alex Certify drink | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನೀರು ಕುಡಿಯುವಾಗ ಈ ತಪ್ಪು ಮಾಡಿದ್ರೆ ಬರಬಹುದು ಕಾಯಿಲೆ…!

  ನೀರಿಲ್ಲದೇ ಬದುಕುವುದು ಅಸಾಧ್ಯ. ಯಾಕಂದ್ರೆ ನಮ್ಮ ದೇಹದ ಶೇ.75ರಷ್ಟು ಭಾಗ ನೀರನ್ನೇ ಒಳಗೊಂಡಿದೆ. ನಾವು ಹೆಚ್ಹೆಚ್ಚು ನೀರು ಕುಡಿದಷ್ಟೂ ಆರೋಗ್ಯಕ್ಕೆ ಒಳ್ಳೆಯದು. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ Read more…

ʼಮಳೆಗಾಲʼದಲ್ಲಿ ಆರೋಗ್ಯಕ್ಕೆ ಉತ್ತಮ ಬಿಸಿಬಿಸಿ ನೀರು

ನಮ್ಮ ದೇಹಕ್ಕೆ ಪ್ರತಿ ದಿನ 3-4 ಲೀಟರ್ ನೀರಿನ ಅವಶ್ಯಕತೆಯಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ದೇಹ ನೀರನ್ನು ಬಯಸುವುದಿಲ್ಲ. ಬಾಯಾರಿಕೆಯಾಗುವುದಿಲ್ಲ. ಆದ್ರೆ ಕಡಿಮೆ ನೀರು ಸೇವನೆಯಿಂದ ಸಾಕಷ್ಟು ಅನಾರೋಗ್ಯ ಸಮಸ್ಯೆ Read more…

ಚಹಾ ಮತ್ತು ಕಾಫಿ ಇವೆರಡರಲ್ಲಿ ʼಆರೋಗ್ಯʼ ಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ ? ಇಲ್ಲಿದೆ ಉಪಯುಕ್ತ ಮಾಹಿತಿ

ಸುಮಾರು 95 ಪ್ರತಿಶತ ಭಾರತೀಯರು ತಮ್ಮ ಬೆಳಗನ್ನು ಚಹಾ ಮತ್ತು ಕಾಫಿಯೊಂದಿಗೆ ಪ್ರಾರಂಭ ಮಾಡುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಬಹುತೇಕರಿಗೆ ಚಹಾ ಅಥವಾ ಕಾಫಿ ಬೇಕು. ಸಂಜೆಯ ಆಯಾಸವನ್ನು Read more…

ಆರೋಗ್ಯ ವೃದ್ಧಿಸಲು ಜೋಳ ತಿಂದ ತಕ್ಷಣ ನೀರು ಕುಡಿಯಬೇಡಿ…!

ಮಳೆಗಾಲದಲ್ಲಿ ಜೋಳಕ್ಕೆ ಎಲ್ಲಿಲ್ಲದ ಬೆಲೆ. ಬೇಯಿಸಿದ ಜೋಳ, ಸುಟ್ಟ ಜೋಳ ಹೀಗೆ ಬೇರೆ ಬೇರೆ ಬಗೆಯ ರುಚಿ ರುಚಿ ಜೋಳದ ಸವಿ ಸವಿಯಲು ಎಲ್ಲರೂ ಇಷ್ಟಪಡ್ತಾರೆ. ಜೋಳ ಆರೋಗ್ಯಕ್ಕೆ Read more…

ಚಹಾ ಕುಡಿದು 18 ತಿಂಗಳ ಮಗು ಸಾವು; ಟೀ ಸೇವನೆಯಿಂದ ಮಕ್ಕಳ ಮೇಲಾಗುತ್ತೆ ಇಂಥಾ ದುಷ್ಪರಿಣಾಮ…!

