alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಸುಂದರ ಮುಖಕ್ಕೆ ಹೆದರಿ ಹೀಗೆ ಮಾಡ್ದ ಪತಿ…!

ಮುಂಬೈನಲ್ಲಿ ದಂಗಾಗಿಸುವ ಘಟನೆಯೊಂದು ನಡೆದಿದೆ. ಪತ್ನಿ ಸೌಂದರ್ಯ, ಪತಿಯ ಭಯಕ್ಕೆ ಕಾರಣವಾಗಿದೆ. ಅಪರಾಧಿ ಪಟ್ಟಿಯಲ್ಲಿರುವ ವ್ಯಕ್ತಿ ಪತ್ನಿ ಮೇಲೆ ಪರಪುರುಷರ ಕಣ್ಣು ಬೀಳಬಾರದೆಂದು ಮುಖಕ್ಕೆ ಗಾಯ ಮಾಡಿದ್ದಾನೆ. ಆರೋಪಿ Read more…

ಆರೋಗ್ಯದೊಂದಿಗೆ ಸೌಂದರ್ಯ ಹೆಚ್ಚಿಸುವ ನಗು

ಸುಂದರವಾಗಿ ಕಾಣಬೇಕೆಂದು ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ನಗು ನಿಮ್ಮ ಸೌಂದರ್ಯಕ್ಕೆ ಪೂರಕವಾಗಿದೆ. ನಗುವ ಗಂಡಸರನ್ನು, ಅಳುವ ಹೆಂಗಸರನ್ನು ನಂಬಬಾರದು ಎಂದೆಲ್ಲಾ ಹೇಳುತ್ತಾರೆ. ಆದರೆ, ಆ ಮಾತೆಲ್ಲಾ ಹಳೆದಾಯ್ತು. Read more…

ಬೇಡದ ಕೂದಲಿನ ನಿವಾರಣೆಗೆ ಸುಲಭ ಉಪಾಯ

ಸಾಮಾನ್ಯವಾಗಿ ಮಹಿಳೆಯರಿಗೆಲ್ಲ ಬೇಡದ ಕೂದಲುಗಳೇ ದೊಡ್ಡ ತಲೆನೋವು. ಅದರಲ್ಲೂ ಮುಖದ ಮೇಲೆ ಕೂದಲಿದ್ದರೆ ಸ್ತ್ರೀಯರು ತುಂಬಾನೇ ಮುಜುಗರಪಟ್ಟುಕೊಳ್ತಾರೆ. ಅದನ್ನು ಹೋಗಲಾಡಿಸೋದು ಹೇಗೆ ಅನ್ನೋದು ಎಲ್ಲರನ್ನೂ ಕಾಡುವ ಪ್ರಶ್ನೆ. ಎಲ್ರೂ Read more…

ಸೆ.15 ರಿಂದ ಕಡ್ಡಾಯವಾಗಲಿದೆ ಆಧಾರ್ ಮುಖ ದೃಢೀಕರಣ

ವಿಶಿಷ್ಟ ಗುರುತಿನ  ಸಂಖ್ಯೆ ಪ್ರಾಧಿಕಾರ (ಯುಐಡಿಎಐ) ಆಧಾರ್ ಭದ್ರತೆ ಹೆಚ್ಚಿಸುವ ದೃಷ್ಟಿಯಿಂದ ಹೊಸ ಹೆಜ್ಜೆಯಿಟ್ಟಿದೆ. ಯಾವುದೇ ಕೆಲಸಕ್ಕೆ ಆಧಾರ್ ಬಳಸುವ ಮೊದಲು ಮುಖ ದೃಢೀಕರಣ ಅತ್ಯಗತ್ಯವೆಂದು ಯುಐಡಿಎಐ ಹೇಳಿದೆ. Read more…

ಸಾಬೂನಿನ ಬದಲು ಮುಖ ತೊಳೆಯಲು ಈ ಪೇಸ್ಟ್ ಬಳಸಿ

ಧೂಳು ಹಾಗೂ ಹೊಗೆ ನಮ್ಮ ಆರೋಗ್ಯದ ಜೊತೆಗೆ ಸೌಂದರ್ಯವನ್ನು ಹಾಳು ಮಾಡ್ತಾ ಇದೆ. ಎಷ್ಟು ಮೇಕಪ್ ಮಾಡಿದ್ರೂ ಮುಖ ಕಳೆಗುಂದಿದಂತೆ ಕಾಣುತ್ತದೆ. ಚರ್ಮದ ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಪ್ರತಿದಿನ ಮೂರ್ನಾಲ್ಕು Read more…

