alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ’ಗೆ ಸಾಥ್ ಕೊಡಲ್ಲ ಶಾರುಖ್

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ದೃಶ್ಯಕಾವ್ಯ ‘ಬಾಹುಬಲಿ’ 2 ನೇ ಭಾಗದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಗಾಳಿ ಸುದ್ದಿ ಹರಿದಾಡುತ್ತಿತ್ತು. ‘ಬಾಹುಬಲಿ-2’ Read more…

ನಟ ದರ್ಶನ್ ಅಭಿಮಾನಿಗಳಿಗೆ ಖುಷಿ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಮುಂದಿನ ತಿಂಗಳು ತೆರೆಗೆ ಬರಲಿದೆ. ಈಗಾಗಲೇ ಭಾರೀ ಕುತೂಹಲ ಮೂಡಿಸಿರುವ ‘ಚಕ್ರವರ್ತಿ’ಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ‘ಚಕ್ರವರ್ತಿ’ ದರ್ಶನ್ ಅಭಿನಯದ 48 Read more…

‘ಬಿಗ್ ಬಾಸ್’ನಿಂದ ಬೆಳ್ಳಿತೆರೆಗೆ ಕಿರಿಕ್ ಕೀರ್ತಿ

‘ಬಿಗ್ ಬಾಸ್’ ಸೀಸನ್ 4 ರ ರನ್ನರ್ ಅಪ್ ಕಿರಿಕ್ ಕೀರ್ತಿ ಸಿನಿಮಾವೊಂದರ ನಾಯಕನಾಗಿದ್ದಾರೆ. ಅವರ ಸಿನಿಮಾವನ್ನು ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಲಿದ್ದಾರೆ. ಸಾಮಾಜಿಕ Read more…

ರಿಶಬ್ ಶೆಟ್ಟಿಗೆ ಶುಭ ಹಾರೈಸಿದ ಸುದೀಪ್

‘ಕಿರಿಕ್ ಪಾರ್ಟಿ’ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ. ಇದೇ ಸಂದರ್ಭದಲ್ಲಿ ನಿರ್ದೇಶಕ ರಿಶಬ್ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಂದಾಪುರದ ಕಲ್ಯಾಣ ಮಂದಿರದಲ್ಲಿ ರಿಶಬ್ ಶೆಟ್ಟಿ Read more…

ಟಾಟಾ ಸನ್ಸ್ ನಿರ್ದೇಶಕ ಸ್ಥಾನದಿಂದಲೂ ಮಿಸ್ತ್ರಿ ಔಟ್

ಮುಂಬೈ: ಈಗಾಗಲೇ ಟಾಟಾ ಸಮೂಹ ಸಂಸ್ಥೆಗಳಿಂದ ದೂರವಾಗಿರುವ, ಸೈರಸ್ ಮಿಸ್ತ್ರಿ ಅವರನ್ನು ನಿರ್ದೇಶಕರ ಹುದ್ದೆಯಿಂದ ವಜಾ ಮಾಡಲಾಗಿದೆ. ಮುಂಬೈನಲ್ಲಿ ನಡೆದ ಟಾಟಾ ಸನ್ಸ್ ನ ವಿಶೇಷ ಸಾಮಾನ್ಯ ಸಭೆಯಲ್ಲಿ Read more…

ನಿರ್ದೇಶಕರಿಗೆ ಹೇರ್ ಕಟ್ ಮಾಡಿದ ಕತ್ರೀನಾ

‘ಜಗ್ಗಾ ಜಾಸೂಸ್’ ಸಿನಿಮಾ ಸೆಟ್ ನಲ್ಲಿ ಬಾಲಿವುಡ್ ನಟಿ ಕತ್ರೀನಾ ಕೈಫ್ ಕೇಶ ವಿನ್ಯಾಸಕಿಯಾಗಿ ಬದಲಾಗಿದ್ರು. ಅವರ ಮೊದಲ ಗ್ರಾಹಕ, ಬಲಿ ಕಾ ಬಕ್ರಾ ಯಾರು ಗೊತ್ತಾ? ಜಗ್ಗಾ Read more…

