alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರಿನಲ್ಲೇ ಸಜೀವ ದಹನವಾದ್ಲು ಭಾರತೀಯ ಮಹಿಳೆ

ನ್ಯೂಯಾರ್ಕ್ ನಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡು ಅದರಲ್ಲಿದ್ದ ಭಾರತೀಯ ಮೂಲದ ಮಹಿಳೆ ಸಜೀವ ದಹನವಾಗಿದ್ದಾರೆ. ಬ್ರೂಕ್ಲಿನ್ ಕ್ವೀನ್ಸ್ ಎಕ್ಸ್ ಪ್ರೆಸ್ ವೇನಲ್ಲಿ ಕಾರು ಅಪಘಾತಕ್ಕೀಡಾಗಿದೆ. ಕೂಡಲೇ ಕಾರಿನಲ್ಲಿ ಬೆಂಕಿ Read more…

ಡೇರಾದಲ್ಲಿದ್ದ ಹಣವನ್ನು ಹನಿಪ್ರೀತ್ ಎಸ್ಕೇಪ್ ಮಾಡಿದ್ಹೇಗೆ?

ಜೈಲು ಸೇರಿರುವ ಡೇರಾ ಸಚ್ಛಾ ಸೌಧದ ಮುಖ್ಯಸ್ಥ ರಾಮ್ ರಹೀಂ ಅಕ್ರಮಗಳು ಒಂದೆರಡಲ್ಲ. ತಾನು ಬೆಳೆದ ಹಣ್ಣು ತರಕಾರಿಗಳಲ್ಲಿ ಅಗಾಧ ಶಕ್ತಿಯಿದೆ ಅಂತಾ ಜನರನ್ನು ನಂಬಿಸಿ ಭಾರೀ ಮೊತ್ತಕ್ಕೆ Read more…

ಪೊಲೀಸರಿಗೆ ಶರಣಾದ ಉದ್ಯಮಿ ಮೊಮ್ಮಗ ವಿಷ್ಣು

ಬೆಂಗಳೂರು: ಸೌತ್ ಎಂಡ್ ಸರ್ಕಲ್ ನಲ್ಲಿ ಅಪಘಾತದ ಬಳಿಕ, ಪರಾರಿಯಾಗಿದ್ದ ಖ್ಯಾತ ಉದ್ಯಮಿ ಆದಿಕೇಶವುಲು ಮೊಮ್ಮಗ ಗೀತಾ ವಿಷ್ಣು ಸಿ.ಸಿ.ಬಿ. ಪೊಲೀಸರ ಎದುರು ಶರಣಾಗಿದ್ದಾರೆ. ಸೆಪ್ಟಂಬರ್ 28 ರಂದು Read more…

ಮಲ್ಯ ಆಸ್ಪತ್ರೆಯಿಂದ ಪರಾರಿಯಾದ ಉದ್ಯಮಿ ಮೊಮ್ಮಗ

ಬೆಂಗಳೂರು: ಮಲ್ಯ ಆಸ್ಪತ್ರೆಯ ಐ.ಸಿ.ಯು. ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉದ್ಯಮಿ ದಿ. ಆದಿಕೇಶವುಲು ಅವರ ಮೊಮ್ಮಗ ವಿಷ್ಣು, ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ. ಬೆಂಗಳೂರಿನ ಸೌತ್ ಎಂಡ್ ಸರ್ಕಲ್ Read more…

ಪತ್ನಿಯ ಕಾಟ ತಾಳದೇ ಪತಿ ಮಾಡಿದ್ದೇನು ಗೊತ್ತಾ..?

