alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬರ್ತಡೇ ಬಾಯ್ ಗೆ 38 ಪತ್ನಿಯರು, 89 ಮಕ್ಕಳು

ಒಬ್ಬರನ್ನು ಮದುವೆಯಾಗಿ ಹೆಣಗಾಡುವ ಗಂಡಸರ ನಡುವೆ, ಬರೋಬ್ಬರಿ 38 ಮಂದಿಯನ್ನು ಮದುವೆಯಾಗಿ 89 ಮಕ್ಕಳೊಂದಿಗೆ ಸುಖವಾಗಿ ಸಂಸಾರ ನಡೆಸುತ್ತಿರುವ, ವ್ಯಕ್ತಿಯೊಬ್ಬನ ಕುರಿತಾದ ಕುತೂಹಲಕಾರಿ ವರದಿಯೊಂದು ಇಲ್ಲಿದೆ ನೋಡಿ. ಮಿಜೋರಾಂ Read more…

ಕುಟುಂಬದ ಸಾವಿಗೆ ಕಾರಣವಾಯ್ತು ಫ್ರಿಜ್

ಮನೆಯಲ್ಲಿದ್ದ ಫ್ರಿಜ್ ನ ಕಂಪ್ರೆಸರ್ ಸ್ಪೋಟಗೊಂಡ ವೇಳೆ ಅದರಿಂದ ವಿಷಕಾರಿ ಅನಿಲ ಸೋರಿಕೆಯಾದ ಕಾರಣ ಪತಿ, ಪತ್ನಿ ಹಾಗೂ ಪುಟ್ಟ ಮಗುವೊಂದು ಸಾವನ್ನಪ್ಪಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. 40 Read more…

ಅಖ್ಲಾಕ್ ಕುಟುಂಬಕ್ಕೆ ಮತ್ತೆ ಎದುರಾಯ್ತು ಸಂಕಷ್ಟ

ನವದೆಹಲಿ: ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ, ಉತ್ತರ ಪ್ರದೇಶದ ದಾದ್ರಿಯಲ್ಲಿ ನಡೆದ ಅಖ್ಲಾಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಸುದ್ದಿ ಇಲ್ಲಿದೆ. ಬೀಫ್ ವದಂತಿಯಿಂದ ಹತ್ಯೆಗೀಡಾಗಿದ್ದ ಮಹಮ್ಮದ್ ಅಖ್ಲಾಕ್ Read more…

ನಟ ಸುದೀಪ್ ಅಭಿಮಾನಿಗಳಿಗೊಂದು ಸುದ್ದಿ

ಬೆಂಗಳೂರು: ವ್ಯಕ್ತಿಯೊಬ್ಬರು ಸಾಗುವಳಿ ಮಾಡುತ್ತಿರುವ ಬಗರ್ ಹುಕುಂ ಜಮೀನನ್ನು, ಶಿವಮೊಗ್ಗ ಜಿಲ್ಲಾಡಳಿತ ಖ್ಯಾತ ನಟ ಸುದೀಪ್ ಅವರ ತಂದೆ ಸಂಜೀವ್ ಅವರಿಗೆ ನೀಡಿರುವ ವಿಚಾರ ಹೈಕೋರ್ಟ್ ಮೆಟ್ಟಿಲೇರಿದೆ. ಈ Read more…

ನಟಿ ದೀಪಿಕಾ ಪಡುಕೋಣೆಗೆ ಎಂಗೇಜ್ ಮೆಂಟ್ ಆಯ್ತಂತೆ !

ಬಾಲಿವುಡ್ ಬಹುಬೇಡಿಕೆಯ ನಟಿಯಾಗಿರುವ ದೀಪಿಕಾ ಪಡುಕೋಣೆ ಹಾಲಿವುಡ್ ಸಿನಿಮಾಗಳಲ್ಲಿಯೂ ಮಿಂಚು ಹರಿಸಿದ್ದಾರೆ. ಸ್ಯಾಂಡಲ್ ವುಡ್ ಸಿನಿಮಾದಲ್ಲಿ ಅಭಿನಯಿಸುವ ಮೂಲಕ, ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟ ದೀಪಿಕಾ ಬಾಲಿವುಡ್ ನಲ್ಲಿ Read more…

