alex Certify Elephants | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹಿರ್ದೆಸೆಗೆ ತೆರಳಿದ್ದ ವೇಳೆ ಕಾವಲುಗಾರನ ತುಳಿದು ಕೊಂದ ಕಾಡಾನೆಗಳು

ಬಹ್ರೈಚ್: ಉತ್ತರಪ್ರದೇಶ ಕತರ್ನಿಯಾಘಾಟ್ ವನ್ಯಜೀವಿ ಅಭಯಾರಣ್ಯದ ಪಕ್ಕದ ವಸತಿ ಪ್ರದೇಶದಲ್ಲಿ ಶನಿವಾರ ಆನೆಗಳು ಇಲ್ಲಿನ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಾವಲುಗಾರನನ್ನು ತುಳಿದು ಕೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Read more…

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಗಜ ಪಡೆಗಳ ಮೊದಲ ಪಟ್ಟಿ ರೆಡಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಗಜ ಪಡೆಗಳ ಮೊದಲ ಪಟ್ಟಿ ಸಿದ್ಧಪಡಿಸಲಾಗಿದೆ. 9 ಆನೆಗಳ ಮೊದಲ ಪಟ್ಟಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅಂತಿಮಗೊಳಿಸಿದ್ದಾರೆ. ಸೆಪ್ಟೆಂಬರ್ 1ರಂದು 9 Read more…

ಆನೆಗಳಿಗೆ ಹಳಿ ದಾಟಲು ವಿಶೇಷ ರ‍್ಯಾಂಪ್ ವ್ಯವಸ್ಥೆ ಮಾಡಿದ ಅಸ್ಸಾಂ ಅರಣ್ಯ ಇಲಾಖೆ

ರೈಲ್ವೇ ಹಳಿಗಳನ್ನು ದಾಟುವ ವೇಳೆ ಆನೆಗಳು ಗಾಯ ಮಾಡಿಕೊಂಡಿರುವ ಅನೇಕ ವಿಡಿಯೋಗಳನ್ನು ನೋಡಿದ್ದೇವೆ. ಬಹಳಷ್ಟು ಬಾರಿ ಆನೆಗಳನ್ನು ಕಂಡಾಗ ಇಂಜಿನ್‌ನ ಬ್ರೇಕ್ ಹಾಕುವಲ್ಲಿ ಲೋಕೋ ಪೈಲಟ್‌ಗಳು ನಿಧಾನ ಮಾಡುವ Read more…

ಮಾವುತರೊಂದಿಗೆ ಸಂವಾದ ವೇಳೆ ಆನೆಗೆ ಕಬ್ಬು ತಿನ್ನಿಸಿದ ಮೋದಿ

ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಆನೆಗಳಿಗೆ ಕಬ್ಬು ತಿನ್ನಿಸಿ, ಮಾವುತರೊಂದಿಗೆ ಸಂವಾದ Read more…

ಹಾಯಾಗಿ ವಿಹರಿಸುತ್ತಿರುವ ಆನೆಗಳ ವಿಡಿಯೋ ವೈರಲ್

ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ’ದಿ ಎಲಿಫೆಂಟ್ ವಿಸ್ಪರರರ್ಸ್’ ಕಿರು ಚಿತ್ರಕ್ಕೆ ಬಹುಮಾನ ಸಿಕ್ಕ ಬಳಿಕ ತಮಿಳು ನಾಡಿನ ಆನೆಗಳ ಮೇಲೆ ದೇಶವಾಸಿಗಳಿಗೆ ಭಾರೀ ಆಸಕ್ತಿ ಹಾಗೂ ಪ್ರೀತಿ Read more…

ಹಳಿ ದಾಟುತ್ತಿದ್ದ ಆನೆಗಳ ಕಂಡು ಅರ್ಧ ಗಂಟೆ ರೈಲು ನಿಲ್ಲಿಸಿದ ಲೋಕೋ ಪೈಲಟ್

ಆನೆಗಳ ಹಿಂಡೊಂದಕ್ಕೆ ಗುದ್ದುವುದನ್ನು ತಪ್ಪಿಸಲು ತನ್ನೆಲ್ಲಾ ಚಾಲನಾ ಕೌಶಲ್ಯವನ್ನು ಧಾರೆಯೆರೆದು ಸಮಯಪ್ರಜ್ಞೆ ಮೆರೆದ ರೈಲ್ವೇ ಲೋಕೋಪೈಲಟ್‌ ಒಬ್ಬರು ನೆಟ್ಟಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ., ದಿ ನೀಲಗಿರಿ ಮೌಂಟೆನ್ ರೈಲ್ವೇಗೆ ಸೇರಿದ Read more…