ಇತ್ತೀಚೆಗಷ್ಟೆ ಮಧ್ಯಪ್ರದೇಶದಲ್ಲಿ ಕೇವಲ 18 ತಿಂಗಳ ಮಗು ಚಹಾ ಕುಡಿದು ಸಾವನ್ನಪ್ಪಿದೆ ಎಂಬ ವರದಿ ಪ್ರಕಟವಾಗಿತ್ತು. ಇದು ನಿಜಕ್ಕೂ ಆಘಾತಕಾರಿ ಸಂಗತಿ. ಭಾರತದಲ್ಲಿ ಚಹಾವನ್ನು ಬಹಳ ಮುಖ್ಯವಾದ ಮತ್ತು Read more…

ಮದ್ಯಪಾನ ಮಾಡಿ ವಾಹನ ಚಾಲನೆ: ಇಬ್ಬರು ದುರ್ಮರಣ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಕ್ಯಾಂಟರ್ ಡಿಕ್ಕಿಯಾಗಿ ಇಬ್ಬರು ಪಾದಾಚಾರಿಗಳು ಮೃತಪಟ್ಟಿದ್ದಾರೆ. ಆಶಿಕ್ ಮತ್ತು ಮನೋಜ್ ಕುಮಾರ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕ್ಯಾಂಟರ್ ಚಾಲಕ Read more…

ಕಲುಷಿತ ನೀರು ಸೇವನೆ: 30 ಕ್ಕೂ ಅಧಿಕ ಗ್ರಾಮಸ್ಥರು ಅಸ್ವಸ್ಥ, ಇಬ್ಬರು ಗಂಭೀರ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ನಾಗಸಮುದ್ರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಮೊಳಕಾಲ್ಮೂರು ಮತ್ತು ರಾಂಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಸ್ವಸ್ಥರ Read more…

ಖಾಲಿ ಹೊಟ್ಟೆಯಲ್ಲಿ ಬ್ಲಾಕ್‌ ಕಾಫಿ ಕುಡಿಯುವುದು ಅಪಾಯಕಾರಿ….! ಸೇವನೆಗೆ ಸೂಕ್ತ ಸಮಯ ನಿಮಗೆ ತಿಳಿದಿರಲಿ

ತೂಕವನ್ನು ನಿಯಂತ್ರಿಸಲು ಖಾಲಿ ಹೊಟ್ಟೆಯಲ್ಲಿ ಬ್ಲಾಕ್‌ ಕಾಫಿ ಕುಡಿಯುವುದನ್ನು ಅನೇಕರು ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ಬ್ಲಾಕ್‌ ಕಾಫಿ ಅಥವಾ ಬ್ಲಾಕ್‌ ಟೀಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು. ನೀವು ಮಾಡುವ Read more…

ಸಕ್ಕರೆ ಕಾಯಿಲೆ ಇರುವವರು ಎಳನೀರು ಕುಡಿಯಬಹುದೇ….? ಇಲ್ಲಿದೆ ತಜ್ಞರೇ ನೀಡಿರುವ ಸಲಹೆ….!

ಎಳನೀರು ಕುಡಿಯುವುದು ಆರೋಗ್ಯಕ್ಕೆ ಅತ್ಯಂತ ಸೂಕ್ತ. ಇದೊಂದು ನೈಸರ್ಗಿಕ ಪಾನೀಯವಾಗಿದೆ. ಟೆಟ್ರಾಪ್ಯಾಕ್ ಅಥವಾ ಬಾಟಲ್ ಜ್ಯೂಸ್, ಕೋಲ್ಡ್‌ ಡ್ರಿಂಕ್ಸ್‌ ಬದಲು ಎಳನೀರನ್ನು ಕುಡಿಯಬೇಕು. ಹಳ್ಳಿಗಳಿಂದ ಹಿಡಿದು ನಗರಗಳವರೆಗೆ ಎಲ್ಲರೂ Read more…

ಬೇಸಿಗೆಯಲ್ಲಿ ಅಪ್ಪಿತಪ್ಪಿಯೂ ಈ ಪಾನೀಯಗಳನ್ನು ಕುಡಿಯಬೇಡಿ; ಅವುಗಳ ಅಪಾಯ ತಿಳಿದ್ರೆ ಶಾಕ್‌ ಆಗ್ತೀರಿ…!

