alex Certify
ಕನ್ನಡ ದುನಿಯಾ       Mobile App
       

Kannada Duniya

ತಪಾಸಣೆ ವೇಳೆಯಲ್ಲೇ ಬಾಂಬ್ ಸ್ಪೋಟ

ಭುವನೇಶ್ವರ್: ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ತಪಾಸಣೆ ಮಾಡುವ ಸಂದರ್ಭದಲ್ಲೇ, ನೆಲಬಾಂಬ್ ಸ್ಪೋಟಗೊಂಡಿದ್ದು, ಇದರಿಂದ ಶ್ವಾನಕ್ಕೆ ತೀವ್ರ ಸ್ವರೂಪದ ಗಾಯಗಳಾದ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾ- ಆಂಧ್ರಪ್ರದೇಶ ಗಡಿಯಲ್ಲಿ ಕಳೆದ Read more…

ಬೀದಿನಾಯಿ ಕೊಂದವರಿಗೆ ಸಿಗುತ್ತೆ ಗೋಲ್ಡ್ ಕಾಯಿನ್

ತಿರುವನಂತಪುರಂ: ಕೇರಳದ ಅನೇಕ ಜಿಲ್ಲೆಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಕಾಡುಪ್ರಾಣಿಗಳನ್ನು ಕಂಡಾಗ ಭಯಪಡುವಂತೆ ಕೇರಳದ ಜನ ಬೀದಿನಾಯಿಗಳನ್ನು ಕಂಡರೆ ಆತಂಕದಿಂದ ಓಡುತ್ತಾರೆ. ಹಂತಕ ಬೀದಿನಾಯಿಗಳ ಉಪಟಳಕ್ಕೆ ಬೇಸತ್ತಿರುವ ಜನ, Read more…

ನಾಯಿಗಳಿಗಾಗಿ ಮದುವೆಯಾಗದೇ ಉಳಿದ ಮಹಿಳೆ

ಚೆನ್ನೈ: ನಾಯಿಗಳ ಮೇಲಿನ ಪ್ರೀತಿಯಿಂದಾಗಿ, ಮಹಿಳೆಯೊಬ್ಬರು ಮದುವೆಯಾಗದೇ ಜೀವನ ನಡೆಸುತ್ತಿರುವ ವರದಿ ಇಲ್ಲಿದೆ. ತಮಿಳುನಾಡಿನ ಮಾಂದವೆಲಿಯ ಲಾಲತೊಟ್ಟಂ ಬಡಾವಣೆ ನಿವಾಸಿಯಾಗಿರುವ ಮೀನಾ ಅವರಿಗೆ 36 ವರ್ಷ ವಯಸ್ಸು. ಅವರು Read more…

ಸಾವಿನಲ್ಲೂ ಕಂದಮ್ಮನಿಗೆ ಜೊತೆಯಾಯ್ತು ಮುದ್ದಿನ ನಾಯಿ

ಕಳೆದ ಶುಕ್ರವಾರ ವಾಷಿಂಗ್ಟನ್ ನ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಒಂದು ನಾಯಿ ಹಾಗೂ ಒಟ್ಟು 6 ಮಂದಿ ಸದಸ್ಯರು ಆ ಮನೆಯಲ್ಲಿ ವಾಸವಾಗಿದ್ರು. ಬೆಂಕಿಯ ತೀವ್ರತೆ ಎಷ್ಟು ಹೆಚ್ಚಾಗಿತ್ತೆಂದ್ರೆ Read more…

ಅಸಹಜ ಲೈಂಗಿಕ ಕ್ರಿಯೆ ನಡೆಸಿ ನಾಯಿ ಕೊಂದ ಪಾಪಿ

ಹೈದರಾಬಾದ್: ವಿಕೃತ ಕಾಮಿಯೊಬ್ಬ ನಾಯಿಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ, ಅದನ್ನು ಕೊಂದು ಹಾಕಿದ ವಿಲಕ್ಷಣ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ದೆಹಲಿ ಮೂಲದ ಅಸ್ಲಾಂ ಖಾನ್ ಬಂಧಿತ Read more…

