alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ಗೆಳೆಯನನ್ನು ಭೇಟಿ ಮಾಡಲು ಹೋಗಿ ಫಜೀತಿ

ಫೇಸ್ ಬುಕ್ ಗೆಳೆಯನೊಬ್ಬನನ್ನು ಭೇಟಿಯಾಗಲು ಹೋಗಿ ಸಿಖ್ ವ್ಯಕ್ತಿಯೊಬ್ಬ ಪಾಕಿಸ್ತಾನದಲ್ಲಿ ಫಜೀತಿ ಮಾಡಿಕೊಂಡ ಘಟನೆ ನಡೆದಿದೆ. ಏಪ್ರಿಲ್ 12 ರಂದು ಬೈಸಾಖಿ ಹಬ್ಬವನ್ನು ಆಚರಿಸಲು 1700 ಸಿಖ್ ಭಕ್ತರೊಂದಿಗೆ Read more…

ವೈರಲ್ ಆಗಿದೆ ಮಗುವಿಗೆ ಮುತ್ತಿಟ್ಟ ಗೊರಿಲ್ಲಾ ಫೋಟೋ

ತಾಯಿ-ಮಗುವಿನ ಬಾಂಧವ್ಯ ಅದು ಅನನ್ಯವಾದದ್ದು. ಎಲ್ಲ ಜೀವರಾಶಿಗಳಲ್ಲಿಯೂ ಈ ಬಂಧ ಹೀಗೆಯೇ ಇರುತ್ತದೆ. ಈ ಭಾವನೆಗೆ ಮನುಷ್ಯರು, ಪ್ರಾಣಿ-ಪಕ್ಷಿಗಳೆಂಬ ಬೇಧವಿಲ್ಲ. ಅದಕ್ಕೆ ಸಾಕ್ಷಿಯೆಂಬಂತೆ ಸೆರೆಯಾಗಿದೆ ಒಂದು ಫೋಟೋ. ಹೌದು, Read more…

ಕರ್ನಾಟಕ ಚುನಾವಣೆ ಕುರಿತು ಫೇಸ್ ಬುಕ್ ಹೇಳಿದ್ದೇನು?

ಬರುವ ಮೇ ತಿಂಗಳಿನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ ನಡೆಯಲಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಪ್ಪಿಸಲು ರಾಜ್ಯದಲ್ಲಿ ಮೂರನೇ ವ್ಯಕ್ತಿಯಿಂದ ಸತ್ಯ ಪರಿಶೀಲನಾ Read more…

ಹಿಂದೂಗಳ ಭಾವನೆಗೆ ಧಕ್ಕೆ ಆರೋಪ-ಪತ್ರಕರ್ತೆ ವಿರುದ್ಧ ದೂರು

ರಾಮನ ಭಕ್ತರಿಗೆ ಅವಮಾನ ಹಾಗೂ ಹಿಂದೂಗಳ ಭಾವನೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಮಹಿಳಾ ಪತ್ರಕರ್ತೆಯೊಬ್ಬರ ಮೇಲೆ ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂಗ್ಲೀಷ್ ದಿನಪತ್ರಿಕೆಯ ವರದಿಗಾರ್ತಿ ಸ್ವಾತಿ Read more…

ನಿರುದ್ಯೋಗಿಗಳಿಗೆ ಸಿಗ್ತಿದೆ ಫೇಸ್ಬುಕ್ ನಲ್ಲಿ ಕೆಲಸ ಮಾಡುವ ಅವಕಾಶ

ಡೇಟಾ ಲೀಕ್ ಪ್ರಕರಣದಲ್ಲಿ ವಿಶ್ವದಾದ್ಯಂತ ಫೇಸ್ಬುಕ್ ಟೀಕೆಗೆ ಗುರಿಯಾಗಿದೆ. ಈ ಮಧ್ಯೆಯೇ ವಿಶ್ವದಾದ್ಯಂತ ಫೇಸ್ಬುಕ್ ದೊಡ್ಡ ಮಟ್ಟದಲ್ಲಿ ನೇಮಕಾತಿಗೆ ಮುಂದಾಗಿದೆ. ಫೇಸ್ಬುಕ್ ಒಟ್ಟೂ 20000 ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು Read more…

