alex Certify
ಕನ್ನಡ ದುನಿಯಾ       Mobile App
       

Kannada Duniya

ನೂತನ ಸ್ಯಾಂಟ್ರೋ ಕಾರಿಗೆ ಭಾರಿ ಡಿಮ್ಯಾಂಡ್

ಹುಂಡೈ ಸಂಸ್ಥೆ ನೂತನವಾಗಿ ಮಾರುಕಟ್ಟೆಗೆ ಬಿಟ್ಟಿರುವ ಸ್ಯಾಂಟ್ರೋ ಕಾರಿಗೆ, ಭಾರತದಲ್ಲಿ ಭಾರಿ ಡಿಮ್ಯಾಂಡ್ ವ್ಯಕ್ತವಾಗಿದ್ದು ಈ ಶ್ರೇಣಿಯಲ್ಲಿ ಬಿಡುಗಡೆಗೊಂಡ ಬಳಿಕ ಇಷ್ಟು ದೊಡ್ಡ ಪ್ರಮಾಣದ ಬುಕಿಂಗ್ ಆಗಿರುವುದು ಇದೇ Read more…

ಗೋವಾ ಆಸ್ಪತ್ರೆ ಸಿಬ್ಬಂದಿ ಮಾಡಿದ ಬೇಜವಾಬ್ದಾರಿ ಕೆಲಸ ಏನು ಗೊತ್ತಾ?!

ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ಬೇಜವಾಬ್ದಾರಿತನ ಅಕ್ಷರಶಃ ಶಾಕ್ ನೀಡಿದ್ದು ಆರೋಗ್ಯ ಇಲಾಖೆಯ ತಲೆ ಬಿಸಿಗೂ ಕಾರಣವಾಗಿದೆ. ಅದರ ಬದ್ಧತೆಯನ್ನೂ ಪ್ರಶ್ನಿಸುವಂತಾಗಿದೆ. ಅಷ್ಟಕ್ಕೂ ಆದದ್ದೇನು ಗೊತ್ತಾ? ಮೆಡಿಕಲ್ ಕಾಲೇಜು Read more…

‘ಬಿಗ್ ಬಾಸ್’ ನಲ್ಲಿ ದೀಪಿಕಾ ಸಂಭಾವನೆ ಎಷ್ಟು ಗೊತ್ತಾ…?

ಹಿಂದಿಯ ಬಹುದೊಡ್ಡ ಟಿ.ವಿ. ಶೋ ಬಿಗ್ ಬಾಸ್ ನ 12ನೇ ಆವೃತ್ತಿಯಲ್ಲಿ ಟಿ.ವಿ.ಯ ಜನಪ್ರಿಯ ನಟಿ ದೀಪಿಕಾ ಕಾಕರ್ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ Read more…

ಸರ್ಕಾರದ ಬೇಡಿಕೆ ನಿರಾಕರಿಸಿದ ವಾಟ್ಸಾಪ್

ವಾಟ್ಸಾಪ್ ತನ್ನ ಪ್ಲಾಟ್ಫಾರ್ಮ್ ನಲ್ಲಿ ಸಂದೇಶ ರವಾನೆಯ ಮೂಲವನ್ನು ಪತ್ತೆ ಹಚ್ಚುವ ಸಾಫ್ಟ್ವೇರ್ ಅಭಿವೃದ್ಧಿಪಡಿಸಲು ನಿರಾಕರಿಸಿದೆ. ಸರ್ಕಾರ ಈ ರೀತಿಯ ಸಾಫ್ಟ್ವೇರ್ ಅಳವಡಿಸಿಕೊಳ್ಳುವಂತೆ ಒತ್ತಾಯಿಸಿತ್ತು. ಆದ್ರೆ ವಾಟ್ಸಾಪ್ ಸರ್ಕಾರದ ಬೇಡಿಕೆಯನ್ನು Read more…

ಮೊದಲ ರಾತ್ರಿ ಪತ್ನಿಯ ಅಶ್ಲೀಲ ಫೋಟೋ ಕ್ಲಿಕ್ಕಿಸಿ ಫೇಸ್ಬುಕ್ ಗೆ ಹಾಕಿದ ಪತಿ

ಮದುವೆಯ ಮೊದಲ ರಾತ್ರಿ ಪತಿಯೊಬ್ಬ ವಿಚಿತ್ರವಾಗಿ ನಡೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಘಟನೆ ನಡೆದಿರುವುದು ಮೀರತ್ ನಲ್ಲಿ. ಮೊದಲ ರಾತ್ರಿ ಪತ್ನಿ ಅಶ್ಲೀಲ ಫೋಟೋ ತೆಗೆದು ಬ್ಲಾಕ್ಮೇಲ್ ಮಾಡಿದ್ದಲ್ಲದೆ Read more…