ಜೈಪುರ್: ಪತ್ನಿಯ ಮಿತಿಮೀರಿದ ಕಾಟದಿಂದ ಬೇಸತ್ತ ವ್ಯಕ್ತಿಯೊಬ್ಬ ಮಾಡಿದ ಕೆಲಸ ನೋಡಿದ್ರೇ ನಗದೇ ಇರಲಾರಿರಿ. ಅಂದ ಹಾಗೇ ಈತ ಪತ್ನಿಯ ಕಾಟ ತಾಳದೇ ಜೈಲಿಗೆ ಹೋಗಿದ್ದಾನೆ. ಸುಮ್ಮನೆ ಜೈಲಿಗೆ Read more…

ಕೋಳ ಬಿಡಿಸಿಕೊಂಡು ಪೊಲೀಸ್ ವಾಹನದಲ್ಲೇ ಎಸ್ಕೇಪ್ ಆಗ್ತಿದ್ಲು ಕಳ್ಳಿ

ಅಮೆರಿಕದ ಟೆಕ್ಸಾಸ್ ನ ಅಂಗಡಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಯುವತಿಯೊಬ್ಳು ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದಾಳೆ. ಆಕೆಯ ಕೈಗೆ ಕೋಳ ತೊಡಿಸಿ ಪೊಲೀಸರು ಕಾರಿನಲ್ಲಿ ಕೂರಿಸಿದ್ರು. ಸಾಕಷ್ಟು ಕಸರತ್ತು Read more…

ಕಟ್ಟಡ ಕುಸಿತದಲ್ಲಿ ಅದೃಷ್ಟವಶಾತ್ ಪಾರಾಗಿದ್ದಾರೆ 40 ಪುಟ್ಟ ಮಕ್ಕಳು

ಎರಡು ದಿನಗಳ ಹಿಂದಷ್ಟೆ ಮುಂಬೈನಲ್ಲಿ ಸಂಭವಿಸಿದ ಭೀಕರ ಕಟ್ಟಡ ಕುಸಿತದಲ್ಲಿ 40 ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕುಸಿದಿರುವ ಹುಸೈನಿ ಮಂಜಿಲ್ ಕಟ್ಟಡದಲ್ಲಿ ಪ್ಲೇ ಹೋಮ್ ನಡೆಸಲಾಗ್ತಿತ್ತು. ಅಲ್ಲಿ Read more…

ಭಾರೀ ಸಿಡಿಲಿನಿಂದ ಬಚಾವ್ ಆಗಿದ್ದಾನೆ ಈತ

ಗುಡುಗು, ಸಿಡಿಲು, ಬಿರುಗಾಳಿಯ ಅಬ್ಬರವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಾರ್ವೆ ನಿವಾಸಿ 38 ವರ್ಷದ ಡೇನಿಯಲ್ ಮೊಡೊಲ್ ಹಿಂದೆಂದೂ ಇಂತಹ ದೃಶ್ಯವನ್ನು ಕಂಡಿರಲಿಲ್ಲ. Read more…

ಲಾರಿ ಅಡಿ ಸಿಲುಕಿದ್ರೂ ಬಚಾವ್ ಆದ ಬೈಕ್ ಸವಾರ

ಚೀನಾದಲ್ಲಿ ನಡೆದ ಅಪಘಾತದ ದೃಶ್ಯ ಬೆಚ್ಚಿಬೀಳಿಸುವಂತಿದೆ. ಬೈಕ್ ಸವಾರನೊಬ್ಬ ಲಾರಿ ಅಡಿಯಲ್ಲಿ ಸಿಲುಕಿದ್ರೂ ಪವಾಡ ಎಂಬಂತೆ ಬದುಕಿ ಉಳಿದಿದ್ದಾನೆ. ಕಸ ತುಂಬಿದ್ದ ಲಾರಿ ವೇಗವಾಗಿ ಬರ್ತಾ ಇತ್ತು. ಇನ್ನೊಂದು Read more…

