alex Certify
ಕನ್ನಡ ದುನಿಯಾ       Mobile App
       

Kannada Duniya

ರೂಪಾಯಿ ಮೌಲ್ಯ ಕುಸಿತ ತಡೆಗಟ್ಟಲು ಆರ್.ಬಿ.ಐ. ಪ್ಲಾನ್…?

ದಿನದಿಂದ ದಿನಕ್ಕೆ ಡಾಲರ್ ಎದುರು‌ ರೂಪಾಯಿ ಮೌಲ್ಯ‌ ಕುಸಿಯುತ್ತಿದ್ದು, ಇದನ್ನು ಸರಿದೂಗಿಸಲು ಭಾರಿ ಕಸರತ್ತು ನಡೆಸುತ್ತಿರುವ ಕೇಂದ್ರ ಸರಕಾರ ಇದೀಗ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ನೆರವು ಪಡೆಯಲು‌ Read more…

ಟ್ರಾಯ್ ಮುಖ್ಯಸ್ಥರು ಆಧಾರ್ ಸಾರ್ವಜನಿಕಗೊಳಿಸ್ತಿದ್ದಂತೆ ಅಕೌಂಟ್ ಗೆ ಹಣ ಹಾಕಿದ ಹ್ಯಾಕರ್ಸ್

ಭಾರತೀಯ ದೂರ ಸಂಚಾರ ನಿಯಂತ್ರಣ ಪ್ರಾಧಿಕಾರ (ಟ್ರಾಯ್ ) ಮುಖ್ಯಸ್ಥ ಆರ್.ಎಸ್. ಶರ್ಮಾ ಟ್ವೀಟರ್ ನಲ್ಲಿ ತಮ್ಮ ಆಧಾರ್ ಕಾರ್ಡ್ ನಂಬರ್ ಹಂಚಿಕೊಂಡಿದ್ದಾರೆ. ಕೇವಲ ಇಷ್ಟು ಮಾಹಿತಿಯಿಂದ ನನಗೆ Read more…

ಗುಡ್ ನ್ಯೂಸ್: ಬ್ಯಾಂಕ್ ಠೇವಣಿದಾರರ ಆತಂಕ ದೂರ ಮಾಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಜಾರಿಗೆ ತರಲು ನಿರ್ಧರಿಸಿದ್ದ ಎಫ್.ಆರ್.ಡಿ.ಎ. ವಿಧೇಯಕವನ್ನು ಹಿಂಪಡೆಯಲು ಈಗ ನಿರ್ಧರಿಸಲಾಗಿದ್ದು, ಇದರಿಂದಾಗಿ ಬ್ಯಾಂಕ್ ಠೇವಣಿದಾರರ ಆತಂಕ ದೂರವಾದಂತಾಗಿದೆ. ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದಂತೆ ಈ ವಿಧೇಯಕವನ್ನು ಜಾರಿಗೆ Read more…

PPF ಠೇವಣಿ ಬಗ್ಗೆ ಗುಡ್ ನ್ಯೂಸ್: ಹೂಡಿಕೆದಾರರಿಗೆ ಬೇಡ ಆತಂಕ

ಮುಂಬೈ: ಪಿ.ಪಿ.ಎಫ್. ಠೇವಣಿ ರಕ್ಷಣೆ ಅಬಾಧಿತವಾಗಿದೆ ಎಂದು ಕೇಂದ್ರ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ತಿಳಿಸಿದ್ದಾರೆ. ಸಾರ್ವಜನಿಕ ಭವಿಷ್ಯ ನಿಧಿ(PPF) ಕಾಯ್ದೆ ರದ್ದುಪಡಿಸಿ, ಉಳಿತಾಯ ಅಭಿವೃದ್ಧಿ Read more…

ಸಾವಿರ ರೂ. ಬ್ಯಾಂಕ್ ನಲ್ಲಿ ಜಮಾ ಮಾಡಿ ದೊಡ್ಡ ‘ಲಾಭ’ ಪಡೆಯಿರಿ

ಈ ಯೋಜನೆ ಬಗ್ಗೆ ಕೇಳಿದ್ರೆ ನಿಮಗೂ ಆಶ್ಚರ್ಯವಾಗದೆ ಇರದು. ಬ್ಯಾಂಕ್ ನಲ್ಲಿ ಕೇವಲ ಸಾವಿರ ರೂಪಾಯಿ ಜಮಾ ಮಾಡಿ ಎರಡು ದೊಡ್ಡ ಪ್ರಯೋಜನಗಳನ್ನು ಪಡೆಯಬಹುದು. ಕೇವಲ ಸಾವಿರ ರೂಪಾಯಿಯನ್ನು Read more…