ಶಾಕಿಂಗ್: ಆಸ್ಪತ್ರೆ ಐಸಿಯುನಲ್ಲಿ ವೃದ್ದನನ್ನು ಕಚ್ಚಿದ ಇಲಿಗಳು

ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ, 70 ವರ್ಷದ ವೃದ್ಧ ಸಾವನ್ನಪ್ಪಿದ್ದು, ಮೃತನ ಮೈಮೇಲೆ ಇಲಿ ಕಚ್ಚಿದ ಗುರುತುಗಳಿವೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಧ್ಯಪ್ರದೇಶದ ದಾಮೋಹ ಜಿಲ್ಲೆಯ ಸತ್ಪರ್ ಗ್ರಾಮದಲ್ಲಿ ಘಟನೆ Read more…

ಸಾರ್ವಜನಿಕ ಪ್ರದೇಶದಲ್ಲಿ ಸ್ತನಪಾನ ಮಾಡಿಸ್ತಿದ್ದ ಮಹಿಳೆ ನೀಡಿದ್ಲು ಇಂಥ ಉತ್ತರ

ತಾಯಿಯ ಎದೆ ಹಾಲು ಬಹಳ ಒಳ್ಳೆಯದು. ಆರು ತಿಂಗಳುಗಳ ಕಾಲ ಮಗುವಿಗೆ ತಾಯಿ ಎದೆ ಹಾಲು ಅಮೃತವಿದ್ದಂತೆ ಎಂದು ಮಾತನಾಡುವವರ ಸಂಖ್ಯೆ ಹೆಚ್ಚಿದೆ. ಹಾಗಂತ ತಾಯಿಯಾದವಳು ಎಲ್ಲರ ಮುಂದೆ Read more…

ನಿಮ್ಮನ್ನು ಯಂಗ್ ಮಾಡುತ್ತೆ ಈ ಫೇಸ್ ಪ್ಯಾಕ್

ಆಕರ್ಷಕವಾಗಿ ಕಾಣೋದು ಪ್ರತಿಯೊಬ್ಬರ ಬಯಕೆ. ವಯಸ್ಸಾಗ್ತಾ ಇದ್ದಂತೆ ಅನೇಕ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಯುವತಿಯರಂತೆ ಕಾಣಲು ಅನೇಕ ಮಹಿಳೆಯರು ಸಾಕಷ್ಟು ಕ್ರೀಂ ಬಳಸ್ತಾರೆ. ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. Read more…

ಥ್ರೆಡ್ಡಿಂಗ್ ನಂತರ ಕಾಣಿಸಿಕೊಳ್ಳುವ ಮೊಡವೆ ಪರಿಹಾರಕ್ಕೆ ಇಲ್ಲಿದೆ ಉಪಾಯ

ಈಗಿನ ದಿನಗಳಲ್ಲಿ ಹುಡುಗಿಯರು ಮತ್ತಷ್ಟು ಸುಂದರವಾಗಿ ಕಾಣಲು ಅನವಶ್ಯಕ ಕೂದಲನ್ನು ತೆಗೆಯುತ್ತಾರೆ. ಇದಕ್ಕಾಗಿ ಥ್ರೆಡ್ಡಿಂಗ್ ಮಾಡಿಸಿಕೊಳ್ತಾರೆ. ಥ್ರೆಡ್ಡಿಂಗ್ ಸೂಕ್ಷ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಥ್ರೆಡ್ಡಿಂಗ್ ಮಾಡಿದ ಜಾಗದಲ್ಲಿ Read more…

