alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಚ್ಚುಗೆಗೆ ಪಾತ್ರವಾಗಿದೆ ಮೌಂಟ್ ಕಾರ್ಮೆಲ್ ವಿದ್ಯಾರ್ಥಿನಿಯರ ಈ ಕಾರ್ಯ…!

ಕ್ಯಾನ್ಸರ್ ಕಾಯಿಲೆ ಅಂದ್ರೆ ಸಾಕು, ಎದೆ ಬಡಿತ ನಿಂತಹಾಗೆ ಆಗುತ್ತದೆ. ಭಯಾನಕ ರೋಗ ಅದೆಷ್ಟೋ ಜನರ ಬಲಿ ಪಡೆದಿದೆ. ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಸಹ Read more…

ಫಿಫಾ ಫೈನಲ್ ನೋಡಲು 2 ಸಾವಿರ ಕಿಲೋಮೀಟರ್ ಕಾರಿನಲ್ಲಿ ಬಂದ್ರೂ ನಿರಾಸೆ

ಫಿಫಾ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ನಾಲ್ವರು ಸ್ನೇಹಿತರು ಎಲ್ಲರ ಗಮನ ಸೆಳೆದಿದ್ದಾರೆ. ಫಿಫಾ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಣೆ ಮಾಡಲು ಕ್ರೊಯೇಷಿಯಾದ ನಾಲ್ವರು ಅಭಿಮಾನಿಗಳು ರಷ್ಯಾಕ್ಕೆ ಕಾರಿನಲ್ಲಿ Read more…

ಪ್ರತಿದಿನ 15 ನಿಮಿಷ ವಾಕ್ ಮಾಡಿ, ಆರೋಗ್ಯ ಕಾಪಾಡಿಕೊಳ್ಳಿ

ವಾಕಿಂಗ್ ಮಾಡುವುದರಿಂದ ಅನೇಕ ಲಾಭಗಳಿವೆ. ವಾಕಿಂಗ್ ನಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಪ್ರತಿರಕ್ಷಣಾ ವ್ಯವಸ್ಥೆ ಸರಿಯಾಗಿರುತ್ತದೆ. ಆದ್ರೆ ವ್ಯಕ್ತಿಯೊಬ್ಬ ದಿನದಲ್ಲಿ ಎಷ್ಟು ಸಮಯ ವಾಕಿಂಗ್ ಮಾಡಬೇಕು ಎನ್ನುವುದು ನಿಮಗೆ ಗೊತ್ತಾ? Read more…

ಮದುವೆ ದಿನದಂದೇ ಕಂಠಪೂರ್ತಿ ಕುಡಿದು ಬಂಧನಕ್ಕೊಳಗಾದ್ಲು ವಧು

ಅಮೆರಿಕದಲ್ಲಿ ವಧು ಒಬ್ಬಳು ಮದುವೆಗೆ ಕೆಲವೇ ಘಂಟೆಗಳ ಮುನ್ನ ಪೊಲೀಸರ ಅತಿಥಿಯಾಗಿದ್ದಾಳೆ. ಕುಡಿದು ವಾಹನ ಚಲಾಯಿಸಿರುವ ಶಂಕೆ ಮೇಲೆ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. 32 ವರ್ಷದ ಅಂಬರ್ ಯಂಗ್ Read more…

ಬೀಚ್ ನಲ್ಲಿ ಗೋವಾ ಮಾಜಿ ಸಚಿವನ ದುಂಡಾವರ್ತನೆ

ಗೋವಾದ ಮಾಜಿ ಪ್ರವಾಸೋದ್ಯಮ ಸಚಿವ ಮಿಕ್ಕಿ ಪಚೆಕೋ ಬೀಚ್ ನಲ್ಲಿ ಕಾರು ಓಡಿಸಿದ್ದಲ್ಲದೆ, ವಾಟರ್ ಸ್ಪೋರ್ಟ್ ಆಪರೇಟರ್ ಮೇಲೆ ಕಾರು ಹರಿಸಲು ಯತ್ನಿಸಿದ್ದಾರೆ. ಈ ವಿಡಿಯೋ ಫೇಸ್ಬುಕ್ ನಲ್ಲಿ Read more…

ದಿನವಿಡೀ ಮನೆಗೆಲಸ, ರಾತ್ರಿ ಓಲಾ ಕ್ಯಾಬ್ ಗೆ ಚಾಲಕಿ….