ಆದಾಯ ತೆರಿಗೆ: ಹಿರಿಯ ನಾಗರಿಕರಿಗೆ ‘ಸಿಹಿ ಸುದ್ದಿ’ ನೀಡಿದ ಕೇಂದ್ರ

ನವದೆಹಲಿ: ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ನಲ್ಲಿ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ ನೀಡಲಾಗಿದೆ. ಹಿರಿಯ ನಾಗರಿಕರ 50,000 ರೂ. ವರೆಗಿನ ಬಡ್ಡಿ Read more…

ರಾತ್ರಿ ಕಳೆಯುವಷ್ಟರಲ್ಲಿ ಬ್ಯಾಂಕ್ ಖಾತೆಗೆ ಜಮಾ ಆಗಿತ್ತು 159 ಕೋಟಿ ಹಣ

ತಿಂಗಳ ಕೊನೆಯಲ್ಲಿ ಎಲ್ಲರೂ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡೋದು ಸಾಮಾನ್ಯ. ದಿಢೀರ್ ಅಂತ ನಿಮ್ಮ ಖಾತೆಗೆ ಕೋಟ್ಯಂತರ ರೂಪಾಯಿ ಬಂದು ಬಿದ್ರೆ ಹೇಗಿರುತ್ತೆ ಹೇಳಿ? ಆಸ್ಟ್ರೇಲಿಯಾದಲ್ಲಿ ಮಹಿಳೆಯೊಬ್ಬಳಿಗೆ ಇಂಥದ್ದೇ Read more…

ನಿಷೇಧಿತ ನೋಟು ಹೊಂದಿರೋ NRI ಗಳಿಗೊಂದು ಸುದ್ದಿ

ಕೇಂದ್ರ ಸರ್ಕಾರ ನಿಷೇಧ ಮಾಡಿರುವ ಹಳೆ ನೋಟುಗಳನ್ನು ಡೆಪಾಸಿಟ್ ಮಾಡಲು ಎನ್ ಆರ್ ಐ ಗಳಿಗೆ ಮತ್ತೊಂದು ಅವಕಾಶ ಕೊಡುವ ಪ್ರಶ್ನೆಯೇ ಇಲ್ಲ ಅಂತಾ ವಿದೇಶಾಂಗ ಸಚಿವೆ ಸುಷ್ಮಾ Read more…

ಒಮ್ಮೆಲೇ ಡೆಪಾಸಿಟ್ ಆಯ್ತು ರಾಜಕಾರಣಿಯ 246 ಕೋಟಿ ಕಪ್ಪುಹಣ

ತಮಿಳುನಾಡಿನಲ್ಲಿ ಒಮ್ಮೆಲೆ 246 ಕೋಟಿ ರೂಪಾಯಿಯನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿರೋದು ಬೆಳಕಿಗೆ ಬಂದಿದೆ. ಪ್ರಮುಖ ರಾಜಕಾರಣಿಯೊಬ್ಬರಿಗೆ ಸೇರಿದ ಈ ಹಣವನ್ನು ನೋಟು ನಿಷೇಧದ ಬಳಿಕ ಡೆಪಾಸಿಟ್ ಮಾಡಲಾಗಿದೆ Read more…

ನಿಷೇಧಿತ ಹಳೆ ನೋಟು ಇಟ್ಟುಕೊಂಡವರಿಗೆ ನಿರಾಸೆ

ನಿಷೇಧಿತ 500 ಮತ್ತು 1000 ರೂಪಾಯಿ ನೋಟುಗಳನ್ನು ಠೇವಣಿ ಇಡಲು ಮತ್ತೆ ಅವಕಾಶ ನೀಡುವುದಿಲ್ಲ ಅಂತಾ ಕೇಂದ್ರ ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ. ಇನ್ನೊಂದ್ಕಡೆ ಸರ್ಕಾರ ಎಲ್ಲಾ ಹಳೆ ನೋಟುಗಳು Read more…