26 ಅಡಿ ಹೆಬ್ಬಾವಿನಿಂದ ಪಾರಾದ್ಲೂ 4 ಅಡಿ ಉದ್ದದ ವೃದ್ಧೆ

ಹೆಬ್ಬಾವಿನ ಹೆಸರು ಕೇಳಿದ್ರೆ ಸಾಕು ಎಂಥವರಿಗೂ ಭಯ ಶುರುವಾಗೋದು ಸಹಜ. ಹೆಬ್ಬಾವಿನ ಹಿಡಿತಕ್ಕೆ ಸಿಕ್ಕಿಹಾಕಿಕೊಂಡ್ರೆ ಬಿಡಿಸಿಕೊಳ್ಳೋದಂತೂ ಅಸಾಧ್ಯದ ಮಾತು. 85 ವರ್ಷದ ಥೈಲ್ಯಾಂಡ್ ಸನ್ಯಾಸಿನಿ ನಿಜಕ್ಕೂ ಅದೃಷ್ಟವಂತೆ. ಯಾಕಂದ್ರೆ Read more…

ಪೆಟ್ರೋಲ್ ಪಂಪ್ ಸಮೇತ ಕಾರು ಚಲಾಯಿಸಿದ್ಲು ಮಹಿಳೆ

ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ಮಹಿಳೆಯೊಬ್ಳು ಅಪಹರಣಕಾರನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಪೆಟ್ರೋಲ್ ಪಂಪ್ ಅನ್ನೇ ಎಳೆದೊಯ್ದಿದ್ದಾಳೆ. ಬಂಕ್ ನಲ್ಲಿದ್ದ ಸಿಸಿ ಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಬೆಳಗಿನ Read more…

ಅದೃಷ್ಟ ಅಂದ್ರೆ ಈಕೆಯದ್ದೇ ನೋಡಿ….

ಆಸ್ಟ್ರೇಲಿಯಾದ ಮಹಿಳೆ ಜೂಲಿಯಾ ಮೊನಾಕೋ ನಿಜಕ್ಕೂ ಅದೃಷ್ಟವಂತೆ. ಯಾಕಂದ್ರೆ ಆಕೆ ಸತತ ಮೂರನೇ ಬಾರಿ ಭಯೋತ್ಪಾದಕರ ದಾಳಿಯಲ್ಲಿ ಬಚಾವ್ ಆಗಿದ್ದಾಳೆ. ಬಾರ್ಸಿಲೋನಾ, ಪ್ಯಾರಿಸ್ ಹಾಗೂ ಲಂಡನ್ ಮೂರು ಕಡೆಗಳಲ್ಲೂ Read more…

ಕಾಮುಕನಿಂದ ತಪ್ಪಿಸಿಕೊಳ್ಳಲು ಬಾಲಕಿಯರು ಮಾಡಿದ್ದಾರೆ ಇಂಥ ಸಾಹಸ

ವ್ಯಕ್ತಿಯೊಬ್ಬನಿಂದ ಅತ್ಯಾಚಾರಕ್ಕೊಳಗಾದ ಇಬ್ಬರು ಬಾಲಕಿಯರು ಆತನಿಂದ ತಪ್ಪಿಸಿಕೊಳ್ಳಲು ಸತ್ತಂತೆ ನಾಟಕವಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. 24 ವರ್ಷದ ಪಂಕಜ್ ಕುಮಾರ್ ಬಾಲಕಿಯರ ಮೇಲೆ ಕಣ್ಣು ಹಾಕಿದ್ದ. 8 ಹಾಗೂ Read more…

ಮತ್ತೊಂದು ಗಂಡಾಂತರದಿಂದ ಪಾರಾದ ಮಹಾರಾಷ್ಟ್ರ ಸಿ.ಎಂ.

ರಾಯ್ ಗಡ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತೊಂದು ಗಂಡಾಂತರದಿಂದ ಪಾರಾಗಿದ್ದಾರೆ. ಲಾತೂರ್ ನಲ್ಲಿ ಮೇ 25 ರಂದು ದೇವೇಂದ್ರ ಫಡ್ನವೀಸ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಅದಾಗಿ 40 Read more…

