alex Certify
ಕನ್ನಡ ದುನಿಯಾ       Mobile App
       

Kannada Duniya

11 ವರ್ಷದ ಬಳಿಕ ರಾಕ್ ಲೈನ್ ಸಿನಿಮಾದಲ್ಲಿ ಅಪ್ಪು

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಅದ್ಧೂರಿ ಚಿತ್ರ ಸೆಟ್ಟೇರಲಿದೆ. ಬಹುಭಾಷಾ ಚಿತ್ರಗಳ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. Read more…

ಹೇಗಿದೆ ಸುದೀಪ್ ಹಾಲಿವುಡ್ ಸಿನಿಮಾ ತಯಾರಿ..?

ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಕಮಾಲ್ ಮಾಡಿರುವ ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಹಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಗಾಂಧಿನಗರದಲ್ಲಿ ಹಲ್ ಚಲ್ ಎಬ್ಬಿಸಿದೆ. ಎಡ್ಡಿ ಆರ್ಯ Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಗೊಂದು ಮಾಹಿತಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ತಾರಕ್’ ಆರಂಭದಿಂದಲೂ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈಗಾಗಲೇ ದೇಶ, ವಿದೇಶಗಳಲ್ಲಿ ಶೇ. 90 ರಷ್ಟು ಚಿತ್ರೀಕರಣ ಮುಗಿಸಿದ್ದು, ಕೊನೆಯ ಹಂತದ Read more…

ನಿರ್ದೇಶಕನಿಗೆ ರಾಕಿಂಗ್ ಸ್ಟಾರ್ ಯಶ್ ತರಾಟೆ

ಬೆಂಗಳೂರು: ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡ ನಿರ್ದೇಶಕ ಪ್ರಖ್ಯಾತ್ ಗೌಡನಿಗೆ ರಾಕಿಂಗ್ ಸ್ಟಾರ್ ಯಶ್ ಕ್ಲಾಸ್ ತೆಗೆದುಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಚಿತ್ರ ನಿರ್ದೇಶಿಸುವ ಅವಕಾಶ ಕೊಡಿಸುವುದಾಗಿ ಅವರ ಸಂಬಂಧಿಕರು Read more…

ಯಶ್ ಹೆಸರಲ್ಲಿ ವಂಚನೆ: ಆರೋಪ

ಬೆಂಗಳೂರು: ರಾಕಿಂಗ್ ಸ್ಟಾರ್ ಚಿತ್ರ ನಿರ್ದೇಶಿಸುವ ಅವಕಾಶ ಕೊಡಿಸುವುದಾಗಿ ಅವರ ಸಂಬಂಧಿಕರು ವಂಚಿಸಿದ್ದಾರೆ ಎಂದು ಪ್ರಖ್ಯಾತ್ ಗೌಡ ಎಂಬಾತ ಆರೋಪಿಸಿದ್ದಾರೆ. ತಾನು ಚಿತ್ರ ನಿರ್ದೇಶಕನಾಗಿದ್ದು, ಯಶ್ ಸಂಬಂಧಿಕರು ತಮ್ಮ Read more…

ಫೈನಲ್ ಆಯ್ತು ‘ಧೈರ್ಯಂ’ ರಿಲೀಸ್ ಡೇಟ್

ಅಜಯ್ ರಾವ್ ಮಾಸ್ ಹೀರೋ ಲುಕ್ ನಲ್ಲಿ ಕಾಣಿಸಿಕೊಂಡಿರುವ ಆಕ್ಷನ್ ವೆಂಚರ್, ‘ಧೈರ್ಯಂ’ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಈಗಾಗಲೇ ಟ್ರೇಲರ್, ಟೀಸರ್, ಮೇಕಿಂಗ್ ಮತ್ತು ಸಾಂಗ್ Read more…

ವರಮಹಾಲಕ್ಷ್ಮಿ ಹಬ್ಬಕ್ಕೆ ಗೋಲ್ಡನ್ ಸ್ಟಾರ್ ‘ಮುಗುಳುನಗೆ’

