alex Certify
ಕನ್ನಡ ದುನಿಯಾ       Mobile App
       

Kannada Duniya

ಗಣಪತಿ ಪ್ರತಿಷ್ಠಾಪಿಸುವವರು ಪಾಲಿಸಬೇಕು ಈ ನಿಯಮ

ಗಣಪತಿ ಹಬ್ಬದಲ್ಲಿ ಚಂದಾ ವಸೂಲಿ ಮಾಡುವುದು ಸಾಮಾನ್ಯ. ಗಣಪತಿ ಇಡುವ ಕೆಲ ಸಂಘಗಳು ಮನೆಗಳಲ್ಲಿ, ಅಂಗಡಿಗಳಲ್ಲಿ ಬಲವಂತದಿಂದ ಚಂದಾ ವಸೂಲಿ ಮಾಡುತ್ತಾರೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸ್ Read more…

ಗಣಪತಿ ಸ್ವಾಗತಕ್ಕೆ ಯುವಕರ ಸಕಲ ಸಿದ್ಧತೆ

ಗೌರಿ ಹಬ್ಬ ಹೆಣ್ಣುಮಕ್ಕಳ ಹಬ್ಬವಾದರೆ, ಮರುದಿನ ಬರುವ ಗಣಪತಿ ಹಬ್ಬ ಯುವಕರ ಹಬ್ಬವಾಗಿದೆ. ಯುವಕರು ಒಟ್ಟಾಗಿ ಸೇರಿ ತಮ್ಮ, ತಮ್ಮ ಏರಿಯಾಗಳಲ್ಲಿ ಗಣಪತಿ ಪ್ರತಿಷ್ಠಾಪಿಸಿ, ಕೆಲದಿನಗಳ ಕಾಲ ಪೂಜಿಸಿ Read more…

ಗಣೇಶ ಚತುರ್ಥಿಗೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ ಸ್ಯಾಂಡಲ್ವುಡ್

ಗಣೇಶ ಹಬ್ಬದ ಸಂಭ್ರಮ ಈ ಬಾರಿ ಸ್ಯಾಂಡಲ್ವುಡ್ ನಲ್ಲಿ ತುಂಬಾನೇ ಡಲ್ ಹೊಡೀತಿದೆ. ಯಾಕಂದ್ರೆ ಯಾವುದೇ ಬಿಗ್ ಬಜೆಟ್ ನ ಚಿತ್ರಗಳಾಗ್ಲಿ ಅಥವಾ ಬಹು ನಿರೀಕ್ಷಿತ ಚಿತ್ರಗಳಾಗ್ಲಿ ಈ Read more…

ಗಣೇಶ ಬಂದ..ಕಾಯಿ ಕಡುಬು ತಿಂದ…!

ಗಣಪತಿ ಹಬ್ಬ ಅಂದರೆ ನಿಜಕ್ಕೂ ಹಬ್ಬವೇ, ಮನೆಗಳಲ್ಲಿ ಗಣಪನಿಗೆ ಪ್ರಿಯವಾದ ನಾನಾ ರೀತಿಯ ಉಂಡೆಗಳನ್ನು ಮಾಡಲಾಗುತ್ತದೆ. ಭಕ್ಷ್ಯ ಭೋಜನಗಳನ್ನು ಮಾಡಿ ನೈವೇದ್ಯ ಮಾಡಲಾಗುತ್ತದೆ. ಗಣಪತಿ ಹಬ್ಬ ಯುವಕರಿಗೆ ಹೆಚ್ಚು Read more…

ಗಣಪತಿ ಹಬ್ಬಕ್ಕೆ ನಡೆದಿದೆ ಭರ್ಜರಿ ತಯಾರಿ

ಇಂದು ಗೌರಿ ಹಬ್ಬ, ನಾಳೆ ಗಣಪತಿ ಹಬ್ಬವಿದ್ದು, ಅಂತಿಮ ಹಂತದ ತಯಾರಿ ನಡೆಯುತ್ತಿದೆ. ನಾನಾ ರೀತಿಯ, ವಿನ್ಯಾಸದ ಆಕರ್ಷಕ ಗಣಪತಿಗಳನ್ನು ಕಲಾವಿದರು ಸಿದ್ಧಪಡಿಸಿದ್ದು, ಮೂರ್ತಿಗಳಿಗೆ ಫೈನಲ್ ಟಚ್ ನೀಡತೊಡಗಿದ್ದಾರೆ. Read more…

