alex Certify digestion | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ತುಪ್ಪ’ ತಿನ್ನಲು ಹಿಂಜರಿಯುವ ಮುನ್ನ ಓದಿ ಈ ಸುದ್ದಿ

ತುಪ್ಪದಿಂದ ದಪ್ಪವಾಗುವುದಿಲ್ಲ ಎಂಬುದನ್ನು ಹಲವು ಸಂಶೋಧನೆಗಳು ಹಲವು ರೀತಿಯಲ್ಲಿ ದೃಢಪಡಿಸಿವೆ. ಈಗ ಅದನ್ನು ಹೇಗೆ ಮತ್ತು ಎಷ್ಟು ಸೇವಿಸಬೇಕು ಎಂಬುದರ ಕುರಿತು ತಿಳಿಯೋಣ. ತುಪ್ಪದಲ್ಲಿ ಉತ್ತಮ ಪ್ರಮಾಣದ ಕ್ಯಾಲರಿ, Read more…

ಸಕ್ಕರೆ ಬದಲು ಕಲ್ಲುಸಕ್ಕರೆ ಬಳಸಿ ನೋಡಿ

ಚಹಾ, ಕಾಫಿ ತಯಾರಿಸುವುದರಿಂದ ಆರಂಭಿಸಿ ಅಡುಗೆ ಮನೆಯಲ್ಲಿ ಹಲವು ವಿಧದಲ್ಲಿ ಸಕ್ಕರೆಯನ್ನು ಬಳಸುವ ಬದಲು ಕಲ್ಲುಸಕ್ಕರೆಯನ್ನು ಉಪಯೋಗಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಹವಾಮಾನ ಸ್ವಲ್ಪ ಬದಲಾದರೂ Read more…

ಮಲಬದ್ಧತೆ ನಿವಾರಣೆಗೆ ಇಲ್ಲಿದೆ ಸುಲಭ ಟಿಪ್ಸ್

ಮಲಬದ್ಧತೆ ಸಮಸ್ಯೆ ಹೆಚ್ಚಿನವರಿಗೆ ಕಾಡುತ್ತಿರುತ್ತದೆ. ಬಿಸಿ ನೀರು ಕುಡಿದರೂ, ಯಾವುದೇ ರೀತಿಯ ಆಹಾರ ತಿಂದರೂ ಸರಿಯಾಗಿ ಜೀರ್ಣಕ್ರೀಯೆ ಆಗದೇ ತೊಂದರೆ ಕೊಡುತ್ತಿರುತ್ತದೆ. ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗಿ Read more…

ಬೇಸಿಗೆಯಲ್ಲಿ ಅವಶ್ಯವಾಗಿ ಕುಡಿಯಲೇಬೇಕಾದ ಪಾನೀಯ ʼಪುನರ್ಪುಳಿ ಜ್ಯೂಸ್ʼ

ಪುನರ್ಪುಳಿ ಜ್ಯೂಸ್ ಇಷ್ಟಪಡದವರು ಯಾರು ಹೇಳಿ. ಅದರಲ್ಲೂ ಬೇಸಿಗೆಯ ಬೇಗೆಯಿಂದ ದೇಹವನ್ನು ತಂಪಾಗಿಸುವ ಜೊತೆಗೆ ಹಲವು ಆರೋಗ್ಯದ ಲಾಭಗಳನ್ನೂ ಪಡೆಯಬೇಕೆಂದಿದ್ದರೆ ನೀವು ನಿತ್ಯ ಪುನರ್ಪುಳಿ ಜ್ಯೂಸ್ ಕುಡಿಯುವುದು ಒಳ್ಳೆಯದು. Read more…

ನೀವು ಬೆಡ್‌ ಕಾಫಿ ಸೇವಿಸ್ತೀರಾ…..? ಹಾಗಿದ್ರೆ ಓದಿ

ಅರೆನಿದ್ದೆಯಲ್ಲಿ ನಿಮಗೆ ಚಹಾ, ಕಾಫಿ ಕುಡಿಯುವ ಅಭ್ಯಾಸವಿದೆಯೇ… ಸರಿ ಕಣ್ಣು ತೆರೆಯುವ ಮುನ್ನವೇ ಅಮ್ಮಾ ಟೀ, ಕಾಫಿ ಎಂದು ಕೂಗುವವರಲ್ಲಿ ನೀವೂ ಒಬ್ಬರೆ, ಹಾಗಿದ್ದರೆ ಇಂದೇ ನಿಮ್ಮ ಈ Read more…

ಈ ಫುಡ್ ಕಾಂಬಿನೇಷನ್ ಸೇವಿಸುವಾಗ ಇರಲಿ ಎಚ್ಚರ…..!