ಮುಂಬೈನಲ್ಲಿ ನಡೆದಿದೆ ನಂಬಲಸಾಧ್ಯ ಘಟನೆ

ಮುಂಬೈನಲ್ಲೊಂದು ನಂಬಲಸಾಧ್ಯ ಘಟನೆ ನಡೆದಿದೆ. ಚಲಿಸುವ ರೈಲಿನ ಮುಂದೆ ಹಾರಿದ ಮಹಿಳೆಯೊಬ್ಬಳು ಅಚ್ಚರಿಯ ರೀತಿಯಲ್ಲಿ ಸಾವಿನಿಂದ ಪಾರಾಗಿದ್ದಾಳೆ. ಇದರ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಸೆಂಟ್ರಲ್ Read more…

ಪತ್ರಕರ್ತನನ್ನು ಬಚಾವ್ ಮಾಡಿದೆ ಕುಕ್ ಹಿಡಿದ ಕ್ಯಾಚ್

ಭಾರತ ಪ್ರವಾಸದ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕತ್ವ ತೊರೆದಿರುವ ಅಲಾಸ್ಟರ್ ಕುಕ್, ಮುಂದಿನ ವಾರದಿಂದ ಆರಂಭವಾಗ್ತಾ ಇರೋ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಅಲಾಸ್ಟರ್ ಕುಕ್ Read more…

ಪೊಲೀಸರಿಗೆ ಯಾಮಾರಿಸುವ ಮುನ್ನ ಈಕೆ ಮಾಡಿದ್ದೇನು?

ವಂಚನೆ ಪ್ರಕರಣದಲ್ಲಿ ಬಂಧಿತಳಾಗಿದ್ದ ಸ್ವಯಂಘೋಷಿತ ಸಾಧ್ವಿಯೊಬ್ಬಳು ವೈದ್ಯಕೀಯ ಚಿಕಿತ್ಸೆ ನೆಪದಲ್ಲಿ ತಾತ್ಕಾಲಿಕ ಪೆರೋಲ್ ಮೇಲೆ ಹೊರ ಬಂದಿದ್ದು, ತನ್ನ ಮೇಲೆ ನಿಗಾ ವಹಿಸಲು ಬಂದಿದ್ದ ನಾಲ್ವರು ಯುವ ಪೊಲೀಸರಿಗೆ Read more…

ಎಲ್ಲಿ ಕೂಡಿಟ್ರೂ ಎಸ್ಕೇಪ್ ಆಗ್ತಾರೆ ಈ ಪ್ರಚಂಡ ಪುಟಾಣಿಗಳು

ಅವಳಿ ಮಕ್ಕಳು ತೊಟ್ಟಿಯಿಂದ ಎಸ್ಕೇಪ್ ಆಗಿರೋ ವಿಡಿಯೋ ವೈರಲ್ ಆಗಿದೆ. ಅಮೆರಿಕದ ನ್ಯೂಜೆರ್ಸಿಯಲ್ಲಿರೋ ಗ್ರೇಸನ್ ಮತ್ತು ಜುದಾ ಅಲ್ಡೆರ್ಸ್ ಎಂಬ ಈ ಪುಟ್ಟ ಸಹೋದರರ ಸಾಹಸ ಭಾರೀ ಮೆಚ್ಚುಗೆಗೂ Read more…

ಕೋಟ್ಯಾಂತರ ರೂ. ಮೌಲ್ಯದ ಚಿನ್ನ ಮಂಗಮಾಯ

ಮುಂಬೈನ ಚಿನ್ನಾಭರಣ ವ್ಯಾಪಾರಿಯೊಬ್ಬರು ಆಭರಣ ತಯಾರಿಕೆಗಾಗಿ ಆರ್ಡರ್ ಮಾಡಿದ್ದ 2.2 ಕೋಟಿ ರೂ. ಮೌಲ್ಯದ 8 ಕೆ.ಜಿ. ಚಿನ್ನದ ಗಟ್ಟಿಗಳನ್ನು ತರುತ್ತಿದ್ದ ವ್ಯಕ್ತಿಯೇ ಅವುಗಳನ್ನು ತೆಗೆದುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಮುಂಬೈನ Read more…

