alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ನೋಡಿ ಫೇಸ್ ಬುಕ್ ನಿಂದಾದ ರಿಯಲ್ ಲವ್ ಸ್ಟೋರಿ

ಸಾಮಾಜಿಕ ಜಾಲತಾಣಗಳ ಮೂಲಕ ಆಗುತ್ತಿದ್ದ ಪ್ರೀತಿ, ಮೋಸ, ವಂಚನೆ ಸುದ್ದಿಗಳನ್ನೇ ಕೇಳುತ್ತಿದ್ದವರಿಗೆ ಈ ರಿಯಲ್ ಲವ್ ಸ್ಟೋರಿ ನಿಜಕ್ಕೂ ಮಾದರಿಯಾಗಿದೆ. ಅಮೆರಿಕಾದ ಮಹಿಳೆಯೊಬ್ಬಳು ಫೇಸ್ ಬುಕ್ ನಲ್ಲಿ ಪರಿಚಯವಾದ ಸ್ಲಂ ನಿವಾಸಿಯೊಬ್ಬನನ್ನು Read more…

ಸ್ಕೇಟಿಂಗ್ ಮಾಡುತ್ತಾ ದೆವ್ವ ನಡು ರಸ್ತೆಗೆ ಬಂದಾಗ..!

ಈ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಸ್ಕೇಟಿಂಗ್ ಮಾಡುತ್ತಾ ದೆವ್ವವೊಂದು ನಡು ರಸ್ತೆಗೆ ಬಂದಾಗ ಎದುರಾದವರ ಫಜೀತಿ ನೋಡುಗರಲ್ಲಿ ನಗೆಯುಕ್ಕಿಸುತ್ತದೆ. ಏಪ್ರಿಲ್ ಫೂಲ್ ಮಾಡಲು ಈ Read more…

ಉ. ಕೊರಿಯಾದಲ್ಲಿ ಸಾಮಾಜಿಕ ಜಾಲತಾಣಗಳು ಬಂದ್ !

ಸಾಮಾಜಿಕ ಜಾಲತಾಣಗಳು ಇಂದು ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿವೆ. ಆದರೆ ಉತ್ತರ ಕೊರಿಯಾ ಇದೀಗ ಫೇಸ್ ಬುಕ್, ಯೂಟ್ಯೂಬ್, ಟ್ವಿಟರ್ ಸೇರಿದಂತೆ ಹಲವು ವೆಬ್ ಸೈಟ್ ಗಳನ್ನು ಸ್ಥಗಿತಗೊಳಿಸುವ ಮೂಲಕ Read more…

ಜಾಲತಾಣದಲ್ಲಿ ಖಾತೆ ತೆರೆದು ಬೆತ್ತಲೆ ಚಿತ್ರ ಹಾಕಿದ ನಟಿ

ಈಗೇನಿದ್ದರೂ ಸ್ಮಾರ್ಟ್ ಯುಗ. ಬಹುತೇಕರ ಕೈಯಲ್ಲಿ ಸ್ಮಾರ್ಟ್ ಫೋನ್ ರಾರಾಜಿಸುತ್ತವೆ. ಸ್ಮಾರ್ಟ್ ಫೋನ್ ಇದ್ದ ಮೇಲೆ ಕೇಳಬೇಕೆ? ಅದರೊಂದಿಗೆ ಇಂಟರ್ ನೆಟ್ ಬಳಕೆಯೂ ಜೋರಾಗಿರುತ್ತದೆ. ನೆಟ್ ಜೊತೆಗೇ ಸಾಮಾಜಿಕ Read more…

ಫೇಸ್ ಬುಕ್ ಬಳಸುವವರು ಇದನ್ನು ಓದಲೇಬೇಕು !

