alex Certify electric | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್ ನಲ್ಲಿ ತೆರಳುವಾಗ ನರ್ಸ್ ಬಲಿ ಪಡೆದ ಕೇಬಲ್ ವೈರ್: ವಿದ್ಯುತ್ ಪ್ರವಹಿಸಿ ಸಾವು

ತುಮಕೂರು: ಕೇಬಲ್ ವೈರ್ ನಿಂದ ವಿದ್ಯುತ್ ಪ್ರವಹಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಇಪ್ಪಾಡಿ Read more…

BREAKING : ಮೈಸೂರಿನಲ್ಲಿ ಮತ್ತೊಂದು ದುರಂತ : ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಮೈಸೂರು : ಕಾಂಕ್ರೀಟ್ ರಸ್ತೆ ಕಾಮಗಾರಿ ವೇಳೆ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಆನೆಮಾಳ ಗ್ರಾಮದಲ್ಲಿ ನಡೆದಿದೆ. Read more…

ಜೆಡಿಎಸ್ ಕಚೇರಿಗೆ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಪೋಸ್ಟರ್ ಹಚ್ಚಿದ ಕಾಂಗ್ರೆಸ್ ಕಾರ್ಯಕರ್ತರು

ಬೆಂಗಳೂರು: ಬೆಂಗಳೂರಿನ ಶೇಷಾದ್ರಿಪುರಂ ಜೆಡಿಎಸ್ ಕಚೇರಿ ಮೇಲೆ ವಿದ್ಯುತ್ ಕಳ್ಳ ಹೆಚ್.ಡಿ. ಕುಮಾರಸ್ವಾಮಿ ಎನ್ನುವ ಪೋಸ್ಟರ್ ಗಳನ್ನು ಹಚ್ಚಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಈ ಕೃತ್ಯವೆಸಗಿರುವ ಆರೋಪ ಕೇಳಿ ಬಂದಿದೆ. Read more…

ಚೆಸ್ ವಿಶ್ವಕಪ್ ನಲ್ಲಿ ರನ್ನರ್ ಅಪ್ ಆದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಪೋಷಕರಿಗೆ ಆನಂದ್ ಮಹೀಂದ್ರಾ ಭರ್ಜರಿ ಗಿಫ್ಟ್

ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಭಾರತದ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಅವರ ಪೋಷಕರಿಗೆ ಎಲೆಕ್ಟ್ರಿಕ್ ಕಾರ್ ಉಡುಗೊರೆಯಾಗಿ ನೀಡಿದ್ದಾರೆ. ಪ್ರಸ್ತುತ ವಿಶ್ವ ಚೆಸ್ Read more…

ಸವಾರರ ಸುರಕ್ಷತೆಗಾಗಿ ಓಲಾದಿಂದ ಸ್ಮಾರ್ಟ್ ಸೇಫ್ಟಿ ಪರಿಹಾರ; ಹೆಲ್ಮೆಟ್ ಪತ್ತೆ ವ್ಯವಸ್ಥೆ ಪರಿಚಯ

ನವದೆಹಲಿ: ಓಲಾ ಎಲೆಕ್ಟ್ರಿಕ್ 2017ರಲ್ಲಿ ಪ್ರಾರಂಭವಾದಾಗಿನಿಂದ ಎಲೆಕ್ಟ್ರಿಕಲ್​ ಕ್ರಾಂತಿಯ ಮುಂಚೂಣಿಯಲ್ಲಿದೆ. ತಮ್ಮ ಉತ್ಪನ್ನವನ್ನು ಪ್ರಾರಂಭಿಸಿದಾಗಿನಿಂದ, ಓಲಾ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಕೈಗೆಟುಕುವ ಬೆಲೆ ಮತ್ತು Read more…

