alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೆಂಡ್ ಮೃಗಾಲಯದಲ್ಲಿ ನಡೆದಿದೆ ಭಯಾನಕ ಘಟನೆ

ಇಂಗ್ಲೆಂಡ್ ನಲ್ಲಿ ಮೃಗಾಲಯದ ಮಹಿಳಾ ಸಿಬ್ಬಂದಿಯೊಬ್ಳು ಹುಲಿ ದಾಳಿಗೆ ಬಲಿಯಾಗಿದ್ದಾಳೆ. ಹ್ಯಾಮರ್ಟನ್ ಝೂ ಪಾರ್ಕ್ ನಲ್ಲಿ ಈ ಅವಘಡ ಸಂಭವಿಸಿದೆ. ಮಹಿಳಾ ಸಿಬ್ಬಂದಿ ಕೆಲಸ ಮಾಡ್ತಾ ಇದ್ದ ವೇಳೆ Read more…

ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ನಿಧನ

ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ದವೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಅನಿಲ್ ಅವರ ಹಠಾತ್ ನಿಧನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ Read more…

ಕ್ರಿಕೆಟ್ ಬ್ಯಾಟ್ ಗೆ ಬಲಿಯಾದ ಯುವ ಆಟಗಾರ

ಹೈದ್ರಾಬಾದ್ ನಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದು ಯುವಕನನ್ನೇ ಬಲಿ ಪಡೆದಿದೆ. ಆಕಸ್ಮಿಕವಾಗಿ ಬ್ಯಾಟ್ ತಗುಲಿ 22 ವರ್ಷದ ಯುವಕ ಮೃತಪಟ್ಟಿದ್ದಾನೆ. ಬಹಾದುರ್ಪುರ ಜಿಲ್ಲೆಯಲ್ಲಿ ನಡೆದ ಫ್ರೆಂಡ್ಲಿ ಕ್ರಿಕೆಟ್ ಪಂದ್ಯದಲ್ಲಿ Read more…

ವಿಮಾನದಲ್ಲಿ ಪ್ರಾಣಬಿಟ್ಟ ದೈತ್ಯ ಮೊಲ

ಮೂರು ಅಡಿ ಉದ್ದದ ದೈತ್ಯ ಮೊಲ ವಿಮಾನದಲ್ಲಿ ಕೊನೆಯುಸಿರೆಳೆದಿದೆ. ಲಂಡನ್ ನಿಂದ ಚಿಕಾಗೋಗೆ ಹೊರಟಿದ್ದ ಯುನೈಟೆಡ್ ಏರ್ ಲೈನ್ಸ್ ವಿಮಾನದಲ್ಲಿ ಮೊಲ ಸಾವನ್ನಪ್ಪಿದೆ. 10 ತಿಂಗಳ ಪ್ರಾಯದ ಈ Read more…

117ರ ಹರೆಯದ ಜಗತ್ತಿನ ಹಿರಿಯಜ್ಜಿ ಇನ್ನಿಲ್ಲ

ವಿಶ್ವದ ಅತ್ಯಂತ ಹಿರಿಯ ಮಹಿಳೆ ಹಾಗೂ 19ನೇ ಶತಮಾನದ ಕೊಟ್ಟ ಕೊನೆಯ ವ್ಯಕ್ತಿ ಎನಿಸಿಕೊಂಡಿದ್ದ ಇಟಲಿಯ ಎಮ್ಮಾ ಮೊರಾನೋ ಮೃತಪಟ್ಟಿದ್ದಾಳೆ. ಈಕೆಗೆ 117 ವರ್ಷ ವಯಸ್ಸಾಗಿತ್ತು. ಇಟಲಿ ಮಾಧ್ಯಮಗಳು Read more…

