alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ, ಯುವಿ ಡ್ಯಾನ್ಸ್ ಕಮಾಲ್, ಧೋನಿ ಗಾಯನ

ಮುಂಬೈ: ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಆಟದ ಜೊತೆಗೆ ಸಾಮಾಜಿಕ ಬದ್ಧತೆಯಿಂದಲೂ ಕೆಲಸ ಮಾಡುತ್ತಿದ್ದು, ವಿವಿಧ ಸೇವಾ ಸಂಸ್ಥೆಗಳಿಗೆ ನೆರವು ನೀಡಿದ್ದಾರೆ. ಇಂಡಿಯನ್ Read more…

ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದ ವಿರಾಟ್ ಕೊಹ್ಲಿ

ಮುಂಬರುವ ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾದ 16 ಮಂದಿ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮಹೇಂದ್ರ ಸಿಂಗ್ ಧೋನಿ ನಾಯಕತ್ವ ವಹಿಸಲಿದ್ದಾರೆ. ಭರ್ಜರಿ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಸೇರಿದಂತೆ Read more…

ಲಾಸ್ಟ್ ಓವರ್ ನಲ್ಲಿ 22 ರನ್ ಗಳಿಸಿದ ಬೆಸ್ಟ್ ಫಿನಿಷರ್ ಧೋನಿ

ವಿಶಾಖಪಟ್ಟಣ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದ ಸಂದರ್ಭದಲ್ಲಿ, ಗೆಲುವಿನ ಅಲೆಯಲ್ಲಿ ತೇಲುತ್ತಿದ್ದ ಮಹೇಂದ್ರ ಸಿಂಗ್ ಧೋನಿ, ಐ.ಪಿ.ಎಲ್. 9 ನಲ್ಲಿ ರೈಸಿಂಗ್ ಪುಣೆ ಸೂಪರ್ ಜಾಂಟ್ಸ್ ತಂಡದ Read more…

ಧೋನಿ ನಿವೃತ್ತಿ ಬಗ್ಗೆ ಅಜರುದ್ದೀನ್ ಹೇಳಿದ್ದೇನು..?

ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಮಹೇಂದ್ರ ಸಿಂಗ್ ಧೋನಿಯವರ ಮುಂದಿನ ಕ್ರಿಕೆಟ್ ಜೀವನದ ಕುರಿತು ಎತ್ತಿರುವ ಕೆಲ ಪ್ರಶ್ನೆಗಳಿಗೆ ಮತ್ತೊಬ್ಬ ಮಾಜಿ ನಾಯಕ ಮಹ್ಮದ್ ಅಜರುದ್ದೀನ್ ತಮ್ಮದೇ Read more…

ಜಾಹೀರಾತು ಕ್ಷೇತ್ರದಲ್ಲೀಗ ಕೊಹ್ಲಿಯದ್ದೇ ದರ್ಬಾರ್

ಇತರೆ ಕ್ರೀಡೆಗಳಿಗೆ ಹೋಲಿಸಿದರೆ ಭಾರತದಲ್ಲಿ ಕ್ರಿಕೆಟ್ ಹೆಚ್ಚು ಜನಪ್ರಿಯವಾಗಿದೆ. ಕ್ರಿಕೆಟ್ ಆಟಗಾರರು ಏನು ಮಾಡಿದರೂ ಸಿನಿಮಾ ತಾರೆಯರಂತೆ ಸುದ್ದಿಯಾಗಿಬಿಡುತ್ತಾರೆ. ಆ ವಿಚಾರದಲ್ಲಿ ಸದ್ಯಕ್ಕೆ ವಿರಾಟ್ ಕೊಹ್ಲಿಯದ್ದೆ ಮೇಲುಗೈ. ವಿರಾಟ್ ಕೊಹ್ಲಿ ಸದ್ಯ ಭರ್ಜರಿ Read more…

ಕ್ರಿಕೆಟ್ ತಾರೆಯರ ಜೀವನಾಧರಿತ ಚಿತ್ರಗಳ ಕುರಿತು ಕೊಹ್ಲಿ ಹೇಳಿದ್ದೇನು..?