ಸಾಮಾಜಿಕ ಜಾಲ ತಾಣಗಳು ಇಂದು ಪ್ರತಿಯೊಬ್ಬರ ಜೀವನ ಸಂಗಾತಿಯಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇಂತಹ ಜಾಲತಾಣಗಳೇ ಕೆಲವೊಮ್ಮೆ ನಮ್ಮ ಜೀವನವನ್ನೇ ಹಾಳು ಮಾಡಬಲ್ಲದು. ಅರೇ, ಅದೇಗೆ ಅಂತೀರಾ..? Read more…

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಚಿತ್ರಿಸಿಕೊಂಡ ಯುವಕ

17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಯುವಕನೊಬ್ಬ ಈ ದೃಶ್ಯವನ್ನು ಚಿತ್ರಿಸಿಕೊಂಡಿದ್ದು, ಯಾರ ಬಳಿಯಾದರೂ ಅತ್ಯಾಚಾರದ ವಿಚಾರ ಬಾಯ್ಬಿಟ್ಟಲ್ಲಿ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಒಡ್ಡಿದ್ದ ಪ್ರಕರಣ ಮುಜಫರ್ ನಗರದ Read more…

ಅಶ್ಲೀಲ ಚಿತ್ರಕ್ಕೆ ತನ್ನ ಮುಖ ಹೊಂದಿಸಿದ್ದವರಿಗೆ ನಟಿಯ ಖಡಕ್ ಉತ್ರ

ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಮಲಯಾಳಿ ನಟಿಯೊಬ್ಬರ ಬೆತ್ತಲೆ ಚಿತ್ರ ಹರಿದಾಡುತ್ತಿತ್ತು. ಅಶ್ಲೀಲ ಚಿತ್ರಗಳ ತಾರೆಯ ಫೋಟೋಗೆ ಮಲಯಾಳಿ ನಟಿಯ ಮುಖವನ್ನು ಫೋಟೋಶಾಪ್ ಮೂಲಕ ಎಡಿಟ್ Read more…

ವಿಚ್ಚೇದನಕ್ಕೆ ಕಾರಣವಾಯ್ತು ಫೇಸ್ ಬುಕ್ ಫೋಟೋ

ಗಂಡ- ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿಗೆ ಅಪವಾದ ಎನ್ನುವಂತೆ, ಪತಿ ಪತ್ನಿ ದಿನಗಳು ಕಳೆದರೂ, ಜಗಳವಾಡುವುದು ಇತ್ತೀಚೆಗೆ ಮಾಮೂಲಿಯಾಗಿದೆ. ಮದುವೆಯಾಗುವುದು, ಅದರ ಬೆನ್ನಲ್ಲೇ ವಿಚ್ಛೇದನ Read more…

ಫೇಸ್ ಬುಕ್ ನಲ್ಲಿ ಜನಪ್ರಿಯತೆ ಗಳಿಸಿದರೆ ಬಿಜೆಪಿ ಟಿಕೆಟ್ !

ಪಂಚರಾಜ್ಯ ಚುನಾವಣೆ ಹತ್ತಿರವಾಗುತ್ತಿದ್ದು, ಈ ನಡುವೆ ಉತ್ತರ ಪ್ರದೇಶದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ತಂತ್ರ ರೂಪಿಸುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಟಿಕೆಟ್ ನೀಡಲು ಅಭ್ಯರ್ಥಿಗಳಿಗೆ ಫೇಸ್ Read more…

ಫೇಸ್ ಬುಕ್ ನಲ್ಲಿ ಆಡಿಯೋ ಪೋಸ್ಟ್ ಮಾಡಿ ಆತ್ಮಹತ್ಯೆಗೆ ಶರಣು

ಫರೀದಾಬಾದ್: ತನ್ನ ಗೆಳತಿಯೊಂದಿಗೆ ಜಗಳವಾಡಿಕೊಂಡಿದ್ದ ಯುವಕನೊಬ್ಬ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅದಕ್ಕೆ ಕಾರಣವಾದ ಅಂಶಗಳ ಆಡಿಯೋ ಕ್ಲಿಪ್ ಅನ್ನು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ Read more…