ನಾಳಿನ ಉತ್ತರ ಕರ್ನಾಟಕ ಬಂದ್ ಕುರಿತು ಮುಖಂಡರು ಹೇಳಿದ್ದೇನು…?

ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಸ್ಟ್ 2 ರಂದು ಉತ್ತರ ಕರ್ನಾಟಕದ 13 ಜಿಲ್ಲೆಗಳ ಬಂದ್ ಗೆ ಕರೆ ನೀಡಲಾಗಿತ್ತು. ಆದರೆ ಇದಕ್ಕೆ ಕನ್ನಡ ಪರ ಸಂಘಟನೆಗಳು ಸೇರಿದಂತೆ ಎಲ್ಲಾ Read more…

ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಟವರ್ ಏರಿ ಪ್ರತಿಭಟನೆ

ಆಂಧ್ರ ಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಲೋಕಸಭೆಯಲ್ಲಿ ಪ್ರತಿಭಟನೆ ಜೋರಾಗಿದೆ. ಇತ್ತ ದೆಹಲಿಯ ಮೆಟ್ರೋ ಭವನದ ಬಳಿ ಓರ್ವ ವ್ಯಕ್ತಿ ಟವರ್ ಏರಿ ಪ್ರತಿಭಟನೆ ನಡೆಸಿದ್ದಾನೆ. ಪ್ರತಿಭಟನಾಕಾರ Read more…

ಹಾಲಿಗೆ ಬೆಂಬಲ ಬೆಲೆ ನೀಡಲು `ಮಹಾ’ ನಿರ್ಧಾರ

ಹಾಲಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರೈತರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆಯ ಕಾವು ಜನರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿತ್ತು. ಇದನ್ನು ಗಮನಿಸಿದ ಮಹಾರಾಷ್ಟ್ರ Read more…

ಜುಲೈ 7 ರಂದು ಅಂಗನವಾಡಿ ಕೇಂದ್ರಗಳು ಬಂದ್

ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಬಿಸಿಯೂಟ ತಯಾರಕರು ಜುಲೈ 7 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ. ಎಐಟಿಯುಸಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದ್ದು, Read more…

ಇಂದಿನಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ

ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರಕು ಸಾಗಣೆ ವಾಹನಗಳ ಮಾಲೀಕರ ಸಂಘ ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದು, ಇದರಿಂದ ದೇಶಾದ್ಯಂತ ಲಕ್ಷಾಂತರ ಲಾರಿಗಳ ಓಡಾಟ ಸ್ಥಗಿತಗೊಳ್ಳಲಿದೆ. ಪೆಟ್ರೋಲ್ Read more…

ಮೆಟ್ರೋ ಪ್ರಯಾಣಿಕರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೆಟ್ರೋ ನೌಕರರು ನಾಳೆಯಿಂದ ಮುಷ್ಕರ ನಡೆಸಲು ಮುಂದಾಗಿದ್ದು, ಇದರಿಂದಾಗಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆಯಾ ಎಂಬ ಪ್ರಶ್ನೆ ಪ್ರಯಾಣಿಕರಲ್ಲಿ Read more…

ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಬ್ಯಾಂಕ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಇದೇ ತಿಂಗಳಾಂತ್ಯಕ್ಕೆ 10 ಲಕ್ಷ ಬ್ಯಾಂಕ್ ನೌಕರರು 2 ದಿನ ಮುಷ್ಕರ ಕೈಗೊಂಡಿದ್ದು, ತಮ್ಮ ಬ್ಯಾಂಕ್ ವ್ಯವಹಾರಗಳನ್ನು ಮೊದಲೇ ಮುಗಿಸಿಕೊಳ್ಳಲು Read more…