ನಗು ತರಿಸುತ್ವೆ ಫೇಸ್ ಬುಕ್ ನಲ್ಲಿರೋ ಈ ಚಿತ್ರಗಳು

ಕೆಲವೊಮ್ಮೆ ಅಪರೂಪದ ದೃಶ್ಯಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಡಲಾಗುತ್ತದೆ. ಇಂತಹ ಚಿತ್ರಗಳಿಗೆ ಆಪಾರ ಕಮೆಂಟ್ ಹರಿದು ಬರುವುದಲ್ಲದೇ ಕೆಲವೊಂದು ಚಿತ್ರಗಳು ನಗುವನ್ನೂ ಉಕ್ಕಿಸುತ್ತವೆ. ಅಂತಹ Read more…

ಈ ವೇಯ್ಟರ್ ಮಾಡಿರುವ ಕಾರ್ಯಕ್ಕೆ ನೀವೂ ಹೇಳಿ ಹ್ಯಾಟ್ಸಾಫ್

ಒತ್ತಡದ ಜೀವನದಲ್ಲಿ ಅದೆಷ್ಟೋ ಜನರಲ್ಲಿ ಮಾನವೀಯತೆ ಅನ್ನೋದು ಮರೆಯಾಗುತ್ತಿದೆ. ಬೇರೆಯವರಿಗೆಂದು ಕೊಡಲು ನಮ್ಮ ಬಳಿ ಸಮಯವೇ ಇಲ್ಲವಾಗುತ್ತಿದೆ. ಆದರೆ ಇಲ್ಲೊಬ್ಬ ಫಾಸ್ಟ್ ಫುಡ್ ವೇಯ್ಟರ್ ಮಾನವೀಯತೆ ಮೆರೆದಿದ್ದಾನೆ. ಕಾಲು Read more…

ಫೇಸ್ ಬುಕ್ ಬಳಕೆದಾರರು ಓದಲೇಬೇಕಾದ ಸುದ್ದಿ

ನಮ್ಮಲ್ಲಿ ಫೇಸ್ ಬುಕ್ ಬಳಕೆದಾರರು ಸಾಕಷ್ಟಿದ್ದಾರೆ. ಎಲ್ಲರೂ ತಮ್ಮ ವೈಯಕ್ತಿಕ ಪೋಟೋಗಳನ್ನು ಮಾಹಿತಿಗಳನ್ನು, ವೀಡಿಯೋಗಳನ್ನು ಶೇರ್ ಮಾಡ್ತಾರೆ. ಆದರೆ ಹಾಗೆ ಶೇರ್ ಮಾಡಿದ ಅಥವಾ ಕಳೆದ ಕೆಲ ವರ್ಷಗಳ Read more…

ಗಲಭೆಗೆ ಕಾರಣವಾಯ್ತು ನಕಲಿ ಫೇಸ್ ಬುಕ್ ಪೋಸ್ಟ್

ಫೇಸ್ ಬುಕ್ ನಲ್ಲಿ ಕಿಡಿಗೇಡಿಗಳು ಹಾಕಿದ ನಕಲಿ ಪೋಸ್ಟ್ ನಿಂದಾಗಿ ಉತ್ತರಾಖಂಡದ ರುದ್ರಪ್ರಯಾಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಮೂರು ಮಂದಿ ಕಿಡಿಗೇಡಿಗಳು, ಗುರುವಾರ ಕೇದಾರನಾಥ್ ವ್ಯಾಲಿಯಲ್ಲಿ ಅನ್ಯ ಧರ್ಮಿಯನೊಬ್ಬ Read more…

ಫೇಸ್ ಬುಕ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ…!