ಹೆಣ್ಣುಮಕ್ಕಳಿಗೆ ಗೌರಿಹಬ್ಬ ಅಚ್ಚುಮೆಚ್ಚಿನದು

ಶ್ರಾವಣ ಮಾಸ ಮುಗಿದ ನಂತರ ಬರುವ ಗೌರಿ ಹಬ್ಬ, ಹೆಣ್ಣುಮಕ್ಕಳ ಹಬ್ಬವೆಂದೇ ಪ್ರಸಿದ್ದಿ. ಗೌರಿಹಬ್ಬದ ಸಂದರ್ಭದಲ್ಲಿ ಗಂಡನ ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಉಡುಗೊರೆ, ಬಾಗಿನ ಕೊಡಲಾಗುತ್ತದೆ. ಹೊಸದಾಗಿ Read more…

ಪ್ರತಿಷ್ಠಾಪನೆಗಲ್ಲ, ಪ್ರತಿಭಟನೆಗೆ ಗಣಪ…!!

ಬೆಂಗಳೂರು: ಗಣೇಶೋತ್ಸವದಲ್ಲಿ ಸಂಭ್ರಮದ ಮೆರವಣಿಗೆ ನಡೆಯುವುದು ಕಾಮನ್. ಆದರೆ ಬೆಂಗಳೂರಲ್ಲಿ ಸೋಮವಾರ ಗಣೇಶ ಪ್ರತಿಭಟನೆ ಮೆರವಣಿಗೆ ನಡೆದಿದೆ. ಬೆಂಗಳೂರು ಗಣೇಶ ಉತ್ಸವ ಸಮಿತಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ Read more…

ಹಬ್ಬದ ಸಂಭ್ರಮ ಹೆಚ್ಚಿಸುವ ಗೋಡಂಬಿ ಬರ್ಫಿ

ಬೇಕಾಗುವ ಪದಾರ್ಥಗಳು : ಗೋಡಂಬಿ- 2 ಕಪ್, ತುಪ್ಪ- 1 ಕಪ್, ಸಕ್ಕರೆಪುಡಿ- 1 ಕಪ್, ಹಾಲು- 3/4 ಕಪ್, ಏಲಕ್ಕಿಪುಡಿ- 1/2 ಚಮಚ. ತಯಾರಿಸುವ ವಿಧಾನ : ಗೋಡಂಬಿಯನ್ನು ಮಿಕ್ಸಿಗೆ Read more…

‘ರಕ್ಷಾ ಬಂಧನ’ ಕ್ಕೆ ಮಹಿಳೆಯರಿಗೆ ಬಂಪರ್ ಕೊಡುಗೆ

ರಕ್ಷಾ ಬಂಧನದ ಸಲುವಾಗಿ ಉತ್ತರ ಪ್ರದೇಶದ ಮಹಿಳಾ ಪ್ರಯಾಣಿಕರಿಗೆ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ ಬಂಪರ್ ಕೊಡುಗೆಯನ್ನ ನೀಡಿದೆ. ಆಗಸ್ಟ್ 25ರ ಮಧ್ಯರಾತ್ರಿಯಿಂದ ಆಗಸ್ಟ್ 26ರ Read more…

ಹಬ್ಬಗಳ ಆರಂಭಕ್ಕೂ ಮುನ್ನವೇ ‘ಚಿನ್ನ’ ಖರೀದಿದಾರರಿಗೆ ಸಿಕ್ತು ಗುಡ್ ನ್ಯೂಸ್

ಶ್ರಾವಣ ಮಾಸದ ಆರಂಭದೊಂದಿಗೆ ಹಬ್ಬಗಳ ಸಾಲೂ ಆರಂಭವಾಗಿದೆ. ಇದರೊಂದಿಗೆ ಶುಭ ಸಮಾರಂಭಗಳು ನಡೆಯಲಿದ್ದು, ಇದೇ ಸಂದರ್ಭದಲ್ಲಿ ಚಿನ್ನ ಖರೀದಿದಾರರಿಗೆ ಶುಭ ಸುದ್ದಿಯೊಂದು ಹೊರಬಿದ್ದಿದೆ. ಚಿನ್ನದ ದರ ಕಳೆದ ಎಂಟು Read more…