ಬೇಸಿಗೆ ಕಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.ಈ ಸೀಸನ್‌ನಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ವೈದ್ಯರ ಬಳಿಗೆ ಹೋಗಬೇಕಾದೀತು. ಕೆಲವೊಮ್ಮೆ ಮಾಹಿತಿಯ ಕೊರತೆಯಿಂದ ಬೇಸಿಗೆಗೆ ಸರಿಹೊಂದದ ಆಹಾರ ಮತ್ತು Read more…

ಬೇಸಿಗೆ ಬಾಯಾರಿಕೆಗೆ ಮನೆಯಲ್ಲೇ ತಯಾರಿಸಿಕೊಳ್ಳಿ ಈ ‘ಪಾನೀಯ’

ಬೇಸಿಗೆಯಲ್ಲಿ ಬಾಯಾರಿಕೆ ಜಾಸ್ತಿ. ಕುಡಿಯೋಕೆ ಏನಾದ್ರೂ ತಣ್ಣಗೆ ಬೇಕು ಎನಿಸುತ್ತೆ. ಹಾಗಂತ ಅಂಗಡಿಗೆ ಹೋಗಿ ಕೂಲ್ ಡ್ರಿಂಕ್ಸ್ ಕುಡಿಯೋ ಹವ್ಯಾಸ ಬೆಳೆಸಿಕೊಳ್ಬೇಡಿ. ಮನೆಯಲ್ಲೇ ಟೇಸ್ಟಿ ಆಗಿರೋ ತಂಪಾದ ಪಾನೀಯವನ್ನು Read more…

ಎಚ್ಚರ…! ನೀವೂ ಫ್ರಿಜ್ ನೀರು ಕುಡಿಯುತ್ತೀರಾ….?

ಬೇಸಿಗೆಯಲ್ಲಿ ಫ್ರಿಜ್ ನಲ್ಲಿಟ್ಟ ತಣ್ಣನೆಯ ನೀರು ಅಮೃತಕ್ಕೆ ಸಮ. ಸೆಕೆ ಸೆಕೆ ಎನ್ನುವ ಜನರು ಆಗಾಗ ತಣ್ಣನೆಯ ನೀರನ್ನು ಕುಡಿಯುತ್ತಿರುತ್ತಾರೆ. ಬಿಸಿಲ ಧಗೆಗೆ ತಣ್ಣನೆಯ ನೀರು ಹಿತವೆನಿಸಬಹುದು. ಆದ್ರೆ Read more…

ಬೋರ್ನ್‌ವಿಟಾ ನಿಜಕ್ಕೂ ಆರೋಗ್ಯವರ್ಧಕವೇ…..?

ಜಾಹೀರಾತುಗಳಲ್ಲಿ ’ಶಕ್ತಿವರ್ಧಕ’, ’ಆರೋಗ್ಯವರ್ಧಕ’ ಎಂದೆಲ್ಲಾ ಮಾರ್ಕೆಟಿಂಗ್ ಮಾಡಲಾಗುವ ಪೇಯಗಳು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯವೇ ಎಂದು ಅನೇಕ ಪ್ರಶ್ನೆಗಳು ಅಲ್ಲಲ್ಲಿ ಮೂಡಿ ಬರುತ್ತಲೇ ಇವೆ. ಇದೀಗ ಕ್ಯಾಡ್‌ಬರಿಯ ಬೋರ್ನ್‌ವಿಟಾ ನಮ್ಮ Read more…