ಉಳಿತಾಯ ಖಾತೆ ಬಡ್ಡಿ ದರ ಪರಿಷ್ಕರಣೆ

ಮಂಗಳೂರು: ಕರ್ನಾಟಕ ಬ್ಯಾಂಕ್ ಗ್ರಾಹಕರ ಉಳಿತಾಯ ಖಾತೆಯ ಬಡ್ಡಿದರವನ್ನು ಪರಿಷ್ಕರಿಸಲಾಗಿದೆ. 1 ಕೋಟಿ ರೂ.ಗೂ ಅಧಿಕ ಮೊತ್ತದ ಠೇವಣಿಗೆ ವಾರ್ಷಿಕ ಶೇ. 4 ರಿಂದ ಶೇ. 5 ಕ್ಕೆ Read more…

ಇಲ್ಲಿದೆ ಹಳೆ 500, 1000 ರೂ. ನೋಟ್ ಕುರಿತ ಸುದ್ದಿ

ನವದೆಹಲಿ: ಕಳೆದ ವರ್ಷ ನವೆಂಬರ್ 8 ರಂದು 500 ರೂ. ಮತ್ತು 1000 ರೂ. ನೋಟ್ ನಿಷೇಧಿಸಲಾಗಿದ್ದು, ನೋಟ್ ವಿನಿಮಯಕ್ಕೆ ನೀಡಲಾಗಿದ್ದ ಗಡುವುಗಳೆಲ್ಲಾ ಮುಗಿದು ಹೋಗಿವೆ. ಸಕಾರಣವಿದ್ದಲ್ಲಿ ಇಂತಹ Read more…

ಹಳೆ ನೋಟು ಇಟ್ಕೊಂಡಿರೋ ಕೋ ಆಪರೇಟಿವ್ ಬ್ಯಾಂಕ್ ಗಳಿಗೆ ರಿಲೀಫ್

ನಿಷೇಧಿತ ಹಳೆ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಒಪ್ಪಿಸಲು ಜಿಲ್ಲಾ ಕೋ ಆಪರೇಟಿವ್ ಬ್ಯಾಂಕ್ ಗಳಿಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ. ನಿಷೇಧಿತ 500 ಮತ್ತು 1000 Read more…

246 ಕೋಟಿ ರೂ. ಹಳೆ ನೋಟು ಡೆಪಾಸಿಟ್ ಮಾಡಿದ್ದಾನೆ ಉದ್ಯಮಿ

ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಉದ್ಯಮಿಯೊಬ್ಬ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ 246 ಕೋಟಿ ರೂಪಾಯಿ ಮೊತ್ತದ ನಿಷೇಧಿತ ಹಳೆ ನೋಟುಗಳನ್ನು ಠೇವಣಿ ಇಡುವ ಮೂಲಕ ಕಾನೂನು ಸಂಕಷ್ಟಕ್ಕೆ Read more…

ನೋಟು ಬದಲಾವಣೆ; NRI ಗಳಿಗೂ ಇದೆ ನಿಬಂಧನೆ

ಎನ್  ಆರ್ ಐಗಳು ಹಾಗೂ ವಿದೇಶಗಳಲ್ಲಿರುವ ಭಾರತೀಯರು ಹೆಚ್ಚುವರಿಯಾಗಿ ನೀಡಿರುವ 3-6 ತಿಂಗಳ ಅವಧಿಯಲ್ಲಿ 25,000 ರೂಪಾಯಿ ಮೌಲ್ಯದ ನಿಷೇಧಿತ ಹಳೆ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಡೆಪಾಸಿಟ್ ಮಾಡಬಹುದು. Read more…

”ಜಮಾ ಆಗಿರುವ ಹಳೆ ನೋಟುಗಳ ಸಂಪೂರ್ಣ ವಿವರ ಇಂದೇ ನೀಡಿ”

ಹಳೆಯ 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳ ಜಮಾಗೆ ಇಂದು ಕೊನೆ ದಿನ. ಹಾಗೆ ಎಷ್ಟು ಹಣ ಬ್ಯಾಂಕ್ ಗೆ ಜಮಾ ಆಗಿದೆ ಹಾಗೆ ಎಷ್ಟು ಹಣವನ್ನು Read more…

7 ಲಕ್ಷ ಕೋಟಿ ಹಣ ಜಮಾ ಮಾಡಿದ 60 ಲಕ್ಷ ಮಂದಿ

ಹಳೆ ನೋಟುಗಳನ್ನು ಬ್ಯಾಂಕ್ ನಲ್ಲಿ ಜಮಾ ಮಾಡಲು ಇಂದು ಕೊನೆ ದಿನ. ನವೆಂಬರ್ 8 ರ ನಂತ್ರ ದೇಶದ ಜನ 500 ಹಾಗೂ ಸಾವಿರ ಮುಖ ಬೆಲೆಯ ಹಳೆ Read more…

