alex Certify
ಕನ್ನಡ ದುನಿಯಾ       Mobile App
       

Kannada Duniya

ಶರೀರದ ಕೆಲ ಭಾಗಗಳನ್ನು ಬರಿಗೈನಲ್ಲಿ ಮುಟ್ಟಬೇಡಿ

ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ನಮ್ಮ ದೇಹವನ್ನು ನಾವು ದೇವಸ್ಥಾನದಂತೆ ಕಾಪಾಡಿಕೊಳ್ಳಬೇಕು. ಎಷ್ಟೇ ಸ್ವಚ್ಛವಾಗಿ ನೀವು ಕೈತೊಳೆದರೂ ನಿಮ್ಮ ಕೈ ಶುದ್ಧವಾಗಿರುವುದಿಲ್ಲ. ಬಹು ಬೇಗ ಸೋಂಕು ನಿಮ್ಮ ಕೈಗಳಿಗೆ Read more…

ಪೇಟಿಎಂನಲ್ಲಿ ಕಣ್ಣು ಮಿಟುಕಿಸಿದ್ರೆ ಆಗುತ್ತೆ ಪೇಮೆಂಟ್

ದೇಶದ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ದೊಡ್ಡ ಆವಿಷ್ಕಾರವಾಗ್ತಿದೆ. ಪೇಟಿಎಂ ಮುಖದ ಮೂಲಕ ಪಾವತಿ ತಂತ್ರಜ್ಞಾನವನ್ನು ಪರೀಕ್ಷಿಸುತ್ತಿದೆ. ಆ್ಯಪಲ್ ಫೋನ್ ನಲ್ಲಿಯೂ ಈ ಸೌಲಭ್ಯವಿದೆ. ನಿಮ್ಮ ಫೋನನ್ನು ನಿಮ್ಮ ಮುಖದ Read more…

ಮುಂದಾಗುವ ಸುಖ- ದುಃಖದ ಮುನ್ಸೂಚನೆ ನೀಡುತ್ತೆ ದೇಹ

ಕಣ್ಣಿನ ರೆಪ್ಪೆ ಬಡಿದುಕೊಳ್ತಿದ್ದಂತೆ ಕೆಲವರು ಆತಂಕಕ್ಕೊಳಗಾಗ್ತಾರೆ. ಮುಂದೇನೋ ಆಗೋದಿದೆ ಎನ್ನುತ್ತಾರೆ. ಆದ್ರೆ ಇಂಟರ್ ನೆಟ್ ಯುಗದಲ್ಲಿ ಇದರ ಬಗ್ಗೆ ಹೇಳಿದ್ರೆ ಅನೇಕರು ನಂಬೋದಿಲ್ಲ. ಇದಕ್ಕೂ ಭವಿಷ್ಯಕ್ಕೂ ಯಾವುದೇ ಸಂಬಂಧವಿಲ್ಲ Read more…

ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸರಳ ಉಪಾಯ

ಜೀವನದಲ್ಲಿ ಕೆಲವೊಮ್ಮೆ ಏಕಾಏಕಿ ತೊಂದರೆ ಎದುರಾಗುತ್ತದೆ. ಇದ್ದಕ್ಕಿದ್ದಂತೆ ಕಷ್ಟಗಳು ಎದುರಾಗುತ್ತವೆ. ಇದಕ್ಕೆ ಕಾರಣ ಕೆಟ್ಟ ದೃಷ್ಟಿ. ಸಂಪತ್ತು, ಆಸ್ತಿಯೊಂದೆ ಅಲ್ಲ ದಾಂಪತ್ಯ, ಪ್ರೀತಿ, ಕುಟುಂಬದ ಮೇಲೂ ಕೆಟ್ಟ ದೃಷ್ಟಿ Read more…

ಲೆನ್ಸ್ ಬಳಸುವವರು ಓದಲೇಬೇಕಾದ ಸುದ್ದಿ…!

