alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದ ಆರ್ಥಿಕತೆ ಕುರಿತು ಹೊರ ಬಿದ್ದಿದೆ ಶುಭ ಸುದ್ದಿ

ದೇಶದ ಆರ್ಥಿಕತೆಯ ಶುಭ ಸುದ್ದಿ ಹೊರಬಿದ್ದಿದೆ. ಆಹಾರ ಬೆಲೆಗಳು ಇಳಿದ ಪರಿಣಾಮ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರ ಅಕ್ಟೋಬರ್ ತಿಂಗಳಲ್ಲಿ ಶೇ.3.31ಕ್ಕೆ ಇಳಿದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಇದು Read more…

ನೋಡುಗರನ್ನು ಬೆಚ್ಚಿ ಬೀಳಿಸುತ್ತೆ ಈ ಯುವತಿಯ ವಿಡಿಯೋ

ಚೀನಾದ ಮಾಲ್ ಒಂದರಲ್ಲಿ ಶಾರ್ಕ್ ಗಳ ಬಾಯಿಗೆ ಆಹಾರವಾಗಬೇಕಿದ್ದ ಯುವತಿಯೊಬ್ಬರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಅಕ್ಟೋಬರ್ 15ರಂದು ಚೀನಾದ ವೂಯೆ ಪ್ಲಾಸಾ ಮಾಲ್ನಲ್ಲಿ ಈ ಘಟನೆ Read more…

ನೂರಾರು ಜನರ ಜೀವ ಉಳಿಸಿದೆ ಮಾನವ ಸರಪಳಿ

ಜಲಪ್ರವಾಹಕ್ಕೆ ಸಿಲುಕಿದ 200 ಜನರು ಮಾನವ ಸರಪಳಿಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮಿಳುನಾಡಿನ ಅತೂರು ಬಳಿಯ ಕಲ್ವರಾಯನ್ ಬೆಟ್ಟದ ಅನೈವರಿ ಜಲಪಾತ ಪ್ರದೇಶಕ್ಕೆ ಸುಮಾರು 200 ಜನ ಮಂಗಳವಾರ ಪಿಕ್‍ನಿಕ್ Read more…

ಹಳೆಯ ನೆನಪನ್ನು ಮೆಲುಕು ಹಾಕಿದ ಕ್ಯಾಪ್ಟನ್ ಕೂಲ್

ಕ್ಯಾಪ್ಟನ್ ಕೂಲ್ ಎಂದು ಕ್ರಿಕೆಟ್ ಜಗತ್ತಿನಲ್ಲಿ‌ ಹೆಸರು ಮಾಡಿದ್ದ ಮಹೇಂದ್ರ ಸಿಂಗ್ ಧೋನಿ, ತಮ್ಮ ಹತ್ತು ವರ್ಷಗಳ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ. ಇದೇ ವೇಳೆ ಕೂಲ್ ನೆಸ್ Read more…

ಇಷ್ಟೆಲ್ಲಾ ಆದ್ರೂ ಬುದ್ದಿ ಕಲ್ತಿಲ್ಲ ಜನ್ರು…!

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಈಗಾಗಲೇ ಹಲವಾರು ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದರೂ ಕೆಲವರು ಮಾತ್ರ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಛತ್ತೀಸ್ಗಡದಲ್ಲಿ ಮತ್ತೊಂದು ಸೆಲ್ಫಿ ದುರಂತ Read more…

ಕಣ್ಮನ ಸೆಳೆಯುವ ಚಾರ್ಮಾಡಿ ಘಾಟ್ ಸೌಂದರ್ಯ

ಮಳೆಗಾಲದಲ್ಲಿ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಸ್ಥಳಗಳಲ್ಲಿ ಚಾರ್ಮಾಡಿ ಘಾಟ್ ಕೂಡ ಒಂದಾಗಿದೆ. ಮಲೆನಾಡಿನ ಚಿಕ್ಕಪುಟ್ಟ ಜಲಪಾತಗಳೆಲ್ಲಾ ಜೀವಂತಿಕೆ ಪಡೆದುಕೊಳ್ಳುವ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬವಿದ್ದಂತೆ. ಜಲಧಾರೆ, ಹಸಿರನ್ನೇ Read more…

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪಿದ ಯುವಕ

ರಾಜ್ಯದಲ್ಲಿ ಮತ್ತೊಂದು ಸೆಲ್ಫಿ ದುರಂತ ನಡೆದಿದೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವಕನೊಬ್ಬ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪಿದ್ದಾನೆ. 24 ವರ್ಷದ ಮನೋಜ್ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಈತ ತನ್ನ ಸ್ನೇಹಿತರ Read more…