ಆಭರಣ ಪ್ರಿಯರಿಗೆ ಬಂಗಾರದ ಸುದ್ದಿ : ಶೀಘ್ರದಲ್ಲೇ ಇಳಿಯಲಿದೆ ಚಿನ್ನದ ಬೆಲೆ

ಬಂಗಾರ ಪ್ರಿಯರಿಗೊಂದು ಖುಷಿ ಸುದ್ದಿ. ಬಂಗಾರ ಖರೀದಿಗೆ ಪ್ಲಾನ್ ಮಾಡ್ತಿದ್ದರೆ ಸ್ವಲ್ಪ ತಡೆಯಿರಿ. ಶೀಘ್ರದಲ್ಲಿಯೇ ಬಂಗಾರದ ಬೆಲೆ ಇಳಿಯಲಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ತನ್ನ ಹೊಸ ವರದಿಯಲ್ಲಿ ಇದನ್ನು Read more…

ಸಿಎಂ ಹೆಸರಿನಲ್ಲಿ ಹಣ ದೋಚಲು ಮುಂದಾಗಿದ್ದ ಭೂಪ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಎಂದು ಸುಳ್ಳು ಹೇಳಿ ಬಿಜೆಪಿ ಕಾರ್ಪೊರೇಟರ್ ಬಳಿ ಎಂ ಎಲ್ ಸಿ ಸೀಟು ನೀಡಲು 10 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರನ್ನು ಪೊಲೀಸರು Read more…

ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನವೇ ನೂತನ ಶಾಸಕರ ಡಿಮ್ಯಾಂಡ್

ನಾಗಾಲ್ಯಾಂಡ್ ನಲ್ಲಿ ಹೊಸದಾಗಿ ಆಯ್ಕೆಯಾಗಿರುವ ಎನ್ ಪಿ ಎಫ್ ಶಾಸಕರು ಇನ್ನೂ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿಲ್ಲ. ಆದ್ರೆ ಅಷ್ಟರಲ್ಲಾಗ್ಲೇ ಹೊಸ ಹೊಸ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ವಿಪಕ್ಷಗಳ 27 Read more…

ಮದುವೆ 10 ದಿನವಿರುವಾಗ ದಿಟ್ಟ ನಿರ್ಧಾರ ತೆಗೆದುಕೊಂಡ ಯುವತಿ

ಭಾರತದಲ್ಲಿ ವರದಕ್ಷಿಣೆ ಪಿಡುಗು ಇನ್ನೂ ನಿಂತಿಲ್ಲ. ವರದಕ್ಷಿಣೆ ವಿರುದ್ಧ ಹೋರಾಟ ನಿರಂತರವಾಗಿ ನಡೆಯುತ್ತಿದ್ದರೂ ಸಾಲ ಮಾಡಿ ವರದಕ್ಷಿಣೆ ನೀಡಿ ಮಗಳ ಮದುವೆ ಮಾಡುವ ಕುಟುಂಬಗಳು ಸಾಕಷ್ಟಿವೆ. ಈ ಮಧ್ಯೆ Read more…

ವಿದ್ಯಾರ್ಥಿನಿಯನ್ನುಪಾಸ್ ಮಾಡಲು ಪ್ರಾಧ್ಯಾಪಕನಿಟ್ಟ ಇಂಥಾ ಬೇಡಿಕೆ..!

ಇಂದೋರ್ ನಲ್ಲಿರೋ ಸರ್ಕಾರಿ ಕಾಲೇಜಿನ ಪ್ರೊಫೆಸರ್ ವಿದ್ಯಾರ್ಥಿನಿಯನ್ನು ಪರೀಕ್ಷೆಯಲ್ಲಿ ಪಾಸು ಮಾಡಲು ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಬೇಡಿಕೆ ಇಟ್ಟಿದ್ದ. ಆತನನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ. ಮಧ್ಯಪ್ರದೇಶದ ಉನ್ನತ Read more…

ಲ್ಯಾಪ್ ಟಾಪ್ ಕಳ್ಳತನ ಮಾಡಿ ಹಣಕ್ಕೆ ಬೇಡಿಕೆಯಿಟ್ರು ಖದೀಮರು

ದೆಹಲಿ ಪೊಲೀಸ್ ಠಾಣೆಯಲ್ಲಿ ವಿಚಿತ್ರ ಪ್ರಕರಣವೊಂದು ದಾಖಲಾಗಿದೆ. ಮಕ್ಕಳು ಅಥವಾ ದೊಡ್ಡವರನ್ನು ಅಪಹರಿಸಿದ ಅಪಹರಣಕಾರರು ಸಾಮಾನ್ಯವಾಗಿ ಹಣಕ್ಕೆ ಬೇಡಿಕೆಯಿಡ್ತಾರೆ. ಆದ್ರೆ ಲ್ಯಾಪ್ ಟಾಪ್ ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣವೊಂದು Read more…