ಪದ್ಧತಿಯಂತೆ ವರಮಹಾಲಕ್ಷ್ಮಿ ಪೂಜೆ ಮಾಡಿದ್ರೆ ಸಿಗುತ್ತೆ ವರ

ಇದೇ ಶುಕ್ರವಾರ ಅಂದ್ರೆ ಆಗಸ್ಟ್ 24 ರಂದು ವರಮಹಾಲಕ್ಷ್ಮಿ ವೃತವನ್ನು ಆಚರಿಸಲಾಗ್ತಿದೆ. ವರಗಳನ್ನು ದಯ ಪಾಲಿಸುವುದ್ರಿಂದ ದೇವಿಗೆ ವರಮಹಾಲಕ್ಷ್ಮಿ ಎಂದು ಹೆಸರು ಬಂದಿದೆ. ಶುಕ್ರವಾರ ಅಥವಾ ಶುಕ್ಲ ಪೂರ್ಣಿಮೆಯ Read more…

ಎಲೆಕೋಸಿನ ಬೋಂಡಾ ಮಾಡಿ ನೋಡಿ

ನಮ್ಮ ನಾಲಿಗೆ ಹೆಚ್ಚಾಗಿ ಬಯಸುವುದು ಕುರುಕಲು ತಿಂಡಿಗಳನ್ನೇ. ಅದರಲ್ಲಿಯೂ ಎಲೆಕೋಸಿನ ಬೋಂಡಾ ತಿನ್ನುತ್ತ ಚಹಾ ಹೀರುವ ಮಜವೇ ಬೇರೆ ! ಅಂತಹ ರುಚಿ ಹೊಂದಿರುವ ಎಲೆಕೋಸಿನ ಬೋಂಡಾವನ್ನು ಮನೆಯಲ್ಲಿಯೂ Read more…

ಮಹಾ ಮಳೆಗೆ ರದ್ದಾಯ್ತು ಕೇರಳದ ನಾಡ ಹಬ್ಬ

ಕೇರಳದ ಸ್ಥಿತಿ ದಿನೇ ದಿನೇ ಶೋಚನೀಯವಾಗ್ತಿದೆ. 94 ವರ್ಷಗಳ ನಂತರ ಅಂದ್ರೆ 1924ನೇ ಇಸವಿಯ ನಂತರದಲ್ಲಿ ಇದೇ ಮೊದಲ ಬಾರಿಗೆ ಕೇರಳದ ಎಲ್ಲಾ 27 ಅಣೆಕಟ್ಟೆಗಳ ಬಾಗಿಲು ತೆರೆಯುವಂತಾ Read more…

ಈ ಶುಭ ಮುಹೂರ್ತದಲ್ಲಿ ಮಾಡಿ ನಾಗ ದೇವನ ಪೂಜೆ

ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ನಾಗರ ಪಂಚಮಿ ಆಚರಣೆ ಮಾಡಲಾಗುತ್ತದೆ.ಈ ಬಾರಿ ಆಗಸ್ಟ್ 15 ರಂದು ನಾಗರ ಪಂಚಮಿ ಬಂದಿದೆ. ಹಿಂದೂ ಧರ್ಮದಲ್ಲಿ ನಾಗರ ಪಂಚಮಿಗೆ Read more…

ಚಿನ್ನ-ಬೆಳ್ಳಿ ಖರೀದಿಸುವವರಿಗೊಂದು ಸಿಹಿ ಸುದ್ದಿ

ಆಷಾಢ ಕಳೆದಿದೆ. ಶ್ರಾವಣದೊಂದಿಗೆ ಭಾರತೀಯರಿಗೆ ಹಬ್ಬಗಳ ಸರಮಾಲೆ ಆರಂಭವಾಗಿದೆ. ಜೊತೆಗೆ ವಿವಾಹ ಸಮಾರಂಭಕ್ಕೆ ಮುಹೂರ್ತಗಳು ಕೂಡಿ ಬರಲಿವೆ. ಇದಕ್ಕಾಗಿ ಚಿನ್ನ-ಬೆಳ್ಳಿ ಖರೀದಿಸುವವರಿಗೊಂದು ಸಮಾಧಾನಕರ ಸುದ್ದಿ ಇಲ್ಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ Read more…

ಈ ‘ಟ್ರೀ ಗಣೇಶ’ ನ ವಿಶೇಷತೆ ಏನು ಗೊತ್ತಾ…?