ಗೋಲ್ಡನ್ ಸ್ಟಾರ್ ಗಣೇಶ್, ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ‘ಮುಗುಳುನಗೆ’ ಈಗಾಗಲೇ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಜುಲೈ 12 ರಂದು ಆಡಿಯೋ ರಿಲೀಸ್ ಆಗಲಿದ್ದು, ಆಡಿಯೋ Read more…

‘ಸಾಹೊ’ ಬಳಿಕ ಒಂದಾಗಲಿದ್ದಾರೆ ಪ್ರಭು, ಪ್ರಭಾಸ್

‘ಬಾಹುಬಲಿ -2’ ಬಳಿಕ ಪ್ರಭಾಸ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ‘ಬಾಹುಬಲಿ’ಗಾಗಿ 4-5 ವರ್ಷಗಳನ್ನು ಮೀಸಲಿಟ್ಟಿದ್ದ ಪ್ರಭಾಸ್ ಸದ್ಯ ‘ಸಾಹೊ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ‘ಸಾಹೊ’ ಆಕ್ಷನ್ ಥ್ರಿಲ್ಲರ್ ಮೂವಿಯಾಗಿದ್ದು, ಸುಜಿತ್ Read more…

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ PU ಮಂಡಳಿ ಉಪನಿರ್ದೇಶಕ

ಮೈಸೂರು: ಖಾಸಗಿ ಕಾಲೇಜೊಂದರ ಲೈಸೆನ್ಸ್ ನವೀಕರಣಕ್ಕೆ ಲಂಚ ಪಡೆಯುತ್ತಿದ್ದ ಪಿ.ಯು. ಮಂಡಳಿ ಉಪನಿರ್ದೇಶಕನನ್ನು ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಕುವೆಂಪುನಗರದಲ್ಲಿರುವ ಖಾಸಗಿ ಕಾಲೇಜೊಂದರ ಲೈಸೆನ್ಸ್ ನವೀಕರಣಕ್ಕೆ Read more…

ಶಾಕಿಂಗ್! ‘ಕುರುಕ್ಷೇತ್ರ’ದಿಂದ ದರ್ಶನ್ ಹೊರಕ್ಕೆ..?

ಸ್ಯಾಂಡಲ್ ವುಡ್ ನ ಹೈ ಬಜೆಟ್ ಸಿನಿಮಾ ‘ಕುರುಕ್ಷೇತ್ರ’ಕ್ಕಾಗಿ ಪೂರ್ವ ತಯಾರಿ ನಡೆದಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನ ಮತ್ತು ಕರ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಮುನಿರತ್ನ ನಿರ್ಮಾಣದಲ್ಲಿ, Read more…

ಲಂಡನ್ ಗೆ ಹೊರಟ ‘ದಿ ವಿಲನ್’ ಟೀಂ

ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿರುವ ‘ದಿ ವಿಲನ್’ ಚಿತ್ರದ ಬ್ಯಾಂಕಾಕ್ ಶೂಟಿಂಗ್ ಮುಕ್ತಾಯವಾಗಿದ್ದು, ಚಿತ್ರತಂಡ ತವರಿಗೆ ವಾಪಸ್ ಆಗಿದೆ. ಜುಲೈ 2 ನೇ ವಾರದಿಂದ ಲಂಡನ್ ನಲ್ಲಿ ಶೂಟಿಂಗ್ Read more…

ಧೃವ ಸರ್ಜಾ ಅಭಿಮಾನಿಗಳಿಗೆ ಸಿಹಿಸುದ್ದಿ

‘ಬಹದ್ದೂರ್’ ಬಳಿಕ ‘ಭರ್ಜರಿ’ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಧೃವ ಸರ್ಜಾ ಅವರ ಮತ್ತೊಂದು ಚಿತ್ರ ಸೆಟ್ಟೇರಿದೆ. ಯಶಸ್ವಿ ನಿರ್ದೇಶಕ ನಂದಕಿಶೋರ್ ನಿರ್ದೇಶನದಲ್ಲಿ ‘ಹಯಗ್ರೀವ’ ಚಿತ್ರದಲ್ಲಿ ಧೃವ ಸರ್ಜಾ ಅಭಿನಯಿಸಲಿದ್ದು ಸಿನಿಮಾ Read more…