ಎಲೆಕ್ಟ್ರಿಕ್ ಕಾರಿಗೆ ಹೊಸ ಸೇರ್ಪಡೆ ಮಾಡಿದ ಟೊಪೊಲಿನೊ ಫಿಯೆಟ್‌

ನವದೆಹಲಿ: ಫಿಯೆಟ್ 500 – ಸಾಮಾನ್ಯವಾಗಿ “ಟೊಪೊಲಿನೊ” ಎಂದು ಕರೆಯಲ್ಪಡುತ್ತದೆ. ಇದು ಮೋಟಾರು ವಾಹನದ ಉದ್ಯಮದಲ್ಲಿ ಕ್ರಾಂತಿಕಾರಿ ಬೆಳೆವಣಿಗೆಯನ್ನು ಹುಟ್ಟುಹಾಕಿದೆ. ಹೊಸ ಪರಿಕಲ್ಪನೆಯಿಂದ ಹೊಸ ದಾಖಲೆ ಸೃಷ್ಟಿಸಿದೆ. 1936 Read more…

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ: ದಂಪತಿ ಸಜೀವ ದಹನ

ಯಾದಗಿರಿ: ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗುಲಿ ದಂಪತಿ ಸಜೀವ ದಹನವಾಗಿದ್ದಾರೆ. ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ನಡೆದಿದೆ. ಪತಿ ರಾಗಯ್ಯ(39), ಪತ್ನಿ ಶಿಲ್ಪಾ(35) ಮೃತಪಟ್ಟವರು ಎಂದು Read more…

ಕಾರನ್ನು ತಿನ್ನಬಲ್ಲ ಈ ಬಾಣಸಿಗ: ವೈರಲ್​ ವಿಡಿಯೋಗೆ ನೆಟ್ಟಿಗರು ಸುಸ್ತು

ನೀವು ಎಂದಾದರೂ ನಿಮ್ಮ ನೆಚ್ಚಿನ ಕಾರನ್ನು ತಿನ್ನುವುದನ್ನು ಊಹಿಸಿದ್ದೀರಾ ? ನಾವು ತಮಾಷೆ ಮಾಡುತ್ತಿಲ್ಲ, ಇದು ಅಕ್ಷರಶಃ ಸಾಧ್ಯ ಮತ್ತು ಬಾಣಸಿಗ ಅಮೌರಿ ಗುಯಿಚನ್ ಹಂಚಿಕೊಂಡ ವೀಡಿಯೊವನ್ನು ನೋಡಿದ Read more…

ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಮನೆಗೆ ತಂದ ಮೋಟೋ ಕಾರ್ಪ್‌ ಅಧ್ಯಕ್ಷ ಪವನ್​ ಮುಂಜಾಲ್​

ಹೀರೋ ಮೋಟೋಕಾಪ್​ ಕಳೆದ ವರ್ಷ ತನ್ನ ಹೊಸ EV ಅಂಗಸಂಸ್ಥೆ – ವಿಡಾ ಪ್ರಾರಂಭಿಸುವುದರೊಂದಿಗೆ ಎಲೆಕ್ಟ್ರಿಕ್ ಮೊಬಿಲಿಟಿ ಜಾಗದಲ್ಲಿ ಚೊಚ್ಚಲ ಪ್ರವೇಶ ಮಾಡಿದೆ. ಎಲ್ಲಾ ಹೊಸ ಹೀರೊ ವಿಡಾ Read more…

ಟಾಟಾ ಮೋಟಾರ್ಸ್​ನಿಂದ ಏಸ್​ ಎಲೆಕ್ಟ್ರಿಕಲ್​ ವಾಹನ ಬಿಡುಗಡೆ

ಟಾಟಾ ಮೋಟಾರ್ಸ್, ಕಾರ್ಗೋ ವಾಹನವಾಗಿರುವ ನೂತನ ಏಸ್ ಎಲೆಕ್ಟ್ರಿಕಲ್​ ವಾಹನದ ವಿತರಣೆಯನ್ನು ಪ್ರಾರಂಭಿಸಿದೆ. ಇದರ ಎಕ್ಸ್​ ಷೋರೂಮ್ ಬೆಲೆ 6.60 ಲಕ್ಷ ರೂಪಾಯಿಂದ ಆರಂಭವಾಗಲಿದೆ. ಏಸ್ ಇವಿಯ ಮೊದಲ Read more…

