alex Certify
ಕನ್ನಡ ದುನಿಯಾ       Mobile App
       

Kannada Duniya

ಕಲೆಯಿರುವ ಹೊಟ್ಟೆ ಫೋಟೋ ಪೋಸ್ಟ್ ಮಾಡಿ ಇಂಥ ಸಂದೇಶ ಸಾರಿದ್ಲು

ಸೌಂದರ್ಯಕ್ಕೆ ಅತಿ ಹೆಚ್ಚು ಮಹತ್ವ ನೀಡುವ ಸಮಯವಿದು. ಸಣ್ಣ ಕಲೆ ಕೂಡ ಸೌಂದರ್ಯಕ್ಕೆ ಧಕ್ಕೆಯುಂಟು ಮಾಡುತ್ತೆ ಎಂದುಕೊಳ್ತಾರೆ ಜನರು. ಇಂಥ ಸಮಯದಲ್ಲಿ ಮಹಿಳೆಯೊಬ್ಬಳು ಈ ಭಾಗವನ್ನು ಹೆಮ್ಮೆಯಿಂದ ಎಲ್ಲರಿಗೂ Read more…

ರಹಸ್ಯ ಬಿಚ್ಚಿಟ್ಟಿದ್ದಾಳೆ ಕೊಹ್ಲಿ ಮುಂದೆ ಮದುವೆ ಬೇಡಿಕೆಯಿಟ್ಟಿದ್ದ ಬೆಡಗಿ

ವಿರಾಟ್ ಕೊಹ್ಲಿಯನ್ನು ಇಷ್ಟಪಡದ ಯುವತಿಯರೇ ಇಲ್ಲ. ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶದ ಬೆಡಗಿಯರು ಕೂಡ ಕೊಹ್ಲಿಗೆ ಬೋಲ್ಡ್ ಆಗಿದ್ದರು. ಕೊಹ್ಲಿಯ ಮದುವೆ ಸುದ್ದಿ ಕೇಳಿ ಎಲ್ಲರೂ ನಿರಾಸೆ ಅನುಭವಿಸಿದ್ದು Read more…

ಕೇವಲ ಟವೆಲ್ ಉಟ್ಟು ರಸ್ತೆಗಿಳಿದ ಮಾಜಿ ನಾಯಕ

ಮಾಜಿ ಕ್ರಿಕೆಟ್ ಆಟಗಾರರೊಬ್ಬರು ಕೇವಲ ಟವೆಲ್ ಸುತ್ತಿಕೊಂಡು ರಸ್ತೆಗಿಳಿದಿದ್ದಾರೆ. ಅವ್ರ ಫೋಟೋ ವೈರಲ್ ಆಗ್ತಿದ್ದಂತೆ ಜನರು ಅವರನ್ನು ಬೇರೆ ರೀತಿ ಅರ್ಥ ಮಾಡಿಕೊಂಡ್ರು. ಅಷ್ಟಕ್ಕೂ ಟವೆಲ್ ನಲ್ಲಿ ಕಾಣಿಸಿಕೊಂಡ Read more…

ಸುದ್ದಿ ಅಂದ್ರೆ ಇದು ಕಣ್ರೀ…!

ಪತ್ರಿಕೋದ್ಯಮದಲ್ಲಿ ಪಾಠವೊಂದನ್ನು ಹೇಳಲಾಗುತ್ತದೆ. ನಾಯಿ ಮನುಷ್ಯನನ್ನು ಕಚ್ಚಿದರೆ ಅದು ಸುದ್ದಿಯಲ್ಲ. ಅದೇ ಮನುಷ್ಯ ನಾಯಿಯನ್ನು ಕಚ್ಚಿದರೆ ಅದು ಸುದ್ದಿ ಎಂದು. ಈಗ ಅಂತಹುದೇ ಪ್ರಕರಣವೊಂದು ನ್ಯೂ ಹ್ಯಾಂಪ್ಶೈರ್ ನಲ್ಲಿ Read more…

500 ವಿಕೆಟ್ ಕ್ಲಬ್ ಸೇರಿದ ಇಂಗ್ಲೆಂಡ್ ಕ್ರಿಕೆಟಿಗ

ಲಂಡನ್: ಲಾರ್ಡ್ಸ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಜೇಮ್ಸ್ ಆಂಡರ್ಸನ್ 500 ನೇ ವಿಕೆಟ್ ಗಳಿಸಿದ್ದಾರೆ. 500 ವಿಕೆಟ್ ಪಡೆದ ಇಂಗ್ಲೆಂಡ್ Read more…