ಊಟ ಮಾಡುವಾಗ ಅಥವಾ ತಿಂಡಿ ತಿನ್ನುವಾಗ ಕೆಲವರು ನಾಲ್ಕೈದು ರೀತಿಯ ಆಹಾರವನ್ನು ಒಮ್ಮೆಲೇ ಸೇವಿಸುತ್ತಾರೆ. ಈ ಅಭ್ಯಾಸ ಕೆಲವೊಮ್ಮೆ ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಫುಡ್ ಕಾಂಬಿನೇಶನ್ ಏರುಪೇರಾದಲ್ಲಿ  Read more…

ನಿದ್ದೆ ಸರಿಯಾಗಿ ಬರುತ್ತಿಲ್ಲವೆಂದರೆ ದಿಂಬಿನ ಕೆಳಗಿಡಿ ಈ ವಸ್ತು

ಬೆಳ್ಳುಳ್ಳಿ ಎಸಳನ್ನು ಸಿಪ್ಪೆ ತೆಗೆದು ದಿಂಬಿನ ಕೆಳಗೆ ಇಟ್ಟರೆ ಅದರ ವಾಸನೆಯಿಂದ ಮೆದುಳಿನಲ್ಲಿ ಹಿಲೋಮಿನ್ ಉತ್ಪತ್ತಿ ಆಗಿ ನಿಮಗೆ ಸಹಜ ನಿದ್ದೆ ಬರುತ್ತದೆ. ನಿದ್ದೆ ಬರದವರಿಗೆ ಇದೊಂದು ನೈಸರ್ಗಿಕ Read more…

ಖಾಲಿ ಹೊಟ್ಟೆಯಲ್ಲೇ ಬಿಸಿನೀರು ಸೇವನೆ ಏಕೆ ಗೊತ್ತಾ…..?

ಪ್ರತಿದಿನ  ಬೆಚ್ಚಗಿನ ನೀರು ಕುಡಿಯಬೇಕು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ? ಉತ್ತಮ ಆರೋಗ್ಯ ಹೊಂದಬೇಕಿದ್ದರೆ ನೀವು ದಿನಕ್ಕೆ ಮೂರು Read more…

ಹೊಟ್ಟೆ ಕ್ಲೀನ್ ಆಗಬೇಕು ಅಂದ್ರೆ ಕೇವಲ ಎರಡು ದಿನ ಈ ರೀತಿ ಒಣದ್ರಾಕ್ಷಿ ತಿಂದು ನೋಡಿ…!

ಮಲಬದ್ಧತೆ ಗಂಭೀರ ಸಮಸ್ಯೆಯಲ್ಲಿ ಒಂದು. ಹಾಗಂತ ಅದಕ್ಕೆ ಹೆಚ್ಚು ಭಯಪಡುವ ಅಗತ್ಯವಿಲ್ಲ. ಕೆಲವೊಂದು ಮನೆ ಮದ್ದುಗಳು ನಿಮ್ಮ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅದ್ರಲ್ಲಿ ಒಣ Read more…

ಕೆಳಗೆ ಕುಳಿತು ಊಟ ಮಾಡುವುದರಿಂದ ಇದೆ ಈ ಪ್ರಯೋಜನ

ಕೆಲವರು ಟೇಬಲ್ ವ್ಯವಸ್ಥೆ ಇದ್ದರೂ, ಕಾಲು ನೋವು ಇದ್ದರೂ ನೆಲದಲ್ಲೇ ಕೂತು ಊಟ ಮಾಡುವುದನ್ನು ಕಂಡಿರಬಹುದು. ಇದರಿಂದ ದೇಹದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ಎಂಬುದು ನಿಮಗೆ ಗೊತ್ತೇ? ಪದ್ಮಾಸನ Read more…