ಕ್ಯಾಬ್ ಚಾಲಕನ ಖಾತೆಯಲ್ಲಿತ್ತು ಕೋಟಿಗಟ್ಟಲೆ ಹಣ

ಹೈದ್ರಾಬಾದ್ ನಲ್ಲಿ ಉಬರ್ ಕ್ಯಾಬ್ ಚಾಲಕನ ಬ್ಯಾಂಕ್ ಅಕೌಂಟ್ ನೋಡಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಅವನ ಖಾತೆಯಲ್ಲಿ ನೋಟು ನಿಷೇಧಕ್ಕೂ ಮುನ್ನ ಝೀರೋ ಬ್ಯಾಲೆನ್ಸ್ ಇತ್ತು, Read more…

ಜಮಾ ಆಯ್ತು 16 ಲಕ್ಷ..ಆದ್ರೂ ಸುಧಾರಿಸಿಲ್ಲ ಈಕೆ ಸ್ಥಿತಿ

ಒಂದ್ಕಡೆ ಸರಿಯಾಗಿ ನಗದು ಸಿಗದೆ ಜನರು ತೊಂದರೆಗೀಡಾಗಿದ್ದಾರೆ. ಇನ್ನೊಂದು ಕಡೆ ಪ್ರಾಮಾಣಿಕವಾಗಿ ದುಡಿದು ಖಾತೆಯಲ್ಲಿ ಹಣ ಜಮಾ ಮಾಡಿಕೊಂಡವರಿಗೆ ಹಣ ಡ್ರಾ ಮಾಡಲು ಸಾಧ್ಯವಾಗ್ತಾ ಇಲ್ಲ. ಅನಾಮಿಕರು ಇವರ ಖಾತೆಗೆ Read more…

ಬ್ಯಾಂಕ್ ಗಳಲ್ಲಿ ಠೇವಣಿಯಾಗಿದೆ ಕೋಟಿಗಟ್ಟಲೆ ನಕಲಿ ನೋಟು..!

ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಬೇಕು ಅಂತಾನೇ ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿದೆ. ಆದ್ರೆ ಸರ್ಕಾರದ ಈ ಪ್ರಯತ್ನ ಯಶಸ್ವಿಯಾಗಲು ಇನ್ನೂ ಬಹಳ ಸಮಯ ಬೇಕಿದೆ. ಇದಕ್ಕೆ ಸಾಕ್ಷಿ ಅಂದ್ರೆ Read more…

500, 1000 ರೂ. ನೋಟು ಇಟ್ಟುಕೊಂಡಿರುವವರಿಗೊಂದು ಸುದ್ದಿ

ಕಪ್ಪು ಹಣ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ಇದಕ್ಕೆ Read more…

ಜನ್ ಧನ್ ಖಾತೆಯಲ್ಲಿ 21,000 ಕೋಟಿ ರೂ. ಜಮಾ..!

ಮೋದಿ ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧಿಸಿದ ನಂತರ ಜನ್ ಧನ್ ಖಾತೆಗಳಲ್ಲಿ 21,000 ಕೋಟಿ ರೂಪಾಯಿ ಜಮಾ ಆಗಿದೆ. ಕಳೆದ 13 ದಿನಗಳಿಂದ ಜನ್ Read more…

ಬೇರೆಯವ್ರ ಹಣ ನಿಮ್ಮ ಖಾತೆಗೆ ಹಾಕಿದ್ರೆ 7 ವರ್ಷ ಜೈಲು

ನವದೆಹಲಿ: ಕಮಿಷನ್ ಆಸೆಗೆ ಬೇರೆಯವರ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಿದಲ್ಲಿ ನಿಮಗೆ ಜೈಲು ಶಿಕ್ಷೆ ಗ್ಯಾರಂಟಿ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಬ್ಲಾಕ್ ಮನಿ Read more…

ಇಳಿಕೆಯಾಯ್ತು ಠೇವಣಿ ಮೇಲಿನ ಬಡ್ಡಿ ದರ

ನವದೆಹಲಿ: 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿದ ನಂತರ, ಜನ ತಮ್ಮಲ್ಲಿರುವ ಹಣವನ್ನು ಬ್ಯಾಂಕ್ ಗಳಲ್ಲಿ ಜಮಾ ಮಾಡತೊಡಗಿದ್ದಾರೆ. ಠೇವಣಿ ಇಡುವವರ ಸಂಖ್ಯೆ Read more…