ಮುಂದಿನ ವರ್ಷ ಇಂಗ್ಲೆಂಡ್ ನಲ್ಲಿ 5 ಟೆಸ್ಟ್ ಪಂದ್ಯವನ್ನಾಡಲಿದೆ ಭಾರತ

ಮುಂದಿನ ವರ್ಷ ಭಾರತ ಕ್ರಿಕೆಟ್ ಟೀಂ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಐದು ಟೆಸ್ಟ್, ಮೂರು ಏಕದಿನ ಪಂದ್ಯ ಹಾಗೂ ಮೂರು ಟಿ-20 ಪಂದ್ಯಗಳನ್ನು ಆಡಲಿದೆ. ಇಸಿಬಿ ಮಂಗಳವಾರ ಈ Read more…

ನಿವೃತ್ತಿ ಘೋಷಿಸಿದ ಫುಟ್ ಬಾಲ್ ತಾರೆ

ಲಂಡನ್: ಇಂಗ್ಲೆಂಡ್ ಫುಟ್ ಬಾಲ್ ತಂಡದ ಸ್ಟ್ರೈಕರ್ ವೇಯ್ನ್ ರೂನಿ ಅಂತರರಾಷ್ಟ್ರೀಯ ಫುಟ್ ಬಾಲ್ ನಿಂದ ನಿವೃತ್ತರಾಗಿದ್ದಾರೆ. ಇಂಗ್ಲೆಂಡ್ ತಂಡದ ಮುನ್ನಡೆಯ ಆಟಗಾರ ಮತ್ತು ಮಾಜಿ ನಾಯಕರಾಗಿರುವ ವೇಯ್ನ್ Read more…

ಜನಸಾಮಾನ್ಯರಂತೆ ಪ್ರಯಾಣಿಸಿದ್ದಾರೆ ಕ್ರಿಕೆಟಿಗರು

ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಮಧ್ಯೆ 4 ಟೆಸ್ಟ್ ಪಂದ್ಯಗಳ ಕ್ರಿಕೆಟ್ ಸರಣಿ ನಡೆಯುತ್ತಿದೆ. ಓವಲ್ ನಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಇಂಗ್ಲೆಂಡ್ ತಂಡ ರೈಲಿನ ಮೂಲಕವೇ Read more…

ಇಂಗ್ಲೆಂಡ್ ಪಾಲಾಯ್ತು ಮಹಿಳಾ ವಿಶ್ವಕಪ್

ಭಾರತೀಯರಿಗೆ ನಿರಾಸೆಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ. ವಿಶ್ವಕಪ್ ಎತ್ತಿ ಹಿಡಿಯುವ ಕನಸು ಭಗ್ನವಾಗಿದೆ. ಇಂಗ್ಲೆಂಡ್ ವಿರುದ್ಧ ನಡೆದ ಮಹಿಳಾ ವಿಶ್ವಕಪ್ ಫೈನಲ್ ನಲ್ಲಿ ಭಾರತ Read more…

ಇಂಗ್ಲೆಂಡ್ ಬಗ್ಗುಬಡಿದ ಪಾಕ್ ಫೈನಲ್ ಗೆ

ಕಾರ್ಡಿಫ್: ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಮಣಿಸಿದ ಪಾಕಿಸ್ತಾನ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಪಾಕ್ ಬೌಲಿಂಗ್ Read more…

ಟೂರ್ನಿಯಿಂದಲೇ ಹೊರಬಿದ್ದ ಆಸ್ಟ್ರೇಲಿಯಾ

ಬರ್ಮಿಂಗ್ ಹ್ಯಾಮ್: ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಡಕ್ ವರ್ತ್ ಲೂಯಿಸ್ ನಿಯಮದಡಿ 40 ರನ್ ಗಳ ಅಂತರದಿಂದ ಸೋಲು ಕಂಡ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರ Read more…

ಸೆಮಿಫೈನಲ್ ಗೆ ಎಂಟ್ರಿ ಕೊಟ್ಟ ಇಂಗ್ಲೆಂಡ್

ಕಾರ್ಡಿಫ್: ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 87 ರನ್ ಅಂತರದಿಂದ ಮಣಿಸಿದ ಆತಿಥೇಯ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ. ಕಾರ್ಡಿಫ್ ನ ಸೋಫಿಯಾ Read more…