ಒಡತಿಯನ್ನು ರಕ್ಷಿಸಲು ಪ್ರಾಣವನ್ನೇ ಅರ್ಪಿಸಿದ ನಾಯಿ

ಮುಂಬೈನಲ್ಲಿ ನಾಯಿಯೊಂದು ಮಾಲಕಿಯನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಅರ್ಪಿಸಿದೆ. 23 ವರ್ಷದ ಯುವಕ ವೆಂಕಟೇಶ್ ದೇವೇಂದ್ರ ಎಂಬಾತ ನಾಯಿ ಕೊಂದ ಆರೋಪಿ. ರಾತ್ರಿ 11.30ರ ವೇಳೆಗೆ ವೆಂಕಟೇಶ ಮತ್ತವನ Read more…

150 ರೂ. ಲಂಚ ಕೊಡಲಾಗದೆ ಪ್ರಾಣತೆತ್ತ ಯುವಕ

ಹೈದ್ರಾಬಾದ್ ನ ಚೆಸ್ಟ್ ಆಸ್ಪತ್ರೆಯಲ್ಲಿ 30 ವರ್ಷದ ಯುವಕ ಕೆ.ಎನ್. ಕೃಷ್ಣಯ್ಯ ಮೃತಪಟ್ಟಿದ್ದು, ಆಸ್ಪತ್ರೆ ಸಿಬ್ಬಂದಿ ಆಕ್ಸಿಜನ್ ಕೊಡದೇ ಇದ್ದಿದ್ದೇ ಇದಕ್ಕೆ ಕಾರಣ ಅಂತಾ ಸಂಬಂಧಿಕರು ಆರೋಪಿಸಿದ್ದಾರೆ. ವಾರ್ಡ್ Read more…

ದೆಹಲಿಯಲ್ಲಿ ಹಿಟ್ & ರನ್ ಗೆ ವಿದ್ಯಾರ್ಥಿ ಬಲಿ

ದೆಹಲಿಯಲ್ಲಿ ಮತ್ತೊಂದು ಹಿಟ್ & ರನ್ ಪ್ರಕರಣ ನಡೆದಿದೆ. ವೇಗವಾಗಿ ಬಂದ ಮರ್ಸಿಡಿಸ್ ಕಾರೊಂದು ಸ್ಕೂಟಿ ಮೇಲೆ ಹರಿದಿದೆ. ಸ್ಕೂಟಿ ಸವಾರ, 17 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. Read more…

ಪ್ರಾಣಕ್ಕೇ ಎರವಾಯ್ತು ಪೋರ್ನ್ ಪುಸ್ತಕ ಸಂಗ್ರಹದ ಹುಚ್ಚು!

ಜಪಾನ್ ನಲ್ಲಿ ಪೋರ್ನ್ ನಿಯತಕಾಲಿಕೆಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದ ವ್ಯಕ್ತಿಯೊಬ್ಬ ಅದರಿಂದ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಸಂಗ್ರಹಿಸಿಟ್ಟಿದ್ದ ರಾಶಿಗಟ್ಟಲೆ ಪೋರ್ನೋಗ್ರಫಿ ಮ್ಯಾಗಜೀನ್ ಗಳು ಮೈಮೇಲೆ ಬಿದ್ದು ಆತ ಮೃತಪಟ್ಟಿದ್ದಾನೆ. ಈ Read more…

69 ಮಕ್ಕಳ ಮಹಾತಾಯಿ ಇನ್ನಿಲ್ಲ

ತಾಯ್ತನ ಅನ್ನೋದು ಮಹಿಳೆಯರ ಪಾಲಿಗೆ ಮಧುರ ಅನುಭೂತಿ ಅನ್ನೋದೇನೋ ಸತ್ಯ. ಆದ್ರೆ ಕುಟುಂಬ ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಎಷ್ಟೋ ಮಹಿಳೆಯರು ಸಾಮಾಜಿಕ ಪಿಡುಗಿಗೆ ಬಲಿಯಾಗುತ್ತಿದ್ದಾರೆ. ಕುಟುಂಬದವರ Read more…