ಪ್ರೀಮಿಯಂ ವಿಭಾಗದಲ್ಲಿ ಮುಂಚೂಣಿಯಲ್ಲಿದೆ ಓಲಾ ಎಲೆಕ್ಟ್ರಿಕ್ ಬೈಕ್

ಓಲಾ ಎಲೆಕ್ಟ್ರಿಕ್ ತನ್ನ ಮಾರಾಟದಲ್ಲಿ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ನವೆಂಬರ್ 2022ರಿಂದ ಸತತ ಮೂರು ತಿಂಗಳುಗಳವರೆಗೆ 20 ಸಾವಿರ ಯುನಿಟ್‌ಗಳ ಮಾರಾಟವನ್ನು ಓಲಾ ಕಾಯ್ದುಕೊಂಡಿದೆ. ಇದನ್ನು Read more…

BIG NEWS: ಚೀನಾ ಮೂಲದ ಬಿವೈಡಿ ಕಂಪನಿಯ ಎರಡನೇ ಎಲೆಕ್ಟ್ರಿಕ್ ಕಾರು ಬಿಡುಗಡೆ

ಬಿಲ್ಡ್ ಯುವರ್ ಡ್ರೀಮ್ಡ್ ಎಂಬ ಚೀನಾ ಕಂಪನಿ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರು ಉತ್ಪನ್ನವಾದ ಅಟ್ಟೊ 3 ಎಲೆಕ್ಟ್ರಿಕ್ ಎಸ್ ಯು ವಿ ಬಿಡುಗಡೆ ಮಾಡಿದೆ. ದೆಹಲಿ ಎಕ್ಸ್ Read more…

ಇಲ್ಲಿದೆ ಬಹುನಿರೀಕ್ಷಿತ ಗೊಗೊರೊ ಸೂಪರ್‌ಸ್ಪೋರ್ಟ್ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ

ತೈವಾನ್‌ನ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಯಾದ ಗೊಗೊರೊ ತನ್ನ ಗೊಗೊರೊ ಸೂಪರ್‌ಸ್ಪೋರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಪ್ರಾರಂಭಿಸಿದೆ. 100ರಿಂದ 120CC ಸಾಮರ್ಥ್ಯವನ್ನು ಈ ಸ್ಕೂಟರ್​ ಹೊಂದಿದೆ. ಲಿಕ್ವಿಡ್ Read more…

ವರ್ಷಾಂತ್ಯಕ್ಕೆ ರಸ್ತೆಗಿಳಿಯಲಿವೆ ಇನ್ನಷ್ಟು ಎಲೆಕ್ಟ್ರಿಕ್ ಬಸ್…..! ಖಾಸಗೀಕರಣದ ಆತಂಕದಲ್ಲಿ KSRTC ನೌಕರರು

ಬೆಂಗಳೂರಿನಲ್ಲಿ ನಿತ್ಯ ಜನರ ಜೀವನಾಡಿ ಬಿಎಂಟಿಸಿ. ಲಕ್ಷಾಂತರ ಜನ ಬಿಎಂಟಿಸಿ ನಂಬಿಕೊಂಡೇ ಪ್ರಯಾಣ ಮಾಡ್ತಾ ಇದ್ದಾರೆ. ಮೆಟ್ರೋ ಇದ್ದರೂ ಕೂಡ ಬಿಎಂಟಿಸಿ ಬಸ್ ಗೆ ನೆಚ್ಚಿಕೊಂಡವರು ಅನೇಕರು. ಇದೀಗ Read more…