ಎರಡನೇ ಮದುವೆ ಬಗ್ಗೆ ಬಾಯ್ಬಿಟ್ಟ ‘ದುನಿಯಾ’ ವಿಜಯ್

ಸ್ಯಾಂಡಲ್ ವುಡ್ ಬೇಡಿಕೆಯ ನಟರಲ್ಲಿ ಒಬ್ಬರಾದ ‘ದುನಿಯಾ’ ವಿಜಯ್ ಎರಡನೇ ಮದುವೆಯಾಗಿದ್ದು, ‘ಜಸ್ಟ್ ಮಾತ್ ಮಾತಲ್ಲಿ ಖ್ಯಾತಿಯ ಕೀರ್ತಿ ಅವರನ್ನು ವರಿಸಿದ್ದಾರೆ ಎಂದು ಹೇಳಲಾಗಿದೆ.. ಕೆಲ ವರ್ಷಗಳಿಂದ ಕೀರ್ತಿ Read more…

ಹಾವಿಗೆ ಹೆದರಿ ಊರು ತೊರೆದ ಕುಟುಂಬ

ಒಂದೇ ಕುಟುಂಬದ ಮೂವರಿಗೆ ಸತತ ಮೂರು ದಿನಗಳ ಕಾಲ ದಿನಕ್ಕೊಬ್ಬರಿಗಂತೆ ಹಾವು ಕಚ್ಚಿದ್ದು, ಇಬ್ಬರು ಸಾವನ್ನಪ್ಪಿದ್ದರೆ ಮತ್ತೊಬ್ಬರ ಸ್ಥಿತಿ ಗಂಭೀರವಾಗಿರುವ ಆಶ್ಚರ್ಯಕರ ಘಟನೆ ನಡೆದಿದೆ. ಯಾದಗಿರಿ ತಾಲೂಕಿನ ಯಲ್ಹೇರಿ Read more…

ಸರಣಿ ಟ್ವೀಟ್ ನ ಕಾರಣ ಬಿಚ್ಚಿಟ್ಟ ರಿಶಿಕಪೂರ್

ದೇಶದ ಪ್ರಮುಖ ಯೋಜನೆಗಳು ಹಾಗೂ ಸ್ಥಳಗಳಿಗೆ ನೆಹರೂ ಹಾಗೂ ಗಾಂಧಿ ಕುಟುಂಬದವರ ಹೆಸರಿಟ್ಟಿರುವುದನ್ನು ತಮ್ಮ ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದ್ದ ಬಾಲಿವುಡ್ ನಟ ರಿಶಿಕಪೂರ್ ಈ ಕಾರಣಕ್ಕಾಗಿಯೇ ವಿವಾದಕ್ಕೊಳಗಾಗಿದ್ದರು. ಇದೀಗ Read more…

ಹುಡುಗರಿಗೆ ಮಾದರಿಯಾದ ಜಾರ್ಖಂಡ್ ಯುವಕ

ಹೆಣ್ಣು ಎಷ್ಟು ಸುಂದರವಾಗಿದ್ದರೂ ಸಣ್ಣ ಕೊಂಕು ತೆಗೆದು ಮದುವೆ ನಿರಾಕರಿಸುವ ಯುವಕರ ಸಂಖ್ಯೆ ಏನೂ ಕಡಿಮೆಯಿಲ್ಲ. ಸಣ್ಣ ಕಾರಣಕ್ಕೆ ಮದುವೆ ಬೇಡ ಎನ್ನುವ ಪುರುಷರ ನಡುವೆ ಜಾರ್ಖಂಡ್ ನ Read more…

ದೆಹಲಿಯ ಪ್ರಸಿದ್ಧ ಆಸ್ಪತ್ರೆಯಲ್ಲಿ ದೊಡ್ಡ ತಪ್ಪು

ವೈದ್ಯರನ್ನು ದೇವರಿಗೆ ಹೋಲಿಸ್ತಾರೆ. ಅವರು ಹೇಳಿದ್ದು ವೇದವಾಕ್ಯ ಎಂದು ಪರಿಪಾಲಿಸುವವರು ನಮ್ಮೊಂದಿಗಿದ್ದಾರೆ. ಆದ್ರೆ ನಂಬಿದ ವೈದ್ಯರೇ ಕೈಕೊಟ್ಟರೆ ಏನಾಗಬೇಡ. 24 ವರ್ಷದ ಯುವಕನ ಬದುಕಿನಲ್ಲಿ ವೈದ್ಯರು ಆಟವಾಡಿದ್ದಾರೆ. ದೆಹಲಿಯ Read more…

ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೊಂದು ಸುದ್ದಿ

ಭಾರತೀಯ ಚಿತ್ರರಂಗದಲ್ಲಿಯೇ, ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಒಬ್ಬರು. ಅವರ ಅಭಿನಯದ ‘ಕಬಾಲಿ’ ಸಿನಿಮಾ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಚಿತ್ರದ ಟ್ರೇಲರ್ ಸಖತ್ Read more…

ಪತ್ರದ ಜೊತೆ ಕಾಂಡೊಮ್ ಇಟ್ಟು ಅಮ್ಮ ಮಗನಿಗೆ ಹೇಳಿದ್ಲು..!

ಮದುವೆ, ಮಕ್ಕಳು, ಕುಟುಂಬ ಯೋಜನೆ ಈ ಬಗ್ಗೆ ಭಾರತದಲ್ಲಿ ಈಗಲೂ ಎಲ್ಲರೆದುರು ಮಾತನಾಡುವುದಿಲ್ಲ. ತಂದೆ- ತಾಯಿಯಂತೂ ಮಕ್ಕಳ ಮುಂದೆ ಈ ವಿಷಯವನ್ನು ಮಾತನಾಡುವುದೇ ಇಲ್ಲ. ಆದ್ರೆ ಮಕ್ಕಳೊಂದಿಗೆ ಈ Read more…

ಈ ಸಮುದಾಯದಲ್ಲಿ ವಿಧವೆಯರಾಗಿರುವಂತಿಲ್ಲ

ಭೋಪಾಲ್: ಆಧುನಿಕತೆ ಬೆಳೆದಂತೆಲ್ಲಾ ಕೆಲವು ಸಂಪ್ರದಾಯ, ಆಚರಣೆಗಳಲ್ಲಿ ಬದಲಾದರೆ, ಮತ್ತೆ ಕೆಲವು ಬೇರೆ ರೂಪ ಪಡೆದುಕೊಳ್ಳುತ್ತವೆ. ಆದರೆ, ಬುಡಕಟ್ಟು ಜನಾಂಗದವರಲ್ಲಿ ಸಾಮಾನ್ಯವಾಗಿ ಸಂಪ್ರದಾಯಗಳನ್ನು ಬದಲಿಸುವುದಿಲ್ಲ. ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯಲ್ಲಿ Read more…

ಏನು ಮಾಡಲೂ ಸಿದ್ಧ ಎಂದ ಮನೆ ಕೆಲಸದಾಕೆ ಕೊನೆಗೆ ಮಾಡಿದ್ದೇನು?

ಮನೆ ಕೆಲಸಕ್ಕಾಗಿ ಕೆಲಸದಾಳುಗಳನ್ನು ನೇಮಕ ಮಾಡಿಕೊಳ್ಳುವುದು ಈಗ ಸಾಮಾನ್ಯ ಸಂಗತಿ. ಪಾಲಕರಿಬ್ಬರೂ ಕೆಲಸಕ್ಕೆ ಹೋಗುವ ಕಾರಣ ಮಕ್ಕಳನ್ನು ನೋಡಿಕೊಂಡು, ಮನೆ ಕೆಲಸ ಮಾಡಿಕೊಂಡಿರಲಿ ಎಂಬ ಕಾರಣಕ್ಕೆ ಒಬ್ಬರನ್ನು ನೇಮಿಸಿಕೊಳ್ಳುತ್ತಾರೆ. Read more…

ಬೇಬಿ ಡಾಲನ್ನು ಪರಿ ಅಂತಾ ಸೇವೆ ಮಾಡಿದ್ರು..!