ಸಾಮಾಜಿಕ ಜಾಲತಾಣ ಫೇಸ್ ಬುಕ್, ತನ್ನ ಬಳಕೆದಾರರ ಮಾಹಿತಿಯನ್ನು ಕೇಂಬ್ರಿಜ್ ಅನಾಲಿಟಿಕಾಗೆ ಸೋರಿಕೆ ಮಾಡಿರುವ ಕುರಿತು ವಿಶ್ವದಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಬಳಕೆದಾರರ ಮಾಹಿತಿ ಸಂರಕ್ಷಿಸುವಲ್ಲಿ ವಿಫಲರಾದ ಕಾರಣ ಫೇಸ್ Read more…

ಫೇಸ್ಬುಕ್ ಗೆ ಗುಡ್ ಬೈ ಹೇಳಿದ ‘ಪ್ಲೇಬಾಯ್’

ಕಳೆದ ವಾರವಷ್ಟೆ ಸ್ಪೇಸೆಕ್ಸ್ ಹಾಗೂ ಟೆಲ್ಸಾದ ಫೇಸ್ಬುಕ್ ಖಾತೆಗಳನ್ನು ಡಿಲೀಟ್ ಮಾಡಲು ಎಲೊನ್ ಮಸ್ಕ್ ನಿರ್ಧರಿಸಿದ್ದರು. ಡಿಲೀಟ್ ಫೇಸ್ಬುಕ್ ಎಂಬ ಅಭಿಯಾನಕ್ಕೆ ಈಗ ಇನ್ನಷ್ಟು ಬೆಂಬಲ ಸಿಗುತ್ತಿದೆ. ಜಗತ್ತಿನ Read more…

ಮಾಹಿತಿ ಸೋರಿಕೆ ಭಯ: ಫೇಸ್ಬುಕ್ ನಿಂದ ಹೊರಬಿದ್ದ ನಟ

ಫೇಸ್ಬುಕ್ ಮಾಹಿತಿ ಸೋರಿಕೆ ಎಲ್ಲರಲ್ಲಿ ಭಯ ಹುಟ್ಟಿಸಿದೆ. ಅನೇಕರು ಫೇಸ್ಬುಕ್ ಅಕೌಂಟ್ ಡಿಲೀಟ್ ಮಾಡ್ತಿದ್ದಾರೆ. ಈ ಸಾಲಿಗೆ ಬಾಲಿವುಡ್ ಅಲ್ರೌಂಡರ್ ಫರಾನ್ ಅಖ್ತರ್ ಕೂಡ ಸೇರಿದ್ದಾರೆ. ಮಂಗಳವಾರ ಬೆಳಿಗ್ಗೆ Read more…

ಅಪ್ಪ- ಮಗಳ ಸಾವಿಗೆ ಕಾರಣವಾಯ್ತು ಫೇಸ್ ಬುಕ್ ನಲ್ಲಿ ಪೋಸ್ಟ್ ಆದ ಫೋಟೋ

ರಾಯಚೂರು: ಸಾಮಾಜಿಕ ಜಾಲಾತಾಣ ಫೇಸ್ ಬುಕ್ ಗೆ ಫೋಟೋ ಪೋಸ್ಟ್ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ, ತಂದೆ, ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಂಧನೂರು ಸಮೀಪದ ಗೌಡನಬಾವಿಯ ರಾಮನಗೌಡ(55), ಅವರ ಪುತ್ರಿ Read more…

BFF ಬಗ್ಗೆ ಫೇಸ್ಬುಕ್ ನಲ್ಲಿ ಹರಡಿದೆ ಸುಳ್ಳು ಸುದ್ದಿ

ಫೇಸ್ಬುಕ್ ನಲ್ಲಿ ಅನೇಕ ಸುಳ್ಳು ಸುದ್ದಿಗಳು ಹರಡುತ್ತಿರುತ್ತವೆ. ಆದ್ರೆ ಕೆಲ ದಿನಗಳಿಂದ ಫೇಸ್ಬುಕ್ ಬಗ್ಗೆಯೇ ಸುದ್ದಿಯೊಂದು ಹಬ್ಬಿದೆ. ಇದನ್ನು ಸತ್ಯ ಎಂದು ನಂಬಿರುವ ಜನರು ತಮ್ಮ ಸ್ನೇಹಿತರಿಗೂ ಆ Read more…