ಬೀದಿ ನಾಯಿಯ ಮೇಲೆ ಈತ ತೋರಿದ್ದಾನೆ ಪೌರುಷ

ತನ್ನ ಹೊಸ ಕಾರಿನ ಟೈರ್ ಮೇಲೆ ಬೀದಿ ನಾಯಿಯೊಂದು ಮೂತ್ರ ವಿಸರ್ಜನೆ ಮಾಡಿತೆಂಬ ಕ್ಷುಲ್ಲಕ ಕಾರಣಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ. ಮಾನವೀಯತೆ ಮರೆತು ಅಮಾನವೀಯವಾಗಿ ವರ್ತಿಸಿದ್ದಾನೆ. ಮುಂಬೈನ ವಸೈನಲ್ಲಿ ಈ Read more…

ಸಂಬಂಧಗಳಿಗೆ ಮಸಿ ಬಳಿದಿದ್ದಾನೆ ಈ ನೀಚ

ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ಕಾಮುಕನೊಬ್ಬ ಪೈಶಾಚಿಕ ಕೃತ್ಯ ಎಸಗಿದ್ದಾನೆ. ತನ್ನ 3 ವರ್ಷದ ಮಗಳು, 9 ವರ್ಷದ ಮಲಮಗಳು, ಸಾಕಿದ ನಾಯಿ ಮತ್ತು ಕೋಳಿಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ. Read more…

ಮನೆಯವರ ಕಣ್ಣೆದುರಲ್ಲೇ ನಡೀತು ಭಯಾನಕ ಘಟನೆ

ಬ್ಯಾಂಕಾಕ್: ಇತ್ತೀಚೆಗಷ್ಟೆ ಮಂಗಳೂರಿನಲ್ಲಿ 11 ವರ್ಷದ ಬಾಲಕನೊಬ್ಬ ಹೆಬ್ಬಾವಿನ ಹಿಡಿತಕ್ಕೆ ಸಿಲುಕಿದ್ದು, ಆತ ತೋರಿದ ಸಮಯ ಪ್ರಜ್ಞೆ ಮತ್ತು ಧೈರ್ಯದಿಂದ ಪಾರಾಗಿ ಬಂದಿದ್ದ ಘಟನೆ ವರದಿಯಾಗಿತ್ತು. ಹೆಬ್ಬಾವಿನ ಹಿಡಿತಕ್ಕೆ Read more…

ನಾಯಿ ಗಲಾಟೆಯಲ್ಲಿ ಆಸ್ಪತ್ರೆ ಸೇರಿದ್ಲು ಯುವತಿ

ಮಾಮೂಲಿ ವಿಚಾರ ಗಲಾಟೆಗೆ ತಿರುಗಿ ಯುವತಿಯೊಬ್ಬಳು ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ. ನಾಯಿಯ ವಿಚಾರಕ್ಕೆ ಯುವತಿ ಹಾಗೂ ಪಕ್ಕದ ಮನೆಯಾತನ ನಡುವೆ ಗಲಾಟೆ ನಡೆದಿದೆ. ಸಿಟ್ಟಿಗೆದ್ದ ಪಕ್ಕದಮನೆಯಾತ ಯುವತಿಯನ್ನು Read more…

ದುಬಾರಿ ಬೆಲೆಯ ಐಫೋನ್ ಗಳ ಒಡೆಯ ಈ ಶ್ವಾನ..!