ವಿದ್ಯೆಯಿಲ್ಲದವನು ಹದ್ದಿಗಿಂತ ಕಡೆಯಂತೆ. ಜಕಾರ್ತಾ ಜನರ ಅಜ್ಞಾನ ಸಾಮಾನ್ಯರನ್ನು ಬೆರಗುಗೊಳಿಸುವಂತಿದೆ. ಅಲ್ಲಿ ನೆಲೆಸಿರುವ ಕುಟುಂಬವೊಂದು ಮನುಷ್ಯನನ್ನು ತೃಪ್ತಿ ಪಡಿಸುವ ಸೆಕ್ಸ್ ಡಾಲನ್ನು ಆಕಾಶದಿಂದ ಬಂದ ಪರಿ ಅಂತಾ ಭಾವಿಸಿ Read more…

ಇನ್ನು 3 ದಿನವಿರುವಾಗಲೇ ಮುರಿದು ಬಿತ್ತು ಆ ಮದುವೆ

ರಾಯ್ ಪುರ: ಮದುವೆ ಎಂದ ಮೇಲೆ ಸಡಗರ, ಸಂಭ್ರಮ ಹೆಚ್ಚಾಗಿರುತ್ತದೆ. ಇನ್ನೇನು ಮದುವೆಗೆ ಎರಡೇ ದಿನಗಳು ಬಾಕಿ ಉಳಿದಿರುವಾಗ, ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಬಂಧು- ಬಾಂಧವರೆಲ್ಲಾ Read more…

ಇಲ್ಲಿದೆ ಕರ್ನಾಟಕವೇ ಬೆಚ್ಚಿ ಬೀಳುವ ಸುದ್ದಿ

ಕರ್ನಾಟಕ ಭಯೋತ್ಪಾದಕರ ನೆಲೆವೀಡಾಗುತ್ತಿದೆ. ಅವರ ಕಾರ್ಯಚಟುವಟಿಕೆಗಳಿಗೆ ಸುರಕ್ಷಿತ ತಾಣವಾಗಿದೆ ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಇದಕ್ಕೆ ಪೂರಕವಾದ ಘಟನೆಯೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 12 ಮಂದಿ ಐಸಿಸ್ Read more…

ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡ್ತಿದ್ದ ಪತಿ, ಪತ್ನಿಗೆ ಕೊಟ್ಟ ಉಡುಗೊರೆ ಏನು ಗೊತ್ತಾ?

ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ. ಈ ಸುದ್ದಿ ಕಡಿಮೆಯಾಗುವ ಲಕ್ಷಣವೇ ಕಾಣ್ತಾ ಇಲ್ಲ. ಜಗತ್ತು ಎಷ್ಟೇ ಮುಂದುವರೆದಿದ್ದರೂ ವರದಕ್ಷಿಣೆ ಪಿಡುಗು ಮಾತ್ರ ನಿಂತಿಲ್ಲ. ವರದಕ್ಷಿಣೆ ಆಸೆಗೆ ಅಮೃತ್ ಸರದಲ್ಲಿ Read more…

ಮದುವೆ ಮಂಟಪದಲ್ಲಿ ವರನ ಯಡವಟ್ಟು – ಮತ್ತೊಬ್ಬನ ಕೈ ಹಿಡಿದ್ಲು ವಧು

ಮದುವೆ ಮಂಟಪದಲ್ಲಿ ವರ ಮಾಡಿದ ಯಡವಟ್ಟು ಆತ ಹಾಗೂ ಆತನ ಸಂಬಂಧಿಕರು ತಲೆ ತಗ್ಗಿಸುವಂತೆ ಮಾಡಿದೆ. ಜೊತೆಗೆ ಹುಡುಗಿ ಕೂಡ ಆತನನ್ನು ಬಿಟ್ಟು ಬೇರೆಯವನ ಕೈ ಹಿಡಿದಿದ್ದಾಳೆ. ಘಟನೆ Read more…

ಕುಟುಂಬ ಸದಸ್ಯರ ಕಣ್ಣ ಮುಂದೆಯೇ ನಡೆಯಿತು ಸೆಲ್ಫಿ ದುರಂತ

ವಿಶ್ವದಾದ್ಯಂತ ಸೆಲ್ಫಿ ದುರಂತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವಿಭಿನ್ನವಾಗಿ ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಅತಿ ಹೆಚ್ಚು ಲೈಕ್ಸ್ ಗಳಿಸಬೇಕೆಂಬ Read more…