ಲಾಹೋರ್ ನಲ್ಲಿ ಭೀಕರ ಬಾಂಬ್ ಸ್ಫೋಟ : 16 ಮಂದಿ ಬಲಿ

ಪಾಕಿಸ್ತಾನದ ಲಾಹೋರ್ ನಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರಿದಿದ್ದಾರೆ. ಪಾಕಿಸ್ತಾನದ ಪಂಜಾಬ್ ಅಸೆಂಬ್ಲಿ ಹೊರಭಾಗದಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟಿಸಿದ್ದಾರೆ. ಈ ವಿಧ್ವಂಸಕ ಕೃತ್ಯದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ Read more…

ಶಾಕಿಂಗ್..! ಚಿಕಿತ್ಸೆಗೂ ಮೊದಲೇ ಜಯಲಲಿತಾ ಸಾವು

ಚೆನ್ನೈ: ಸುಮಾರು 70 ದಿನಗಳ ಕಾಲ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ, ಚೇತರಿಸಿಕೊಳ್ಳದೇ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಮೃತಪಟ್ಟಿದ್ದರು. ಜಯಲಲಿತಾ ಸಾವಿನ ಬಗ್ಗೆ ಅನುಮಾನಗಳಿದ್ದು, ಕೋರ್ಟ್ ವರೆಗೂ Read more…

ಒಂದೇ ಆಸ್ಪತ್ರೆಯಲ್ಲಿ ಐವರು ಗರ್ಭಿಣಿಯರ ಸಾವು

ಹೈದ್ರಾಬಾದ್ ನ ನಿಲೋಫರ್ ಆಸ್ಪತ್ರೆಯಲ್ಲಿ ಒಂದೇ ವಾರದಲ್ಲಿ ಐವರು ತುಂಬು ಗರ್ಭಿಣಿಯರು ಸಾವನ್ನಪ್ಪಿದ್ದಾರೆ. ಹೆರಿಗೆ ಸಂದರ್ಭದಲ್ಲೇ ಎಲ್ಲರೂ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಎಲ್ಲಾ Read more…

ಸರ್ಪಕ್ಕೆ ಚುಂಬಿಸಿದ ಯುವಕ ಅಲ್ಲೇ ಹೆಣವಾದ

ನವಿ ಮುಂಬೈನಲ್ಲಿ ದಾರುಣ ಘಟನೆಯೊಂದು ನಡೆದಿದೆ. ಹಾವಾಡಿಗ ಯುವಕನೊಬ್ಬ ತಾನು ರಕ್ಷಿಸಿದ ಸರ್ಪದ ತಲೆಗೆ ಮುತ್ತಿಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಸೋಮ್ನಾಥ್ ಮಾತ್ರೆ ಎಂಬಾತ ವಿಷ ಸರ್ಪವನ್ನು ಹಿಡಿದಿದ್ದ, Read more…

ಶಾಲೆಯ ಕಾಂಪೌಂಡ್ ಮೇಲಿಂದ ಬಿದ್ದು ಮಗು ಸಾವು

ಬೆಂಗಳೂರಿನ ಶೇಷಾದ್ರಿಪುರಂನಲ್ಲಿರೋ ಸೇಂಟ್ ಥಾಮಸ್ ಸ್ಕೂಲ್ ನಲ್ಲಿ ಮೂರೂವರೆ ವರ್ಷದ ಪುಟಾಣಿ ಕಾಂಪೌಂಡ್ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ. ಸಾವನ್ನಪ್ಪಿದ ಬಾಲಕ ಹರ್ಷಿತ್ ಸ್ವಾಮಿ ಪ್ರಿ-ನರ್ಸರಿಯಲ್ಲಿ ಓದ್ತಾ ಇದ್ದ. ತಂದೆ-ತಾಯಿಗೆ Read more…