ಇದನ್ನು ಹುಚ್ಚುತನ ಅಂತಿರೋ ಅಥವಾ ಶ್ರೀಮಂತಿಕೆಯ ಪ್ರದರ್ಶನ ಅಂತಿರೋ ನಿಮಗೆ ಬಿಟ್ಟಿದ್ದು. ಆಪಲ್ ಕಂಪನಿ ಇತ್ತೀಚೆಗೆ ಬಿಡುಗಡೆ ಮಾಡಿದ ಐಫೋನ್ 7 ಪ್ಲಸ್ ನ್ನು ಖರೀದಿಸುವ ಆಸೆ ಆನೇಕರಿಗಿದ್ದರೂ Read more…

ನಂಬಿ ಇಲ್ಲ ಬಿಡಿ! ನಾಯಿ ಕಾರಣಕ್ಕೆ ನಿಂತೋಯ್ತು ಮದುವೆ

ಹುಡುಗ ಚೆನ್ನಾಗಿಲ್ಲ ಅಂತಾನೋ, ಮನೆತನ ಸರಿಯಿಲ್ಲ, ಒಳ್ಳೆ ಕೆಲಸವಿಲ್ಲ ಹೀಗೆ ನಾನಾ ಕಾರಣಗಳಿಂದ ಮದುವೆ ಆಫರ್ ತಿರಸ್ಕರಿಸೋದನ್ನು ಕೇಳಿರ್ತೀರಾ. ಆದ್ರೆ ಬೆಂಗಳೂರಲ್ಲೊಬ್ಳು ಯುವತಿ ಹುಡುಗನಿಗೆ ನಾಯಿಗಳನ್ನು ಕಂಡ್ರೆ ಇಷ್ಟವಿಲ್ಲ Read more…

ಬೀದಿ ನಾಯಿಗಳ ದಾಳಿಗೆ ಬಲಿಯಾಯ್ತು ಹಸುಗೂಸು

ಕೇವಲ 2 ದಿನಗಳ ಹಿಂದಷ್ಟೇ ಜನಿಸಿದ್ದ ಹಸುಗೂಸು ಒಂದು ಬೀದಿ ನಾಯಿಗಳ ದಾಳಿಗೆ ಬಲಿಯಾದ ದಾರುಣ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಹೈದರಾಬಾದ್ ಹೊರ ವಲಯದ ವಿಕರಾಬಾದ್ ನ ರಸ್ತೆ Read more…

ಪುಂಡನಿಗೆ ಆಟ, ನಾಯಿಗೆ ಪ್ರಾಣ ಸಂಕಟ

ಚಂಡೀಗಢದಲ್ಲಿ ಮಾನವೀಯತೆಯನ್ನೇ ಮರೆತ ಯುವಕನೊಬ್ಬ ಮಾಡಿದ ತಿಳಿಗೇಡಿ ಕೃತ್ಯ ಇದು. ಈತ ಮುಗ್ಧ ಪ್ರಾಣಿ ನಾಯಿಯ ಮೇಲೆ ತನ್ನ ಪ್ರತಾಪ ತೋರಿಸಿದ್ದಾನೆ, ಮನಸೋ ಇಚ್ಛೆ ಅದನ್ನು ಹಿಂಸಿಸಿದ್ದಾನೆ. ಬೀದಿಯಲ್ಲಿ Read more…

‘ವೇಶ್ಯೆ’ ನಂತರ ನಾಯಿಗೆ ಹೋಲಿಕೆ

ನವದೆಹಲಿ: ಬಹುಜನ ಸಮಾಜವಾದಿ ಪಕ್ಷದ ನಾಯಕಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರನ್ನು, ವೇಶ್ಯೆಗೆ ಹೋಲಿಸಿದ್ದ ದಯಾಶಂಕರ್ ಸಿಂಗ್, ಮತ್ತೆ ವಿವಾದದ ಹೇಳಿಕೆ ನೀಡಿದ್ದಾರೆ. ಮಾಯಾವತಿ ಅವರನ್ನು Read more…

ಅಚ್ಚರಿಯಾಗುವಂತಿದೆ ಈ ನಾಯಿಯ ನಿಯತ್ತು

ನಿಯತ್ತಿನ ಪ್ರಾಣಿ ಎಂದ ಕೂಡಲೇ ನೆನಪಿಗೆ ಬರುವುದು ನಾಯಿ. ನಾಯಿಯನ್ನು ಮನೆಯ ಸದಸ್ಯನಂತೆ ನೋಡಿಕೊಂಡರೆ, ಅವು ಕೂಡ ಅದೇ ರೀತಿ ಇರುತ್ತವೆ. ಮನೆಯವರ ಬಗ್ಗೆ ಕಾಳಜಿ ತೋರುತ್ತವೆ. ಹೀಗೆ Read more…