ಕುಟುಂಬದವರ ಕಣ್ಣೆದುರಿನಲ್ಲೇ ನಡೀತು ಕೃತ್ಯ

ಲಖ್ನೋ: ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಪಠಾಣ್ ಕೋಟ್ ಉಗ್ರರ ದಾಳಿ ಪ್ರಕರಣದ ತನಿಖಾಧಿಕಾರಿಯಾಗಿರುವ ತಂಝೀಲ್ ಅಹ್ಮದ್ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆ Read more…

ವೈವಾಹಿಕ ಜೀವನಕ್ಕೆ ಕಾಲಿಟ್ಟ ಯುವ ನಟ

ಬಿಡುಗಡೆಯಾದಲ್ಲೆಲ್ಲಾ ಜಯಭೇರಿ ಬಾರಿಸಿದ್ದಲ್ಲದೇ, ವಿದೇಶದಲ್ಲಿಯೂ ಕಮಾಲ್ ಮಾಡಿದ್ದ, ಹೊಸ ಅಲೆಯನ್ನೇ ಸೃಷ್ಠಿಸಿದ್ದ ‘ರಂಗಿತರಂಗ’ ಚಿತ್ರದ ನಾಯಕ ನಿರೂಪ್ ಭಂಡಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ Read more…

ಅಪಘಾತದಲ್ಲಿ ದುರಂತ ಸಾವು ಕಂಡ ಐಎಎಸ್ ಅಧಿಕಾರಿ ಕುಟುಂಬ

ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಕಿರುವತ್ತಿ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಒಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. Read more…

ವಿಮಾನ ದುರಂತದಲ್ಲಿ 7 ಮಂದಿ ದಾರುಣ ಸಾವು

ಇತ್ತೀಚೆಗೆ ವಿಮಾನ ದುರಂತ ಪ್ರಕರಣಗಳು ಹೆಚ್ಚಾಗಿವೆ. ರಷ್ಯಾದಲ್ಲಿ ವಿಮಾನ ಪತನವಾಗಿ 61 ಮಂದಿ ಸಾವು ಕಂಡ ಘಟನೆ ಬೆನ್ನಲ್ಲೇ, ಮತ್ತೊಂದು ವಿಮಾನ ದುರಂತ ಸಂಭವಿಸಿದೆ. ಬ್ರೆಜಿಲ್ ನಲ್ಲಿ ನಡೆದ Read more…

ಬಹಿರಂಗವಾಯ್ತು ಕಲಾಭವನ್ ಮಣಿ ಸಾವಿನ ರಹಸ್ಯ

ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಿದ್ದ, ಪ್ರತಿಭಾವಂತ ನಟ ಕಲಾಭವನ್ ಮಣಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತಾದರೂ, ಅವರ ಸಾವಿನ ಕುರಿತಂತೆ ಅನುಮಾನ ವ್ಯಕ್ತವಾಗಿತ್ತು. ನಟ Read more…

ಕುಟುಂಬಸ್ಥರಿಗೆ ಯುವತಿ ಕಳುಹಿಸಿದ್ಲು ಬಾತ್ ರೂಂ ಸೆಲ್ಫಿ..ಆಮೇಲೇನಾಯ್ತು..?

ಲಂಡನ್ ಯುವತಿಯೊಬ್ಬಳಿಗೆ ಬಾತ್ ರೂಂನಲ್ಲಿ ಸೆಲ್ಫಿ ತೆಗೆದಿದ್ದೆ ತಪ್ಪಾಗಿದೆ. ಯುವತಿಯೊಬ್ಬಳು ಬಾತ್ ರೂಂನಲ್ಲಿ ಸೆಲ್ಫಿ ತೆಗೆದು ತನ್ನ ಕುಟುಂಬದ ಸದಸ್ಯರಿಗೆ ಕಳುಹಿಸಿದ್ದಾಳೆ. ಆಕೆ ತೆಗೆದ ಸೆಲ್ಫಿಯಲ್ಲಿ ಆಕೆ ಹಿಂದೆ Read more…