ಮೇಕಪ್ ಮಾಡುವಾಗ ಈ ವಿಷಯಗಳ ಬಗ್ಗೆ ಗಮನವಿರಲಿ

ದೈನಂದಿನ ಜೀವನದಲ್ಲಿ ನಿಮ್ಮ ಚರ್ಮದ ಆರೈಕೆ ಮಾಡಿಕೊಳ್ಳುವುದು ಬಹು ಮುಖ್ಯ. ಕಚೇರಿಗೆ ಹೋಗುವವರಾಗಿರಲಿ, ಕಾಲೇಜ್ ಹುಡುಗಿಯರಾಗಿರಲಿ ಇಲ್ಲ ಗೃಹಿಣಿಯಾಗಿರಲಿ. ಸುಂದರ ಮುಖ ಎಲ್ಲರನ್ನೂ ಸೆಳೆಯುತ್ತದೆ. ಹೊಳೆಯುವ ಹಾಗೂ ಸುಂದರ Read more…

ಮುಖದ ಅಂದಕ್ಕೆ ಮಾರಕ ನೆರಿಗೆಗಳು

ವಯಸ್ಸು ಏರುತ್ತಿದ್ದಂತೆ ಮುಖದಲ್ಲಿ ಕಾಣಿಸಿಕೊಳ್ಳೋ ನೆರಿಗೆಗಳು ಹೆಣ್ಣುಮಕ್ಕಳ ಆತಂಕಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ ಅತಿಯಾದ ಮಾನಸಿಕ ಒತ್ತಡ ಹಾಗೂ ಕಡಿಮೆ ಗುಣಮಟ್ಟದ ಕಾಸ್ಮೆಟಿಕ್ಸ್ ಬಳಕೆಯಿಂದಲೂ ಮುಖದ ಚರ್ಮ ಬಿಗಿ ಕಳೆದುಕೊಂಡು Read more…

ಸೌಂದರ್ಯ ಹೆಚ್ಚಿಸುತ್ತೆ ವ್ಯಾಸಲೀನ್

ಚಳಿಗಾಲ ಬಂದ್ರೆ ವ್ಯಾಸಲೀನ್ ಗೆ ಬೇಡಿಕೆ ಜಾಸ್ತಿಯಾಗುತ್ತೆ. ಮುಖ ಹಾಗೂ ಚರ್ಮದ ರಕ್ಷಣೆಗೆ ಅನೇಕರು ವ್ಯಾಸಲೀನ್ ಹಚ್ಚಿಕೊಳ್ತಾರೆ. ಆದ್ರೆ ವ್ಯಾಸಲೀನ್ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಚರ್ಮ, ಕೂದಲು ಮತ್ತು Read more…

ಟೀ ಮರದ ಎಣ್ಣೆಯ ಚಮತ್ಕಾರಿ ಗುಣಗಳು

ಟೀ ಮರದ ಎಣ್ಣೆಯನ್ನು ಸಾಮಾನ್ಯವಾಗಿ ಶಾಂಪೂ, ಫೇಸ್ ವಾಶ್ ಮತ್ತು ಲೋಶನ್ ಉತ್ಪಾದನೆಯಲ್ಲಿ ಬಳಸುತ್ತಾರೆ. ಇದರ ಉಪಯೋಗದಿಂದ ಮೊಡವೆ, ಕೂದಲು ಉದುರುವುದು ಮುಂತಾದ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. Read more…

ಊದಿಕೊಂಡಿದ್ದ ಮಹಿಳೆ ಮುಖದಲ್ಲಿತ್ತು ಭಯಂಕರ ಹುಳ…!

ಮಾಸ್ಕೋದಲ್ಲಿ ಮಹಿಳೆ ತುಟಿ ಹಾಗೂ ಮುಖದಲ್ಲಿ ಊತ ಕಾಣಿಸಿಕೊಂಡಿತ್ತು. ಮೊದಲು ನಿರ್ಲಕ್ಷ್ಯ ಮಾಡಿದ್ದ ಮಹಿಳೆ ವೈದ್ಯರ ಭೇಟಿ ನಂತ್ರ ದಂಗಾಗಿದ್ದಾಳೆ. ಆಕೆ ಮುಖದಲ್ಲಿ ಪರಾವಲಂಬಿ ಹುಳು (parasitic-worm) ಇರುವುದು Read more…

ಮುಖದ ಹೊಳಪಿಗೆ ಮುಲ್ತಾನಿ ಮಿಟ್ಟಿ

ಕಲುಷಿತ ವಾತಾವರಣ, ಆರೋಗ್ಯದ ಜೊತೆಗೆ ತ್ವಚೆಯ ಸೌಂದರ್ಯವನ್ನು ಕೂಡ ಹಾಳು ಮಾಡುತ್ತದೆ. ಧೂಳು, ಹೊಗೆಯಿಂದ ಮುಖದ ಸೌಂದರ್ಯ ಕಳೆಗುಂದುತ್ತದೆ. ಇದರಿಂದ ಪಾರಾಗಲು ಉಪಯೋಗವಾಗುವಂತ ಕೆಲವು ಸೌಂದರ್ಯ ಸಂಬಂಧಿ ಸಲಹೆಗಳು Read more…