ಸ್ನಾನದ ನಂತರ ಒಂದು ಗ್ಲಾಸ್ ನೀರು ಸೇವಿಸಿ ಆರೋಗ್ಯವಾಗಿರಿ

ನೀರು ನಮ್ಮ ದೇಹಕ್ಕೆ ಬಹಳ ಮುಖ್ಯ. ದೇಹದ ಎಲ್ಲ ಕಾರ್ಯಗಳನ್ನು ಉತ್ತಮಗೊಳಿಸಲು ನೀರಿನ ಅವಶ್ಯಕತೆಯಿದೆ. ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಈಗ ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕಾಗುತ್ತದೆ. Read more…

ಈ ಸಮಸ್ಯೆಗಳಿರುವವರು ಅರಿಶಿಣದ ಹಾಲು ಕುಡಿಯುವುದು ಸೂಕ್ತವಲ್ಲ…!

ಅರಿಶಿನ ಮತ್ತು ಹಾಲು ಎರಡನ್ನೂ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇವೆರಡರ ಸಂಯೋಜನೆ ಅಂದರೆ ಅರಿಶಿನ ಬೆರೆಸಿದ ಹಾಲು ಸೂಪರ್‌ಫುಡ್‌ಗಿಂತ ಕಡಿಮೆಯಿಲ್ಲ. ಬಹುತೇಕ ಎಲ್ಲಾ ರೀತಿಯ ಪೋಷಕಾಂಶಗಳು ಹಾಲಿನಲ್ಲಿ Read more…

ಪುರುಷರು ಒಂದು ಗ್ಲಾಸ್ ʼಹಾಲುʼ ಕುಡಿದ್ರೆ ಹೆಚ್ಚುತ್ತೆ ಈ ಶಕ್ತಿ

ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗಿದೆ. ಇದ್ರಲ್ಲಿರುವ ಮಿನರಲ್ ಹಾಗೂ ವಿಟಮಿನ್ ಎಲ್ಲ ವಯಸ್ಸಿನ ವ್ಯಕ್ತಿಗಳಿಗೂ ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ ಮಕ್ಕಳು ಹಾಗೂ ಮಹಿಳೆಯರು ಆರೋಗ್ಯದ ದೃಷ್ಟಿಯಿಂದ ಹಾಲನ್ನು ಕುಡಿಯುತ್ತಾರೆ. ಆದ್ರೆ Read more…

ಪಾತ್ರೆಯಲ್ಲಿರುವ ಪದಾರ್ಥ ತಿಂದು ವಾಪಸ್‌ ಉಗುಳಿದ ಮಹಿಳೆ: ಥೂ ಎಂದ ನೆಟ್ಟಿಗರು

ಪ್ರಪಂಚದಲ್ಲಿ ಕುತೂಹಲ ಎನ್ನಿಸುವಷ್ಟು ಮಟ್ಟಿಗೆ ಪಾಕಪದ್ಧತಿಗಳಿವೆ. ಅವುಗಳಲ್ಲಿ ಕೆಲವು ಅಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಲಾಗುತ್ತದೆ. ಅಂತಹ ವಿಧಾನಗಳಿಗೆ ಒಗ್ಗಿಕೊಂಡಿರದ ಜನರಿಗೆ ಈ ಆಹಾರ ಪದ್ಧತಿ ನೋಡಿ ಆಘಾತ ತರಬಹುದು. ಅಂಥದ್ದೇ Read more…

ಈ ಆಹಾರಗಳನ್ನು ತಿಂದ ತಕ್ಷಣ ನೀರು ಕುಡಿಯಬೇಡಿ; ಆರೋಗ್ಯದ ಮೇಲಾಗುತ್ತೆ ದುಷ್ಪರಿಣಾಮ…..!