ಕ್ಯಾಲ್ಸಿಯಂ ಸಮಸ್ಯೆ ಇರುವವರು ನಿತ್ಯ ಸೇವಿಸಿ ಬದನೆ

ತರಕಾರಿ ಅಂಗಡಿಗಳಲ್ಲಿ ಸಾಲಾಗಿ ಜೋಡಿಸಿಟ್ಟ ನೇರಳೆ ಬಣ್ಣದ ಬದನೆಗಳನ್ನು ಕಂಡಾಗಲೇ ಬಾಯಲ್ಲಿ ನೀರೂರುತ್ತದೆ. ಇದರಿಂದ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು ಹಾಗೂ ಇದು ದೇಹಾರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. Read more…

ನೀವು ಮಲಗುವ ಭಂಗಿ ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು ಎಚ್ಚರ…..!

ನಿಮಗೆ ಕವುಚಿ ಅಥವಾ ಬೋರಲು ಮಲಗುವ ಅಭ್ಯಾಸ ಹೆಚ್ಚಿದೆಯೇ? ಸ್ವಲ್ಪ ಹೊತ್ತು ಹೀಗೆ ಮಲಗಿದರೆ ಸಮಸ್ಯೆಯಿಲ್ಲ. ಇಡೀ ರಾತ್ರಿ ಹೀಗೆ ಮಲಗಿದರೆ ಹಲವು ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. Read more…

ಊಟವಾದ ತಕ್ಷಣ ನೀರು ಕುಡಿಯಬಾರದು ಏಕೆ ಗೊತ್ತಾ…..?

ದಿನವಿಡೀ ನೀರು ಕುಡಿಯುತ್ತಿರುವುದು ಬಹಳ ಒಳ್ಳೆಯದು ಎಂಬುದನ್ನು ನಾವು ಹಲವು ಬಾರಿ ಓದಿ ಕೇಳಿ ತಿಳಿದುಕೊಂಡಿದ್ದೇವೆ. ಅದರಲ್ಲೂ ಬೆಚ್ಚಗಿನ ನೀರು ಕುಡಿಯುವುದರಿಂದ ಹಲವು ಲಾಭಗಳಿವೆ ಎಂಬುದನ್ನೂ ತಿಳಿದಿದ್ದೇವೆ. ಆದರೆ Read more…

ಕಹಿಯಾದರೇನು ʼಮೆಂತ್ಯʼ ದೇಹಕ್ಕೆ ಸಿಹಿ

ಮೆಂತ್ಯಕಾಳು ಬಾಯಿಗೆ ಕಹಿ ಎಂಬುದೇನೋ ನಿಜ. ಆದರೆ ರಾತ್ರಿ ವೇಳೆ ಅದನ್ನು ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನ ಸಮೇತ ಸೇವನೆ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ? ಬಾಣಂತಿಯರು Read more…

ದೇಹವನ್ನು ತಂಪಾಗಿಡುವ ʼಗಟ್ಟಿ ಮೊಸರುʼ ತಯಾರಿಸುವುದು ಹೇಗೆ….?

ಚಳಿಗಾಲದಲ್ಲಿ ಮೊಸರು ತಯಾರಿಸುವುದು ಕಷ್ಟದ ಕೆಲಸವೇ. ಚಳಿಗೆ ಹಾಲು ಬಹು ಬೇಗ ಹೆಪ್ಪಾಗುವುದೇ ಇಲ್ಲ. ಈ ಸಂದರ್ಭದಲ್ಲಿ ಅತ್ಯುತ್ತಮ ಮೊಸರನ್ನು ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಯೋಣ ಬನ್ನಿ. ಮೊಸರು Read more…

ಊಟದ ಬಳಿಕ ಒಂದು ತುಂಡು ಬೆಲ್ಲ ತಿನ್ನಿ, ನಿಮ್ಮ ಆರೋಗ್ಯ ರಕ್ಷಿಸಿಕೊಳ್ಳಿ

ಬೆಲ್ಲವನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲವೇನೋ? ಕರಾವಳಿ ಬದಿಯ ಅಡುಗೆ ಪದ್ಧತಿಗಳಲ್ಲಿ ಸಾಮಾನ್ಯವಾಗಿ ಬೆಲ್ಲವನ್ನು ಬಳಸುತ್ತಾರೆ. ಹಳ್ಳಿ ಕಡೆಗಳಲ್ಲಿ ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ನೀರಿನೊಂದಿಗೆ ಬೆಲ್ಲವನ್ನು ಕೊಡುವ Read more…