ಹೊಸ ವರ್ಷಕ್ಕೆ ಹುಲಿ, ಆನೆಗಳ ಪಾಠ: ಐಎಎಸ್‌ ಅಧಿಕಾರಿಯಿಂದ ಈ ಟ್ವೀಟ್‌

ಹೊಸ ವರ್ಷದ ಪಾಠ ಕಲಿಯಲು ನಿಮಗೆ ಸ್ಫೂರ್ತಿಯ ಮೂಲ ಬೇಕೇ ಹಾಗಿದ್ದರೆ ಆನೆಗಳು ಮತ್ತು ಹುಲಿಗಳಿಂದ ಜೀವನದ ಪಾಠಗಳನ್ನು ಕೇಳಿ ಎನ್ನುವ ಮೂಲಕ ಭಾರತೀಯ ಆಡಳಿತ ಅಧಿಕಾರಿ ಸುಪ್ರಿಯಾ Read more…

ಆನೆಗಳು ಸವಿಯುತಿವೆ ಬ್ರೇಕ್​ಫಾಸ್ಟ್​: ವಿಡಿಯೋ ವೈರಲ್

ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತಾರಣ್ಯದಿಂದ ಹಲವಾರು ಆನೆಗಳು ರಾಗಿ ಮತ್ತು ಬೆಲ್ಲದ ಅನ್ನವನ್ನು ತಿನ್ನುತ್ತಿರುವ ವಿಡಿಯೋ ಇದೀಗ ವೈರಲ್​ ಆಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ವಿಡಿಯೋ Read more…

ನಿಮ್ಮ ಕಣ್ಣಿಗೊಂದು ಸವಾಲ್​: ಆನೆಗಳ ಹಿಂಡಿನ ನಡುವೆ ಇರುವ ಖಡ್ಗಮೃಗದ ಮರಿ ಪತ್ತೆ ಹಚ್ಚಬಲ್ಲಿರಾ ?

ಬುದ್ಧಿಗೆ ಗುದ್ದು ನೀಡುವ ಹಲವಾರು ರೀತಿಯ ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್​ ಇಲ್ಯೂಷನ್​. ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್​ Read more…

ಟ್ರಕ್​ ತಡೆದು ಶುಲ್ಕ ವಸೂಲಿ ಮಾಡಿದ ಆನೆಗಳು…! ಮನಸ್ಸಿಗೆ ಮುದ ನೀಡುತ್ತೆ ಈ ವಿಡಿಯೋ

ವೈರಲ್‌ ವಿಡಿಯೋಗಳಿಗೆ ಅದರದ್ದೇ ಆದ ವಿಶೇಷತೆಗಳಿವೆ, ಬಹುತೇಕ ವಿಡಿಯೋಗಳು ನಗುವಿನ ಅಲೆಯನ್ನು ಚಿಮ್ಮಿಸಿದರೆ ಕೆಲವು ಉಸಿರು ಬಿಗಿಹಿಡಿದು ನೋಡುವಂತೆ ಮಾಡುತ್ತವೆ. ಇನ್ನು ಕೆಲವು ನಗೆ ಚಟಾಕಿಗಳಿಗೆ ಕಾರಣವಾಗುತ್ತವೆ. ಅಂತಹ Read more…

ತಾಯಿ ಪ್ರೀತಿ ಅಂದ್ರೆ ಇದೇ ಅಲ್ವಾ ? ಮುಳುಗುತ್ತಿದ್ದ ಮರಿಯನ್ನು ರಕ್ಷಿಸಿದ ತಾಯಿ ಆನೆ

ಕೊಳದಲ್ಲಿ ಮುಳುಗುತ್ತಿದ್ದ ಆನೆಯ ಮರಿಯನ್ನು ಎರಡು ದೊಡ್ಡ ಆನೆಗಳು ರಕ್ಷಿಸುವ ವಿಡಿಯೋ ವೊಂದು ನೆಟ್ಟಿಗರ ಮನ ಗೆದ್ದಿದೆ. ಟ್ವಿಟರ್​ನಲ್ಲಿ ಗೇಬ್ರಿಯೆಲ್​ ಕಾರ್ನೊ ಎಂಬುವರು ಹಂಚಿಕೊಂಡ ವಿಡಿಯೊ ದಕ್ಷಿಣ ಕೊರಿಯಾದ Read more…

ಈ ಚಿತ್ರದಲ್ಲಿ ಎಷ್ಟು ಆನೆಗಳಿವೆ ಎಣಿಸಬಲ್ಲಿರಾ….?