ಭೂಕಂಪದಲ್ಲೂ ಬದುಕಿ ಬಂತು ಬಡ ಜೀವ

ಈ ನಾಯಿಯ ಆಯುಷ್ಯ ಗಟ್ಟಿಯಿತ್ತು. ಹಾಗಾಗಿಯೇ ಭೀಕರ ಭೂಕಂಪ ಸಂಭವಿಸಿ 10 ದಿನಗಳಾದ್ರೂ ಅವಶೇಷಗಳಡಿ ಉಸಿರಾಡುತ್ತಿತ್ತು. ಆಗಸ್ಟ್ 24 ರಂದು ಇಟಲಿಯ ರೋಮ್ ನಗರ ಭೂಕಂಪಕ್ಕೆ ತತ್ತರಿಸಿ ಹೋಗಿತ್ತು. Read more…

ಪ್ರಪಂಚದ ಅತ್ಯಂತ ಚಿಕ್ಕ ಪ್ರಾಣಿಗಳು

ಪ್ರಾಣಿ ಪ್ರಪಂಚ ದೊಡ್ದದು. ಭೂಮಿಯ ಮೇಲೆ ಅದೆಷ್ಟು ಜಾತಿಯ ಪಕ್ಷಿ, ಪ್ರಾಣಿ, ಕ್ರಿಮಿಕೀಟಗಳಿವೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಕೆಲವು ಗಾತ್ರದಲ್ಲಿ ದೊಡ್ಡದಾದರೆ ಇನ್ನೂ ಕೆಲವು ಕಣ್ಣಿಗೆ ಕಾಣಿಸದಷ್ಟು Read more…

ಟೆರೇಸ್ ಮೇಲಿಂದ ನಾಯಿ ಎಸೆದಿದ್ದ ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ದಂಡ

ಮೂಕ ಪ್ರಾಣಿ ಮೇಲೆ ಕ್ರೌರ್ಯ ಮೆರೆದ ಇಬ್ಬರು ವಿದ್ಯಾರ್ಥಿಗಳಿಗೆ ತಕ್ಕ ಶಾಸ್ತಿಯಾಗಿದೆ. ಮೆಡಿಕಲ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಟೆರೇಸ್ ಮೇಲಿಂದ ನಾಯಿಯೊಂದನ್ನು ಕೆಳಕ್ಕೆಸೆದಿದ್ರು. ಅವರಿಗೆ ತಮಿಳುನಾಡಿನ ಡಾ. ಎಂ.ಜಿ.ಆರ್ Read more…

ಆತನಿಗೆ ದುಬಾರಿಯಾಯ್ತು ನಾಯಿಗಿಟ್ಟ ಹೆಸರು..!

ಪಪ್ಪಿ, ಚಿನ್ನು, ಪಿಂಕಿ ಹೀಗೆ ಜನರು ತಮಗಿಷ್ಟವಾದ ಹೆಸರನ್ನು ನಾಯಿಗೆ ಇಡ್ತಾರೆ. ಕೆಲವರು ರಾಮ, ಲಕ್ಷ್ಮಣ, ಸೀತೆ, ಗೌರಿ ಹೀಗೆ ದೇವರ ಹೆಸರುಗಳಿಂದಲೂ ತಮ್ಮ ಪ್ರೀತಿಯ ನಾಯಿಯನ್ನು ಕರೆಯುತ್ತಾರೆ. Read more…

ತಿರುವನಂತಪುರದಲ್ಲಿ ನಡೆದಿದೆ ಹೃದಯ ವಿದ್ರಾವಕ ಘಟನೆ

ಕೇರಳದ ರಾಜಧಾನಿ ತಿರುವನಂತಪುರದಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ರಾಜ್ಯ ಸಚಿವಾಲಯದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿ 65 ವರ್ಷದ ಒಬ್ಬ ಮಹಿಳೆ, ಮಗನೊಂದಿಗೆ ನಡೆದು ಹೋಗುತ್ತಿದ್ದ ವೇಳೆ Read more…