ಬಾಂಗ್ಲಾ ವಿರುದ್ಧ ಇಂಗ್ಲೆಂಡ್ ಗೆ ಭರ್ಜರಿ ಗೆಲುವು

ಲಂಡನ್: ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ 8 ವಿಕೆಟ್ ಅಂತರದಿಂದ ಭರ್ಜರಿ ಜಯ ಗಳಿಸಿದೆ. ಜೋ ರೂಟ್ ಅಜೇಯ 133 ರನ್ ಗಳಿಸುವ Read more…

ರೈನಾ ಸಿಕ್ಸ್ ಗೆ ಗಾಯಗೊಂಡ ಬಾಲಕ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವೆ 20-20 ಪಂದ್ಯ ನಡೆದಿದೆ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 202 ರನ್ ಗಳಿಸಿತ್ತು. ಸುರೇಶ್ ರೈನಾ Read more…

ಬೆಂಗಳೂರಿನಲ್ಲಿ ಕೊಹ್ಲಿ ಹುಡುಗರಿಗೆ ಸರಣಿ ಗೆಲುವಿನ ಖುಷಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಕೊನೆಯ ಟಿ-20 ಪಂದ್ಯದಲ್ಲಿ ಭಾರತ 75 ರನ್ ಗಳ ಜಯಭೇರಿ ಬಾರಿಸಿದೆ. ಈ ಮೂಲಕ ಟ್ವೆಂಟಿ ಟ್ವೆಂಟಿ ಸರಣಿಯನ್ನೂ ತನ್ನ Read more…

2 ಬದಲಾವಣೆ ಜೊತೆ ಟಿ-20 ಪಂದ್ಯವಾಡಲಿದೆ ಟೀಂ ಇಂಡಿಯಾ

ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಜಯ ಸಾಧಿಸಿದ ಭಾರತ, ಟಿ-20 ಪಂದ್ಯಕ್ಕೆ ಸಜ್ಜಾಗ್ತಾ ಇದೆ. ಜನವರಿ 26ರಿಂದ ಶುರುವಾಗುವ ಟಿ-20 ಪಂದ್ಯಕ್ಕೆ ಇಂಡಿಯಾ ತಂಡ ಪ್ರಕಟವಾಗಿದೆ. ತಂಡದಲ್ಲಿ Read more…

ಇಂಗ್ಲೆಂಡ್ ಗೆ ರೋಚಕ ಜಯ, ಭಾರತಕ್ಕೆ ಸರಣಿ

ಕೋಲ್ಕತಾ: ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ, 3 ನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಭರ್ಜರಿ ಗೆಲುವು ಕಂಡಿದೆ. ಕೇದಾರ್ ಜಾಧವ್ ಹಾಗೂ ಹಾರ್ದಿಕ್ ಪಾಂಡ್ಯ ಅಮೋಘ Read more…

ನಾಯಕ ಸ್ಥಾನದಲ್ಲಿ ನಿಂತು ಕರ್ತವ್ಯ ನಿಭಾಯಿಸಿದ ಧೋನಿ

ಇಂಗ್ಲೆಂಡ್ ವಿರುದ್ಧ ಎರಡು ಏಕದಿನ ಪಂದ್ಯಗಳಲ್ಲಿ ಜಯಸಾಧಿಸಿ ಸರಣಿ ತನ್ನದಾಗಿಸಿಕೊಂಡಿರುವ ಟೀಂ ಇಂಡಿಯಾ ಮೂರನೇ ಪಂದ್ಯಕ್ಕೆ ಸಿದ್ಧವಾಗಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಮೂರನೇ ಏಕದಿನ ಪಂದ್ಯ ಇಂದು Read more…

3 ನೇ ಪಂದ್ಯಕ್ಕೆ ಸಜ್ಜಾದ ಈಡನ್ ಗಾರ್ಡನ್ಸ್

ಕೋಲ್ಕತಾ: ಭಾರತದ ಕ್ರಿಕೆಟ್ ಕಾಶಿ ಎಂದೇ ಕರೆಯಲ್ಪಡುವ, ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ, ಇಂದು ಮಧ್ಯಾಹ್ನ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ Read more…