ಲಂಡನ್ ನಲ್ಲಿ 42 ವರ್ಷದ ಮಹಿಳೆಗೆ ಸುಮಾರು ಮೂರು ದಶಕಗಳಿಂದಲೂ ಕಣ್ಣು ನೋವು ಇತ್ತು. ಹಲವು ಬಾರಿ ವೈದ್ಯರನ್ನು ಭೇಟಿ ಮಾಡಿದ್ರೂ ಪ್ರಯೋಜನವಾಗಿರಲಿಲ್ಲ. ಇತ್ತೀಚಿಗೆ ವೈದ್ಯರು ಎಂ.ಆರ್.ಐ. ಸ್ಕ್ಯಾನ್ Read more…

ಸಂಖ್ಯೆ ಹೇಳದ ಬಾಲಕನ ಕಣ್ಣಿಗೆ ಪೆನ್ನು ಚುಚ್ಚಿದ ಶಿಕ್ಷಕ

ಶಿಕ್ಷಕನೊಬ್ಬ ಶಾಲೆ ವಿದ್ಯಾರ್ಥಿಗೆ ಕ್ರೂರವಾಗಿ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಷಹಜಾನ್ಪುರದ ರೋಜಾ ಪ್ರದೇಶದಲ್ಲಿ ಘಟನೆ ನಡೆದಿದೆ. ಮುಗ್ದ ಬಾಲಕನಿಗೆ ಶಿಕ್ಷಕ ಹಲ್ಲೆ ನಡೆಸಿದ ಕಾರಣ ಬಾಲಕ Read more…

ದೃಷ್ಟಿ ಬೀಳಲು ಕಾರಣವೇನು ಗೊತ್ತಾ…?

ದೃಷ್ಟಿ ಬಿದ್ದಿದೆ ಎಂಬುದನ್ನು ನಾವು ಚಿಕ್ಕವರಿರುವಾಗಿನಿಂದಲೂ ಕೇಳಿದ್ದೇವೆ. ಮಕ್ಕಳ ಆರೋಗ್ಯದಲ್ಲಿ ಏರುಪೇರಾದಾಗ ಅಥವಾ ಸದಾ ಅಳ್ತಾ ಇದ್ದರೆ ಮಕ್ಕಳಿಗೆ ದೃಷ್ಟಿ ಬಿದ್ದಿದೆ ಎನ್ನುತ್ತಾರೆ ಹಿರಿಯರು. ಇದೊಂದು ಮೂಢನಂಬಿಕೆ ಅಂತಾ Read more…

ನಿಮ್ಮ ಕಣ್ಣುಗಳ ಆರೋಗ್ಯಕ್ಕಾಗಿ ಸುಲಭ ಉಪಾಯ

ಕಣ್ಣು ದೇಹದ ಅತ್ಯಂತ ಸೂಕ್ಷ್ಮ ಹಾಗೂ ಅತ್ಯಮೂಲ್ಯ ಅಂಗ. ನಮ್ಮ ಸುತ್ತ ಇರುವ ಜಗತ್ತು ಮತ್ತು ಬಣ್ಣಗಳನ್ನು ನೋಡಲು ಕಣ್ಣುಗಳು ಬೇಕೇಬೇಕು. ಗಂಭೀರ ಸಮಸ್ಯೆ ಬರುವವರೆಗೂ ನಾವು ಕಣ್ಣನ್ನು Read more…

ಮುತ್ತಿಕ್ಕುವಾಗ ಕಣ್ಮುಚ್ಚಿಕೊಳ್ಳುವುದೇಕೆ ಗೊತ್ತಾ…?