ಓದಲು ಬಾರದ್ದಕ್ಕೆ ಬಾಲಕಿಯನ್ನು ಕೊಂದೇಬಿಟ್ಟ ಶಿಕ್ಷಕ

ಕೀನ್ಯಾದ ನೈರೋಬಿಯಲ್ಲಿ ಓದಲು ಬಾರದ್ದಕ್ಕೆ 10 ವರ್ಷದ ಬಾಲಕಿಯನ್ನು ಥಳಿಸಿ ಶಿಕ್ಷಕ ಹತ್ಯೆ ಮಾಡಿದ್ದಾನೆ. ತರಗತಿಯಲ್ಲಿ ಪಾಠ ಓದುವಂತೆ ಶಿಕ್ಷಕ ಬಾಲಕಿಗೆ ಸೂಚಿಸಿದ್ದ, ಆದ್ರೆ ಆಕೆ ಪುಸ್ತಕ ಓದಲು Read more…

ಹಾಸನದಲ್ಲಿ ವೀರ ಯೋಧನಿಗೆ ಅಂತಿಮ ಗೌರವ

ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಹುತಾತ್ಮರಾದ ಹಾಸನ ಮೂಲದ ವೀರ ಯೋಧ ಸಂದೀಪ್ ಶೆಟ್ಟಿಗೆ ಅಂತಿಮ ಗೌರವ ಸಲ್ಲಿಸಲಾಗಿದೆ. ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ವೀರ ಯೋಧನಿಗೆ ಸೇನೆ ಹಾಗೂ ಸರ್ಕಾರದಿಂದ Read more…

ಸಂಭೋಗದ ನಡುವೆಯೇ ಬಂದೆರಗಿತ್ತು ಸಾವು

ಸಂಭೋಗ ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಸಂಶೋಧಕರ ಅಭಿಪ್ರಾಯ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಿ ದೇಹದಲ್ಲಿ ರಕ್ತಸಂಚಾರವನ್ನು ಸುಗಮಗೊಳಿಸುತ್ತದೆ. ಅಷ್ಟೇ ಅಲ್ಲ ಸಂಭೋಗದಿಂದ ಹೃದಯಾಘಾತದ ಅಪಾಯ ಕೂಡ Read more…

130 ಹೆಂಡಿರ ಗಂಡ, 203 ಮಕ್ಕಳ ತಂದೆ ಇನ್ನಿಲ್ಲ

130 ಪತ್ನಿಯರು ಹಾಗೂ 203 ಮಕ್ಕಳನ್ನು ಹೊಂದಿದ್ದ ನೈಜೀರಿಯಾದ 93ರ ಹರೆಯದ ಮೊಹಮ್ಮದ್ ಬೆಲ್ಲೋ ಅಬೂಬಕರ್ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ. ನೈಜೀರಿಯಾದ ಬಿಡಾ ರಾಜ್ಯದಲ್ಲಿ ನೆಲೆಸಿದ್ದ ಅಬೂಬಕರ್ 130 ಮಹಿಳೆಯರನ್ನು Read more…

23 ವರ್ಷಗಳ ಬಳಿಕವೂ ತಂದೆ-ಮಗನನ್ನು ಒಂದು ಮಾಡದ ವಿಧಿ

ಅದು 1996ರ ಸಮಯ, ತಂದೆಗೆ ಬಾಂಬೆ ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನು ಖಚಿತಪಡಿಸಿದಾಗ ಸಾಜಿದ್ ಮಕ್ವಾನಾಗೆ ಆಗಿನ್ನೂ 4 ವರ್ಷ ವಯಸ್ಸು. ಜೈಲು ಸೇರಿದ ಮೇಲೆ ಹಸನ್ ಒಮ್ಮೆಯೂ ಪೆರೋಲ್ Read more…

ಚಂದ್ರನ ಮೇಲೆ ನಡೆದಿದ್ದ ಗಗನಯಾತ್ರಿ ಇನ್ನಿಲ್ಲ

ಚಂದ್ರನ ಮೇಲೆ ಕಾಲಿಟ್ಟಿದ್ದ ಕೊನೆಯ ವ್ಯಕ್ತಿ ಎನಿಸಿಕೊಂಡಿದ್ದ ಅಮೆರಿಕದ ಗಗನಯಾತ್ರಿ ಯುಜೀನ್ ಸೆರ್ನನ್ ಸಾವನ್ನಪ್ಪಿದ್ದಾರೆ, ಅವರಿಗೆ 82 ವರ್ಷ ವಯಸ್ಸಾಗಿತ್ತು.ಯುಜೀನ್ ‘ಅಪೊಲೊ 17’ ನ ಬಾಹ್ಯಾಕಾಶ ಕಮಾಂಡರ್ ಆಗಿದ್ದರು. Read more…