ಚಿಕ್ಕಂದಿನಲ್ಲಿ ನಮ್ಮ ಹಿರಿಯರು ಊಟ ಮಾಡಿದ ನಂತರ ನೀರು ಕುಡಿಯಬೇಡಿ ಎಂದು ಸಲಹೆ ನೀಡ್ತಾರೆ. ಇದು ಮೊದಲಿನಿಂದ ಬಂದ ಪರಿಪಾಠವಾದರೂ ಅದಕ್ಕೂ ವೈಜ್ಞಾನಿಕ ಕಾರಣವಿದೆ. ಯಾಕಂದ್ರೆ ಕೆಲವೊಂದು ನಿರ್ದಿಷ್ಟ Read more…

ಪ್ರತಿ ದಿನ ಬೆಳಗ್ಗೆ ತಣ್ಣನೆ ಹಾಲು ಕುಡಿದರೆ ನಿಮಗೆ ಸಿಗುತ್ತೆ ಇಷ್ಟೆಲ್ಲಾ ಲಾಭ….!

ಹಸು ಅಥವಾ ಎಮ್ಮೆಯ ಹಾಲನ್ನು ಕುಡಿಯುವುದು ಮಕ್ಕಳು, ಹಿರಿಯರು ಮತ್ತು ಕಿರಿಯರ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹಾಲು ಸಂಪೂರ್ಣ ಆಹಾರ. ಇದು ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿದೆ. Read more…

ʼಬಬಲ್ ಟೀʼ ಗೆ ಗೂಗಲ್​ ಡೂಡಲ್​ ಗೌರವ: ಈ ಚಹಾದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ವಿವರ

ತೈವಾನ್​: ಸಿಹಿ ಮತ್ತು ಕಟುವಾದ ಸ್ವಾದವುಳ್ಳ ವಿಶಿಷ್ಟಬೋಬಾ ಟೀ (ಬಬಲ್ ಟೀ ಎಂದೂ ಕರೆಯಲ್ಪಡುತ್ತದೆ) ಬಹಳ ಜನಪ್ರಿಯವಾಗಿದೆ, ಈ ಚಹಾವನ್ನು 2020 ರಲ್ಲಿ ಮತ್ತೆ ಜನಪ್ರಿಯಗೊಳಿಸಲಾಯಿತು. ಅಂದಿನಿಂದ, ಬಬಲ್ Read more…

ಇಂಜೆಕ್ಷನ್ ಭಯವಿದ್ದವರಿಗೆ ಗುಡ್ ನ್ಯೂಸ್: ಕುಡಿಯಬಹುದಾದ ಕೋವಿಡ್ ಲಸಿಕೆ ಶೀಘ್ರ

ಸ್ಯಾನ್ ಫ್ರಾನ್ಸಿಸ್ಕೋ: ಸೂಜಿಗಳ ಭಯವೇ? ಇನ್ನು ಚಿಂತೆ ಬಿಡಿ, ಕುಡಿಯಬಹುದಾದ ಕೋವಿಡ್-19 ಲಸಿಕೆ ಶೀಘ್ರವೇ ಬರಲಿದೆ. ಕೋವಿಡ್-19 ಲಸಿಕೆಯನ್ನು ಜನ ಸೂಜಿಯೊಂದಿಗೆ ಸ್ವೀಕರಿಸುವ ಬದಲು ಕುಡಿಯಬಹುದು. ಮೂಗಿನ ಲಸಿಕೆಗಳು Read more…

ನಿಮ್ಮ ʼರೋಗ ನಿರೋಧಕ ಶಕ್ತಿʼ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ

ಕೊರೊನಾ ಸಾಂಕ್ರಾಮಿಕ ರೋಗ ಜನರಲ್ಲಿ ಭಯ ಹುಟ್ಟಿಸಿದೆ. ಜನರು ತಮ್ಮ ಆರೋಗ್ಯ ರಕ್ಷಣೆಗೆ ಸಾಕಷ್ಟು ಪ್ರಯತ್ನಗಳನ್ನು ಮಾಡ್ತಾರೆ. ಜನರು ಮನೆ ಮದ್ದಿನ ಮೊರೆ ಹೋಗಿದ್ದಾರೆ. ಔಷಧಿ ಗುಣವನ್ನು ಹೊಂದಿರುವ Read more…

ಕುಡಿತಕ್ಕೆ ದಾಸನಾಗಿದ್ದ ಪತಿಯನ್ನು ಸರಪಳಿಯಿಂದ ಕಟ್ಟಿದ ಪತ್ನಿ…!