30 ವರ್ಷದ ರಿಜ್ವಾನಾ ಶೇಖ್ ಒಬ್ಬ ಗೃಹಿಣಿ. ದಿನವಿಡೀ ಮಕ್ಕಳ ಲಾಲನೆ ಪಾಲನೆ, ಮನೆಗೆಲಸ ಮಾಡ್ತಾಳೆ. ರಾತ್ರಿ ಓಲಾ ಕ್ಯಾಬ್ ಓಡಿಸ್ತಾಳೆ. ಲಖ್ನೋನಲ್ಲಿ ಹುಟ್ಟಿ ಬೆಳೆದ ರಿಜ್ವಾನಾ, ಮದುವೆ Read more…

ಮಗುವಿನ ಪ್ರಾಣ ಉಳಿಸಲು ಸಾಹಸ ಮಾಡಿದ್ದಾನೆ ಆಂಬ್ಯುಲೆನ್ಸ್ ಚಾಲಕ

ಆಂಬ್ಯುಲೆನ್ಸ್ ಚಾಲಕ ತಮೀಮ್ ಗೆ ಬುಧವಾರ ರಾತ್ರಿ ತುರ್ತಾಗಿ ಬರುವಂತೆ ಕರೆ ಬಂದಿತ್ತು. ಕಣ್ಣೂರಿನ ಪ್ರಿಯರಾಮ್ ಮೆಡಿಕಲ್ ಕಾಲೇಜಿಗೆ ಬಂದ ತಮೀಮ್ ಗೆ ಹಿಂದೆಂದೂ ಮಾಡಿರದಂತಹ ಹೊಸ ಸಾಹಸದ Read more…

ಸೆಕ್ಸ್ ಡ್ರೈವ್ ಬಗ್ಗೆ ನಿಮಗೆಷ್ಟು ಗೊತ್ತು..?

ಕೆಲವರಲ್ಲಿ ಲೈಂಗಿಕ ಆಸಕ್ತಿ ಕಡಿಮೆ ಇರುತ್ತದೆ. ಆದ್ರೆ ಅವ್ರ ಸಂಗಾತಿಗೆ ಲೈಂಗಿಕ ಆಸಕ್ತಿ ಹೆಚ್ಚಿರುತ್ತದೆ. ಅಂತವರಲ್ಲಿ ನೀವೂ ಒಬ್ಬರಾಗಿದ್ದರೆ ಲೈಂಗಿಕ ಜೀವನಕ್ಕೆ ಸಂಬಂಧಿಸಿದ ಕೆಲವೊಂದು ವಿಷ್ಯಗಳನ್ನು ಅಗತ್ಯವಾಗಿ ತಿಳಿದುಕೊಳ್ಳಬೇಕು. Read more…

ಕುಡಿದ ಅಮಲಲ್ಲಿ ಅವಾಂತರ ಸೃಷ್ಟಿಸಿದ್ದಾಳೆ ವೈದ್ಯೆ

ಕುಡಿದ ಅಮಲಲ್ಲಿ ಕೇಳದ ವೈದ್ಯೆಯೊಬ್ಬಳು ಸರಣಿ ಅಪಘಾತ ಮಾಡಿದ್ದಾಳೆ. ಮರ್ಸಿಡಿಸ್ ಕಾರ್ ನಲ್ಲಿ ಬಂದಿದ್ದ 42 ವರ್ಷದ ರಶ್ಮಿ ಪಿಳ್ಳೈ ಎಂಬಾಕೆಯನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಕುಡಿದ ಅಮಲಲ್ಲಿ Read more…

ಕರಾಚಿ ಜನರನ್ನು ಕೆರಳಿಸಿದೆ ಸಿಂಹದ ಮಾಲೀಕನ ಕೃತ್ಯ

ಪಾಕಿಸ್ತಾನದ ಕರಾಚಿಯಲ್ಲಿ ಶೋಕಿವಾಲನೊಬ್ಬ ತನ್ನ ಪ್ರೀತಿಯ ಸಿಂಹವನ್ನು ತೆರೆದ ವಾಹನದಲ್ಲಿ ಲಾಂಗ್ ಡ್ರೈವ್ ಗೆ ಕರೆದುಕೊಂಡು ಹೋಗಿದ್ದ. ತೆರೆದ ವಾಹನದಲ್ಲಿ ಕುಳಿತಿದ್ದ ಆ ಸಿಂಹ ವ್ಯಘ್ರವಾಗಿತ್ತು. ಜನರನ್ನು ಕಂಡಕೂಡ್ಲೆ Read more…

ಗಂಟೆಗೆ 280 ಕಿ.ಮೀ ವೇಗದಲ್ಲಿ ಕಾರು ಚಲಾಯಿಸಿದ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮೈದಾನದಲ್ಲೊಂದೇ ಅಲ್ಲ ಇನ್ನೂ ಅನೇಕ ವಿಷಯಗಳಲ್ಲಿ ಕೊಹ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಕಾರು ಚಲಾಯಿಸೋದ್ರಲ್ಲೂ ಕೊಹ್ಲಿ ಎಕ್ಸ್ Read more…