ಶಿರಸಿ ತಾಲ್ಲೂಕಿನ ಪ್ರವಾಸಿ ತಾಣಗಳು

ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಸುಮಾರು 420 ಕಿಲೋ ಮೀಟರ್ ದೂರದಲ್ಲಿ ಶಿರಸಿ ಇದೆ. ರೈಲಿನಲ್ಲಿ ಬರುವವರು ತಾಳಗುಪ್ಪವರೆಗೆ ಬರಬಹುದು. ಹುಬ್ಬಳ್ಳಿವರೆಗೂ ರೈಲಿನಲ್ಲಿ ಬಂದು ಅಲ್ಲಿಂದ ರಸ್ತೆ ಮಾರ್ಗದಲ್ಲಿ ಶಿರಸಿ Read more…

ಜಲಪಾತಕ್ಕೆ ಹಾರಿ ದಂಪತಿ ಆತ್ಮಹತ್ಯೆ

ಬೆಳಗಾವಿ: ಬೆಳಗಾವಿ ಜಿಲ್ಲೆ ಗೋಕಾಕ್ ಫಾಲ್ಸ್ ಗೆ ಹಾರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿಯ ಖಡೇ ಬಜಾರ್ ನಿವಾಸಿಗಳಾದ ನ್ಯಾಮದೇವ ಔದಕರ(63), ಸುಮಿತ್ರಾ ಔದಕರ(58) ಆತ್ಮಹತ್ಯೆ ಮಾಡಿಕೊಂಡ ದಂಪತಿ Read more…

ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದೆ ನಯಾಗರ ಜಲಪಾತದ ಸೌಂದರ್ಯ….

ಉತ್ತರ ಅಮೆರಿಕ ಚಳಿಯಲ್ಲಿ ನಡುಗುತ್ತಿದೆ. ಪ್ರಖ್ಯಾತ ನಯಾಗರ ಜಲಪಾತ ಕೂಡ ಹೆಪ್ಪುಗಟ್ಟಿದೆ. ಜಲಪಾತದ ಬಹುಭಾಗ ಹೆಪ್ಪುಗಟ್ಟಿದ್ದು, ಅದ್ಭುತವಾಗಿ ಕಾಣ್ತಿದೆ. ಚಳಿಗಾಲ ಮುಕ್ತಾಯವಾಗುವುದರೊಳಗೆ ಜಲಪಾತ ಸಂಪೂರ್ಣ ಹೆಪ್ಪುಗಟ್ಟಿದ್ರೂ ಅಚ್ಚರಿಯಿಲ್ಲ ಎನ್ನುತ್ತಾರೆ Read more…

ಇತಿಹಾಸ ಪ್ರಸಿದ್ಧ ಶ್ರೀರಂಗಪಟ್ಟಣ

ನೀವೇನಾದರೂ ಈ ವಾರಾಂತ್ಯಕ್ಕೆ ಪುಟ್ಟ ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡಿದ್ದೀರಾ? ಹಾಗಾದರೆ ಶ್ರೀರಂಗಪಟ್ಟಣ ಒಂದು ಬೆಸ್ಟ್ ತಾಣ. ಬೆಂಗಳೂರಿನಿಂದ ಅತೀ ಕಡಿಮೆ ಸಮಯದಲ್ಲಿ ಹೋಗಿ ತಲುಪಬಹುದಾಗಿದೆ. ಶ್ರೀರಂಗಪಟ್ಟಣವು ತನ್ನ Read more…

ಚಿನ್ನ ಖರೀದಿಸುವವರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್…!

ನವದೆಹಲಿ: ಚಿನ್ನ ಖರೀದಿದಾರರಿಗೆ ಶುಭ ಸುದ್ದಿ ಇಲ್ಲಿದೆ. ಕಳೆದ 7 ದಿನಗಳ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ 1000 ರೂ. ಕಡಿಮೆಯಾಗಿದೆ. ಮಂಗಳವಾರ ದೆಹಲಿ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ Read more…

ವಿಕ್ಟೋರಿಯಾ ಫ್ಯಾಷನ್ ಶೋನಲ್ಲಿ ನಡೀತು ಅಚಾತುರ್ಯ

ದೊಡ್ಡ ದೊಡ್ಡ ಫ್ಯಾಷನ್ ಶೋಗಳಲ್ಲಿ ಕ್ಯಾಟ್ ವಾಕ್ ಮಾಡೋ ಲಲನೆಯರು ಕೊಂಚ ತಡಬಡಾಯಿಸಿದ್ರೂ ಅನಾಹುತವಾಗಿಬಿಡುತ್ತೆ. ಶಾಂಘೈನಲ್ಲಿ ನಡೆದ ವಿಕ್ಟೋರಿಯಾಸ್ ಸೀಕ್ರೆಟ್ ಫ್ಯಾಷನ್ ಶೋನಲ್ಲಿ ಕೂಡ ಮಾಡೆಲ್ ಒಬ್ಬಳು ರ್ಯಾಂಪ್ Read more…

ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ ಚಾಲಕ

ಚೀನಾದ ಝುಝೈ ಎಂಬಲ್ಲಿ ಕ್ರೇನ್ ಬಿದ್ದು ಚಲಿಸ್ತಾ ಇದ್ದ ಆಡಿ ಕಾರ್ ಅಪ್ಪಚ್ಚಿಯಾಗಿದೆ. ಪವಾಡ ಸದೃಶ ರೀತಿಯಲ್ಲಿ ಕಾರಿನಲ್ಲಿದ್ದ ಚಾಲಕ ಪಾರಾಗಿದ್ದಾನೆ. ರಸ್ತೆಯ ಪಕ್ಕದಲ್ಲೇ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. Read more…

ಸೆಲ್ಫಿ ಕ್ರೇಜ್ ಗೆ ಬಲಿಯಾದ ಪದವಿ ವಿದ್ಯಾರ್ಥಿ

ಚಿಕ್ಕಬಳ್ಳಾಪುರ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ವಿದ್ಯಾರ್ಥಿ ಸಾವು ಕಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ಪದವಿ ಕಾಲೇಜ್ ನಲ್ಲಿ ಅಂತಿಮ ಬಿ.ಎ. ಓದುತ್ತಿದ್ದ ನವೀನ್ ಮೃತಪಟ್ಟವರು. ಸ್ನೇಹಿತರೊಂದಿಗೆ Read more…

ದೇವರ ಸನ್ನಿಧಿಯಲ್ಲೇ ದುರಂತ ಸಾವು

ತಮಿಳುನಾಡಿನ ದೇವಾಲಯವೊಂದರಲ್ಲಿ ಆಕಸ್ಮಿಕವಾಗಿ 2400 ಅಡಿ ಮೇಲಿನಿಂದ  ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ತಿರುಚಿಯಲ್ಲಿರೋ ಈ ದೇವಾಲಯ ನೆಲದಿಂದ ಬರೋಬ್ಬರಿ 2400 ಅಡಿ ಎತ್ತರದಲ್ಲಿದೆ. ವ್ಯಕ್ತಿ ಕೆಳಕ್ಕೆ ಬೀಳ್ತಾ ಇರೋ Read more…

ಶ್ರೀನಿವಾಸ ಸಾಗರದಲ್ಲಿ ಜಲಧಾರೆಯ ವೈಭವ

ರಾಜ್ಯದ ಅನೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಬರದ ನಾಡಿನಲ್ಲೂ ಕೆರೆ ಕಟ್ಟೆಗಳು ತುಂಬಿವೆ. ಅನೇಕ ವರ್ಷಗಳಿಂದ ತುಂಬದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ಚಿಕ್ಕಬಳ್ಳಾಪುರ Read more…

ನೀರು ಮುತ್ತಾಗಿ ಬೀಳುವ ಮುತ್ಯಾಲ ಮಡುವು

ಮಳೆಗಾಲದಲ್ಲಿ ಜಲಪಾತಗಳಿಗೆ ಜೀವಕಳೆ ಬರುತ್ತದೆ. ಬೇಸಿಗೆಯಲ್ಲಿ ಬತ್ತಿ ಹೋಗುವ ಅನೇಕ ಜಲಪಾತಗಳು ಮಳೆಗಾಲದಲ್ಲಿ ಜೀವಕಳೆ ಪಡೆಯುತ್ತವೆ. ಜಲಪಾತಗಳನ್ನು ವೀಕ್ಷಿಸಲು ಮಳೆಗಾಲ ಸೂಕ್ತವಾದ ಸಮಯ. ಹಾಗಾಗಿ ಮಳೆಗಾಲದಲ್ಲಿ ಪ್ರಕೃತಿಯ ಸೊಬಗು, Read more…

