alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣಂಚು ತೇವಗೊಳಿಸುತ್ತೆ ಈ ನಟಿಯ ಭಾವನಾತ್ಮಕ ಸನ್ನಿವೇಶದ ವಿಡಿಯೋ

ನಟಿ ಇಶಾ ಡಿಯೋಲ್ ವಿದಾಯದ ಭಾವನಾತ್ಮಕ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಈಗ ಸದ್ದು ಮಾಡಿದೆ. ಆರು ವರ್ಷದ ಹಿಂದೆ ಇಶಾ ಡಿಯೋಲ್ ವಿವಾಹ ನೆರವೇರಿತ್ತು. ವಿವಾಹದ ಬಳಿಕ Read more…

ನಿಶ್ಚಿತಾರ್ಥದ ವೇಳೆ ಭಾವುಕಳಾದ ದೀಪಿ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಮದುವೆ ನಡೆಯುತ್ತಿದೆ. ನವೆಂಬರ್ 14 ಮತ್ತು 15ರಂದು ಮದುವೆ ಕಾರ್ಯಕ್ರಮ ನಡೆಯಲಿದೆ. ಮದುವೆಗೂ ಮುನ್ನ ನವೆಂಬರ್ 13ರಂದು Read more…

ಧೋನಿಗೆ ಸ್ಥಾನ ಸಿಗದ್ದಕ್ಕೆ ಕಣ್ಣೀರಿಟ್ಟ ಅಭಿಮಾನಿಗಳು

ಭಾರತದಲ್ಲಿ ಎಂ.ಎಸ್. ಧೋನಿ ಎಂಬ ಹೆಸರು ಕ್ರಿಕೆಟ್ ಅನ್ನು ಮೀರಿದ ಸಂಬಂಧವನ್ನು ಅಭಿಮಾನಿಗಳೊಂದಿಗೆ ಹೊಂದಿದೆ. ಕೂಲ್ ಕ್ಯಾಪ್ಟನ್ ಎಂದೇ ಹೆಸರಾಗಿದ್ದ ಮಹಿ ಅಭಿಮಾನಿಗಳ ದೊಡ್ಡ ವರ್ಗವೇ ಇದೆ. ಬಿಸಿಸಿಐ Read more…

ಖೇಲ್ ರತ್ನ ಪಡೆದ ನಂತ್ರ ಪತ್ನಿ ಹಾಡಿ ಹೊಗಳಿದ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಮುಂಬರುವ ಪಂದ್ಯಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಕೊಹ್ಲಿಗೆ ಏಷ್ಯಾಕಪ್ ನಲ್ಲಿ ವಿಶ್ರಾಂತಿ ನೀಡಲಾಗಿದೆ. ಕ್ರಿಕೆಟ್ ನಿಂದ ದೂರವಿರುವ ಕೊಹ್ಲಿ, ಖೇಲ್ ರತ್ನ Read more…

ಆ ದೃಶ್ಯವನ್ನು ನೋಡಿ ಅತ್ತು ಬಿಟ್ರು ಸಚಿವೆ ಸ್ಮೃತಿ ಇರಾನಿ

ಮನೆ ಅಂದ್ರೇನೆ ಭಾವನೆಗಳ ಗುಚ್ಛ. ಆಡಿ ಬೆಳೆದ ಮನೆಯಲ್ಲಿ ನಮ್ಮ ಜೀವನದ ಸವಿ ಸವಿ ನೆನಪುಗಳು ಬೆಸೆದುಕೊಂಡಿರುತ್ತವೆ. ಹೊಟ್ಟೆ ಪಾಡಿಗಾಗಿ ಊರಿಂದ ಊರಿಗೆ ಚಲಿಸಿ ಮತ್ತೆ ಹುಟ್ಟಿ ಬೆಳೆದ Read more…

ವೈರಲ್ ಆಯ್ತು ರಾಷ್ಟ್ರಗೀತೆಗೆ ಐಶ್ವರ್ಯ ರೈ ಪ್ರತಿಕ್ರಿಯೆ

ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ನುಡಿಸುತ್ತಿದ್ದಂತೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಎಮೋಶನಲ್ ಆಗಿಬಿಟ್ಟರು. ಕಣ್ಣುಗಳೆಲ್ಲಾ ತೇವಗೊಂಡವು. ತಮ್ಮ ಭಾವನೆಗಳನ್ನು ಮುಚ್ಚಿಡಲು ಯತ್ನಿಸಿದ ಐಶ್ವರ್ಯಾ ಕಣ್ಣಿನಿಂದ ಜಾರಿದ ಹನಿಯನ್ನು ಒರೆಸಿಕೊಂಡರು. Read more…

ಈ ವಿಡಿಯೋ ನೋಡಿದ್ರೆ ನೀವು ಭಾವುಕರಾಗ್ತೀರಿ…!

