alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಸುಳ್ಳು ಸುದ್ದಿ ಕಂಡು ಹಿಡಿಯಲು ಬಂದಿದೆ ಸಾಫ್ಟ್‌ ವೇರ್

ಇತ್ತೀಚಿನ‌ ದಿನದಲ್ಲಿ‌ ಸಾಮಾಜಿಕ ಜಾಲತಾಣದಲ್ಲಿ ‌ಹಬ್ಬುತ್ತಿರುವ ಸುಳ್ಳು ಸುದ್ದಿಗಳನ್ನು ಕಂಡು ಹಿಡಿಯಲು ಹೊಸ ವೆಬ್ ಸೈಟ್ ಟೂಲ್ ಸಜ್ಜಾಗಿದೆಯಂತೆ. ಫೇಸ್ ಬುಕ್, ಟ್ವೀಟರ್ ನಲ್ಲಿ ಹಬ್ಬುವ ಸುಳ್ಳು ಸುದ್ದಿ Read more…

ಸುಳ್ಳು ಸುದ್ದಿ ನಿಯಂತ್ರಣಕ್ಕೆ ಜಿಯೋ ಜೊತೆ ಕೈ ಜೋಡಿಸಲಿದೆ ವಾಟ್ಸಾಪ್

ದೇಶದೆಲ್ಲೆಡೆ‌ ಸಾಮಾಜಿಕ ಜಾಲತಾಣಗಳ ಮೂಲಕ ಹರಡುತ್ತಿರುವ ಸುಳ್ಳು ಸುದ್ದಿ ತಪ್ಪಿಸಲು ಕೇಂದ್ರ‌ ಕಠಿಣ ಸೂಚನೆ ನೀಡಿದ ಬೆನ್ನಲ್ಲೇ, ವಾಟ್ಸಾಪ್ ಸುಳ್ಳು ‌ಸುದ್ದಿ ನಿಯಂತ್ರಣಕ್ಕೆ ಜಿಯೋ ಸಂಸ್ಥೆ ಉತ್ತಮ ಕೆಲಸ Read more…

ಸುಳ್ಳು ಸುದ್ದಿಗೆ ಹೊಣೆಯಾಗಲಿವೆ ಫೇಸ್ ಬುಕ್-ವಾಟ್ಸಾಪ್…!

ಸುಳ್ಳು ಸುದ್ದಿ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವುದಕ್ಕೆ ಕೇವಲ ಬಳಕೆದಾರರು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದ ಸಂಸ್ಥೆಗಳು ಕಾರಣವೆಂದು ಕೇಂದ್ರ ಟೆಲಿಕಾಂ ಇಲಾಖೆ ನಿರ್ದೇಶಕಿ ಅರುಣಾ ಸುಂದರ್ ರಾಜ್ Read more…

ವಾಟ್ಸಾಪ್ ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್

ವಾಟ್ಸಾಪ್ ಅಪ್ಲಿಕೇಷನ್ ನಿಂದ ಆಗುತ್ತಿರುವ ಅವಘಡ ತಡೆಗಟ್ಟಲು ಕಠಿಣ ನಿರ್ಧಾರ ತೆಗೆದುಕೊಳ್ಳಲು ಭಾರತ ಸರ್ಕಾರ ಮುಂದಾಗಿದ್ದು, ಅಗತ್ಯ ಸಹಕಾರ ನೀಡದಿದ್ದರೆ ವಾಟ್ಸಾಪ್ ಅನ್ನು ಭಾರತದಲ್ಲಿ ನಿಯಂತ್ರಿಸುವ ಬಗ್ಗೆಯೂ ಚಿಂತನೆ Read more…

ಅಮೆಜಾನ್‌ ನಲ್ಲಿ ವಾಜಪೇಯಿ ಚಿತಾಭಸ್ಮ ಮಾರಾಟ…!

ಮಾಜಿ ಪ್ರಧಾನಿ ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ಅಮೆಜಾನ್‌ ನಲ್ಲಿ ಲಭ್ಯವಿದೆ…!  ಹೀಗೆಂದು ಅನಾಮಿಕ ಟ್ವಿಟರ್‌ ಬಳಕೆದಾರನೊಬ್ಬ ಚಿತ್ರ ಸಹಿತ ಪೋಸ್ಟ್‌ ಮಾಡಿದ್ದಾನೆ. ಈ Read more…

ಬ್ಯಾಂಕ್ ಗ್ರಾಹಕರ ಗಮನಕ್ಕೆ ಈ ಮುಖ್ಯ ಮಾಹಿತಿ

ಸೆಪ್ಟೆಂಬರ್‌ ಮೊದಲ ವಾರದಲ್ಲಿ ಬ್ಯಾಂಕ್‌ಗಳು ಎಂದಿನಂತೆ ತೆರೆದೇ ಇರಲಿದೆ. ಈ ಬಗ್ಗೆ ಅನಗತ್ಯ ಗೊಂದಲಗಳ ಅಗತ್ಯವಿಲ್ಲ ಎಂದು ಬ್ಯಾಂಕ್‌ ನೌಕರರ ರಾಷ್ಟ್ರೀಯ ಸಂಘ ಸ್ಪಷ್ಟಪಡಿಸಿದೆ. ಸಾಮಾಜಿಕ ತಾಣ ಹಾಗೂ Read more…

