alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯೋಗಾಕಾಂಕ್ಷಿಗಳಿಗೊಂದು ಗುಡ್ ನ್ಯೂಸ್: 7275 ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ

ಐಬಿಪಿಎಸ್ 7275 ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಸೆಪ್ಟೆಂಬರ್ 18ರಿಂದ ಅರ್ಜಿ ತುಂಬುವ ಪ್ರಕ್ರಿಯೆ ಶುರುವಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 10,2018 ರವರೆಗೆ ಅರ್ಜಿ ಭರ್ತಿ Read more…

ತಾಳಿ ತೆಗೆಸಿಟ್ಟಿದ್ದಕ್ಕೆ ಪ್ರತಿಭಟನೆ ನಡೆಸಿದ ಪತಿಯಂದಿರು

ತೆಲಂಗಾಣ ಸರಕಾರ ವಿವಿಧ ಹುದ್ದೆಗಳ ನೇಮಕಕ್ಕೆ ನಡೆಸಿದ ಪರೀಕ್ಷೆಗೆ ಹಾಜರಾಗಲು ಆಗಮಿಸಿದ್ದ ವಿವಾಹಿತ ಮಹಿಳೆಯರಿಗೆ ತಾಳಿ ಬಿಚ್ಚಿಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದರಿಂದ, ಗಂಡಂದಿರು ಕೆಲ ಪರೀಕ್ಷಾ ಕೇಂದ್ರದ ಮುಂಭಾಗ Read more…

ಅಪರಿಚಿತರ ಬಳಿ ಅಪ್ಪಿತಪ್ಪಿಯೂ ಮೊಬೈಲ್ ಕೊಟ್ಟೀರಿ ಜೋಕೆ…!

ಇಡೀ ಬ್ಯಾಂಕಿಂಗ್ ವ್ಯವಸ್ಥೆಯೇ ಸ್ಮಾರ್ಟ್ ಫೋನ್ ನಲ್ಲಿ ಅಡಕವಾಗಿರುವ ಇಂದಿನ ದಿನಗಳಲ್ಲಿ ಮೊಬೈಲ್ ಗಳನ್ನು ಅಪರಿಚಿತರ ಬಳಿ ನೀಡುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆಯೇ ಉತ್ತಮ ಉದಾಹರಣೆ. Read more…

ಇದು ವಿಚಿತ್ರ, ಆದರೂ ಸತ್ಯ…!

ಅಹ್ಮದಾಬಾದ್: ಇದು ವಿಚಿತ್ರ, ಆದರೂ ಸತ್ಯ. ಗುಜರಾತಿ ವಿಷಯದ ಎಂಫಿಲ್ ಪರೀಕ್ಷೆಯ ಎಲ್ಲ ಉತ್ತರವೂ ‘ಎ’ ಆಯ್ಕೆಯಲ್ಲೇ ಇದ್ದವು. ಅದೇ ರೀತಿ ಪಿಎಚ್ ಡಿ ಪರೀಕ್ಷೆಯಲ್ಲಿ ‘ಸಿ’ ಆಯ್ಕೆಯಲ್ಲಿ Read more…

40 ವರ್ಷಗಳ ಬಳಿಕ ಪದವಿ ಪಡೆಯಲು ಮುಂದಾದ ಶಾಸಕ…!

ಏಳನೇ ತರಗತಿಗೆ ಶಾಲೆ ತೊರೆದಿದ್ದ ಶಾಸಕರೊಬ್ಬರು ತಮ್ಮ ಹೆಣ್ಣುಮಕ್ಕಳ ಒತ್ತಾಯದ ಮೇರೆಗೆ ಬರೋಬ್ಬರಿ 40 ವರ್ಷಗಳ ಬಳಿಕ ಪದವಿ ಪಡೆಯುವ ಸಲುವಾಗಿ ಕಾಲೇಜು ಮೆಟ್ಟಿಲು ಏರಿದ್ದಾರೆ. ರಾಜಸ್ಥಾನದ ಉದಯಪುರ Read more…

ಪರೀಕ್ಷಾ ಅಕ್ರಮ ತಪ್ಪಿಸೋಕೆ ಮಾಡಿದ್ದೇನು ಗೊತ್ತಾ…?