ಸಂಗಾತಿಗಳು ಪರಸ್ಪರ ಮುತ್ತು ನೀಡುವಾಗ ಕಣ್ಣು ಮುಚ್ಚಿಕೊಳ್ಳುವುದೇಕೆಂಬುದರ ಗುಟ್ಟು ರಟ್ಟಾಗಿದೆ. ಈ ಕುರಿತು ಸಂಶೋಧನೆ ನಡೆಸಿದ್ದ ಸಂಶೋಧಕರು ಈ ಗುಟ್ಟನ್ನು ಹೊರಗೆಡವಿದ್ದಾರೆ. ಮೆದುಳು ಇದಕ್ಕೆ ಕಾರಣ ಎಂಬುದು ಗಮನಾರ್ಹ. Read more…

ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆ ಹೀಗಿರಲಿ

ಬೇಸಿಗೆಯಲ್ಲಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಹಾಗೂ ಆರೋಗ್ಯವಾಗಿರಲು ಏನೆಲ್ಲ ಕಸರತ್ತು ಮಾಡ್ತೇವೆ. ಆದ್ರೆ ಕಣ್ಣನ್ನು ಮಾತ್ರ ಮರೆತು ಬಿಡುತ್ತೇವೆ. ಬಿಸಿಲ ಪರಿಣಾಮ Read more…

ಮೈಕ್ ಎಸೆದ ಕಾಂಗ್ರೆಸ್ ಶಾಸಕ, ಸ್ಪೀಕರ್ ಕಣ್ಣಿಗೆ ಹಾನಿ

ಹೈದರಾಬಾದ್: ಯೋಜನೆ ಜಾರಿ, ಸಮಸ್ಯೆಗಳ ಪರಿಹಾರ ಮೊದಲಾದ ವಿಚಾರಗಳ ಕುರಿತಾಗಿ ಸ್ವಾರಸ್ಯಕರ ಚರ್ಚೆ ನಡೆಯಬೇಕಿದ್ದ ಸದನಲ್ಲಿ ನಡೆಯಬಾರದ ಘಟನೆಯೊಂದು ನಡೆದಿದೆ. ತೆಲಂಗಾಣ ವಿಧಾನಸಭೆ ಅಧಿವೇಶನ ರಣಾಂಗಣವಾಗಿ ಮಾರ್ಪಟ್ಟು, ಕಾಂಗ್ರೆಸ್ Read more…

ಮಾಲೀಕನ ಪತ್ನಿಯನ್ನೇ ಪ್ರೀತಿಸಿದ್ದಕ್ಕೆ ಘೋರ ಶಿಕ್ಷೆ…!

ಮಾಲೀಕನ ಪತ್ನಿಯ ಜೊತೆಗೆ ಓಡಿ ಹೋಗಿದ್ದ ಅನ್ನೋ ಆರೋಪದ ಮೇಲೆ ಬಿಹಾರದಲ್ಲಿ ವ್ಯಕ್ತಿಯೊಬ್ಬನ ಕಣ್ಣಿಗೆ ಆ್ಯಸಿಡ್ ಇಂಜೆಕ್ಟ್ ಮಾಡಲಾಗಿದೆ. ಪರಿಣಾಮ ಆತ ಕಣ್ಣುಗಳನ್ನೇ ಕಳೆದುಕೊಂಡಿದ್ದಾನೆ. ಪಿಪ್ರಾ ಚೌಕದ ಬಳಿ Read more…

ಶಾಕಿಂಗ್! ಮೊಬೈಲ್ ಬ್ಲಾಸ್ಟ್ ಆಗಿ ಬಾಲಕನ ಕಣ್ಣೇ ಹೋಯ್ತು

ಮೊಬೈಲ್ ಬ್ಲಾಸ್ಟ್ ಆಗಿ 12 ವರ್ಷದ ಬಾಲಕನೊಬ್ಬ ಕಣ್ಣು ಮತ್ತು ಕೈಬೆರಳನ್ನೇ ಕಳೆದುಕೊಂಡಿದ್ದಾನೆ. ಚೀನಾದಲ್ಲಿ ಈ ದುರಂತ ನಡೆದಿದೆ. ಬಾಲಕ ಮೊಬೈಲ್ ಚಾರ್ಜಿಂಗ್ ಗೆ ಹಾಕಿ ಅದನ್ನು ಆಪರೇಟ್ Read more…