ಬೈಪಾಸ್ ನಲ್ಲಿ ಬೆತ್ತಲೆ ಪರಾರಿಯಾದ ಕಾವಿಧಾರಿ

ಧಾರವಾಡ: ಧಾರವಾಡ ಹೊರವಲಯದ ಹೊಯ್ಸಳ ನಗರದ ಬೈಪಾಸ್ ರಸ್ತೆಯಲ್ಲಿ ಮದ್ಯದ ಅಮಲಿನಲ್ಲಿ ಕಾವಿಧಾರಿಯೊಬ್ಬ ಅವಾಂತರ ಸೃಷ್ಠಿಸಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಿಂದ ಕಾರಿನಲ್ಲಿ ಬಂದಿದ್ದ ಕಾವಿಧಾರಿ ವ್ಯಕ್ತಿ ಅಡ್ಡಾದಿಡ್ಡಿ Read more…

ಆಪರೇಷನ್ ಡ್ರೆಸ್ ನಲ್ಲೇ ವೈನ್ ಶಾಪ್ ಗೆ ಹೋದ ರೋಗಿ

ಬೆಳಗಾವಿ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬ ಆಪರೇಷನ್ ಡ್ರೆಸ್ ನಲ್ಲಿಯೇ ಮದ್ಯದ ಅಂಗಡಿಯನ್ನು ಹುಡುಕಿಕೊಂಡು ಹೋದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯೊಬ್ಬನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ತಲೆ, Read more…

ಶಾರುಖ್ ಸಿನೆಮಾ ಶೂಟಿಂಗ್ ನಲ್ಲಿ ನಡೀತು ಅವಘಡ

ಸಿನೆಮಾ ಚಿತ್ರೀಕರಣದ ಸಂದರ್ಭದಲ್ಲಿ ನಟ ಶಾರುಖ್ ಖಾನ್ ಹಲವು ಬಾರಿ ಗಾಯಗೊಂಡಿದ್ದಾರೆ. ಇದೀಗ ಆನಂದ್ ಎಲ್ ರೈ ನಿರ್ದೇಶನದ ಚಿತ್ರದ ಶೂಟಿಂಗ್ ನಲ್ಲಿ ನಡೆದ ಅವಘಡವೊಂದರಲ್ಲಿ ಕಿಂಗ್ ಖಾನ್ Read more…

ಸನಿಹದಲ್ಲೇ ಇದ್ದ ಸಾವನ್ನು ಗೆದ್ದ ಅಮ್ಮ, ಮಕ್ಕಳು

ಕೆಲವೊಮ್ಮೆ ಅಪಘಾತಗಳಿಗೆ ನಮ್ಮ ದುರಾದೃಷ್ಟವೂ ಕಾರಣ. ಯಾರೋ ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವಂತಹ ಸಂದರ್ಭಗಳು ಬರುತ್ತವೆ. ಅದೃಷ್ಟವಶಾತ್ ಬ್ರಿಟನ್ ನ ಕುಟುಂಬವೊಂದು ಇಂತಹ ಅವಘಡದಿಂದ ಪಾರಾಗಿದೆ. ಮ್ಯಾಂಡಿ Read more…

7.50 ಕೋಟಿ ರೂ. ಸಮೇತ ಸಿಬ್ಬಂದಿ ಪರಾರಿ

ಮಂಗಳೂರು: ಬರೋಬ್ಬರಿ 7.50 ಕೋಟಿ ರೂ ಸಮೇತ ನಾಲ್ವರು ನಾಪತ್ತೆಯಾಗಿದ್ದು, ಕಂಕನಾಡಿ ಠಾಣೆಗೆ ದೂರು ನೀಡಲಾಗಿದೆ. ಮಂಗಳೂರಿನ ಎಕ್ಸಿಸ್ ಬ್ಯಾಂಕ್ ನಿಂದ ಬೆಂಗಳೂರು ಕೋರಮಂಗಲ ಶಾಖೆಗೆ ಹಣ ತಲುಪಿಸಬೇಕಿದ್ದು, Read more…