ಸದ್ಯ ಮೂವರು ಖ್ಯಾತ ಕ್ರಿಕೆಟ್ ಆಟಗಾರರ ಜೀವನಾಧರಿತ ಚಿತ್ರಗಳು ಬಾಲಿವುಡ್ ನಲ್ಲಿ ತಯಾರಾಗ್ತಿವೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ರ ‘ಸಚಿನ್: ಎ ಬಿಲಿಯನ್ ಡ್ರೀಮ್’, ಟೀಮ್ ಇಂಡಿಯಾ ನಾಯಕ Read more…

ಸುದ್ದಿಯಾಗಿದೆ ಧೋನಿ ಮನೆಯ ಸ್ವಿಮ್ಮಿಂಗ್ ಪೂಲ್

ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯವರ ರಾಂಚಿ ನಿವಾಸದಲ್ಲಿನ ಸ್ವಿಮಿಂಗ್ ಪೂಲ್ ಈಗ ಸುದ್ದಿಯಲ್ಲಿದೆ. ಧೋನಿ ಮನೆಯ ಸ್ವಿಮ್ಮಿಂಗ್ ಪೂಲ್ ಮೇಲೆ ಅಕ್ಕಪಕ್ಕದ ನಿವಾಸಿಗಳ ಕಣ್ಣು ಬಿದ್ದಿದ್ದು, ನೀರಿಲ್ಲದೇ Read more…

ಹರ್ಭಜನ್ ಸಿಂಗ್ ಗೆ ತಿರುಗೇಟು ನೀಡಿದ ‘ಅಮ್ರಪಾಲಿ’

2011 ರಲ್ಲಿ ಭಾರತ ತಂಡ ವಿಶ್ವ ಕಪ್ ಗೆದ್ದ ವೇಳೆ ಟೀಮ್ ಇಂಡಿಯಾ ಆಟಗಾರರಿಗೆ ವಿಲ್ಲಾ ನೀಡುವುದಾಗಿ ಹೇಳಿದ್ದ ರಿಯಲ್ ಎಸ್ಟೇಟ್ ಕಂಪನಿ ‘ಅಮ್ರಪಾಲಿ’ ತನ್ನ ಮಾತಿನಂತೆ ನಡೆದುಕೊಳ್ಳಲಿಲ್ಲ Read more…

ಕ್ರಿಕೆಟಿಗರನ್ನೂ ಯಾಮಾರಿಸಿದ್ರಾ ಅಮ್ರಪಾಲಿ ಕಂಪನಿಯವರು..?

ರಿಯಲ್ ಎಸ್ಟೇಟ್ ಕಂಪನಿ ‘ಅಮ್ರಪಾಲಿ’ ನೋಯ್ಡಾದಲ್ಲಿ ಆರಂಭಿಸಿದ್ದ ಅಪಾರ್ಟ್ಮೆಂಟ್ ನಿರ್ಮಾಣ ಕಾಮಗಾರಿ ನಿವಾಸಿಗಳೂ ವಾಸಕ್ಕೆಬಂದ ಬಳಿಕವೂ ನಿಧಾನಗತಿಯಲ್ಲಿ ಸಾಗುತ್ತಿದ್ದುದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಅಲ್ಲಿನ ನಿವಾಸಿಗಳು ‘ಅಮ್ರಪಾಲಿ’ ಬ್ರಾಂಡ್ ಅಂಬಾಸಿಡರ್, Read more…