ರಾಜಸ್ಥಾನದಲ್ಲಿ ಎರಡು ದಿನಗಳ ಕಾಲ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗಾಗಿ ನಡೆದ ಲಿಖಿತ ಪರೀಕ್ಷೆ ಸುಸೂತ್ರವಾಗಿ ಮುಗಿದಿದೆ. ಕೆಲವು ಕಡೆ ಕಾಪಿ ಹೊಡೆದ ಪ್ರಕರಣಗಳ ಹೊರತಾಗಿ ಗಂಭೀರ ವಿವಾದಗಳಿಲ್ಲದಂತೆ ಪರೀಕ್ಷೆ Read more…

ಈ ಪರೀಕ್ಷಾ ಫಲಿತಾಂಶ ಕೇಳಿದ್ರೆ ಗಾಬರಿಯಾಗ್ತೀರಾ…!

ಬಿಹಾರದ 12ನೇ ತರಗತಿಯ ಪರೀಕ್ಷೆಯಲ್ಲಿ ಫಲಿತಾಂಶ ಬಂದಿರುವುದನ್ನು ನೋಡಿದರೆ ನೀವು ಗಾಬರಿ ಆಗುವುದರಲ್ಲಿ ಸಂಶಯವಿಲ್ಲ. ಈ ಪರೀಕ್ಷೆಯಲ್ಲಿ ಕೆಲವರು ಪರೀಕ್ಷೆಯನ್ನು ಬರೆಯದೆ ಪಾಸಾಗಿದ್ದಾರೆ. ಪರೀಕ್ಷೆ ಬರೆದಿದ್ದ ಕೆಲವರು ನಿಗದಿಪಡಿಸಿದ್ದ Read more…

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಬರೆಯುವವರಿಗೊಂದು ಮಾಹಿತಿ

ಜೂನ್ 8 ರಂದು ಆರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ಜೂನ್ 29 ಕ್ಕೆ ಮುಂದೂಡಲಾಗಿದೆ. ಅಲ್ಲದೇ ಪೂರಕ ಪರೀಕ್ಷೆ ಕಟ್ಟುವ ಅಭ್ಯರ್ಥಿಗಳು ಪರೀಕ್ಷಾ ಶುಲ್ಕ ಕಟ್ಟುವ ದಿನಾಂಕವನ್ನು Read more…

ಮೇ 28 ರಂದು ನಡೆಯಬೇಕಿದ್ದ ಡಿಪ್ಲೊಮಾ ಪರೀಕ್ಷೆ ಮುಂದೂಡಿಕೆ

ಮೇ 28 ರಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಂದು ನಡೆಯಬೇಕಿದ್ದ ಡಿಪ್ಲೋಮಾ ಪರೀಕ್ಷೆಯನ್ನು ಮುಂದೂಡಲಾಗಿದೆ. ತಾಂತ್ರಿಕ ಶಿಕ್ಷಣ ಇಲಾಖೆ ಈ ಕುರಿತು ಪ್ರಕಟಣೆ Read more…

ಪರೀಕ್ಷೆ ವೇಳೆ ಸಿಕ್ಕ ಕಾಪಿ ಚೀಟಿಗಳ ತೂಕವೆಷ್ಟು ಗೊತ್ತಾ?

ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಕಲು ಮಾಡದಂತೆ ತಡೆಗಟ್ಟಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆದರೂ ಕೆಲ ವಿದ್ಯಾರ್ಥಿಗಳು ಪರೀಕ್ಷಾ ಮೇಲ್ವಿಚಾರಕರ ಕಣ್ತಪ್ಪಿಸಿ ಕಾಪಿ ಹೊಡೆಯುವುದರಲ್ಲಿ ಯಶಸ್ವಿಯಾಗುತ್ತಾರೆ. ದುರ್ದೈವದ ಸಂಗತಿಯೆಂದರೆ ಕೆಲವೊಮ್ಮೆ Read more…

ಪರೀಕ್ಷೆ ಬರೆಯಲು ಬಂದ ಯುವತಿಯ ಸ್ಲೀವ್ಸ್ ಕತ್ತರಿಸಿದ ಸಿಬ್ಬಂದಿ

ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಂದ ಯುವತಿಯ ಡ್ರೆಸ್ ನ ತೋಳುಗಳನ್ನು ಕತ್ತರಿಸಿದ ಘಟನೆ ಬಿಹಾರದ ಮುಜಾಫರ್ ಪುರ ಜಿಲ್ಲೆಯಲ್ಲಿ ನಡೆದಿದೆ. ಸಾರ್ವಜನಿಕರ ಎದುರಲ್ಲೇ ಆಕೆಯ ಪರೀಕ್ಷಾ ಕೊಠಡಿ ಮೇಲ್ವಿಚಾರಕರು Read more…