ಅಪ್ಪ ಎಂದರೆ ಅವ ಹೀರೋ. ಅದರಲ್ಲೂ ಪುತ್ರಿಯರಿಗೆ ಆತ ಒಬ್ಬ ರೋಲ್‌ ಮಾಡೆಲ್‌. ಮಕ್ಕಳ ಎಲ್ಲ ಅಭೀಷ್ಟೆಗಳನ್ನು ಪೂರೈಸಲು ಅಪ್ಪಂದಿರು ಮುಂದಾಗುತ್ತಾರೆ. ತನ್ನ ಮಗಳು ಕೇಳಿದ ಡ್ರೆಸ್‌ ಕೊಡಿಸಲು Read more…

ಆಶ್ಚರ್ಯ ಹುಟ್ಟಿಸುತ್ತೆ ರಾಮ್ ರಹೀಂ ಅಳಲು ಕಾರಣವಾದ ವಿಷ್ಯ

ಸಾದ್ವಿಗಳ ಮೇಲೆ ಅತ್ಯಾಚಾರವೆಸಗಿ ಜೈಲು ಸೇರಿರುವ ಬಾಬಾ ರಾಮ್ ರಹೀಂ, ರೋಹ್ಟಕ್ ನ ಸೊನಾರಿಯಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಸೋಮವಾರ ತಾಯಿ ಸೇರಿದಂತೆ ಪತ್ನಿ, ಮಕ್ಕಳನ್ನು ಭೇಟಿಯಾದ ರಾಮ್ Read more…

ಪ್ರಶಸ್ತಿ ವಿತರಣೆ ವೇಳೆ ಭಾವುಕರಾದ ರಾಷ್ಟ್ರಪತಿ ಕೋವಿಂದ್

ಪ್ರತಿವರ್ಷ ಗಣರಾಜ್ಯೋತ್ಸವದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಇಂದು ಹುತಾತ್ಮ ಯೋಧರ ಕುಟುಂಬಸ್ಥರಿಗೆ ಪಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ Read more…

ನಿಮ್ಮನ್ನು ಕಾಡ್ತಿದೆಯಾ ಭಾವನಾತ್ಮಕ ಅಸುರಕ್ಷತೆ…?

ಹೊಸಬರ ಮಧ್ಯೆ ಪ್ರೀತಿ, ಸ್ನೇಹ ಏನೇ ಸಂಬಂಧ ಮೊದಲು ಭಾವನೆಗಳಿಂದ ಶುರುವಾಗುತ್ತದೆ. ಭಾವನಾತ್ಮಕವಾಗಿ ಇಬ್ಬರು ಒಂದಾದಾಗ ಮಾತ್ರ ಸಂಬಂಧ ಗಟ್ಟಿಯಾಗಿರಲು ಸಾಧ್ಯ. ಭಾವನಾತ್ಮಕ ಅಸುರಕ್ಷತೆ ಕಾಡಿದಲ್ಲಿ ಸಂಬಂಧ ಹಾಳಾದಂತೆ. Read more…

ಪ್ರಾಧ್ಯಾಪಕಿಯ ಬವಣೆ ಕೇಳಿ ಭಾವುಕರಾದ ರಾಹುಲ್

ಗುಜರಾತ್ ನ ಪಾರ್ಟ್ ಟೈಮ್ ಪ್ರಾಧ್ಯಾಪಕಿಯೊಬ್ಬರ ಬವಣೆ ಕೇಳಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾವುಕರಾಗಿದ್ರು. ಗುಜರಾತ್ ನ ಬೋಧಕ ವರ್ಗದವರೊಂದಿಗೆ ನಡೆದ ಸಂವಾದದಲ್ಲಿ ರಾಹುಲ್, ಪ್ರಾಧ್ಯಾಪಕಿಯನ್ನು ಸಂತೈಸಿದ್ದಾರೆ. Read more…

ರಾಷ್ಟ್ರಗೀತೆ ನಂತ್ರ ಭಾವುಕರಾದ್ರು ಶಿಖರ್ ಧವನ್

ಭಾರತ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಸರಣಿ ನಡೆಯುತ್ತಿದೆ. ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ ಅಕ್ಟೋಬರ್ 29ರಂದು ಮೂರನೇ ಏಕದಿನ ಪಂದ್ಯದಲ್ಲಿ ಆಡಲಿದೆ. ಪಂದ್ಯಕ್ಕಿಂತ ಮೊದಲು ಉಭಯ Read more…

ಕೊಲೆಯಾದ ಪ್ರೇಮಿಗೆ ನ್ಯಾಯ ಕೊಡಿಸಲು ಯುವತಿಯ ಹೋರಾಟ

ಇಂಗ್ಲೆಂಡ್ ನ ನೈಟ್ ಕ್ಲಬ್ ಒಂದರಲ್ಲಿ ನಡೆದ ಘರ್ಷಣೆಯಲ್ಲಿ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಸೀಲ್ ಸ್ಟ್ರೀಟ್ ನಲ್ಲಿರೋ ಎಂಪೈರ್ ಬಾರ್ ನಲ್ಲಿ ಸ್ಯಾಮ್ ಕುಕ್ ಎಂಬ ಯುವಕನಿಗೆ ಚಾಕುವಿನಿಂದ Read more…