ತಡರಾತ್ರಿ ಸಲ್ಮಾನ್ ಮನೆಗೆ ಧೋನಿ ದಂಪತಿಗಳ ಭೇಟಿ

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅತಿಥ್ಯ ನೀಡುವುದರಲ್ಲಿ ಎತ್ತಿದ ಕೈ. ಮುಂಬೈನ ಪ್ರತಿಷ್ಟಿತ ಪ್ರದೇಶ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಅತಿಥಿಗಳು ಭೇಟಿ Read more…

ಧೋನಿಯ ಬೆನ್ನು ಬಿಡ್ತಿಲ್ಲ ಅಮ್ರಪಾಲಿ ನಿವಾಸಿಗಳು

ನೋಯ್ಡಾದ ಸೆಕ್ಟರ್ 45 ರ ‘ಅಮ್ರಪಾಲಿ ಸಫೈರ್’ ನಿವಾಸಿಗಳು ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಬೆನ್ನು ಬಿದ್ದಿದ್ದಾರೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನ #AmrapaliMisuseDhoni ಯಲ್ಲಿ ಧೋನಿಗೆ Read more…

ಸಾಮಾಜಿಕ ಜಾಲ ತಾಣಗಳಲ್ಲೂ ಕೊಹ್ಲಿಯದ್ದೇ ಅಬ್ಬರ

ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಜಾಹೀರಾತು ಪ್ರಪಂಚದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಭಾರತೀಯ ಆಟಗಾರರ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಈ ಮೊದಲು ಏಕ ದಿನ Read more…

ಧೋನಿ, ಕೊಹ್ಲಿಯನ್ನು ಕಾಣುತ್ತಲೇ ಹರ್ಷಗೊಂಡ ಅಭಿಮಾನಿಗಳು

ವಿಶ್ವಕಪ್ ಟಿ20 ಟೂರ್ನಿಯ ವೆಸ್ಟ್ ಇಂಡೀಸ್ ವಿರುದ್ದದ ಸೆಮಿ ಫೈನಲ್ ಪಂದ್ಯದಲ್ಲಿ ಸೋಲನ್ನಪ್ಪುವ ಮೂಲಕ ಭಾರತ ತಂಡ ಟೂರ್ನಿಯಿಂದ ಹೊರ ಬಿದ್ದಿದ್ದರೂ, ತಂಡದ ಕೆಲವರು ಮಾತ್ರ ತಮ್ಮ ಆಕರ್ಷಕ ಆಟದಿಂದ ಕ್ರಿಕೆಟ್ Read more…

ಸಂಕಷ್ಟಕ್ಕೆ ಸಿಲುಕಿದ ‘ಟೀಮ್ ಇಂಡಿಯಾ’ ಆಟಗಾರರು

ವಿಶ್ವ ಕಪ್ ಟಿ 20 ಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಸೆಮಿ ಫೈನಲ್ ಹಂತ ತಲುಪಿರುವ ಟೀಮ್ ಇಂಡಿಯಾ ಆಟಗಾರರಿಗೆ ಹೊಸ ಸಂಕಷ್ಟವೊಂದು ಎದುರಾಗಿದೆ. ‘ಟೀಮ್ ಇಂಡಿಯಾ’ದ Read more…

ವೆಸ್ಟ್ ಇಂಡೀಸ್ ವಿರುದ್ದದ ಪಂದ್ಯಕ್ಕೆ ಯುವಿ ಬದಲು ಮನೀಶ್ ಪಾಂಡೆ..?

ಮೊಹಾಲಿಯಲ್ಲಿ ನಡೆದ ವಿಶ್ವ ಕಪ್ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಬಗ್ಗು ಬಡಿದು ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡ, ಮಾರ್ಚ್ 31 ರಂದು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ Read more…

ಗಾಲ್ಫ್ ಆಡಿ ರಿಲ್ಯಾಕ್ಸ್ ಆದ ‘ಕ್ಯಾಪ್ಟನ್ ಕೂಲ್’