ಕೋಣ ಹುಡುಕಿಕೊಟ್ಟಿದ್ದ ಪೊಲೀಸರಿಗೀಗ ಮತ್ತೊಂದು ಕೆಲ್ಸ

2014 ರಲ್ಲಿ ಸಚಿವ ಆಜಂ ಖಾನ್ ರವರಿಗೆ ಸೇರಿದ್ದ 7 ಕೋಣಗಳು ಕಳೆದುಹೋಗಿದ್ದ ವೇಳೆ ಮುತುವರ್ಜಿ ವಹಿಸಿ ಅವುಗಳನ್ನು ಹುಡುಕಿಕೊಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ಉತ್ತರ ಪ್ರದೇಶದ ಪೊಲೀಸರಿಗೆ Read more…

ದಂಗಾಗುವಂತಿದೆ ಈ ನಾಯಿಗಳ ಸಾವಿನ ಕಾರಣ

ಹೈದರಾಬಾದ್: ಚೆನ್ನೈನಲ್ಲಿ ಕೆಲದಿನಗಳ ಹಿಂದೆ ವಿದ್ಯಾರ್ಥಿಯೊಬ್ಬ, ಮಹಡಿ ಮೇಲಿನಿಂದ ನಾಯಿಯನ್ನು ಕೆಳಕ್ಕೆ ಎಸೆದಿದ್ದ. ಅದಾದ ನಂತರ, ಬಾಲಕರು ನಾಯಿ ಮರಿಗಳನ್ನು ಜೀವಂತವಾಗಿ ದಹನ ಮಾಡಿದ ಘಟನೆ ನಡೆದಿತ್ತು. ಈ Read more…

ಸಕಲ ಗೌರವಗಳೊಂದಿಗೆ ಶ್ವಾನದ ಅಂತ್ಯಸಂಸ್ಕಾರ

ಮುಂಬೈನಲ್ಲಿ ನಡೆದ ಭಯೋತ್ಪಾದಕರ ದಾಳಿ ವೇಳೆ ಬಾಂಬ್ ಪತ್ತೆ ಹಚ್ಚುವಲ್ಲಿ ಪೊಲೀಸರಿಗೆ ನೆರವಾಗಿದ್ದ ಶ್ವಾನ ‘ಟೈಗರ್’ ಶನಿವಾರ ರಾತ್ರಿ ಸಾವನ್ನಪ್ಪಿದ್ದು, ಸಕಲ ಗೌರವಗಳೊಂದಿಗೆ ಅದರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. Read more…

ಜಾಲತಾಣದಲ್ಲಿ ಬಹಿರಂಗವಾಯ್ತು ಮತ್ತೊಂದು ಕ್ರೂರ ಕೃತ್ಯ

ಚೆನ್ನೈನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಬ್ಬರು ನಾಯಿಯೊಂದನ್ನು ಕಟ್ಟಡದ ಮೇಲಿನಿಂದ ಕೆಳಗೆಸೆದಿದ್ದು, ಬಾಲಕರ ಗುಂಪೊಂದು ನಾಯಿ ಮರಿಗಳನ್ನು ಜೀವಂತ ಸುಟ್ಟ ಘಟನೆಗಳ ಬಳಿಕ ಈಗ ಮತ್ತೊಂದು ಕ್ರೂರ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ Read more…

ಸಾಕು ಪ್ರಾಣಿಯ ವ್ಯಾಮೋಹವೇ ಜೀವಕ್ಕೆ ಮುಳುವಾಯ್ತು

ನಿಷ್ಠಾವಂತ ಪ್ರಾಣಿ ಎಂದೇ ಹೆಸರುವಾಸಿಯಾಗಿರುವ ಪ್ರಾಣಿ ನಾಯಿ. ಆದರೆ ಈ ಪ್ರಕರಣದಲ್ಲಿ ನಾಯಿಯೇ ತನ್ನನ್ನು ಸಾಕಿದ ಮಾಲೀಕನನ್ನು ಕಚ್ಚಿ ಕೊಂದಿದೆ. ಹೌದು, ತಮಿಳುನಾಡಿನ ಕಟ್ಟುಪಾಕ್ಮಂ ನಲ್ಲಿ ಈ ಘಟನೆ ನಡೆದಿದೆ. ಚೆನ್ನೈ ನ Read more…