ಬ್ಯಾಂಕಾಕ್ ನಲ್ಲಿ ಸುದೀಪ್ ಫೈಟಿಂಗ್

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ‘ಜೋಗಿ’ ಪ್ರೇಮ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ‘ದಿ ವಿಲನ್’ ಶೂಟಿಂಗ್ ಭರ್ಜರಿಯಾಗಿ ನಡೆದಿದೆ. Read more…

ಕುತೂಹಲ ಕೆರಳಿಸಿದೆ ಕಿಚ್ಚ ಸುದೀಪ್ ರ ಮುಂದಿನ ಚಿತ್ರ

‘ಹೆಬ್ಬುಲಿ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಈಗ ನಿರ್ದೇಶಕ ಕೃಷ್ಣ ಹಾಗೂ ಕಿಚ್ಚ ಸುದೀಪ್ ಮತ್ತೊಂದು ಚಿತ್ರದಲ್ಲಿ ಜೊತೆಯಾಗುತ್ತಿದ್ದಾರೆಂಬ ಸುದ್ದಿ ಹೊರ ಬಿದ್ದಿದೆ. ಕುಟುಂಬದ ಜೊತೆ ಪ್ರವಾಸಕ್ಕೆ ತೆರಳಿದ್ದ Read more…

ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ದುವ್ವಾಡ ಜಗನ್ನಾಥಮ್’ ಹೈ ವೋಲ್ಟೇಜ್ ಟ್ರೇಲರ್ ಈಗಾಗಲೇ ಸಖತ್ ಸೌಂಡ್ ಮಾಡಿದ್ದು, ಆಡಿಯೋ ಕೂಡ ಮೋಡಿ ಮಾಡತೊಡಗಿದೆ. ವರ್ಣರಂಜಿತ ಸಮಾರಂಭದಲ್ಲಿ ಅಲ್ಲು Read more…

ಯಶ್ ಆಟ ನೋಡಿ ದಂಗಾದ ‘KGF’ ಜನ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಕೆ.ಜಿ.ಎಫ್.’ ಶೂಟಿಂಗ್ ಭರದಿಂದ ಸಾಗಿದೆ. ಸಿನಿಮಾ, ಸಾಮಾಜಿಕ ಕಾರ್ಯಗಳಲ್ಲಿ ಯಶ್ ಬ್ಯುಸಿಯಾಗಿದ್ದಾರೆ. 80 ರ ದಶಕದ ಕಥಾಹಂದರವಿರುವ ಚಿತ್ರದಲ್ಲಿನ ಪಾತ್ರಕ್ಕಾಗಿ Read more…

ಮಲೇಷ್ಯಾದಲ್ಲಿ ಹಾಡಿ ಕುಣಿದ ದರ್ಶನ್

‘ಚಕ್ರವರ್ತಿ’ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಕಾಯುತ್ತಿರುವ ಬಹುನಿರೀಕ್ಷೆಯ ‘ತಾರಕ್’ ಚಿತ್ರೀಕರಣ ಮಲೇಷ್ಯಾದಲ್ಲಿ ನಡೆದಿದೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಮಲೇಷ್ಯಾದಲ್ಲಿ ಬೀಡುಬಿಟ್ಟಿದ್ದು, ತಮಿಳು Read more…

ಲಂಡನ್ ಬದಲು ಬ್ಯಾಂಕಾಕ್ ಗೆ ತೆರಳಿದ ‘ದಿ ವಿಲನ್’

ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಚಿತ್ರ ‘ದಿ ವಿಲನ್’ ಚಿತ್ರೀಕರಣ ಭರದಿಂದ ಸಾಗಿದೆ. ಲಂಡನ್ ನಲ್ಲಿ ಚಿತ್ರೀಕರಣಕ್ಕೆ ಪ್ಲಾನ್ ಮಾಡಲಾಗಿತ್ತಾದರೂ, ಉಗ್ರರ ದಾಳಿ ಹಿನ್ನಲೆಯಲ್ಲಿ ಚಿತ್ರತಂಡ ಬ್ಯಾಂಕಾಕ್ ಗೆ Read more…

ಸಿನಿಮಾ ಪ್ರಿಯರಿಗೆ ಇಲ್ಲಿದೆ ಸಿಹಿಸುದ್ದಿ

ಸ್ಯಾಂಡಲ್ ವುಡ್ ನಲ್ಲಿ ಇನ್ನಾರು ತಿಂಗಳು ಹಬ್ಬ ಗ್ಯಾರಂಟಿ ಅನೇಕ ಸ್ಟಾರ್ ನಟರ ಚಿತ್ರಗಳು ಚಿತ್ರೀಕರಣ ಹಂತದಲ್ಲಿದ್ದು, ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲು ಚಿತ್ರತಂಡಗಳು ಪ್ಲಾನ್ ಮಾಡಿಕೊಂಡಿವೆ. ಆಗಸ್ಟ್ Read more…

ಚೇತನ್ ‘ನೂರೊಂದು ನೆನಪು’ ಶುಕ್ರವಾರ ತೆರೆಗೆ

‘ಆ ದಿನಗಳು’ ಖ್ಯಾತಿಯ ನಟ ಚೇತನ್ ಅಭಿನಯದ ‘ನೂರೊಂದು ನೆನಪು’ ಶುಕ್ರವಾರ ತೆರೆ ಕಾಣಲಿದ್ದು, ಈಗಾಗಲೇ ಸಿನಿರಸಿಕರನ್ನು ಸೆಳೆದಿದೆ. ಕಾದಂಬರಿ ಆಧಾರಿತ ಸಿನಿಮಾ ಇದಾಗಿದ್ದು, ಕಾಲೇಜು ಜೀವನ, ಗೆಳೆತನ, Read more…

ಇಲ್ಲಿದೆ ‘ದಿ ವಿಲನ್’ ಕುರಿತಾದ ಇಂಟ್ರೆಸ್ಟಿಂಗ್ ಸುದ್ದಿ

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್’ ಚಿತ್ರೀಕರಣ ಭರದಿಂದ ಸಾಗಿದೆ. ಮೊದಲಿಗೆ ಶಿವಮೊಗ್ಗದ ಹೊಸ ಜೈಲಿನಲ್ಲಿ ಚಿತ್ರೀಕರಣ ನಡೆಸಿದ್ದ ತಂಡ Read more…

ಇಲ್ಲಿದೆ ಯಶ್ ‘KGF’ ಕುರಿತ ಇಂಟ್ರೆಸ್ಟಿಂಗ್ ಸುದ್ದಿ

ಸ್ಯಾಂಡಲ್ ವುಡ್ ನ ಅದ್ಧೂರಿ ವೆಚ್ಚದ ಸಿನಿಮಾ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್.’ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿದಿದ್ದು, ‘ಕೆ.ಜಿ.ಎಫ್.’ Read more…

ಇಲ್ಲಿದೆ ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಕುತೂಹಲ ಹೆಚ್ಚಿಸುವ ಸುದ್ದಿ ಇಲ್ಲಿದೆ. ‘ಚಕ್ರವರ್ತಿ’ ಬಳಿಕ ದರ್ಶನ್ ‘ತಾರಕ್’ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ‘ಮಿಲನ’ ಪ್ರಕಾಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ತಾರಕ್’ ಮೊದಲ ಹಂತದ Read more…

ಟಾಕ್ ಆಫ್ ದಿ ಟೌನ್ ಆಗಿದೆ ಸುದೀಪ್, ಅಪ್ಪು ಫ್ರೆಂಡ್ ಶಿಪ್

ಸ್ಯಾಂಡಲ್ ವುಡ್ ಬಿಗ್ ಸ್ಟಾರ್ ಗಳಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳು ದಿಲ್ ಖುಷ್ ಆಗುವಂತಹ ಸುದ್ದಿ ಇಲ್ಲಿದೆ. Read more…