ಸೆಪ್ಟೆಂಬರ್ ನಲ್ಲಿ ಶುರುವಾಗಲಿರುವ ಗಣೇಶ ಹಬ್ಬದ ಸಂಭ್ರಮಕ್ಕೆ ಈಗಾಗ್ಲೇ ದೇಶದೆಲ್ಲೆಡೆ ಭರದ ಸಿದ್ಧತೆಗಳು ನಡೆಯುತ್ತಿವೆ. ಪ್ರತಿ ಬಾರಿಯ ಹಾಗೆ ಈ ಬಾರಿಯೂ ಪರಿಸರ ಸ್ನೇಹಿ ಗಣಪನ ಆರಾಧನೆಯನ್ನು ಬೆಂಬಲಿಸುವ Read more…

ಅಜೀರ್ಣವಾಗಿದ್ರೆ ವೀಳ್ಯೆದೆಲೆಯಿಂದ ಪಡೆಯಿರಿ ಪರಿಹಾರ

ಹಬ್ಬ- ಹರಿದಿನಗಳಂದು ಸ್ನೇಹಿತರು, ಬಂಧುಗಳು ಸೇರಿದಾಗ ಕೊಂಚ ಹೆಚ್ಚಾಗಿಯೇ ಊಟ ಮಾಡುತ್ತೇವೆ. ಈ ವೇಳೆ ಸಿಹಿ ತಿನಿಸುಗಳು, ಕರಿದ ಪದಾರ್ಥಗಳ ಸೇವನೆಯಿಂದ ಅಜೀರ್ಣವಾಗಿಬಿಡುತ್ತದೆ. ಹೀಗೆ ಅಜೀರ್ಣವಾದಾಗ ವೀಳ್ಯೆದೆಲೆಯನ್ನು ಟ್ರೈ ಮಾಡಿ Read more…

ಚಂದ್ರ ದರ್ಶನ ಹಿನ್ನಲೆಯಲ್ಲಿ ಕರಾವಳಿಯಲ್ಲಿ ನಾಳೆ ರಂಜಾನ್

ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನಾಳೆ ರಂಜಾನ್ ಆಚರಿಸಲಾಗುತ್ತಿದೆ. ಕರಾವಳಿಯ ಮುಸ್ಲಿಂ ಧರ್ಮ ಗುರುಗಳ ಸಮಿತಿಯಿಂದ ಈ ಘೋಷಣೆ ಮಾಡಲಾಗಿದ್ದು, Read more…

ಹೋಳಿಗೆ ಊಟದ ಗಮ್ಮತ್ತೇ ಬೇರೆ…!

ಹಬ್ಬ ಹರಿದಿನಗಳಲ್ಲಿ ಸಿಹಿತಿಂಡಿ ಮಾಡುವುದು ಸಹಜ. ಅದರಲ್ಲಿಯೂ ಹೋಳಿಗೆ ಊಟವೆಂದರೆ ಅದರ ಗಮ್ಮತ್ತೇ ಬೇರೆ. ಅಂತಹ ಸವಿ ಹಾಗೂ ಆಕರ್ಷಿಸುವ ಗುಣ ಹೋಳಿಗೆಯಲ್ಲಿದೆ. ಅದರಲ್ಲಿಯೂ ಬಹು ವಿಧದ ಹೋಳಿಗೆ Read more…

ಪಾರ್ಟಿಗೆ ಹೋಗುವ ಯುವತಿಯರು ಓದಲೇಬೇಕಾದ ಸುದ್ದಿ

ಸೆಲ್ಫಿ ಕ್ರೇಜ್ ಜನರನ್ನು ಇನ್ನೂ ಬಿಟ್ಟಿಲ್ಲ. ಸ್ಪೆಷಲ್ ಸಮಯದಲ್ಲಿ ಸೆಲ್ಪಿ ತೆಗೆದುಕೊಳ್ಳದೇ ಇರುವವರು ಯಾರೂ ಇಲ್ಲವೇನೋ….ಸೆಲ್ಪಿಯಿಂದ ಅನೇಕ ಯಡವಟ್ಟುಗಳಾದರೂ ಕೆಲವೊಮ್ಮೆ ಒಳ್ಳೆಯದೂ ನಡೆಯುತ್ತೆ ಅನ್ನೋದಿಕ್ಕೆ ಈ ಘಟನೆಯೇ ಸಾಕ್ಷಿ. Read more…