ವಾಟ್ಸಾಪ್ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ನಡೆದಿದೆ ಅನ್ವೇಷಣೆ

ಖ್ಯಾತ ಮೆಸೇಜಿಂಗ್ ಆಪ್ ಆಗಿರುವ ವಾಟ್ಸಾಪ್ ನಲ್ಲಿ ಸುಳ್ಳು ಸುದ್ದಿಗಳಿಗೇನು ಬರವಿಲ್ಲ. ಅನೇಕ ಬಾರಿ ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡುವ ಫೇಕ್ ಮೆಸೇಜ್ ಸಮಾಜದ ಶಾಂತಿ ಹದಗೆಡೋದಕ್ಕೂ ಕಾರಣವಾಗಲಿದೆ. Read more…

ಯೂಟ್ಯೂಬ್ ವಿಡಿಯೋದಿಂದ ಕಲ್ಯಾಣ್ ಜುವೆಲ್ಲರ್ಸ್ ಗೆ ಆಗಿರುವ ನಷ್ಟವೆಷ್ಟು ಗೊತ್ತಾ?

ಸಾಮಾಜಿಕ ಜಾಲ ತಾಣ ಯೂಟ್ಯೂಬ್ ನಲ್ಲಿ ಹರಿದಾಡಿದ ನಕಲಿ ಸುದ್ದಿಯೊಂದರ ವಿಡಿಯೋದಿಂದಾಗಿ ದೇಶ-ವಿದೇಶಗಳಲ್ಲಿ ಆಭರಣ ಮಳಿಗೆಗಳನ್ನು ಹೊಂದಿರುವ ಕಲ್ಯಾಣ್ ಜ್ಯುವೆಲ್ಲರ್ಸ್ ಬರೋಬ್ಬರಿ 500 ಕೋಟಿ ರೂಪಾಯಿ ನಷ್ಟ ಅನುಭವಿಸಿದೆಯಂತೆ. Read more…

ವಾಟ್ಸಾಪ್ ನಲ್ಲಿ ಶೀಘ್ರದಲ್ಲೇ ಸೇರ್ಪಡೆಯಾಗಲಿದೆ ಈ ಸೌಲಭ್ಯ

ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಮಾತ್ರದಲ್ಲಿ ಹಬ್ಬುವ ಸುಳ್ಳು ಸುದ್ದಿಯಿಂದಾಗಿ ಅನಾಹುತಗಳು ಸಂಭವಿಸಿವೆ. ಈ ಕುರಿತು ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಕೂಡ ಚಿಂತಿತವಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಹಲವು Read more…

ಶಾಕಿಂಗ್: ವಾಟ್ಸಾಪ್ ಸುಳ್ಳು ಸುದ್ದಿಗೆ ಇಬ್ಬರ ಬಲಿ

ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ಹಬ್ಬುವ ಸುಳ್ಳು ಸುದ್ದಿಗಳು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಇಂತಹ ಸುಳ್ಳು ಸುದ್ದಿಯನ್ನು ನಂಬಿದ ಸಾರ್ವಜನಿಕರು ಇಬ್ಬರು ವ್ಯಕ್ತಿಗಳನ್ನು ಹತ್ಯೆ ಮಾಡಿದ್ದಾರೆ. Read more…

ಕರ್ನಾಟಕ ಚುನಾವಣೆ ಕುರಿತು ಫೇಸ್ ಬುಕ್ ಹೇಳಿದ್ದೇನು?

ಬರುವ ಮೇ ತಿಂಗಳಿನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ ನಡೆಯಲಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಪ್ಪಿಸಲು ರಾಜ್ಯದಲ್ಲಿ ಮೂರನೇ ವ್ಯಕ್ತಿಯಿಂದ ಸತ್ಯ ಪರಿಶೀಲನಾ Read more…

ವಿಶ್ವದ ಅಗ್ಗದ ಕಾರಿನ ಕುರಿತ ಸತ್ಯಾಸತ್ಯತೆ ಏನು..?

ಇಂಟರ್ನೆಟ್ ನಲ್ಲಿ ಇರೋದೆಲ್ಲಾ ಸತ್ಯವಲ್ಲ, ವಾಟ್ಸಾಪ್ ನಲ್ಲಿ ಬರೋ ಮಾಹಿತಿ, ಸುದ್ದಿ, ಮೆಸೇಜ್, ವಿಡಿಯೋ, ಫೋಟೋ ಕೂಡ ಎಲ್ಲವೂ ನಿಜವಲ್ಲ. ಕಳೆದೆರಡು ವಾರಗಳಿಂದ ಬಜಾಜ್ ಕಂಪನಿಯ ಅಗ್ಗದ ಕಾರಿನ Read more…

ಮನುಷ್ಯರ ಮಾಂಸ ಖಾದ್ಯದ ಸುದ್ದಿಯಿಂದ ಬಂದ್ ಆಯ್ತು ಹೋಟೆಲ್

ಲಂಡನ್ ನಲ್ಲಿರುವ ಭಾರತೀಯ ಮೂಲದ ಹೋಟೆಲ್ ಒಂದರಲ್ಲಿ ಮನುಷ್ಯರ ಮಾಂಸದಿಂದ ತಿನಿಸುಗಳನ್ನು ತಯಾರಿಸಲಾಗ್ತಿದೆ ಎಂಬ ಸುಳ್ಳು ಸುದ್ದಿ ಫೇಸ್ಬುಕ್ ನಲ್ಲಿ ವೈರಲ್ ಆಗಿತ್ತು. ಪರಿಣಾಮ ಅನಿವಾರ್ಯವಾಗಿ ಹೋಟೆಲ್ ಅನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...