ಬೈಕ್ ಸವಾರನ ಕಾಪಾಡಿದೆ ಲಾರಿ ಚಾಲಕನ ಸಮಯಪ್ರಜ್ಞೆ

ಚೀನಾದ ಜಿಯಾಂಗ್ಸಿಯಲ್ಲಿ ನಡೆದ ಭೀಕರ ಅಪಘಾತವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ವೇಗವಾಗಿ ಬಂದ ಬೈಕ್ ಒಂದು ಲಾರಿಗೆ ಡಿಕ್ಕಿ ಹೊಡೆದಿತ್ತು. ಆ ರಭಸಕ್ಕೆ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ Read more…

ಜೈಲಿಂದ ಪರಾರಿಯಾದ್ರು 290 ಕೈದಿಗಳು

ಜೈಲಿನಲ್ಲಿ ಹಿಂಸೆ ಅನುಭವಿಸಿ ಸಾಕಾಗಿದ್ದ 290 ಕೈದಿಗಳು, ಭದ್ರತಾ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಸುಮಾತ್ರ ದ್ವೀಪ ಸಮೀಪದ ಪೆಕಂಬಾರು ಬಂಗ್ ಕುಕ್ ಜೈಲಿನಲ್ಲಿ Read more…

ಚೆನ್ನೈನಲ್ಲಿ ತಪ್ಪಿದೆ ಭಾರೀ ಅನಾಹುತ

ಚೆನ್ನೈನ ಅಣ್ಣಾ ಸಲೈನಲ್ಲಿ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಬಸ್ ನಲ್ಲಿದ್ದ 35 ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಅಣ್ಣಾಸಲೈ ಚೆನ್ನೈನ ಅತ್ಯಂತ ಬ್ಯುಸಿ ರಸ್ತೆಗಳಲ್ಲೊಂದು. ಪ್ರತಿನಿತ್ಯ ಸಾವಿರಾರು Read more…

ಬೆಂಕಿಯಿಂದ ಬಚಾವಾದ ಕಮಲ್ ಹಾಸನ್

ಚೆನ್ನೈ: ಖ್ಯಾತ ನಟ ಕಮಲ್ ಹಾಸನ್ ಅವರ ನಿವಾಸಕ್ಕೆ ಬೆಂಕಿ ಬಿದ್ದಿದ್ದು, ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ಆಳ್ವಾರ್ ಪೇಟೆಯಲ್ಲಿರುವ ಕಮಲ್ ನಿವಾಸದಲ್ಲಿ ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, Read more…

ಪಾರ್ಟಿ ಮಾಡಿ ಬಿಲ್ ಕೊಡದೇ ಗ್ರಾಹಕರು ಪರಾರಿ

ಸ್ಪೇನ್ ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮಾಡಿದ 100 ಕ್ಕೂ ಹೆಚ್ಚು ಗ್ರಾಹಕರು ಬಿಲ್ ಪಾವತಿಸದೆ ಪರಾರಿಯಾಗಿದ್ದಾರೆ. ಬೆಂಬಿಬ್ರೆಯಲ್ಲಿರೋ ಹೋಟೆಲ್ ಕಾರ್ಮನ್ ನಲ್ಲಿ ಈ Read more…

ರೆಸಾರ್ಟ್ ರಹಸ್ಯ ಬಿಚ್ಚಿಟ್ಟ AIADMK ಶಾಸಕ

ಚೆನ್ನೈ: ಮುಖ್ಯಮಂತ್ರಿ ಹುದ್ದೆಗಾಗಿ ಎ.ಐ.ಎ.ಡಿ.ಎಂ.ಕೆ. ನಾಯಕಿ ಶಶಿಕಲಾ ನಟರಾಜನ್ ಹಾಗೂ ಹಂಗಾಮಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಬಣಗಳ ಮೇಲಾಟ ನಡೆದಿದ್ದು, ರಾಜ್ಯಪಾಲರ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ. ಇದೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...