ಟೀಮ್ ಇಂಡಿಯಾ, ಭಾನುವಾರದಂದು ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ವಿಶ್ವ ಕಪ್ ಟಿ20 ಪಂದ್ಯವನ್ನು ಆಡಲಿದೆ. ಇದಕ್ಕಾಗಿ ಈಗಾಗಲೇ ಆಟಗಾರರು ಮೊಹಾಲಿಗೆ ಆಗಮಿಸಿದ್ದು, ಈ ಮಧ್ಯೆ ಬಿಡುವು ಮಾಡಿಕೊಂಡ ಟೀಮ್ Read more…

ವಿರಾಟ್ ಕೊಹ್ಲಿ ಬ್ಯಾಟ್ ಬೆಲೆ 8 ಕೋಟಿ ರೂ..!

ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಕೊಹ್ಲಿ ಕಮಾಲ್ ಬ್ಯಾಟಿಂಗ್ ನಲ್ಲಿ ಮಾತ್ರವಲ್ಲ, ಸಂಭಾವನೆ ವಿಚಾರದಲ್ಲೂ ಮುಂದುವರೆದಿದೆ. ಕೊಹ್ಲಿ Read more…

ಆಟಗಾರರು ತೋರಿದ ಗೌರವಕ್ಕೆ ಭಾವುಕರಾದ ಸಚಿನ್

ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್, ಕೋಲ್ಕತ್ತಾದಲ್ಲಿ ನಡೆದ ಭಾರತ- ಪಾಕ್ ಪಂದ್ಯದ ವೇಳೆ ಭಾರತ ಜಯ ಸಾಧಿಸಿದ ಬಳಿಕ ಆಟಗಾರರು ತೋರಿದ ಗೌರವಕ್ಕೆ ಭಾವುಕರಾಗಿದ್ದಾರೆ. ಭಾರತ ತನ್ನ Read more…

ಪಟಾಕಿ ಸಿಡಿಸುತ್ತಿದ್ದ ಅಭಿಮಾನಿಗಳಿಗೆ ಧೋನಿ ಪತ್ನಿ ಹೇಳಿದ್ದೇನು..?

ವಿಶ್ವ ಕಪ್ ಫೈನಲ್ ಗಿಂತ ರೋಚಕವಾಗಿರುವ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಭಾರತ, ಆರು ವಿಕೆಟ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ವಿಶ್ವ Read more…

ಟೀಂ ಇಂಡಿಯಾ ಆಟಗಾರರ ಜೊತೆ ಭಜ್ಜಿ ಪತ್ನಿಯ ಭರ್ಜರಿ ಬರ್ತ್ ಡೇ

ಭಾರತ ತಂಡದ ಆಟಗಾರ ಹರ್ಭಜನ್ ಸಿಂಗ್ ಕೆಲ ತಿಂಗಳ ಹಿಂದೆ ಬಾಲಿವುಡ್ ನಟಿ ಗೀತಾ ಬಸ್ರಾರೊಂದಿಗೆ ವಿವಾಹವಾಗಿದ್ದರು. ಮದುವೆಯಾದ ಬಳಿಕ ಬಂದಿರುವ ಮೊದಲ ಹುಟ್ಟುಹಬ್ಬವನ್ನು ಗೀತಾ ಬಸ್ರಾ ಟೀಂ Read more…

ಧೋನಿಯನ್ನು ಅವಮಾನಿಸಿದ್ದಕ್ಕಾಗಿ ಬೆಲೆ ತೆತ್ತ ಬಾಂಗ್ಲಾ ದೇಶಿಯರು

ಬಾಂಗ್ಲಾ ದೇಶದ ಕ್ರಿಕೆಟ್ ಅಭಿಮಾನಿಗಳು ತಮ್ಮ ಅತಿರೇಕದ ನಡವಳಿಕೆಯಿಂದಾಗಿ ಹಲವು ಬಾರಿ ಆಕ್ರೋಶಕ್ಕೆ ಒಳಗಾಗಿದ್ದಾರೆ. ತಮ್ಮ ತಂಡದ ಕುರಿತು ಅಂಧಾಭಿಮಾನ ಹೊಂದಿರುವ ಇವರುಗಳು ಇತರೆ ದೇಶದ ಆಟಗಾರರನ್ನು ಅವಮಾನಿಸಲು Read more…

ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು ಮಾಡಿದ್ರು ಮತ್ತದೇ ಕೆಲಸ

ಏಷ್ಯಾ ಕಪ್ ಟಿ20 ಯಲ್ಲಿ ಪಾಕಿಸ್ತಾನದ ವಿರುದ್ದ ಬಾಂಗ್ಲಾದೇಶ ಗೆಲುವು ಸಾಧಿಸುತ್ತಿದ್ದಂತೆಯೇ ಪಾಕಿಸ್ತಾನದ ಕಟ್ಟಾ ಅಭಿಮಾನಿ ಮಹಮ್ಮದ್ ಬಶೀರ್ ರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು, ಈಗ Read more…

‘ಎಲ್ಲಾ ಬಾಲ್ ಗೂ ಹೆಲಿಕಾಪ್ಟರ್ ಶಾಟ್ ಹೊಡೆಯಕ್ಕಾಗಲ್ಲ’

‘ಸಾಗರದ ನೀರಿನಾಳದಲ್ಲ್ಲಿ ಹೆಲಿಕಾಪ್ಟರ್ ಹಾರಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಎಲ್ಲಾ ಬಾಲ್ ಗಳಿಗೂ ಹೆಲಿಕಾಪ್ಟರ್ ಶಾಟ್ ಹೊಡೆಯಲು ಆಗಲ್ಲ’ ಹೀಗೆಂದು ಹೇಳಿದ್ದು ಬೇರಾರು ಅಲ್ಲ, ಟೀಮ್ ಇಂಡಿಯಾ ನಾಯಕ Read more…

ಶಾಕಿಂಗ್ ! ಮ್ಯಾಚ್ ಫಿಕ್ಸಿಂಗ್ ನಲ್ಲಿ ಧೋನಿ..?

ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ 2014ರಲ್ಲಿ ಮ್ಯಾಂಚೆಸ್ಟರ್ ನಲ್ಲಿ ನಡೆದ ನಾಲ್ಕನೇ Read more…

ರಾಂಚಿಯಲ್ಲಿ ಮಗಳ ಹುಟ್ಟುಹಬ್ಬ ಆಚರಿಸಿದ ಧೋನಿ

ಕೂಲ್ ಕ್ಯಾಪ್ಟನ್ ಎಂ ಎಸ್ ಧೋನಿ ಮಗಳು ಜೀವಾ ಒಂದು ವರ್ಷ ಪೂರೈಸಿದ್ದಾಳೆ. ಫೆಬ್ರವರಿ 6ರಂದು ಆಕೆಯ ಮೊದಲ ವರ್ಷದ ಹುಟ್ಟುಹಬ್ಬ. ಮಗಳ ಬರ್ತ್ ಡೇಯನ್ನು ಧೋನಿ ಕುಟುಂಬ Read more…

ಟಿ20 ವಿಶ್ವ ಕಪ್ ಗೆ ಟೀಮ್ ಇಂಡಿಯಾ ಪ್ರಕಟ

ಟಿ20 ವಿಶ್ವ ಕಪ್ ಹಾಗೂ ಮುಂಬರುವ ಏಷ್ಯಾ ಕಪ್ ಗೆ ಬಿಸಿಸಿಐ ಇಂದು 15 ಮಂದಿ ಟೀಮ್ ಇಂಡಿಯಾ ಆಟಗಾರರ ಪಟ್ಟಿ ಪ್ರಕಟಿಸಿದ್ದು, ಮಹೇಂದ್ರ ಸಿಂಗ್ ಧೋನಿ ತಂಡವನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...