BIG NEWS: ದೇಶದ ಮೊದಲ ಎಲೆಕ್ಟ್ರಿಕ್ ಕೆಫೆ ರೇಸರ್ ಬೈಕ್ ಬಿಡುಗಡೆ; ಇಲ್ಲಿದೆ ಅದರ ಬೆಲೆ

ದೇಶದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಹವಾ ಜೋರಾಗಿಯೇ ಕಾಣಿಸುತ್ತಿದೆ. ಇವಿ ದ್ವಿಚಕ್ರ ವಾಹನದ ಬಗ್ಗೆ ಮೂಗು ಮುರಿಯುತ್ತಿದ್ದವರೂ ಈಗ ಮೂಗಿನ‌ ಮೇಲೆ ಬೆರಳಿಟ್ಟು ನೋಡುವಂತಹ ಆವಿಷ್ಕಾರಗಳು ಕಾಣಿಸುತ್ತಿವೆ. ಹೈದರಾಬಾದ್ ಮೂಲದ Read more…

ಓಲಾದಿಂದ 14 ದಿನಗಳ ಗ್ಯಾರಂಟಿ ಡೆಲಿವರಿ ಅಭಿಯಾನ

ಓಲಾ ಎಲೆಕ್ಟ್ರಿಕ್ ವಾಹನ‌ದ ಮೇಲೆ ಆಸೆ ಇಟ್ಟುಕೊಂಡವರಿಗೆ ವಾಹನ ಡೆಲಿವರಿ ಪಡೆದುಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಆದರೀಗ ಓಲಾ ಎಲೆಕ್ಟ್ರಿಕ್ ಗುಡ್ ನ್ಯೂಸ್ ನೀಡಿದೆ. ಭಾರತದಲ್ಲಿ 14 ದಿನಗಳ ಗ್ಯಾರಂಟಿ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಲೋಡ್ ಶೆಡ್ಡಿಂಗ್ ಚಿಂತನೆ ಇಲ್ಲ; ಸಚಿವ ಸುನಿಲ್ ಕುಮಾರ್ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಚಿಂತನೆ ಇಲ್ಲವೆಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ. ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಕೆ. ಹರೀಶ್ ಕುಮಾರ್ ಶೂನ್ಯವೇಳೆಯಲ್ಲಿ ವಿಷಯ Read more…

BIG NEWS: ಹೀರೋ ಬಿಡುಗಡೆ ಮಾಡಿದೆ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವ ಪ್ಲಾನ್ ನಲ್ಲಿದ್ದರೆ, ನಿಮಗೊಂದು ಖುಷಿ ಸುದ್ದಿಯಿದೆ. ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಹೀರೋ ಎಲೆಕ್ಟ್ರಿಕ್ ಭಾರತದಲ್ಲಿ ಹೀರೋ ಎಡ್ಡಿ ಬಿಡುಗಡೆ Read more…

ಓಲಾ, ಚೇತಕ್ ಗೆ ಟಕ್ಕರ್ ನೀಡಲಿದೆ ಓಕಿನಾವಾದ ಈ ಸ್ಕೂಟರ್

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಅನೇಕ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ತಯಾರಿ ಶುರು ಮಾಡಿವೆ. ಅಲ್ಲದೆ ಅನೇಕ ಕಂಪನಿಗಳು ಹೊಸ ಹೊಸ Read more…

BMW ನಿಂದ ಮಿನಿ ಕೂಪರ್‌ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಅದಾಗಲೇ ತನ್ನ iX ಎಲೆಕ್ಟ್ರಿಕ್ ಎಸ್‌ಯುವಿಯೊಂದಿಗೆ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಕಾಲಿಟ್ಟಿರುವ ಬಿಎಂಡಬ್ಲ್ಯೂ ಇಂಡಿಯಾ ಇದೀಗ ಸಂಪೂರ್ಣ-ಎಲೆಕ್ಟ್ರಿಕ್ ಮಿನಿ 3-ಡೋರ್ ಕೂಪರ್ ಎಸ್‌ಇ ಅನ್ನು ತರಲು ಸಿದ್ಧವಾಗಿದೆ. ಈ Read more…