8 ವರ್ಷದಲ್ಲೇ ಚಿನ್ನದ ಬೇಡಿಕೆ ಇಳಿಕೆ

ಮುಂಬೈ: ಕಳೆದ 8 ವರ್ಷಗಳಲ್ಲಿಯೇ ಚಿನ್ನದ ಬೇಡಿಕೆ 2017 ರಲ್ಲಿ ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಖರೀದಿಗೆ ಆಸಕ್ತಿ ಇಲ್ಲದ ಕಾರಣ ಬೇಡಿಕೆ ಕಡಿಮೆಯಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್(WGC) Read more…

ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಲಾಠಿ ಚಾರ್ಜ್

ಲಖ್ನೋ: ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಲಘು ಲಾಠಿ ಪ್ರಹಾರ Read more…

ದೀಪಾವಳಿಗೆ ಮಿಂಚಿದ ಚಿನ್ನ: ಏರಿಕೆಯಾಯ್ತು ಬೆಲೆ

ನವದೆಹಲಿ: ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಶೇ. 99.9 ಮತ್ತು ಶೇ. 99.5 ಶುದ್ಧತೆಯ ಚಿನ್ನ ಪ್ರತಿ ಗ್ರಾಂಗೆ ಕ್ರಮವಾಗಿ 31,000 ರೂ. Read more…

ಮಗುವಿಗೆ ಆಕ್ಸಿಜನ್ ನೀಡದೆ ಇಂಥ ಬೇಡಿಕೆಯಿಟ್ಟ ವೈದ್ಯರು..!

ಏಳು ತಿಂಗಳ ಮಗುವಿಗೆ ಆಮ್ಲಜನಕ ನೀಡುವ ಮೊದಲು ವೈದ್ಯರು ಮಗುವಿನ ತಂದೆ ಬಳಿ ಇಟ್ಟ ಡಿಮ್ಯಾಂಡ್ ಕೇಳಿದ್ರೆ ಆಶ್ಚರ್ಯವಾಗುತ್ತೆ. ವೈದ್ಯರ ನಿರ್ಲಕ್ಷ್ಯದಿಂದಾಗಿ 7 ತಿಂಗಳ ಹಸುಗೂಸು ಸಾವನ್ನಪ್ಪಿದೆ. ಘಟನೆ Read more…

ಗೆಳತಿಗೆ ನೆರವಾಗಲು ಈತ ಮಾಡಿದ್ದೇನು ಗೊತ್ತಾ..?

ಮುಂಬೈ: ಸಂಕಷ್ಟದಲ್ಲಿದ್ದ ಬಾಲಕಿಯ ಕುಟುಂಬಕ್ಕೆ ನೆರವಾಗಲು, ಬಾಲಕನೊಬ್ಬ ಅಪಹರಣಕ್ಕೆ ಒಳಗಾಗಿದ್ದೇನೆಂದು ಹೇಳಿ, ತಂದೆಗೆ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಸಬ್ ಅರ್ಬನ್ ಸಾಕಿನಾಕ ಪ್ರದೇಶದ ನಿವಾಸಿಯಾಗಿರುವ 16 Read more…

‘ನನ್ನ ಗಂಡನನ್ನು ಕೊಲ್ಲು, ನನ್ನನ್ನು ವಿಧವೆ ಮಾಡು’

ಬೆಂಗಳೂರು: ಬನಶಂಕರಿ ದೇವಾಲಯದಲ್ಲಿ ಕಾಣಿಕೆ ಹುಂಡಿಯಲ್ಲಿನ ಹಣ ಎಣಿಕೆ ಸಂದರ್ಭದಲ್ಲಿ ಸಿಕ್ಕ ಚೀಟಿಗಳನ್ನು ಕಂಡು ಅಲ್ಲಿದ್ದವರು ಶಾಕ್ ಆಗಿದ್ದಾರೆ. ಮಹಿಳೆಯೊಬ್ಬಳು ತನ್ನನ್ನು ವಿಧವೆಯನ್ನಾಗಿ ಮಾಡುವಂತೆ ದೇವಿಯ ಬಳಿ ಬೇಡಿಕೊಂಡಿದ್ದಾರೆ. Read more…