ಈ ದೃಷ್ಟಿ ಭ್ರಮಣೆಯ ಚಿತ್ರಗಳು ಕಣ್ಣಿಗೆ ಭಾರೀ ಸವಾಲೊಡ್ಡುತ್ತವೆ. ’20 ನಿಮಿಷಗಳ ಅವಧಿಯಲ್ಲಿ ಸುಮಾರು 1,400 ಕ್ಲಿಕ್‌ಗಳ’ ಬಳಿಕ ಸೆರೆ ಹಿಡಿಯಲಾದ ವನ್ಯಜೀವಿ ಛಾಯಾಚಿತ್ರವೊಂದನ್ನು ಐಎಫ್‌ಎಸ್ ಅಧಿಕಾರಿ ಸುಶಾಂತಾ Read more…

ಬೆಚ್ಚಿಬೀಳಿಸುವಂತಿದೆ ಕಳೆದೊಂದು ದಶಕದಲ್ಲಿ ದೇಶದಲ್ಲಿ ಮೃತಪಟ್ಟ ಆನೆಗಳ ಸಂಖ್ಯೆ..!

ದೇಶದಲ್ಲಿ ಕಳೆದ 10 ವರ್ಷಗಳಿಂದ ಡಿಸೆಂಬರ್​ 31,2020 ರವರೆಗೆ ನೈಸರ್ಗಿಕ ಕಾರಣಗಳನ್ನು ಹೊರತುಪಡಿಸಿ ಇತರೆ ಕಾರಣಗಳಿಂದ ಬರೋಬ್ಬರಿ 1160 ಆನೆಗಳು ಸಾವನ್ನಪ್ಪಿವೆ ಎಂದು ಕೇಂದ್ರ ಪರಿಸರ, ಅರಣ್ಯ ಹಾಗೂ Read more…

ದಸರಾ ಹೊಸ್ತಿಲಲ್ಲೇ ಗುಜರಾತಿಗೆ ಶಿಫ್ಟ್​ ಆಗಲಿವೆ ಮೈಸೂರಿನ ಆನೆಗಳು..!

ಕೊರೊನಾ ಮಹಾಮಾರಿಯಿಂದಾಗಿ ಪ್ರವಾಸೋದ್ಯಮದಲ್ಲಿ ಕುಂಠಿತ ಉಂಟಾದ ಹಿನ್ನೆಲೆಯಲ್ಲಿ ಮೈಸೂರು ರಾಜಮನೆತನದ ಆನೆಗಳು ಗುಜರಾತ್​‌ ಗೆ ಸ್ಥಳಾಂತರಗೊಳ್ಳಲಿವೆ. ಸದ್ಯ ಅರಮನೆಯಲ್ಲಿ 6 ಆನೆಗಳಿದ್ದು ಇದರಲ್ಲಿ ನಾಲ್ಕು ಆನೆಗಳನ್ನು ಗುಜರಾತ್​ಗೆ ಸ್ಥಳಾಂತರಿಸಲು Read more…

ಬಿಸಿಲ ಧಗೆಯಿಂದ ಪಾರಾಗಲು ʼಸ್ವಿಮ್ಮಿಂಗ್​​ ಪೂಲ್ʼ​​ಗಿಳಿದ ಆನೆಗಳು..!

ಆಗ್ರಾ – ದೆಹಲಿ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿರುವ ವೈಲ್ಡ್​ ಲೈಫ್​​ ಎಸ್​​ಓಎಸ್​​ ಆನೆ ಸಂರಕ್ಷಣಾ ಕೇಂದ್ರದಲ್ಲಿ ಆನೆಗಳು ಬೇಸಿಗೆ ಧಗೆಯನ್ನ ಕಡಿಮೆ ಮಾಡಲು ಸ್ವಿಮ್ಮಿಂಗ್​ ಪೂಲ್​ನಲ್ಲಿ ಎಂಜಾಯ್​ ಮಾಡಿದ್ದು Read more…

ಬೇಸಿಗೆ ಧಗೆ ತಣಿಸಿಕೊಳ್ಳಲು ಆನೆಗಳಿಗೆಂದೇ ನಿರ್ಮಾಣವಾಗಿದೆ ಸ್ವಿಮ್ಮಿಂಗ್‌ ಪೂಲ್

ಪುಣೆಯ ಮೃಗಾಲಯವೊಂದರಲ್ಲಿ ಬೇಸಿಗೆಯ ಧಗೆಯನ್ನ ತಣಿಸುವುದಕ್ಕೋಸ್ಕರ ಇಲ್ಲಿರುವ 2 ಆನೆಗಳಿಗಾಗಿ ಸ್ವಿಮ್ಮಿಂಗ್​ ಪೂಲ್​ ನಿರ್ಮಿಸಲಾಗಿದೆ. ಕತ್ರಾಜ್​​ನಲ್ಲಿರುವ ರಾಜೀವ್​ ಗಾಂಧಿ ಮೃಗಾಲಯದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಎರಡು ಹೆಣ್ಣು Read more…