4 ಗಂಟೆ ಫುಲ್ ಚಾರ್ಜ್ ಮಾಡಿ, 120 ಕಿಲೋಮೀಟರ್ ಆರಾಮಾಗಿ ಚಲಿಸಿ

ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ ಗಳಿಗೆ ಬೇಡಿಕೆ ತುಂಬಾ ಹೆಚ್ಚಾಗ್ತಿದೆ. ಅನೇಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ ಮಾಡ್ತಿವೆ. ಎಲೆಕ್ಟ್ರಿಕ್ ಮೊಬಿಲಿಟಿ ಬ್ರ್ಯಾಂಡ್ ಎಮೋ ಎಲೆಕ್ಟ್ರಿಕ್ ಬೈಕ್  ಹೊಸ ಎಲೆಕ್ಟ್ರಿಕ್ Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಖುಷಿ ಸುದ್ದಿ..! ಪ್ರಮುಖ ಬದಲಾವಣೆಗಳೊಂದಿಗೆ ಬರಲಿದೆ ಟಾಟಾ ನೆಕ್ಸಾನ್

ಪೆಟ್ರೋಲ್, ಡಿಸೇಲ್ ದರ ಹೆಚ್ಚಾಗುತ್ತಲೇ ಇದೆ. ಇದರ ಪರಿಣಾಮವಾಗಿ ಕಳೆದ ಒಂದೆರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಗಣನೀಯವಾಗಿ ಹೆಚ್ಚಿದೆ. ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಿ Read more…

ಎರಡು ಮೌಂಟೇನ್ ಸೈಕಲ್ ಬಿಡುಗಡೆ ಮಾಡಿದ ಹೀರೋ

ಹೀರೋ ಸೈಕಲ್ಸ್ ನ ಎಲೆಕ್ಟ್ರಿಕ್ ಸೈಕಲ್ ವಿಭಾಗವಾದ ಹೀರೋ ಲೆಕ್ಟ್ರೋ ಭಾರತದಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಮೌಂಟೇನ್ ಸೈಕಲ್  ಬಿಡುಗಡೆ ಮಾಡಿದೆ. ಅದಕ್ಕೆ ಎಫ್ 2 ಐ ಹಾಗೂ Read more…

ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಲಗ್ಗೆಯಿಟ್ಟ 3 ಹೊಸ ಸ್ಕೂಟರ್

ಇವೆಕ್ಟ್ರಿಕ್ ಮೋಟಾರ್ಸ್ ಎಲೆಕ್ಟ್ರಿಕ್ ವಾಹನ ಪ್ರೇಮಿಗಳಿಗೆ ಖುಷಿ ಸುದ್ದಿ ನೀಡಿದೆ. ಇವೆಕ್ಟ್ರಿಕ್ ತನ್ನ ಎಲ್ಲಾ ಹೊಸ ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ರೈಸ್, Read more…

ಕಾರಿನಲ್ಲಿ ಸಿಗುವ ವೈಶಿಷ್ಟ್ಯವನ್ನು ಸ್ಕೂಟರ್ ಗೆ ನೀಡಿ ಗಮನ ಸೆಳೆದ ಹೀರೋ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡ್ತಿವೆ. ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿ ಹೀರೋ ಮೋಟೋಕಾರ್ಪ್‌ Read more…

ದಂಗಾಗಿಸುತ್ತೆ ಆಪಲ್ ಎಲೆಕ್ಟ್ರಿಕ್ ಕಾರಿನ ವಿನ್ಯಾಸ

ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ನಂತ್ರ ಜನರು ಎಲೆಕ್ಟ್ರಿಕ್ ವಾಹನಗಳ ಮೇಲೆ ಆಸಕ್ತಿ ತೋರುತ್ತಿದ್ದಾರೆ. ಸರ್ಕಾರ ಕೂಡ ಸಾಕಷ್ಟು ಸೌಲಭ್ಯವನ್ನು ನೀಡ್ತಿದೆ. Read more…

ಒಮ್ಮೆ ಚಾರ್ಜ್ ಮಾಡಿದ್ರೆ 425 ಕಿಮೀ ಓಡುವ ಈ ಕಾರಿನ ಬೆಲೆ ಎಷ್ಟು ಗೊತ್ತಾ…?