ಟೆಸ್ಟ್ ಕ್ರಿಕೆಟ್ ಗೆ ತಟ್ಟಿಲ್ಲ ಚಂಡಮಾರುತದ ಬಿಸಿ

ವರ್ಧಾ ಚಂಡಮಾರುತ್ತಕ್ಕೆ ತಮಿಳುನಾಡು ತತ್ತರಿಸಿ ಹೋಗಿದೆ. ಆದ್ರೆ ಕ್ರಿಕೆಟ್ ಅಭಿಮಾನಿಗಳು ಮಾತ್ರ ನಿರಾಶರಾಗಬೇಕಾಗಿಲ್ಲ. ನಿಗದಿಯಂತೆ ಡಿಸೆಂಬರ್ 16ರಂದು ಪಂದ್ಯ ನಡೆಯಲಿದೆ ಎಂದು ತಮಿಳುನಾಡು ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿ ಕಾಶಿ Read more…

ಬೊಜ್ಜು- ಧೂಮಪಾನಿಗಳಿಗೆ ಕಟ್ಟುನಿಟ್ಟಾಯ್ತು ವೈದ್ಯಕೀಯ ನೀತಿ

ಇಂಗ್ಲೆಂಡ್ ರಾಷ್ಟ್ರೀಯ ಆರೋಗ್ಯ ಸಂಸ್ಥೆ ತನ್ನ ವೈದ್ಯಕೀಯ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಹೊಸ ನಿಯಮದ ಪ್ರಕಾರ ತೂಕ ಹೆಚ್ಚಿರುವ ವ್ಯಕ್ತಿಗಳು ಹಾಗೂ ಧೂಮಪಾನಿಗಳು ಚಿಕಿತ್ಸೆಗಾಗಿ ಬಹಳ ದಿನ Read more…

ಎರಡನೇ ಟೆಸ್ಟ್ ನಲ್ಲಿ ಭಾರತಕ್ಕೆ ಭರ್ಜರಿ ಗೆಲುವು

ವಿಶಾಖಪಟ್ಟಣಂನಲ್ಲಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. ಎರಡನೇ ಟೆಸ್ಟ್ ನಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ 246 ರನ್ ಗಳ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮೊದಲ Read more…

ಟೆಸ್ಟ್ ಪಂದ್ಯಕ್ಕೂ ಮುನ್ನ ಮೈದಾನದಲ್ಲಿ ಪೂಜೆ

ಭಾರತ-ಇಂಗ್ಲೆಂಡ್ ನಡುವೆ ಎರಡನೇ ಟೆಸ್ಟ್ ಪಂದ್ಯ ವಿಶಾಖಪಟ್ಟಣಂನಲ್ಲಿ ಶುರುವಾಗಿದೆ. ಪಂದ್ಯ ಆರಂಭಕ್ಕೂ ಮುನ್ನ ಮೈದಾನದಲ್ಲಿ ಪೂಜೆ ನೆರವೇರಿಸಲಾಗಿದೆ. ಪೂಜೆಯಲ್ಲಿ ಭಾರತ ಕ್ರಿಕೆಟ್ ತಂಡದ ಕೋಚ್ ಅನಿಲ್ ಕುಂಬ್ಳೆ ಕೂಡ Read more…

ಮ್ಯಾಚ್ ವೇಳೆ ಕೋಟ್ಯಾಧಿಪತಿ ತೊಡೆ ಮೇಲೆ ಕುಳಿತಿದ್ಲು ಕ್ರಿಕೆಟರ್ ಪತ್ನಿ..!

ಇಂಗ್ಲೆಂಡ್ ನ ಮಾಜಿ ವಿಕೆಟ್ ಕೀಪರ್ ಮ್ಯಾಟ್ ಪ್ರಿಯರ್ ತನ್ನ ಉತ್ತಮ ಆಟದ ಜೊತೆಗೆ ಪತ್ನಿ ಎಮಿಲಿ ವಿಚಾರಕ್ಕೂ ಸುದ್ದಿಯಾಗಿದ್ದರು. ಕೆಲ ವರ್ಷಗಳ ಹಿಂದೆ ಮೈದಾನದಲ್ಲಿ ಮ್ಯಾಟ್ ಪ್ರಿಯರ್ Read more…

ಇಂಗ್ಲೆಂಡ್ ಟೆಸ್ಟ್ ಪಂದ್ಯದ ಬಗ್ಗೆ ಗಂಗೂಲಿ ಭವಿಷ್ಯ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಇಂಗ್ಲೆಂಡ್ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಮುಂದಿನ ಟೆಸ್ಟ್ ಪಂದ್ಯಗಳಲ್ಲಿಯೂ ಭಾರತ ಗೆಲುವಿನ ಸರಣಿ ಮುಂದುವರೆಸಲಿದೆ ಎಂದಿದ್ದಾರೆ. ಇದೇ ನವೆಂಬರ್ 9 Read more…