ಧೋನಿಯ ಈ ವಿಡಿಯೋಗೆ ಅಭಿಮಾನಿಗಳು ಫುಲ್ ಫಿದಾ

ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕ ಹಾಗೂ ಅದ್ಭುತ ಆಟಗಾರ ಮಹೇಂದ್ರ ಸಿಂಗ್ ಧೋನಿ. ಲಕ್ಷಾಂತರ ಯುವಕರಿಗೆ ಧೋನಿ ಪ್ರೇರಣೆಯಾಗಿದ್ದಾರೆ. ಬ್ಯಾಟಿಂಗ್, ಕೀಪಿಂಗ್ ಕೌಶಲ್ಯಗಳಂತೂ ಬೆರಗು ಹುಟ್ಟಿಸುತ್ತವೆ. ಎಂತಹ Read more…

ಚಿತ್ರ ಬಿಡುಗಡೆಗೂ ಮುನ್ನವೇ ಭಾವುಕರಾದ ರಾಜಮೌಳಿ

ಬಾಹುಬಲಿ-2 ತೆರೆಗೆ ಬರಲು ಇನ್ನು ಕೆಲವೇ ದಿನ ಬಾಕಿ ಇದೆ. ಕಟ್ಟಪ್ಪ, ಬಾಹುಬಲಿಯನ್ನು ಏಕೆ ಕೊಂದ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಕಾತರ ಎಲ್ಲ ಅಭಿಮಾನಿಗಳಿಗೂ ಇದೆ. ಈ Read more…

ವಿದಾಯದ ಭಾಷಣದಲ್ಲಿ ಭಾವುಕರಾದ ಮಿಶೆಲ್

ಅಮೆರಿಕಾದ ಪ್ರಥಮ ಮಹಿಳೆ ಮಿಶೆಲ್ ಒಬಾಮಾ ಶುಕ್ರವಾರ ತಮ್ಮ ಅಧಿಕಾರವಧಿಯ ಕೊನೆಯ ಭಾಷಣ ಮಾಡಿದ್ದಾರೆ. ವಿದಾಯದ ಭಾಷಣದಲ್ಲಿ ಮಿಶೆಲ್ ಭಾವುಕರಾದ್ರು. ವೈಟ್ ಹೌಸ್ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡ್ತಿದ್ದ ಮಿಶೆಲ್ ಧ್ವನಿಯಲ್ಲಿ Read more…

ಕೊಹ್ಲಿಯಿಂದ ಧೋನಿಗೆ ಹೃದಯಸ್ಪರ್ಶಿ ಸಂದೇಶ

ನಾಯಕ ಸ್ಥಾನ ತ್ಯಜಿಸಿರುವ ಮಹೇಂದ್ರ ಸಿಂಗ್ ಧೋನಿಗೆ ವಿರಾಟ್ ಕೊಹ್ಲಿ ಭಾವನಾತ್ಮಕ ಸಂದೇಶವೊಂದನ್ನು ಕಳಿಸಿದ್ದಾರೆ, ಟ್ವಿಟ್ಟರ್ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಗೌರವ ಸಲ್ಲಿಸಿದ್ದಾರೆ. ಕೊಹ್ಲಿ ಏಕದಿನ ಹಾಗೂ Read more…

ನಾಯಿ ರಕ್ಷಣೆಗೆ ಮಾನವ ಸರಪಳಿ ನಿರ್ಮಿಸಿ ಮಾನವೀಯತೆ ಮೆರೆದ ಜನ

ನಮ್ಮವರ ರಕ್ಷಣೆಗೆ ನಾವು ಸದಾ ಸಿದ್ಧರಿರುತ್ತೇವೆ. ಅದೆ ಅಪರಿಚಿತರ ರಕ್ಷಣೆ ಎಂದಾಗ ಸ್ವಲ್ಪ ಯೋಚನೆಗೆ ಬೀಳ್ತೇವೆ. ಮನುಷ್ಯನ ಬಗ್ಗೆಯೇ ಇಷ್ಟೆಲ್ಲ ಯೋಚನೆ ಮಾಡುವ ನಾವು ಪ್ರಾಣಿಗಳ ಬಗ್ಗೆ ಗಮನಹರಿಸುವುದು Read more…

ತಂದೆಯನ್ನು ನೆನಪಿಸಿಕೊಂಡು ಭಾವುಕಳಾದ ಬಾಲಿವುಡ್ ಬೆಡಗಿ

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಪ್ರಿಯಾಂಕ Read more…

ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ ಸನ್ನಿ ಲಿಯೋನ್

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಜೀವನ ಯಾವ ಚಲನಚಿತ್ರಕ್ಕಿಂತಲೂ ಕಡಿಮೆಯಿಲ್ಲ. ಸನ್ನಿಯ ವೈಯಕ್ತಿಕ ಹಾಗೂ ವೃತ್ತಿ ಬದುಕು ಆಸಕ್ತಿದಾಯಕವಾಗಿದೆ. ಸನ್ನಿಯ ಅಶ್ಲೀಲ ಚಿತ್ರದಿಂದ ಹಿಡಿದು ಬಾಲಿವುಡ್ ವರೆಗಿನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...