ಮನಸೂರೆಗೊಳ್ಳುವ ಮಿನಿ ನಯಾಗರ ಫಾಲ್ಸ್

ದಕ್ಷಿಣದ ಕಾಶ್ಮೀರ ಕೊಡಗು ಬೇಸಿಗೆಯಲ್ಲಿ ಪ್ರವಾಸಿಗರನ್ನು ಸೆಳೆದಂತೆಯೇ, ಮಳೆಗಾಲದಲ್ಲಿಯೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬೇಸಿಗೆಯಲ್ಲಿ ಕೊಡಗು ಜಿಲ್ಲೆಯ ಆಹ್ಲಾದಕರ ವಾತಾವರಣಕ್ಕೆ ಮನಸೋಲುವ ಜನ, ಮಳೆಗಾಲದಲ್ಲಿ ಮಂಜು, ಮಳೆಯ ಆಟಕ್ಕೆ Read more…

ಕಣ್ಮನ ಸೆಳೆಯುವ ಗಗನಚುಕ್ಕಿ, ಭರಚುಕ್ಕಿ ಫಾಲ್ಸ್

ಬೇಸಿಗೆಯಲ್ಲಿ ಬತ್ತಿ ಹೋಗುವ ಅನೇಕ ಜಲಪಾತಗಳು ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುತ್ತವೆ. ಜಲಪಾತಗಳನ್ನು ನೋಡಲು ಮಳೆಗಾಲ ಸೂಕ್ತವಾದ ಸಮಯ. ಮಳೆಗಾಲದಲ್ಲಿ ಮೈದುಂಬಿಕೊಳ್ಳುವ ಜಲಪಾತಗಳನ್ನು ನೋಡಲು ಪ್ರವಾಸಿಗರ ದಂಡೇ ನೆರೆದಿರುತ್ತದೆ. ಚಾಮರಾಜನಗರ Read more…

ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಪ್ರವಾಸಿಗರು

ರಾಯಚೂರು: ಜಲಪಾತ ವೀಕ್ಷಣೆಗೆ ಬಂದು ನೀರಿನಲ್ಲಿ ಕೊಚ್ಚಿ ಹೋಗಿದ್ದ 6 ಮಂದಿಯನ್ನು ರಕ್ಷಿಸಿದ ಘಟನೆ ರಾಯಚೂರು ಜಿಲ್ಲೆ ಲಿಂಗಸೂರು ತಾಲ್ಲೂಕಿನ ಗೋಲಪಲ್ಲಿ ಗುಂಡಲಬಂಡೆ ಬಳಿ ನಡೆದಿದೆ. ಬೇಸಿಗೆಯಲ್ಲಿ ನೀರಿಲ್ಲದೇ Read more…

ಏಕಾದಶಿಯಂದು ಮಾಡಬೇಡಿ ಈ ಕೆಲಸ

ಹಿಂದು ಶಾಸ್ತ್ರದಲ್ಲಿ ಏಕಾದಶಿ ತಿಥಿಯನ್ನು ಅತ್ಯಂತ ಒಳ್ಳೆ ತಿಥಿಯೆಂದು ಭಾವಿಸಲಾಗಿದೆ. ಭಗವಂತ ವಿಷ್ಣುವಿಗೂ ಏಕಾದಶಿ ತಿಥಿಗೂ ನೇರ ಸಂಬಂಧವಿರುವುದು ಇದಕ್ಕೆ ಕಾರಣ. ಈ ದಿನ ಭಗವಂತ ವಿಷ್ಣುವಿನ ಪೂಜೆ Read more…

ಮೊಬೈಲ್ ನಲ್ಲಿ ಮಾತನಾಡುತ್ತ ಸ್ಕೂಟರ್ ಓಡಿಸಿದ್ರೆ….

ಚೀನಾದಲ್ಲಿ ನಡೆದ ಬೆಚ್ಚಿಬೀಳಿಸುವಂಥ ಘಟನೆಯೊಂದು ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಗುವಾಂಗ್ಸ್ಕಿ ನಗರದಲ್ಲಿ ನಡೆದ ಘಟನೆ ಇದು. ಇದ್ದಕ್ಕಿದ್ದಂತೆ ರಸ್ತೆಯಲ್ಲಿ ದೊಡ್ಡದೊಂದು ಹೊಂಡವೇ ಸೃಷ್ಟಿಯಾಗಿಬಿಟ್ಟಿತ್ತು. 32 ಅಡಿ ಅಗಲ, 6 Read more…

7ನೇ ಮಹಡಿಯಿಂದ ಬಿತ್ತು BMW ಕಾರು….