ಮುಂಬೈಗೆ ವಾಪಸ್ಸಾದ ‘ಪದ್ಮಾವತಿ’ ಚಿತ್ರತಂಡ

ಭಾರೀ ವಿರೋಧ, ಗಲಾಟೆ ನಂತ್ರ ಸಂಜಯ್ ಲೀಲಾ ಬನ್ಸಾಲಿ ಚಿತ್ರತಂಡ ಜೈಪುರದಿಂದ ಮುಂಬೈಗೆ ತೆರಳಿದೆ. ಜೈಪುರದಲ್ಲಿ ‘ಪದ್ಮಾವತಿ’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಇದಕ್ಕೆ ರಜಪೂತ ಕಾರ್ನಿ ಸೇನಾ ಸಂಘಟನೆ Read more…

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೊಂದು ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಭಾರೀ ನಿರೀಕ್ಷೆಯ ಚಿತ್ರ ‘ಕೆ.ಜಿ.ಎಫ್’ ಚಿತ್ರಕ್ಕೆ ಭರ್ಜರಿ ತಯಾರಿ ನಡೆದಿದೆ. ಬ್ಯಾಕ್ ಟು ಬ್ಯಾಕ್ ಸಕ್ಸಸ್ ಚಿತ್ರಗಳನ್ನು ಕೊಟ್ಟಿರುವ ಯಶ್, ‘ಕೆ.ಜಿ.ಎಫ್’ ಮೂಲಕ, Read more…

ರಕ್ಷಿತ್, ರಿಶಬ್ ಸಿನಿಮಾದಲ್ಲಿ ಸುದೀಪ್

‘ಕಿರಿಕ್ ಪಾರ್ಟಿ’ 3 ನೇ ವಾರಕ್ಕೆ ಕಾಲಿಟ್ಟಿದ್ದು, ಭರ್ಜರಿ ಯಶಸ್ಸು ಗಳಿಸಿದೆ. ರಿಶಬ್ ಶೆಟ್ಟಿ ನಿರ್ದೇಶನ, ರಕ್ಷಿತ್ ಶೆಟ್ಟಿ ಅಭಿನಯದ ‘ಕಿರಿಕ್ ಪಾರ್ಟಿ’ 3 ನೇ ವಾರಕ್ಕೆ ಸುಮಾರು Read more…

ಹುಚ್ಚೆಬ್ಬಿಸಿದೆ ದರ್ಶನ್ ‘ಚಕ್ರವರ್ತಿ’ ಸಾಂಗ್

‘ನೋಡೋ ಕತ್ತು ಎತ್ತಿ, ಎಷ್ಟು ಹೊತ್ತು ನೋಡ್ತಿ, ಎತ್ತೋ ಎತ್ತೋ ಆರ್ತಿ, ಬಂದ ಚಕ್ರವರ್ತಿ’ ಎಂದು ಆರಂಭವಾಗುವ ‘ಚಕ್ರವರ್ತಿ’ ಚಿತ್ರದ ಟೈಟಲ್ ಸಾಂಗ್ ಯುಟ್ಯೂಬ್ ನಲ್ಲಿ ದಾಖಲೆ ಬರೆದಿದೆ. Read more…

‘ಹೆಬ್ಬುಲಿ’ ಸುದೀಪ್ ಅಭಿಮಾನಿಗಳಿಗೊಂದು ಸುದ್ದಿ

ಆರಂಭದಿಂದಲೂ ಸಖತ್ ಹೈಪ್ ಕ್ರಿಯೇಟ್ ಮಾಡಿರುವ, ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಫೆಬ್ರವರಿ 10 ರಂದು ತೆರೆ ಕಾಣಲಿದೆ. ಈಗಾಗಲೇ ಸಾಂಗ್ ಗಳಿಂದ ಹವಾ ಸೃಷ್ಠಿಸಿರುವ ‘ಹೆಬ್ಬುಲಿ’ಯಲ್ಲಿ ಸುದೀಪ್ Read more…