ಮಾಜಿ ಪ್ರಿಯಕರನ ತಾಯಿ ನೋಡಿ ‘ಪೀಚೆ ಮೂಡ್’ ಎಂದ ನಟಿ

ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಸಂಬಂಧ ಹಳಸಿ ತುಂಬಾ ದಿನವಾಯ್ತು. ದೀರ್ಘಕಾಲ ಸಂಬಂಧದಲ್ಲಿದ್ದ ಜೋಡಿ ಬೇರೆಯಾಗಿ ತುಂಬಾ ದಿನವಾಯ್ತು. ರಣಬೀರ್ ಮಾಜಿ ಪ್ರೇಯಸಿ ದೀಪಿಕಾ Read more…

ನಿಮ್ಮ ಹೊಕ್ಕಳಲ್ಲಿದೆ ಮುಖದ ಸೌಂದರ್ಯ

ನಮ್ಮ ಹೊಕ್ಕಳಿಗೂ ಮುಖಕ್ಕೂ ನೇರ ಸಂಬಂಧವಿದೆ. ಮುಖಕ್ಕೆ ಸಂಬಂಧಪಟ್ಟ ಸಮಸ್ಯೆಯನ್ನು ಹೊಕ್ಕಳಿನ ಮೂಲಕ ಪರಿಹರಿಸಿಕೊಳ್ಳಬಹುದು. ಹೊಕ್ಕಳಿಗೆ ಔಷಧಿ ಮಾಡಿ ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳೋದು ಹೇಗೆ ಅಂತಾ ನಾವು Read more…

ಮೆಂತೆ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳಿ

ಮೆಂತೆ ಕಾಳು ವಿವಿಧ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನ ಆಹಾರದಲ್ಲಿ ಉಪಯೋಗಿಸಿದಷ್ಟು ದೇಹಕ್ಕೆ ಒಳ್ಳೆಯದು. ಈ ಮೆಂತೆ ಕಾಳು ಔಷಧೀಯ ಗುಣಗಳ ಜೊತೆಗೆ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಯಾವುದೋ Read more…

ಆಧಾರ್ ಸುರಕ್ಷತೆಗೆ ಜು.1 ರಿಂದ ಬರಲಿದೆ ಹೊಸ ಫೀಚರ್

ಆಧಾರ್ ಸುರಕ್ಷಿತವಾಗಿದ್ಯಾ ಇಲ್ಲವಾ ಎಂಬ ಪ್ರಶ್ನೆ ಸದ್ಯ ಎಲ್ಲರನ್ನು ಕಾಡುತ್ತಿದೆ. ಆಧಾರನ್ನು ಇನ್ನಷ್ಟು ಸುರಕ್ಷಿತವಾಗಿಡಲು ಯುಐಡಿಎಐ ವಿಶೇಷ ಫೀಚರ್ ಶುರು ಮಾಡ್ತಿದೆ. ಈ ಹೊಸ ಫೀಚರ್ ನಲ್ಲಿ ಆಧಾರ್ Read more…

ಈ ಕಳ್ಳನ ದಡ್ಡತನ ಕಂಡು ನಕ್ಕು ಬಿಡ್ತೀರಿ….!

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಚಾಲಾಕಿ ಕಳ್ಳನೊಬ್ಬನ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕೊಲಾಚೆಲ್ ಏರಿಯಾದಲ್ಲಿರೋ ಮೊಬೈಲ್ ಅಂಗಡಿಯೊಂದರಲ್ಲಿ ಕಳವು ಮಾಡಲು ಆತ ಸ್ಕೆಚ್ ಹಾಕಿದ್ದ. ಮುಖಕ್ಕೆ ಪ್ಲಾಸ್ಟಿಕ್ ಕವರ್ ಹಾಕಿಕೊಂಡು Read more…

