alex Certify
ಕನ್ನಡ ದುನಿಯಾ       Mobile App
       

Kannada Duniya

‘ಗಜ’ ಎಫೆಕ್ಟ್: ಈ ಜಿಲ್ಲೆಗಳಲ್ಲಿ ಆಗಲಿದೆ ಮಳೆ

‘ಗಜ’ ಚಂಡಮಾರುತದಿಂದಾಗಿ ಬಂಗಾಳಕೊಲ್ಲಿಯಲ್ಲಿ ವಾಯು ಭಾರ ಕುಸಿತ ಉಂಟಾಗಿದ್ದು, ಇದರ ಪರಿಣಾಮ ರಾಜ್ಯದ ಮೇಲೂ ಬೀರಿದೆ. ಇದರಿಂದಾಗಿ ರಾಜ್ಯದ ಹಲವು ಭಾಗಗಳಲ್ಲಿ ಇನ್ನೂ ಎರಡು ದಿನ ಮಳೆಯಾಗಲಿದೆ. ಗಜ Read more…

ಮೀಟೂ ಇಫೆಕ್ಟ್: ಕೆಲಸ ಕಳೆದುಕೊಂಡ್ರು ಕಚೇರಿಯಲ್ಲಿದ್ದ ಎಲ್ಲ ಮಹಿಳಾ ಸಿಬ್ಬಂದಿ

ಚಿತ್ರ ವಿಮರ್ಶಕ ಹಾಗೂ ನಿರ್ಮಾಪಕ ಕಮಲ್ ರಶೀದ್ ಮೀಟೂ ಅಭಿಯಾನದ ವೇಳೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಮಲ್, ದುಬೈ ಹಾಗೂ ಮುಂಬೈ ಕಚೇರಿಯಲ್ಲಿರುವ ಎಲ್ಲ ಮಹಿಳಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು Read more…

ಧೂಮಪಾನದಿಂದಾಗುವ ಹಾನಿಯನ್ನು ದೂರ ಮಾಡುತ್ತೆ ಈ ಆಹಾರ

ಆರೋಗ್ಯಕ್ಕೆ ಮಾರಕವಾಗಿರುವ ಧೂಮಪಾನದಿಂದ ಇಂದು ಹಲವಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಹೆಚ್ಚಿನ ವಿಷಕಾರಿ ಗುಣ ಹೊಂದಿರುವ ತಂಬಾಕಿನಲ್ಲಿ ಇರುವ ನಿಕೋಟಿನ್ ದೇಹದ ಪ್ರತಿಯೊಂದು ಅಂಗದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ Read more…

ಮತ್ತೆ ಮತ್ತೆ ಬಳಸುವ ಪ್ಲಾಸ್ಟಿಕ್ ಬಾಟಲ್ ಟಾಯ್ಲೆಟ್ ಸೀಟ್ ಗೆ ಸಮ

ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರು ಖಾಲಿಯಾದಂತೆಲ್ಲಾ ಮತ್ತೆ ಮತ್ತೆ ತುಂಬಿಕೊಂಡು ಕುಡಿಯುವುದು ಎಷ್ಟು ಡೇಂಜರಸ್ ಗೊತ್ತಾ? ಇಂತಹ ಬಾಟಲ್ ಗಳು ಕೀಟಾಣುಗಳ ನೆಲೆಯಾಗಿರುತ್ತವೆ. ಸರಿಯಾಗಿ ತೊಳೆಯದೇ ಬಳಸುವ ಪ್ಲಾಸ್ಟಿಕ್ Read more…

ನಿಂತು ನೀರು ಕುಡಿದು ಅಪಾಯ ತಂದ್ಕೊಳ್ಬೇಡಿ

ಜೀವ ಜಲ ನೀರು. ಪ್ರತಿಯೊಬ್ಬ ಆರೋಗ್ಯ ಮನುಷ್ಯ ಪ್ರತಿದಿನ 3 ಲೀಟರ್ ನೀರು ಕುಡಿಯಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ನೀರು ದೇಹದೊಳಗಿನ ಕಲ್ಮಶಗಳನ್ನು ಹೊರಗೋಡಿಸುವ ಕೆಲಸ ಮಾಡುತ್ತದೆ. ಆರೋಗ್ಯ Read more…

ಸುಖಕರ ಸೆಕ್ಸ್ ಗೆ ಅಡ್ಡಿಯಾಗುತ್ತೆ ತೂಕ

ಮದುವೆಯಾದ್ಮೇಲೆ ಪುರುಷರು ಹಾಗೂ ಮಹಿಳೆಯರ ತೂಕ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ನಿಮ್ಮ ತೂಕ ಕೂಡ ಏರ್ತಿದ್ದರೆ ಎಚ್ಚರ. ಹೆಚ್ಚಿನ ತೂಕ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತೆ ಎಂದು ಇತ್ತೀಚಿಗೆ Read more…