ತಲೆಹೊಟ್ಟಿನ ಸಮಸ್ಯೆ ಇರುವವರು ಸೇವಿಸಿ ಈ ‘ಆಹಾರ’

ದಟ್ಟವಾದ ಕೇಶ ರಾಶಿ ಎಂದರೆ ಎಲ್ಲರಿಗೂ ಇಷ್ಟ. ಆದರೆ ಇಂದಿನ ಜೀವನಶೈಲಿ, ಆಹಾರ ಕ್ರಮದಿಂದ ಕೂದಲು ಉದುರುವುದರ ಜತೆಗೆ ತಲೆಹೊಟ್ಟಿನ ಸಮಸ್ಯೆ ಕೂಡ ಕಾಡುತ್ತದೆ. ಹೊಟ್ಟಿನ ಸಮಸ್ಯೆಯಿಂದ ಬಳುತ್ತಿರುವವರು Read more…

ಮರೆಯದೆ ಸೇವಿಸಿ ವಿಟಮಿನ್ ಸಿ ಸಾಕಷ್ಟಿರುವ ಕಿವಿ ಹಣ್ಣು

ಮೇಲ್ನೋಟಕ್ಕೆ ಚಿಕ್ಕುವನ್ನೇ ಹೋಲುವ ಕಿವಿ ಹಣ್ಣಿನ ಉಪಯೋಗಗಳ ಬಗ್ಗೆ ತಿಳಿಯದವರಿಲ್ಲ. ಅದಕ್ಕಿಂತ ಹೆಚ್ಚಿನ ಲಾಭಗಳನ್ನು ಕಿವಿ ಹಣ್ಣಿನ ಸೇವನೆಯಿಂದ ಪಡೆಯಬಹುದು. ಇದರಲ್ಲಿ ವಿಟಮಿನ್ ಸಿ ಮತ್ತು ಪೊಟ್ಯಾಶಿಯಂ ಸಾಕಷ್ಟಿದ್ದು Read more…

ಕಪ್ಪು ಎಳ್ಳು ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯದ ಲಾಭ

ಕಪ್ಪು ಎಳ್ಳನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ಹಲವು ಆರೋಗ್ಯದ ಲಾಭಗಳನ್ನು ಪಡೆದುಕೊಳ್ಳಬಹುದು. ಕಪ್ಪು ಎಳ್ಳಿನ ಉಂಡೆ ತಯಾರಿಸಿ ತಿನ್ನುವುದರಿಂದ ಕ್ಯಾಲ್ಸಿಯಂ ಸಮಸ್ಯೆ ನಿಮ್ಮ ಹತ್ತಿರವೂ ಸುಳಿಯದು. ಇದರಲ್ಲಿ ಫೈಬರ್, Read more…

ಕಣ್ತುಂಬಾ ನಿದ್ದೆ ನೀಡುತ್ತೆ ಜಾಯಿಕಾಯಿ

ಪಲಾವ್ ಅಥವಾ ಗರಂ ಮಸಾಲೆ ಬಳಸಿ ಮಾಡುವ ಅಡುಗೆಗಳ ಪೈಕಿ ಜಾಯಿಕಾಯಿಗೆ ಮಹತ್ವದ ಸ್ಥಾನವಿದೆ. ಅದರ ಹೊರತಾಗಿ ಜಾಯಿಕಾಯಿಯಲ್ಲಿ ಹಲವು ಔಷಧೀಯ ಗುಣಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಜಾಯಿಕಾಯಿಯಿಂದ Read more…