‘ಮಾಸ್ತಿಗುಡಿ’ ಪೂರ್ಣಗೊಳಿಸಲು ಚಿತ್ರ ತಂಡ ತಯಾರಿ

ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ, ಯುವ ನಟರಿಬ್ಬರ ಸಾವಿನಿಂದ ನಿಂತುಹೋಗಿದ್ದ  ‘ಮಾಸ್ತಿಗುಡಿ’  ಚಿತ್ರವನ್ನು ಪೂರ್ಣಗೊಳಿಸಲು ಸಿದ್ಧತೆ ನಡೆದಿದೆ. ದುರಂತದಿಂದ ಹೊರ ಬರಲು ಚಿತ್ರತಂಡಕ್ಕೆ ಸಾಧ್ಯವಾಗುತ್ತಿಲ್ಲ. ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಣವನ್ನು Read more…

ಇಲ್ಲಿದೆ ದರ್ಶನ್ 50 ನೇ ಚಿತ್ರದ ಮಾಹಿತಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ 50 ನೇ ಚಿತ್ರದ ಹೊಸ್ತಿಲಲ್ಲಿದ್ದಾರೆ. ಭಾರೀ ನಿರೀಕ್ಷೆಯ ‘ಚಕ್ರವರ್ತಿ’ ದರ್ಶನ್ ಅವರ 48 ನೇ ಚಿತ್ರವಾಗಿದೆ. ಇದಾದ ಬಳಿಕ ‘ಮಿಲನ’ ಪ್ರಕಾಶ್ ನಿರ್ದೇಶನದಲ್ಲಿ 49 Read more…

ಸುದೀಪ್ ‘ಹೆಬ್ಬುಲಿ’ಗೆ ಶುರುವಾಗಿದೆ ‘ಕಬಾಲಿ’ ಬಗೆಯ ಕ್ರೇಜ್

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಹೆಬ್ಬುಲಿ’ ಆರಂಭದಿಂದಲೂ ಭಾರೀ ಸೌಂಡ್ ಮಾಡುತ್ತಿದೆ. ಸುದೀಪ್ ಸ್ಟೈಲ್ ಗೆ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ. ಹೇರ್ ಸ್ಟೈಲ್ ಟ್ರೆಂಡಿಯಾದ ನಂತರ ಈಗ Read more…

ಶಿವಣ್ಣ, ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್’ ಈಗಾಗಲೇ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇವರಿಬ್ಬರೂ ನಟಿಸಬೇಕಿದ್ದ ‘ಕಲಿ’ ಮುಂದೂಡಲ್ಪಟ್ಟಿದ್ದು, ಅದಕ್ಕಿಂತ ಮೊದಲೇ Read more…

‘ಬಿಗ್ ಬಾಸ್’ನಲ್ಲಿ ‘ಕಿರಿಕ್ ಪಾರ್ಟಿ’ ನಿರ್ದೇಶಿಸಿದ ಪ್ರಥಮ್

‘ಬಿಗ್ ಬಾಸ್’ ಮನೆಗೆ ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದ ‘ಕಿರಿಕ್ ಪಾರ್ಟಿ’ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ, ನಿರ್ದೇಶಕ ರಿಶಬ್ ಶೆಟ್ಟಿ ಮನೆಯ ಸದಸ್ಯರೆಲ್ಲರಿಗೆ ವಿವಿಧ ಚಟುವಟಿಕೆ ನೀಡಿದ್ದಾರೆ. ಈ Read more…

‘ಚಕ್ರವರ್ತಿ’ ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಮೈಸೂರಿನಲ್ಲಿ ನಡೆದಿದೆ. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದರ್ಶನ್ ಸೇರಿದಂತೆ ಚಿತ್ರತಂಡದವರು ಪೂಜೆ ಸಲ್ಲಿಸಿ, ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ದೇವಿಯ Read more…