ಪರೀಕ್ಷೆಗೆ ಕೂರಿಸದ್ದಕ್ಕೆ ಆಘಾತಗೊಂಡ ವಿದ್ಯಾರ್ಥಿಗೆ ಹೃದಯಾಘಾತ

ಪರೀಕ್ಷೆಯ ಫೀಸ್ ಬಾಕಿ ಉಳಿಸಿಕೊಂಡ ವಿದ್ಯಾರ್ಥಿಗೆ ಹಾಲ್ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ,  ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 20 ವರ್ಷದ ಮೋಹನ್ ಲಾಲ್, Read more…

ಎಸ್.ಎಸ್.ಎಲ್.ಸಿ. ಫೇಲಾದವರಿಗೆ ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವೆಂದೇ ಹೇಳಲಾಗುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ. ಫೇಲಾದವರಿಗೆ ಪೂರಕ ಪರೀಕ್ಷೆಗಳು ನಡೆಯಲಿವೆ. ಇದರೊಂದಿಗೆ ಮತ್ತೊಮ್ಮೆ ಶಾಲೆಗೆ ಹೋಗುವ Read more…

10 ನೇ ಕ್ಲಾಸ್ ಒಟ್ಟಿಗೆ ಪಾಸ್ ಮಾಡಿದ್ದಾರೆ ತಾಯಿ, ಮಗ

ಓಡಿಶಾದ ಬಾಲಾಸೋರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಯಾರ ಬಾಯಲ್ಲಿ ಕೇಳಿದರೂ ಆ ಮಹಿಳೆಯದ್ದೇ ಸುದ್ದಿ. ಹಾಗಿದ್ರೆ ಅಂಥದ್ದೇನು ಮಾಡಿದ್ದಾಳೆ ಆ ಮಹಿಳೆ ಅಂದ್ರಾ? ಆಕೆ 10 ನೇ ಕ್ಲಾಸ್ ಪಾಸಾಗಿದ್ದಾಳೆ. Read more…

ಉಚಿತ ವೈಫೈ ಉಪಯೋಗಿಸಿ ಕೆ.ಪಿ.ಎಸ್.ಸಿ. ಪರೀಕ್ಷೆ ಪಾಸಾದ ಕೂಲಿ

ರೈಲ್ವೇ ಸ್ಟೇಷನ್ ನಲ್ಲಿ ಕಳೆದ 5 ವರ್ಷಗಳಿಂದ ಕೂಲಿಯಾಗಿ ಕೆಲಸ ಮಾಡುತ್ತಿದ್ದವ ಕೆ ಪಿ ಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು, ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಸಾಬೀತು Read more…

ಜೂನ್ 21 ರಿಂದ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆ

ಬೆಂಗಳೂರು: ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆ ಜೂನ್ 21 ರಿಂದ 28 ರ ವರೆಗೆ ನಡೆಯಲಿದೆ. ಜೂನ್ 21 ರಂದು ಗಣಿತ, ಸಮಾಜಶಾಸ್ತ್ರ, ಜೂನ್ 22 ರಂದು Read more…

ಈ ವೆಬ್ ಸೈಟ್ ಗಳಲ್ಲಿ ಪ್ರಕಟವಾಗುತ್ತೆ ಎಸ್ ಎಸ್ ಎಲ್ ಸಿ ಫಲಿತಾಂಶ

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಲಾಗುವ ಎಸ್.ಎಸ್.ಎಲ್.ಸಿ. ಫಲಿತಾಂಶ ಮೇ 7 ರಂದು ಪ್ರಕಟವಾಗಲಿದೆ. ಮೇ 7 ರಂದು ಬೆಳಿಗ್ಗೆ 11 ಗಂಟೆಗೆ ವೆಬ್ ಸೈಟ್ Read more…

ಸೆಕೆಂಡ್ ಪಿ.ಯು.ಸಿ. ಪರೀಕ್ಷೆ: ಅನುತ್ತೀರ್ಣರಾದವರಿಗೊಂದು ಮಾಹಿತಿ

ಬೆಂಗಳೂರು: ದ್ವಿತೀಯ ಪಿ.ಯು.ಸಿ. ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೊಂದು ಮಾಹಿತಿ ಇಲ್ಲಿದೆ. ಜೂನ್ 8 ರಿಂದ 20 ರ ವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಮೇ Read more…