ಪಪ್ಪಾಯ ತಿನ್ನುವ ಮೊದಲು ನಿಮಗೆ ಈ ವಿಷಯ ತಿಳಿದಿರಲಿ

ಹಲವು ಆರೋಗ್ಯಕರ ಅಂಶಗಳನ್ನು ಒಳಗೊಂಡಿರುವ ಪಪ್ಪಾಯದ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಗರ್ಭಿಣಿಯರು ಅತಿಯಾಗಿ ಸೇವಿಸಬಾರದು ಎಂಬ ಒಂದು ಕಟ್ಟುಪಾಡಿನ ಹೊರತಾಗಿ ಪಪ್ಪಾಯದಿಂದ ಹಲವು ಪ್ರಯೋಜನಗಳೇ ಇವೆ. ಉಳಿದ Read more…

ಮಲಗುವ ಭಂಗಿ ಸರಿ ಇಲ್ಲದಿದ್ದರೂ ಬರಬಹುದು ಬೆನ್ನುನೋವು

ಕವುಚಿ ಅಥವಾ ಬೋರಲು ಮಲಗುವುದು ನಿಮಗೆ ಹಿತ ಎನಿಸಬಹುದು. ಆದರೆ ಇದನ್ನೇ ಅಭ್ಯಾಸವಾಗಿ ಮಾಡಿಕೊಳ್ಳಬೇಡಿ. ನಿಮ್ಮ ದೇಹದ ಮೇಲೆ ಇದು ಬೀರುವ ದುಷ್ಪರಿಣಾಮಗಳು ಹಲವು. ಹೀಗೆ ಕವುಚಿ ಮಲಗುವುದರಿಂದ Read more…

ಆಹಾರಕ್ಕೆ ಅಮೋಘ ರುಚಿ ನೀಡುವ ಕೊತ್ತಂಬರಿ ಸೊಪ್ಪಿನಲ್ಲಿದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಕೊತ್ತಂಬರಿ ಸೊಪ್ಪು….ಸಾಮಾನ್ಯವಾಗಿ ಎಲ್ಲರ ಮನೆಯ ಅಡುಗೆ ಮನೆಯಲ್ಲೂ ಇದ್ದೇ ಇರುತ್ತೆ. ಅಗ್ಗವಾಗಿ ಸಿಗುವ ಈ ಸೊಪ್ಪು ನೀಡುವ ರುಚಿ ಮಾತ್ರ ಅಮೋಘ. ಹಚ್ಚ ಹಸಿರಾಗಿರುವ ಕೊತ್ತಂಬರಿ ಸೊಪ್ಪಿನ ಔಷಧೀಯ Read more…

ತೂಕ ಇಳಿಕೆಗೆ ನೆಲ್ಲಿಕಾಯಿ ಎಷ್ಟೊಂದು ಪರಿಣಾಮಕಾರಿ ಗೊತ್ತಾ..? ಇಲ್ಲಿದೆ ಉಪಯುಕ್ತ ಮಾಹಿತಿ

ನೆಲ್ಲಿಕಾಯಿ ನೋಡೋಕೆ ಚಿಕ್ಕದಾಗಿದ್ರೂ ಸಹ ಪೌಷ್ಠಿಕಾಂಶದ ರತ್ನವಾಗಿದೆ. ಇವುಗಳಲ್ಲಿ ಅಗಾಧ ಪ್ರಮಾಣದ ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಸಿ ಯನ್ನು ಹೊಂದಿದೆ. ಇದರಲ್ಲಿ ಅಗಾಧ ಪ್ರಮಾಣದಲ್ಲಿರುವ ವಿಟಾಮಿನ್​ ಸಿ Read more…

ದಿನಕ್ಕೊಂದು ಬಾಳೆಹಣ್ಣು ತಿನ್ನುವುದರಿಂದ ಇದೆ ದೇಹಕ್ಕೆ ಹಲವು ಪ್ರಯೋಜನ

ದಿನಕ್ಕೊಂದು ಬಾಳೆಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಮತ್ತು ದೇಹದ ಆರೋಗ್ಯವನ್ನು ಕಾಪಾಡಲು ನಿತ್ಯ ಬಾಳೆಹಣ್ಣನ್ನು ಸೇವಿಸಿ. ದೇಹದ ತೂಕ ಇಳಿಸಲು ಬಾಳೆಹಣ್ಣಿನ Read more…