ಪುತ್ರಿಯ ನೋಡಲು ಬುರ್ಖಾ ಧರಿಸಿದ್ದ ಅಪ್ಪ

ಶಿವಮೊಗ್ಗ: ಸಾಗರ ತಾಲ್ಲೂಕಿನ ಆನಂದಪುರಂ ಸಮೀಪದ ಯಡೇಹಳ್ಳಿಯಲ್ಲಿ, ಬುರ್ಖಾ ಧರಿಸಿದ ವ್ಯಕ್ತಿ ಅನುಮಾನಾಸ್ಪದವಾಗಿ ವರ್ತಿಸಿದ್ದನ್ನು ಕಂಡ ಸಾರ್ವಜನಿಕರು ಹಿಡಿದು ಪ್ರಶ್ನಿಸಿದಾಗ, ಬುರ್ಖಾ ವೇಷದಲ್ಲಿ ಪುರುಷ ಇರುವುದು ಗೊತ್ತಾಗಿತ್ತು. ಬೆಂಗಳೂರಿನ Read more…

ಪ್ರವಾಸಕ್ಕೆ ಹೊರಟಿದ್ದೀರಾ ? ಹಾಗಾದರೆ ತಪ್ಪದೆ ಓದಿ

ಹಿಂದೆಲ್ಲಾ ಪ್ರವಾಸಕ್ಕೆ ಹೋಗುವುದೆಂದರೆ ಪುಣ್ಯಕ್ಷೇತ್ರಗಳಿಗೆ ಮಾತ್ರ ಎನ್ನುವಂತಿತ್ತು. ಆಧುನಿಕತೆ ಬೆಳೆದಂತೆಲ್ಲಾ ಐತಿಹಾಸಿಕ, ಪೌರಾಣಿಕ, ಆಧುನಿಕ, ನಿಸರ್ಗ ರಮಣೀಯ ಸ್ಥಳಗಳಿಗೂ ಪ್ರವಾಸೋದ್ಯಮದಲ್ಲಿ ಆದ್ಯತೆ ಸಿಕ್ಕಿದೆ. ಪ್ರವಾಸಿ ಸ್ಥಳಗಳಿಗೆ ವಿವಿಧೆಡೆಯಿಂದ ಜನ Read more…

ಮೆಘಾ ಸ್ಟಾರ್ ಮಗಳ ಮದುವೆ ಬೆಂಗಳೂರಿಗೆ ಶಿಫ್ಟ್

ಕೇಂದ್ರದ ಮಾಜಿ ಸಚಿವ, ಟಾಲಿವುಡ್ ಮೆಘಾಸ್ಟಾರ್ ಚಿರಂಜೀವಿಯವರ ಪುತ್ರಿಯ ಮದುವೆಯನ್ನು ಬೆಂಗಳೂರಿನಲ್ಲಿ ನಡೆಸಲು ನಿಶ್ಚಯಿಸಲಾಗಿದೆ. ಚಿರು ಪುತ್ರಿ ಶ್ರೀಜಾ ಅವರ ಮದುವೆ ನಿಶ್ಚಯವಾಗಿದ್ದು, ಮೊದಲಿಗೆ ಹೈದರಾಬಾದ್ ನಲ್ಲಿ ನಡೆಸಲು Read more…

ಸಲ್ಮಾನ್ ಖಾನ್ ಗೆ ಏಪ್ರಿಲ್ ವರೆಗೆ ಗಡುವು ನೀಡಿದ ತಂದೆ

ಬಾಲಿವುಡ್ ದಬಾಂಗ್ ಭಾಯ್ ಸಲ್ಮಾನ್ ಖಾನ್ ಮದುವೆ ವಿಚಾರವನ್ನು ಅವರ ಕುಟುಂಬದವರು ಗಂಭೀರವಾಗಿ ಪರಿಗಣಿಸಿದ್ದಾರೆ. ಸಲ್ಮಾನ್ ಖಾನ್ ಮದುವೆಯಾಗುವುದನ್ನೇ ಅವರ ತಂದೆ-ತಾಯಿ ಕಾಯ್ತಿದ್ದಾರೆ. ಸಲ್ಮಾನ್ ಖಾನ್ ಏಪ್ರಿಲ್ ಒಳಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...