ನಕಲು ಮಾಡುವಾಗ ಸಿಕ್ಕಿಬಿದ್ದ ವಿದ್ಯಾರ್ಥಿ ಸಾವಿಗೆ ಶರಣು

ಕಾಪಿ ಹೊಡೆದು ಸಿಕ್ಕಿಬಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ. ಎಂಐಟಿ ನರ್ಸಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ಬಿಎಸ್ಸಿ ಪರೀಕ್ಷೆ ವೇಳೆ 19 ವರ್ಷದ Read more…

ಪರೀಕ್ಷಾ ಪ್ರವೇಶ ಪತ್ರ ಕಂಡು ಬೆಚ್ಚಿ ಬಿದ್ಲು ಹುಡುಗಿ

ಬಿಹಾರದ ವಿಶ್ವವಿದ್ಯಾನಿಲಯವೊಂದು ಮತ್ತೊಮ್ಮೆ ಯಡವಟ್ಟು ಮಾಡಿಕೊಂಡು ನಗೆಪಾಟಲಿಗೀಡಾಗಿದೆ. ವಿದ್ಯಾರ್ಥಿನಿಯೊಬ್ಬಳ ಪರೀಕ್ಷಾ ಪ್ರವೇಶ ಪತ್ರದಲ್ಲಿ ಬಿಕಿನಿ ತೊಟ್ಟ ಬೆಡಗಿಯೊಬ್ಬಳ ಚಿತ್ರ ಹಾಕಲಾಗಿದ್ದು, ಪ್ರವೇಶ ಪತ್ರ ಕಂಡು ವಿದ್ಯಾರ್ಥಿನಿ ಬೆಚ್ಚಿ ಬಿದ್ದಿದ್ದಾಳೆ. Read more…

ರಾಜ್ಯದಲ್ಲಿ ಸದ್ದಿಲ್ಲದೇ ಶುರುವಾಗಿದೆ ಲೋಡ್ ಶೆಡ್ಡಿಂಗ್…!?

ಬೇಸಿಗೆಯಲ್ಲಿ ವಿದ್ಯುತ್ ಕಡಿತ ಮಾಡುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿತ್ತಾದರೂ, ರಾಜ್ಯದಲ್ಲಿ ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ಜಾರಿಯಾಗ್ತಿದೆ ಎಂಬ ದೂರು ಕೇಳಿ ಬಂದಿವೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ Read more…

ಸೋರಿಕೆಯಾಯ್ತು SSLC ಪ್ರಶ್ನೆ ಪತ್ರಿಕೆ, ಮರು ಪರೀಕ್ಷೆ ಇಲ್ಲ

ಬೆಂಗಳೂರು: ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭದ ದಿನವೇ ಆಘಾತಕಾರಿ ಘಟನೆ ನಡೆದಿದೆ. ವಿಜಯಪುರದ ಮುದ್ದೇಬಿಹಾಳದಲ್ಲಿ ಕನ್ನಡ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರನ್ನು ಅಮಾನತು ಮಾಡಲಾಗಿದೆ. ಕನ್ನಡ ಭಾಷೆ Read more…

KPSC ಪರೀಕ್ಷೆ ಹಗರಣ: ಮತ್ತೆ 8 ಮಂದಿ ಅರೆಸ್ಟ್

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ನಡೆದ ಕೆ.ಪಿ.ಎಸ್.ಸಿ. ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ, ಮತ್ತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೈಮೂದ್ ನದಾಫ್, ನಾಗರಾಜು, ನಾಸಿರ್, ಡಾ. ಕಾಮ್ರಾನ್ ಕೈಸರ್, ಇಮಾಮ್ Read more…

ಇಂದಿನಿಂದ SSLC ಪರೀಕ್ಷೆ, ಶುಭವಾಗಲಿ ವಿದ್ಯಾರ್ಥಿಗಳೇ

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಈ ಬಾರಿ ಬೇಗನೆ ಪರೀಕ್ಷೆಗಳು ನಡೆಯುತ್ತಿವೆ. ಅಂತೆಯೇ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವೆಂದೇ ಹೇಳಲಾಗುವ ಎಸ್.ಎಸ್.ಎಲ್.ಸಿ. ಪರೀಕ್ಷೆ ಮಾರ್ಚ್ 23 ರಿಂದ ಏಪ್ರಿಲ್ 6 Read more…