ಸೋಮವಾರ ಸೂರ್ಯಗ್ರಹಣದ ಜೊತೆ ಅಮವಾಸ್ಯೆ

ಸೋಮವಾರ ಅಂದ್ರೆ ಆಗಸ್ಟ್ 21ರಂದು ಸಂಪೂರ್ಣ ಸೂರ್ಯ ಗ್ರಹಣ ಬಂದಿದೆ. ಸೋಮವಾರ ರಾತ್ರಿ ಭಾರತೀಯ ಸಮಯಾನುಸಾರ 9 ಗಂಟೆ 16 ನಿಮಿಷದಿಂದ 2 ಗಂಟೆ 34 ನಿಮಿಷದವರೆಗೆ ಸೂರ್ಯಗ್ರಹಣವಿರಲಿದೆ. Read more…

ಕೇವಲ 299 ರೂಪಾಯಿಗೆ ಅನಿಯಮಿತ ಕರೆ, ಡೇಟಾ..!

ರಿಲಾಯನ್ಸ್ ಜಿಯೋಗೆ ಪೈಪೋಟಿ ನೀಡಲು ಅನೇಕ ಟೆಲಿಕಾಂ ಕಂಪನಿಗಳು ಅಗ್ಗದ ಯೋಜನೆಗಳನ್ನು ತರ್ತಾಯಿವೆ. ಮುಖೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿ ಕೂಡ ಈ ಸ್ಪರ್ಧೆಯಲ್ಲಿ ಹಿಂದೆ ಬಿದ್ದಿಲ್ಲ. ರಿಲಾಯನ್ಸ್ Read more…

GST ಎಫೆಕ್ಟ್ : ಇಳಿಕೆಯಾಗಿದೆ ಈ ಕಾರ್ ಗಳ ಬೆಲೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿಯಾದ ಬಳಿಕ, ಉದ್ಯಮದ ಮೇಲೆ ಅನೇಕ ಪರಿಣಾಮ ಬೀರಿದ್ದು, ಅದರಂತೆ ಕಾರ್ ಗಳ ಬೆಲೆಯಲ್ಲಿ ಇಳಿಕೆ/ಏರಿಕೆಯಾಗಿದೆ. ಕಾರ್ ಗಳನ್ನು ಸಾಮಾನ್ಯವಾಗಿ ಈ Read more…

ಗ್ರಹಗತಿ ಬದಲಾಯಿಸುತ್ತೆ ಸೌಂದರ್ಯ ಹೆಚ್ಚಿಸುವ ಹಚ್ಚೆ

ಹಚ್ಚೆ ಹಾಕಿಸಿಕೊಳ್ಳುವುದರಿಂದ ಲಾಭವಿದ್ಯಾ? ಹಚ್ಚೆ ಹಾಕಿಸಿಕೊಳ್ಳುವುದರಿಂದ ಅದೃಷ್ಟವಲಿಯುತ್ತಾ? ನಮ್ಮ ಶರೀರದ ಸೌಂದರ್ಯವನ್ನು ಹಚ್ಚೆ ಹೆಚ್ಚಿಸುತ್ತಾ? ಹಚ್ಚೆ ಹಾಕಿಸಿಕೊಳ್ಳುವುದರಿಂದ ತೊಂದರೆಯಾಗುತ್ತಾ? ಹಚ್ಚೆ ಮನಸ್ಸನ್ನು ಹಾಳು ಮಾಡುತ್ತಾ? ನಮ್ಮ ಜೀವನದ ಮೇಲೆ Read more…

ವಯಸ್ಸಿನ ಗುಟ್ಟು ಬಿಟ್ಟು ಕೊಡಲ್ಲ ಮದ್ದು

ವಯಸ್ಸಾಗಿರೋದು ಮುಖದಲ್ಲಿ ಗೊತ್ತಾಗಿಬಿಡುತ್ತೆ. ಚರ್ಮ ನಿಧಾನವಾಗಿ ಸುಕ್ಕುಗಟ್ಟಲು ಶುರುವಾಗುತ್ತದೆ. ಇದೊಂದೆ ಅಲ್ದೆ ಇನ್ನೂ ಅನೇಕ ಸಮಸ್ಯೆಗಳು ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ಸಣ್ಣಪುಟ್ಟ ಮನೆ ಮದ್ದಿನಿಂದಲೇ ಮುಖದ ಮೇಲೆ Read more…

ಇಂದಿನಿಂದ ರಿಯಲ್ ಎಸ್ಟೇಟ್ ಕಾಯ್ದೆ ಜಾರಿ

ಮನೆ ಖರೀದಿ ಮಾಡಲು ಮುಂದಾಗಿರುವವರಿಗೊಂದು ಖುಷಿ ಸುದ್ದಿ. 9 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಿಯಲ್ ಎಸ್ಟೇಟ್ ಕಾಯ್ದೆ ಇಂದಿನಿಂದ ಜಾರಿಗೆ ಬಂದಿದೆ. ಕಾಯ್ದೆ ಪ್ರಕಾರ ಖರೀದಿದಾರನಿಗೆ ದೊರೆಯಾಗುವ ಹಕ್ಕು Read more…