‘ಬಂಗಾರದ ಮನುಷ್ಯ’ನ ಎಂಟ್ರಿಗೆ ಡೇಟ್ ಫಿಕ್ಸ್

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ, ಉಪೇಂದ್ರ ನಿರ್ದೇಶನದ ‘ಓಂ’ 1995 ರ ಮೇ 19 ರಂದು ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡಿತ್ತು. ಇಷ್ಟು ವರ್ಷಗಳ ಬಳಿಕ ಅದೇ Read more…

ಬಳ್ಳಾರಿಯಲ್ಲಿ ‘ಬಾಹುಬಲಿ’ ನೋಡಿದ ರಾಜಮೌಳಿ

ಬಳ್ಳಾರಿ: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ -2’ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಗಳಿಕೆಯಲ್ಲಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ‘ಬಾಹುಬಲಿ -2’ ಹೊಸ ದಾಖಲೆ ಬರೆದಿದೆ. ಚಿತ್ರದ Read more…

ಇಲ್ಲಿದೆ ದರ್ಶನ್ ಅಭಿಮಾನಿಗಳಿಗೊಂದು ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಅಭಿಮಾನಿಗಳ ಮನಸೂರೆಗೊಂಡಿದ್ದು, ಮತ್ತೊಂದು ಚಿತ್ರವನ್ನು ಕಾಯುತ್ತಿರುವ ಅಭಿಮಾನಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ತಾರಕ್’ ಈಗಾಗಲೇ ಮೊದಲ Read more…

ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ ‘ಮಾಸ್ತಿಗುಡಿ’

‘ದುನಿಯಾ’ ವಿಜಯ್ ಅಭಿನಯದ ಭಾರೀ ನಿರೀಕ್ಷೆಯ ಚಿತ್ರ ‘ಮಾಸ್ತಿಗುಡಿ’ ಮೇ 12 ರಂದು ತೆರೆ ಕಾಣಲಿದ್ದು, ಸಿನಿರಸಿಕರು ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಮೇಕಿಂಗ್, ಸಾಂಗ್ ಮೂಲಕ ಈಗಾಗಲೇ Read more…

ನೀವೆಂದೂ ನೋಡಿರದ ಪಾತ್ರದಲ್ಲಿ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಮಾತ್ರವಲ್ಲ, ಸಿನಿರಸಿಕರಿಗೆಲ್ಲಾ ಸಿಹಿಸುದ್ದಿಯೊಂದು ಇಲ್ಲಿದೆ. ನಿರ್ಮಾಪಕ ಮುನಿರತ್ನ ಅದ್ಧೂರಿ ವೆಚ್ಚದಲ್ಲಿ ‘ಕುರುಕ್ಷೇತ್ರ’ ನಿರ್ಮಾಣಕ್ಕೆ ಮುಂದಾಗಿದ್ದು, ‘ಸಂಗೊಳ್ಳಿ ರಾಯಣ್ಣ’ ನಿರ್ದೇಶಿಸಿದ್ದ ನಾಗಣ್ಣ ಈ ಚಿತ್ರವನ್ನು Read more…

‘ಹೆಬ್ಬುಲಿ’ ಸುದೀಪ್ ಅಭಿಮಾನಿಗಳಿಗೊಂದು ಸುದ್ದಿ

ಈ ವರ್ಷದ ಮೊದಲ ಬ್ಲಾಕ್ ಬಸ್ಟರ್ ಮೂವಿ ‘ಹೆಬ್ಬುಲಿ’ ಜೋಡಿ ಮತ್ತೊಮ್ಮೆ ಜೊತೆಯಾಗುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನಿರ್ದೇಶಕ ಕೃಷ್ಣ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ‘ಹೆಬ್ಬುಲಿ’ ಬಳಿಕ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...