ಹ್ಯಾಕ್ ಆಯ್ತು ಲಾಲು ಪ್ರಸಾದ್ ಫೇಸ್ ಬುಕ್ ಅಕೌಂಟ್

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಅಕೌಂಟ್ ಗಳನ್ನೂ ಸಹ ಹ್ಯಾಕ್ ಮಾಡುತ್ತಿರುವ ಘಟನೆ ಹೆಚ್ಚುತ್ತಿದ್ದು, ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ Read more…

ಇಂತಹ ಚಿತ್ರಗಳನ್ನು ಹಾಕಿದ್ರೆ ಹೋಗಬೇಕಾಗುತ್ತೆ ಜೈಲಿಗೆ

ನೆರೆ ಹಾಗೂ ಬರ ಬಂದ ಸಂದರ್ಭಗಳಲ್ಲಿ ಜನರ ಬವಣೆಯನ್ನು ತಿಳಿಸುವ ಸಲುವಾಗಿ ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲ ತಾಣದಲ್ಲಿ ಹಾಕುವುದು ವಾಡಿಕೆ. ಆದರೆ ಅಪ್ಪಿತಪ್ಪಿ ಯುಎಇ ನಲ್ಲಿ ಇಂತಹ Read more…

ಬಾಲಿವುಡ್ ಹಾಡಿಗೆ ಬ್ರಿಟಿಷ್ ದಂಪತಿಗಳ ಭರ್ಜರಿ ಡ್ಯಾನ್ಸ್

ಮೂರು ದಿನಗಳ ಹಿಂದಷ್ಟೇ ಭಾರತದ ವರನೊಬ್ಬ ವಿವಾಹದ ಮುನ್ನಾ ದಿನ ತನ್ನ ಭಾವಿ ಪತ್ನಿಗೆ ಐಟಂ ಸಾಗ್ ಗೆ ತನ್ನೊಂದಿಗೆ ಹೆಜ್ಜೆ ಹಾಕಲು ಹೇಳಿ ಮದುವೆಯನ್ನೇ ಮುರಿದುಕೊಂಡ ಕುರಿತ Read more…

ಶಿಷ್ಯನಿಂದ ಸಾಲ ಪಡೆದಿದ್ದ ಪ್ರೊಫೆಸರ್ ಹೆಂಡತಿಯನ್ನೇ ಮಾರಾಟಕ್ಕಿಟ್ಟಿದ್ದ !

ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ತಾನು ಮಾಡಿಕೊಂಡಿರುವ ಸಾಲ ತೀರಿಸಲು ಪತ್ನಿಯನ್ನು 1 ಲಕ್ಷ ರೂ. ಗಳಿಗೆ ಮಾರಾಟ ಮಾಡುತ್ತಿರುವುದಾಗಿ ವ್ಯಕ್ತಿಯೊಬ್ಬ ಪೋಸ್ಟ್ ಹಾಕಿದ್ದು ನಿಮಗೆ Read more…

ಪಾಸ್ವರ್ಡ್ ಇಲ್ಲದೆ ಫೇಸ್ಬುಕ್ ಓಪನ್ ಮಾಡಬಹುದು

ಫೇಸ್ಬುಕ್ ಅಕೌಂಟ್ ಹೊಂದಿರುವವರು ಪಾಸ್ವರ್ಡ್ ಯಾರಿಗೂ ಹೇಳೋದಿಲ್ಲ. ಫೇಸ್ಬುಕ್ ಓಪನ್ ಮಾಡುವಾಗ ಕೂಡ ಬೇರೆಯವರಿಗೆ ತಿಳಿದುಹೋದ್ರೆ ಅಂತಾ ಜಾಗೃತಿ ವಹಿಸ್ತಾರೆ. ಸ್ವಲ್ಪ ಗೊತ್ತಾಗಿದೆ ಎನ್ನುವ ಅನುಮಾನ ಬಂದ್ರೂ ಫೇಸ್ಬುಕ್ Read more…