ಚಳಿ, ಮಳೆಗೆ ಜಗ್ಗದೇ ಆಶಾ ಕಾರ್ಯಕರ್ತೆಯರ ಹೋರಾಟ

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಹೋರಾಟದ ನಂತರ, ಆಶಾ ಕಾರ್ಯರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಹೋರಾಟ ಕೈಗೊಂಡಿದ್ದಾರೆ. ಫ್ರೀಡಂ ಪಾರ್ಕ್ ಮುಂಭಾಗದ ರಸ್ತೆಯಲ್ಲೇ ಹೋರಾಟ ನಡೆಸಿದ್ದಾರೆ. ಪುಟ್ಟ Read more…

ಮೊಳಗಿದ ‘ಗೌರಿ ಲಂಕೇಶ್ ಅಮರ್ ರಹೇ..’ ಘೋಷಣೆ

ಬೆಂಗಳೂರು: ನಿನ್ನೆ ರಾತ್ರಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಅಂತ್ಯಕ್ರಿಯೆ ಚಾಮರಾಜಪೇಟೆಯ ಟಿ.ಆರ್. ಮಿಲ್ ಬಳಿಯ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. Read more…

16ರ ಹುಡುಗಿಯನ್ನು 2 ಲಕ್ಷಕ್ಕೆ ಖರೀದಿ ಮಾಡ್ದ 50ರ ಪುರುಷ

ಲಿಂಗಾನುಪಾತನದಲ್ಲಿ ಭಾರೀ ವ್ಯತ್ಯಾಸವಾಗಿರುವುದ್ರಿಂದ ರಾಜಸ್ತಾನದಲ್ಲಿ ಅವಿವಾಹಿತ ಪುರುಷರ ಸಂಖ್ಯೆ ಹೆಚ್ಚಾಗ್ತಿದೆ. ಹುಡುಗಿಯರ ಸಮಸ್ಯೆ ಕಡಿಮೆ ಮಾಡಲು ಕಳ್ಳಸಾಗಣೆ ದಂಧೆ ಶುರುವಾಗಿದೆ. ಪುರುಷರು ತಮ್ಮ ವಯಸ್ಸಿಗಿಂತ ಮೂರು ಪಟ್ಟು ಚಿಕ್ಕ Read more…

ಭಾರೀ ಏರಿಕೆಯಾಯ್ತು ಚಿನ್ನ, ಬೆಳ್ಳಿ ಬೆಲೆ

ನವದೆಹಲಿ: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ 30,000 ರೂ. ಗಡಿ ದಾಟಿದ್ದರೆ, ಬೆಳ್ಳಿ ಬೆಲೆ ಕೆ.ಜಿ. ಗೆ 900 ರೂ. Read more…

ಜಯಾ ಸಾವಿನ ರಹಸ್ಯ ತಿಳಿಯಲು ತನಿಖಾ ಆಯೋಗ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಕೊಲ್ಲಲ್ಪಟ್ಟಿದ್ದರೆ, ಇದರಲ್ಲಿ ಶಶಿಕಲಾ ಭಾಗಿಯಾಗಿದ್ದಾರೆಯೇ ಎಂಬುದನ್ನು ತಿಳಿಯಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ. Read more…

GST, ನೋಟ್ ಬ್ಯಾನ್ ನಡುವೆಯೂ ಚಿನ್ನಕ್ಕೆ ಬೇಡಿಕೆ

ಬಳ್ಳಾರಿ: ನೋಟ್ ಬ್ಯಾನ್, ಸರಕು ಮತ್ತು ಸೇವಾತೆರಿಗೆ(ಜಿ.ಎಸ್.ಟಿ.) ಜಾರಿಯಾದ್ರೂ ಚಿನ್ನದ ಮೇಲಿನ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ರಾಜ್ಯದಲ್ಲಿ ಬೆಂಗಳೂರು ಮೊದಲಾದ ಒಂದೆರಡು ಸ್ಥಳ ಬಿಟ್ಟರೆ, ಬಳ್ಳಾರಿ ಜಿಲ್ಲೆಯ ಗ್ರಾಹಕರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...