ಮಕ್ಕಳ ಕೈಗೆ ಕತ್ತರಿ ಕೊಟ್ಟರೆ ಆಗಬಹುದು ಇಂಥಾ ಅನಾಹುತ

ಕೆಲವೊಂದು ವಸ್ತುಗಳನ್ನು ಅಪ್ಪಿತಪ್ಪಿಯೂ ಮಕ್ಕಳ ಕೈಗೆ ಕೊಡಲೇಬಾರದು. ಅದರಲ್ಲೂ ಕತ್ತರಿ, ಚಾಕುವನ್ನ ಮಕ್ಕಳ ಕೈಗೆ ಸಿಗುವಂತೆ ಇಡಬೇಡಿ. ಯಾಕಂದ್ರೆ ಚೀನಾದಲ್ಲಿ 2 ವರ್ಷದ ಬಾಲಕನೊಬ್ಬ ಕತ್ತರಿ ತೆಗೆದುಕೊಂಡು ಅನಾಹುತ Read more…

ಕ್ಯಾಮರಾ ಕಂಡಿದ್ದೇ ತಡ ಮುಖ ಮುಚ್ಚಿಕೊಂಡ್ಲು ಈ ಬೆಡಗಿ

ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಬಾಲಿವುಡ್ ಗೆ ಎಂಟ್ರಿ ಕೊಡ್ತಿದ್ದಾಳೆ. ಕೇದಾರನಾಥ್ ಚಿತ್ರದಲ್ಲಿ ನಟಿಸ್ತಿದ್ದಾಳೆ. ಇತ್ತೀಚೆಗಷ್ಟೆ ಜಿಮ್ ಮುಗಿಸಿಕೊಂಡು ಬರುತ್ತಿದ್ದ ಸಾರಾ ಛಾಯಾಗ್ರಾಹಕರ ಕಣ್ಣಿಗೆ Read more…

ಆಧಾರ್ ದೃಢೀಕರಣಕ್ಕೆ ಮುಖ ಚಹರೆ ಬಳಕೆ

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಆಧಾರ್‌ ದೃಢೀಕರಣ ಪ್ರಕ್ರಿಯೆಯಲ್ಲಿ ಬೆರಳಚ್ಚು ಮತ್ತು ಕಣ್ಣಿನ ಪಾಪೆಯ ಸ್ಕ್ಯಾನಿಂಗ್‌ನಲ್ಲಿ ಸಮಸ್ಯೆ ಹೊಂದಿರುವವರಿಗೆ  ಮುಖಚಹರೆ ದೃಢೀಕರಣ ವ್ಯವಸ್ಥೆಯನ್ನು ಪರಿಚಯಿಸಲು ನಿರ್ಧರಿಸಿದೆ. ಈ Read more…

ಮದುವೆಗಿಂತ 1 ತಿಂಗಳು ಮೊದಲು ಶುರುಮಾಡಿ ಈ ಕೆಲಸ

ಮದುವೆ ದಿನ ಎಲ್ಲರೂ ಆಕರ್ಷಕವಾಗಿ ಕಾಣಲು ಬಯಸ್ತಾರೆ. ಸುಂದರವಾಗಿ ಕಾಣಲು ಬಟ್ಟೆಯೊಂದೇ ಅಲ್ಲ ಚರ್ಮದ ಹೊಳಪೂ ಮಹತ್ವ ಪಡೆಯುತ್ತದೆ. ಇದು ತಿಳಿದಿರುವವರು ಮದುವೆಗೆ 5-10 ದಿನ ಬಾಕಿ ಇರುವಾಗ Read more…

ಮನುಷ್ಯನ ಮುಖವುಳ್ಳ ಬೆಕ್ಕಿನ ಫೋಟೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಬೆಕ್ಕಿನ ಫೋಟೋವೊಂದು ವೈರಲ್ ಆಗಿದೆ. ಬೆಕ್ಕಿನ ಮುಖ ಮನುಷ್ಯರನ್ನು ಹೋಲುತ್ತಿದೆ. ಈ ವಿಚಿತ್ರ ಬೆಕ್ಕು ಮಲೇಷ್ಯಾದ್ದು ಎನ್ನಲಾಗ್ತಿದೆ. ಸದ್ಯ ಪ್ರಯೋಗ ಶಾಲೆಯಲ್ಲಿ ಇದನ್ನು ಇಡಲಾಗಿದೆ. ಮಲೇಷ್ಯಾ Read more…