ಇದನ್ನು ಈಗ್ಲೇ ಫೇಸ್ಬುಕ್ ನಿಂದ ಡಿಲಿಟ್ ಮಾಡಿ

ಫೇಸ್ಬುಕ್ ನಲ್ಲಿ ಡೇಟಾ ಸೋರಿಕೆಯಾಗಿರುವುದನ್ನು ಸಂಸ್ಥಾಪಕ ಮಾರ್ಕ್ ಜ್ಯುಕರ್ಬರ್ಗ್ ಒಪ್ಪಿಕೊಂಡಿದ್ದಾರೆ. ಬಳಕೆದಾರರು ಗೌಪ್ಯತೆ ಕಾಪಾಡಿಕೊಳ್ಳಲು ಕೆಲ ಕ್ರಮ ಕೈಗೊಳ್ಳುವಂತೆಯೂ ಸಲಹೆ ನೀಡಿದ್ದಾರೆ. ಫೇಸ್ಬುಕ್ ನಲ್ಲಿ ಮಾಹಿತಿ ಸೋರಿಕೆಯಾಗ್ತಿರುವುದ್ರಿಂದ ಕೆಲವೊಂದು Read more…

ಮಾಹಿತಿ ಕಳವು ಸಂಸ್ಥೆಯೊಂದಿಗೆ ನಂಟು: ಕೆಸರೆರಚಾಟದಲ್ಲಿ ಬಿ.ಜೆ.ಪಿ.–ಕಾಂಗ್ರೆಸ್

ಫೇಸ್ ಬುಕ್ ಕುರಿತಾಗಿ ಜುಕರ್ ಬರ್ಗ್ ಹೇಳಿಕೆ ನೀಡಿದ ಬೆನ್ನಲ್ಲೇ ವಿಶ್ವದಾದ್ಯಂತ ತೀವ್ರತರವಾದ ಚರ್ಚೆಗಳು ನಡೆದಿವೆ. ಇದೇ ವೇಳೆ ಸೋಷಿಯಲ್ ಮೀಡಿಯಾ ದುರ್ಬಳಕೆ ಕುರಿತಾಗಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ. Read more…

ಫೇಸ್ಬುಕ್ ಖಾತೆ ಡಿಲೀಟ್ ಮಾಡೋದ್ಹೇಗೆ…?

ಸದ್ಯ ಹ್ಯಾಶ್ ಟ್ಯಾಗ್ ಡಿಲೀಟ್ ಫೇಸ್ಬುಕ್ ಅನ್ನೋ ಟ್ವೀಟ್, ಟ್ವಿಟ್ಟರ್ ನಲ್ಲಿ ಸದ್ದು ಮಾಡ್ತಾ ಇದೆ. ಫೇಸ್ಬುಕ್ ಬಳಕೆದಾರರ ಡೇಟಾ ಕದ್ದಿದೆ ಅನ್ನೋ ವರದಿ ಹೊರಬಿದ್ದ ಬೆನ್ನಲ್ಲೇ ಎಷ್ಟೊ Read more…

ಫೇಸ್ ಬುಕ್ ನಲ್ಲಿ ಶಾಸಕರ ವಿರುದ್ಧ ಅವಹೇಳನಕಾರಿ ಪೋಸ್ಟ್

ರಾಮನಗರ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಶಾಸಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರ ವಿರುದ್ಧ ನಿಂದನಾತ್ಮಕ Read more…

ಪ್ರಿಯತಮೆಯ ಬೆತ್ತಲೆ ವಿಡಿಯೋ ತೆಗೆದು ಬ್ಲಾಕ್ ಮೇಲ್

ಬೆಂಗಳೂರು: ಇಂತಹ ಪ್ರೇಮಿಗಳು ಇರ್ತಾರೆ ನೋಡಿ. ಕಿರಾತಕನೊಬ್ಬ ಪ್ರಿಯತಮೆಯ ಬೆತ್ತಲೆ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿದ್ದಾನೆ. ಹಣ ಕೊಡದಿದ್ದರೆ ಬೆತ್ತಲೆ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ Read more…

ಫೇಸ್ಬುಕ್ ನಲ್ಲಿ ಸೂಸೈಡ್ ನೋಟ್, BSP ಮುಖಂಡನ ಪುತ್ರ ಆತ್ಮಹತ್ಯೆ

ಬಿಎಸ್ಪಿ ಮುಖಂಡ ಲಾಲ್ಜಿ ವರ್ಮಾ ಅವರ ಪುತ್ರ ವಿಕಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲಖ್ನೋನ ಗೋಮ್ತಿ ನಗರದಲ್ಲಿರುವ ನಿವಾಸದಲ್ಲೇ ಸಾವಿಗೆ ಶರಣಾಗಿದ್ದಾನೆ. ಆ ಸಮಯದಲ್ಲಿ ಲಾಲ್ಜಿ ವರ್ಮಾ ವಿಧಾನಸಭಾ ಕಲಾಪಕ್ಕೆ Read more…