ಶ್ವಾನ ಮಾಂಸ ಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ

ಕೊಹಿಮಾ: ನಾಗಾಲ್ಯಾಂಡ್ ನಲ್ಲಿ ಸ್ಥಳೀಯರ ಇಷ್ಟವಾದ ನಾಯಿಮಾಂಸ ಖಾದ್ಯವನ್ನು ನಿಷೇಧಿಸಲಾಗಿದೆ. ಇನ್ನುಮುಂದೆ ಆಹಾರದಲ್ಲಿ ನಾಯಿ ಮಾಂಸವನ್ನು ಬಳಸದಂತೆ ನಾಗಾಲ್ಯಾಂಡ್ ಸರ್ಕಾರ ಆದೇಶ ಹೊರಡಿಸಿದ್ದು, ಇದು ಶ್ವಾನ ಮಾಂಸ ಪ್ರಿಯರಿಗೆ Read more…

ನಾಯಿಯನ್ನು ಕೆಳಗೆಸೆದಿದ್ದ ಆರೋಪಿಗಳು ಅಂದರ್

ಬಹು ಮಹಡಿ ಕಟ್ಟಡದ ಮೇಲಿನಿಂದ ಪುಟ್ಟ ನಾಯಿಯೊಂದನ್ನು ಕೆಳಗೆಸೆದು ಕ್ರೂರತೆ ಮೆರೆದಿದ್ದ ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ನಾಯಿ ಎಸೆದಿದ್ದ ಗೌತಮ್ ಸುದರ್ಶನ್ ಹಾಗೂ ಅದನ್ನು Read more…

ಜೀವಂತವಾಗಿದೆ ಮೆಡಿಕಲ್ ವಿದ್ಯಾರ್ಥಿಗಳ ಕುಚೇಷ್ಟೆಗೆ ಒಳಗಾಗಿದ್ದ ನಾಯಿ

ಪ್ರಾಣಿ ಪ್ರಿಯರಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ. ಚೆನ್ನೈ ಮೆಡಿಕಲ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಮಾಡಿದ ಕುಚೇಷ್ಟೆಗೆ ಮೂರಂತಸ್ತಿನ ಮೇಲಿನಿಂದ ಬಿದ್ದಿದ್ದ ನಾಯಿ ಜೀವಂತವಾಗಿದೆ. ನಾಯಿಯನ್ನು ಇವರುಗಳು ಕೆಳಕ್ಕೆ ಎಸೆಯುತ್ತಿರುವ Read more…

ನಾಯಿ ಕೆಳಗೆಸೆದವರು ಮೆಡಿಕಲ್ ವಿದ್ಯಾರ್ಥಿಗಳು..!

ಪುಟ್ಟ ನಾಯಿಯೊಂದನ್ನು ಕಟ್ಟಡದ ಮೇಲಿನಿಂದ ಕೆಳಗೆಸೆದು ವಿಕೃತ ಸಂತಸವನ್ನನುಭವಿಸಿದ್ದ ವ್ಯಕ್ತಿಗಳ ಗುರುತು ಪತ್ತೆಯಾಗಿದೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಇವರ ಕೃತ್ಯದ ವಿಡಿಯೋ ಹರಿದಾಡುತ್ತಿದ್ದು, ಇವರುಗಳ ಮಾಹಿತಿ Read more…

ಜಾಲತಾಣಗಳಲ್ಲಿ ಆಕ್ರೋಶಕ್ಕೊಳಗಾಗಿದೆ ಈತನ ನೀಚ ಕೃತ್ಯ

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಾಡಿರುವ ಕ್ರೂರ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ ಈತನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...