ಬಿಎಂಡಬ್ಲ್ಯು ಇಂಡಿಯಾ, ಕೊನೆಗೂ ದೇಶದ ಎಲೆಕ್ಟ್ರಿಕ್ ಮಾರುಕಟ್ಟೆ  ಪ್ರವೇಶಿಸಿದೆ. ಕಂಪನಿಯು ಭಾರತದಲ್ಲಿ ಐಎಕ್ಸ್ ಎಲೆಕ್ಟ್ರಿಕ್ ಎಸ್ಯುವಿಯನ್ನು ಬಿಡುಗಡೆ ಮಾಡಿದೆ. ಬಿಎಂಡಬ್ಲ್ಯು ಐಎಕ್ಸ್ ನ ಎಕ್ಸ್ ಶೋ ರೂಂ ಬೆಲೆ Read more…

ಭಾರತದ ರಸ್ತೆಗಿಳಿಯಲು BMW ನ ಎಲೆಕ್ಟ್ರಿಕ್‌ ಎಸ್‌ಯುವಿ ಸಜ್ಜು

ಬಿಎಂಡಬ್ಲ್ಯೂ ಇಂಡಿಯಾ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಬಿಎಂಡಬ್ಲ್ಯೂ ಐಎಕ್ಸ್‌ ಎಸ್‌ಯುವಿ ಇದೇ ಡಿಸೆಂಬರ್‌ 13, 2021ರಲ್ಲಿ ಲಾಂಚ್ ಆಗಲಿದೆ. ಮುಂದಿನ ಆರು ತಿಂಗಳಲ್ಲಿ Read more…

ಒಮ್ಮೆ ಚಾರ್ಜ್ ಮಾಡಿದ್ರೆ 210 ಕಿಲೋಮೀಟರ್ ಓಡುತ್ತೆ ಈ ಸ್ಕೂಟರ್

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಎಲ್ಲರ ತಲೆ ನೋವಿಗೆ ಕಾರಣವಾಗಿದೆ. ಇಂಧನ ಬೆಲೆ ಏರಿಕೆಯಿಂದ ಅನೇಕರು ಸ್ಕೂಟರ್, ಕಾರುಗಳನ್ನು ಗ್ಯಾರೇಜ್‌ ನಲ್ಲಿ ನಿಲ್ಲಿಸುವಂತಾಗಿದೆ. ಜನರು ಸಾರ್ವಜನಿಕ ಸಾರಿಗೆಯಲ್ಲಿ ಓಡಾಟ Read more…

ಕಾಲೇಜು ವಿದ್ಯಾರ್ಥಿಯಿಂದ ಸಿದ್ಧವಾಗಿದೆ ಎಲೆಕ್ಟ್ರಿಕ್ ವಾಹನ….! 30 ರೂ.ಗೆ 185 ಕಿ.ಮೀ. ಓಡಲಿದೆ ಕಾರ್

ಎಲೆಕ್ಟ್ರಿಕ್ ವಾಹನಗಳ ಖರೀದಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಫುಲ್ ಚಾರ್ಜ್ ನಲ್ಲಿ ಹೆಚ್ಚು ಕಿಲೋಮೀಟರ್ ಓಡುವ ವಾಹನಗಳನ್ನು ಗ್ರಾಹಕರು ಹುಡುಕ್ತಿದ್ದಾರೆ. ಈ ಮಧ್ಯೆ ಮಧ್ಯಪ್ರದೇಶದ ಸಾಗರ್‌ನ ಕಾಲೇಜು ವಿದ್ಯಾರ್ಥಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...