ಭಾವನಾ ಬೆಳಗೆರೆಗೆ ಕಿರುಕುಳ

ಬೆಂಗಳೂರು: ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರ ಪುತ್ರಿ ಭಾವನಾ ಬೆಳಗೆರೆಗೆ ವ್ಯಕ್ತಿಯೊಬ್ಬ ಜಾಲತಾಣದಲ್ಲಿ ಕಿರುಕುಳ ನೀಡಿದ್ದು, ಅವರು ದೂರು ನೀಡಲು ಮುಂದಾಗಿದ್ದಾರೆ. ಪ್ರದೀಪ್ ಕುಮಾರ್ ಎಂಬಾತ ಅಶ್ಲೀಲ Read more…

ಮೊಹಮ್ಮದ್ ಶಮಿ ಪತ್ನಿ ಹಸೀನ್ ಫೇಸ್ಬುಕ್ ಅಕೌಂಟ್ ಬ್ಲಾಕ್

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಮೇಲೆ ಪತ್ನಿ ಹಸೀನ್ ಗಂಭೀರ ಆರೋಪ ಮಾಡಿದ್ದಾರೆ. ಕೋಲ್ಕತ್ತಾದಲ್ಲಿ ಶಮಿ ಸೇರಿ ನಾಲ್ವರ ವಿರುದ್ಧ ದೂರು ದಾಖಲಾಗಿದೆ. ಸದ್ಯವೇ ಶಮಿ ವಿಚಾರಣೆ Read more…

ಫೇಸ್ಬುಕ್ ನಲ್ಲಿ ದೆಹಲಿ ಪೊಲೀಸನ ಹನಿಟ್ರ್ಯಾಪ್ ಗೆ ಯತ್ನ

ದೆಹಲಿ ಪೊಲೀಸ್ ಒಬ್ಬರನ್ನು ಹನಿ ಟ್ರಾಪ್ ನಲ್ಲಿ ಬೀಳಿಸಲು ಶಂಕಿತ ವಿದೇಶಿ ಪತ್ತೇದಾರಿಗಳು ಯತ್ನಿಸಿದ್ದಾರೆ. ಫೇಸ್ಬುಕ್ ಮೂಲಕ ಕೆಲವೊಂದು ಮಹತ್ವದ ಫೋಟೋಗಳನ್ನು ಪಡೆಯಲು ಕಸರತ್ತು ಮಾಡಿದ್ದಾರೆ. ಈ ಬಗ್ಗೆ Read more…

ನಿರುದ್ಯೋಗಿಗಳಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್

ಭಾರತ ಸೇರಿದಂತೆ 40 ದೇಶಗಳಲ್ಲಿ ಫೇಸ್ಬುಕ್ ನಲ್ಲಿ ಉದ್ಯೋಗಕ್ಕಾಗಿ ಆಕಾಂಕ್ಷಿಗಳು ನೇರವಾಗಿ ಅರ್ಜಿ ಸಲ್ಲಿಸಬಹುದು. ಫೇಸ್ಬುಕ್ ಜಾಬ್ ಅಪ್ಲಿಕೇಶನ್ ಫೀಚರ್ ಅನ್ನು 2017ರಲ್ಲಿ ಅಮೆರಿಕ ಮತ್ತು ಕೆನಡಾದಲ್ಲಿ ಮಾತ್ರ Read more…

ಭಯ ಹುಟ್ಟಿಸುವಂತಿದೆ ಮೊಸಳೆ ರಕ್ಷಣೆಯ ಈ ವಿಡಿಯೋ

ಕಾರುಗಳ ಅಡಿ ಬೆಕ್ಕು ಮತ್ತು ನಾಯಿಗಳು ಬೆಚ್ಚಗೆ ಅಡಗಿ ಕುಳಿತುಕೊಳ್ಳುವುದು ಸಾಮಾನ್ಯ. ಆದ್ರೆ ಫ್ಲೋರಿಡಾದಲ್ಲಿ ಬೃಹತ್ ಪ್ರಾಣಿಯೊಂದು ಈ ರೀತಿ ವಾಹನದ ಕೆಳಗೆ ವಿಶ್ರಾಂತಿ ಪಡೆಯುತ್ತಿತ್ತು. ಅದೇನ್ ಗೊತ್ತಾ? Read more…