‘ಚಕ್ರವರ್ತಿ’ ದರ್ಶನ್ ಅಭಿಮಾನಿಗಳಿಗೊಂದು ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಚಿತ್ರದ ಕೊನೆಯ ಹಂತದ ಚಿತ್ರೀಕರಣ, ಡಿಸೆಂಬರ್ 15 ರಿಂದ ಮೈಸೂರಿನಲ್ಲಿ ನಡೆಯಲಿದೆ. ಆರಂಭದಿಂದಲೂ ಭಾರೀ ನಿರೀಕ್ಷೆ ಮೂಡಿಸಿರುವ ‘ಚಕ್ರವರ್ತಿ’ ಈಗಾಗಲೇ ಬಹುತೇಕ Read more…

‘ಮುಗುಳುನಗೆ’ ಬೀರಿದ ಗಣೇಶ್, ಯೋಗರಾಜ್ ಭಟ್

‘ಮುಂಗಾರು ಮಳೆ’, ‘ಗಾಳಿಪಟ’ ದಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಮತ್ತೆ ಒಂದಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ‘ಮುಗಳುನಗೆ’ ಮೂಡಿ Read more…

‘ಮಾಸ್ತಿಗುಡಿ’ ದುರಂತ: ನಾಲ್ವರಿಗೆ ಸಿಗಲಿಲ್ಲ ಜಾಮೀನು

ರಾಮನಗರ: ‘ಮಾಸ್ತಿಗುಡಿ’ ನಟರಿಬ್ಬರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತರಾಗಿದ್ದ ಚಿತ್ರದ ಸಹ ನಿರ್ದೇಶಕರೊಬ್ಬರಿಗೆ ಜಾಮೀನು ದೊರೆತಿದೆ. ರಾಮನಗರ ಜಿಲ್ಲಾ ಮತ್ತು ಸತ್ರ ಹೆಚ್ಚುವರಿ ನ್ಯಾಯಾಲಯದಲ್ಲಿ ಇಂದು ಚಿತ್ರ ತಂಡ Read more…

ಕುತೂಹಲ ಕೆರಳಿಸಿದ ‘ಚಕ್ರವರ್ತಿ’ ದರ್ಶನ್

ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಆರಂಭದಿಂದಲೂ ಭಾರೀ ನಿರೀಕ್ಷೆ ಮೂಡಿಸಿರುವ ‘ಚಕ್ರವರ್ತಿ’ಯಲ್ಲಿ ದರ್ಶನ್ ತಮ್ಮ ಪಾಲಿನ Read more…

‘ಏಜೆಂಟ್ ಶಿವ’ ಆಗಿ ಹವಾ ಸೃಷ್ಠಿಸಿದ ಪ್ರಿನ್ಸ್ ಮಹೇಶ್ ಬಾಬು

ಟಾಲಿವುಡ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ‘ಬ್ರಹ್ಮೋತ್ಸವಂ’ ಬಳಿಕ ಮತ್ತೆ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಸ್ಟಾರ್ ಡೈರೆಕ್ಟರ್ ಎ.ಆರ್. ಮುರುಗದಾಸ್ ನಿರ್ದೇಶನದ ‘ಏಜೆಂಟ್ ಶಿವ’ ಚಿತ್ರದಲ್ಲಿ ಮಹೇಶ್ Read more…

‘ಬಾಹುಬಲಿ’ ಕಾಲಕೇಯ ಜೊತೆ ದರ್ಶನ್ ಫೈಟಿಂಗ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಹುದೊಡ್ಡ ತಾರಾಗಣದ ‘ಚಕ್ರವರ್ತಿ’ ಮುಗಿದ ಬಳಿಕ ದರ್ಶನ್, ಯೋಗರಾಜ್ ಭಟ್ Read more…