ಪತ್ನಿ ಬೇಕಾದವರು ಕಾಲ್ ಮಾಡಿ ಎಂದ ಭೂಪ

ಸತ್ಯಹರಿಶ್ಚಂದ್ರ ಏನೆಲ್ಲಾ ಸಂಕಷ್ಟ ಎದುರಾದರೂ ಸತ್ಯವನ್ನು ಬಿಡದಿರಲು ಕೊನೆಗೆ ಪತ್ನಿಯನ್ನೇ ಮಾರಿದ ಕತೆ ಕೇಳಿರುತ್ತೀರಿ. ಅದೇ ಘಟನೆಯನ್ನು ನೆನಪಿಸುವ ಘಟನೆಯೊಂದು ಇಂದೋರ್ ನಲ್ಲಿ ನಡೆದಿದೆ. ಸಾಲದ ಸುಳಿಯಲ್ಲಿ ಸಿಲುಕಿದ್ದ Read more…

ಸತ್ತ ನಂತ್ರ ಫೇಸ್ಬುಕ್ ನಲ್ಲಿ ಕೊಲೆಗಡುಕನ ಫೋಟೋ ಅಪ್ ಲೋಡ್ ಮಾಡಿದ ಹುಡುಗಿ…!

ಸತ್ತ ನಂತ್ರ ಕೊಲೆ ಮಾಡಿದವರು ಯಾರು ಅಂತಾ ಹೇಳೋದು ಅಸಾಧ್ಯ. ಆದ್ರೆ ಸತ್ತ ನಂತರ ತನ್ನ ಕೊಲೆ ಮಾಡಿದ ವ್ಯಕ್ತಿಯ ಫೋಟೋವನ್ನು ಹುಡುಗಿಯೊಬ್ಬಳು ಫೇಸ್ಬುಕ್ ನಲ್ಲಿ ಅಪ್ ಲೋಡ್ Read more…

ವಾದ-ವಿವಾದಕ್ಕೆ ಕಾರಣವಾಯ್ತು ಫೇಸ್ಬುಕ್ ನಲ್ಲಿ ಮಹಿಳೆ ಕೇಳಿದ ಪ್ರಶ್ನೆ

ಎಲ್ಲ ವಿಷಯಗಳನ್ನು ಖುಲ್ಲಂಖುಲ್ಲಾ ಚರ್ಚಿಸುವ ವೇದಿಕೆಯಾಗಿದೆ ಸಾಮಾಜಿಕ ಜಾಲತಾಣ. ಆದ್ರೆ ಇದೇ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಮಹಿಳೆಯೊಬ್ಬಳು ಕೇಳಿದ ಪ್ರಶ್ನೆ ಆಕೆಯನ್ನು ಕಷ್ಟಕ್ಕೆ ಸಿಲುಕಿಸಿದೆ. ತಾನು ಗರ್ಭಿಣಿ. Read more…

ವಾಟ್ಸಾಪ್ ಬಳಕೆದಾರರಿಗೊಂದು ಶಾಕಿಂಗ್ ಸುದ್ದಿ

ಸ್ಮಾರ್ಟ್ ಫೋನ್ ಗಳಲ್ಲಿ ಸಾಮಾಜಿಕ ಜಾಲತಾಣ ವಾಟ್ಸಾಪ್ ಬಳಸುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದರ ಮಧ್ಯೆ ವಾಟ್ಸಾಪ್ ಬಳಕೆದಾರರಿಗೊಂದು ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. 2017 ರ Read more…

ಬಯಲಾಯ್ತು ಫೇಸ್ ಬುಕ್ ಮೂಲಕ ಟೆಕ್ಕಿ ಮಾಡುತ್ತಿದ್ದ ಹೀನ ಕೃತ್ಯ

ತನ್ನನ್ನು ಪ್ರೀತಿಸಲು ನಿರಾಕರಿಸಿದ್ದ ಯುವತಿಯ ಹೆಸರಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ 10 ಕ್ಕೂ ಹೆಚ್ಚು ನಕಲಿ ಅಕೌಂಟ್ ತೆರೆದಿದ್ದ ಟೆಕ್ಕಿಯೊಬ್ಬ ಅದರಲ್ಲಿ ಆಕೆಯನ್ನು ಕಾಲ್ ಗರ್ಲ್ Read more…