ವಿಡಿಯೋ: ಸ್ವಚ್ಛಂದ ವಿಹಾರದ ಮೂಡ್‌ನಲ್ಲಿರುವ ಆನೆಗಳ ಹಿಂಡು

ಆನೆಗಳ ಹಿಂಡನ್ನು ನೋಡುವುದೇ ಒಂದು ಆನಂದ. ಹಿರಿಯ ಸದಸ್ಯರ ಮಾರ್ಗದರ್ಶನದಲ್ಲಿ ಆಹಾರ/ವಿಹಾರ ಅರಸುತ್ತಾ ಕಾಡು – ಮೇಡು ಅಲೆಯುವ ಪುಟಾಣಿ ಮರಿಗಳ ಚಿನ್ನಾಟ ನೋಡುವುದು ಭಾರೀ ಖುಷಿಯ ವಿಷಯ. Read more…

ಆನೆಮರಿಗಳ ಚಿನ್ನಾಟದ ಮತ್ತೊಂದು ವಿಡಿಯೋ ವೈರಲ್

ಕಳೆದ 2-3 ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಆನೆಮರಿಗಳು ಬಹಳ ಸದ್ದು ಮಾಡುತ್ತಿವೆ. ಇದೀಗ ಗಜಪಡೆಯ ಮತ್ತೊಂದು ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಶೇರ್‌ ಮಾಡಿಕೊಂಡಿದ್ದಾರೆ. ತಮಿಳುನಾಡಿನ ಮುದುಮಲೈ Read more…

ಜಂಬೋ‌ ಜಳಕ – ನೋಡುಗರಿಗೆ ಪುಳಕ…!

ಆನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಜಾನ್ ವೈರಲ್ ಆಗುತ್ತವೆ.‌ ಆನೆಯ ಮರಿಯೊಂದು ನಡೆಯಲು ಕಲಿಯುವ, ನೀರಿನೊಂದಿಗೆ ಆಟವಾಡುವ ವಿಡಿಯೋ ಇತ್ತೀಚೆಗೆ ಪ್ರಸಿದ್ಧವಾಗಿತ್ತು.‌ ಈಗ ಎರಡು ಆನೆಗಳ ಸ್ನಾನದ ವಿಡಿಯೋ Read more…

ಸಾಕಾನೆಗಳ ಹೆಸರಿಗೆ 5 ಕೋಟಿ ರೂಪಾಯಿ ಆಸ್ತಿ ವಿಲ್…!

ಬಿಹಾರದ ಅಖ್ತರ್‌‌ ಇಮಾಮ್ ಎಂಬ ಸಹೃದಯಿಯೊಬ್ಬರು ತಮ್ಮ ಹೆಸರಿನಲ್ಲಿರುವ 5 ಕೋಟಿ ರೂ.ಗಳ ಆಸ್ತಿಯನ್ನು ತಮ್ಮ ಮುದ್ದಿನ ಎರಡು ಆನೆಗಳಿಗೆ ಬರೆದಿಟ್ಟಿದ್ದಾರೆ. ಪಿಸ್ತೂಲ್‌ ಹಿಡಿದು ಬಂದು ಹೆದರಿಸಿದ್ದ ದುಷ್ಕರ್ಮಿಗಳಿಂದ Read more…

ಆನೆಗಳನ್ನೂ ನಿರುದ್ಯೋಗಿಗಳನ್ನಾಗಿಸಿದೆ ಕೊರೋನಾ

ಕೋವಿಡ್ 19 ಸಾಂಕ್ರಾಮಿಕ ‌‌ರೋಗ ವಿಶ್ವದಾದ್ಯಂತ ಮನುಕುಲದ ಮೇಲೆ ದಾಳಿ ಮಾಡಿ ಅತಂತ್ರರನ್ನಾಗಿ ಮಾಡುತ್ತಿರುವುದಲ್ಲದೆ, ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡುತ್ತಿದೆ. ಇದು ಮನುಷ್ಯರ ಮೇಲಷ್ಟೇ ಅಲ್ಲದೆ ಪ್ರಾಣಿಗಳ ಮೇಲೂ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...