ಹೋಟೆಲ್ ಊಟ ತಿಂದ ಲಂಡನ್ ಯುವತಿ ಸಾವು

ಲಂಡನ್ ನಲ್ಲಿ ಭಾರತೀಯ ರೆಸ್ಟೋರೆಂಟ್ ಒಂದರಿಂದ ತರಿಸಿಕೊಂಡಿದ್ದ ಊಟ ತಿಂದ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಊಟ ಸೇವಿಸಿದ ಬಳಿಕ ಅಲರ್ಜಿ ಉಂಟಾಗಿ ಯುವತಿ ಸಾವನ್ನಪ್ಪಿದ್ದಾಳೆ ಎನ್ನಲಾಗ್ತಾ ಇದ್ದು, ಈ ಸಂಬಂಧ Read more…

18 ತಿಂಗಳ ಮಗುವಿನ ಮೇಲೆ ಕಾರು ಹರಿಸಿದ ಮಹಿಳೆ

ಶಾರ್ಜಾದಲ್ಲಿ ಮಹಿಳೆಯೊಬ್ಳು 18 ತಿಂಗಳ ಪುಟ್ಟ ಕಂದಮ್ಮನ ಮೇಲೆ ಕಾರು ಹರಿಸಿದ್ದಾಳೆ. ಕಲ್ಬಾ ನಗರದಲ್ಲಿರುವ ರೆಸ್ಟೋರೆಂಟ್ ಒಂದರ ಎದುರು ಈ ದುರ್ಘಟನೆ ನಡೆದಿದೆ. 18 ತಿಂಗಳ ಪುಟಾಣಿ ಕಾರಿನ Read more…

ತಮಾಷೆ ಅತಿರೇಕಕ್ಕೆ ಹೋದಾಗ ನಡೀತು ದುರಂತ….

ಸ್ನೇಹಿತರ ತಮಾಷೆ ಆಟ ಬ್ರಿಟನ್ ನಲ್ಲಿ ನೆಲೆಸಿದ್ದ ಭಾರತೀಯನೊಬ್ಬನನ್ನು ಬಲಿ ಪಡೆದಿದೆ. ಮೃತ ನಿಶಾಂತನ್ ಒಬ್ಬ ಹಣಕಾಸು ತಜ್ಞ. ನಿಶಾಂತನ್ ತನ್ನ ಸ್ನೇಹಿತರಿಗಾಗಿ ಪೋರ್ಚುಗಲ್ ನಲ್ಲಿ ನದಿಯಲ್ಲೇ ಪಾರ್ಟಿ Read more…

ಮಗನ ಅಪಹರಣದ ಸುದ್ದಿ ಕೇಳಿ ಹೃದಯಾಘಾತದಿಂದ ತಂದೆ ಸಾವು

ಹೈದ್ರಾಬಾದ್ ನ ಮೈಲಾರದೇವಪಳ್ಳಿಯಲ್ಲಿ ಮಗ ಕಿಡ್ನಾಪ್ ಆಗಿರುವ ಸುದ್ದಿ ಕೇಳಿ ಹೃದಯಾಘಾತದಿಂದ ತಂದೆ ಮೃತಪಟ್ಟಿದ್ದಾನೆ. ಶುಕ್ರವಾರ ಸಂಜೆ ಮನೆ ಮುಂದೆ ಆಟವಾಡುತ್ತಿದ್ದ 18 ತಿಂಗಳ ಮಗು ನಾಗ ಚೈತನ್ಯ Read more…

ಸಾವಿನ ಸವಾರಿಯ ವಿಶ್ವದ ಅತಿ ಎತ್ತರದ ವಾಟರ್ ಸ್ಲೈಡ್ ಸದ್ಯದಲ್ಲೇ ನೆಲಸಮ!