ಗುಂಡು ಹಾರಿಸಿದ್ದ ಕಳ್ಳನೀಗ ಆಕೆಯ ಸ್ನೇಹಿತ

ಮುಖಕ್ಕೆ ಗುಂಡು ಹೊಡೆದ ವ್ಯಕ್ತಿಯನ್ನು ಯಾರಾದ್ರೂ ಕ್ಷಮಿಸಲು ಸಾಧ್ಯಾನಾ? ಆದ್ರೆ ಫ್ಲೋರಿಡಾದ ಡೆಬ್ಬೀ ಬೈಗ್ರಿ ಎಂಬ ಮಹಿಳೆ ಮಾತ್ರ ಇಂಥ ದೊಡ್ಡಗುಣವನ್ನು ಹೊಂದಿದ್ದಾಳೆ. 1991ರಲ್ಲಿ ನಡೆದ ಘಟನೆ ಇದು. Read more…

ಸ್ವೀಟಾಗಿ ಸೇಡು ತೀರಿಸಿಕೊಳ್ತಾರಂತೆ ಪಾಂಡ್ಯ

ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅಕ್ಟೋಬರ್ 11ರಂದು ಬರ್ತಡೇ ಆಚರಿಸಿಕೊಂಡಿದ್ದಾರೆ. 24ನೇ ವರ್ಷಕ್ಕೆ ಕಾಲಿಟ್ಟ ಪಾಂಡ್ಯ ಹುಟ್ಟುಹಬ್ಬ ಸಖತ್ ಸ್ಪೆಷಲ್ ಆಗಿತ್ತು. ಬರ್ತಡೇ ಕೇಕ್ ನಿಂದ್ಲೇ Read more…

ಈ ಕಾರಣಕ್ಕೆ ವೈರಲ್ ಆಯ್ತು ಯುವತಿಯರ ಫೋಟೋ

ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದ ಚೀನಾದ ಮೂವರು ಯುವತಿಯರನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಅವರ ಪಾಸ್ಪೋರ್ಟ್ ನಲ್ಲಿದ್ದ ಫೋಟೋಗೂ, ಈಗಿರುವ ಮುಖ ಚಹರೆಗೂ ಹೋಲಿಕೆಯೇ ಇರಲಿಲ್ಲ. ಹಾಗಾಗಿ ಅನುಮಾನ ವ್ಯಕ್ತಪಡಿಸಿದ Read more…

ಮುಖ ಮರೆಸಿಕೊಳ್ಳಲು ಕಳ್ಳರು ಹೀಗೂ ಮಾಡ್ತಾರೆ

ಚೀನಾದ ಹುಯೈಬೈ ನಗರದಲ್ಲಿ ಕಳ್ಳನೊಬ್ಬ ತನ್ನ ಗುರುತು ಸಿಗಬಾರದು ಅನ್ನೋ ಕಾರಣಕ್ಕೆ ಮುಖಕ್ಕೆ ಟಾಯ್ಲೆಟ್ ಪೇಪರ್ ಮುಚ್ಚಿಕೊಂಡು ದುಷ್ಕೃತ್ಯಕ್ಕೆ ಯತ್ನ ನಡೆಸಿದ್ದಾನೆ. ಆಗಸ್ಟ್ 28ರಂದು ಸರಿರಾತ್ರಿಯಲ್ಲಿ ಈ ಖದೀಮ Read more…

ನುಜ್ಜುಗುಜ್ಜಾಗಿದ್ದ ಮುಖ ಸರಿಮಾಡಲು ಪ್ಲೇಟ್, ಸ್ಕ್ರೂ ಬಳಕೆ….

ರಸ್ತೆ ಅಪಘಾತದಲ್ಲಿ ನುಜ್ಜುಗುಜ್ಜಾಗಿದ್ದ ಯುವಕನ ಮುಖವನ್ನು ದೆಹಲಿಯ ವೈದ್ಯರು 8 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ಬಳಿಕ ಮರುಜೋಡಣೆ ಮಾಡಿದ್ದಾರೆ. ಕಳೆದ ತಿಂಗಳು ನಡೆದ ಅಪಘಾತದಲ್ಲಿ 23 ವರ್ಷದ ವಿರಾಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...