‘ದೃಷ್ಟಿ’ ಬಿದ್ದರೆ ಈ ಸುಲಭ ಉಪಾಯ ಅನುಸರಿಸಿ

ಮನೆಯ ಸದಸ್ಯರು ಪದೇ ಪದೇ ಅನಾರೋಗ್ಯಕ್ಕೊಳಗಾಗ್ತಿದ್ದರೆ, ಮನಸ್ಸು ಅಸಂತೋಷದಿಂದ ಕೂಡಿದ್ದರೆ, ಮಕ್ಕಳು ಹಾಲು ಕುಡಿಯದಿದ್ದಲ್ಲಿ, ಕೆಲಸದಲ್ಲಿ ಅಡೆತಡೆಯಾದ್ರೆ ಸಾಮಾನ್ಯವಾಗಿ ಯಾರದ್ದೋ ದೃಷ್ಟಿ ತಗುಲಿದೆ ಎನ್ನುತ್ತಾರೆ ಹಿರಿಯರು. ದೃಷ್ಟಿ ಬಿದ್ದಾಗ Read more…

ಇಂತಹ ಹುಚ್ಚು ಸಾಹಸಕ್ಕೆ ಯಾರೂ ಕೈ ಹಾಕಬೇಡಿ…!

ಕೆನಡಾದ ಮಾಡೆಲ್ ಒಬ್ಬಳು ಕಣ್ಣು ಗುಡ್ಡೆ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ಲು. ನೇರಳೆ ಬಣ್ಣದ ಕಣ್ಣುಗಳನ್ನು ಹೊಂದಬೇಕೆಂಬ ಬಯಕೆಯಿಂದ ಹಚ್ಚೆ ಹಾಕಿಸಿಕೊಂಡಿದ್ದ ರೂಪದರ್ಶಿಗೆ ಈಗ ದೃಷ್ಟಿಯನ್ನೇ ಕಳೆದುಕೊಳ್ಳುವ ಆತಂಕ ಎದುರಾಗಿದೆ. Read more…

ಮೊಬೈಲ್ ಗೇಮ್ ಆಡಿದ್ರೆ ಹೀಗೂ ಆಗುತ್ತೆ ಹುಷಾರ್

ಮೊಬೈಲ್ ನಲ್ಲಿ ದಿನವಿಡೀ ಗೇಮ್ ಆಡುತ್ತಿದ್ದ ಚೀನಾದ ಮಹಿಳೆ ಕಣ್ಣುಗಳನ್ನೇ ಕಳೆದುಕೊಂಡಿದ್ದಾಳೆ. ಭಾಗಶಃ ಕುರುಡಿಯಾಗಿದ್ದಾಳೆ. 20 ವರ್ಷದ ಯುವತಿ ಹಾನರ್ ಆಫ್ ಕಿಂಗ್ಸ್ ಅನ್ನೋ ಗೇಮ್ ಹುಚ್ಚಿಗೆ ಬಿದ್ದಿದ್ಲು. Read more…

ಕಣ್ಣಗುಡ್ಡೆ ಮೇಲೂ ಟ್ಯಾಟೂ ಹಾಕಿಸಿಕೊಂಡಿದ್ದಾನೆ ಭೂಪ!

ದೆಹಲಿ ಮೂಲದ ಕರಣ್ ಟ್ಯಾಟೂ ಕಲಾವಿದ. 28ರ ಹರೆಯದ ಕರಣ್ ಗೆ ತನ್ನ ಮೈಮೇಲೆ ಎಷ್ಟು ಟ್ಯಾಟೂ ಇದೆ ಅನ್ನೋದೇ ಗೊತ್ತಿಲ್ಲ. ಆದ್ರೆ ಲೇಟೆಸ್ಟ್ ಟ್ಯಾಟೂ ಮಾತ್ರ ಎಂದಿಗೂ Read more…

ಹೊಳಪಿನ ಕಣ್ಣು ನಿಮ್ಮದಾಗಬೇಕಾ…?