ವಿಶ್ವದ ಅತಿ ಎತ್ತರದ ವಾಟರ್ ಸ್ಲೈಡ್ ಎಂಬ ಗೌರವಕ್ಕೆ ಪಾತ್ರವಾಗಿದ್ದ ಕನ್ಸಸ್ ವಾಟರ್ ಪಾರ್ಕ್ ಸದ್ಯದಲ್ಲೇ ನೆಲಸಮವಾಗಲಿದೆ. ಸವಾರಿ ವೇಳೆ ಬಾಲಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ವಾಟರ್ ಪಾರ್ಕ್ ಮಾಲೀಕರು Read more…

ಪೋಲಿ ಯುವಕನಿಂದ ಮಗಳ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ತಂದೆ

ಬೆನ್ನು ಬಿದ್ದಿದ್ದ ಪೋಲಿ ಯುವಕನಿಂದ ಮಗಳನ್ನು ರಕ್ಷಿಸಲು ಹೋಗಿದ್ದ ತಂದೆ ಆತ ಗುದ್ದಿದ ರಭಸಕ್ಕೆ ಮೆದುಳು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಲಿಬಿಯಾದಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ 25 ವರ್ಷದ ಅವಿಷೇಕ್ Read more…

ಹಳೆ ನೋಟು ಸ್ವೀಕರಿಸಲು ನಕಾರ: ಚಿಕಿತ್ಸೆ ಸಿಗದೆ ಶಿಶು ಸಾವು

ನಿಷೇಧಿತ ಹಳೆ ನೋಟು ಸ್ವೀಕರಿಸಲು ಪುಣೆಯ ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದರಿಂದ ಹೃದಯ ತೊಂದರೆಯಿಂದ ಬಳಲುತ್ತಿದ್ದ ನವಜಾತ ಶಿಶು ಚಿಕಿತ್ಸೆ ಸಿಗದೆ ಮೃತಪಟ್ಟಿದೆ. ಹೆಣ್ಣುಮಗುವನ್ನು ಹೃದಯ ಶಸ್ತ್ರಚಿಕಿತ್ಸೆಗಾಗಿ ರೂಬಿ ಹಾಲ್ Read more…

ಬೀದಿ ನಾಯಿಗೆ ಬೆದರಿ ಓಡಿದ ಯುವತಿ ಬಾವಿಯಲ್ಲಿ ಬಿದ್ದು ಸಾವು

ಕೇರಳದ ಎರುಮಪೆಟ್ಟಿ ಬಳಿಯ ಕಂಡಂಗೋಡುವಿನಲ್ಲಿ ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದಿದ್ರಿಂದ ಬೆದರಿ ಓಡಿದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ. ಹರಿದಾಸನ್ ಎಂಬುವವರ ಪುತ್ರಿ ಗ್ರೀಷ್ಮಾ ಮೃತ ದುರ್ದೈವಿ. Read more…

ಮದುವೆ ಮನೆಯನ್ನೇ ಸ್ಮಶಾನ ಮಾಡಿದ ಸ್ವಯಂಘೋಷಿತ ದೇವಮಹಿಳೆ

ಹರಿಯಾಣದಲ್ಲಿ ಸ್ವಯಂಘೋಷಿತ ದೇವಮಹಿಳೆಯೊಬ್ಬಳು ಸಂಭ್ರಮಾಚರಣೆಗೆ ಮದುವೆ ಮನೆಯಲ್ಲಿ ಗುಂಡು ಹಾರಿಸಿ ವರನ ಚಿಕ್ಕಮ್ಮನನ್ನೇ ಹತ್ಯೆ ಮಾಡಿದ್ದಾಳೆ. ಕರ್ನಲ್ ನಗರದಲ್ಲಿ ನಡೆಯುತ್ತಿದ್ದ ವಿವಾಹಕ್ಕೆ ಸ್ವಯಂಘೋಷಿತ ದೇವಮಹಿಳೆ ದೇವಾ ಠಾಕೂರ್ ಮತ್ತಾಕೆಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...