ದೇಶದ ವಿವಿಧೆಡೆ ಈಸ್ಟರ್ ಹಬ್ಬದ ಸಡಗರ

ಮಹಾರಾಷ್ಟ್ರದ ಥಾಣೆಯಲ್ಲಿಂದು ಈಸ್ಟರ್ ಸಂಭ್ರಮ ಜೋರಾಗಿದೆ. ಹೊಸ ಉಡುಗೆ ತೊಟ್ಟು, ಸಿಹಿ ತಿಂದು ಎಲ್ಲರೂ ಸಂಭ್ರಮಿಸುತ್ತಿದ್ದಾರೆ. ಇದು ಕ್ರಿಶ್ಚಿಯನ್ನರ ಅತಿ ದೊಡ್ಡ ಹಬ್ಬ ಎನ್ನಲಾಗುತ್ತದೆ. ಹಾಗಾಗಿ ಕುಟುಂಬಸ್ಥರೆಲ್ಲ ಒಟ್ಟಾಗಿ Read more…

ತೆಲಂಗಾಣದಲ್ಲಿ ಹೀಗಿರುತ್ತೆ ಯುಗಾದಿ ಸಂಭ್ರಮ

ನಾಳೆ ಅಂದ್ರೆ ಮಾರ್ಚ್ 18ರಂದು ಭಾನುವಾರ ಯುಗಾದಿ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಸೇರಿದಂತೆ ತೆಲಂಗಾಣದಲ್ಲಿ ಯುಗಾದಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದಕ್ಕಾಗಿ ಈಗಾಗಲೇ ತಯಾರಿ ನಡೆಯುತ್ತಿದೆ. ಕರ್ನಾಟಕದಂತೆ ತೆಲಂಗಾಣ ಹಾಗೂ Read more…

ಯುಗಾದಿ ಪೂಜಾ ವಿಧಾನ ಹೀಗಿರಲಿ

ನಾಡಿನ ಜನ ಸಂಭ್ರದಿಂದ ಆಚರಿಸುವ ಹಬ್ಬ ಯುಗಾದಿ. ಹೊಸ ಬಟ್ಟೆ ತೊಟ್ಟು, ಮನೆಯನ್ನು ಅಲಂಕರಿಸಿ, ಬೇವು-ಬೆಲ್ಲ ತಿಂದ್ರೆ ಹಬ್ಬ ಮುಗಿಯಲಿಲ್ಲ. ಸಂಪ್ರದಾಯದಂತೆ ಹಬ್ಬ ಆಚರಿಸುವವರೂ ಈಗ್ಲೂ ನಮ್ಮಲ್ಲಿದ್ದಾರೆ. ಯುಗಾದಿ Read more…

ಹೊಸತನ ಮೇಳೈಸುವ ಯುಗಾದಿ ಹಬ್ಬ

‘ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ, ಹೊಸತು ಹೊಸತು ತರುತಿದೆ’ ಎಂಬ ಕವಿವಾಣಿಯಂತೆ ಯುಗಾದಿ ಹೊಸ ವರ್ಷದ ಮೊದಲ ಹಬ್ಬ. ಇದನ್ನು Read more…

ಪುರುಷರ ಸೌಂದರ್ಯ ನೋಡಿ ಬದಲಾಗ್ತಾರೆ ಪತ್ನಿಯರು…!

ಒಂದೊಂದು ದೇಶ, ಜಾತಿ, ಜನಾಂಗದಲ್ಲಿ ಒಂದೊಂದು ಸಂಸ್ಕೃತಿ, ಭಿನ್ನ ಪದ್ಧತಿಗಳು ರೂಢಿಯಲ್ಲಿವೆ. ಪ್ರತಿ ದೇಶಗಳ ಸಂಪ್ರದಾಯ, ಆಚರಣೆಗಳು ವಿಭಿನ್ನವಾಗಿರುತ್ತವೆ. ಕೆಲ ಪದ್ಧತಿಗಳು ಚಿತ್ರ-ವಿಚಿತ್ರವಾಗಿರುತ್ತವೆ. ದಕ್ಷಿಣ ಆಫ್ರಿಕಾದ ಬುಡಕಟ್ಟು ಜನಾಂಗವೊಂದು Read more…