ಟೆಕ್ಸಾಸ್ ನ ಆಸ್ಟಿನ್ ನಲ್ಲಿ BMW ಕಾರೊಂದು 7ನೇ ಮಹಡಿಯಿಂದ ಕೆಳಕ್ಕೆ ಬಿದ್ದಿರುವ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ನೆಲಮಹಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಈ ದೃಶ್ಯ Read more…

ಕೊಳವೆ ಬಾವಿಗೆ ಬಿದ್ದ 16 ತಿಂಗಳ ಕಂದಮ್ಮ

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಎಂಬಲ್ಲಿ 16 ತಿಂಗಳ ಮಗುವೊಂದು 50 ಅಡಿ ಆಳದ ಕೊಳವೆಬಾವಿಗೆ ಬಿದ್ದಿದೆ. ಯಡಯ್ಯ ಹಾಗೂ ರೇಣುಕಾ ದಂಪತಿ ಮಗುವನ್ನು ಹೊಲಕ್ಕೆ ಕರೆದುಕೊಂಡು ಬಂದಿದ್ರು. Read more…

ಬಾಲ್ಕನಿಯಿಂದ ಬಿದ್ದ ಮಗುವಿನ ಸ್ಥಿತಿ ಗಂಭೀರ

ಹೈದ್ರಾಬಾದ್ ನ ಬಹಾದುರ್ಪುರದಲ್ಲಿ ಮನೆಯ ಬಾಲ್ಕನಿಯಿಂದ ಬಿದ್ದ 2 ವರ್ಷದ ಮಗುವಿನ ಸ್ಥಿತಿ ಗಂಭೀರವಾಗಿದೆ. ಇನಾಯಾ ಫಾತಿಮಾ ಎಂಬ 2 ವರ್ಷದ ಹೆಣ್ಣು ಮಗು ಮನೆಯ ಮೊದಲ ಮಹಡಿಯ Read more…

ಮಳೆಗಾಲದಲ್ಲಿ ಜೀವಕಳೆ ಪಡೆಯುವ ಜಲಪಾತಗಳು

ಯುಗಾದಿಯಲ್ಲಿ ಮನೆಯ ಗೋಡೆ ಚೆಂದ, ಮಳೆಗಾಲದಲ್ಲಿ ಭೂಮಿಯ ನೋಟ ಚೆಂದ ಎಂಬ ಮಾತಿದೆ. ಯುಗಾದಿಗೆ ಮನೆಗಳು ಸುಣ್ಣ, ಬಣ್ಣಗಳಿಂದ ಕಂಗೊಳಿಸಿದರೆ, ಮಳೆಗಾಲದಲ್ಲಿ ಹಚ್ಚ ಹಸುರಿನ ಪ್ರಕೃತಿಯ ಸೊಬಗು ಕಣ್ಮನ Read more…

40 ಅಡಿ ಆಳಕ್ಕೆ ಬಿದ್ರೂ ಈಜಿ ದಡ ಸೇರಿದೆ ಹಸು

ಲಂಡನ್ ನಲ್ಲಿ ಗರ್ಭಿಣಿ ಹಸುವೊಂದು 40 ಅಡಿ ಮೇಲಿನಿಂದ ಬಿದ್ರೂ ಪವಾಡ ಸದೃಶ ರೀತಿಯಲ್ಲಿ ಬದುಕಿ ಉಳಿದಿದೆ. ಅಪರೂಪದ ವೈಟ್ ಪಾರ್ಕ್ ಜಾತಿಗೆ ಸೇರಿದ ಹಸು ಕೊರ್ನವಲ್ ನ Read more…

ಮೈಮೇಲೆ ರೈಲು ಹರಿದರೂ ಬಚಾವಾದ್ಲು ಮಹಿಳೆ

ಭಾರತದಲ್ಲಿ ರೈಲು ಅಪಘಾತಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಪ್ರಯಾಣಿಕರು ರೈಲಿನಿಂದ ಆಯತಪ್ಪಿ ಬಿದ್ದಿರುವ, ಮೈಮೇಲೆ ರೈಲು ಹಾದು ಹೋಗಿರುವ ಎಷ್ಟೋ ಘಟನೆಗಳು ನಡೆದಿವೆ. ಹಳಿದಾಟುವ ಸಂದರ್ಭದಲ್ಲಿ ನಡೆಯುವ Read more…

ವೈರಲ್ ಆಗಿದೆ ರೈಲಿನಡಿ ಸಿಲುಕಿದ ಮಗುವಿನ ದೃಶ್ಯ

ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪ್ಪ-ಅಮ್ಮನ ನಿರ್ಲಕ್ಷ್ಯದಿಂದಾಗಿ ಮೂರು ವರ್ಷದ ಮಗುವೊಂದು ರೈಲಿನಡಿ ಸಿಲುಕಿರುವ ವಿಡಿಯೋ ಇದಾಗಿದೆ. ಚೀನಾದ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಅಪ್ಪ-ಅಮ್ಮನಿಗಿಂತ ಮೊದಲೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...