ಇಂಗ್ಲೆಂಡ್ ಟೆಸ್ಟ್ ಗೆ ಇಂದು ಟೀಂ ಇಂಡಿಯಾ ಆಯ್ಕೆ

ನ್ಯೂಜಿಲ್ಯಾಂಡ್ ತಂಡವನ್ನು 3-0 ಅಂತರದಿಂದ ಸೋಲಿಸಿರುವ ಟೀಂ ಇಂಡಿಯಾ ಮುಂದಿನ ಸವಾಲು ಇಂಗ್ಲೆಂಡ್. ಭಾರತ ತಂಡ ಇದೇ ನವೆಂಬರ್ 9 ರಿಂದ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳನ್ನಾಡಲಿದೆ. Read more…

ಇಬೇನಲ್ಲಿ ಪತ್ನಿಯನ್ನು ಮಾರಾಟಕ್ಕಿಟ್ಟ ಪತಿ

ಇತ್ತೀಚೆಗೆ ಆನ್ಲೈನ್ ಶಾಪಿಂಗ್ ಜೋರಾಗಿದೆ. ವಸ್ತುಗಳ ಮಾರಾಟ ಹಾಗೂ ಖರೀದಿಗೆ ಗ್ರಾಹಕರು ಆನ್ಲೈನ್ ವೆಬ್ ಸೈಟ್ ಬಳಸ್ತಿದ್ದಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ತನ್ನ ಹೆಂಡತಿಯನ್ನೇ ಆನ್ಲೈನ್ ವೆಬ್ ಸೈಟ್ Read more…

ಏಕದಿನ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಇಂಗ್ಲೆಂಡ್

ಟ್ರೆಂಟ್ ಬ್ರಿಡ್ಜ್: ಏಕದಿನ ಪಂದ್ಯಗಳ ಇತಿಹಾಸದಲ್ಲಿ ಇಂಗ್ಲೆಂಡ್ ಹೊಸ ಇತಿಹಾಸ ನಿರ್ಮಿಸಿದೆ. 50 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 444 ರನ್ ಗಳಿಸುವ ಮೂಲಕ, ಅತಿಹೆಚ್ಚು Read more…

ಬಕಿಂಗ್ಹ್ಯಾಮ್ ಅರಮನೆಯಲ್ಲಿ ಬಂಪರ್ ಕೆಲಸ

ಇಂಗ್ಲೆಂಡ್ ನ ಮಹಾರಾಣಿ ಎಲಿಜಬೆತ್  II ಬಕಿಂಗ್ಹ್ಯಾಮ್ ಅರಮನೆಯಲ್ಲಿ ಕೆಲಸ ಖಾಲಿ ಇದೆ. ಕೈತೋಟ ನೋಡಿಕೊಳ್ಳಲು ಪರಿಣಿತ ಮಾಲಿಯೊಬ್ಬರ ಹುಡುಕಾಟ ನಡೆಸಲಾಗ್ತಾ ಇದೆ. ಆರಂಭದಲ್ಲಿಯೇ ಕೆಲಸಗಾರನಿಗೆ ವಾರ್ಷಿಕ 16,500 Read more…

ಪಾನಮತ್ತ ಮಹಿಳೆ ತಿಂದಿದ್ದೇನು ಗೊತ್ತಾ..?

ಪಾನಮತ್ತಳಾಗಿದ್ದ ಇಂಗ್ಲೆಂಡಿನ ಜೆನಿಫರ್ ಲ್ಯಾಮ್ಪೆ ಎಂಬುವಳಿಗೆ ನಶೆ ಎಷ್ಟು ಏರಿತ್ತೆಂದರೆ ತಾನು ಏನು ತಿನ್ನುತ್ತಿದ್ದೇನೆಂಬ ಪರಿವೆಯೇ ಆಕೆಗೆ ಇರಲಿಲ್ಲ. 28 ವರ್ಷದ ಜೆನಿಫರ್ ಗೆ ಹಾವುಗಳನ್ನು ಸಾಕುವ ಹವ್ಯಾಸವಿತ್ತು. ಇದರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...