ಕುಥಿಯೊಟ್ಟಂ ಆಚರಣೆ ಕುರಿತ ಸಂಕ್ಷಿಪ್ತ ಮಾಹಿತಿ

ಅಟ್ಟುಕಳ ಪೊಂಗಲ ಉತ್ಸವದ ಸಂದರ್ಭದ ಕುಥಿಯೊಟ್ಟಂ ಆಚರಣೆ ವಿರುದ್ಧ ಕೇರಳ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಪ್ರಕರಣ ದಾಖಲಿಸಿಕೊಂಡಿದೆ. ಆಚರಣೆಯ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ನಡೆದಿದೆಯೇ Read more…

ಬಣ್ಣದೊಂದಿಗೆ ರಂಗೇರಿದೆ ಗೂಗಲ್, ಹೋಳಿಗೆ ಡೂಡಲ್ ಗೌರವ

ವಿಶೇಷ ದಿನ, ಮಹನೀಯರ ಜನ್ಮದಿನ, ಸಾಧನೆ ಮೊದಲಾದ ಸಂದರ್ಭಗಳಲ್ಲಿ ಡೂಡಲ್ ಮೂಲಕ ಗೌರವ ಸೂಚಿಸುವ ಗೂಗಲ್ ಹೋಳಿ ಹಬ್ಬಕ್ಕೂ ವಿಶೇಷ ಗೌರವ ಸಲ್ಲಿಸಿದೆ. ಹೋಳಿ ಹಬ್ಬದ ರಂಗಿನಲ್ಲಿ ಬಣ್ಣಗಳೊಂದಿಗೆ Read more…

ಯಾವ ರಾಶಿಯವರಿಗೆ ಶುಭ ಫಲ ನೀಡಲಿದೆ ಹೋಳಿ

ದೇಶದಾದ್ಯಂತ ಹೋಳಿ ಸಂಭ್ರಮ ಮನೆ ಮಾಡಿದೆ. ಭಾರತದ ಪ್ರಮುಖ ಹಬ್ಬಗಳಲ್ಲಿ ಇದೂ ಒಂದು. ಉತ್ಸವದ ರೀತಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಕೆಲವರು ಬಣ್ಣ ಹಚ್ಚಿ ಹಬ್ಬ ಆಚರಿಸಿದ್ರೆ ಮತ್ತೆ Read more…

ಮಹಾ ಶಿವರಾತ್ರಿ ಆಚರಣೆಯ ಮಹತ್ವ

ಇಂದು ಮಹಾಶಿವರಾತ್ರಿ. ಭಾರತೀಯ ಪರಂಪರೆಯಲ್ಲಿ ಶಿವರಾತ್ರಿಯ ಆಚರಣೆ ಸಾಕಷ್ಟು ಮಹತ್ವ ಪಡೆದಿದೆ. ಅಹೋರಾತ್ರಿ ನಿದ್ದೆಯನ್ನೂ ಮಾಡದೇ ಈಶ್ವರನ ಧ್ಯಾನದ ಮೂಲಕ ಆತ್ಮ ಪರಿಶುದ್ದಿಯ ಒಂದು ಭಾಗವೂ ಇದಾಗಿದ್ದು, ಈ ಜಗದಲ್ಲಿ Read more…

ಜಲ್ಲಿಕಟ್ಟು ಸ್ಪರ್ಧೆ ನೋಡಲು ಬಂದಿದ್ದ ಯುವಕನ ಸಾವು

ಜಲ್ಲಿಕಟ್ಟು ಸ್ಪರ್ಧೆ ವೇಳೆ 19 ವರ್ಷದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತಮಿಳು ನಾಡಿನ ಪಲಮೇಡು ಜಿಲ್ಲೆಯಲ್ಲಿ ನಡೆದಿದೆ. ಜಲ್ಲಿಕಟ್ಟು ಸ್ಪರ್ಧೆ ವೀಕ್ಷಣೆಗೆ ಬಂದ ಯುವಕನಿಗೆ ಗೂಳಿ ತಿವಿದಿದೆ. ಜಲ್ಲಿಕಟ್ಟು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...