೋಟಿ ರೂಪಾಯಿ ಬಾಚಿದೆ. ಈ Read more…

ಕೋಟಿ ತಲುಪಿದೆ ಅಕ್ಷಯ್ ಕುಮಾರ್ ಸಮವಸ್ತ್ರದ ಹರಾಜು ಬೆಲೆ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಚಾರಿಟಿ ಎಲ್ಲ ರೀತಿಯ ಸಹಾಯಕ್ಕೆ ಸಿದ್ಧವಾಗಿ ನಿಂತಿರುತ್ತದೆ. ಇತ್ತೀಚೆಗೆ ಎನ್ ಜಿ ಓ ಸಹಾಯಕ್ಕೆ ಮುಂದಾಗಿರುವ ಅಕ್ಷಯ್ ಹೊಸ ಮಾರ್ಗ ಹಿಡಿದಿದ್ದಾರೆ. ರುಸ್ತಮ್ Read more…

ಮುಗಿಲು ಮುಟ್ಟಿದೆ ಪ್ರಿನ್ಸ್ ಮಹೇಶ್ ಬಾಬು ಫ್ಯಾನ್ಸ್ ಸಂಭ್ರಮ

ಸೂಪರ್ ಹಿಟ್ ಚಿತ್ರ ‘ಶ್ರೀಮಂತುಡು’ ಬಳಿಕ ಕೊರಟಾಲ ಶಿವ ಮತ್ತು ಪ್ರಿನ್ಸ್ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ‘ಭರತ್ ಆನೆ ನೇನು’ ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿದೆ. Read more…

65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಶ್ರೀದೇವಿ ಅತ್ಯುತ್ತಮ ನಟಿ

65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಬಾಲಿವುಡ್ ನಟ ರಾಜ್ಕುಮಾರ್ ರಾವ್ ಅಭಿನಯದ ನ್ಯೂಟನ್ ಅತ್ಯುತ್ತಮ ಹಿಂದಿ ಚಿತ್ರ ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ದಿವಂಗತ ನಟಿ ಶ್ರೀದೇವಿಗೆ ಮಾಮ್ ಚಿತ್ರದ Read more…

ಕರ್ನಾಟಕ ಬಂದ್ ಇಲ್ಲ: ರಜನಿ, ಕಮಲ್ ಗೆ ಶಾಕ್ ಕೊಟ್ಟ ವಾಟಾಳ್

ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ವಿಚಾರವಾಗಿ ಏಪ್ರಿಲ್ 12 ರಂದು ಕರೆ ನೀಡಲಾಗಿದ್ದ ಬಂದ್ ವಾಪಸ್ ಪಡೆಯಲಾಗಿದೆ. ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಏಪ್ರಿಲ್ 12 ರಂದು Read more…

ರಾಮ್ ಗೋಪಾಲ್ ವರ್ಮಾ ಚಿತ್ರದಲ್ಲಿ ‘ಮಾನ್ವಿತಾ’

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಹುಭಾಷಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ‘ಟಗರು’ ಚಿತ್ರ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ Read more…

ವರ್ಷದ ಸಂಭ್ರಮದಲ್ಲಿ ‘ರಾಜಕುಮಾರ’

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರ ತೆರೆಕಂಡು ಇಂದಿಗೆ 1 ವರ್ಷ. ಭರ್ಜರಿ ಯಶಸ್ಸು ಕಂಡ ಈ ಚಿತ್ರ ಗಳಿಕೆಯಲ್ಲಿಯೂ ದಾಖಲೆ ಬರೆದಿತ್ತು. ಎಲ್ಲಾ Read more…

ಬಿಡುಗಡೆಗೂ ಮುನ್ನವೇ ಸಾವನ್ನಪ್ಪಿದ ನಟಿಗೆ ಅರ್ಪಿಸಲಾಗಿದೆ ಈ ಚಿತ್ರ

ಕಳೆದ ವರ್ಷದ ಆಗಸ್ಟ್ ನಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟ ರಚನಾ ನಾಯಕಿಯಾಗಿ ನಟಿಸಿರುವ ‘ನನಗಿಷ್ಟ’ ಚಿತ್ರ ಇಂದು ತೆರೆ ಕಂಡಿದ್ದು, ಚಿತ್ರತಂಡಕ್ಕೆ ಇದು ಮರೆಯಲಾಗದ ದುರಂತವಾಗಿದೆ. ಈ Read more…

ಇಲ್ಲಿದೆ ರಕ್ಷಿತ್ ಶೆಟ್ಟಿ ಹೊಸ ಚಿತ್ರದ ಇಂಟ್ರೆಸ್ಟಿಂಗ್ ಮಾಹಿತಿ

ಸ್ಯಾಂಡಲ್ ವುಡ್ ನಲ್ಲಿ ಭಾರೀ ಕುತೂಹಲ ಮೂಡಿಸಿರುವ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಮುಹೂರ್ತ ಮಾರ್ಚ್ 15 ರಂದು ನೆರವೇರಲಿದೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸಗಳನ್ನು Read more…

ಬ್ಲ್ಯಾಕ್ಮೇಲ್ : ಸರ್ಪ್ರೈಸ್ ನೀಡಲು ಮನೆಗೆ ಬಂದ ಪತಿ,ಇನ್ನೊಬ್ಬನ ತೋಳಿನಲ್ಲಿ ಪತ್ನಿ

ಇರ್ಫಾನ್ ಖಾನ್ ಅಭಿನಯದ ಬ್ಲ್ಯಾಕ್ಮೇಲ್ ಚಿತ್ರದ ಟ್ರೈಲರ್ ಬಿಡುಗೆಯಾಗಿದೆ. ಚಿತ್ರ ಕಾಮಿಡಿ ಥ್ರಿಲ್ಲರ್ ಡ್ರಾಮಾ ಎನ್ನಲಾಗ್ತಿದೆ. ಚಿತ್ರದ ಅಧಿಕೃತ ಟ್ವೀಟರ್ ಅಕೌಂಟ್ ನಲ್ಲಿ ಟ್ರೈಲರ್ ರಿಲೀಸ್ ಆಗಿದೆ. ಬ್ಲ್ಯಾಕ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...