ಗುಡ್ ನ್ಯೂಸ್! ಸೆಕೆಂಡ್ PUC ಪರೀಕ್ಷೆ ಬರೆದವರಿಗೆ ಕೃಪಾಂಕ

ಬೆಂಗಳೂರು: ದ್ವಿತೀಯ ಪಿ.ಯು.ಸಿ. ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ. ಪ್ರಶ್ನೆ ಪತ್ರಿಕೆಯಲ್ಲಿ ದೋಷ ಕಂಡು ಬಂದ ಹಿನ್ನಲೆಯಲ್ಲಿ ಕೃಪಾಂಕ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ Read more…

ಅಳುವ ಕಂದನ ಆರೈಕೆ ಮಾಡುತ್ತ ಪರೀಕ್ಷೆ ಬರೆದ ಬಾಣಂತಿ

ಅಫ್ಘಾನಿಸ್ತಾನದಲ್ಲಿ ಮಹಿಳೆಯೊಬ್ಬಳು ತನ್ನ ಮಗುವಿನ ಆರೈಕೆ ಮಾಡುತ್ತಲೇ ಪರೀಕ್ಷೆ ಬರೆದಿದ್ದಾಳೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 25 ವರ್ಷದ ಜಹಾಂ ತಾಬ್ ಎಂಬ ಮಹಿಳೆ ಅಫ್ಘಾನಿಸ್ತಾನದ Read more…

ದ್ವಿತೀಯ ಪಿ.ಯು.ಸಿ. ಪರೀಕ್ಷೆ ಬರೆದವರಿಗೆ ಮುಖ್ಯ ಮಾಹಿತಿ

ಬೆಂಗಳೂರು: ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಇಂಗ್ಲೀಷ್ ಪ್ರಶ್ನೆಪತ್ರಿಕೆಯಲ್ಲಿ ಸುಮಾರು 30 ತಪ್ಪು ಕಂಡು ಬಂದಿವೆ. ಒಂದೇ ಅರ್ಥ ಬರುವ ರೀತಿಯಲ್ಲಿ 2 -3 ಬಾರಿ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು Read more…

ಪರೀಕ್ಷೆ ಬರೆಯಲು ಹೊರಟಿದ್ದ ಮಗನಿಗೆ ಆಶೀರ್ವಾದ ಕೋರಿ ಊರಿಗೇ ಊಟ ಹಾಕಿಸಿದ ತಂದೆ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬಡ ರೈತನೊಬ್ಬ ಮಗನಿಗಾಗಿ ಏನೆಲ್ಲ ಸಾಧ್ಯವೋ ಅದನ್ನೆಲ್ಲ ಮಾಡ್ತಿದ್ದಾನೆ. ಅಜಬ್ ಅಲಿ ಮಗ ಶಮಿಮ್ ಶೇಖ್ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾನೆ. ಮಗನಿಗೆ Read more…

ಪರೀಕ್ಷೆಯಲ್ಲಿ ಪಾಸ್ ಮಾಡುವ ಭರವಸೆ ನೀಡಿ ಪ್ರಾಂಶುಪಾಲನ ನೀಚ ಕೃತ್ಯ

ಚಂಡೀಗಢದ ಸೋನಿಪತ್ ನಲ್ಲಿ ಶಾಲಾ ಪ್ರಾಂಶುಪಾಲರೊಬ್ಬರು ಬೋರ್ಡ್ ಎಕ್ಸಾಮ್ ನಲ್ಲಿ ಪಾಸ್ ಮಾಡುವುದಾಗಿ ಆಮಿಷವೊಡ್ಡಿ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ್ದಾರೆ. ಇಬ್ಬರು ಮಹಿಳೆಯರ ಸಹಾಯದಿಂದ ಪ್ರಾಂಶುಪಾಲ Read more…

ಪಿ.ಯು.ಸಿ. ವಿದ್ಯಾರ್ಥಿಗಳಿಗೊಂದು ಮಾಹಿತಿ

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಈ ಬಾರಿ ಪರೀಕ್ಷೆಗಳು ಬೇಗನೆ ನಡೆಯುತ್ತಿವೆ. ಅಂತೆಯೇ ಏಪ್ರಿಲ್ 16 ರಿಂದ 28 ರ ವರೆಗೆ ಪ್ರಥಮ ಪಿ.ಯು.ಸಿ. ಪೂರಕ ಪರೀಕ್ಷೆ ನಡೆಸಲಾಗುವುದು. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...