ಬ್ಯುಸಿ ಲೈಫ್ ನಲ್ಲಿ ಒತ್ತಡ ಸಾಮಾನ್ಯ. ಒತ್ತಡದ ಪರಿಣಾಮವನ್ನು ಇಡೀ ದೇಹದಲ್ಲಿ ಕಾಣಬಹುದಾಗಿದೆ. ಅದ್ರಲ್ಲೂ ಕಣ್ಣು ನಮ್ಮ ದಣಿವನ್ನು ಸ್ಪಷ್ಟವಾಗಿ ಹೇಳುತ್ತದೆ. ಒತ್ತಡ ಹಾಗೂ ದಣಿವಾದಲ್ಲಿ ಕಣ್ಣು ಮಂಕಾಗುತ್ತದೆ. Read more…

ಕಣ್ಣಿನ ಸೌಂದರ್ಯ ಹೆಚ್ಚಿಸುತ್ತೆ ಈ ಮೇಕಪ್

ಹೆಣ್ಣಿನ ಕಣ್ಣಲ್ಲಿ ಸೌಂದರ್ಯ ಅಡಗಿದೆ. ಸುಂದರ ಕಣ್ಣಿನ ಹೆಣ್ಣು ಎಲ್ಲರನ್ನು ಆಕರ್ಷಿಸ್ತಾಳೆ. ಹಾಗಾಗಿಯೇ ಪ್ರತಿಯೊಂದು ಹೆಣ್ಣು, ಕಣ್ಣು ಆಕರ್ಷಕವಾಗಿ ಕಾಣಲು ಮೇಕಪ್ ಮಾಡ್ತಾಳೆ. ಸಣ್ಣ ಕಣ್ಣಿರುವವರು ಕಣ್ಣು ದೊಡ್ಡದಾಗಿ Read more…

ಕಣ್ಣು ಊತದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ

ಮಳೆಗಾಲ ಶುರುವಾಗಿದೆ. ಈಗ ಜ್ವರ, ಡೆಂಗ್ಯೂ, ಶೀತ, ನೆಗಡಿ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ಮಳೆಗಾಲದಲ್ಲಿ ಕಣ್ಣು ಕೆಂಪಾಗಿ, ಕಣ್ಣಿನಿಂದ ನೀರು ಬರ್ತಾ ಇದ್ದು, ಕಣ್ಣಿನಲ್ಲಿ Read more…

ಸರ್ಜರಿ ಬಳಿಕ ಹೊರಬಿದ್ದಿದೆ ಮಹಿಳೆಯ ಕಣ್ಣಿನಲ್ಲಿದ್ದ ಹುಳ

ವೈದ್ಯಲೋಕಕ್ಕೆ ಸವಾಲಾಗುವಂತಹ ಹಲವು ಪ್ರಕರಣಗಳು ಬೆಳಕಿಗೆ ಬರ್ತಾನೇ ಇವೆ. ಕೇರಳದಲ್ಲಿ ಕೂಡ ವೈದ್ಯರನ್ನೇ ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದೆ. ಲಲಿತಾ ಎಂಬ ಮಹಿಳೆಗೆ ಕೆಲವು ದಿನಗಳಿಂದ ಕಣ್ಣಿನಲ್ಲಿ ಒಂದು ರೀತಿಯ Read more…

ಪರ ಪುರುಷರನ್ನು ನೋಡಿದ ಪತ್ನಿಯ ಅಂಗಕ್ಕೇ….