ಫೇಸ್ಬುಕ್ ಮೆಸೆಂಜರ್ ನಲ್ಲಿ ಶುರುವಾಗಿದೆ ಹೊಸ ಫೀಚರ್

ಫೇಸ್ಬುಕ್, ಬಳಕೆದಾರರಿಗೊಂದು ಖುಷಿ ಸುದ್ದಿ ನೀಡಿದೆ. ಸಾಮಾಜಿಕ ಜಾಲತಾಣ ಕಂಪನಿ ಫೇಸ್ಬುಕ್ ತನ್ನ ಮೆಸೆಂಜರ್ ನಲ್ಲಿ ಹೊಸ ಫೀಚರ್ ಶುರು ಮಾಡಿದೆ. ಈ ಹೊಸ ಫೀಚರ್ ನಲ್ಲಿ ಬಳಕೆದಾರರು Read more…

ಫೇಸ್ಬುಕ್ ಸಂಸ್ಥಾಪಕರನ್ನೇ ಹಿಂದಿಕ್ಕಿದ್ದಾಳೆ ಪ್ರಿಯಾ ವಾರಿಯರ್

‘ಮಾಣಿಕ್ಯ ಮಲರಯ ಪೂವಿ’ ಹಾಡಿನ ಮೂಲಕ ಒಂದೇ ದಿನದಲ್ಲಿ ಇಂಟರ್ನೆಟ್ ಸ್ಟಾರ್ ಆಗಿರೋ ಮಲಯಾಳಂ ನಟಿ ಪ್ರಿಯಾ ವಾರಿಯರ್ ಈಗ ಫೇಸ್ಬುಕ್ ಸಂಸ್ಥಾಪಕನನ್ನೇ ಹಿಂದಿಕ್ಕಿದ್ದಾಳೆ. ಫೇಸ್ಬುಕ್ ಒಡೆಯ ಮಾರ್ಕ್ Read more…

ಫೇಸ್ ಬುಕ್ ಮಾಯಾಂಗನೆಯಿಂದ ಮೋಸ ಹೋದ ಟೆಕ್ಕಿ

ಗದಗ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಯುವಕನನ್ನು ಪರಿಚಯಿಸಿಕೊಂಡು, 13 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ Read more…

ಜಗತ್ತಿನಾದ್ಯಂತ ಇದ್ದಾರಂತೆ ಈತನ ಮಕ್ಕಳು…!

ಬ್ರಿಟನ್ ವ್ಯಕ್ತಿಯೊಬ್ಬ ಹೇಳುವ ವಿಷಯ ಕೇಳಿದ್ರೆ ಆಶ್ಚರ್ಯವಾಗುತ್ತೆ. ವಿಶ್ವದಾದ್ಯಂತ ಆತನ ಮಕ್ಕಳಿವೆಯಂತೆ. ವಾರಕ್ಕೊಂದು ಆತನ ಮಗು ಜನಿಸುತ್ತಿದೆಯಂತೆ. ನೀವು ಓದುತ್ತಿರೋದು ಸುಳ್ಳಲ್ಲ. ಈವರೆಗೆ 800 ಕ್ಕೂ ಅಧಿಕ ಮಕ್ಕಳ Read more…

ಯುವಕರನ್ನೂ ನಾಚಿಸುವಂತಿದೆ ಕೇರಳ ಪಾದ್ರಿಯ ಡಾನ್ಸ್ ಧಮಾಕಾ

ಧಾರ್ಮಿಕ ಮುಖಂಡರು ಕೂಡ ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ಆಕರ್ಷಿತರಾಗ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ಕೇರಳದ ಪಾದ್ರಿ ಫಾದರ್ ಮೆರ್ಟೊನ್ ಡಿಸಿಲ್ವಾ. ಫ್ಲಾಶ್ ಮಾಬ್ ಒಂದ್ರಲ್ಲಿ ಪಾದ್ರಿ ತಮ್ಮ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...