ಫಾರ್ಮುಲಾ ವನ್ ಕಾರು ಚಲಾಯಿಸಿ ಇತಿಹಾಸ ಬರೆದ ಗುಲ್ ಪನಾಗ್

ಬಾಲಿವುಡ್ ನಟಿ ಗುಲ್ ಪನಾಗ್ ಫಾರ್ಮುಲಾ ವನ್ ಕಾರು ಓಡಿಸಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ಪೇನ್ ನಲ್ಲಿ ನಡೆದ ಫಾರ್ಮುಲಾ ವನ್ ಇವೆಂಟ್ ನಲ್ಲಿ Read more…

ಅಬ್ಬಾ! 12 ರ ಪೋರನ ಈ ಕೆಲಸ ಕೇಳಿದ್ರೆ….

ಆಸ್ಟ್ರೇಲಿಯಾದಲ್ಲಿ 12 ವರ್ಷದ ಬಾಲಕನೊಬ್ಬ ಸಾಹಸಮಯ ಪ್ರವಾಸ ಮಾಡಿದ್ದಾನೆ. ಪೊಲೀಸರ ಕಣ್ಣಿಗೆ ಬೀಳುವಷ್ಟರಲ್ಲಿ ಆತ ಅಪ್ಪನ ಕಾರನ್ನೇರಿ ಬರೋಬ್ಬರಿ 1300 ಕಿಮೀ ಸುತ್ತಾಡಿಬಿಟ್ಟಿದ್ದ. ನ್ಯೂ ಸೌತ್ ವೇಲ್ಸ್ ನ Read more…

ಮಗನ ಜೊತೆ ಕರೀನಾ ಲಾಂಗ್ ಡ್ರೈವ್….

ಕರೀನಾ ಕಪೂರ್ ಇದೇ ಮೊದಲ ಬಾರಿಗೆ ಮಗ ತೈಮುರ್ ಅಲಿ ಖಾನ್ ಜೊತೆ ಕಾಣಿಸಿಕೊಂಡಿದ್ದಾಳೆ. ಮೂರು ತಿಂಗಳ ಪುಟಾಣಿ ಜೊತೆ ಕಾರಿನಲ್ಲಿ ಹೊರಟಿದ್ದ ಬೇಬೋ ಮಾಧ್ಯಮದವರ ಕಣ್ಣಿಗೆ ಬಿದ್ದಿದ್ದಾಳೆ. Read more…

ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸೋರು ಓದಲೇಬೇಕಾದ ಸುದ್ದಿ

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಸಾರಿಗೆ ಸಚಿವಾಲಯ ತಯಾರಿ ನಡೆಸುತ್ತಿದೆ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಿಯಮ ರೂಪಿಸಲಾಗ್ತಾ ಇದೆ. Read more…

ಮಹಿಳೆಯರ ಪರ ಧ್ವನಿಯೆತ್ತಿದ ಸೌದಿ ರಾಜಕುಮಾರ

ಮಹಿಳೆಯರು ವಾಹನ ಚಾಲನೆ ಮಾಡದಂತೆ ನಿಷೇಧ ಹೇರಿರುವ ಸೌದಿ ಅರೇಬಿಯಾದ ಕಠಿಣ ಕಾನೂನನ್ನು ತೆರವುಗೊಳಿಸಲು ರಾಜಕುಮಾರ ಅಲ್ವಾಲೀದ್ ಬಿನ್ ತಲಾಲ್ ಪ್ರಯತ್ನ ಮಾಡ್ತಿದ್ದಾರೆ. ಈ ಕಾನೂನನ್ನು ರದ್ದು ಮಾಡುವುದು Read more…

ಮದ್ಯದ ಅಮಲಿನಲ್ಲಿ ರಸ್ತೆಯಲ್ಲೇ ಯುವತಿಯ ಅವಾಂತರ

ಮದ್ಯದ ಅಮಲು ನೆತ್ತಿಗೇರಿದರೆ ಹೇಗೆಲ್ಲಾ ಆಡುತ್ತಾರೆ ಎಂಬುದನ್ನೇನು ಹೇಳಬೇಕಿಲ್ಲ. ಹೀಗೆ ಕುಡಿದ ಮತ್ತಿನಲ್ಲಿ ಯುವತಿಯೊಬ್ಬಳು ಅವಾಂತರ ಸೃಷ್ಠಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದೆಹಲಿ ಮೂಲದ ಯುವತಿ ಕುಡಿದು ಕಾರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...