ಸಿನಿ ಜಗತ್ತು ಬೆಚ್ಚಿ ಬೀಳುವಂತಿದೆ ‘2.0’ ಫಸ್ಟ್ ಲುಕ್

ಮುಂಬೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘2.0’ ಫಸ್ಟ್ ಲುಕ್ ಟೀಸರ್ ನವೆಂಬರ್ 20 ರಂದು ರಿಲೀಸ್ ಆಗಲಿದೆ. ವಿಶೇಷ ತಂತ್ರಜ್ಞಾನದಲ್ಲಿ ಮೂಡಿ ಬಂದಿರುವ ‘2.0’ Read more…

ಸುದೀಪ್ ಚಿತ್ರ ನಿರ್ದೇಶಿಸಲಿದ್ದಾರೆ ರಕ್ಷಿತ್ ಶೆಟ್ಟಿ

ಬಹುಭಾಷಾ ನಟ ಕಿಚ್ಚ ಸುದೀಪ್ ನಟನೆ ಮಾತ್ರವಲ್ಲದೇ, ನಿರ್ಮಾಣ, ನಿರ್ದೇಶನದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅನೇಕ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಸುದೀಪ್, ಮತ್ತೊಬ್ಬ ನಟ ಹಾಗೂ ನಿರ್ದೇಶಕ Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಚಕ್ರವರ್ತಿ’ ಚಿತ್ರೀಕರಣ ಭರದಿಂದ ಸಾಗಿದೆ. ಇದೇ ಸಂದರ್ಭದಲ್ಲಿ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. Read more…

ಮೇಕಿಂಗ್ ಹಂತದಲ್ಲೇ ‘ಹೆಬ್ಬುಲಿ’ಗೆ ಭಾರೀ ಡಿಮ್ಯಾಂಡ್

ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರದ ಸಾಂಗ್ ಮೇಕಿಂಗ್ ರಿವಿಲ್ ಆಗಿದೆ. ‘ಉಸಿರೇ ಉಸಿರೇ..’ ಎಂದು ಆರಂಭವಾಗುವ ಈ ಹಾಡನ್ನು ಸ್ವಿಜರ್ ಲೆಂಡ್ ನಲ್ಲಿ ಚಿತ್ರೀಕರಿಸಲಾಗಿದೆ ಆರಂಭದಿಂದಲೂ ಅಭಿಮಾನಿಗಳಲ್ಲಿ Read more…

ನಟರ ಶವಗಳಿಗಾಗಿ ಮುಂದುವರೆದ ಶೋಧ ಕಾರ್ಯ

ಬೆಂಗಳೂರು: ತಿಪ್ಪಗೊಂಡನಹಳ್ಳಿ ಡ್ಯಾಂನಲ್ಲಿ ಸಾವನ್ನಪ್ಪಿರುವ ‘ಮಾಸ್ತಿಗುಡಿ’ ಚಿತ್ರದ ಕಲಾವಿದರಾದ ಅನಿಲ್ ಮತ್ತು ಉದಯ್ ಅವರ ಶವಗಳ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಎನ್.ಡಿ.ಆರ್.ಎಫ್. ತಂಡದಿಂದ ಸತತವಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, Read more…

200 ಕೋಟಿ ರೂ.ಗಳಿಸಿದ ‘ಏ ದಿಲ್ ಹೈ ಮುಷ್ಕಿಲ್’

ಮುಂಬೈ: ಬಿಡುಗಡೆ ಸಂದರ್ಭದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ‘ಏ ದಿಲ್ ಹೈ ಮುಷ್ಕಿಲ್’ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ 10 ದಿನಗಳಲ್ಲಿ ‘ಏ ದಿಲ್ ಹೈ ಮುಷ್ಕಿಲ್’ 206 Read more…

ಸುದೀಪ್-ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ಸ್ಯಾಂಡಲ್ ವುಡ್ ನಲ್ಲಿ ದೀಪಾವಳಿ ಧಮಾಕ ಎನ್ನುವಂತೆ ಬಿಗ್ ಸ್ಟಾರ್ ಗಳ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಯಾಗಿದ್ದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿತ್ತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...