ಫೇಸ್‌‌ ಬುಕ್‌ ಸಿಇಒ ಗೆ ಐಸಿಸ್ ಉಗ್ರರ ಬೆದರಿಕೆ

ಪೈಶಾಚಿಕ ಕೃತ್ಯಗಳ ಮೂಲಕ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಐಸಿಸ್ ಉಗ್ರರು ಇದೀಗ ಪ್ರಸಿದ್ದ ಸಾಮಾಜಿಕ ಜಾಲತಾಣಗಳಾದ ಫೇಸ್‌ ‌ಬುಕ್‌ ಹಾಗೂ ಟ್ವಿಟರ್‌‌ ಸಿಇಒ ಗಳಿಗೆ ಬೆದರಿಕೆ ಹಾಕಿದ್ದಾರೆ. ಹೌದು. Read more…

ಕಿಮ್ ಗೆ ಸವಾಲೆಸೆಯುವ ಫೋಟೋಶೂಟ್ ನಲ್ಲಿ ಸನ್ನಿ

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಮತ್ತೆ ಸುದ್ದಿಯಲ್ಲಿದ್ದಾಳೆ. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಸನ್ನಿ ಈಗ ಹಾಟ್ ಹಾಟ್ ಫೋಟೋವೊಂದನ್ನು ಅಪ್ ಲೋಡ್ ಮಾಡಿದ್ದಾಳೆ. ಬಾಲಿವುಡ್ ಚಿತ್ರಗಳಲ್ಲಿ Read more…

ಫೇಸ್ಬುಕ್ ಜ್ಯುಕರ್ಬರ್ಗ್ ಗೆ ಮತ್ತೊಂದು ಸಂಕಟ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಜಾಸ್ತಿಯಾಗ್ತಾ ಇದೆ. ಇದ್ರಲ್ಲಿ ಫೇಸ್ಬುಕ್ ಕೂಡ ಒಂದು. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿಯಾಗಿರುವ ಜನರಿಗೇನೂ ಕಡಿಮೆ ಇಲ್ಲ. ಈ ನಡುವೆ ಹಳೆ Read more…

ಫೇಸ್ ಬುಕ್ ನಿಂದಾಯ್ತು ಸಾರ್ಥಕ ಕಾರ್ಯ

ಸಾಮಾಜಿಕ ಜಾಲ ತಾಣಗಳನ್ನು ಇತ್ತೀಚೆಗೆ ದುರ್ಬಳಕೆ ಮಾಡಿಕೊಳ್ಳುತ್ತಿರುವವರೇ ಜಾಸ್ತಿ. ಸಾಮಾಜಿಕ ಜಾಲ ತಾಣಗಳಿಂದ ವಂಚನೆಗೊಳಗಾದವರ ಕುರಿತು ದಿನನಿತ್ಯ ಸುದ್ದಿಯಾಗುತ್ತಲೇ ಇದೆ. ಈ ಮಧ್ಯೆ ಅಪರೂಪದ ಪ್ರಕರಣವೊಂದು ನಡೆದಿದೆ. 29 Read more…

ಫೇಸ್ಬುಕ್ ಸ್ನೇಹಕ್ಕೆ ಆಹಾರವಾದ ಹುಡುಗಿ

ಫೇಸ್ಬುಕ್ ನಲ್ಲಿ ಗೆಳತನ, ನಂತ್ರ ಪ್ರೀತಿ, ಆನಂತರ ಮೋಸ. ಈಗ ಇಂತಹುದೇ ಮತ್ತೊಂದು ಸುದ್ದಿ ಬೆಳಕಿಗೆ ಬಂದಿದೆ. ಫೇಸ್ಬುಕ್ ನಲ್ಲಿ ಪರಿಚಯನಾದ ಗೆಳೆಯ, ಗರ್ಲ್ ಫ್ರೆಂಡ್ ಗೆ ಮೋಸ Read more…

ವಿಶ್ವದ ಅತ್ಯಂತ ಸುಂದರ ಹುಡುಗಿ ವಯಸ್ಸೆಷ್ಟು ಗೊತ್ತಾ?