ಗಂಟೆಗಟ್ಟಲೆ ಟಾಯ್ಲೆಟ್ ನಲ್ಲಿ ಕುಳಿತುಕೊಳ್ಳೋದನ್ನು ಬಿಟ್ಟುಬಿಡಿ

ಬೆಳಿಗ್ಗೆ ಎದ್ದ ತಕ್ಷಣ ಶೌಚಾಲಯಕ್ಕೆ ಹೋಗುವ ಅಭ್ಯಾಸ ಅನೇಕರಿಗಿರುತ್ತದೆ. ಇದು ಒಳ್ಳೆಯದೆ. ಆದ್ರೆ ಗಂಟೆಗಟ್ಟಲೆ ಶೌಚಾಲಯದಲ್ಲಿ ಕುಳಿತುಕೊಳ್ಳುವವರೂ ಇದ್ದಾರೆ. ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸ್ವಚ್ಛವಾಗಿರುವ ಶೌಚಾಲಯದಲ್ಲಿಯೂ ಕಣ್ಣಿಗೆ Read more…

ಅಶುಭವಲ್ಲ ಶುಭ ಸಂಕೇತ ನೀಡುತ್ತೆ ಸೀನು

ಸೀನು ಒಂದು ನೈಸರ್ಗಿಕ ಪ್ರತಿಕ್ರಿಯೆ. ಆದ್ರೆ ಒಂದು ಸೀನು ಬಂದ್ರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೀನು ಅಶುಭವಲ್ಲ ಶುಭ. ಆದ್ರೆ ಸಮಯ ಇಲ್ಲಿ ಮಹತ್ವ Read more…

ವಾರ್ಧಾ ಚಂಡಮಾರುತದಿಂದ ಕೈಕೊಟ್ಟ ಇಂಟರ್ನೆಟ್..!

ಹೈದ್ರಾಬಾದ್ ಮತ್ತು ಚೆನ್ನೈನಲ್ಲಿ ವಾರ್ಧಾ ಚಂಡಮಾರುತದ ಅಬ್ಬರ ಜೋರಾಗಿಯೇ ಇತ್ತು. ಆಸ್ತಿ-ಪಾಸ್ತಿ, ಪ್ರಾಣ ಹಾನಿ ಮಾತ್ರವಲ್ಲ ಇಂಟರ್ನೆಟ್ ಬಳಕೆದಾರರಿಗೂ ಸೈಕ್ಲೋನ್ ಎಫೆಕ್ಟ್ ತಟ್ಟಿದೆ. ಬಹುತೇಕ ಇಂಟರ್ನೆಟ್ ಸರ್ವೀಸ್ ಪ್ರೊವೈಡರ್ Read more…

ನೋಟು ನಿಷೇಧದಿಂದ ಸಂಕಷ್ಟದಲ್ಲಿ ‘ಸಿನಿ ದುನಿಯಾ’

ಇತ್ತೀಚೆಗಷ್ಟೆ ಬಿಡುಗಡೆಯಾದ ‘ರಾಕ್ ಆನ್-2’ ಚಿತ್ರ ಬಾಕ್ಸಾಫೀಸ್ ನಲ್ಲಿ ಸೋತಿದ್ದಕ್ಕೆ ನೋಟು ನಿಷೇಧವೇ ಕಾರಣ ಅಂತಾ ಚಿತ್ರತಂಡ ಹೇಳಿತ್ತು. ಕೇವಲ ರಾಕ್ ಆನ್ ಸಿನಿಮಾಕ್ಕೆ ಮಾತ್ರವಲ್ಲ ಇಡೀ ಚಿತ್ರರಂಗಕ್ಕೆ Read more…

ಟಿಸಿಎಸ್ ಮುಖ್ಯಸ್ಥರಾಗಿ ಇಶಾತ್ ಹುಸೇನ್

ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ ನ ಮುಖ್ಯಸ್ಥರಾಗಿ ಇಶಾತ್ ಹುಸೇನ್ ಅಧಿಕಾರ ಸ್ವೀಕರಿಸಿದ್ದಾರೆ. ಸೈರಸ್ ಮಿಸ್ತ್ರಿ ಅವರ ಪದಚ್ಯುತಿಯಿಂದ ತೆರವಾಗಿದ್ದ ಸ್ಥಾನವನ್ನು ಇಶಾತ್ ತುಂಬಿದ್ದಾರೆ. ನೂತನ ಚೇರ್ಮನ್ ನೇಮಕವಾಗುವವರೆಗೆ ಇಶಾತ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...