ಬೆಂಗಳೂರು: ವಿಕೃತ ಮನಸ್ಸಿನವರು ಹೇಗೆಲ್ಲಾ ಇರುತ್ತಾರೆ. ದುಷ್ಟನೊಬ್ಬ ಪತ್ನಿ ಬೇರೆ ಪುರುಷರನ್ನು ನೋಡಬಾರದೆಂದು ಘೋರ ಕೃತ್ಯವನ್ನೆಸಗಿದ್ದಾನೆ. ಪತ್ನಿಯ ಕಣ್ಣನ್ನೇ ಕೀಳಲು ಮುಂದಾಗಿದ್ದಾನೆ. ಇದರಿಂದಾಗಿ ಮಹಿಳೆ ದೃಷ್ಠಿಯನ್ನೇ ಕಳೆದುಕೊಂಡಿದ್ದಾಳೆ. ಒಡಿಶಾ Read more…

ಲವರ್ ಜೊತೆ ಮಲಗಿದ್ದವನ ಮರ್ಮಾಂಗ ಕಟ್

ಲಾಹೋರ್: ಅಮಾನವೀಯ ಘಟನೆಯೊಂದರಲ್ಲಿ ಅನ್ಯ ಕೋಮಿನ ಹುಡುಗಿಯನ್ನು ಲವ್ ಮಾಡಿದ್ದಕ್ಕೆ ಬಾಲಕನೊಬ್ಬನ ಕಣ್ಣಿಗೆ ಹಾನಿ ಮಾಡಿ, ಮರ್ಮಾಂಗ ಕತ್ತರಿಸಲಾಗಿದೆ. ಪಾಕಿಸ್ತಾನದ ಲಾಹೋರ್ ನಲ್ಲಿ 15 ವರ್ಷದ ಬಾಲಕ, ತನ್ನ Read more…

ಐಬ್ರೋ ಮಾಡಿಸಿಕೊಳ್ಳುವ ಮುನ್ನ…..

ಸಾಮಾನ್ಯವಾಗಿ ಅನೇಕ ಮಹಿಳೆಯರು ಪಾರ್ಲರ್ ಗೆ ಹೋಗೋದೇ ಐಬ್ರೋ ಮಾಡಿಸೋಕೆ. ಐಬ್ರೋ ಮಾಡುವಾಗ ನೋವಾಗೋದು ಸಹಜ. ಕೆಲವರ ಕಣ್ಣಲ್ಲಿ ನೀರು ಬಂದ್ರೆ ಮತ್ತೆ ಕೆಲವರಿಗೆ ಐಬ್ರೋ ಮಾಡುವಾಗ ರಕ್ತವೇ Read more…

ಹೃತಿಕ್ ಬದಲು ಶಾರುಕ್: ಕೇಂದ್ರದಿಂದ ಕ್ಯಾಂಪೇನ್ ಗೆ ತಡೆ

ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ(NFDC) ಜಾಗೃತಿ ಅಭಿಯಾನವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಆರೋಗ್ಯ ಸಚಿವಾಲಯ ಈ ವಿಡಿಯೋ ಪ್ರಸಾರಕ್ಕೆ ತಡೆಯೊಡ್ಡಿದೆ. ರಾಷ್ಟ್ರೀಯ ಚಲನಚಿತ್ರ Read more…

ಕಣ್ಣು ಕಳೆದುಕೊಂಡವನಿಗೆ 17 ವರ್ಷಗಳ ಬಳಿಕ ಸಿಕ್ತು ನ್ಯಾಯ

ಭಾರತದಲ್ಲಿ ನ್ಯಾಯದಾನ ಸಿಗುವುದು ವಿಳಂಬವಾಗುತ್ತಿದೆ ಎಂಬ ಮಾತಿದೆ. ಇದಕ್ಕೆ ಪೂರಕವಾದ ಪ್ರಕರಣವೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಜಗಳದ ವೇಳೆ ಕಣ್ಣು ಕಳೆದುಕೊಂಡಿದ್ದ ವ್ಯಕ್ತಿಗೆ ಬರೋಬ್ಬರಿ 17 ವರ್ಷಗಳ ಬಳಿಕ ನ್ಯಾಯ Read more…