50 ಸಾವಿರ ರೂ.ಗಿಂತ ಹೆಚ್ಚಿನ ಠೇವಣಿಗೆ ಪ್ಯಾನ್ ಕಡ್ಡಾಯ

ನವದೆಹಲಿ: 50,000 ರೂ. ಮೀರಿದ ಎಲ್ಲಾ ಹಣಕಾಸು ವ್ಯವಹಾರಗಳಿಗೆ ಪ್ಯಾನ್ ಕಡ್ಡಾಯಗೊಳಿಸಲಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ) ಈ ಕುರಿತು ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ. 50,000 ರೂ. ಗಳಿಗಿಂತ Read more…

2 ಲಕ್ಷಕ್ಕಿಂತ ಹೆಚ್ಚು ಹಣ ಜಮಾ ಮಾಡೋರಿಗಿಲ್ಲ ಕ್ಯೂ

ಖಾತೆಗೆ ಹಣ ಜಮಾ ಮಾಡೋಕೆ ಹಾಗೆ ಖಾತೆಯಿಂದ ಹಣ ತೆಗೆಯೋಕೆ ಮುನ್ನ ಬ್ಯಾಂಕ್ ಮುಂದೆ ಕ್ಯೂನಲ್ಲಿ ನಿಲ್ಲಬೇಕು. ಎರಡರಿಂದ ಮೂರು ತಾಸು ಸರತಿ ಸಾಲಿನಲ್ಲಿ ನಿಲ್ಲುವ ಅನಿವಾರ್ಯತೆ ಎದುರಾಗಿದೆ. Read more…

100,50 ರೂ. ಜಮಾ ಮಾಡಲು ಬಂದವನಿಗೆ ಸನ್ಮಾನ ಮಾಡಿದ ಬ್ಯಾಂಕ್

ಬ್ಯಾಂಕ್ ನಲ್ಲಿ 100 ರೂಪಾಯಿ ಹಾಗೂ 50 ರೂಪಾಯಿ ಸಿಗ್ತಾ ಇಲ್ಲ. ಬ್ಯಾಂಕ್ ಗಳು ಗ್ರಾಹಕರಿಗೆ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡ್ತಾ ಇವೆ. ಹೀಗಿರುವಾಗ 100 Read more…

ಜಮಾ ಮಾಡುವ ಹಣಕ್ಕೆ ತೆರಿಗೆ ಎಷ್ಟು ಕಟ್ ಆಗುತ್ತೆ..?

ನೋಟು ಜಮಾ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತೆರಿಗೆ ವಿಚಾರವನ್ನು ಸ್ಪಷ್ಟವಾಗಿ ಹೇಳಿದೆ. 2.5 ಲಕ್ಷದವರೆಗೆ ಹಣ ಜಮಾವಣೆ ಮಾಡುವವರು ಯಾವುದೇ ತೆರಿಗೆ ನೀಡಬೇಕಾಗಿಲ್ಲ. 2.5 ಲಕ್ಷ ಹಾಗೂ Read more…

ನಿಷೇಧಕ್ಕೂ ಮುನ್ನ ಬಿಜೆಪಿಯಿಂದ 3 ಕೋಟಿ ರೂ. ಠೇವಣಿ

500 ಮತ್ತು 1000 ರೂಪಾಯಿ ನೋಟುಗಳ ನಿಷೇಧದ ಬಗ್ಗೆ ಪ್ರಧಾನಿ ಮೋದಿ ಪ್ರಕಟಿಸುವ 8 ದಿನಗಳ ಮೊದಲು ಪಶ್ಚಿಮ ಬಂಗಾಳ ಬಿಜೆಪಿ, ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ 3 ಕೋಟಿ Read more…

SBI ಡೆಬಿಟ್ ಕಾರ್ಡ್ ಗ್ರಾಹಕರಿಗೊಂದು ಸುದ್ದಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಇಲ್ಲೊಂದು ಸುದ್ದಿಯಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಗಳ ಪೈಕಿ ಒಂದಾದ ಎಸ್.ಬಿ.ಎಂ. ತನ್ನ ಆರು ಲಕ್ಷಕ್ಕೂ ಅಧಿಕ ಎಟಿಎಂ ಡೆಬಿಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...