ಚಿತ್ರದುರ್ಗ: ಆತ ಮದುವೆಯಾಗಿ ಇಬ್ಬರು ಮಕ್ಕಳ ತಂದೆ. ಆದರೆ ಕುಡಿತದ ದಾಸನಾಗಿದ್ದನು. ಮನೆ – ಮಡದಿ – ಮಕ್ಕಳು ಎನ್ನದೇ ದಿನಪೂರ್ತಿ ಕುಡಿದು, ಊಟವನ್ನೂ ಮಾಡದೇ ಹಾಗೆ ಇರುತ್ತಿದ್ದನಂತೆ. Read more…

ಚಹಾ ಕುಡಿಯೋ ಆಸೆಗೆ ನಡುರಸ್ತೆಯಲ್ಲೇ ಬಸ್‌ ನಿಲ್ಲಿಸಿದ ಡ್ರೈವರ್; ವಿಡಿಯೋ ನೋಡಿ ದಂಗಾದ ಜನ

ಬಿಸಿಲಿರಲಿ, ಮಳೆಯಿರಲಿ ಇಲ್ಲಾ ಚಳಿಯೇ ಇರಲಿ, ಕೈಯಲ್ಲಿ ಬಿಸಿ-ಬಿಸಿ ಟೀ ಇದ್ದರೆ, ಅದರ ಗಮ್ಮತ್ತೇ ಬೇರೆ ಅಂತಾರೆ ಟೀ ಪ್ರಿಯರು. ದಿನದ 24 ಗಂಟೆ ಟೀ ಕೊಟ್ಟರೂ ಎಂಜಾಯ್ Read more…

ಕೊರೆಯುವ ಚಳಿಯಲ್ಲಿ ವೈಟ್‌ ಹಾಟ್‌ ಚಾಕಲೇಟ್‌: ತಲೆನೋವಿಗೆ ರಾಮಬಾಣ ಈ ರುಚಿಕರ ಡ್ರಿಂಕ್‌

ಕೊರೆಯುವ ಚಳಿಯಲ್ಲಿ ಬಿಸಿಬಿಸಿಯಾಗಿ ಏನಾದರೂ ಕುಡಿಯಲು ಸಿಕ್ಕರೆ ದಿಲ್‌ ಖುಷ್‌ ಆಗಿಬಿಡುತ್ತೆ. ಬಿಸಿ ಬಿಸಿ ಪಾನೀಯಗಳು ನಮ್ಮ ದೇಹವು ತ್ವರಿತ ಶಾಖವನ್ನು ಅನುಭವಿಸುವಂತೆ ಮಾಡುತ್ತವೆ. ಅದಕ್ಕಾಗಿಯೇ ಜನರು ಚಳಿಗಾಲದಲ್ಲಿ Read more…

ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲೇ ಮದ್ಯಪಾನ ಮಾಡಿ ರೋಗಿಗೂ ಕುಡಿಸಿದ ಚಾಲಕ

ಒಡಿಶಾದಲ್ಲಿ ಆಂಬ್ಯುಲೆನ್ಸ್ ಡ್ರೈವರ್ ಒಬ್ಬ ಆಸ್ಪತ್ರೆಗೆ ಹೋಗುತ್ತಿರುವಾಗ ರೋಗಿಯೊಂದಿಗೆ ಮದ್ಯಪಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಆಂಬ್ಯುಲೆನ್ಸ್ ಡ್ರೈವರ್ ಕುಡಿಯುವುದನ್ನು ಮತ್ತು ರೋಗಿಯೊಂದಿಗೆ ಮದ್ಯ ಹಂಚಿಕೊಳ್ಳುವುದನ್ನು ಕಾಣಬಹುದು. Read more…

ಹಾಲಿಗೆ ಇಂಗು ಬೆರೆಸಿ ಕುಡಿಯುವುದರಿಂದ ಇದೆ ಅದ್ಭುತ ಪ್ರಯೋಜನ, ಅನೇಕ ರೋಗಗಳಿಗೂ ಇದು ರಾಮಬಾಣ…..!