ಸಹೋದರಿಯ ಕಣ್ಣು ಕಿತ್ತ ಸಹೋದರರು

ರಕ್ತ ಸಂಬಂಧಗಳು ಬೆಲೆ ಕಳೆದುಕೊಳ್ತಾ ಇವೆ. ಕರುಣೆ ಇಲ್ಲದ ವ್ಯಕ್ತಿಗಳು ಸ್ವಾರ್ಥಕ್ಕಾಗಿ ಏನು ಮಾಡಲೂ ಹೇಸ್ತಾ ಇಲ್ಲ. ಪಾಪಿಗಳನ್ನು ಹುಟ್ಟು ಹಾಕ್ತಿರುವ ಪಾಕಿಸ್ತಾನದಲ್ಲಿ ಇಂತವರ ಸಂಖ್ಯೆ ಹೆಚ್ಚಾಗಿದೆ. ದಿನದಿನಕ್ಕೂ Read more…

ಬದಲಾಗಲಿದೆ ಎ.ಟಿ.ಎಂ. ಕಾರ್ಯ ವಿಧಾನ

ನವದೆಹಲಿ: ಎ.ಟಿ.ಎಂ. ಕಾರ್ಡ್ ಕಾರ್ಯವಿಧಾನ ಬದಲಾಗಲಿದೆ. ಎ.ಟಿ.ಎಂ. ಕೇಂದ್ರಗಳಿಗೆ ಹೋಗಿ ಹಣ ಪಡೆಯಲು ನೀವು ಪಾಸ್ ವರ್ಡ್ ಬಳಸುವುದು ಇನ್ಮುಂದೆ ಇಲ್ಲವಾಗಲಿದೆ. ಕಣ್ಣು ಅಥವಾ ಬೆರಳ ತುದಿಯನ್ನೇ ಎ.ಟಿ.ಎಂ. Read more…

ಮಗುವಿನ ಕಣ್ಣಿಗೆ ಎದೆ ಹಾಲು ಬಿಟ್ಟ ತಾಯಿ…ಮುಂದೇನಾಯ್ತು?

ಹುಟ್ಟಿದ ಕೆಲವೇ ದಿನಗಳಲ್ಲಿ ಮಗುವಿನ ಬಲಗಣ್ಣು ಕೆಂಪಾಯಿತೆಂಬ ಕಾರಣಕ್ಕೆ ಎದೆಹಾಲನ್ನು ಹಾಕಿದ ಕಾರಣ ಮಗು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದ ಘಟನೆ ಜರುಗಿದೆ. ಮಹಾರಾಷ್ಟ್ರದ ವಿಕರೌಲಿಯ ನಿವಾಸಿಯೊಬ್ಬರು 21 ದಿನಗಳ Read more…

ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುತ್ತೆ ರೋಬೋಟ್ !

ಮಾನವಶಕ್ತಿಯಿಂದ ನಡೆಯುವ ಅನೇಕ ಕೆಲಸಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ರೋಬೋಟ್ ಈಗ ಶಸ್ತ್ರಚಿಕಿತ್ಸೆ ನಡೆಸಲು ಸಿದ್ಧವಾಗಿದೆ. ಇಂಗ್ಲೆಂಡಿನ ಆಕ್ಸ್ ಪರ್ಡ್ ನಲ್ಲಿರುವ ಜಾನ್ ರಾಡ್ಕ್ಲಿಫ್ ಆಸ್ಪತ್ರೆಯ ವೈದ್ಯರ ತಂಡ ಈ ಹೊಸ ಪ್ರಯೋಗದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...