ಇಲ್ಲಿವೆ ಹಸಿವು ಹೆಚ್ಚಿಸಲು ಮನೆ ಮದ್ದು

ಕೆಲವರಿಗೆ ವಿಪರೀತ ಹಸಿವಿನ ಸಮಸ್ಯೆಯಾದರೆ ಇನ್ನು ಕೆಲವರಿಗೆ ಹಸಿವಾಗುವುದೇ ಇಲ್ಲ. ಹಾಗಾದರೆ ಹಸಿವನ್ನು ಹೆಚ್ಚಿಸುವುದು ಹೇಗೆ? ತ್ರಿಫಲಾ ಪುಡಿ ನಿಮ್ಮ ಹಸಿವನ್ನು ಹೆಚ್ಚು ಮಾಡುತ್ತದೆ. ಉಗುರು ಬೆಚ್ಚಗಿನ ಹಾಲಿಗೆ Read more…

ಕುಂಬಳ ಕಾಯಿ ಬೀಜ ನೀಡುತ್ತೆ ಈ ʼಪ್ರಯೋಜನʼ

ಕುಂಬಳಕಾಯಿ ಸೇವಿಸಿದ ಬಳಿಕ ಅದರ ಬೀಜಗಳನ್ನು ಎಸೆಯುತ್ತೀರಾ. ಹಾಗೆ ಮಾಡದಿರಿ. ಕುಂಬಳ ಕಾಯಿ ಬೀಜದ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯಿರಿ. ಕುಂಬಳ ಕಾಯಿ ಬೀಜ ಅಧಿಕ ನಾರಿನಂಶವನ್ನು Read more…

ಅಜೀರ್ಣದಿಂದ ಉಂಟಾದ ಅತಿಸಾರ ನಿವಾರಣೆಗೆ ಸೇವಿಸಿ ಮೂಲಂಗಿ

ಮೂಲಂಗಿ ಒಂದು ಆರೋಗ್ಯದಾಯಕ ತರಕಾರಿ ಹಾಗೂ ಅನೇಕ ರೋಗಗಳಿಗೆ ಉತ್ತಮ ಔಷಧಿಯಾಗಿದೆ. ಆದರೆ ಕೆಲವರಿಗೆ ಮೂಲಂಗಿ ಅಂದರೆ ಅಸಡ್ಡೆ. ಆದರೂ ಆಗಾಗ ಈ ತರಕಾರಿಯನ್ನು ಸೇವಿಸುತ್ತಿದ್ದಲ್ಲಿ ಜೀರ್ಣ ಶಕ್ತಿ Read more…

ಸೌಂದರ್ಯವರ್ಧಕವಾಗಿಯೂ ಅತ್ಯುತ್ತಮ ಪಪ್ಪಾಯ

ಫೇಸ್ ಪ್ಯಾಕ್ ಮಾಡಿಕೊಳ್ಳಲು ಅತ್ಯಧಿಕವಾಗಿ ಬಳಕೆಯಾಗುವ ಹಣ್ಣುಗಳಲ್ಲಿ ಪಪ್ಪಾಯ ಕೂಡಾ ಒಂದು. ಇದರ ಸೇವನೆಯಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಕ್ಯಾನ್ಸರ್, ಅಸ್ತಮಾ ಮತ್ತು ಮಧುಮೇಹಿಗಳಿಗೆ ಇದರ ಸೇವನೆ Read more…

ಯೋಗಾಸನಗಳ ಮೂಲಕ ನೀಡಿ ʼಗ್ಯಾಸ್ಟ್ರಿಕ್ʼ ಸಮಸ್ಯೆಗೆ ಮುಕ್ತಿ

ಸೇವಿಸುವ ಆಹಾರದಲ್ಲಿ ಹೆಚ್ಚು ಕಡಿಮೆಯಾದರೆ, ಪೌಷ್ಟಿಕಾಂಶದ ಕೊರತೆಯಾದರೆ, ಸಮಯದಲ್ಲಿ ಬದಲಾವಣೆಯಾದರೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಕೆಲವು ಯೋಗಾಸನಗಳ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಬಹುದು. ಪಶ್ಚಿಮೋತ್ತಾಸನದಿಂದ ನಿಮ್ಮ ಕಿಬ್ಬೊಟ್ಟೆಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...