ಇಂಗು ಅತ್ಯಂತ ಆರೋಗ್ಯಕರ ಮಸಾಲೆ ಪದಾರ್ಥ. ಇದರ ರುಚಿ ಮತ್ತು ಪರಿಮಳ ಬಹಳ ಸೊಗಸಾಗಿರುತ್ತದೆ. ದಿನನಿತ್ಯದ ಅಡುಗೆಗಳಲ್ಲಿ, ಅನೇಕ ಭಕ್ಷ್ಯಗಳಲ್ಲಿ ನಾವು ಇಂಗನ್ನು ಬಳಸುತ್ತೇವೆ. ಆದ್ರೆ ಇಂಗನ್ನು ಹಾಲಿಗೆ Read more…

ತೂಕ ಕಡಿಮೆ ಮಾಡಿಕೊಳ್ಳಲು ಈ ಜ್ಯೂಸ್ ಬೆಸ್ಟ್

ಸಾಮಾನ್ಯವಾಗಿ ದಪ್ಪಗಿರುವವರಿಗೆಲ್ಲ ಆದಷ್ಟು ಬೇಗ ಕೊಬ್ಬು ಕರಗಿಸಿಕೊಳ್ಳಬೇಕು ಅನ್ನೋ ಅವಸರ ಸಹಜ. ಇದಕ್ಕಾಗಿ ನೀವು ಕಸರತ್ತು ಮಾಡ್ಬೇಕಿಲ್ಲ. ಪ್ರತಿನಿತ್ಯ ಈ ಜ್ಯೂಸ್ ಕುಡಿದ್ರೆ ಸಾಕು, ಇದರಿಂದ ತೂಕ ಕಡಿಮೆಯಾಗುತ್ತದೆ Read more…

ಪೇರಲ ಹಣ್ಣು ಮಾತ್ರವಲ್ಲ ಎಲೆಗಳಲ್ಲೂ ಇದೆ ಔಷಧೀಯ ಗುಣ: ಸಕ್ಕರೆ ಕಾಯಿಲೆಗೂ ಇದು ರಾಮಬಾಣ….!

ಪೇರಲ ಹಣ್ಣಿನಲ್ಲಿರುವ ಔಷಧೀಯ ಗುಣಗಳ ಬಗ್ಗೆ ನಮಗೆಲ್ಲಾ ಗೊತ್ತಿದೆ. ಅದೇ ರೀತಿ ಪೇರಲ ಎಲೆಗಳು ಕೂಡ ಬಹಳ ಪ್ರಯೋಜನಕಾರಿ. ಅವುಗಳನ್ನು ಕಾಯಿಲೆಗಳಿಗೆ ಸಾಂಪ್ರದಾಯಿಕ ಔಷಧವಾಗಿಯೂ ಬಳಸಲಾಗುತ್ತದೆ. ಪೇರಲ ಎಲೆಗಳ Read more…

ಸಕ್ಕರೆ ಕಾಯಿಲೆ ಇರುವವರಿಗೆ ರಾಮಬಾಣ ಮನೆಯಲ್ಲೇ ಮಾಡಬಹುದಾದ ಈ ಪಾನೀಯ..!

ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಕ್ತದಲ್ಲಿ ಹೆಚ್ಚಿನ ಸಕ್ಕರೆ ಅಂಶದಿಂದಾಗಿ, ಪಾದಗಳಲ್ಲಿ ಗುಳ್ಳೆಗಳು, ದೃಷ್ಟಿ ಕಳೆದುಕೊಳ್ಳುವುದು, ಹಠಾತ್ ತೂಕ ನಷ್ಟ, ಹೃದ್ರೋಗ, ಪಾರ್ಶ್ವವಾಯು, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...