ರಷ್ಯಾದ ಈ ಹುಡುಗಿ ವಿಶ್ವದ ಅತ್ಯಂತ ಸುಂದರ ಹುಡುಗಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಈ ಹುಡುಗಿ ಹೆಸರು ಕ್ರಿಸ್ಟಿನಾ. ವಯಸ್ಸು ಇನ್ನೂ 10 ವರ್ಷ. ಆದ್ರೆ ಈಗ್ಲೆ ಈ Read more…

ಈ ಗ್ರಾಮದ ಯುವತಿಯರಿಗಿಲ್ಲ ಮೊಬೈಲ್ ಬಳಸುವ ಭಾಗ್ಯ

ರಾಜಸ್ಥಾನ: ಜಗತ್ತು ಮಾಹಿತಿ ತಂತ್ರಜ್ಞಾನಕ್ಕಾಗಿ ತೆರೆದುಕೊಳ್ಳುತ್ತಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂಬ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ‘ಡಿಜಿಟಲ್ ಇಂಡಿಯಾ’ ಗೆ ಚಾಲನೆ ನೀಡಿದ್ದಾರೆ. ಆದರೆ ಈ ಪಂಚಾಯಿತಿ ಮಾತ್ರ Read more…

ಫೇಸ್ ಬುಕ್ ‘ಅನ್ ಫ್ರೆಂಡ್’ ಅಪ್ಲಿಕೇಶನ್ ನಿಮ್ಮೆಲ್ಲಾ ಮಾಹಿತಿ ಕದಿಯುತ್ತೆ ಎಚ್ಚರ..!

ಸ್ಮಾರ್ಟ್ ಫೋನಿಗೆ ಮಾರುಕಟ್ಟೆಯಲ್ಲಿ ದೊರೆಯುವ ಕೆಲವು ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವಾಗ ಜಾಗರೂಕರಾಗಿರಿ ಎಂದು ತಜ್ಞರು ಸೂಚಿಸಿದ್ದಾರೆ. ಕೆಲವೊಂದು ಅಪ್ಲಿಕೇಶನ್ ಗಳು ನಿಮ್ಮ ಖಾಸಗಿ ವಿವರಗಳಿಗೆ ಕನ್ನ Read more…

ಫೇಸ್ ಬುಕ್ ನಲ್ಲಿ ಕೆಲವರು ಮಾಡ್ತಿದ್ದಾರೆ ಮತ್ತದೇ ಕೆಲಸ

‘ಕನ್ನಡ ದುನಿಯಾ’ ಈ ಹಿಂದೆಯೇ ಈ ಕುರಿತು ವರದಿ ಮಾಡಿತ್ತು. ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಅಶ್ಲೀಲ ಚಿತ್ರಗಳ ವೈರಸ್ ಒಂದು ಹರಿದಾಡುತ್ತಿದ್ದು, ಕುತೂಹಲಕ್ಕೆಂದು ಅಪ್ಪಿತಪ್ಪಿಯೂ Read more…

ಯುವಕನ ಬಂಧನಕ್ಕೆ ಕಾರಣವಾಯ್ತು ಫೇಸ್ ಬುಕ್ ಕಮೆಂಟ್

ಪಶ್ಚಿಮ ಬಂಗಾಳ: ತೃಣಮೂಲ ಕಾಂಗ್ರೆಸ್ ಪಕ್ಷದ ಕೌನ್ಸಿಲರ್ ಒಬ್ಬರ ವಿರುದ್ದ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಕಮೆಂಟ್ ಮಾಡಿದ್ದ ಯುವಕನೊಬ್ಬನ ವಿರುದ್ದ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿರುವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...